ನನ್ನ ಚಾನೆಲ್ ಲೀ ಕೂಡಾ ಒಳ್ಳೊಳ್ಳೆ ಮಾಂಸಹಾರಿ ಅಡುಗೆ ಮಾಡ್ತಾ ಇದ್ದೀನಿ.. ಆದ್ರೂ ಯಾಕ್ ನಂಗೆ ವೀಕ್ಷಣೆ ಮತ್ತು subscription ಆಗ್ತಾ ಇಲ್ಲಾ😢😢.. ಇವ್ರು ಮಾಡಿದ್ರೆ ಮಾತ್ರ ಅಡುಗೆ ನಾ??.. ನಾವ್ ಬಡವರು ಮಾಡಿದ್ರೆ ಚೆನ್ನಾಗಿರಲ್ಲ ವ??
೨ವರ್ಷದ ಮೇಲೆ ೨ತಿಂಗಳು ಇದಕೆ😂 ಸ್ವಲ್ಪ ಸಾರನ್ನು ಉದುರಿಸಿ 😂 ಸರ್ ಮೊದಲನೇ ಸರಿ ಮಟನ್ ಸಾಂಬಾರ್ ಪುನೀತ್ ರಾಜಕುಮಾರ್ ಅವರ ಇಷ್ಟದ ಕೆಂಪು ಮಟನ್ ಸಾಂಬಾರ್ ರೆಸಿಪಿ ನೋಡಿ ಮಾಡಿದೆ ತುಂಬಾ ಚೆನ್ನಾಗಿ ಇತ್ತು.. ನಾಟಿ ಕೋಳಿ ಬಸ್ಸಾರು ರೆಸಿಪಿ ಸಹ ಒಂದು ಬಾರಿ ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ 😊
ಅಣ್ಣ ನಿಮ್ಮಕೈ ಅಳತೆ ನನ್ನ ಅಜ್ಜಿ ಅಮ್ಮ ಕಲಿಸಿದ ಹಾಗೆ ಇದೆ ನಾನು ಸಹ ಕೈ ಅಳತೆಯಲ್ಲಿ ಮಾಡುವುದು ಈ ತರಹ ಅಡುಗೆ ಮಾಡಿದರೆ ಊಟ ಮಾಡುವವರು ಒಂದು ತುತ್ತು ಜಾಸ್ತಿ ಊಟ ಮಾಡು ತ್ತಾರೆ , ಒಂದು ತುತ್ತು ಜಾಸ್ತಿ ಬಡಿಸಬಹುದು ಅಡುಗೆ ಮಾಡಿದಕೊ ಸಾತ್ರಕ ಧನ್ಯವಾದಗಳು
ಚಂದ್ರು ಅಣ್ಣ ಅವರ ಮಾತು ಅದ್ಬುತ ಅಡುಗೆ ಅಂತೂ ಇನ್ನು ಅದ್ಭುತ❤❤
ಅಡುಗೆ ಸೂಪರ್ ಅಡುಗೆ ಮಾಡುವ ವಿಧಾನ ತುಂಬಾ
ಚೆನ್ನಾಗಿದೆ 🤤
Thank you nanna ಅಣ್ಣ ನ ನೆನಪು ಮಾಡಿದ್ದಕ್ಕೆ😢😢😢 Love you ಅಪ್ಪು ಬಂಗಾರ
Chandrann's dialogue delivery is awesome. Loved it
ಲೋಕಲ್ ಕನ್ನಡ + ಬುಕ್ ಕನ್ನಡ.... ಈ ತರ ಕನ್ನಡ ಕೆ.... ಚಂದ್ರಣ್ಣ ಕನ್ನಡ.... 👌🏼 rescipe
ವಾರೆ ವಾ ಚಂದ್ರು ಸೂಪರ್
Super sir. ರೆಸಿಪಿ ತುಂಬಾ ಚೆನ್ನಾಗಿದೆ
Nati kolli Basaru - Awesome I just recalled my childhood memories with my Grandma
ಧನ್ಯವಾದ ಅಣ್ಣ ಕನ್ನಡ ಕಲಿತಿದ್ದಕ್ಕೆ ಜೈ ಡಾ.ರಾಜಕುಮಾರ್
ಚಂದ್ರು sir explane ಮಾಡೋದು ರೀತಿ 😂 ತುಂಬಾ ಚೆಂದ, ಇದಕ್ಕೆ ಬಿಡುತ್ತೇನೆ,..😂
😂
ರಾಹುಲ ಹೋಗಿ ಅಲ್ಲಾಡಿಸಿಕೊಂಡು ಬಾರಪ್ಪ😂
ನನ್ನ ಚಾನೆಲ್ ಲೀ ಕೂಡಾ ಒಳ್ಳೊಳ್ಳೆ ಮಾಂಸಹಾರಿ ಅಡುಗೆ ಮಾಡ್ತಾ ಇದ್ದೀನಿ.. ಆದ್ರೂ ಯಾಕ್ ನಂಗೆ ವೀಕ್ಷಣೆ ಮತ್ತು subscription ಆಗ್ತಾ ಇಲ್ಲಾ😢😢..
ಇವ್ರು ಮಾಡಿದ್ರೆ ಮಾತ್ರ ಅಡುಗೆ ನಾ??.. ನಾವ್ ಬಡವರು ಮಾಡಿದ್ರೆ ಚೆನ್ನಾಗಿರಲ್ಲ ವ??
I try it came out very well thank you Anna
Super agide chandri sir
Wah
Super Chandru Sir,
E receipe na nodi balyadalli thinda nati koli saaru thindid nenpauthu,
Sharavana mugithu, Bhanuvarakke kayathidivi edanna manel madoke 🙂
ಸರ್ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ❤
Nimma mathu kelalu khushi aguttade sir
Hodiri chappale chandranna acting ge❤
ಚಂದ್ರು ಅಣ್ಣಾ ನೀವು ಮಾಡೊ ಅಡುಗೆ ಗಿಂತ ನೀವು ಮಾತಾಡುವ ರೀತಿ ತುಂಬಾ ಇಷ್ಟ ಆಗುತ್ತೆ ಕಣ್ರಿ
ನಿಮ್ಮ ಸ್ಪೀಚ್ 👌 ಗ್ರೇಟ್ ನೀವು lu 🌹
Niu bayi tegedu aha annuudu keloke tumba channa anna
ನಿಮ್ಮ ಮಾತಿನ ಶೈಲಿ ಅದ್ಭುತ ವಾಗಿದೆ ಸರ್
Camera mam reaction is 😋😋😋😋😋
😊
Hi nivu thindhu thorutharaalla sir adhe super sir i like yo you ❤️❤️💜
Super sir yelaru eiseyagi madabhahudu
Waiting
One of the most traditional one
೨ವರ್ಷದ ಮೇಲೆ ೨ತಿಂಗಳು ಇದಕೆ😂
ಸ್ವಲ್ಪ ಸಾರನ್ನು ಉದುರಿಸಿ 😂
ಸರ್ ಮೊದಲನೇ ಸರಿ ಮಟನ್ ಸಾಂಬಾರ್ ಪುನೀತ್ ರಾಜಕುಮಾರ್ ಅವರ ಇಷ್ಟದ ಕೆಂಪು ಮಟನ್ ಸಾಂಬಾರ್ ರೆಸಿಪಿ ನೋಡಿ ಮಾಡಿದೆ ತುಂಬಾ ಚೆನ್ನಾಗಿ ಇತ್ತು.. ನಾಟಿ ಕೋಳಿ ಬಸ್ಸಾರು ರೆಸಿಪಿ ಸಹ ಒಂದು ಬಾರಿ ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ 😊
ಸೂಪರ್.
Hadige super sir one more one more hanbeku sir
One good pakka Nati style green chicken or mutton briyani please
Innu bere bere receipes post madi Chandru Sir
👌Speaking KANNADA
Appu Anna forever jai appu dhevru
Chandru sir super 💓
Super,sir
ಚಂದ್ರು sir please show us navyuga style biryani recipe
He’s simply amazing 😂!! One more one more anbeku!!
Super 👌 👍
Every dishes are very nice
ರುಬ್ಬಪ್ಪ ರಾಜ.....
super boss you are talking your voice happy boss
Chandru “tago antha bitbituru hange ondu padana..”chandru jathe ondsari saikalada party madbeku🕺🏻
One time ನಮ್ಗೆ ಕಾಣಿಸಿ ಮಾತನಾಡುವ ತುಂಬಾ ಚೆನ್ನಾಗಿತ್ತು ನಿಮ್ಮ ಹೋಟೆಲ್ ನಲ್ಲಿ ಊಟ ❤
ಸೂಪರ್ ಸರ್ ❤️
Chandru Recipes, Awesome...
Super kannada sir
Appu boss fav hotel
Mouth watering 😋
ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟ 🤗
Super sir 😅
Super chandru sir.......Miss u appu boss
Nim mathu sihi mutthu ❤ superb sir
Superb, mouth watering 👌🙏
ಅಣ್ಣ ನಿಮ್ಮಕೈ ಅಳತೆ ನನ್ನ ಅಜ್ಜಿ ಅಮ್ಮ ಕಲಿಸಿದ ಹಾಗೆ ಇದೆ ನಾನು ಸಹ ಕೈ ಅಳತೆಯಲ್ಲಿ ಮಾಡುವುದು ಈ ತರಹ ಅಡುಗೆ ಮಾಡಿದರೆ ಊಟ ಮಾಡುವವರು ಒಂದು ತುತ್ತು ಜಾಸ್ತಿ ಊಟ ಮಾಡು ತ್ತಾರೆ , ಒಂದು ತುತ್ತು ಜಾಸ್ತಿ ಬಡಿಸಬಹುದು
ಅಡುಗೆ ಮಾಡಿದಕೊ ಸಾತ್ರಕ ಧನ್ಯವಾದಗಳು
😋
Chandranna and rahulla ge jai
Sir i will visit your hotel in this Sunday, to eat this Nati Koli bassaru with mudde
Super 👍 sir one more one more
Nice ❤
Suuuuuuuuuuuper sir
❤❤❤ much love chandru anna love u more ❤❤❤
👌👌👌👌
Super sir🙏🙏🙏
Jai appu boss ❤
Supparr
One more one more
Super..
Chandru anna Ghee rice recipe madi torsi
Thanks a lot
ನಮ್ಮ ಚಂದ್ರು ಅಣ್ಣ ನಮ್ಮ ಹೆಮ್ಮೆ
Super sir
ನೀವು ಪಕ್ಕಾ ನಮ್ಮ ಚಿಕಬಳ್ಳಾಪುರ ಲೋಕಲ್ ಬಿಡಣ್ಣ ನೀವು ನಮ್ಮ ಕಡೆ ಅವ್ರು ಅನ್ನೋದು ಗೊತಾಯಿತು
Next level Sir👏👏👏👏 God bless you
😍😋🤤
Appu Boss❤❤
Rahula idannu powder Maadikondu baarappa 😂
Superb sir❤
I like it
ನಮ್ ಬಾಸ್ ಅಪ್ಪು 🙏✊
Super
Super super super
Ultimate ❤😅
ನಿಮ್ಮ ಮಾತು ಅದ್ಬುತ
Sir veg basaru madi
Ne anna ondu nanna mahani nenu mdudu
Sir nim aduge suppeerr .. bt nive Maadi nive yak sir taste helthira
Super sir 😊
Haaha yen matu😅alladisi udarisi🎉
❤❤❤
Big boss appaji yaru sir
Sir Namaste 🙏 , Nimma Hrudaya , thumba doddadu , yaaru ereethi helikoduvudilla sir , koti namana 🙏
Please share veg recipe sir
ಮೀನು ಸಾರು ಹೇಗೆ ಮಾಡೋದು ತೋರಿಸಿ sir
Full entertainment 😂
Miss you Appu Sir ✨😍😢💥😭
Bayi sut hogide ala sir swalpa kammi thinni eno thintha idirallaa 🙏🏻
❤👌 as always
❤❤❤❤❤❤
4:55 😂😂 ❣️
Preethiyinda appu sir nimmanna nodthirtare sir
Ambi sir
Anna first ah bihari na parcel madu ila andre ninune parcel madbidthane usharu