ಅಮಿತಾಬ್ ಬಚ್ಚನ್ ಎಷ್ಟೆ ಒತ್ತಾಯಿಸದರೂ ಹಿಂದಿ ಚಿತ್ರದಲ್ಲಿ ನಟಿಸಲು ಒಪ್ಪದ ರಾಜ್ | Naadu Kanda RajKumar | Part 11

Поделиться
HTML-код
  • Опубликовано: 12 сен 2024
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Комментарии • 330

  • @akashm2336
    @akashm2336 3 года назад +49

    The Dadasaheb Phalke award is India's highest award in cinema & it is awarded to Dr Rajkumar in the year 1995.....One & only person in KFI to win this award🙏🙏🙏
    Dr Rajkumar.......💛❤
    "EmperorOf AllActors".....🙏🙏🙏

  • @BRMediaHouse
    @BRMediaHouse 3 года назад +61

    ಹಣ ಹೆಸರು ಪ್ರಸಿದ್ಧಿ ಬಯಸುವವರಾಗಿದ್ದರೆ ಅಣ್ಣಾವ್ರು ಕನ್ನಡಕ್ಕೆ ಕನ್ನಡಿಗರಿಗೆ ದಕ್ಕುತಿರಲಿಲ್ಲ...
    ನಮ್ಮ ಪುಣ್ಯ ಅಣ್ಣಾವ್ರು ನಮಗೇ ಉಳಿದರು🙏

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

    • @prakashys6487
      @prakashys6487 3 года назад +3

      Yes you are correct to days actor following only money and acted any laungages.Raj one and only followed ethics and founder of kfi

  • @kalavathikala2044
    @kalavathikala2044 3 года назад +33

    ಅಣ್ಣಾವ್ರಿಗೆ ಅಣ್ಣಾವ್ರ ಅಭಿನಯಕ್ಕೆ ಅವರೇ ಸಾಟಿ ಧನ್ಯವಾದಗಳು ಸರ್ 👌🙏🙏🙏🙏🙏

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @scorpiojustice1368
    @scorpiojustice1368 3 года назад +6

    ಸರ್ ನಿಮ್ಮ ಉತ್ತರ ಕಿಡಿಗೇಡಿ ಗಳಿಗೆ ಕೆರಾ ತಗೊಂಡು ಹೊಡೆದ ಹಾಗೆ ಇದೆ.... Super ಅಂತೂ ವಿಷಯ ಕ್ಲಿಯರ್ ಆಯ್ತು... ಧನ್ಯ ವಾದಗಳು

  • @rameshp3831
    @rameshp3831 3 года назад +25

    ನಮ್ಮ ಅಣ್ಣಾವ್ರು ಅಭಿನಯಿಸಿರುವ ಒಟ್ಟು ಚಿತ್ರಗಳ ಸಂಖ್ಯೆ ಸುಮಾರು 206 . ನನ್ನ ಅಂದಾಜಿನ ಪ್ರಕಾರ ಇದುವರೆವಿಗೂ ಬಿಡುಗಡೆಯಾಗಿರುವ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ ಸುಮಾರು 2 ರಿಂದ 3 ಸಾವರ ಇರಬಹುದು . ನಮ್ಮ ಅಣ್ಣಾವ್ರು ಬೇರೆಯವರನ್ನ ಬೆಳೆಯುವುದಕ್ಕೆ ಬಿಟ್ಟಿರಲಿಲ್ಲ ಅನ್ನುವುದೇ ಸತ್ಯವಾಗಿದ್ದರೆ ಇದುವರೆವಿಗೂ ಬಿಡುಗಡೆಯಾಗಿರುವ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ 1000 ಕೂಡ ದಾತಿರಬಾರದಾಗಿತ್ಠು,ಅಲ್ಲವೇ ..
    ನಮ್ಮ ಅಣ್ಣಾವ್ರು ಏಕಾಂಗಿಯಾಗಿ ಹತ್ತಾರು ವರ್ಷ ಗಳು ಶ್ರಮಪಟ್ಟು ಈ ಗಂಧದ ಗುಡಿ ಯ ನ್ನು ಕಟ್ಟಿದ ಮೇಲೆ
    ಇತರರು ಬಂದು ಸಿನೆಮಾಗಳನ್ನು ಮಾಡಿದ ರು. ಈ ಕಾರಣದಿಂದಲೇ ಹೇಳಬಹುದು ಇತರರು ಬೆಳೆಯುವುದಕ್ಕೆ ನಮ್ಮ ಅಣ್ಣವರೆ ಕಾರಣೆ .

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html

    • @rangaswamye2623
      @rangaswamye2623 3 года назад +1

      Yaru yarannu belesoke agalla devru ashirvada kanndigare ashirvada hard work idrene beleyoke sadya kaluelyoke bahala jana irthare yalla kade

    • @hemanthkulkarni5480
      @hemanthkulkarni5480 3 года назад +1

      Ok Adare dr Raj yaarannu
      Beleyalu bittilla annodu tappu
      Dr Raj bhadravada bunadi
      Haakidaru ade Kannada Chitra
      Ranga beleyalu nijavada kaarana

  • @akashm2336
    @akashm2336 3 года назад +56

    In late 1950's there was severe financial crisis in Kannada film Industry & no one was producing Kannada movies...Kalyan Kumar & Udaykumar started acting in tamil movies but Dr Rajkumar rejected other language movie offers & returned back to theatre & started acting in stage plays.....Later Dr Rajkumar joined hands with Balakrishna,GV Iyer ,Narasimharaju & formed a union called Kannada Chalanachitra Kalavidara Sangha & Produced Ranadheera Kantirava movie with the money which they earned by giving stage plays.... By producing this movie this four legends gave rebirth to our Kannada film Industry & led the strongest foundation to our KFI...🙏🙏🙏
    Dr Rajkumar...💛❤ Pride & Power of Kannada film Industry & Karnataka.

    • @chandrashekar-kg7oi
      @chandrashekar-kg7oi 3 года назад +7

      ಕನ್ನಡವೇ ಡಾ.ರಾಜ್ ಕುಮಾರ್

    • @akashm2336
      @akashm2336 3 года назад +5

      @@chandrashekar-kg7oi 100% right...👍

    • @devannal8736
      @devannal8736 2 года назад +2

      Well said

    • @Rkishoriam
      @Rkishoriam 2 года назад

      Definitely an eye opener🙏

  • @manjuhosamani2505
    @manjuhosamani2505 3 года назад +37

    ಕನ್ನಡಾಂಬೆಯ ಕಿರೀಟ ನಮ್ಮ ನಟಸಾರ್ವಭೌಮ..🙏🙏

    • @chandrashekar-kg7oi
      @chandrashekar-kg7oi 3 года назад +1

      ವಾಹ್
      ಸೂಪರ್ ಆಗಿ ಹೇಳಿದ್ರಿ ಸರ್

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

    • @lachulachu3931
      @lachulachu3931 3 года назад

      lol

  • @user-ob8mr9zj1i
    @user-ob8mr9zj1i 3 года назад +12

    ಅಣ್ಣವರು ಒಂದು ಪರ್ವತ ಅವರನ್ನು ಅಳುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ..

    • @user-oz7li8ch3g
      @user-oz7li8ch3g Год назад

      ಆದರೆ, ಅವರಿಗೆ ವಿರುದ್ಧವಾಗಿ ಜಿದ್ದಿಗಾಗಿ ಸ್ಪೇಶಲ್ ಆಗಿ ಇದ್ದೀವಿ ತೋರಿಸಿಕೊಳ್ಳೋರು ಏನೂ ಸಾಧಿಸೋಕಾಗಲ್ಲ, ಅದಕ್ಕೆ ಕನ್ನಡಕ್ಕೋಬ್ಬನೇ ರಾಜಕುಮಾರ

  • @ravikumarm1400
    @ravikumarm1400 3 года назад +25

    ಸರ್ ನಿಮ್ಮದು ಸರಳ ಸುಂದರ ನಿರೂಪಣೆ 👌👌👌🙏🙏🙏.

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ಅಣ್ಣಾವ್ರು

  • @kumarswamykumarswamy2957
    @kumarswamykumarswamy2957 3 года назад +28

    Dr Raj is an all time legend of Karnataka. Jai Dr Raj

  • @SudarshanKannadiga
    @SudarshanKannadiga 3 года назад +68

    People who talk bad about Dr. Rajkumar are unmatured and silly minded idiots.
    ಜೈ ಕರ್ನಾಟಕ ಜೈ ಕನ್ನಡ ಜೈ ಡಾ ರಾಜ್ ಕುಮಾರ್
    🙏🙏🙏

  • @ರಾಮಕೃಷ್ಣಯ್ಯಆರ್

    ವಿಶ್ವದ
    ಪರಿಪಕ್ವ
    ಪರಿಶುದ್ಧ
    ಪರಿಪೂರ್ಣ
    ಕಲಾವಿದರು.
    ನಮ್ಮ ಮುತ್ತು.♥️🙏🏻🇧🇯🇮🇳

  • @vishwasd6031
    @vishwasd6031 3 года назад +17

    Also Becoming your fan too Sir❤️

  • @manjuladeviks2505
    @manjuladeviks2505 3 года назад +13

    Manjunath Sir anumanagalige sariyada uththra nididdiri, thank you Sir.

  • @TotalKannadaMedia
    @TotalKannadaMedia  3 года назад

    ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..

  • @pramodrajashekar1671
    @pramodrajashekar1671 3 года назад +14

    #Harihara #Manjunath sir your way of speaking about Dr.Rajkumar sir is awesome...

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ಅಣ್ಣಾವ್ರು

  • @somanathkedar1132
    @somanathkedar1132 3 года назад +16

    ಧನ್ಯವಾದಗಳು ಮಂಜುನಾಥ್ ಸಾರ್, ನಾನು ಬಹಳ ಸಾರಿ ಅಣ್ಣಾವ್ರ ಬಗ್ಗೆ ಅನಗತ್ಯ ಕಾಮೆಂಟ್ ಮಾಡುವವರ ವಿರುದ್ಧ ಸಾಕಷ್ಟು ಜಗಳ ಮಾಡಿದ್ದೇನೆ ದಿನಕಳೆದಂತೆ ಒಂದೇ ಅರ್ಥ ಆಗಿದ್ದು ಇಂಥೋರೆಲ್ಲ ಬೇಕಂತಲೇ ರಾಜಣ್ಣನವರ ಹೆಸರು ಕೆಡಿಸೋ ಪ್ರಯತ್ನದಲ್ಲಿದ್ದಾರೆ ಅಂತ, ಸೂರ್ಯನನ್ನು ಅಯೋಗ್ಯರು ಏನ್ಮಾಡೋಕಾಗುತ್ತೆ ಸಾರ್ ನಮ್ಮ ರಾಜಣ್ಣ ಸೂರ್ಯನಿದ್ದಂತೆ 🌄🌄🌄🌄🌄🌄🌄🙏🙏🙏🙏🙏🙏

    • @manjunathhs4461
      @manjunathhs4461 3 года назад +2

      ಮುಂದಿನ ಸಂಚಿಕೆಗಳನ್ನು ನೋಡಿ.. ಇದೇ ವಿಚಾರಗಳನ್ನು ಹೇಳಿದ್ದೇವೆ.
      ಹರಿಹರಪುರ ಮಂಜುನಾಥ್

  • @prakasholekar5834
    @prakasholekar5834 3 года назад +17

    ಹರಿಹರ ಮಂಜುನಾಥ ಸರ್ ನಿಮ್ಮ ಬಾಯಿಯಲ್ಲಿ ರಾಜಕುಮಾರ್ ಬಗ್ಗೆ ಇನ್ನಷ್ಟು ಮತ್ತಷ್ಟು ಕೇಳಬೇಕು ಸವಿರುಚಿ ಊಟ ಮಾಡಿ ಸಂತೋಷವಾಗುತ್ತದೆ ರಾಜಕುಮಾರ ಬಗ್ಗೆ ಎಷ್ಟೇ ಕೆಟ್ಟ ಮಾತಾಡಿದವರು ಎಷ್ಟೇ ನಾಯಕನಟರು ಬಂದರೂ ರಾಜಕುಮಾರ ಎತ್ತರಕ್ಕೆ ಇನ್ನು ಕೋಟಿ ಜನ್ಮ ಹುಟ್ಟಿಬಂದರು ಅವರನ್ನು ಮುಟ್ಟೋಕಾಗಲ್ಲ ಎತ್ತರಕ್ಕೆ ಇರೋಕಾಗಲ್ಲ

    • @manjunathhs4461
      @manjunathhs4461 3 года назад +2

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮಿತ್ರರೇ

  • @sumanvtaraks7627
    @sumanvtaraks7627 3 года назад +7

    ನನ್ ಕಣ್ಣಲ್ಲಿ ನೀರು ಬರ್ತಿದೆ ಸರ್, ಯಾಕಂದ್ರೆ ಇದುಕ್ಕೆ ಮುಂಚೆ ಎಷ್ಟು ಜನ ಕೆಟ್ಟದಾಗಿ ಕಮೆಂಟ್ಸ್ ಮಾಡೋದು, ನನ್ ಮುಂದೇನೆ ಏನೇನೋ ಮಾತಾಡೋದು, ಮಾಡ್ತಿದ್ರು, ಸರ್ ನಿಮ್ ಎಪಿಸೋಡ್ ನೋಡಿ ಎಲ್ರಿಗೂ ಗೊತ್ತಾಗಿದೆ, ತುಂಬಾ ಒಳ್ಳೆ ಕಮೆಂಟ್ಸ್ ಮಾಡ್ತಿದಾರೆ, ಅಷ್ಟೇ ಸಾಕು, ನಮ್ ಅಪ್ಪಾಜಿನ ಯಾರೇ ಅಂದ್ರು ನಾನು ಅವ್ರು ನ ದೂರ ಮಾಡ್ಕೊಂಡಿದೀನಿ, ನನ್ ದೇವ್ರು ನಾನು ಇಷ್ಟ ಪಡೋ ತಂದೆ ನಮ್ ಅಪ್ಪಾಜಿ ಡಾಕ್ಟರ್ ರಾಜಕುಮಾರ್, ಮಿಸ್ ಯು ಪಾ 🙏🙏🙏🙏🙏

  • @chandrashekar-kg7oi
    @chandrashekar-kg7oi 3 года назад +11

    ಕನ್ನಡ ಕನ್ನಡತನ ಕನ್ನಡ ಚಿತ್ರರಂಗ ಬೆಳೆಯುವಲ್ಲಿ ಅಣ್ಣಾವ್ರ ಕೊಡುಗೆ ಅಪಾರ
    ನಟನೆಯಲ್ಲಿ ನಟಸಾರ್ವಭೌಮ
    ಕನ್ನಡಕ್ಕೆ ಬಂದರೆ ವರಪುತ್ರ ರಾಜಕುಮಾರ
    ವಿನಯಕ್ಕೆ ಸಾಕಾರಮೂರ್ತಿ
    ರಸಿಕರಿಗೆ ರಸಿಕರರಾಜ
    ಲೆಜೆನ್ಡ್ ಗಳಿಗೆ ಲೇಜನ್ಡ್ ಆಫ್ ಲೇಜನ್ಡ್ಸ್
    ಕನ್ನಡಕ್ಕೆ ಒಬ್ಬರೇ ರಾಜಕುಮಾರ

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html

  • @RK-cn2lb
    @RK-cn2lb 3 года назад +20

    Kannada Kantirava
    Karnataka Ratna
    Dr Rajkumar🙏🙏🙏🙏

  • @hemannas7508
    @hemannas7508 3 года назад +19

    ನಿರೂಪಣೆ ಚೆನ್ನಾಗಿತ್ತು

  • @lakshmanlakshman644
    @lakshmanlakshman644 3 года назад +26

    God of India films dr Rajkumar apaji onely

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @siddappalicssiddappalics211
    @siddappalicssiddappalics211 3 года назад +15

    ಅಣ್ಣಾವ್ರರಿಗೆ ಭಾರತ ರತ್ನ ಪ್ರಶಸ್ತಿ ಬರಬೇಕು. ಬಂದೇ
    ಬರುತ್ತದೆ.

  • @chandanm1290
    @chandanm1290 3 года назад +21

    Legend will be always legend

    • @chandrashekar-kg7oi
      @chandrashekar-kg7oi 3 года назад +1

      Legend of legends Nam annaavru...
      Once a King
      Always a King

    • @chandanm1290
      @chandanm1290 3 года назад

      We all miss you rajanna

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @raghu1131
    @raghu1131 3 года назад +36

    ಯಾವುದೇ ಒಬ್ಬ ನಟ ಓಂದೇ ಚಿತ್ರ ದಿಂದ ಸ್ಟಾರ್ ಆಗುವುದಿಲ್ಲ. ಅದಕ್ಕೆ ಸತತ ಪ್ರಯತ್ನ ಇರಬೇಕು. ಅಣ್ಣನಷ್ಟು dedication, Hardwork, ಬೇರೆ ಯಾವ ಕಲಾವಿದ ರಲ್ಲಿತ್ತು. ಅದಕ್ಕೆ ಮುತ್ತುರಾಜ್, ರಾಜಕುಮಾರ ಆಗಿದ್ದು.

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

    • @hemanthkulkarni5480
      @hemanthkulkarni5480 3 года назад +1

      Dr Raj yaava nirmapakarigu
      tondare koduttiralilla ade
      Mukhya point

  • @shivalokesh4268
    @shivalokesh4268 3 года назад +18

    Jai Dr rajkumar

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @sathishsathisht6073
    @sathishsathisht6073 3 года назад +4

    ಒಳ್ಳೆ ಮಾಹಿತಿ. ಧನ್ಯವಾದಗಳು.

  • @basavarajrangapura9920
    @basavarajrangapura9920 3 года назад +17

    Truth always prevails and pervades. Rajkumar is an embodiment of truth.

    • @user-sh4tp3hk9c
      @user-sh4tp3hk9c 3 года назад +2

      ruclips.net/video/8H5aoU5sS0g/видео.html ಜೈ ರಾಜಣ್ಣ

    • @chandrakanthankalagi1581
      @chandrakanthankalagi1581 3 года назад +2

      ರಾಜಕುಮಾರ ಅವರ ಹೆಸರು ಇ ಭೂಮಿ ಇರೊ ವರೆಗೂ ಸೂರ್ಯ ಚಂದ್ರ ಇರೊವರೆಗೋ ಅಜರಾಮರ

  • @kk-gn1ki
    @kk-gn1ki 3 года назад +3

    ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ.....ಜೈ ಕನ್ನಡ ರಾಜಣ್ಣ...🙏🏻🙏🏻🙏🏻🙏🏻🙏🏻

  • @ravibiradar18
    @ravibiradar18 3 года назад +15

    Sir, I don' t remember d yr.
    Devar who was a rich producer
    & hd produced many Hindi & other language hit films including " Haathi Mera Saathi. Vry hit.flm.
    He wanted to book Rajkumar &
    introduce him to Hindi film land
    He kept huge amount Infront of
    Parvathamma Rajkumar & was ready
    to give still more but Dr Raj refused
    Politely giving him due respect.

  • @guptagaministopthis5373
    @guptagaministopthis5373 3 года назад +10

    Nayi bogolididare devaloka halogolla, Dr rajkumar avaru vyekthithva 🙏🙏🙏🙏🙏🙏🙏🙏🙏👌👌👌👌👌👏👏👏👏👏👏

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

  • @Bond-io3hi
    @Bond-io3hi 3 года назад +27

    He is the boss and he will be the boss of sandalwood....

    • @chandrashekar-kg7oi
      @chandrashekar-kg7oi 3 года назад +2

      One and only Boss🙏

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

  • @Ajay-xe3cw
    @Ajay-xe3cw 3 года назад +20

    Rajkumar ravaru yarannu beleyakka bidalilla andidre avaru chithragalu 500 kku hechu chithragalu aaguthiddavu...

  • @manjuhosamani2505
    @manjuhosamani2505 3 года назад +7

    Super sir......🙏🙏🙏

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

    • @manjuhosamani2505
      @manjuhosamani2505 3 года назад

      @@user-sh4tp3hk9c ಧನ್ಯೋಸ್ಮಿ

  • @muralic6442
    @muralic6442 3 года назад +10

    ಸರ್ ನನ್ನ ಅನಿಸಿಕೆ ಏನೆಂದರೆ.ಕೆಲವು ಒಳ್ಳೆಯ ಕೆಲಸಗಳು ವಿಷಯಗಳು ಜನರಿಗೆ ಬೇಗ ತಲುಪುವುದಿಲ್ಲ ಅದೇ ಕೆಲವು ಕೆಟ್ಟ ವಿಚಾರಗಳೂ ಈಗಿನ ಕೋರೋನವೈರಸಿನ ಥರಬಹುಬೇಗ ಹರಡಿ ಬಿಡುತ್ತದೆ ಅದಕ್ಕೆ ನಾವು ಅದನ್ನು ಮೊಳಕೆಯಲ್ಲಿಯೇಚಿವುಟಿಬಿಡಬೇಕು ಅದನು ಹರಡಲು ಬಿಡಬಾರದು . ಅಂದಿನ ಕಾಲದಲ್ಲಿಯೇ ಗಂಧದಗುಡಿಯ ಕಲಾವಿದರೆಲ್ಲರು ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಇದೆಲ್ಲಾ ಶುದ್ಧ ಸುಳ್ಳು ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ ಈ ವಿವಾದಗಳೇ ಇರುತ್ತಿರಲಿಲ್ಲ ಅದಕ್ಕೆ ಕಿಡಿಗೇಡಿಗಳು ಬೆಂಕಿಗೆ ತುಪ್ಪ ಸುರಿದಂತೆ ಮತ್ತಷ್ಟೂ ವಿವಾದವನ್ನು ಎಬ್ಬಿಸಿದರು . ಈಗಲೂ ಎಷ್ಟೋ ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ ಮಕ್ಕಳೂ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವುದಿಲ್ಲ ಇದಕ್ಕೆಲ್ಲಾ ಅಂತ್ಯ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಇನ್ನೊಂದು ವಿಚಾರ ಏನೆಂದರೆ ರಾಜ್ ಕುಮಾರ್ ರವರ ಮಕ್ಕಳಾದ ಶಿವರಾಜ್ಕುಮಾರ್ . ರಾಘವೇಂದ್ರ ಹಾಗೂ ಪುನೀತ್ ರಾಜ್ ರವರು ತಮ್ಮ ತಂದೆಗೆ ಹೆಚ್ಚಿನ ಕೀರ್ತಿ ಘನತೆ ತರುವ ಕೆಲಸ ಗಳನು ಮಾಡುತ್ತಿಲ್ಲ ಎಂದು ಅನಿಸುತ್ತದೆ.ಉದಾಹರಣೆಗೆ ಶಿವರಾಜ್ ಕುಮಾರ್ ರವರು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುವುದಿಲ್ಲ. ಅವರ ಚಿತ್ರಗಳಲ್ಲಿ ಪರಭಾಷೆಯ ಕಲಾವಿದರು ಹೆಚ್ಚಾಗಿರುತ್ತಾರೆ ಅವರ ಚಿತ್ರಗಳು ಅಷ್ಟು ಉತ್ತಮವಾಗಿ ಇರುವುದಿಲ್ಲ ಹಾಗೆ ಯೇ ಪುನೀತ್ ರಾಜ್ ಸಹ ಅಂದಿನ ಕಾಲದಲ್ಲಿ ರಾಜ್ ಕುಮಾರ್ ರವರ ಜೊತೆಯಲ್ಲಿ ನಟಿಸಿರುವ ಎಷ್ಟೋ ಕಲಾವಿದರು ತುಂಬಾ ಕಷ್ಟದಲ್ಲಿ ಇದ್ದಾರೆ ಅವರಿಗೋಸ್ಕರ ಏನಾದರೂ ಸಹಾಯ ಮಾಡಬೇಕು . ಹಾಗೆಯೇ ಪ್ರತಿವರ್ಷ ರಾಜ್ ಕುಮಾರ್ ರವರ ಹುಟ್ಟಿದ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕು ರಾಜ್ ಕುಮಾರ್ ರವರನು ಮುಂದಿನ ಯುವ ಪೀಳಿಗೆಯವರು ನೆನಪಿಸಿಕೊಳ್ಳುವ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಹಣ ಅಧಿಕಾರಕಿಂತ ನಮ್ಮ ಕರ್ನಾಟಕದ ಕನ್ನಡದ ರಾಜ್ ಕುಮಾರ್ ರವರಿಗೆ ಯಾರಾದರೂ ಕಳಂಕ ತರುವ ಕೆಲಸ ಮಾಡಿದರೆ ಅದನು ಆಗಲೇ ಕೂಡಾ ಖಡಾಖಂಡಿತವಾಗಿ ಖಂಡಿಸಬೇಕು ಇದನ್ನು ಅವರ ಗಮನಕ್ಕೆ ತರುವ ಪ್ರಯತ್ನವನ್ನು ನಿಮ್ಮಂತವರು ಮಾಡಬೇಕು.👍

    • @manjunathhs4461
      @manjunathhs4461 3 года назад

      ಖಂಡಿತಾ ಪ್ರಯತ್ನ ಮಾಡ್ತೀವಿ.

  • @krishnakrishna2715
    @krishnakrishna2715 3 года назад +7

    Super 🙏

  • @nishchalnishchal8635
    @nishchalnishchal8635 3 года назад +10

    Annavarannu konku Mathinalli thiviyodu annavru Chitrarangakke Kalitta dinadindalu ide adre adakke thakka uttharagalannu devare koduthidru banddidde devara Maga sir avru adakke avru Nammellara abhimana dalli mulugi abhimanigala kaiyalle mannagirodu Idakintha udhaharane beka avarannu and astu Nammellara abhimana duppattaguthe thankyousir

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

    • @hemanthkulkarni5480
      @hemanthkulkarni5480 3 года назад

      Dr Raj Namma hradayadalli
      Yaavattu shashvata

  • @chandrakalabm9688
    @chandrakalabm9688 3 года назад +10

    Sir, neevu clear clarification kotidhira

  • @nsrmmurthy9794
    @nsrmmurthy9794 3 года назад +8

    First view

    • @manjunathhs4461
      @manjunathhs4461 3 года назад +2

      ನಿಮ್ಮ ಬಗ್ಗೆ ಇವತ್ತು ಸಂಚಿಕೆ ಶೂಟ್ ಮಾಡಲು ಹೋಗುತ್ತಿದ್ದೇನೆ ಮಿತ್ರರೇ

    • @nsrmmurthy9794
      @nsrmmurthy9794 3 года назад +1

      @@manjunathhs4461 ಒಳ್ಳೆಯದು ಸಹೃದಯಿಗಳೇ

  • @BRMediaHouse
    @BRMediaHouse 3 года назад +9

    ವರನಟ
    ನಟಸಾರ್ವಭೌಮ
    ಕನ್ನಡ ಕಂಠೀರವ
    ಕನ್ನಡ ಕಣ್ಮಣಿ
    ಕನ್ನಡ ಕಲಾಭೂಷಣ

  • @prk1989
    @prk1989 3 года назад +7

    7.50 ee maathu nan manasalli idda maathu.... U said absolutely right sir...🙏🙏🙏🙏🙏❤️❤️❤️❤️❤️

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @anilkumarcm4064
    @anilkumarcm4064 3 года назад +5

    Thank you Anna you told truth

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @nagarajus8760
    @nagarajus8760 3 года назад +13

    Prashasthigalige athitharu namma rajanna. 6 koti janara hridayadalli iddare. Avari drivanakshatra.

  • @sundarp2521
    @sundarp2521 3 года назад +6

    Jai Dr Rajanna jai karnataka

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html ಜೈ ರಾಜಣ್ಣ

  • @erannaellur7071
    @erannaellur7071 3 года назад +3

    We have to pay respect to Dr Raj Kumar by giving his name to Bangalore rural district as Dr Raj Kumar district. Let us come on all Dr Raj Kumar fans to fight for this good job

  • @anilkumarb8986
    @anilkumarb8986 3 года назад +1

    Tku for clarifying many things about rajanna, to some people who were doubting about the great personality Raj kumar sir. Tku once again sir. God bless

  • @rajur4260
    @rajur4260 3 года назад +4

    What you telling is true sir
    Kindly tell about Sri.varadaraj and his family sir

  • @hhhsjsvbhshs5622
    @hhhsjsvbhshs5622 3 года назад +2

    Sir rajkumar bagge ellararigu thiliyohage helidhira thumba kushi aytu dhanyavada sir

  • @parashivamurthy5300
    @parashivamurthy5300 3 года назад +3

    Rajkumar super

  • @chethanrajr8055
    @chethanrajr8055 3 года назад +5

    ಅಣ್ಣ ನಿಮಗೆ ಕೋಟಿ ಕೋಟಿ 🙏🙏🙏🙏

  • @vijaykumarlakkalli3686
    @vijaykumarlakkalli3686 Год назад +1

    ಕನ್ನಡಕೊಬ್ಬರೇ ರಾಜ್ ಕುಮಾರ್ ಭಾರತಕೊಬ್ಬರೇ ರಾಜ್ ಕುಮಾರ್ ವಿಶ್ವಕೊಬ್ಬರೇ ರಾಜ್ ಕುಮಾರ್ ವಿಶ್ವ ಮಾನವ ನಮ್ಮ ಅಣ್ಣಾವ್ರು ಜೈ ರಾಜಣ್ಣ 🙏🙏

    • @user-oz7li8ch3g
      @user-oz7li8ch3g Год назад

      ನಿಜ, ಇವರ ಎದಿರು ನಿಲ್ಲೋರುಂಟೆ, ಶೋಕಿಲಾಲ, ಸುಳ್ಳಗಾರ,ಧಿಮಾಕುದಾರ ಎಲ್ಲರೂ ಹೇಳ ಹೆಸರಿಲ್ಲದೇ ಹೋದರು.

  • @pavimahesh
    @pavimahesh 3 года назад +2

    Annavru select aagade iddidre avarigenu nashta iralilla aadre namage haagu kannada chitrarangakke aapara nashta aagirodu..
    Eegalu saha kannadakke haagu kannada chitrarangakke hesaride andre Annavru bahu mukhya kaarana

  • @rajalakshmic6752
    @rajalakshmic6752 2 года назад

    Nimma spasta kannada superb sir dr rajkumar sir bagge tumba vishya heltira keloke tumba chennagiratte

  • @hemanthkulkarni5480
    @hemanthkulkarni5480 3 года назад +10

    Dr Raj dhvani maikattu avara
    Bhavanatmaka abhinayada
    Munde Kala Saraswati
    Yaarannu seikara maadilla
    Kelavarige Abhinaya andrenu
    Anta gotte aagalla ade samasya

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

  • @janakisrinivas4751
    @janakisrinivas4751 3 года назад +6

    Kannadada muttu Namma annavru

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ರಾಜಣ್ಣ

  • @vaggahanumatappa3615
    @vaggahanumatappa3615 3 года назад +1

    Great

  • @thyagarajlahsettypnthyagar3458
    @thyagarajlahsettypnthyagar3458 2 года назад +1

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ

  • @sundarrajan8503
    @sundarrajan8503 3 года назад +2

    Sir you have given a very good explanation about Appaji not allowing other to grow. I need to add if it is so. How Uday Kumar, Kalyan Kumar, Balkrishna, Narasimaraju, Srinath, Vishnuvardhan, Ambarish and others do hundreds of movies. Because Appaji was soft they use accuse him like anything. Did any of these actors support Appaji in this context. That's my question

  • @jayalingegowdamn8506
    @jayalingegowdamn8506 3 года назад +1

    Very good explanation , great you sir 🙏👍🎉🎉🎉❤️❤️💕 NURARU VARSHA AYURU AROGYA ISWARYA SAKALA SAMRUDDHI YONDHIGE BALI BHADHUKABEKENDHU AHA DEVARALLI PRARTHISHUTHENE GOD BLESS YOU Olleyadagali TAKE CARE 👍

    • @manjunathhs4461
      @manjunathhs4461 3 года назад +1

      Nimma shubhaashayakke vandanegalu mitrare

  • @user-np1xy7yq8e
    @user-np1xy7yq8e 3 года назад +1

    ನಿಮ್ಮ ದ್ವನಿ ಮತ್ತೆ ನಿಮ್ಮ ಸಂಭಾಷಣೆ ತುಂಬಾ ಅದ್ಭುತವಾಗಿದೆ..

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @jagadeeshg.s8896
    @jagadeeshg.s8896 2 года назад

    Very nicely said last 10 mins

  • @lokeshgowda5610
    @lokeshgowda5610 3 года назад +3

    Dr.Raj the legend of Indian cinimas

  • @prakashys6487
    @prakashys6487 3 года назад +5

    Sandhya raga, boodhana, kasturi nivasa, sanadhi appanna, etc rajkumar not get national award best movie, best actor why these movies extrodinary this type of movie does not come any other languages

  • @ravir2147
    @ravir2147 3 года назад +6

    Dr Rajanna Is not from courroption family he not to know how to do lobi or babi 100% innocent pakka artist he take birth cultural family offcorce he is big banion tree there are many types of animal's stayed on the tree and make themselfes comfertabl not to give anyprolem to tree but man cannot tolerate simly make allegation jai Raj vamsha jai Kannada Jai HIND grade a class

    • @anandupasara5370
      @anandupasara5370 3 года назад

      Sir I liked your reply very much.. This is the best heartily comment that have seen... Thank you so much sir.. God Bless🙏

  • @rajanayaka9244
    @rajanayaka9244 3 года назад +2

    Super

  • @lakshmimkumar2772
    @lakshmimkumar2772 3 года назад +2

    Which actress is best pair with Rajkumar. Can you confirm

  • @b.c.shankar4196
    @b.c.shankar4196 3 года назад +8

    Coolie cinemadali annavaru madade idru avara Bond cinema jedarabale poster haki dare

    • @user-sh4tp3hk9c
      @user-sh4tp3hk9c 3 года назад +1

      ruclips.net/video/8H5aoU5sS0g/видео.html ಜೈ ಅಣ್ಣಾವ್ರು

  • @mantuchimmad3068
    @mantuchimmad3068 3 года назад +1

    Jai RajkumarJai Karnataka

  • @sravi4895
    @sravi4895 3 года назад

    Fantastic. One n only under the Sun. Shaaradaaputra.

  • @ramakrishnagangal
    @ramakrishnagangal 3 года назад +1

    Manjunath sir, u r really great sir.

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

    • @user-sh4tp3hk9c
      @user-sh4tp3hk9c 3 года назад

      ruclips.net/video/8H5aoU5sS0g/видео.html

  • @akashmmadhugiri4028
    @akashmmadhugiri4028 3 года назад +1

    Ur osmm sir

  • @Shivakumar-mg9vg
    @Shivakumar-mg9vg 3 года назад +5

    Idoo Sathya sir yelara kaala yaru kiyali illa mahaswamy thane ???

  • @anandkumar6514
    @anandkumar6514 3 года назад +2

    Dr Raj Kumar sir Jai

  • @sunithaanilkumar1473
    @sunithaanilkumar1473 3 года назад +1

    Jai Dr Rajanna

  • @hemanthkulkarni5480
    @hemanthkulkarni5480 3 года назад +4

    Pratibhe yaaralli eruttadeyo
    Avaru beleyuttare aa pratibhe
    Dr rajkumar

  • @kittiappu4816
    @kittiappu4816 2 года назад +1

    ದೇವತಾ ಮನುಷ್ಯ

  • @jagadeeshpattar1984
    @jagadeeshpattar1984 3 года назад +6

    what is the real truth behind the story of gandada gudi because it creates big controversy between dr rajkumar and vishnuvardhana why dr rajkumar did not tell about this controversy because dr rajkumar fans made lot of problems to vishnuvardhana

    • @rajt3178
      @rajt3178 3 года назад +5

      ಅದರ ಬಗ್ಗೆ ಅವರು ಹೇಳಿಕೆ ನೀಡಿದ್ದಾರಂತೆ,ಅದು ಯಾವುದೋ ಒಂದು ಪತ್ರಿಕೆಯಲ್ಲೂ ಪ್ರಕಟವಾಗಿದೆಯಂತೆ.. ಅದು ಮುಂದೆ ತಿಳಿಯಬಹುದು ನಿರೀಕ್ಷೆ ಮಾಡೋಣ

    • @ravibiradar18
      @ravibiradar18 3 года назад +3

      There were many controversies
      including Gandhada gudi.
      Raj was always silent
      Even Buddha kept silent.
      Because if Raj had said abt tht then
      tht would b.come greater controversy that's why he was silent.
      Same case wth Vishnuvardhan also
      He also was vry silent. So both knew wht to do.
      They kept their. relation dignified
      both did not act together b.cause
      they knew tht journalists & fans would create lot of rumours.
      Rajkumar & Vishnuvardhan controversy n Gandhadha Gudi
      was merely due to a journalist who
      Published this news n hs paper
      So It was not created by Raj fans.

    • @ravikumarm1400
      @ravikumarm1400 3 года назад +10

      ಊಟಿಯಲ್ಲಿ ರಾಜ್ ಮೇಲೆ ಪುಂಡರು ಹಲ್ಲೆ ಮಾಡಿದರೂ ರಾಜ್ ತುಟಿ ಬಿಚ್ಚುಲಿಲ್ಲ, ಬೇರೆಯವರಗಿದ್ದರೆ ಬಹಳ ಪ್ರಚಾರ ಪಡೆಯುತಿದ್ರು. ರಾಜ್ ಮೇಲೆ ಎಂತೆತ ಅಪಪ್ರಚಾರ ನಡೆಸಿದ್ರು ಮಾತನಾಡಲಿಲ್ಲ.ಮಾತನಾಡಿದ್ರೆ ಪ್ರತಿಕ್ರಿಯೆಗಳು ಜಾಸ್ತಿಯಾಗಿ ಅದು ಅಸ್ಪೋಟಗೊಳ್ಳುವ ಸಾಧ್ಯತೆ ಇರುತೀತ್ತು.

    • @praveenranatur5206
      @praveenranatur5206 3 года назад

      Vishnuvardana avaru matadlilla edarabagge...Dr. Rajakumar avaru paper Alli statement kottidare

  • @sureshgbadigerbadiger1326
    @sureshgbadigerbadiger1326 3 года назад

    ಅಣ್ಣಾವ್ರು ಕನ್ನಡದ ಮೇಲೆ ಇಟ್ಟ ಅಪಾರವಾದ ಅಭಿಮಾನ ಚಿತ್ರರಂಗದ ಮೇಲೆ ಇಟ್ಟ ಅಭಿಮಾನ ಚಿತ್ರರಂಗ ಬೆಳೆಯಲಿ ಎಂದು ಅವರು ಮಾಡಿದಂತಹ ತ್ಯಾಗ ಎಲ್ಲವನ್ನೂ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತಮಗೆ ಧನ್ಯವಾದಗಳು ಸರ್ ಜೀವಮಾನ ಸಾಧನೆಯನ್ನು ನಿರಂತರವಾಗಿ ಕನ್ನಡಕ್ಕಾಗಿಯೇ ಮುಡಿಪಿಟ್ಟವರು ಅಣ್ಣಾವ್ರು ಒಬ್ಬರೇ ಅವರ ಅದ್ಭುತವಾದ ಕಲೆಯ ಸಾಧನೆಯಿಂದ ಅಮೇರಿಕಾದಿಂದ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಇದ್ದಲ್ಲಿಯೇ ಬರಮಾಡಿಕೊಂಡರು ಅಣ್ಣಾವ್ರು ಕನ್ನಡಕ್ಕೆ ಒಬ್ಬರೇ ಇನ್ನೊಂದು ವಿಚಾರ ಸರ್ ಅಣ್ಣಾವ್ರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ ಆದರೆ ಪಾರ್ವತಮ್ಮನವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ನಿಜಾನಾ ಅದು ಅಣ್ಣಾವ್ರಿಗೆ ಸಿಕ್ಕಂತಹ ರಾಷ್ಟ್ರಮಟ್ಟದ ಪ್ರಶಸ್ತಿ ನ ನಿಮ್ಮ ಮುಂದಿನ ಸಂಚಿಕೆಯಲ್ಲಿ ದಯವಿಟ್ಟು ತಿಳಿಸಿ ಕೊಡಿ ಸರ್

  • @manjum4151
    @manjum4151 2 года назад

    Relay. Rajkumar.sir. great 🙏🙏. super.world.no. actors. Rajkumar

  • @bramarambikar6169
    @bramarambikar6169 3 года назад

    Very nice video

  • @manjunathmanju1961
    @manjunathmanju1961 3 года назад +1

    ಡಾ।। ರಾಜ್ ಕುಮಾರ್ 💕💕💕💕💕🙏🙏🙏🙏🙏

  • @ashokpoojary9315
    @ashokpoojary9315 3 года назад +1

    Dr Really great naanu nodida muddina hero nanna kanasinalli banda hero Rajannn jai raj🙏🙏🙏

  • @prjy895
    @prjy895 3 года назад +1

    Supr

  • @mohandevadiga1891
    @mohandevadiga1891 3 года назад

    ಧನ್ಯವಾದಗಳು ಸರ್

  • @sathishs6620
    @sathishs6620 2 года назад

    Super 💖 sar

  • @AnnaBond-x5u
    @AnnaBond-x5u 3 года назад

    Good Work 👍 Sir Nice & Complete information 🙏👍👍👍👍 This work as been continue ,,,,,,,🙏🙏🙏🙏 Not Only Manjunath sir ❤️,,,,,, All the person who knows Dr Rajkumar Nearly , Want do the Work from there Own channel 👍 .........? 🙏🙏🙏🙏

  • @akashmmadhugiri4028
    @akashmmadhugiri4028 3 года назад +1

    Devru🔥❤️

  • @sramsony
    @sramsony 3 года назад

    Yr right sir

  • @govinda.cgovindaraj.c1824
    @govinda.cgovindaraj.c1824 3 года назад +1

    Super. Sir jai rajanna

  • @devarajkb5720
    @devarajkb5720 2 года назад

    Legend

  • @hanumantrayahanu4663
    @hanumantrayahanu4663 3 года назад

    Super sir

  • @sridhars3504
    @sridhars3504 3 года назад

    Suuupppprr sir

  • @supriyayaddar8410
    @supriyayaddar8410 3 года назад

    God of actor and acting,.

  • @madhusudhanrao-vj9uf
    @madhusudhanrao-vj9uf 4 месяца назад

    ನೀವು ಸೂಪರ್ ಸಾರ್

  • @swethasantosh4325
    @swethasantosh4325 3 года назад +4

    Abba adhbuthavada veshaya mandane 🙏🙏🙏

  • @harshithraj3888
    @harshithraj3888 3 года назад

    ❤️

  • @hemanthkulkarni5480
    @hemanthkulkarni5480 3 года назад +5

    Kannada Mattu kannadigara
    Mele dr Raj Sampurna
    Bharavase ettiddaru avara
    mukha abhinaya heli maadisidantittu adakke avarannu maatra kannadigara
    Kanmani anta doddavaru
    Helidaru ade sattya

  • @VijayKumar-qs5re
    @VijayKumar-qs5re 3 года назад

    Sir great Dr rajkumar 🙏

  • @shashikantha3972
    @shashikantha3972 3 года назад +1

    ಡಾ.ರಾಜ್ ಕುಮಾರ್ ಅವರಿಗೆ ಏಕೆ ನಟನೆಗೆ ರಾಷ್ಟ್ರಪ್ರಶಸ್ತಿ ದೊರಕಿಲ್ಲ ತಿಳಿಸಿ