ಅಯ್ಯೋ ಅಣ್ಣ ಈ ಸಿದ್ದರಾಮಯ್ಯನ ನಂಬಿಕೊಂಡರೆ. ಮಾಡುವ ಕೆಲಸಗಳು ಪೂರ್ತಿಯಾಗುವುದಿಲ್ಲ ಸುಳ್ಳಿನ ಸರಕಾರ ಮೋಸದ ಸರ್ಕಾರ ಕೊಟ್ಟ ಮಾತಿನಂತೆ ನಡೆದು ಕೊಳ್ಳಲಾಗದ ಸೋತಿರುವ ಸರ್ಕಾರ ನಮಗೆ ನಾವೇ ದುಡಿದು ಬದುಕುವುದನ್ನು ಕಲಿಯಬೇಕು ಇಲ್ಲದಿದ್ದರೆ ಬಾಂಗ್ಲಾದೇಶ ಪಾಕಿಸ್ತಾನ ಶ್ರೀಲಂಕಾ ತರ ಆಗುತ್ತದೆ ನಾವೇ ಪ್ರಜೆಗಳು ಎಚ್ಚರಿಕೆಯಿಂದ ಜೀವನ ಮಾಡಬೇಕು
ಬರಲ್ಲ ಬಿಡಿ ಸರ್.. ಅವರಿಗೆ ಯಾರಿಗೆ ಬೇಕು ಅವರಿಗೆ ಮಾತ್ರ ಕೂಡತಾರೆ
ನಿರುದ್ಯೋಗಿ ಅಂದಮೇಲೆ ಇನ್ಕಮ್ ಸರ್ಟಿಫಿಕೆಟ್ ಯಾಕ್ ಕೇಳುತ್ತಿದ್ದಾರೆ
ಯಾವುದೇ ಕಾರಣಕ್ಕೂ ದಲಿತರಿಗೆ ಇದರ ಸೌಲಭ್ಯ ಸಿಗಲ್ಲ ಉದಾರಣೆಗೆ ನಾನೇ ಒಂದು ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದು ಇದುವರೆಗೆ ಕೂಡ ಬಂದಿಲ್ಲ
ಸರ್ ಎಸ್ಸಿ ಎಸ್ಟಿ ಸಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ 2023 ನೇ ಡಿಸೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದೇವೆ ಅದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಕೊಡಿ...
ಅದು ಕೊಟ್ಟಿದ್ರೆ ತಾನೆ ಮಾಹಿತಿ ಕೊಡೋಕೆ 😅😢
ಅಯ್ಯೋ ಅಣ್ಣ ಈ ಸಿದ್ದರಾಮಯ್ಯನ ನಂಬಿಕೊಂಡರೆ. ಮಾಡುವ ಕೆಲಸಗಳು ಪೂರ್ತಿಯಾಗುವುದಿಲ್ಲ ಸುಳ್ಳಿನ ಸರಕಾರ ಮೋಸದ ಸರ್ಕಾರ ಕೊಟ್ಟ ಮಾತಿನಂತೆ ನಡೆದು ಕೊಳ್ಳಲಾಗದ ಸೋತಿರುವ ಸರ್ಕಾರ ನಮಗೆ ನಾವೇ ದುಡಿದು ಬದುಕುವುದನ್ನು ಕಲಿಯಬೇಕು ಇಲ್ಲದಿದ್ದರೆ ಬಾಂಗ್ಲಾದೇಶ ಪಾಕಿಸ್ತಾನ ಶ್ರೀಲಂಕಾ ತರ ಆಗುತ್ತದೆ ನಾವೇ ಪ್ರಜೆಗಳು ಎಚ್ಚರಿಕೆಯಿಂದ ಜೀವನ ಮಾಡಬೇಕು
ಬರುತ್ತೆ ಎಂಎಲ್ಎ ಆಪ್ತರಿಗೆ
MP MLA ಸಂಬಂಧಿಕರೇ ಈ ಸೌಲಭ್ಯ ಪಡೆಯುತ್ತಾರೆ
👌👌🙏🙏
Yes bro
ಹೋದ ವರ್ಷ ಆಗಿದ ಅರ್ಜಿ ಏನ ಆಯಿತು ಅದನ್ನು ಹೇಳ ರೀ ಸರ್😂
I have applied on July 2023, till today not received even one paisa (today October 2024)
ಬೇಕು
ಬೇಕು
ಬೇಕು
ಬೇಕು
ಬರುದಿಲ್ಲ ಸರ್ ನಾನು ಯಷ್ಟುಶಾರಿ ಹಾಕಿದೇನಿ ಒಂದು ಶರೀನು ಬಂದಿಲ್ಲ ಬಿಡಿ ಸರ್
ಒಂದು ಶರಿ ನೂ ಬಂದಿಲ್ವ sir
ಸರ್... ಅರ್ಜಿ ಎಲ್ಲಿ ಸಲ್ಲಿಸಬೇಕು ❓ದಯವಿಟ್ಟು ತಿಳಿಸಿ... 🙏
Good Morning Sir
Hello sir namasthe iddu nijana nanthru savita janna sir arji akidire pakka barthatha sir ❤😊
Nice information sir
ಬರೋಲ್ಲ ಸರ್ ಎಂ. ಎಲ್. ಎ. ಎಂ. ಪಿ. Reckmendation ಕೇಳ್ತಾರೆ...
ಇವು ರಾಜಕಾರಣಿಗಳಿಗೆ ಮಾತ್ರ
Age limits ಎಷ್ಟು sir
ಸರ್ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಬರುತ್ತಾ ಸಬ್ಸಿಡಿ ? ಅಥವಾ ಒಂದು ತಾಲೂಕು ಗೆ ಒಂದು ಮಾತ್ರ ನ ತಿಳಿಸಿ....😮
Taluka ge one aste bro😢
ಬರಲ್ಲ ,,ನಾನು application ಹಾಕಿದ್ದೆ ಆದರೆ ಅದು ಬೇರೆಯವರ ಪಾಲು ಆಯ್ತು,,
Ella Mosa nannu agidde oggi banddu oggi banddu 🚶🏃💆 madde gelluddre namuge goddilla anthare
M l a yarge OK antare avrge
ಬರಿ ಸುಳ್ಳು 7 ವರ್ಷ ಅರ್ಜಿ ಹಾಕಿದ್ದೇನೆ ಇದೂ ವರೆಗೂ ಕೊಟ್ಟಿಲ್ಲ ಇವ್ರಂಥ ಕೆಟ್ಟ ಜನ ಯಾರೂ ಇಲ್ಲ ಬರಿ ಸುಳ್ಳು
Yellaru aplication haakabahudu bro nanu 3b veerashaiva lingaayata.
ಎಲ್ಲಾ ಒಳಗಡೆ ನಡೆಯುತ್ತೆ
Sir application akidini selected yava tara
21-10-2023 am allready applied but still today they not give ... This all Fack News 😂
Select ಆಗಿರು ಅಭ್ಯರ್ಥಿ ಗಳಿಗೆ ಇನ್ನು ಸಬ್ಸಿಡಿ amount ಬಂದಿಲ್ಲ ಯಾವಾಗ ಬರುತ್ತೆ
ಹೊಸ ಗಾಡಿ 10 ಲಕ್ಷದ ಮೇಲೆ ಇದ್ದವು ಆದರೆ ನೀವು ಹೇಳುವ ಕಮೆಂಟ್ ಏನು ಕರೆಕ್ಟಾಗಿ ಮಾತಾಡ್ರಿ
Super🙏🙏 sir
Sc st ge apply agollva ?
Next ಏನು ಮಾಡಬೇಕು ಸರ್ ಅಪ್ಲಿಕೇಶನ್ ಹಾಕಿ ಆದ ಮೇಲೆ
Hlo sir marata samudayadavarige mathrana e yojàne
ಬರೇ ಮರಾಠ ಸಮಾಜದವರಿಗೆ ಮಾತ್ರಾನಾ..
SC ST category bike subsidy yavag bidtar ri heli
Good morning sir
sc/st
3 wheeler passanger auto gu apply madbohuda sir?
mm
SIR NAMASKAR NAMAGE AUTO RICKSHAW KUDHA SIGUTTHA SIR PLEES SVALPA THILISI
Nav hodsala apication hakiddu yavde suddine illa yarig kotrantanu gotilla application stetus check maddru no data anta torsta untu
Sir tractor taralu hakabahuda
ಕುರುಬರು ಯಾವ ನಿಗಮಕ್ಕೆ ಅರ್ಜಿ ಹಾಕಬೇಕು ತಿಳಿಸಿ
2A
ಕುರುಬರು ಯಾವ ನಿಗಮಕ್ಕೆ ಸೇರುತ್ತಾರೆ ಹೇಳಿ ಸರ್
Panchayath asraya mane bagge ond video madi sir
Sir Sc St ge anvaya aguttha
Kaleda sari bantwala taluknalli ibbarige bandide
Nanu arji hakiddene suddilla
SC Date halle sir
Bro matte replace madbeko government ge 3 lakh❤😮😮
Apply madoro avarige innu bandilla
Sc st ಬಗೆ ತಿಲಿಸಿ ಸಾರ್ ಪ್ಲೀಸ್
Last year 2023 li application hakdorige ennu ammont release madilla bolimaklu enna... E month next month anta 1 year madi bitru... Duddantu yaru hakalla.. Namge experience ede.. Don't waste time... Tumba rules ede mla selection agbeku tumba prosedure ede.. Aa procedure mugiyo olge navu mudukru agtivi😡😡😡😡
Sc st ge bittidara application
Valmiki nigama bittila
Kmdc means karnataka minority development Corporation. For Muslims, Christians, sikhs... Sir don't give wrong information to subscribers.
ಗಂಗಾ ಕಲ್ಯಾಣ ಯೋಜನೆ ಬಗ್ಗೆ ವಿಡಿಯೋ ಮಾಡಿ
YES
Al ri 5 guaranty kodoke duddilla matten subsidy kodtare
Varshada inche haakiro application innu bandilla 😢
Bro sc- st elva
Sunil sarkara BD shayar
Sir small and marginal certificate apply madarabage nk 5 nali application haki torisi please 🙏🏼
Obrige mathra ondu Taluk ge.. 😅😅😅
Nanu hoda varsha arji hakini innu bandilla
Hakid kmdc loan innu barlilla 1 Varsha agoitu
Hi sir
Auto agalva gury
MLA selection
5 years inda application aktidini 😢namge car bartilla yella fix madkotare
SIR MUSLIM CAST GE BARALLA YEN SIR
S
ಅಜಾಮ ನೀನು..
😂😂
Bangladesh
Sc st avarige ilva sir
Light license eddare nadeyutta
Auto. Pasenjer🎉🎉
YES
Sc st astena others gunu barutta
FREE na gaadigalu???
Last year nan akidhe bro weest warst
Sule makklu 100000 laksh lanch keliduru
Nange
Allka sule makklu
Kurubarige yenu elva
Three wheeler auto
😂😂😂😂😂
Ato elva
FAC news
Bitti bagya 😅😅
Sc st hagarana
J c b barutta sar
Bari sullu
Fek
All these are fake...only for local MLA..if you give money they will.... I applied last year but till now not came 😂
ಸುಳ್ಳು ಸುಳ್ಳೇ ಮಕ್ಳು ಸರ್ಕಾರ 5 ವರ್ಷ ಹಾಕಿದೀನಿ ಅರ್ಜಿ