ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Param your objectives and programs are also organic, provides pure useful information, felt very happy to know about "Sahaja Samruddha ", thanks to you Mr. Param 🙏
In every city this has to be done for the farmers then the city will be in a good hands and good health for people and direct farmer gets 40% of the share is very useful great work
I am big fan of kalamadhyama thank you param sir for this wonderful meaning full episode .... I decided to do use organic food and have tie up with sahaja 🙏
Super fine natural talk about farm and farmers important interested introduction Superb 👍 Video Hat's Up To You SIR 👍🧚🌻👍 Kalamadhyama Parameshwara brother Thanksgiving To You SIR 👍 Video Look All'Good Superb 👍
This infrastructure will make farmer insecure to enter as any other multinational... Pls try to keep office infrastructure at its basic so that small farmers can come and believe as it is truly their company....
They want to make the farmer to grow to the corporate level and to eradicate the shyness, insecure feeling of mingling with others etc., This may increase their self confidence level, etc
ಈ ವ್ಯವಸ್ಥೆಗೆ ಹೆಚ್ಚಿನ ಹಣ ಬೇಕು ಈ ವ್ಯವಸ್ಥೆ ಗ್ರಾಹಕನಲ್ಲಿ ಕೊಳ್ಳುವ ಸಾಮರ್ಥ್ಯ ಇರುವವರೆಗೆ ಮಾತ್ರ. ಇದರಲ್ಲಿ ಹೆಚ್ಚಿನ ಗ್ರಾಹಕರು ಮಹಾನಗರ ಪ್ರದೇಶದವರು ಕರ್ನಾಟಕದಲ್ಲಿ ಹೆಚ್ಚಾಗಿ ಬೆಂಗಳೂರು ಮಹಾನಗರದ ಗ್ರಾಹಕರು ಅದರಲ್ಲೂ ಐ ಟಿ, ಬಿ. ಟಿ ಕಂಪನಿಯಲ್ಲಿ ಕೇಲಸ ಮಾಡುವವರು, ಅವರ ಕಂಪನಿಗಳು ಯು ಎಸ್ ಎ (ಅಮೆರಿಕ) ಆದ್ದರಿಂದ ಪರೋಕ್ಷವಾಗಿ ಈ ವ್ಯವಸ್ಥೆ ಯು ಎಸ್ ಎ (ಅಮೆರಿಕ) ಅರ್ಥ ವ್ಯವಸ್ಥೆ, ಯು ಎಸ್ ಎ (ಅಮೆರಿಕ)ಯಲ್ಲಿ ತೆಗೆದುಕೊಳ್ಳುವ ಭಾರತದ ಮೇಲಿನ ನಿರ್ಧಾರಗಳು, ಭಾರತದಲ್ಲಿ ಅಮೆರಿಕದ ಕಂಪನಿಗಳು ಇರುವ ತನಕ(ಏಕೆಂದರೆ ಭಾರತ ಬಿಟ್ಟು ಬೇರೆ ದೇಶದಲ್ಲಿ ಕಡಿಮೆ ಕಾರ್ಮಿಕ ವೆಚ್ಚ ಇದ್ದರೆ ಆ ದೇಶಕ್ಕೆ ಐ.ಟಿ, ಬಿ.ಟಿ ಕಂಪನಿಗಳು ಸ್ಥಳಾಂತರವಾಗುತ್ತದೆ) ಈ ಅಂಶಗಳ ಮೇಲೆ ನಿಂತಿದೆ. ಇದು ಆಹಾರ ವಸ್ತುಗಳ ನಿರ್ವಹಣೆ ಗೆ ಅತಿ ಹೆಚ್ಚಿನ ಹಣ ಬಯಸುವ ಸಂಸ್ಥೆಯಾಗಿರುವದರಿಂದ, ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಬೇಕಾಗಿರುವುದರಿಂದ, ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹೆಚ್ಚಿರಲೇಬೇಕು. ಈ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಅಮೆರಿಕದ ಮೇಲೆ ನಿರ್ಧರಿತವಾಗಿದೆ. ಅಮೆರಿಕದ ಮೇಲೆಯೇ ಏಕೆ ನಿರ್ಧರಿಸಿದೆ ಅಂದರೆ. ೧.ಹೊಸ ತಂತ್ರಜ್ಞಾನ ಆವಿಷ್ಕಾರ ಅಮೆರಿಕದಲ್ಲಿ ಆಗುತ್ತೆ. ೨.ಅಮೆರಿಕ ಇಂಧನ ಸ್ವಾವಲಂಬ ದೇಶ. ೩.ಅಮೆರಿಕ ಅತಿ ಹೆಚ್ಚಿನ ರಫ್ತು ದೇಶ, ಆಮದು ಕಡಿಮೆ. (ಉದಾಹರಣೆಗೆ ಗುಣಮಟ್ಟದ ಉನ್ನತ ಶಿಕ್ಷಣ ಕೊಡ ರಫ್ತು ಮಾಡುತ್ತದೆ, ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಅಮೇರಿಕಾದಲ್ಲಿ ಕಲಿಯಲು ಇಷ್ಟಪಡ್ತಾರೆ ) ೪.ಬಲಿಷ್ಠ ಸೇನಾ ಬಲ, ಎಲ್ಲ ರೀತಿಯಲ್ಲೂ, ದೈಹಿಕ, ತರಬೇತಿ, ಆರ್ಥಿಕ, ತಾಂತ್ರಿಕ, ಕೌಶಲ್ಯ, ಬೌದ್ಧಿಕ, ಧೈರ್ಯ, ಸಾಹಸ ) ೫.ಅತಿ ಮುಖ್ಯವಾಗಿ ದೇಶದ ಬಗ್ಗೆ ಅಭಿಮಾನ,ದೇಶದ ನಾಗರಿಕರ ರಕ್ಷಣೆ, ಅತಿ ಕಡಿಮೆ ಭ್ರಷ್ಟಾಚಾರ, ಮತ್ತು ಶಿಸ್ತು, ಪರಸ್ಪರ ಗೌರವ, ೬.ಪ್ರತಿಭೆಗಳಿಗೆ ಮನ್ನಣೆ, ಆದ್ಯತೆ. ೮.ಪ್ರತಿಭೆಗಳಿಗೆ ಮನ್ನಣೆಯಿಂದ ಹೊಸ ಆವಿಷ್ಕಾರ. ಇವೆಲ್ಲ ಅಂಶಗಳು ಅಮೆರಿಕವನ್ನು ಸದೃಡಮಾಡಿವೆ. ಇಲ್ಲಿ ಇವೆಲ್ಲ ಅಂಶಗಳ ಪ್ರಮಾಣ ಅತಿ ಕಡಿಮೆ ಇದೆ, ಆದ್ದರಿಂದ ಇನ್ನೊಂದು ದೇಶದ ಮೇಲೆ ನಿರ್ಧಾರ ಆಗಿದೆ.
ನೀವೇ ಸ್ಥಳೀಯ ಆಹಾರ ಧಾನ್ಯ, ಉತ್ಪನ್ನ ಸೇವನೆ ಮಾಡಿದರೆ , ಇತರರಿಗೂ ತಿಳಿಸಿಕೊಡುವ ಕೆಲಸ ಮಾಡಿ, ಆಗ ಈ ಬೇರೇ ಬೇರೇ ದೇಶ ಹೊಗಳುವ ಕೆಲಸಾ ತಾನೇ ತಾನಾಗಿ ನಿಲ್ಲುತ್ತೇ... ರೋಗ ಪೀಡಿತರಾಗಿ ಆಸ್ಪತ್ರೆಗೆ ಕೊಡೋ ಲಕ್ಷಗಟ್ಟಲೇ ದುಡ್ಡು ಲೆಕ್ಕ ಹಾಕಿದರೆ ಇಲ್ಲಿ ಸ್ಪಷ್ಟವಾಗಿ ಉಳಿತಾಯ ಆಗೇ ಆಗುತ್ತದೆ.. ಅಮೆರಿಕಾದಲ್ಲಿ ಇರುವ ಕೆಟ್ಟದ್ದೆಲ್ಲಾ ನಿಮ್ಮಂತಹ ಜನರಿಂದರೇ ಮರೆ ಮಾಚಬಾರದು..
Sir you all media pressurie govt to give 100 percent tax free for Kanthara and all bhoota kola dancers of temples to be given pension . Also Mr Rishab Shetty set side a corpus fund for medical aid iof all such daiva dancers and their family members.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Tumba channagi madidira swalpa products bagge tilusbekituhege contact madadu
ಪರಂ ,ರೈತ ಚೇತನ ಪ್ರೊ ನಂಜುಂಡಸ್ವಾಮಿ ಅವರ ಮಗಳು ಚುಕ್ಕಿ ನಂಜುಂಡಸ್ವಾಮಿ ಅವರು ಕೂಡ ಇದೇ ಹಾದಿಯಲ್ಲಿ ಕೆಲಸ ಮಾಡ್ತಿದ್ದಾರೆ , ಅವರ ಸಂದರ್ಶಿಸಿ
ತುಂಬಾ ಚೆನ್ನಾಗಿದೆ ಹಾಗು ಸಹಾಯಕಾರಿ..ಆದ್ರೆ ಒಂದೇ ಒಂದು bad feel ಏನಾಗುತ್ತಪ್ಪ ಅಂದ್ರೆ... ಕೆಲವೊಮ್ಮೆ P ಅವ್ರು ಚಿಲ್ಡಿಷ್ ಪ್ರದರ್ಶಿಸುವುದು...
ರೈತರಗೆ ಕಾರ್ಪೋರೆಟ್ ಕಂಪನಿ ವಾತಾವರಣ ವದಗಿಸಬೇಕು ಎನ್ನುವ ನಿಮ್ಮ ಅಭಿಪ್ರಾಯಕ್ಕೆ 👌🙏🙏🙏🙏🙏👍👍👍💐
ಇಂಥ ಅಧ್ಬುತ ಕಂಪನಿ ಮತ್ತು ಅದ್ಬುತ ಮನುಷ್ಯ ನ ಸಂದರ್ಶನ ಮಾಡಿದ ನಿಮಗೆ ತುಂಬಾ ಧನ್ಯವಾದಗಳು ಸರ್ 👌👌
ನಿಮ್ಮ ನಾಕು ಎಪಿಸೋಡ್ ನೋಡಿದೆ. ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ. ರೈತರ ಹಿತ ಕಾಯುವ ಸಂಸ್ಟೆ.ಅಭಿನಂದನೆಗಳು ಕಲಾಮಧ್ಯಮಕ್ಕೆ❤🎉
ತುಂಬಾ ಅದ್ಭುತವಾದ ಕಲ್ಪನೆ ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ
ಪರಮ್ ಸರ್ ಮದ್ಯಾನ ನೀವು ಸಿಕ್ಕಿದ್ದು ನನಗೆ ತುಂಬಾ ಖುಷಿಯಾಯಿತು ಸರ್, my best memory sir
ಒಳ್ಳೆಯ ಅರ್ಥ ಗರ್ಭಿತ ಸಂದರ್ಶನ ಪರಮೇಶ್ವರ್ ... Best of luck
Param, we grow Rajamudi for our only family.. It is one of the best ....
Wow what an idea Sir ji, Next Level interview and next level ಸಹಜ ಸಮೃದ್ಧ
Param your objectives and programs are also organic, provides pure useful information, felt very happy to know about "Sahaja Samruddha ", thanks to you Mr. Param 🙏
In every city this has to be done for the farmers then the city will be in a good hands and good health for people and direct farmer gets 40% of the share is very useful great work
Oh Rajmudi rice! Super tasty thats what we use every day
One of the Best Video Programme. 🙏🙏🙏🙏🙏🌹🙏🙏🙏🌹🙏🙏🙏
sir edu tumba adbhutavada video sir... nimage koti danyavadagalu..🙏🙏🙏🙏
I am big fan of kalamadhyama thank you param sir for this wonderful meaning full episode .... I decided to do use organic food and have tie up with sahaja 🙏
Raitharige olledayagali. Good work
Super fine natural talk about farm and farmers important interested introduction Superb 👍 Video Hat's Up To You SIR 👍🧚🌻👍
Kalamadhyama Parameshwara brother Thanksgiving To You SIR 👍 Video Look All'Good Superb 👍
Govt should fund these kind of organization's.
ಮಾಹಿತಿಯುಕ್ತ ವೀಡಿಯೋ, ಇಷ್ಟವಾಯಿತು
Tumba upayuktavada mahiti kottiddakke tumbu hrudayada vandanegalu
Energetic and hardworking Param .
Corporate office for farmers really great sir
Nice video to madyma channel
This infrastructure will make farmer insecure to enter as any other multinational... Pls try to keep office infrastructure at its basic so that small farmers can come and believe as it is truly their company....
Thank you for your information.
Its not True.
They want to make the farmer to grow to the corporate level and to eradicate the shyness, insecure feeling of mingling with others etc., This may increase their self confidence level, etc
Super 🙏
ನಿಸ್ವಾರ್ಥ ಅತ್ಯುನ್ನತ ಪ್ರೌಢ ಮನಸ್ಸುಗಳ ಸಮೂಹ ಸಹಜ ಸಮೃದ್ಧ👌👏👏👏💞💞💞
Very good job
Sahaja organic used food factory/hotel start Madi innu bega company grow agutthe janakke olleya vishaya bega taluputthe
Super sir yenella interview madthira
ಅನ್ನ ಸಂಸ್ಕೃತ ಕೂಳು ಕನ್ನಡ ಪದ ಕನ್ನಡಿಗರು ಹೆಚ್ಚು ಕನ್ನಡ ಪದಗಳನ್ನೆ ಬಳಸಿ
Useful information sir 🙏🙏🙏
Super Somesh 👌👍
Param expression when he tasted pickle is fantastic 😅
Ur observation is jst 👌 osm..
@@praveenR2483 Param is always an expression king..
@@kavyashree1068 N d Oskar 4 bst expression gos 2 Mr.Param..🤣🤣
ಈ ವ್ಯವಸ್ಥೆಗೆ ಹೆಚ್ಚಿನ ಹಣ ಬೇಕು ಈ ವ್ಯವಸ್ಥೆ ಗ್ರಾಹಕನಲ್ಲಿ ಕೊಳ್ಳುವ ಸಾಮರ್ಥ್ಯ ಇರುವವರೆಗೆ ಮಾತ್ರ.
ಇದರಲ್ಲಿ ಹೆಚ್ಚಿನ ಗ್ರಾಹಕರು ಮಹಾನಗರ ಪ್ರದೇಶದವರು
ಕರ್ನಾಟಕದಲ್ಲಿ ಹೆಚ್ಚಾಗಿ ಬೆಂಗಳೂರು ಮಹಾನಗರದ ಗ್ರಾಹಕರು ಅದರಲ್ಲೂ ಐ ಟಿ, ಬಿ. ಟಿ ಕಂಪನಿಯಲ್ಲಿ ಕೇಲಸ ಮಾಡುವವರು, ಅವರ ಕಂಪನಿಗಳು ಯು ಎಸ್ ಎ (ಅಮೆರಿಕ) ಆದ್ದರಿಂದ ಪರೋಕ್ಷವಾಗಿ ಈ ವ್ಯವಸ್ಥೆ ಯು ಎಸ್ ಎ (ಅಮೆರಿಕ) ಅರ್ಥ ವ್ಯವಸ್ಥೆ, ಯು ಎಸ್ ಎ (ಅಮೆರಿಕ)ಯಲ್ಲಿ ತೆಗೆದುಕೊಳ್ಳುವ ಭಾರತದ ಮೇಲಿನ ನಿರ್ಧಾರಗಳು, ಭಾರತದಲ್ಲಿ ಅಮೆರಿಕದ ಕಂಪನಿಗಳು ಇರುವ ತನಕ(ಏಕೆಂದರೆ ಭಾರತ ಬಿಟ್ಟು ಬೇರೆ ದೇಶದಲ್ಲಿ ಕಡಿಮೆ ಕಾರ್ಮಿಕ ವೆಚ್ಚ ಇದ್ದರೆ ಆ ದೇಶಕ್ಕೆ ಐ.ಟಿ, ಬಿ.ಟಿ ಕಂಪನಿಗಳು ಸ್ಥಳಾಂತರವಾಗುತ್ತದೆ) ಈ ಅಂಶಗಳ ಮೇಲೆ ನಿಂತಿದೆ.
ಇದು ಆಹಾರ ವಸ್ತುಗಳ ನಿರ್ವಹಣೆ ಗೆ ಅತಿ ಹೆಚ್ಚಿನ ಹಣ ಬಯಸುವ ಸಂಸ್ಥೆಯಾಗಿರುವದರಿಂದ, ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಬೇಕಾಗಿರುವುದರಿಂದ,
ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹೆಚ್ಚಿರಲೇಬೇಕು.
ಈ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಅಮೆರಿಕದ ಮೇಲೆ ನಿರ್ಧರಿತವಾಗಿದೆ.
ಅಮೆರಿಕದ ಮೇಲೆಯೇ ಏಕೆ ನಿರ್ಧರಿಸಿದೆ ಅಂದರೆ.
೧.ಹೊಸ ತಂತ್ರಜ್ಞಾನ ಆವಿಷ್ಕಾರ ಅಮೆರಿಕದಲ್ಲಿ ಆಗುತ್ತೆ.
೨.ಅಮೆರಿಕ ಇಂಧನ ಸ್ವಾವಲಂಬ ದೇಶ.
೩.ಅಮೆರಿಕ ಅತಿ ಹೆಚ್ಚಿನ ರಫ್ತು ದೇಶ, ಆಮದು ಕಡಿಮೆ.
(ಉದಾಹರಣೆಗೆ ಗುಣಮಟ್ಟದ ಉನ್ನತ ಶಿಕ್ಷಣ ಕೊಡ ರಫ್ತು ಮಾಡುತ್ತದೆ, ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಅಮೇರಿಕಾದಲ್ಲಿ ಕಲಿಯಲು ಇಷ್ಟಪಡ್ತಾರೆ )
೪.ಬಲಿಷ್ಠ ಸೇನಾ ಬಲ, ಎಲ್ಲ ರೀತಿಯಲ್ಲೂ, ದೈಹಿಕ, ತರಬೇತಿ, ಆರ್ಥಿಕ, ತಾಂತ್ರಿಕ, ಕೌಶಲ್ಯ, ಬೌದ್ಧಿಕ, ಧೈರ್ಯ, ಸಾಹಸ )
೫.ಅತಿ ಮುಖ್ಯವಾಗಿ ದೇಶದ ಬಗ್ಗೆ ಅಭಿಮಾನ,ದೇಶದ ನಾಗರಿಕರ ರಕ್ಷಣೆ, ಅತಿ ಕಡಿಮೆ ಭ್ರಷ್ಟಾಚಾರ, ಮತ್ತು ಶಿಸ್ತು, ಪರಸ್ಪರ ಗೌರವ,
೬.ಪ್ರತಿಭೆಗಳಿಗೆ ಮನ್ನಣೆ, ಆದ್ಯತೆ.
೮.ಪ್ರತಿಭೆಗಳಿಗೆ ಮನ್ನಣೆಯಿಂದ ಹೊಸ ಆವಿಷ್ಕಾರ.
ಇವೆಲ್ಲ ಅಂಶಗಳು ಅಮೆರಿಕವನ್ನು ಸದೃಡಮಾಡಿವೆ.
ಇಲ್ಲಿ ಇವೆಲ್ಲ ಅಂಶಗಳ ಪ್ರಮಾಣ ಅತಿ ಕಡಿಮೆ ಇದೆ, ಆದ್ದರಿಂದ ಇನ್ನೊಂದು ದೇಶದ ಮೇಲೆ ನಿರ್ಧಾರ ಆಗಿದೆ.
ನೀವೇ ಸ್ಥಳೀಯ ಆಹಾರ ಧಾನ್ಯ, ಉತ್ಪನ್ನ ಸೇವನೆ ಮಾಡಿದರೆ , ಇತರರಿಗೂ ತಿಳಿಸಿಕೊಡುವ ಕೆಲಸ ಮಾಡಿ, ಆಗ ಈ ಬೇರೇ ಬೇರೇ ದೇಶ ಹೊಗಳುವ ಕೆಲಸಾ ತಾನೇ ತಾನಾಗಿ ನಿಲ್ಲುತ್ತೇ...
ರೋಗ ಪೀಡಿತರಾಗಿ ಆಸ್ಪತ್ರೆಗೆ ಕೊಡೋ ಲಕ್ಷಗಟ್ಟಲೇ ದುಡ್ಡು ಲೆಕ್ಕ ಹಾಕಿದರೆ ಇಲ್ಲಿ ಸ್ಪಷ್ಟವಾಗಿ ಉಳಿತಾಯ ಆಗೇ ಆಗುತ್ತದೆ..
ಅಮೆರಿಕಾದಲ್ಲಿ ಇರುವ ಕೆಟ್ಟದ್ದೆಲ್ಲಾ ನಿಮ್ಮಂತಹ ಜನರಿಂದರೇ ಮರೆ ಮಾಚಬಾರದು..
Sir navu savayava kurshi madi beedige bandvi akki beledevu adre market illa bella madidevu tagolore illa kadime ratedu nodutare aste
thank you
Good job my dear friend👏🤝👍👌
super bro
ಸಾಂಬಾರ್ ಅಲ್ಲ.
ಸಾರು ಅನ್ನಿ ಸಾಕು!
ಸಾಂಬಾರ್ ತಮಿಳುನಾಡಿನ ಒಂದು ಬಗೆಯ ಸಾರು ಸ್ವಾಮಿ!
😁
Different rice
Good work sir
Super 👍
Param sir , aananda sir na interview madi
Mallika madam 11:13 ondu Sanna dialogue hodide bitru ...hodi halgi🤣🤣🤣
Sir bhootaradhane bagge video madi sir
👌👌🚩🚩🙏
i am big fan of narayan reddy sir
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
🙏🙏🙏
Devamallige akki annada mahiti kodi
Sir e product yallli yege buy maduvaaaduu
nice
❤❤❤🙏🏻🙏🏻🙏🏻👌
Where do we get sahaja products in Bengaluru??
Non farmers shares purchase madbahuda
👌🏻
Nam malavalli nam mandya nam hemme
Take it as positive note: Very good videos, sometime you laugh on serious info's. Better serious on some information . - to Param.
Raitru ulkodo room tumba dodda dagide..
Ah ah ah
Online shopping fecility is there are not??
👍👍
Namma uru davanagere
👍👌💐
How to purchase your company shares?? Sir....,
ನಮಸ್ಕಾರ ಪರಮೇಶ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ಮಂಡ್ಯ ಆರ್ಗ್ಯಾನಿಕ್ ಮಧು ಸುದನ್ ಸರ್ ನ ಸಂದರ್ಶನ ಮಾಡಿ ಸರ್
🙏🙏🙏🙏🙏🙏🙏🥰🥰❤️❤️❤️❤️💐💐💐💐💐(GayathriHemaraj Manglore)
👌👍🧡
What about transaction certificate sir Organic standard
Sahaja product annu padeyu vudu hege
ಕಂಡಿತಾ. ಎಲ್ಲಾ. ಆಹಾರ. ವಿಷದಿಂದ. ಮುಕ್ತವಾಗಬೇಕು
How can we order
Sir
Where do we get ORIGINAL RAJAMUDI RICE
PLEASE ANY INFORMATION or CONTACT ADDRESS
Kittana
15 lakhs a/c hakde pradani sailent. 2 kote udyoga illa. Kamki bhath illa only manki bath.
Hi Param, can i meet sahaja Organic team, can i have the training on organic farming. Please let me know, can i have the contact details. 🙏🙏
Go through the Programme once again, All the details u will get.
@@madhusudan730 haaa amele sikithu. RU organic farmer. i want to meet you
Sir you all media pressurie govt to give 100 percent tax free for Kanthara and all bhoota kola dancers of temples to be given pension . Also Mr Rishab Shetty set side a corpus fund for medical aid iof all such daiva dancers and their family members.
Elli sigathe clear information ella
😂😂😂... olle super aithe.. ibru serkondu comedy show... neevella enu educateda athva uneducateds.... practically agi think madhe.. logic ildhe idhyavdho raithru corporation ankondu.. yendhro nim kathe... srilanka ank chik country organic ankondu..konege thinoke ondh bun kuda sigdhe..konege bikse bedkondu thinthavre.. inna 130 koti iro jana.. ee deshdhali nimanthoru kinnarijogi natka adthaidhira. Files maintain madkondu.. heeee heee antha nagkondu...😎... en en scheams itkondu ivela madthiro..😆...
Le call me
Super Sir
Super sir
🙏🏻
Super 👌
Fantastic sir