ನಿಮ್ ಮಾತ್ ಕೇಳ್ತಾ ಇದ್ರೆ ನಮ್ ಊರ ಗ್ರಾಮ ಪಂಚಾಯಿತಿ ಚನಾವನೆಗೆ ನಿಲ್ಲೋ ದೈರ್ಯ ಬರ್ತಾಯಿದೆ ಸರ್. ಯಾಕ್ ಅಂದ್ರೆ ದುಡ್ಡ ಹಂಚೋ ಅವಶ್ಯಕತೆ ಇಲ್ಲ. ಒಳ್ಳೆ ವಿಚಾರ ಇದೆ. ಗ್ರಾಮದ ಎಲ್ಲಾ ಜನರೂ 5 ವರ್ಷ ನನ್ನೊಂದಿಗೆ ಜೊತೆಗೂಡಿ ಕೆಲಸ ಮಾಡ್ತಾರೆ, ಯಾವುದೇ ಬ್ರಷ್ಟಾಚರ ಇಲ್ದೆ.
ಇದೇ ನಿಜವಾದ ಜಯ ಪ್ರಜಾಕೀಯಕ್ಕೆ, ಒಬ್ಬ ಸಾಮಾನ್ಯ ಪ್ರಜೆಯು ಚುನಾವಣೆಯಲ್ಲಿ ನಿಂತು ಒಂದು ರೂಪಾಯಿ ಹಣ ಅಂಚದೆ ಗೆಲ್ಲುವ ಪರಿಸ್ಥಿತಿ ಬರಬೇಕು. ಕಂಡಿತಾ ನಿಲ್ಲಿ ಸರ್ ವಿಚಾರಗಳು ಗೆಲ್ಲಬೇಕು.
ಉಪ್ಪಿ ಸರ್🌹💐🙏 ನಿಮ್ಮ ಬುದ್ದಿವಂತಿಕೆಗೆ ನಿಮ್ಮ ನಿಷ್ಕಲ್ಮಶ ಮನಸಿಗೆ ನನ್ನ ಕೋಟಿ ಕೋಟಿ ನಮನಗಳು ಸರ್ ನಮ್ಮ ಕರ್ನಾಟಕದಲ್ಲಿ ನೀವಿರೋದು ಹೆಮ್ಮೆಯ ವಿಚಾರ ಸರ್ 🤗🙏 ನನಗಂತೂ ನಿಮ್ಮನ್ನ ನೋಡುವಾಗೆಲ್ಲಾ ಹೆಮ್ಮೆ ಅನ್ಸತ್ತೆ ಸರ್ ಪ್ರೀತಿ ಬರತ್ತೆ ಗೌರವ ಹೆಚ್ಚತ್ತೆ ಈ ಪ್ರಪಂಚದಲ್ಲಿ ಇಂತಾ ಒಬ್ಬ ಅತ್ಯದ್ಭುತ ಮೇಧಾವಿ 🤗😍🙏🙏🙏 ಮುಗ್ದ ಜನಗಳಿಗೋಸ್ಕರ ಮಿಡಿಯುತ್ತಿರೋ ಏಕೈಕ ಸ್ಟಾರ್ ನಟ ಸಾಧಕರು ನೀವು😊 🙏🙏🙏🙏🙏💐🙏🙏🙏🙏🙏 ಒಂದಂತೂ ಸತ್ಯ ಸರ್ ಒಬ್ಬೊಬ್ಬರಿಂದಲೇ ಸಾಧನೆ ಬದಲಾವಣೆ ಆಗಿವೆ ನಾವು ತಿಳಿದೋ ತಿಳಿಯದೇನೋ ಜನಪ್ರತಿನಿಧಿ ಅನ್ನೋ ರಾಜ ಪ್ರಭುತ್ವದಲ್ಲಿ ಬದುಕ್ತಾ ಇದೀವಿ.... ನಿಜವಾದ ಪ್ರಜಾಪ್ರಭುತ್ವ ಸರ್ಕಾರ ಅಂದ್ರೆ ಇದಪ್ಪಾ ಅಂತಾ ಹೇಳಿದ್ರು ನಮ್ಮ ಜನಗಳು ಅದನ್ನೇ ಒಪ್ಪೋಕೆ ತಯಾರಿಲ್ಲಾ Becouse ತಮ್ಮ ಮನೆ ಜಾತಿ ಧರ್ಮ ಸ್ವಾರ್ಥ ಮನೋಭಾವ ನಮ್ಮ ಲೆವೆಲ್ ಗೆ ಯಾರೂ ಬರಬಾರದು ಅನ್ನೋ ಸೈಕೋ ಗುಣಾ ಹೋಗಿ ಎಲ್ಲರು ಚೆನಾಗಿರಲಿ ಅನ್ನೋ ಮನೋಭಾವ ಬರೋದಕ್ಕೆ ಜನ್ಮ ಜನಮಗಳೇ ಬರಬೇಕೇನೋ ಅಲ್ವಾ ಸರ್ ನಮ್ಮ್ಮ 9 ಪಾಯಿoಟ್ ಇರುವ ಕೆಲಸ ಸರಿ ಮಾಡದಿದ್ರೆ 15 ದಿನದಲ್ಲಿ ರಾಜೀನಾಮೆ ಕೊಡೊ ತರಾ ಮತ್ತೆ ಕಾನೂನು ಶಿಕ್ಷೆ ಪ್ರಮಾಣವನ್ನೂ ಒಳಗೊಂಡ ಕಾನೂನಿನ ಮೂಲಕವೇ ಲೀಗಲ್ ಅಗ್ರಿಮೆಂಟ್ ರೆಡಿ ಮಾಡಿಸಿ.... ಅದನ್ನ ಪ್ರಜಾಕೀಯದ ಅಭ್ಯಾರ್ಥಿ ತನ್ನ ಕ್ಷೇತ್ರದ ಪ್ರತಿಯೊಂದು ಮನೆಗೂ ಕೊಟ್ರೆ ಪಕ್ಕಾ ಅವ್ನು ಗೆದ್ದೇ ಗೆಲ್ತಾನೆ ನಿಜವಾದ ಪ್ರಜಾಪ್ರಭುತ್ವ ಸರ್ಕಾರ ಬಂದೆ ಬರತ್ತೆ ಅದನ್ನೂ ಬೇಗಾ ತರೋಣಾ ಸರ್ ok ಈ ವಿಚಾರವನ್ನ ಮಾತಾಡೋಕೆ ನಿಮ್ಮ ಮನೆಗೆ ಬರ್ತೀನಿ ಸರ್ ನಿಮ್ಮ ಅಭಿಪ್ರಾಯ ಕೇಳಿ ಇದನ್ನೇ ಜಾರಿ ತರ್ತೀನಿ ನನ್ನ ಪ್ರಜಾಕೀಯ ಪಕ್ಷವನ್ನ ಜಾರಿ ತರ್ತೀನಿ ನೋಡಿ ಇದು ನನ್ನ ಶಪಥ ಸರ್ 🙋
Ondu product na janrige reach madokke hege obba celebrity or sportsman beko, haage ondu olle different aada vicharavanna (Prajakeeya) reach madsoke Upendra avra tarah successful person beku, ide last question answer. Yaaro obba common man bandu ee reeti vichara itre yaru kelalla, avra vicharadalli eshte tooka erli.
ಕೊನೆಯ ಪ್ರೆಶ್ನೆಗೆ ಹಲವು ಇಂಟರ್ವ್ಯೂ ನಲ್ಲಿ ಉತ್ತರ ಕೊಟ್ಟಿದ್ದಾರೆ ಉಪ್ಪಿ ಸರ್. 40ವರ್ಷ ಈ ಚಿಂತನೆಗಳ ಮಂಥನ ಆಗಿದೆ ಉಪ್ಪಿ ಸರ್ ಗೆ, ಹಲವು ವರ್ಷಗಳಿಂದ ತನ್ನ ಕೆಲಸಗಳಲ್ಲಿ ಹೇಳಿದ್ದಾರೆ, ಕೆಲವು ವರ್ಷಗಳಿಂದ ನೇರವಾಗಿ ಅವರೇ ಹೇಳಲು ಬಂದಿದ್ದಾರೆ. ಪ್ರಜಾಕಿಯ ಅರ್ಥ ಆದ್ರೆ ಪ್ರಜಕೀಯದ ಬಗ್ಗೆ ಪ್ರೆಶ್ನೆಗಳೇ ಬರೋಲ್ಲ. ಉಪ್ಪಿ ಸರ್ ನಿಮ್ಮ ತಾಳ್ಮೆಗೆ ಕೋಟಿ ಸಲಾಂ.
Amar Prasad you are the best journalist we have got in karnataka as of today. This is how a journalist should have courage to ask questions no matter how power full or famous the person is. Thank you for your Service of educating peoples of karnataka.
ofcourse the anchor has done good job in questioning but you need to parallelly compliment the person on the other side who is answering these as well + also allowed to have a debate here. Because he is a simple,down earth person you get a debate .Try to perform the same thing with existing leaders you will see a walk out..
ಉಪ್ಪಿಯವರು ಹಲವಾರು ಸಂದರ್ಶನಗಳನ್ನ ನೀಡಿದರೆ, ಆದರೆ ಯಾವುದೇ ಸಂದರ್ಶನಗಳಲ್ಲಿ ಈ ತರಹದ ವಿಚಾರ ವಿಮರ್ಶೆ ನಡೆದಿಲ್ಲ. ಬುದ್ಧಿವಂತ ಎನಿಸಿಕೊಂಡ ಉಪೇಂದ್ರರೇ ಅಮರ್ ಪ್ರಸಾದ್ ಅವರ ಪ್ರಶ್ನೆಗೆ ಯೋಚನೆ ಮಾಡುವಂತಾಯಿತು.. ಅಮರ್ ಪ್ರಸಾದ್ ಸರ್ ನೀವು 🔥🔥🔥🔥
ಅತೀ ಬುದ್ದಿವಂತಿಕೆಯಿಂದ ಬಚಾವಗ್ತ ಇದ್ದ ಉಪೇಂದ್ರ ಅವರಿಗೆ ಅದ್ಬುತ ಪ್ರಶ್ನೆ ಗಳನ್ನ ಕೇಳಿದೀರಿ. Prajakeeya ಕುರಿತ ನನ್ನ ಹಲವು ಪ್ರಶ್ನೆಗಳನ್ನ ನೀವು ಕೇಳಿದೀರಿ ಆದರೆ ಈಗಲೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಅವರು ನಿಜವಾಗಿಯೂ ಪ್ರಜಕೀಯದ ವಿಚಾರಗಳನ್ನು ಜನರಿಗೆ ತಲುಪಿಸುವ ಇಚ್ಛಾ ಶಕ್ತಿ ತೋರಿದರೆ ಅತೀ ಬೇಗ ಕ್ರಾಂತಿ ಆಗುತ್ತೆ. ಹೊಲಸು ರಾಜಕೀಯ ಪಕ್ಷಗಳ ನಡುವೆ ಕಂಡಿತಾ ಒಂದು ಬದಲಾವಣೆ ಬೇಕು.
ಸಖತ್ತಾಗಿ questions hakideera amar bro!!.... Upendra sir bere topics ge jump agtiruvagle correct agi remind madi ade questions ge avrun karkondu bandri... Superb.... To the point....📍
I used to hate many Politicians & Journalists. But now, My favourite Journalist @Amar Sir, interviewing the best upcoming real politician @Uppi Sir, is Amazing. All the best for both of u 👍🏻❤️..
Amar....you are the only person I think asked sensible questions!!! Upendra's thinking & approach shows how much he loves our country & people.... there are millions of such people around us with such kind of thinking & vision abilities, but the reachable scope is very less. Because of he is Upendra a famous person, even media & other communication channels are giving an opportunity to express his thoughts (it could be for TRP as well). Expressing his thoughts through orally does not meet such a goal to become successful...He always gives example of thought process for mobile, aero plane, etc etc. Do you think all these innovations just came out successfully today with just thought process? No....There was a sincere practical effort by many people to get into implementation. Upendra's major vision such as re-call of selected candidates & transparency of collected tax amount spend is not something newly innovated or thought process. He himself struggled poverty in his initial childhood & film career building role, as of now he is well settled & made arrangements (financially) in such a way that his family can easily afford a luxuries way of living even without his future earnings. With this current situation he coming with idealogy of changes in society & blaming people to give importance to progressive thoughts. Why he didn't come up with this thought process somewhere the time of directing OM or A movie ? Similarly, every citizen of this country especially lower class & middle class has their own day today individual & family commitments to fulfill....May be once every citizen of this country get in to stage of financial stand like Upendra, can think or give more weightage on this thought process!!! Finally, I will go with your words Amar - it matters when I say something patriotic or revolution statements or society needed update ---- NOBODY cares.....If Upendra with current image, if he says or put himself in front-----MANY will inspire........!!! In my opinion - theories are just part of the books but practical is something bought the changes in the world !!!
That is why he is saying start saying it to everyone, do not worry what people think, whether it works or not. You alone first change, then people will change.
యాంకర్ సార్... థామస్ ఎడిసన్ వచ్చి ఏం చేశాడు అని చెప్పాడు.... ఇక్కడ పవన్ కళ్యాణ్ అక్కడ అతను.... తను స్వయంగా నిలబడితే గెలుస్తాడని ధైర్యము.... మాకుంది.... ఎందుకంటే... ఆయన ఒక గ్రేట్ డైరెక్టర్... యాక్టర్ గ్రేట్ హీరో... గ్రేట్ రైటర్... గ్రేట్ విలన్=(so/ సత్యమూర్తి..) పాత్రలు పోషించాడు.... ఆయన తీసిన( ఓం)kanada చిత్రమే ఎన్నిసార్లు రి రిలీజ్ అయిందో దాని ఉనికి..... తెలియదు..... రాజమౌళి కి మొగుడాయన
Thank you Amarprasad sir🙏 for asking such a valid questions.. Uppi sir love you❤️ and respect you lot sir🙏.. I agree with your ideology...yes good things takes time. I watched almost all of ur interviews, whether it might be related to movie or prajakiya and learnt many things..Thanks a ton 🙏❤️. Waiting for next episode.
ಅಮರ್ ಪ್ರಸಾದ್ ಸರ್ ತುಂಬಾ ಒಳ್ಳೆ ಕೆಲಸ ನಾವು ಗಳೆಲ್ಲ ಉಪ್ಪಿ ಸರ್ ನಾ ಗುರುತಿಸಿತಿರುವುದು ಅವರ movie ಗಳನ್ನ ನೋಡಿ ಅವರು ಒಂದು ಒಳ್ಳೆ ಬದಲಾವಣೆ ಮಾಡೋಣ ಅಂತ ಒರಟ್ಟಿದಾರೆ ಈ concept ತಂದಿದ್ದೆ ಅವರು ಇಲ್ಲ ಅಂದಿದ್ರೆ ನಮಗೆ ಯಾರಿಗೂ ಗೋತಗತಿರ್ಲಿಲ್ಲ. ಇದರಲ್ಲಿ ನಮ್ದು ಕುಡ ಜವಾಬ್ದಾರಿ ತುಂಬಾ ಇದೆ. ಮದ್ವೆ ಆಗೋ ಬ್ರಾಮಣ ಅಂದ್ರೆ ನಿಂಗೆ ತಾಳಿ ಕಟ್ತಿನಿ ಅಂದ್ನತೆ.... ಜೈ ಪ್ರಜಾಕಿಯ ❤️❤️ Thank you so much ಅಮರ್ sir ❤️❤️🥰
Mr uppi without expecting any thing he is trying to do good things to public. Who will do just think. Even in his movies he give awareness to public to awake up and now though Prajaakeeya. Please give platform in ur channel to spread his thoughts. Let's each RUclips channels spread the thought of Prajaakeeya to every person. Let's we change this current politics. Every body awake up. Vote for Prajaakeeya
Amar 👌🏼 Uppi ಏನು ಮಾಡಿ ದೇಶ ಉದ್ದಾರ ಮಾಡಿ 🇮🇳🇮🇳 How to work without leader Good leader make a good world Without leader nothing to done Come front lead the country I support, i stand 24*7
Good Question Amarprasad. “ Why can’t Upendra become Model for Prajaakeeya Thoughts “, Upendra sir now caught into the spider web. Upendra sir, you need to become that one model to transfer your ideology to each and every person.
Just amazing sirs 👌 Mast Maga has lots of social concerns and as 4th pillar, they are very responsible media. Happy to support you and be part of your social cause and thank you for interviewing Upendra there by spreading awareness about good, people centric political ideology.. 🙏👏👏👏 Upendra reached high maturity ... ಅವರು ಒಳ್ಳೆ ನಟ, ಅದಕ್ಕೂ ಮೀರಿ ಅತಿ ಉತ್ತಮ ನಿರ್ದೇಶಕ ಹಾಗೂ ಅದಕ್ಕೂ ಮೀರಿ ನೀವು ಅಧ್ಬುತ ವ್ಯಕ್ತಿ, ಒಂದು ರಿಯಾಲಿಟಿ ಅರ್ಥ ಆಗಿರುವ modern ಸಂತ or a modern Gandhi... ಅವರ ಸಮಾಜದ ಕಾಳಜಿಗೆ ನನ್ನ ಪ್ರಣಾಮಗಳು 🙏🙏🙏 ನಕಲು ಮಾಡದೆ ಎಂತಹ unique movies ಕೊಟ್ಟಿದ್ದಾರೊ, ಅದಕ್ಕಿಂತ ಹೆಚ್ಚಿನ unique and effective ವೇದಿಕೆ ಯನ್ನು ಈ ಸಮಾಜಕ್ಕೆ ಕೊಟ್ಟಿದ್ದಾರೆ... ಇದೇ ಒಂದು ಅದ್ಭುತ ಸಮಾಜ ಸೇವೆ... ನಿಮ್ಮ ಕಾಲದಲ್ಲಿ ನಾವು ಸಹಭಾಗಿತ್ವ ಪಡೆಯಲು ಖುಷಿ ಮತ್ತು ಸಾರ್ಥಕತೆ ಇದೆ.. 🙏🙏🙏💐💐💐
Amar sir, very valid points.. Uppi sir need to create a feel of one nation snd emotional attachment with our country Bharath then your vision might become reality in next 10 to 20 years. Majority of voting population doesn’t have emotions about our country.
ಉಪ್ಪಿ ಸರ್ ಮಾತು ಕೇಳುತ್ತಿದ್ದರೆ ಎಲ್ಲರ ಮನೆಯಲ್ಲಿ ತಂದೆ-ತಾಯಿ ನಮ್ಮ ಏಳಿಗೆಗೆ ಹೇಗೆ ಬುದ್ದಿಮಾತು ಹೇಳುತ್ತಾರೋ ಹಾಗೆ ಇದೆ ಅವರು ಎಲ್ಲರಿಗೂ ಒಳ್ಳೆಯದಾಗಲಿ ಪ್ರತಿಯೊಂದು ಊರು ಜಿಲ್ಲೆ ತಾಲ್ಲೂಕು ದೇಶ ಅಭಿವೃದ್ಧಿ ಆಗಲಿ ಎಂದು ಆಶಯ ಮನೋಭಾವದಿಂದ ಹೇಳುತ್ತಿದ್ದಾರೆ ಜನಗಳಿಗೆ ಇದು ಅರ್ಥ ಆಗುತ್ತಿಲ್ಲ ಅರ್ಥ ಆಗಬೇಕಾದರೆ 50ವರ್ಷ ಬೇಕು😢
ಉಪೇಂದ್ರ (ಮನದಲ್ಲೇ) : _ಜನ ಬುದ್ದಿವಂತರು ಅಂತ ಗೊತ್ತಿತ್ತು, but ಈ ಮಸ್ತ್ ಮಗಾದವನು ಮಾತ್ರ ಹಲ್ಕಾ ನನ್ನ ಮಗ - _*_ಅತೀ ಬುದ್ದಿವಂತ_* Your laughter reflecting your genuine personality Uppi sir! 🙏 TQVM for Masth Magaa team for finally *catching* uppi sir 😄
💥🫵 ನನಗೇನೂ ಗೊತ್ತಿಲ್ಲ ನಾನು ಏನನ್ನೂ ಮಾಡುವುದಿಲ್ಲ ನೀವು ಹೇಳಿದ್ದು ಬಿಟ್ಟು -Prajaakeeya 🫵 ನನಗೆ ಎಲ್ಲಾ ಗೊತ್ತು ನಾನು ಎಲ್ಲಾ ಮಾಡ್ತೀನಿ ನೀವು ಹೇಳಿದ್ದು ಬಿಟ್ಟು - Raajakeeya
What my opinion about upendra is, if people choose him as a worker then he needs to work for a salary around 2-3 lakhs for MLA . But his income is huge than this in his film industry ( While he is getting 3-4 crore per anum ) and this is a common sense . So we don't need him as a worker in this field. Jai prajaakeeya....🙏🙏🙏
Uppi sir is right!! Even though I am a huge fan of uppi it took me a lot of time to know about prajakiya and to make up my mind to vote for prajakiya. Next time for sure my vote is for prajakiya.
ಉಪ್ಪಿ ಸರ್ ನಿಮಗೆ ಇರುವಷ್ಟು ಜ್ಞಾನ ಈ ರಾಜಕಾರಣಿಗಳಿಗೆ 🧠🤏🏻🤌🏻 ಇಲ್ಲದರಿಂದ ಆದರಿಂದರ ನಮ್ಮ ಎಲ್ಲರ ಆಯ್ಕೆ ಜೈ ಪ್ರಜಾಕೀಯ 🛺 💛❤️
No upendra has no jnana that's why he is doing that
Ok 🤗😍🌹💐🙋
@@shruthigowda3718 Shruthi avre samaanya janagalige arthavagada asaamanya jnana,sulabhavaagi nimmantavarige artha aagalla.
@@shankarrnnagaraju5485 I think you don't understand what I meant.. Upendra himself said that.. Am not a upendra hater so plzzz keep ur mouth shut
ನಿಮ್ ಮಾತ್ ಕೇಳ್ತಾ ಇದ್ರೆ ನಮ್ ಊರ ಗ್ರಾಮ ಪಂಚಾಯಿತಿ ಚನಾವನೆಗೆ ನಿಲ್ಲೋ ದೈರ್ಯ ಬರ್ತಾಯಿದೆ ಸರ್. ಯಾಕ್ ಅಂದ್ರೆ ದುಡ್ಡ ಹಂಚೋ ಅವಶ್ಯಕತೆ ಇಲ್ಲ. ಒಳ್ಳೆ ವಿಚಾರ ಇದೆ. ಗ್ರಾಮದ ಎಲ್ಲಾ ಜನರೂ 5 ವರ್ಷ ನನ್ನೊಂದಿಗೆ ಜೊತೆಗೂಡಿ ಕೆಲಸ ಮಾಡ್ತಾರೆ, ಯಾವುದೇ ಬ್ರಷ್ಟಾಚರ ಇಲ್ದೆ.
Will u join?
🙏🙏🙏🙏
@@chokersofclubhouse7942 PUC study madtayidini sir.
Yar yenadru madli.. I Wil vote for upendra 👍👍
ಇದೇ ನಿಜವಾದ ಜಯ ಪ್ರಜಾಕೀಯಕ್ಕೆ, ಒಬ್ಬ ಸಾಮಾನ್ಯ ಪ್ರಜೆಯು ಚುನಾವಣೆಯಲ್ಲಿ ನಿಂತು ಒಂದು ರೂಪಾಯಿ ಹಣ ಅಂಚದೆ ಗೆಲ್ಲುವ ಪರಿಸ್ಥಿತಿ ಬರಬೇಕು.
ಕಂಡಿತಾ ನಿಲ್ಲಿ ಸರ್ ವಿಚಾರಗಳು ಗೆಲ್ಲಬೇಕು.
ಉಪ್ಪಿ ಸರ್🌹💐🙏
ನಿಮ್ಮ ಬುದ್ದಿವಂತಿಕೆಗೆ
ನಿಮ್ಮ ನಿಷ್ಕಲ್ಮಶ ಮನಸಿಗೆ
ನನ್ನ ಕೋಟಿ ಕೋಟಿ ನಮನಗಳು ಸರ್
ನಮ್ಮ ಕರ್ನಾಟಕದಲ್ಲಿ ನೀವಿರೋದು
ಹೆಮ್ಮೆಯ ವಿಚಾರ ಸರ್ 🤗🙏
ನನಗಂತೂ ನಿಮ್ಮನ್ನ ನೋಡುವಾಗೆಲ್ಲಾ
ಹೆಮ್ಮೆ ಅನ್ಸತ್ತೆ ಸರ್
ಪ್ರೀತಿ ಬರತ್ತೆ ಗೌರವ ಹೆಚ್ಚತ್ತೆ
ಈ ಪ್ರಪಂಚದಲ್ಲಿ ಇಂತಾ ಒಬ್ಬ ಅತ್ಯದ್ಭುತ ಮೇಧಾವಿ 🤗😍🙏🙏🙏
ಮುಗ್ದ ಜನಗಳಿಗೋಸ್ಕರ ಮಿಡಿಯುತ್ತಿರೋ
ಏಕೈಕ ಸ್ಟಾರ್ ನಟ ಸಾಧಕರು ನೀವು😊
🙏🙏🙏🙏🙏💐🙏🙏🙏🙏🙏
ಒಂದಂತೂ ಸತ್ಯ ಸರ್
ಒಬ್ಬೊಬ್ಬರಿಂದಲೇ ಸಾಧನೆ ಬದಲಾವಣೆ ಆಗಿವೆ
ನಾವು ತಿಳಿದೋ ತಿಳಿಯದೇನೋ
ಜನಪ್ರತಿನಿಧಿ ಅನ್ನೋ ರಾಜ ಪ್ರಭುತ್ವದಲ್ಲಿ ಬದುಕ್ತಾ ಇದೀವಿ....
ನಿಜವಾದ ಪ್ರಜಾಪ್ರಭುತ್ವ ಸರ್ಕಾರ ಅಂದ್ರೆ
ಇದಪ್ಪಾ ಅಂತಾ ಹೇಳಿದ್ರು
ನಮ್ಮ ಜನಗಳು ಅದನ್ನೇ ಒಪ್ಪೋಕೆ ತಯಾರಿಲ್ಲಾ
Becouse
ತಮ್ಮ ಮನೆ ಜಾತಿ ಧರ್ಮ ಸ್ವಾರ್ಥ ಮನೋಭಾವ
ನಮ್ಮ ಲೆವೆಲ್ ಗೆ ಯಾರೂ ಬರಬಾರದು
ಅನ್ನೋ ಸೈಕೋ ಗುಣಾ ಹೋಗಿ
ಎಲ್ಲರು ಚೆನಾಗಿರಲಿ ಅನ್ನೋ ಮನೋಭಾವ ಬರೋದಕ್ಕೆ ಜನ್ಮ ಜನಮಗಳೇ ಬರಬೇಕೇನೋ ಅಲ್ವಾ
ಸರ್ ನಮ್ಮ್ಮ 9 ಪಾಯಿoಟ್ ಇರುವ
ಕೆಲಸ ಸರಿ ಮಾಡದಿದ್ರೆ 15 ದಿನದಲ್ಲಿ ರಾಜೀನಾಮೆ ಕೊಡೊ ತರಾ
ಮತ್ತೆ ಕಾನೂನು ಶಿಕ್ಷೆ ಪ್ರಮಾಣವನ್ನೂ ಒಳಗೊಂಡ
ಕಾನೂನಿನ ಮೂಲಕವೇ
ಲೀಗಲ್ ಅಗ್ರಿಮೆಂಟ್
ರೆಡಿ ಮಾಡಿಸಿ....
ಅದನ್ನ ಪ್ರಜಾಕೀಯದ ಅಭ್ಯಾರ್ಥಿ ತನ್ನ ಕ್ಷೇತ್ರದ ಪ್ರತಿಯೊಂದು ಮನೆಗೂ ಕೊಟ್ರೆ
ಪಕ್ಕಾ ಅವ್ನು ಗೆದ್ದೇ ಗೆಲ್ತಾನೆ
ನಿಜವಾದ ಪ್ರಜಾಪ್ರಭುತ್ವ ಸರ್ಕಾರ ಬಂದೆ ಬರತ್ತೆ
ಅದನ್ನೂ ಬೇಗಾ ತರೋಣಾ ಸರ್ ok
ಈ ವಿಚಾರವನ್ನ ಮಾತಾಡೋಕೆ ನಿಮ್ಮ ಮನೆಗೆ ಬರ್ತೀನಿ ಸರ್ ನಿಮ್ಮ ಅಭಿಪ್ರಾಯ ಕೇಳಿ
ಇದನ್ನೇ ಜಾರಿ ತರ್ತೀನಿ
ನನ್ನ ಪ್ರಜಾಕೀಯ ಪಕ್ಷವನ್ನ ಜಾರಿ ತರ್ತೀನಿ ನೋಡಿ
ಇದು ನನ್ನ ಶಪಥ ಸರ್ 🙋
🙏🙏🙏🙏
ಜೈ ಪ್ರಜಾಕಿಯ 💛❤️
♥️All the best sir ❤️
Uppi...❤p
ನಿಮ್ಮಿಬ್ಬರ ನಡುವಿನ ಮಾತಿನ ಚದುರಂಗದ ಆಟ 👌
This is called journalism, very good Amar keep Growing ❤
The most intelligent interview by Amar Prasad, I support UPP 👍👍
I was one among 1 lakh voters for upp last election
Good bro...
ನನ್ನ ಮತನೂ ಅಷ್ಟೇ - ೨೦೧೯ ರಲ್ಲಿ
+1
Me too
Me too
The best interview in the masta maga series...🙏
Wil u join?
💯 %
Amar sir you are the only person made upendra un answerable! What a moment 😅
Opposite iirodu boss ಗುರು avr ಜೋತೆ interview madoku dham beku
@@chokersofclubhouse7942s
Excellent 😂
Amar Prasad and Upendra, 2 legend's talking about one intention with different angle
Waiting for next part
ಕೊನೆಯ ಪ್ರಶ್ನೆಗಳು ಅದ್ಭುತ ಅಮರ ಸರ್...
ಪ್ರತಿಯೊಬ್ಬರಲ್ಲೂ ಈ ಪ್ರಶ್ನೆಗಳು ಇದ್ದವು ಸರ್. ನೀವು ಕೇಳಿ ಒಳ್ಳೆಯದು ಮಾಡಿದ್ರಿ
Super
Ondu product na janrige reach madokke hege obba celebrity or sportsman beko, haage ondu olle different aada vicharavanna (Prajakeeya) reach madsoke Upendra avra tarah successful person beku, ide last question answer. Yaaro obba common man bandu ee reeti vichara itre yaru kelalla, avra vicharadalli eshte tooka erli.
ವ್ಹಾವ್ ಅಮರ್ ಸರ್ ಬೆಂಕಿ...🥰🙈🔥
ಕೊನೆಯ ಪ್ರೆಶ್ನೆಗೆ ಹಲವು ಇಂಟರ್ವ್ಯೂ ನಲ್ಲಿ ಉತ್ತರ ಕೊಟ್ಟಿದ್ದಾರೆ ಉಪ್ಪಿ ಸರ್.
40ವರ್ಷ ಈ ಚಿಂತನೆಗಳ ಮಂಥನ ಆಗಿದೆ ಉಪ್ಪಿ ಸರ್ ಗೆ, ಹಲವು ವರ್ಷಗಳಿಂದ ತನ್ನ ಕೆಲಸಗಳಲ್ಲಿ ಹೇಳಿದ್ದಾರೆ, ಕೆಲವು ವರ್ಷಗಳಿಂದ ನೇರವಾಗಿ ಅವರೇ ಹೇಳಲು ಬಂದಿದ್ದಾರೆ. ಪ್ರಜಾಕಿಯ ಅರ್ಥ ಆದ್ರೆ ಪ್ರಜಕೀಯದ ಬಗ್ಗೆ ಪ್ರೆಶ್ನೆಗಳೇ ಬರೋಲ್ಲ.
ಉಪ್ಪಿ ಸರ್ ನಿಮ್ಮ ತಾಳ್ಮೆಗೆ ಕೋಟಿ ಸಲಾಂ.
ರಾಜರ ಕೈಗ ಕೊಟ್ರು ಭ್ರಷ್ಟಾಚಾರದ ಹಾದಿ ಹಿಡಿತು.ಪ್ರಜೆಗಳ ಕೈಗೆ ಕೊಟ್ಟು ನೋಡೊ thought super ...ಒಳ್ಳೆಯದಾಗಲಿ...💐💐💐
Amar Prasad you are the best journalist we have got in karnataka as of today. This is how a journalist should have courage to ask questions no matter how power full or famous the person is. Thank you for your Service of educating peoples of karnataka.
Don't diverted
ofcourse the anchor has done good job in questioning but you need to parallelly compliment the person on the other side who is answering these as well + also allowed to have a debate here. Because he is a simple,down earth person you get a debate .Try to perform the same thing with existing leaders you will see a walk out..
@@sudhira26488 💯
We need people who can ask questions like this in order to understand Prajaakeeya. Prajakeeya welcomes it.
True words. Also forming questions in proper way is fantastic...
ಉಪ್ಪಿಯವರು ಹಲವಾರು ಸಂದರ್ಶನಗಳನ್ನ ನೀಡಿದರೆ, ಆದರೆ ಯಾವುದೇ ಸಂದರ್ಶನಗಳಲ್ಲಿ ಈ ತರಹದ ವಿಚಾರ ವಿಮರ್ಶೆ ನಡೆದಿಲ್ಲ.
ಬುದ್ಧಿವಂತ ಎನಿಸಿಕೊಂಡ ಉಪೇಂದ್ರರೇ ಅಮರ್ ಪ್ರಸಾದ್ ಅವರ ಪ್ರಶ್ನೆಗೆ ಯೋಚನೆ ಮಾಡುವಂತಾಯಿತು.. ಅಮರ್ ಪ್ರಸಾದ್ ಸರ್ ನೀವು 🔥🔥🔥🔥
Dear UPPI sir.... I am convinced with your thought and i am voting for UPP in May 2023. Wish you all the best.
i vote for ಪ್ರಜಾಕಿಯ 🔥
ಏನ ಹೇಳಿ, ಇಲ್ಲಿ ಕೇಳಿ ,, ಈಗ ಕೇಳಿ 🔥 💛 🤓
Last point from Amar that's a bow 🔥❤️
Last 1 minute
Amarprasad Sir 🔥🔥🔥
ಅತೀ ಬುದ್ದಿವಂತಿಕೆಯಿಂದ ಬಚಾವಗ್ತ ಇದ್ದ ಉಪೇಂದ್ರ ಅವರಿಗೆ ಅದ್ಬುತ ಪ್ರಶ್ನೆ ಗಳನ್ನ ಕೇಳಿದೀರಿ. Prajakeeya ಕುರಿತ ನನ್ನ ಹಲವು ಪ್ರಶ್ನೆಗಳನ್ನ ನೀವು ಕೇಳಿದೀರಿ ಆದರೆ ಈಗಲೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಅವರು ನಿಜವಾಗಿಯೂ ಪ್ರಜಕೀಯದ ವಿಚಾರಗಳನ್ನು ಜನರಿಗೆ ತಲುಪಿಸುವ ಇಚ್ಛಾ ಶಕ್ತಿ ತೋರಿದರೆ ಅತೀ ಬೇಗ ಕ್ರಾಂತಿ ಆಗುತ್ತೆ. ಹೊಲಸು ರಾಜಕೀಯ ಪಕ್ಷಗಳ ನಡುವೆ ಕಂಡಿತಾ ಒಂದು ಬದಲಾವಣೆ ಬೇಕು.
Wow.. I vote for prajaaakeeya... What a sacrificing mindset Uppi has
First voter id madsko hog pa🤣
@@mearjunmallik 😄 thank u sir
This is the first interview video Upendra Avru Answer Kodokke Hocne Madohange Madierodhu Amar Avre👏👏👏👏
Waiting for Part 4? 😃😄
This is how the Ideology will get Tuned,
Well done Amar brother
No ಬೇಡ bro ಮತ್ತೆ ಅದೇ ಸುತ್ತಿ ಸುತ್ತಿ ಹೇಳೋ ಬುರಡೇ ಮಾತು ಕೇಳೋದು ಬೇಡ ಆಗಲೇ ಅಮರ ಅಣ್ಣನಂಗೆ ಇವತ್ತು ಚನ್ನಾಗಿ ನಿದ್ದೆ ಬರುತ್ತೋ ಇಲ್ವೋ ಗೊತ್ತಿಲ್ಲ
@@sachinpujeri1954 Yes carrect 👍🤣
ಮಸ್ತ್ ಮಗ ಚಾನೆಲ್ ಗೆ ತುಂಬು ಹೃದಯದ ಧನ್ಯವಾದಗಳು... ಸರ್. ಜೈ ಪ್ರಜಾಕೀಯ
Amar prasad sir you are really clever🔥. Nam uppi sir ge first time ಸಂದರ್ಶನದಲ್ಲಿ ಒಳ್ಳೆ question keli avrna Katt akoke ಪ್ರಯತ್ನ patri!!
ಏನೇ ಹೇಳಿ ಉಪ್ಪಿ ಸರ್ ನೀವು ಹೇಳುವ ವಿಚಾರ ಸೂಪರ್ ಜೈ ಪ್ರಜಾಕೀಯ
The best interview in mast maga......
Real star,...ನಿಜವಾದ ಬುದ್ದಿವಂತ🔥♥️
💛❤️ಪ್ರಜಕೀಯ ಪಕ್ಷಕ್ಕೆ ಯಾರಾದರೂ ವೋಟ್ ಮಾಡಿದ್ದೀರಾ? ಇಲ್ಲದ್ ಪಕ್ಷದಲ್ಲಿ ಸಮಾಜದಲ್ಲಿ ನಡೆಯುತ್ತಿರುವುದು ಸರಿಯಾಗೇ ಇದೆ
ಬಹಳ ಉತ್ತಮವಾದ ಸಂದರ್ಶನ
Support for ಪ್ರಜಾಕೀಯ
Thanks!
Thank you
ಸಖತ್ತಾಗಿ questions hakideera amar bro!!.... Upendra sir bere topics ge jump agtiruvagle correct agi remind madi ade questions ge avrun karkondu bandri... Superb.... To the point....📍
ಉಪ್ಪಿಗಿಂತ ರುಚಿ ಬೇರೆ ಇಲ್ಲ .... ಒಪ್ಪಿಕೊನ್ದವರು ದಡ್ಡರಲ್ಲ.. ... finally ಉಪ್ಪಿ own the match .....
..... Picture abi baaki hai dekho last episode 😇😇
Vinn or lose not mater Jai prajakiya
For the first time ever a person tackled upendra in the last....
1.5 lakh votes alli nandu ond vote ide alli...always prajaakeeya ❤️
I used to hate many Politicians & Journalists. But now, My favourite Journalist @Amar Sir, interviewing the best upcoming real politician @Uppi Sir, is Amazing. All the best for both of u 👍🏻❤️..
Amar....you are the only person I think asked sensible questions!!! Upendra's thinking & approach shows how much he loves our country & people.... there are millions of such people around us with such kind of thinking & vision abilities, but the reachable scope is very less. Because of he is Upendra a famous person, even media & other communication channels are giving an opportunity to express his thoughts (it could be for TRP as well). Expressing his thoughts through orally does not meet such a goal to become successful...He always gives example of thought process for mobile, aero plane, etc etc. Do you think all these innovations just came out successfully today with just thought process? No....There was a sincere practical effort by many people to get into implementation. Upendra's major vision such as re-call of selected candidates & transparency of collected tax amount spend is not something newly innovated or thought process. He himself struggled poverty in his initial childhood & film career building role, as of now he is well settled & made arrangements (financially) in such a way that his family can easily afford a luxuries way of living even without his future earnings. With this current situation he coming with idealogy of changes in society & blaming people to give importance to progressive thoughts. Why he didn't come up with this thought process somewhere the time of directing OM or A movie ? Similarly, every citizen of this country especially lower class & middle class has their own day today individual & family commitments to fulfill....May be once every citizen of this country get in to stage of financial stand like Upendra, can think or give more weightage on this thought process!!! Finally, I will go with your words Amar - it matters when I say something patriotic or revolution statements or society needed update ---- NOBODY cares.....If Upendra with current image, if he says or put himself in front-----MANY will inspire........!!! In my opinion - theories are just part of the books but practical is something bought the changes in the world !!!
That is why he is saying start saying it to everyone, do not worry what people think, whether it works or not. You alone first change, then people will change.
Bro look at chandan gowda, he is a MLA candidate in kr Pete mandya he too thinks like upendra, he is a youtuber
❤️ನನ್ನ. ಜೈ. ಪ್ರಜಾಕೀಯ 🔥
యాంకర్ సార్... థామస్ ఎడిసన్ వచ్చి ఏం చేశాడు అని చెప్పాడు.... ఇక్కడ పవన్ కళ్యాణ్ అక్కడ అతను.... తను స్వయంగా నిలబడితే గెలుస్తాడని ధైర్యము.... మాకుంది.... ఎందుకంటే... ఆయన ఒక గ్రేట్ డైరెక్టర్... యాక్టర్ గ్రేట్ హీరో... గ్రేట్ రైటర్... గ్రేట్ విలన్=(so/ సత్యమూర్తి..) పాత్రలు పోషించాడు.... ఆయన తీసిన( ఓం)kanada చిత్రమే ఎన్నిసార్లు రి రిలీజ్ అయిందో దాని ఉనికి..... తెలియదు..... రాజమౌళి కి మొగుడాయన
ಇಬ್ಬರ ಬುದ್ದಿವಂತರ ಸಂದರ್ಶನ 🔥🔥🔥🔥
ಉಪೇಂದ್ರ ಸರ್ ಬುದ್ದಿಯನ್ನು ಗೆಲ್ಲಬೇಕು ಅಂದ್ರೆ ಅವರ ತರ think ಮಾಡಬೇಕು 😇😇😎😎
ಉಪ್ಪಿ sir nimma ಸಂದರ್ಶನ ನೋಡಲು ತುಂಬಾ ಇಷ್ಟ . The best political speach super sir 👌❤️
ಜನಕ್ಕೆ ಎಲ್ಲರಿಂಗಿಂತ ಬುದ್ದಿ ಇದೆ....ಎಲ್ಲರೂ ಚೇಂಜ್ ಆಗತಿದಾರೆ ❤
Masthmaga ❤️ Amar Prasad ❤️ 🔥 interview firing 🔥 love from chamarajanagara
Thank you Amarprasad sir🙏 for asking such a valid questions..
Uppi sir love you❤️ and respect you lot sir🙏.. I agree with your ideology...yes good things takes time. I watched almost all of ur interviews, whether it might be related to movie or prajakiya and learnt many things..Thanks a ton 🙏❤️.
Waiting for next episode.
ನಮ್ ಮನ್ಸಲ್ಲಿರೋ ಪ್ರಶ್ನೆ ನೀವೇ ಕೇಳಿದಿರಾ ತುಂಬಾ ಚೆನ್ನಾಗಿ ಪ್ರಶ್ನೆ ಮಾಡಿದ್ರಿ ತುಂಬಾ ಖುಷಿಯಾಗಿದೆ
Two legends of karnataka 🔥🙏
ಅಮರ್ ಪ್ರಸಾದ್ ಸರ್ ತುಂಬಾ ಒಳ್ಳೆ ಕೆಲಸ
ನಾವು ಗಳೆಲ್ಲ ಉಪ್ಪಿ ಸರ್ ನಾ ಗುರುತಿಸಿತಿರುವುದು ಅವರ movie ಗಳನ್ನ ನೋಡಿ ಅವರು ಒಂದು ಒಳ್ಳೆ ಬದಲಾವಣೆ ಮಾಡೋಣ ಅಂತ ಒರಟ್ಟಿದಾರೆ ಈ concept ತಂದಿದ್ದೆ ಅವರು ಇಲ್ಲ ಅಂದಿದ್ರೆ ನಮಗೆ ಯಾರಿಗೂ ಗೋತಗತಿರ್ಲಿಲ್ಲ. ಇದರಲ್ಲಿ ನಮ್ದು ಕುಡ ಜವಾಬ್ದಾರಿ ತುಂಬಾ ಇದೆ.
ಮದ್ವೆ ಆಗೋ ಬ್ರಾಮಣ ಅಂದ್ರೆ ನಿಂಗೆ ತಾಳಿ ಕಟ್ತಿನಿ ಅಂದ್ನತೆ.... ಜೈ ಪ್ರಜಾಕಿಯ ❤️❤️
Thank you so much ಅಮರ್ sir ❤️❤️🥰
Ultimate episode, well done Amar Prasad and Upendra, both of you fit to b in Prajakeeya
Amar Prasad sir +uppi Boss conversation =ವಿಚಾರಗಳ ಸರಮಾಲೆ
Good question by Amar Prasad sir
And the great answer by uppi 💥💥💥🥳🥳🥳
ಅಮರ್ ಪ್ರಸಾದ್ ಅವರೇ ಪಾರ್ಟ್4 ಆದಷ್ಟು ಬೇಗ ಪ್ರಸಾರ ಮಾಡಿ. ಉಪೇಂದ್ರರ ವಿಚಾರಗಳನ್ನು ಕೇಳಲು ಸಾಕಷ್ಟು ಕಾತರದಿಂದ ಕಾಯುತ್ತಿದ್ದೇವೆ. 🙏❤️
ಯಾರ್ ಯಾರ್ ಪ್ರಜಕೀಯ ವೋಟ್ ಮಾಡ್ತಿದೀರಾ like ಮಾಡಿ
Finally amar as win the show with last question in front of buddhivantha 👏👏👏
ನನ್ನ ನಿರ್ಧಾರ.....
ವಿಧಾನಸಭೆ ಚುನಾವಣೆ-ಪ್ರಜಾಕೀಯ👍👍
ಲೋಕಸಭೆ ಚುನಾವಣೆ- BJP👍👍
ಸೂಪರ್ ಜೋಡಿ ಅಮರ ಉಪೇಂದ್ರ
Great Amar Prasad konegu Upendra avaranna baggisi bitte Question kelodralli...ಖತರ್ನಾಕ್ ಅಮರ್ ಪ್ರಸಾದ್...ಯಾರಿಗೂ ಬಗ್ಗಿರಲಿಲ್ಲ ಉಪ್ಪಿ
Mr uppi without expecting any thing he is trying to do good things to public. Who will do just think. Even in his movies he give awareness to public to awake up and now though Prajaakeeya. Please give platform in ur channel to spread his thoughts.
Let's each RUclips channels spread the thought of Prajaakeeya to every person.
Let's we change this current politics. Every body awake up.
Vote for Prajaakeeya
Yes...niv helid nija
6:07 Magu huttidhe odtane illa 🤣🤣
Crazy upendra
Genius upendra
One of the best interviews in recent times.
Thank you Amar Prasad and Upendra!
Guru sak ...ist dina kurigal tara badkiddu igladru badlagana ...
Badalavanegaagi prajakeeya ge vote madana🙏❣️
12:05 mind-blowing moment 😂😂😂
Jai Prajakiya✊
ಸಕತ್ತಾಗಿ ಇಂಟರ್ವ್ಯೂ ಮಾಡಿದ್ದೀರ ಅಮರ್ ಬ್ರೋ, ಹಾಗೆ ನಿಮ್ಮ ಪ್ರಶ್ನೆಗಳಿಗೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಉಪ್ಪಿ ಸರ್ ❤
Realistic real star new things very approachable uppi sir👍
Amar 👌🏼
Uppi ಏನು ಮಾಡಿ ದೇಶ ಉದ್ದಾರ ಮಾಡಿ 🇮🇳🇮🇳
How to work without leader
Good leader make a good world
Without leader nothing to done
Come front lead the country
I support, i stand 24*7
Good Question Amarprasad. “ Why can’t Upendra become Model for Prajaakeeya Thoughts “, Upendra sir now caught into the spider web. Upendra sir, you need to become that one model to transfer your ideology to each and every person.
Amar prasad Is Very ಇಂಟೆಲಿಜೆಂಟ್ Journalist 😍
Just amazing sirs 👌
Mast Maga has lots of social concerns and as 4th pillar, they are very responsible media. Happy to support you and be part of your social cause and thank you for interviewing Upendra there by spreading awareness about good, people centric political ideology.. 🙏👏👏👏
Upendra reached high maturity ...
ಅವರು ಒಳ್ಳೆ ನಟ, ಅದಕ್ಕೂ ಮೀರಿ ಅತಿ ಉತ್ತಮ ನಿರ್ದೇಶಕ ಹಾಗೂ ಅದಕ್ಕೂ ಮೀರಿ ನೀವು ಅಧ್ಬುತ ವ್ಯಕ್ತಿ, ಒಂದು ರಿಯಾಲಿಟಿ ಅರ್ಥ ಆಗಿರುವ modern ಸಂತ or a modern Gandhi...
ಅವರ ಸಮಾಜದ ಕಾಳಜಿಗೆ ನನ್ನ ಪ್ರಣಾಮಗಳು 🙏🙏🙏
ನಕಲು ಮಾಡದೆ ಎಂತಹ unique movies ಕೊಟ್ಟಿದ್ದಾರೊ, ಅದಕ್ಕಿಂತ ಹೆಚ್ಚಿನ unique and effective ವೇದಿಕೆ ಯನ್ನು ಈ ಸಮಾಜಕ್ಕೆ ಕೊಟ್ಟಿದ್ದಾರೆ...
ಇದೇ ಒಂದು ಅದ್ಭುತ ಸಮಾಜ ಸೇವೆ...
ನಿಮ್ಮ ಕಾಲದಲ್ಲಿ ನಾವು ಸಹಭಾಗಿತ್ವ ಪಡೆಯಲು ಖುಷಿ ಮತ್ತು ಸಾರ್ಥಕತೆ ಇದೆ.. 🙏🙏🙏💐💐💐
ಸೂಪರ್ ಉಪೇಂದ್ರ ಸರ್ ನೀವು ಹೇಳಿರೋದು ಸಿಸ್ಟಮ್ ತುಂಬಾ ಉತ್ತಮ ವಾಗಿದೆ
Very best interview ❤️❤️❤️💕🎉🎉🎉🎉🎉🎉
Amar Prasad point by point 💯
The most intelligent interested interview Amar Prasad Sir 😍🔥🔥👌👌👍
What a interaction... Best interview... Amarprasad's sense of humour, timing of questions amazing ...mast maga 😎
Amar sir, very valid points.. Uppi sir need to create a feel of one nation snd emotional attachment with our country Bharath then your vision might become reality in next 10 to 20 years. Majority of voting population doesn’t have emotions about our country.
ಜನ ಈ ವ್ಯವಸ್ಥೆ ಅರ್ಥ ಮಾಡಿಕೊಂಡ್ರೆ ಬದಲಾವಣೆ ಸಾಧ್ಯ 🙏🙏🙏🇮🇳🇮🇳🇮🇳🇮🇳🤝🤝🤝 ಸರ್ ನೀವು ಗೊಂಲವಾಗಬೇಡಿ ಇದು ಸ್ವಾತಂತ್ರ್ಯ ಪಕ್ಷ ಅಂತ ತಿಳಿದುಕೊಳ್ಳಿ
Thanks for making video about Prajakeeya🙏🙏🙏
ಉಪ್ಪಿ ಸರ್ ಮಾತು ಕೇಳುತ್ತಿದ್ದರೆ ಎಲ್ಲರ ಮನೆಯಲ್ಲಿ ತಂದೆ-ತಾಯಿ ನಮ್ಮ ಏಳಿಗೆಗೆ ಹೇಗೆ ಬುದ್ದಿಮಾತು ಹೇಳುತ್ತಾರೋ ಹಾಗೆ ಇದೆ ಅವರು ಎಲ್ಲರಿಗೂ ಒಳ್ಳೆಯದಾಗಲಿ ಪ್ರತಿಯೊಂದು ಊರು ಜಿಲ್ಲೆ ತಾಲ್ಲೂಕು ದೇಶ ಅಭಿವೃದ್ಧಿ ಆಗಲಿ ಎಂದು ಆಶಯ ಮನೋಭಾವದಿಂದ ಹೇಳುತ್ತಿದ್ದಾರೆ ಜನಗಳಿಗೆ ಇದು ಅರ್ಥ ಆಗುತ್ತಿಲ್ಲ ಅರ್ಥ ಆಗಬೇಕಾದರೆ 50ವರ್ಷ ಬೇಕು😢
Superb.. Interview...
ಅದ್ಬುತ ವಾಕ್ ಚತುರರು
Mast interview
The great healthy conversation...
Pls continue upto part 10. Upendra etara open agi yaav channel alli kuda mathadillaa. Such a healthy debate.
Two legend in one screen
Think positive jai prajaakeeya ❤❤❤❤❤
Super jai Prajakeeya
11:00 SUPER AMAR SIR😊
After UI
ಉಪೇಂದ್ರ (ಮನದಲ್ಲೇ) : _ಜನ ಬುದ್ದಿವಂತರು ಅಂತ ಗೊತ್ತಿತ್ತು, but ಈ ಮಸ್ತ್ ಮಗಾದವನು ಮಾತ್ರ ಹಲ್ಕಾ ನನ್ನ ಮಗ - _*_ಅತೀ ಬುದ್ದಿವಂತ_*
Your laughter reflecting your genuine personality Uppi sir! 🙏
TQVM for Masth Magaa team for finally *catching* uppi sir 😄
Waiting next episode beegaa hakee brother niddee barthidee nodkond malkotheeni...
Extrordinary ಮೈಂಡ್ ಉಪೇಂದ್ರ, ಎಲ್ಲ ಪ್ರಶ್ನೆಗಳಿಗೆ ಉಪೇಂದ್ರ ರ ಹತ್ತಿರ ಉತ್ತರ ಇದೆ, ಸೂಪರ್
Amar this is so lovely interview yaar superb 👌 👏 😀 😄 😍
He is power house 🏠 full of positivity person ✨️ I enjoyed it tq for wonderful interview......
💥🫵
ನನಗೇನೂ ಗೊತ್ತಿಲ್ಲ
ನಾನು ಏನನ್ನೂ ಮಾಡುವುದಿಲ್ಲ
ನೀವು ಹೇಳಿದ್ದು ಬಿಟ್ಟು
-Prajaakeeya 🫵
ನನಗೆ ಎಲ್ಲಾ ಗೊತ್ತು
ನಾನು ಎಲ್ಲಾ ಮಾಡ್ತೀನಿ
ನೀವು ಹೇಳಿದ್ದು ಬಿಟ್ಟು
- Raajakeeya
What my opinion about upendra is, if people choose him as a worker then he needs to work for a salary around 2-3 lakhs for MLA . But his income is huge than this in his film industry ( While he is getting 3-4 crore per anum ) and this is a common sense . So we don't need him as a worker in this field. Jai prajaakeeya....🙏🙏🙏
Yes super...prajakeya ke upendra nilbardu avr mArgadarshanadalli nave nilthivi...avr nithre mathe leader na nilsdange aguthe
I like it I like it kantha
Super motivation
No leaders no promotes superb really best Prajakiya zindabad
Upendra logic: if you can’t convince then confuse 😂
ಉತ್ತಮ ಸಂದರ್ಶನ ❤❤❤
Kick comes seeing interview.. good discussion ❤
Will u join?
ಮಸ್ತ್ ಮಗ ಚಾನೆಲ್ ಗೇ ತುಂಬು ಹೃದಯದ ಧನ್ಯವಾದಗಳು 🌹🌹🌹
Those who vote UPP like
❤️❤️ವೀಡಿಯೋ view's ಗಳೆ ಹೇಳ್ತಾ ಇವೆ ಬದಲಾವಣೆ ಬರಬೇಕೆಂದು🔥🔥🔥 ಜೈ ಪ್ರಜಾಕೀಯ😎😎😎
Can't wait for next episode
Uppi sir is right!! Even though I am a huge fan of uppi it took me a lot of time to know about prajakiya and to make up my mind to vote for prajakiya. Next time for sure my vote is for prajakiya.
We need interviews of Prajakeeya Candidates 'With Uppi sir' on this channel. This will help us recognize the capability of that candidate regionwise.