Legs workout at home / ಮನೆಯಲ್ಲೇ ವರ್ಕೌಟ್ ಮಾಡಿ ಹೊಟ್ಟೆಯ ಬಗ್ಗೆ ಕರಗಿಸುವುದು / In kannada

Поделиться
HTML-код
  • Опубликовано: 8 фев 2025
  • ಯಾವುದೇ ಜಿಮ್ ಎಕ್ವಿಪ್ಮೆಂಟ್ ಇಲ್ಲದಿದ್ದರೂ ಕೂಡ ಮನೆಯಲ್ಲಿ ವರ್ಕೌಟ್ ಮಾಡಿ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು. ಹಾಗೂ ಹೊಟ್ಟೆಯ ಬೊಜ್ಜನ್ನು ಕಮ್ಮಿ ಮಾಡಿಕೊಳ್ಳಬಹುದು. ಸಂಡೆ ರೆಸ್ಟ್ ಮಾಡುವುದರಿಂದ ಸಾಟರ್ಡೆ ಲೆಗ್ ವರ್ಕೌಟ್ ಮಾಡಿಕೊಂಡರೆ ಒಳ್ಳೆಯದು. ಯಾವುದೇ ಅನುಮಾನಗಳಿದ್ದರೂ ಕಮೆಂಟ್ ಮಾಡಿದರೆ ರಿಪ್ಲೈ ಮಾಡುತ್ತೇನೆ .

Комментарии •