ತುಂಬಾ ವರ್ಷಗಳ ನಂತರ ಅತ್ಯುತ್ತಮ ಕಲಾವಿದರನ್ನ ಯೂಟ್ಯೂಬ್ ಚಾನಲ್ ಕರೆತಂದಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮ್ಮನ್ನ ಫಿಲ್ಮ್ ನಲ್ಲಿ ನೋಡೋದಿಕ್ಕೆ ಅಭಿಮಾನಿಗಳು ಬಹಳ ಕಾತುರರಾಗಿರುತ್ತಾರೆ , ಸರ್
👌 ಪರಮೇಶ್ವರ್ ಅವರೆ ನಿಮಗೆ ತುಂಬಾ ಥ್ಯಾಂಕ್ಸ್, ನೀವು ನಾವೆಲ್ಲ ಮರ್ಥಹೋಗಿರೊ ಕಲಾವಿದರನ್ನ ಹಾಗೂ ಅವರ ಸಂದರ್ಶನ ತುಂಬಾ ಚನ್ನಾಗಿ ತೋರಿಸ್ತಾಯಿದ್ದೀರಿ👌. ನನ್ನ ಒಂದು ವಿನಂತಿ ಇದೆ ನಿಮ್ಗೆ ನಮ್ಮ ಕರ್ನಾಟಕ ದಲ್ಲಿ ಒಂದು ಜನಾಂಗ ಇದೆ ಹೆಳವರು ಅಂಥ ಅವ್ರ ಕೆಲಸ ಏನಂದ್ರೆ ತಲೆ ತಲೆತಲಾಥರದ ವಂಶವಳಿ ಕಲೆಕ್ಟ್ ಮಾಡತಾರೆ ಹಾಗೂ ಹೇಳ್ತಾರೆ ನಿಂಮ್ಗೆ ಸಾಧ್ಯ ವಾದ್ರೆ ಅವರ ಬಗ್ಗೆ ತಿಳ್ಕೊಂಡು ಅವರ ಸಂದರ್ಶನ ಮಾಡೋಕ್ಕೆ ಆದ್ರೆ ಇದು ಅದ್ಭುತ ಆಗುತ್ತೆ ಅಂಥ ನನ್ನ ಅನಿಸಿಕೆ, ಇದು ನಮ್ಮ ಕನ್ನಡಕ್ಕೆ ಮಾಡಿದ ಸೇವೆನು ಆಗುತ್ತೆ ಅನ್ನುಸ್ತಿದೆ.🙏🏻
Great actor...... ಪರಂ ಸರ್...... ತುಂಬಾ ಧನ್ಯವಾದಗಳು....... ಎಲೆ ಮರೆ ಕಾಯಿ ತರ..... ತೆರೆ ಹಿಂದೆ ಸರಿದಿರುವ...... ಹಲವಾರು ಮಹನೀಯ ನಟರನ್ನು ಹುಡುಕಿ. ಸಂದರ್ಶಿಸುವ ನಿಮಗೆ ಆತ್ಮೀಯ ಧನ್ಯವಾದಗಳು... 🤝💐🙏
Sri timmayya sir is really best person, I have seen his acting, in many films, but today he, has told us his life story, very interesting and and struggled life story, thankyou sir, and thanks for Kalamadyam, and thankyou, param sir.
Fantastic sir , ivar sandarshan nodbeku anta bal dinadinda kayitidde , timmyya sir is good actor, hosabelaku,, jeevan chaitra movie tumba ista ivardu , thankuu soo much
I was very curious to know about this actor name thanks for kalamadyama channel,his role was more registered in hosabelaku as Dr Rajkumar boss and in films Rashmi,Ranjita as shruti's father.
ಬಹಳ ಸಂತೋಷ ಆಯ್ತು ಈ ಹಿರಿಯ ಕಲಾವಿದರನ್ನ ನೋಡಿ..... ಸಂದರ್ಶನ 👌👌👌👌.... ದೇವರು ನಿಮಗೆ ಒಳ್ಳೆ ಆರೋಗ್ಯ ಕೊಟ್ಟು ಕಾಪಾಡಲಿ ಸರ್... 🎊🎉 ಕಲಾಮಾಧ್ಯಮ ತಂಡಕ್ಕೆ 🙏🏿🙏🏿🙏🏿
ತುಂಬಾ ಅಧ್ಬುತ !!! ಜೀವನದ ವೇದನೆ, ಸಾಧನೆ, ಸಲಹೆಸೂಚನೆ ಹಾಗೂ ಮಾರ್ಗದರ್ಶನ !!! ಕಲಾಮಾಧ್ಯಮದ ಪರಮೇಶ್ ರವರಿಗೆ ಧನ್ಯವಾದಗಳು🙏🙏
ತುಂಬಾ ವರ್ಷಗಳ ನಂತರ ಅತ್ಯುತ್ತಮ ಕಲಾವಿದರನ್ನ ಯೂಟ್ಯೂಬ್ ಚಾನಲ್ ಕರೆತಂದಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮ್ಮನ್ನ ಫಿಲ್ಮ್ ನಲ್ಲಿ ನೋಡೋದಿಕ್ಕೆ ಅಭಿಮಾನಿಗಳು ಬಹಳ ಕಾತುರರಾಗಿರುತ್ತಾರೆ , ಸರ್
ಸರ್ ನನಗೆ ಬಹಳ ಇಷ್ಟವಾಗುವ ಕಲಾವಿದರು. ಅಧ್ಭುತ ನಟನೆ ಇವರದ್ದು.
ಸರ್ ನಿಮ್ಮ ಬಾಳಪಯಣ ಬಹಳ ಕತೂಹಲಕಾರಿಯಾಗಿದೆ.
ಏನೇಹೇಳಿ ನಿಮ್ಮ ಸಮಕಾಲೀನ ಸಮಕಾಲೀನರವರದ್ದೇ ನಿಜವಾದ ಜೀವನ.
ಅಬ್ಬಾ ನಿಮ್ಮನ್ನ ನೋಡಿ ತುಂಬಾ ಕುಷಿ ಆಯ್ತು ಸರ್. 🥰🥰🥰 ಇವರೆಲ್ಲ ಇನ್ನೂ ಇದ್ದಾರಾ ಅನ್ನೋದೇ ನಮಗೆ ಗೊತ್ತಿಲ್ಲ..🙏🙏🙏
U r 💯 correct
Yas
Thank you KalaMadyam
very happy to see n here from veteran actors..
@@nirmalapatel9516 q
@@ashithsathish4628 a
Great personality. ತಿಮ್ಮಯ್ಯ ನವರ ಬದುಕು ಅನಾವರಣ ಮಾಡಿದ್ದಕ್ಕಾಗಿ ಪರಮ್ ಅವರಿಗೆ ಧನ್ಯವಾದಗಳು
👌 ಪರಮೇಶ್ವರ್ ಅವರೆ ನಿಮಗೆ ತುಂಬಾ ಥ್ಯಾಂಕ್ಸ್, ನೀವು ನಾವೆಲ್ಲ ಮರ್ಥಹೋಗಿರೊ ಕಲಾವಿದರನ್ನ ಹಾಗೂ ಅವರ ಸಂದರ್ಶನ ತುಂಬಾ ಚನ್ನಾಗಿ ತೋರಿಸ್ತಾಯಿದ್ದೀರಿ👌.
ನನ್ನ ಒಂದು ವಿನಂತಿ ಇದೆ ನಿಮ್ಗೆ ನಮ್ಮ ಕರ್ನಾಟಕ ದಲ್ಲಿ ಒಂದು ಜನಾಂಗ ಇದೆ ಹೆಳವರು ಅಂಥ ಅವ್ರ ಕೆಲಸ ಏನಂದ್ರೆ ತಲೆ ತಲೆತಲಾಥರದ ವಂಶವಳಿ ಕಲೆಕ್ಟ್ ಮಾಡತಾರೆ ಹಾಗೂ ಹೇಳ್ತಾರೆ ನಿಂಮ್ಗೆ ಸಾಧ್ಯ ವಾದ್ರೆ ಅವರ ಬಗ್ಗೆ ತಿಳ್ಕೊಂಡು ಅವರ ಸಂದರ್ಶನ ಮಾಡೋಕ್ಕೆ ಆದ್ರೆ ಇದು ಅದ್ಭುತ ಆಗುತ್ತೆ ಅಂಥ ನನ್ನ ಅನಿಸಿಕೆ, ಇದು ನಮ್ಮ ಕನ್ನಡಕ್ಕೆ ಮಾಡಿದ ಸೇವೆನು ಆಗುತ್ತೆ ಅನ್ನುಸ್ತಿದೆ.🙏🏻
ಬಹಳಷ್ಟು ಅಣ್ಣಾವ್ರ ಚಿತ್ರಗಳಲ್ಲಿ ಇವರು ಚೆನ್ನಾಗಿ ಅಭಿನಯಿಸಿದ್ದಾರೆ. ಸಂದರ್ಶನ ನೋಡಿ ಖುಷಿಯಾಯಿತು.
ತಿಮ್ಮಯ್ಯನವರು ಓಳ್ಳೆಯ ಕಲಾವಿದರು , ಅಣ್ಣಾವ್ರ ಸಮಕಾಲಿನರು, ಅವರ ಎಲ್ಲಾ ಚಿತ್ರಗಳಲ್ಲಿ ಇರುತ್ತಿದ್ದರು, ಹೊಸಬೆಳಕು ಚಿತ್ರದಲ್ಲಿ ತುಂಬಾ ಚನ್ನಾಗಿ ಅಬಿನಯಿಸಿದ್ದಾರೆ.🌷🌷🙏
Nice param sir, really timmayya sir peaceful man,
ಇಂದಿನ ಯುವಕರು ನಾಚುವಂತೆ ಆಗುತ್ತದೆ.
ಎಂಥ ವಯಸ್ಸಿನ ಹುರುಪು ತೇಜಸ್ಸು ಚಿರ ಪ್ರಾಯ ಕಂಚಿನಂತ ಕಂಠ ಧ್ವನಿ ಸೂಪರ್...❤❤❤❤🙏🙏🙏🙏💞💞💞💞💞
ಧನ್ಯವಾದಗಳು. ಹಿರಿಯ ಕಲಾವಿದ ತಿಮ್ಮಯ್ಯ ರವರಿಗೆ ವಂದನೆಗಳು
ಒಳ್ಳೆಯ ಕಾರ್ಯಕ್ರಮವಾಗಿದೆ.ಶ್ರೀಯುತ ತಿಮ್ಮಯ್ಯ sir ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ
Oo
Ooo
ರಾಜಕುಮಾರ ಸಿನಿಮಾದಲ್ಲಿ ನಿಮ್ಮ ಅಭಿನಯ ಅದ್ಭುತ ❤❤❤
Nice to see this artist after a long time, thanks for the channel.... He was recognized in Dr.Raj movies especially Hosa belaku was remembered
ಬಹಳ ಅಪರೂಪದ ಅತಿಥಿ.ಕೇಳಿದರೆ ಅನುಭವಗಳನ ಕೇಳಬೇಕು . ತಿಮ್ಮ ಯ ಅಂತ ಕೂಡ ನನಗೆ ಹೆಸರು ಗೊತ್ತಿದಿಲ್ಲ .ಹೊಸ ಬೆಳಕು ನೋಡಿದೀನಿ.
Like like like likeeee….
I wanted this actor interview. Thanks to kalamadyama.
I loved Timmiaiah sir acting verymuch
Oh God! Excellent actor ❤❤❤. Big thanks to you for this interview
ಬಹಳ ಚನ್ನಾಗಿ ಮಾತ್ತಾಡಿದ್ದಾರೆ.👌🙏🙏🙏
ಎಂಥಹಾ ಅದ್ಭುತ ವ್ಯಕ್ತಿತ್ವ ಸರಳ ಜೀವಿ ❤
Hosabelaku hosadagi nodidanthaithu thimmayya sir 👌👏👍❤❤❤❤❤
ನೀವು ತುಂಬಾನೇ ಗ್ರೇಟ್ ಸರ್ 🙏🙏
ಸಾತ್ವಿಕ ವ್ಯಕ್ತಿತ್ವ....🙏🙏🙏 ನನ್ನ ಸೋದರಮಾವ ಸರ್ವೇಯರ್ ಆಗಿದ್ರು.. ಅವರಿಗೆ ಆಫೀಸರ್ ಇವರು.. ಬಾಲ್ಯದಲ್ಲಿ ಇವರ ಬಗ್ಗೆ ಮಾಮ ಹೇಳ್ತಿದ್ರು.. ನಮಗೋ ಕುತೂಹಲ...🙏🙏🙏
Great actor and great dialogue delivered actor 🙏god bless you with good health and happiness sir 🙏thank you soo much param sir🙏
Param sir intha hiriya kalavidhara bhagge video madi thumba ishta aythu sir. ❤️
Great actor and hats off to channel members..
Great actor
Sir hats off to you 🙏
ಇವರ ಮೆಮೊರಿ ಅದ್ಭುತ
Not only a actor, but we can learn lot what we have do come up in life 🙏
ನಮ್ಮ ಚನ್ನಪಟ್ಟಣ ತಾಲೋಖಿನವರು ನಮ್ಮ ಹೆಮ್ಮೆಯ ಸಂಗತಿ ಸರ್ 🙏🙏🙏
So very nice Param sir ❤️🙏🌹🙏🌹🙏🌹🙏🌹🙏🌹🙏🌹🙏🌹🙏
ದಯವಿಟ್ಟು ರಾಜೇಶ್ ರಾಮನಾಥ್ ಅವ್ರುದು ಸಂದರ್ಶನ ಮಾಡಿ ದಯವಿಟ್ಟು
Lucky sir neevu, because you have worked with God of Kannada cinema Annavru
Gud actor sir ji..,.🥰 Nimmanna nodi kushi aaytu....hiriya natara nodode ondu.....kushi ......🥰🤗❤️
Your story is very great sir, not only me, who ever hears your story, they will like it.
Great actor...... ಪರಂ ಸರ್...... ತುಂಬಾ ಧನ್ಯವಾದಗಳು....... ಎಲೆ ಮರೆ ಕಾಯಿ ತರ..... ತೆರೆ ಹಿಂದೆ ಸರಿದಿರುವ...... ಹಲವಾರು ಮಹನೀಯ ನಟರನ್ನು ಹುಡುಕಿ. ಸಂದರ್ಶಿಸುವ ನಿಮಗೆ ಆತ್ಮೀಯ ಧನ್ಯವಾದಗಳು... 🤝💐🙏
Yes, madam your expression is right🙏💐
Very nice introduce
@@bhagyalr2435 😊😊
ಪುಣ್ಯವಂತರು 🙏🙏🙏
Sri timmayya sir is really best person, I have seen his acting, in many films, but today he, has told us his life story, very interesting and and struggled life story, thankyou sir, and thanks for Kalamadyam, and thankyou, param sir.
Valle vyakthi, valleya kalavida, valleya manushya 🙏Nimma salahegalige dhanyavadagalu sir
Wow, great . Really it's good to know till he alive with us.
Sir superb nivu
Fantastic sir , ivar sandarshan nodbeku anta bal dinadinda kayitidde , timmyya sir is good actor, hosabelaku,, jeevan chaitra movie tumba ista ivardu , thankuu soo much
Ur father is really hero
Great old artist may God good health and peace I have seen him old movies.
He looks same like Dr. rajkumar.. 😍😍😍
Good program I like this interview......old is always gold
ನಿಮ್ಮ ಮಾತುಗಳು 🙏🙏🙏🙏👌👌👌❤️❤️❤️❤️❤️💐💐
ಧನ್ಯವಾದಗಳು 🙏👌👍
Sir Namaste🙏 🙏🙏🙏🙏🙏👌👌👌👌👌👌👌👌🌹🌹🌹
Super sir God bless you❤
Very good actor nivu thumba bhahal kast pattiruttiri nanu nimma chitra sakastu nodiruttene hosa belaku channagi nimma Patra bhahal ista.
ನೀವು ಹೊಸಬೆಳಕು ಚಿತ್ರದಲ್ಲಿ ಚೆನ್ನಾಗಿ ನಟನೆ ಮಾಡಿದ್ದೀರಿ
Great sir 👌🙏💐
Rest in peace
super sir ❤🙏🏻😍
Sir Hat's up you🙏🏻Because Remember the old actors, But you show the you channel Good work sir🙏 Iam your subscribi✨
ನೈಸ್ 😊🎉
Very good inforamation Timmayya sirji
Good ಆಕ್ಟರ್
ನಮಸ್ಕಾರ ಪರಮ್ ಸರ್
Good work sir.
RIP
Super sir
Sir, still ur live
I am very very happy
Sir nimma abeenaya super sir hosa belku Rashmi bhal charhglu Eve super sir
nice artist nice human being
ಫಸ್ಟ್ like 👍
Old is gold actor..
Very good great actor nice super
Dr Rajakumar anta good actor yava kalakku huttalla.Very very good Actor.
Super Sir🌸🌹🙏🙏🌹🌸
Tumba kushi aytu ivarannu nodi kalamadhyamakke🙏🙏🙏
good thoughts
Even my mother was a member I. Jayanagar co operative society we used to attend all the society meetings in belagodu choultry
Bhumiyalli navu hege chinnavanu huduki thegithivo haage
kalamadyama channel .. bele balada kalavidaranna huduki mathe parichayisthiddira koti koti namaskkaragalu...
Great actor iam very very happy sir
At the end very good moral.
Beladingala baale movie li adbhuthavagi act madiddare 💐💐🙏
A natural talented great actor sir Namaste
Thanks
Sir ur really leaggand
Very good natural acting.🙏
Dore bhagavan very good Director
Sreeman.timmayaravaru.hindina,yella.kashta.sukhagalannu.hanchikollitiddare.tumda.danyavadagalu
Supper sir ☺
Great and simple cultured actor
Great sir
🙏🙏🙏
Dayavittu Rajesh Ramanath avrudu interview madi
I am first viewr
👏
🙏🙏🙏🙏❤️❤️❤️
💐💐💐💐🙏🙏🙏🙏
💯❤❤❤❤❤
good prenounsation
ಈಗ ಮತ್ತೆ ಅದೇ ರೀತಿ ನಮ್ಮ ದೇಶದಲ್ಲಿ
Super
🙏🙏🙏🙏💐💐
great voice
I was very curious to know about this actor name thanks for kalamadyama channel,his role was more registered in hosabelaku as Dr Rajkumar boss and in films Rashmi,Ranjita as shruti's father.
Super sir
No one challenge your life experience and your honesty words
Raram one of best episode I have watched in your channel