'ನನ್ನ ಮದುವೆ ಮೊದಲೇ ಆಗಿ ಹೋಗಿತ್ತು!' | Real Star Upendra in Nan Jeevana Nan daari | Masth Magaa

Поделиться
HTML-код
  • Опубликовано: 29 окт 2024

Комментарии • 1,1 тыс.

  • @prashanthadnagara5464
    @prashanthadnagara5464 3 года назад +194

    ಸರ್ ತುಂಬಾ ಒಳ್ಳೆ ಕೆಲಸ ಮಾಡಿದಿರಾ ಉಪೇಂದ್ರ ಅವರನ್ನು ಇಂಟರ್ವ್ಯೂ ಮಾಡಿದ್ದು ಪ್ರಜಾಕೀಯ ವನ್ನು ಕರ್ನಾಟಕದ ಉದ್ದಗಲಕ್ಕೂ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲೂ ಇದೆ ತುಂಬಾ ಧನ್ಯವಾದಗಳು ಅಮರ್ ಪ್ರಸಾದ್ ಸರ್

  • @maruthihn7874
    @maruthihn7874 3 года назад +147

    ಹತ್ತು ತಲೆ ಉಳ್ಳವನು ರಾವಣ
    ಹತ್ತು ಆಲೋಚನೆ ಉಳ್ಳವನು.
    ನಮ್ಮ ಉಪೇಂದ್ರ
    ಜೈ ಪ್ರಜಾಕಿಯ

  • @anandkumarh7051
    @anandkumarh7051 3 года назад +255

    My Boss. The Future of Karnataka. A man lives 30 years of ahead of us. 💛❤🙏

  • @ranjankumarp6789
    @ranjankumarp6789 3 года назад +265

    ಆದಷ್ಟು ಬೇಗ ಪಾರ್ಟ್-2 ಬರಲಿ!!! ಪ್ರಜಾಕೀಯ... ಪ್ರಜಾಕೀಯ 😍😍😍

  • @umeshdodamani1150
    @umeshdodamani1150 3 года назад +488

    ಉಪೇಂದ್ರ ಅಣ್ಣಾ ಅವರ ಅಪ್ಪಟ ಅಭಿಮಾನಿ ನಾನು ಸರ್ ನಮಸ್ತೆ

  • @vasanthnaik8956
    @vasanthnaik8956 3 года назад +468

    ಇಷ್ಟು ವರ್ಷ ಯಾರ್ ಯಾರಿಗೋ ಅವಕಾಶ ಕೊಟ್ಟಿದ್ವಿ ಇನ್ಮುಂದೆ ಪ್ರಜಾಕಿಯ ಅಧಿಕಾರಕ್ಕೆ ಬರೋವರೆಗು ನನ್ನ ಮತ ನಿಮಗೆ❤️

    • @karthikm7759
      @karthikm7759 Год назад +4

      Yes my vote to prajakiya only

    • @jyotihosur4534
      @jyotihosur4534 8 месяцев назад +2

      ❤❤

    • @dhanushdhanu2372
      @dhanushdhanu2372 7 месяцев назад +3

      ಇದು ಇದು actually ಚನಗಿರೋದು 👍🏻❤️

    • @sureshyrssuri2390
      @sureshyrssuri2390 6 месяцев назад

      Jai prajakiya ವಿಚಾರಗಳು

  • @vinayhn357
    @vinayhn357 3 года назад +910

    ಯಾರ್ಯಾರಿಗೋ ಅವಕಾಶ ಕೊಡ್ತೀವಿ, ಮುಂದಿನ ಬಾರಿ ನನ್ನ ಆಯ್ಕೆ ನನಗಾಗಿ ಅದುವೇ ಪ್ರಜಾಕೀಯ!

    • @shambu0078
      @shambu0078 3 года назад +22

      Yes, my vote for Prajakeeya.... count on me

    • @targetpsi7166
      @targetpsi7166 3 года назад +18

      ಜೈ ಪ್ರಜಾಕೀಯ

    • @adarsh6959
      @adarsh6959 3 года назад +24

      Mee already decided and informed my parents for support ಪ್ರಜಕಿಯ

    • @dontbeafraidimhere5421
      @dontbeafraidimhere5421 3 года назад +12

      ಜೈ ಪ್ರಜಾಕೀಯ ನಮ್ಮ ಮತ ಪ್ರಜಾಕೀಯಕ್ಕೆ 👍

    • @rohanshekhargol7814
      @rohanshekhargol7814 3 года назад +23

      ನಮ್ಮ ಊರಾಗೂ ಪ್ರಜಾಕೀಯ ಪಕ್ಷದವ್ರ ಚುಣಾವಣೆಗ ನಿಂತ್ರ ನಮ್ಮೂರೋಳಗಿನ ಅರ್ಧ ಮಂದಿ ಪ್ರಜಾಕೀಯ ಕ್ಕ ಸಪೋರ್ಟ...

  • @rajathudaykumar9444
    @rajathudaykumar9444 3 года назад +74

    ಉಪೇಂದ್ರ ಅವರ ವಿಚಾರಗಳನ್ನು ಎಲ್ಲರಿಗೂ ತಲುಪಿಸುವಂತಹ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು. 👏
    ಇಂತಹ ಒಬ್ಬ ವ್ಯಕ್ತಿಯನ್ನು ನಾವೆಲ್ಲರೂ ಬೆಂಬಲಿಸಬೇಕು. ಇದರಿಂದ ನಾವೆಲ್ಲರೂ ಗೆಲ್ಲಬೇಕು.

  • @arun32760
    @arun32760 3 года назад +156

    ಅಮರ್ ಪ್ರಸಾದ್ ಅವ್ರೆ ನಮ್ಮ ನೆಕ್ಸ್ಟ್ CM ಜೊತೆ ನೀವು ಮಾತಾಡ್ತಿದೀರಾ, ದಯಮಾಡಿ ಉಪ್ಪಿ ಸರ್ ಗೆ ಪ್ರಜಾಕೀಯ ದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ..

  • @vikas289
    @vikas289 3 года назад +137

    ಉಪೆಂದ್ರ ಸರ್ ಸಂದರ್ಶನ ಮಾಡಿದು ಖುಷಿ ನೀಡಿದೆ ಹಾಗೂ ಇವರ ಸಿನಿಮಾಗಳು ವಿಭಿನ್ನ ರೀತಿಯಲ್ಲಿ ಇರುತ್ತದೆ.ಪ್ರಜಾಕೀಯಕ್ಕೆ ನಮ್ಮ ಬೆಂಬಲವಿದೆ

  • @prabhu898
    @prabhu898 3 года назад +59

    ಕನ್ನಡ ಚಿತ್ರರಂಗದ ಅತಿ ಸರಳ,ಸಜ್ಜನ,ಮುಗ್ದ, ಪ್ರಾಮಾಣಿಕ ಹಾಗೂ ವಿಚಿತ್ರ ವಿಚಾರವಂತಿಕೆ ಇರುವ ಏಕೈಕ ವ್ಯಕ್ತಿ ನಮ್ಮ ಶ್ರೀ ಉಪೇಂದ್ರ ಅವರು🙏🙏

  • @the-name-is-rafiq-3705
    @the-name-is-rafiq-3705 3 года назад +14

    ಉಪೇಂದ್ರ ಸರ್ 👉ಯೋಚನೆ, ಚಿತಾನೆ, ಮಾತುಗರಿಕೆ, ಪ್ರಭುಧತೆ, ವಿಭಿನಂತೆ,👈
    Totally Complet Multi Talanted Of INDIA👌👌👌

  • @anilkumardodamani72
    @anilkumardodamani72 3 года назад +161

    ಉಪೇಂದ್ರ ಅವರಲ್ಲಿನ ಸಾಮಾಜಿಕ ಕಳವಳಿಯಿಂದ ನಾನು ಅವರನ್ನು ಮೆಚ್ಚುತ್ತೇನೆ.

  • @ChaithanyaPadmaraj
    @ChaithanyaPadmaraj 3 года назад +72

    ಇದು ನಿಜವಾದ ಮಾದ್ಯಮದ ಕೆಲಸ❤️

  • @odaadu-4463
    @odaadu-4463 3 года назад +422

    ಖಂಡಿತವಾಗಿ ನಮ್ಮ ಮತ ಪ್ರಜಾಕೀಯಕ್ಕೆ ಮಾತ್ರ 🙏

    • @shivas12345
      @shivas12345 3 года назад +4

      Upp uttama prajakeeya party vote '🐅❤️ ja uppi boss 👑🎭🕊️👍

    • @AbdulRazak-ii8tp
      @AbdulRazak-ii8tp 2 года назад

      ವಿಚಾರಕ್ಕೆ ಮತ ಹಾಕಿ ಭಾರತದ ಪ್ರಜಗಳೆ

  • @ushas6789
    @ushas6789 3 года назад +20

    Waah ನಿಮ್ಮ ಸಂದರ್ಶನ ಸೂಪರ್
    ಮಾತು ಸಿನೆಮಾ ಹಾಡು ಕಥೆ ಡೈರೆಕ್ಷನ್ ಪ್ರತಿಯೊಂದು ಐಡಿಯಾಸ್ ಗಳು .ಅಂದಮೇಲೆ
    ನಿಮ್ಮ ಕನಸಿನ ಪ್ರಜಾಕೀಯ ದ ಬಗ್ಗೆ .ನಿಮ್ಮ ಅಭಿಮಾನಿಗಳಲ್ಲಿ ಯಾವ ಸಂದೇಹವೂ ಇಲ್ಲ
    ನಾವೆಲ್ಲ ಪ್ರಜಾಕೀಯದ ಪರ👍 ನಿಮಗೆ ದೇವರು ಒಳ್ಳೆಯದನ್ನು ಮಾಡಲಿ 💐💐

  • @hunachiraya_pujari
    @hunachiraya_pujari 3 года назад +50

    ಇವತ್ತಿನ ಎಪಿಸೋಡ್ ತುಂಬಾ ಇಷ್ಟ ಆಯಿತು ಸರ್....ರಾಜ್ಯದಲ್ಲಿ ಪ್ರಜಾಕೀಯ ಅತ್ಯಂತ ಅವಶ್ಯಕತೆ ಇದೆ.. ದಯವಿಟ್ಟು ಬೆಂಬಲಿಸಿ

  • @rajeshbunnan4529
    @rajeshbunnan4529 3 года назад +42

    ನಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಷಕ್ಕೆ 🙏🙏ಜೈ 💐ಶುಭವಾಗಲಿ

  • @manjurayanna26
    @manjurayanna26 3 года назад +91

    ಬಾಸ್ ನಿಮ್ಮ ಮಾತುಗಳು ನನ್ನಲ್ಲಿ ತುಂಬಾ ಬದಲಾವಣೆ ತಂದಿವೆ ನನ್ನ ಜೀವನದಲ್ಲಿ.... ಎಲ್ಲರನ್ನು ನಂಬಿ ಮೋಸ ಹೋಗಿದ್ದೆ ಬಟ್ ಈಗ ಎಲ್ಲರನ್ನೂ ದೂರ ತಳ್ಳಿ ಒಬ್ನೆ ಇದ್ದೀನಿ ನಮ್ ತಂದೆ ತಾಯಿಯವರ ಜೊತೆಗೆ ... ಸೋ ಈಗ ನನಗೆ ನಿಜವಾದ ಜೀವನ ಅರ್ಥ ಆಗಿದೆ

    • @lalithaartdesign.9780
      @lalithaartdesign.9780 3 года назад +1

      same issue i am having now, may i ask what happen in your life? as a friend,,, it may help me also , to take decisions in my life

  • @santro.321
    @santro.321 3 года назад +27

    ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. 🙏
    ಮಸ್ತ್ ಮಗಾ ತಂಡಕ್ಕೆ ಧನ್ಯವಾದಗಳು. 💐

  • @rrrrrrruuuuuuuu
    @rrrrrrruuuuuuuu 3 года назад +38

    Proud of u mast maga sarthaka aythu nimmana support madtha bandiduke keep going

  • @udaykumarkodolli1561
    @udaykumarkodolli1561 3 года назад +83

    My Boss Uppi
    ತುಂಬಾ ದೂರದ್ರುಷ್ಠಿ ಸ್ವಭಾವವುಳ್ಳ ವ್ಯಕ್ತಿ
    Inspiration for millions of youths

  • @sampathkumar8097
    @sampathkumar8097 3 года назад +61

    Im an UPSC aspirant n by profession a teacher with an experience f 8 yrs I'm ready to do anything ..... anything means to sacrifice even my life for d better days f my state.....so plzzzzzz support Prajakeeya never ever again don't b trapped by caste , religion n other social or emotional stuff.....plzzzzz save future n vote Prajakeeya.....Jai Prajakeeya 🙏

    • @Mano-wl3lk
      @Mano-wl3lk 3 года назад +2

      Great

    • @mahadevimuniraju0143
      @mahadevimuniraju0143 3 года назад +1

      Sir then join Prajaakeeya

    • @sampathkumar8097
      @sampathkumar8097 3 года назад +2

      @@mahadevimuniraju0143 sir there is ntng like joining I hv decided to support in all possible ways....u too plzzz take active role n spread dis news....to possible extent

    • @jayarajgowdahassanvlogger
      @jayarajgowdahassanvlogger 3 года назад +1

      Hat's 📴

    • @mahadevimuniraju0143
      @mahadevimuniraju0143 3 года назад +2

      @@sampathkumar8097 naanu friends sambandikaru elarugu helidini , naanu 2 Nd puc student

  • @vikas289
    @vikas289 3 года назад +49

    ಭಾಗ ೨ ಗೆ ಕಾಯುತ್ತಿರುತ್ತೆವೆ ಮತ್ತು ನನ್ ಜೀವನ ನನ್ ದಾರಿಯನ್ನು ಹೀಗೆ ಮುಂದುವರಿಸಿ.

  • @anilkumargowda8827
    @anilkumargowda8827 3 года назад +78

    ನಮ್ಮ-ನಿಮ್ಮೆಲ್ಲರ, ಯುವಜನತೆಯ ಅಚ್ಚುಮೆಚ್ಚಿನ ಮುಂದಿನ ಕರ್ನಾಟಕದ ಮುಖ್ಯಮಂತ್ರಿ ( ಜನರ ಸೇವಕ) ಉಪೇಂದ್ರ ಅವರಿಗೆ ಜೈ. 🙏

    • @nrprathapprathap3710
      @nrprathapprathap3710 2 года назад

      ಅವರು ಎಲೆಕ್ಷನ್ ಗೆ ನಿಲ್ಲಲ್ಲ ಅನ್ಸುತ್ತೆ ಪ್ರಜೆಗಳ ಕಾಮನ್ ಮ್ಯಾನ್ ಅನ್ನೆ ಸಿಎಂ ಮಾಡೋದೇ ಅವರ ಉದ್ದೇಶ.

  • @ushas6789
    @ushas6789 3 года назад +26

    ನನಗೆ ನಿಮ್ಮ ಎಲ್ಲಾ ಸಿನಿಮಾಗಳು ತುಂಬ ಇಷ್ಟಾ
    ಅದರಲ್ಲೂ.ಪ್ರೀತ್ಸೆ ಸಿನೆಮಾಕ್ಕೆ ಫಿದಾ 👸

  • @nagbang
    @nagbang 3 года назад +39

    ಅತ್ಯುತ್ತಮ ಕಾರ್ಯಕ್ರಮ, ವಿಭಿನ್ನ ಹಾಗೂ ಪರಿಪೂರ್ಣ..ಪ್ರಶ್ನೆಗಳೇ ಸೆಳೆತ ತಂದವು..ಉಪೇಂದ್ರರ ಸಿಂಪ್ಲಿಸಿಟಿಯನ್ನು ಅಮರ್ ಬಿಡಿಸಿಟ್ಟ ಬಗೆ..ಚೆನ್ನಾಗಿತ್ತು..

    • @sinusinu7992
      @sinusinu7992 3 года назад

      Uppi sir nanna bembalavirali CBpur distic gudibande taluk

  • @nithinkumarshivrajlengati784
    @nithinkumarshivrajlengati784 3 года назад +10

    Waiting for part -02 ನಿಮ್ಮ ಅದ್ಭುತವಾದ ವಿಚಾರ ಈಗಿನ ಸ್ಥಿತಿಗೆ ಮುಲಾಮು ಇದ್ದ ಹಾಗೆ, ನಿಮ್ concept tumba ಚನ್ನಾಗಿದೆ 👌👌

  • @tarunthyagaraj6014
    @tarunthyagaraj6014 3 года назад +28

    Why few people are disliking this video we are Kannadiga brothers. Upendra is your property for Kannada & Karnataka.

  • @sangumantheshak9291
    @sangumantheshak9291 3 года назад +23

    ಅಮರ್ ಸರ್ ಸರಿಯಾದ ಟೈಮ್ ಅಲ್ಲಿ, ಉಪೇಂದ್ರ ಅವರನ್ನ ಕರೆ ತಂದಿದ್ದಕ್ಕೆ ಧನ್ಯವಾದಗಳು 🙏....... ಈಗಲಾದರೂ ಕಹಿ ಸತ್ಯ ವನ್ನ ಅರಿತು ಕೊಳ್ಳಿ..... ಆ ಸಾಮಾನ್ಯರೆ

  • @dontbeafraidimhere5421
    @dontbeafraidimhere5421 3 года назад +461

    ನಮ್ಮ ಉಪ್ಪಿ ಅಭಿಮಾನಿಗಳು ಲೈಕ್ ಕೊಡಿ 👍

  • @rajathudaykumar9444
    @rajathudaykumar9444 3 года назад +32

    ಜನ ಸಾಮಾನ್ಯ ಅಲ್ಲ.. ಅಸಾಮಾನ್ಯ 👌👏

  • @bill.kuntannaabhimanyu6650
    @bill.kuntannaabhimanyu6650 3 года назад +14

    Yestu humble namma uppi sir... yestu dheeenavaagi koothidaare🥲😪😪😪

  • @dayanandrh9125
    @dayanandrh9125 3 года назад +12

    ಅವ್ರನ್ನ ಕರೆದು ಅವರ ಬಗ್ಗೆ ಇನ್ನು ಹೆಚ್ಚು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @manjum3294
    @manjum3294 3 года назад +76

    ಉಪ್ಪಿ ಸರ್ ನೀವು ಜನಕ್ಕೆ ಇನ್ನು ತಲ್ಪಬೇಕು ಸರ್

    • @manoharn1254
      @manoharn1254 3 года назад +8

      Avr obba samanya prajeyaagi nanna thanka ninna thanka avr kail aadasht janakke thalpidaare.. Neen inmele esht aagutto asht janarige thalpisbeku.. Yakandre idhu prajakeeya paksha illi janare prachara vichaara maadbeku...
      Yaakendare ee desha namma nimmellara desha.. Upendra na desha maatra alla!!

  • @krishnadeshpande5826
    @krishnadeshpande5826 3 года назад +10

    ಸೂಪರ್ ಉಪೇಂದ್ರ sir.. "ರಕ್ತ ಕಣ್ಣೀರು" ಥರ ಸಮಾಜ ಸುಧಾರಕ movie ಇನ್ನೊಂದು tagiri sir plz👌😊

  • @8mmrahulk62
    @8mmrahulk62 3 года назад +7

    ತುಂಬಾ ವರ್ಷಗಳ ನಂತರ ಉಪ್ಪಿ ಅವರ ಮಾತುಗಳನ್ನು ಕೇಳುತ್ತಿದ್ದೇವೆ. ನಮಗೆ ತುಂಬಾ ಸಂತೋಷವಾಗಿದೆ. ದಯವಿಟ್ಟು ಕಂಟಿನ್ಯೂ ಮಾಡಿ.! 10 or 15 episode-?
    Love u uppi boss

  • @prashanthadnagara5464
    @prashanthadnagara5464 3 года назад +80

    ಮಾಧ್ಯಮದವರು ನಿಜವಾಗ್ಲೂ ದೇಶದ ಬಗ್ಗೆ ಕಾಳಜಿ ಇದ್ದರೆ ಇವರನ್ನ ಇಂಟರ್ವ್ಯೂ ಮಾಡಲೇಬೇಕು ಮಸ್ತ್ ಮಗ ಧನ್ಯವಾದಗಳು

  • @KEDAR_DP
    @KEDAR_DP 3 года назад +15

    ಉಪೇಂದ್ರ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಮಾಡಿದ್ರೆ ಹೆಂಗ್ ಆಗುತ್ತೆ 😇😇

  • @gurus4827
    @gurus4827 3 года назад +7

    I am a follower of Uppi boss from my higher school days 1998...🔥till today he is my idol or inspiration not just movies but reality... UPPI has seen real life and can be a very good decision maker and political leader...❤️🔥🤘🎉

  • @karthikr561
    @karthikr561 3 года назад +26

    25:29
    This is the reason we all like him🔥

  • @ManiMani-uf4oz
    @ManiMani-uf4oz 3 года назад +7

    ಸೂಪರ್ ಸರ್ ನಿಮ್ಮಿಂದ ಈ ಸಂದರ್ಭಕ್ಕೆ ಕಾಯ್ತಾ ಇದ್ದೆ ❤️👍✌️ಜೈ ಪ್ರಜಾಕೀಯ 💐

  • @pramodvenkatesh7400
    @pramodvenkatesh7400 3 года назад +19

    This will be the best interview I thought bcz before watching I am commenting

  • @keshavgowda5067
    @keshavgowda5067 3 года назад +16

    Karnataka’s next CHIEF MINISTER THE GREAT “UPENDRA “please support him because he will do something for this society,present situation we need creative person like him.a Man down to earth 👍

  • @kannadiga3055
    @kannadiga3055 3 года назад +12

    Unique director and actor and Great content creator ❤️❤️🙏 upendra is ultimate 🔥

  • @sachinkumaryn
    @sachinkumaryn 3 года назад +12

    super upendra sir, your life is one of the best motivation in karnataka

  • @lifetechnolgydhanush7194
    @lifetechnolgydhanush7194 3 года назад +27

    Wow wt a biceps upendra💯♥️

  • @sumaganga5723
    @sumaganga5723 3 года назад +12

    ಜನರಿಗಾಗಿ ಸ್ಪಂದಿಸುವ ನಾಯಕ ನೀವಾಗಿ ಸರ್ 🙏

  • @UmeshGuruRayaru
    @UmeshGuruRayaru 3 года назад +8

    This is One of the Best Interview till Date. Our Uppi Sir will be the Future CM of Our Karnataka. Vote for Prajaakiya.

  • @moni_amaravati5686
    @moni_amaravati5686 3 года назад +35

    ನಿಜ ಸಮಾಜದಲ್ಲಿ ಬದಲಾವಣೆ ಆಗಬೇಕಂದ್ರೆ ಉಪೇಂದ್ರ ಸರ್ ಅವರು CM ಆಗ್ಲೇ ಬೇಕು 🙏🙏🤝👍

    • @ajathaajatha2316
      @ajathaajatha2316 6 месяцев назад

      ವೋಟ್ ಮಾಡಿ ಸರ್

    • @ajathaajatha2316
      @ajathaajatha2316 6 месяцев назад

      ನಾನು ವೋಟ್ ಮಾಡಿದೀನಿ ಗುರುವೇ

  • @ಜೈಶ್ರೀರಾಮ-ಟ2ಚ
    @ಜೈಶ್ರೀರಾಮ-ಟ2ಚ 3 года назад +41

    He is set of different minds called RAVANA ❤🧡🧡💛

    • @rao433
      @rao433 3 года назад +2

      A Ravana who worships 'Rama'

  • @raghavendrabondade8645
    @raghavendrabondade8645 3 года назад +6

    One of finest interview ever.. Upendra Sir lives 20 years ahead of us.. This is the high time to change the Government.. We are ready to volunteer for the party

  • @cinefankarna2412
    @cinefankarna2412 3 года назад +49

    ಪ್ರಜಾಕೀಯ ಯಶಸ್ವಿ ಯಾಗಬೇಕು🔥🔥❤️

  • @prajwalmp1578
    @prajwalmp1578 3 года назад +11

    Waiting for next prajaakeeya episode ,
    Please support our prajaakeeya 🙏🙏🙏 we r all think practical do vote

  • @ಮಾದೇಶ್ಕನ್ನಡಿಗ
    @ಮಾದೇಶ್ಕನ್ನಡಿಗ 3 года назад +22

    ನಮ್ಮ ಆಯ್ಕೆ ಪ್ರಜಾಕೀಯ 💛❤

  • @jkroyal313
    @jkroyal313 3 года назад +38

    Uppi the true human ❤❤❤ u sir 🙏

  • @rkcreations198
    @rkcreations198 3 года назад +12

    12.46 ನೀವ್ clg ಎಲೆಕ್ಷನ್ ಅಲ್ಲಿ ಸೋತಿರಬೋದು but ಈ ಸಲ 100% ಗೆಲ್ತಿರ🔥

  • @navaneethnagaraj3367
    @navaneethnagaraj3367 3 года назад +8

    All support him for his visionary and simple living.
    I think we need leaders like him to change peoples thinking and build a new state.

  • @UmeshGuruRayaru
    @UmeshGuruRayaru 3 года назад +8

    One of the Best and Top Most Director of our Indian Cinema Industry. No one director not able to reach or Touch the Our Uppi Sir's Challenging Scripts.

  • @vishwasgowda3543
    @vishwasgowda3543 3 года назад +66

    ಉಪೇಂದ್ರ ಸರ್ ನಿಮಗೆ ಸಿಎಂ ಆಗುವ ಎಲ್ಲಾ ಸಾಮರ್ಥ್ಯವಿದೆ. ನಾವು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಾವು ಕಂಡಂತಹ ಭ್ರಷ್ಟ ನೀಚ ರಾಜಕಾರಣಿಗಳು ಹಾಗೂ ಭ್ರಷ್ಟ ಆಡಳಿತ ನಮ್ಮಂಥ ಸಾಮಾನ್ಯ ಜನರ ಮಕ್ಕಳ ಉತ್ತಮ ಭವಿಷ್ಯದ ಮೇಲೆ ಅಡ್ಡಪರಿಣಾಮಗಳು ಬೀರುತ್ತಿವೆ ಸರ್. ಈಗ ಭರವಸೆ ಇರುವುದು ಒಂದೇ ಅದುವೇ ಪ್ರಜಾಕೀಯ. ಸಾಮಾನ್ಯಜನರು, ರೈತರು, ಕಾರ್ಮಿಕರು,ಹಾಗೂ ಹೆಚ್ಚಾಗಿ ಯುವಜನತೆ ಪ್ರಜಾಕೀಯ ವನ್ನು ಎದುರುನೋಡುತ್ತಿದೆ. 🙏

  • @Imrazkhann
    @Imrazkhann 3 года назад +4

    Upendra own story own screenplay own directional movie is pakka blockbuster... Your thought process is a pre-hit !!

  • @manjunathmr8591
    @manjunathmr8591 3 года назад +12

    Edu edu e episode barbekittu.. Discussion b/w MM and upendra 😘😘😘

  • @usuperstarkannadig7924
    @usuperstarkannadig7924 3 года назад +25

    ಬದಲಾವಣೆ ಜಗದನಿಯಮ್.ಬದಲಾಗೋ ಕಲಬಂದಿದೆ ಎಲ್ಲರೂ ಬದಲಾಗಲೇ ಬೇಕು ನಾನಾಗಿದೀನಿ 💪

  • @jeevanvasishta7712
    @jeevanvasishta7712 3 года назад +4

    ನಿಜಕ್ಕೂ ಇವರ ಜೀವನಗಾಥೆ ಸ್ಪೂರ್ತಿದಾಯಕ... ಪ್ರಜಾಕಿಯ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ...❤️

  • @revanasiddheshwarhiremath9274
    @revanasiddheshwarhiremath9274 3 года назад +6

    In my worst situation also if I hear his voice I feel like life is beautiful, just wanna hear him

  • @vijays9059
    @vijays9059 3 года назад +9

    Thank you mast maga for bringing upendra sir and exploring prajakeeya...

  • @Mitransharma
    @Mitransharma 3 года назад +15

    Real Star and also Real Man.

  • @rakeshbk2077
    @rakeshbk2077 3 года назад +13

    This is the best news channel I ever seen...🙏🙏

  • @malnadvibes5683
    @malnadvibes5683 3 года назад +3

    Finally ond olle RUclips channel nalli upendra sir na karsi matadsudralla tumba thanks🙏🙏🙏,,naan eshto kannada RUclips channel ge comment section nalli request madidde,, prajakeeya bagge matadi matadi anta,,bt yaru response madirlilla,,,nimige & nim RUclips channel tumba thank you sir,,, 😍

  • @san_designs683
    @san_designs683 3 года назад +17

    We cannot guess what he is...he is legend.

  • @prasad2447
    @prasad2447 3 года назад +26

    Amar prasad 30 min not enough we need one more episode with uppi 🥰

  • @infoinkannada8367
    @infoinkannada8367 3 года назад +11

    Tq for inviting nan UPPI sir🙏

  • @prasad2447
    @prasad2447 3 года назад +15

    Goosebumps video 🥰

  • @organisesolution
    @organisesolution 3 года назад +7

    This was really needed for people to know about life story of uppi boss as a person. This episode is going to work in DNA of public faster than CORONA VIRUS. CHANGE IS THE NEED OF THE HOUR this episode niddle is already pricked. Waiting for the VACCINE Episode 2. We are with you PRAJAKIYA. Thankyou MASTH MAGA, AMAR PRASAD Anchoring was really good & special as you have revealed at the start. Thankyou both💐💖🌍🙏💛❤️🇮🇳

  • @akshaychandrashekar4755
    @akshaychandrashekar4755 3 года назад +3

    Legendary person proud to UPPI BOSS Fan 💕🔥🔥🔥🔥🔥🔥

  • @HKRj296
    @HKRj296 3 года назад +29

    ಉಪ್ಪಿ ಅಭಿಮಾನಿ : ನಮ್ಮ ಮತ ಪ್ರಜಾಕಿಯ ಗೆ 🔥

  • @rmcganesha
    @rmcganesha 3 года назад +18

    ಬುದ್ದಿವಂತನ ಸಂದರ್ಶನ ಉತ್ತಮವಾಗಿತ್ತು.

  • @Gothilla_guruuu
    @Gothilla_guruuu 3 года назад +3

    Very humble person 💓 down to earth... UPPI BOSS 🙏

  • @angel..s.9909
    @angel..s.9909 3 года назад +27

    🙏😮🙏Nam India ne hange I proud my India 🇮🇳🙏😮🇮🇳🚩🙏🇮🇳🙏🇮🇳😮

  • @Savi1916Uploads
    @Savi1916Uploads 3 года назад +5

    Nice Sir, Looks like both are talking from home.... Much appreciated during this pandemic time

  • @radhanagrajradhanagraj4001
    @radhanagrajradhanagraj4001 3 года назад +2

    Yestu simplicity wow dod hero anno ego ella yestond mugdate matadodrali i like you so much sir u r very great person..hats off..

  • @parmeshgowda6569
    @parmeshgowda6569 3 года назад +6

    ಮುಂದಿನಬಾರಿ ನನ್ನ ಮತ ಹಾಗೂ ಸಂಪೂರ್ಣ ಬೆಂಬಲ ಪ್ರಜಕಿಯ

  • @PrassuBhru
    @PrassuBhru 7 месяцев назад +1

    ಉಪ್ಪಿ ನಾ ಮತ್ತೆ ಮತ್ತೆ ಜಾಸ್ತಿ ಮಾತಾಡಿಸಿ ಒಳ್ಳೆ ಒಳ್ಳೆ ವಿಶಯ ಸಮಾಜದ ಒಳಿತು ಕೊಳಕು ಎಲ್ಲ ಚೆನ್ನಾಗಿ ಹೇಳ್ತಾರೆ ತುಂಬಾ ನೋಡ್ತೀನಿ ಉಪ್ಪಿ sir ಇಂಟರ್ವ್ಯೂಸ್ ಜೈ ಉಪ್ಪಿ ಜೈ ಪ್ರಜಕೀಯ 🌹🌹🌹🌹🌹

  • @calisthenics_karnataka
    @calisthenics_karnataka 3 года назад +14

    Waiting for part 2 all I need is part two

  • @MRKK2001KANNADA
    @MRKK2001KANNADA 3 года назад +6

    Waiting for part 2😜😍😍😍
    I think the next CM IS UPPI

  • @sarveshmandya9584
    @sarveshmandya9584 3 года назад +5

    Amar please do continue this series. It's really awesome

  • @lakshmanbd5183
    @lakshmanbd5183 8 месяцев назад +2

    ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 🔥🔥🔥🔥👍👍👍👍👍👍👍👍❤❤❤❤❤

  • @murgan4307
    @murgan4307 3 года назад +4

    ಇವರು ಹೇಳೋದು ಕೇಳೋದು ನೋಡಿದರೆ.
    ಇನ ಮುಂದಿನ generation change ಆಗಬೇಕು.
    Andere ನಾವು change ಆಗಬೇಕು🌍❤️🖤✨.

  • @college-w9l
    @college-w9l 3 года назад +49

    ಉಪ್ಪಿ ಸರ್ next ಎಲೆಕ್ಷನ್ ಟೈಂನಲ್ಲಿ ರಾಜ್ಯ ತುಂಬಾ ಪ್ರಚಾರ ಮಾಡಿ, ಕೇವಲ ಸೋಷಿಯಲ್ ಮೀಡಿಯದಲ್ಲಿ campain ಮಾಡಿದ್ರೆ ಯಾರು ವೋಟ್ ಹಾಕಲ್ಲ.

    • @rahulirodagi
      @rahulirodagi 3 года назад

      Nija guru

    • @rohanshekhargol7814
      @rohanshekhargol7814 3 года назад +5

      ದೋಸ್ತ ಔಷಧಿ ಅನ್ನೋದು ಪರಿಣಾಮಕಾರಿಯಾಗಿ ಕೆಲಸ ಮಾಡಾಕ ಸ್ವಲ್ಪ ಸಮಯ ತಗೋತದ.. ಆದ್ರ ಅದು ಒಂದು ಸಲ ಕೆಲಸ ಪ್ರಾರಂಭ ಮಾಡಿತು ಅಂದ್ರ .... ಅದರ ಕೆಲಸ ಪಕ್ಕ ಇರತೈತಿ. ಹಂಗ ಪ್ರಜಾಕೀಯ ಅಸ್ತಿತ್ವಕ್ಕ ಬರೋದ್ ತಡ ಆದ್ರೂ ಪರಿಣಾಮಕಾರಿಯಾಗಿ ಪ್ರಭಾವ ಬೀರತೈತಿ....

    • @venkateshvenkat8113
      @venkateshvenkat8113 3 года назад +3

      ನಮ್ಮ ರಾಜ್ಯ ಅಭಿವೃದ್ಧಿ ಆಗಬೇಕು ಹಾಗೂ ಚುನಾವಣೆಗಳಲ್ಲಿ ಭಾಗವಹಿಸಬೇಕು ಎಂದು ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಒಂದು ವೇದಿಕೆ (prajaakeeya.org) ಮಾಡಿದ್ದಾರೆ.
      * ಪ್ರಜಾ ಕಾರ್ಮಿಕರು (ಜನಪ್ರತಿನಿಧಿಗಳು) ಆಗುವುದಕ್ಕೆ ಆಸಕ್ತಿ ಇರುವವರು ಚುನಾವಣೆಗಳಲ್ಲಿ ಭಾಗವಹಿಸುವುದು.
      * ಉಳಿದವರು ಪ್ರಜಾಕೀಯದ ಪರಿಕಲ್ಪನೆ (concept) ಬಗ್ಗೆ ಜನರಿಗೆ ಅರಿವು ಮೂಡಿಸಿ ಬೆಂಬಲಿಸುವುದು.
      ಜನ ಈ ಎರಡು ಅಂಶಗಳನ್ನು ಮಾಡಿದರೆ ಸಾಕು.

    • @Heavy-r9h
      @Heavy-r9h 3 года назад +3

      ನೋ ಬ್ರೋ
      ಇದು ಪ್ರಜಾಕಿಯ
      ರಾಜಕೀಯ ಅಲ್ಲ
      ಪ್ರಚಾರ ಬೇಕಿಲ್ಲಾ
      .....................

  • @mahantheshmangalore1329
    @mahantheshmangalore1329 3 года назад +27

    Part 2 ge waiting ....................

    • @7411332322
      @7411332322 3 года назад

      When is part 2 releasing?

  • @RFOKarnataka-
    @RFOKarnataka- 3 года назад +3

    Finally I am seeing the hope of getting change which is needed to the society...!!!
    Jai prajakiyaaa,
    The future of India..........🇮🇳🇮🇳🇮🇳

  • @dhananjaydg36
    @dhananjaydg36 3 года назад +26

    ಪಸ್ಟ್ ಲೈಕ್ and ಫಸ್ಟ್ ಕಾಮೆಂಟ್

  • @milindsingare
    @milindsingare 3 года назад +2

    Upendra Sir spoken perfectly abt movies and his personal life..u r great Sir

  • @skantbanasode4653
    @skantbanasode4653 3 года назад +6

    Silent revolution by Uppi sir🙏🙏

  • @Basava808
    @Basava808 3 года назад +2

    ಅಸಮಾನ್ಯ manushya uppi sir,I always support both of you, amar prasad and uppi sir, jai Prajakeeya

  • @ancienthistoricplacechanne2227
    @ancienthistoricplacechanne2227 3 года назад +10

    Super sir Love from chickballapur sir ❤

  • @sidduk3423
    @sidduk3423 3 года назад +5

    Great Masth Magaa..
    Superb episode tqsm

  • @jithendrajain4227
    @jithendrajain4227 3 года назад +12

    ಇವತ್ತು ಮಹಾವೀರ ಜಯಂತಿ....plz 1 vdo bidi

    • @haraharamahadev7125
      @haraharamahadev7125 3 года назад +1

      ವರ್ಧಮಾನ ಮಹಾವೀರ ಜಯಂತಿಯ ಶುಭಾಶಯಗಳು ❤️

    • @jithendrajain4227
      @jithendrajain4227 3 года назад

      @@haraharamahadev7125 thank you and wish the same🙏🙏🙏🙏🙏

  • @madhuk2020
    @madhuk2020 3 года назад +13

    Boss🥰🖤 prajakeeya 🖤

  • @kyathaiahj915
    @kyathaiahj915 3 года назад +7

    Hi ...amar avre.... hi uppi sir...😍😍😍❤❤❤❤❤🌹🌹🌹