ಕೇವಲ 10 ನಿಮಿಷದಲ್ಲಿ ಮಾಡಿ ಪಟಾಪಟ್ ಚಿಕನ್ ಫ್ರೈ | Instant Chicken Fry In Just 10 Mins Recipe by Chandru |
HTML-код
- Опубликовано: 1 окт 2024
- #ChickenFry#ChickenSpicyFry#colourtalkies #chickenrecipe
ಚಿಕನ್ ಹೀಗೆ ಮಾಡಿ ತುಂಬಾ ತುಂಬಾ ಸುಲಭ, ಎಲ್ಲರೂ ಇಷ್ಟ ಪಡ್ತಾ |
How to make Tasty Chicken Fry Recipe In kannada | Chicken fry | Chicken dry | chicken Gojju | Chicken Masala | Chicken Curry | Chicken Cravy | Restaurant style chicken recipe | 10 Minutes Chicken Fry Recipe by Chandru Nimmane Oota | colour Talkies |
#ChickenFry#ChickenSpicyFry#colourtalkies #chickenrecipe
ಚಿಕನ್ ಹೀಗೆ ಮಾಡಿ ತುಂಬಾ ತುಂಬಾ ಸುಲಭ, ಎಲ್ಲರೂ ಇಷ್ಟ ಪಡ್ತಾ |
How to make Tasty Chicken Fry Recipe In kannada | Chicken fry | Chicken dry | chicken Gojju | Chicken Masala | Chicken Curry | Chicken Cravy | Restaurant style chicken recipe |
Hotel Address :
Hotel Chandru Nimma Mane Oota
Near Gandhi Bhavana,
Near Kumara Park.
Bangalore-01
+91 98867 47789
Google map:
maps.app.goo.g....
For Business Contact:
colourbarmedia9@gmail.com
contact : 6381968047
Follow on Facebook :
/ colour-talki. .
ರಾಹುಲ ಅಭಿಮಾನಿ ಲೈಕ್ ಮಾಡಿಪ 😂😂😂❤🎉
ರಾವುಲ್ಲಾ 😂😂😂😂
ರಾವುಲ್ಲಾ ಇಲ್ಲಿ ಬಂದು ಅಲ್ಲಾಡಸಪ್ಪ 😂😂😂
Pappu 😂
Naanu Kuda 😅 Rahulaa Abinani ❤
😂😂😂😂😂
I'm vegetarian...but just watching for his style 😂😂😂
ರುಬ್ಬಿ ಕೊಡಪ್ಪ ರಾಜ....😂😂
My Name is Raja 😂
ಹೇಗಿದ್ದೀಯಪ್ಪಾ ರಾಹುಲ... ಚಂದ್ರು ಅಣ್ಣ ಜೊತೆಗೆ ನಾನು ನಿಮ್ಮ ಅಭಿಮಾನಿ 😂😂❤❤
The way he tell ಹಾಕಪ್ಪ ರಾಹುಲ 😂😂😂😂👍🏼👍🏼👍🏼 nice ಚಂದ್ರಣ್ಣ ❤
Also,one more one more anbeku😂
@@kavithahari8138 😄😄😂🙏🏻
Rahulaaa ,,,,
Nimbe'an juice kodappa Rahula 🤣🤣🤣🤣🤣🌚
@@praveenwazza5556 😂👍🏼
ಸರ್ ನೀವು ಮಾತನಾಡುವ ವಿಧಾನ ನನಗೆ ತುಂಬಾ ಇಷ್ಟ
Next Level ಚಂದ್ರಣ್ಣ 🔥
ಅಣ್ಣ ನಾನು ನೀವು ಮಾಡೋ ಎಲ್ಲಾ ಚಿಕೆನ್ ರೆಸಿಪಿ ಮಾಡ್ತಾ ಇರ್ತೀನಿ ತುಂಬಾ ಚನ್ನಾಗಿ ಬರ್ತಿದೆ ಅಣ್ಣ ಹೋಟೆಲ್ ಗೆ ಯಾಕೆ ಹೋಗ್ಬೇಕು ಅನ್ನೋ ತರ ಆಗಿರುತ್ತೆ ಮನೇಲಿ ರೋಡ್ ಸೈಡ್ ಹೋಟೆಲ್ ಮಾಡು ಅಂತ ಕಾಮಿಡಿ ಮಾಡುತ್ತಾರೆ ಅಣ್ಣ ಸೂಪರ್ ಅಣ್ಣ ಹಾ ದೇವರು ಒಳ್ಳೇದು ಮಾಡಲಿ ಅಣ್ಣ 🙏🙏🙏
ನಿಂಬೆಹಣ್ಣು ಕೊಡಪ್ಪ ರಾಹುಲ
Rubkondu baro rahulla😅😅😅😅😂😂
3:28 ಈಗ ಅಲ್ಲಾಡಿಸುವ ವಿಧಾನ 😂
🤣🤣🤣🤣
ನಮ್ಮ ಚಂದ್ರು ನಮ್ಮ ಹೆಮ್ಮೆ ಅಣ್ಣ ನಾನು ರಾಯಚೂರು ಜಿಲ್ಲೆಯ ನಿವಾಸಿ ನಿಮ್ಮ ಹೋಟೆಲಿನಲ್ಲಿ ಕೆಲಸಕ್ಕೆ ಅಡುಗೆ ಕಲಿಯಬಯಸುತ್ತೇನೆ ಕೆಲಸಕ್ಕೆ ಬರಲೆ ದಯಮಾಡಿ ನಿರಾಸೆ ಮಾಡಬೇಡಿ
ಹೋಟೆಲ್ಲಿಗೆ ಹೋಗಿ ಕೇಳಿ
ಬಾ ಪ 😊
@@bharathkumarn3648ಅಣ್ಣ ದಯವಿಟ್ಟು location aki ಅಣ್ಣ please 🙏🙏🙏
Chandranna baa pa Rahula antha chennag helthira😂😂😂😂😂
Aithu hogappa basavaraja 😂
ಜೈ ಯೋಗರಾಜ್ ಭಟ್😂🎉🎉🎉🎉🎉❤
You are right 😊
Rahula fans like here 👇🏽
ಚಂದ್ರು ಸರ್ ನಿಮ್ಮ 30 ವರ್ಷದ ಅನುಭವ ವೇ ಜೀವನ ಅಂದ್ರೆ ಖುಷಿ ಖುಷಿ ಯಾಗಿ ಊಟ ಮಾಡಿ ಆನಂದ ಪಡೊದು ಅನ್ವಂತೆ ಭಾಸವಾಗ್ತೀದೆ. ಸುಾಪರ್ ಸುಾಪರ್ ಪ್ರೀತಿಯಿಂದ ಮಾತಾಡಿಸಿ ಪ್ರಿತಿಯಿಂದ ಬಡಿಸಿದರೆ ಅದು ಅಮೃತ ಅಮ್ೃತ.❤❤❤❤
ಒನ್ ಮೋರ್ ಒನ್ ಮೋರ್ 😂😂😂
Veg recipes madake helappa rahulla😅😅
1:47 marinate ❌ magnet ✅
Watching from Bénin, WA
Wherever I go US,Europe,Africa I’ll keep watching continuously Chandru Anna recipe ❤❤❤
தமிழ் மக்கள் அபிமானம்
Rahulaaa was ultimate
Lovable Tamilian for my second home Karnataka 🏡
Rahula is an emtion he just become famous more than nam chandru anna😅
Rahul hakkappa niru...rubbikodappa rahulla...😂😂
ನಿಂಬೆಹಣ್ಣು ಜ್ಯೂಸ್ ಕೊಡಪ್ಪ ರಾಹುಲ🔥🔥😁
ರಾಹುಲ ಇಲ್ಲಿ ಬಂದು ಅಲ್ಲಾಡಸಪ್ಪಾ ❤
Awesome sir ❤ i recently came for my birthday celebration to your hotel. I had the best day ever! Thankyou so much for making mutton soup on Saturday even though you serve that only on Sundays. 🙏 I felt truly special ❤️❤️😊
2:56 Nimben jeus kodappa rahulla 😂😂
ಚಂದ್ರಣ್ಣ ಬೆಂಕಿ 🔥 ಏನಂತೀರಾ? 😂
ನಿಮ್ಮ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತದೆ 😂
Sir nimma video and nimmanna nenapisikondaga Rahul nenapige bartane sir olledagali nim Rahul ge ❤ Rahul thumba help madtane nimge
Rahula deserve one interview
🤔
😂 ರಹುಲ್ಲ ಫುಲ್ ಫೇಮಸ್ಸು 😂
ನನಗೆ ನೀವು ಮಾಡಿದ ಬೆಳ್ಳುಳಿ ಕಬಾಬ್ ಕರಿಬೇವು ಕಬಾಬ್ ತುಂಬ ಇಷ್ಟ ❤❤❤
Chanagide
Love from ಕುಂದಾಪುರ 🙏💐👍👍👍👍😍👌
Rahula fans.. Like button
ಚಂದ್ರು ಅಣ್ಣ ಅಡುಗೆ ಮಾಡಿ ತುಂಬಾ ಚೆನ್ನಾಗಿ ತೋರಿಸ್ತೀರಾ ನೀವು ಮಾಡಿರೋ ಹಾಗೆ ಮಾಡಿ ಆಹಾರ ತಿಂದ್ರೆ ಎದೆ ಉರಿ ಗ್ಯಾಸ್ಟ್ರಿಕ್ ಆಗ್ಲಿಲ್ಲ ಥ್ಯಾಂಕ್ಸ್ ಅಣ್ಣ 🙏🙏🙏👌👌👌👍👍👍
Yes..
ಸರ್ ನಿಮ್ಮ ಮಾತುಗಳು. ಚಿಕನ್ ಫ್ರೈ ಅಷ್ಟೇ. ಚಂದ. ಸರ್. 🔥🔥👌👌👌
New year special yenadru different aggii yellikodi for bachelors,🍾🥃😂
Chandru avara yella recipes thumba super agi iruthe... Nanu thumba recipes try madidini... Thank you so much color talkies and chandru sir...
🙏
Yellidyappa raahulla 😂😂
ಸಿಂಪಲಾಗಿ ಗ್ರೀನ್ ಕಲರ್ ಬಿರಿಯಾನಿ ರೆಸಿಪಿ ಹೇಳಿಕೊಡಿ ಸರ್ ನಾನು ಎಷ್ಟು ಟ್ರೈ ಮಾಡಿದರು ಗ್ರೀನ್ ಕಲರ್ ಬರಲ್ಲ ಸರ್
ತುಂಬಾ ಖುಷಿಯಾಗ್ತಿದೆ ಅಣ್ಣ ಅಣ್ಣ ಕಲಿಯಬೇಕು ಅನ್ನಿಸ್ತಾ ಇದೆ ನಿಮ್ಮನ್ನ ನೋಡಿ ತುಂಬಾ ತುಂಬಾ ಥ್ಯಾಂಕ್ಸ್ ಅಣ್ಣ ದೇವರು ನಿಮ್ಮ ನಿಮ್ಮ ಕುಟುಂಬದವರಿಗೂ ಆರೋಗ್ಯ ಇಡಲಿ❤❤❤
He looks like Yograj Bhat..
I got shocked when I saw thumbnail
Chandra Anna - Rahulaaa
Rahula - E thara imse kotre yar baduk thare sir
Love from AP pls sir maduva ghee rice recipe thorsi💞
Rahulaa thegedukondu varappa 😂
Rahuuuuulllllaaaa😂😂😂😂
Saaaaar veg enadru madi saar namgu chandru oota saviyo bagya sigli
ಉಪ್ಪೆ ಆಕಿಲ್ಲ ಗುರು 😂😂😂
See at 1.30
Dayavittu please please please sunpure balsbedi anna 🙏🙏🙏🙏🙏🙏🙏🙏🙏🙏🙏🙏
Sakkath passion Sir nimdu... love you Chandru Sir ❤
Nevu uduga Halla ancal
Chandrnna nivu madidha nati koli saru super. Nanu madidhe mast'g bantu
ಲೈಕ್ ಬಟನ್ ಒತ್ತಪ್ಪ ರಾಹುಲಾ❤
Chicken fry ಅಲ್ಲ ಚಿಕನ್ ಗ್ರೇವಿ ಆಗಿದೆ
Nim math keloke ondu kushi chandru annaiah
ತುಂಬಾ ಖುಷಿ ಆಗುತ್ತೆ. ಅಪ್ಪು ಸಾರ್ ಆಶೀರ್ವಾದ
Rahul muka parichay madsi sir😊
Chandru sir boti gonnu Wednesday sikkutha???
ತುಂಬಾ ಚೆನ್ನಾಗಿದೆ ಸರ್ 👍
ರಾಹುಲ ಅಣ್ಣನಿಗೆ ಕೊಡ್ತಾ ಇರಪಾ😂😮
Vvery nice chandranna nodatha edare navvu edde kushindha madabeku anisuthade thank you for patapat recipe😊❤
ನಿಮ್ಮ ಮಾತುಗಳು ತುಂಬಾ ಚೆನ್ನಾಗಿದೆ ಇನ್ನೂ ಕೇಳಬೇಕು ಅನ್ನಿಸುತ್ತೆ ಅಣ್ಣಾ ನಿಮ್ಮ ಅಡುಗೆ ಇನ್ನೂ ಚೆನ್ನಾಗಿದೆ
ಬೆಳ್ಳುಳ್ಳಿ ಕಬಾಬ್ 😂😂
0:48 😂 🔥
I prepared dis curry today it came out very very nice.... Thank u so much sir....
Chicken fry first time chanagi aitu dhanyavadagalu chandru sir 🙏
Trending.... RAHULA... 😂😂....
Maaduva vidhana!!!!😂👌one more... one more 😂
Rahulla 😂😂😂😂😂😂
Chandru Anna speech wonderful ❤
Your all recipes is wonderful taste. Tq so much pls more recipes upload
Rahula😂
ರಾಹುಲ ಗೆ ಒಂದ್ ಲೈಕ್
One more one more anbeku😄😄😄
Chandru chicken best, where is your hotel
everything looks good until u realize he was spitting the entire time 😂
Really nice amazing mind-blowing performance talking niminda navy enadru kalibeku ansuthe chandru sir
Man with a golden heart ❤😊
Raaahulaaa...😂
Pranigalna thinnodu yav Nyaya adakku family iruthe be vegetarian
ನಿಮಗೆ ista illa ಅಂದ್ರೆ tinbedi ಬೇರೆಯವರಿಗೆ helabedi
Nivu Rahula anode thumba chenagide sir really nice to speak
Nimma mathu kelokke thuba kushi hagutye sir
ನೀವು ನಿಮ್ಮ ಇತರೆ ಡೈಲಾಗ್ ಕಿಂತ ನೀವು ಮಾಡುವ ಪ್ರಿಪರೇಷನ್ ಕಡೆ ಹೆಚ್ಚು ಒತ್ತು ಕೊಟ್ಟರೆ ಮತ್ತು ಅದನ್ನು ನಮಗೆ ತೋರಿಸುತ್ತಾ ಇದ್ದರೆ ಚೆನ್ನಾಗಿರುತ್ತದೆ.
Super sir... Nim matadodanna keltha iddre .....full kushi aagatte...
Hosa hosa recipe eli kodtiralla kushi agutte sir❤
Nice sis please make more recipes sis wait for your new recipes 😋
Yograj Bhatt ru sakat agi adge nu madtare..
Some veg recipes from Chandra sir.... please 🙏
Sure👍
Chandru sir boti fry wed sikktha
ರಾಹುಲ್la ಅಭಿಮಾನಿಗಳಿಗೆ ಸುಸ್ವಾಗತ
cHANDRU SIR DIALOGUES IS SUPER & PATA PATA CHICKEN IS ALSO SUPER 🙏🙏🙏
Good taste nice
Maath kammi yirli fa chandru
Curd use madboda masla jothe athva madbarda
Super sir nivu ಅಡಿಗೆ maduva vidan
Over acting kami madi plz
ಇದು fatafat ಅಲ್ಲ, fat fat ಚಿಕನ್ ಫ್ರೈ
Google map link is wrong, put properly
Sr super nanu kuda evat madatine
Thank you so much sir for your thoughts to share with us it will help us so much 🙏 I am kannadathi living in Poland
Garam masala powder recipe torisi sir
Elli Rahullaaaa
I tried this recipe today ,it was lip smacking good. Thank you so much for this recipe, this is definitely must try