ಶ್ರೀಮತಿ ಪದ್ಮಜ ಅವರಿಗೆ ನಮಸ್ಕಾರಗಳು.ನಾನು ಮಿಸಸ್ ಸಂಜೀವಾಚಾರ್ಯ.ನಿಮ್ಮ ಶ್ರೀ ಮದ್ಹರಿಕಥಾಮೃತಸಾರ ಪಾರಾಯಣ ನನಗೆ ತುಂಬಾ ಹೃದಯ ಸ್ಪರ್ಶಿಯಾಗಿದೆ.ಭಕ್ತಿಯಿಂದ ಭಕ್ತಿ ಬರುವ ಹಾಗೆ ಪಠಿಸಿದ್ದೀರಿ.
ಶ್ರೀಮತಿ ಪದ್ಮಜ ಅವರಿಗೆ ನಮಸ್ಕಾರಗಳು.ನಾನು ಮಿಸಸ್ ಸಂಜೀವಾಚಾರ್ಯ.ನಿಮ್ಮ ಶ್ರೀ ಮದ್ಹರಿಕಥಾಮೃತಸಾರ ಪಾರಾಯಣ ನನಗೆ ತುಂಬಾ ಹೃದಯ ಸ್ಪರ್ಶಿಯಾಗಿದೆ.ಭಕ್ತಿಯಿಂದ ಭಕ್ತಿ ಬರುವ ಹಾಗೆ ಪಠಿಸಿದ್ದೀರಿ.
Haresrinivasa padmaja avre
Namma harikathamruthasara dasa sahitya exam ge kantapata madlikke sari ayitu dasa sree varga dina vibhuthi sandhi pancha maha yagana sandhi yannu nityavu nimma dhwaniyallli parayana maduthidene adige madutvaga mane kelsa maduvaga hari smaraneyu ayitu kantapatavu ayitu thanks padmaja avre nimge devaru harivayugurugalu ayashu arogya kottu kaladali....nima antryamge namaskaara sree hari preethanagiddane nimma hadinda idannu navu keluvaarae sakshiyagide...🙏🙏
Kaapadali *
Dhanyavadagalu. Hari Om Tatsa. Om Namo Narayanaya Namaha.
ಶ್ರೀಮತಿ ಪದ್ಮಜ ಅವರಿಗೆ ನಮಸ್ಕಾರಗಳು.ನಾನು ಮಿಸಸ್ ಸಂಜೀವಾಚಾರ್ಯ.ನಿಮ್ಮ ಶ್ರೀ ಮದ್ಹರಿಕಥಾಮೃತಸಾರ ಪಾರಾಯಣ ನನಗೆ ತುಂಬಾ ಹೃದಯ ಸ್ಪರ್ಶಿಯಾಗಿದೆ.ಭಕ್ತಿಯಿಂದ ಭಕ್ತಿ ಬರುವ ಹಾಗೆ ಪಠಿಸಿದ್ದೀರಿ.
Srimati Padmaja avarige Namaskaragalu Nanu Aruna Anandachar Gudi Navu pratidina neevu helida Harikathamrutasaravannu keltevi manamuttuvante manassu Bhagavantanalli nelesuvante adhutavagi hadiddiri keltane irbeku anistade Hare Shrinivasa
ತುಂಬಾ ಚೆನ್ನಾಗಿ ಹಾಡಿದ್ದೀರ, ಕೇಳುತ್ತಾ ಕೆಲಸ ಮಾಡಿಕೊಳ್ಳುವುದೇ ಗೊತ್ತಾಗಲ್ಲ 🙏🙏
ಹೌದು, ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಮಾಡುತ್ತಾ ನಿಮ್ಮ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದೀರಿ!
🙏🏻🙏🏻🙏🏻👌👌👌
🙏🙏🙏🙏🙏
Very well singing 👌
Super
Hare srinivasa
ಸುಮಧುರ ಕಂಠ,ಸ್ಪಷ್ಟ ಉಚ್ಛಾರಣೆ, ಆಲಿಸಲು ಅವಕಾಶಮಾಡಿಕೊಟ್ಟದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು
Very good
bahala channagi hadidderi nimage devaru prati kelasadalliyu yashassu kodali heege innu devara namagalannu helikodi akka
plz sing and upload dasara padagalu in your voice
Very nice .But please upload 5th.
ruclips.net/video/1_lLdTNixvw/видео.html
Akhila Suresh
।
ತುಂಬಾ ಚೆನ್ನಾಗಿ ಹಾಡಿದ್ದಾರೆ
With lyrics iddare innu chennagiruttittu namage paatha maadalu innu anukulwaguttittu
ಶ್ರೀಮತಿ ಪದ್ಮಜ ಅವರಿಗೆ ನಮಸ್ಕಾರಗಳು.ನಾನು ಮಿಸಸ್ ಸಂಜೀವಾಚಾರ್ಯ.ನಿಮ್ಮ ಶ್ರೀ ಮದ್ಹರಿಕಥಾಮೃತಸಾರ ಪಾರಾಯಣ ನನಗೆ ತುಂಬಾ ಹೃದಯ ಸ್ಪರ್ಶಿಯಾಗಿದೆ.ಭಕ್ತಿಯಿಂದ ಭಕ್ತಿ ಬರುವ ಹಾಗೆ ಪಠಿಸಿದ್ದೀರಿ.