ಅನಂತ್ ನಾಗ್ ಸರ್ ಕನ್ನಡದಲ್ಲಿ ಸುರದೂರ್ಪೀ ನಟರು ಎಂದರೆ ನೀವು ಮತ್ತು ವಿಷ್ಣುವರ್ಧನ್ ಸರ್ ಇಬ್ಬರೇ ನಿಮಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಆಗಿದ್ದಕೆ ತುಂಬಾ ಸಂತೋಷ ನೀವು ನೂರು ವರ್ಷ ಚೆನ್ನಾಗಿ ಬಾಳಿ
ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಕೊಟ್ಟು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.ಇಂತಹ ಕಲಾವಿದರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ಕೊಟ್ಟದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು 😊😅😮😢
Congratulations to Mr. Ananth nag who have contributed in kannada movie field. Further awaiting for other senior actors like srinath and dr. Vishnuvardhan to deserve this award thank u
ನಮ್ಮ ಅನಂತ ನಾಗ ಅಣ್ಣ ನವರಿಗೆ ಈ ಅವಾರ್ಡ್ ಬಂದಿರುವದು ನಮ್ಮ ಕರ್ನಾಟಕದ ಎಲ್ಲ ಜನರಿಗೆ ಬಹಳ ಸಂತೋಷವಾಗಿದೆ ಇನ್ನು ಪದ್ಮವಿಭೂಷಾಣ ಬರಬೇಕು. ಅಂತ ನಮ್ಮ ಕೋರಿಕೆ ನೆರವೇರಲಿ ಜೈ ಕರ್ನಾಟಕ ಮಾತೆ
ನಿಮ್ಮ ಅದ್ಭುತ ನಟನೆ ಹಾಗು ಉತ್ತಮ ಗುಣಕ್ಕೆ ಸಂದ ಗೌರವ ಸರ್. ತಾವು ನನ್ನಂತಹ ಕೋಟ್ಯನು ಕನ್ನಡಿಗರಿಗೆ ನೆಚ್ಚಿನ ನಟ. ನಿಮಗೆ ಸಿಕ್ಕ ಈ ಗೌರವಕ್ಕೆ ನಮಗೆಲ್ಲರಿಗೂ ಹೆಮ್ಮೆ ಹಾಗು ಸಂತೋಷ. ನಿಮಗೆ ಮತ್ತು ಸಮಸ್ತ ಕನ್ನಡಿಗರಿಗೆ ಅಭಿನಂದನೆಗಳು! 💐🙏
Most deserving ACTOR n ARTIST. He is One of the Best HERO n ARTIST of Sandalwood. He acted in Tollywood n Bollywood too. ... ! Best Wishes ANANTH NAG JI. ... ! *WE WISH MANY MORE SUCCESSES ... !*
Such a decent & intelligent, yet humble actor! There is lot to learn from him for the new arrogant actors. I am very happy for him getting this prestigious award. Still I watch his old movies as if it is brand new! Congratulations Anant Nag Sir.
ಕನ್ನಡ ಚಲನಚಿತ್ರ ಮತ್ತು ರಂಗಭೂಮಿಗೆ ನಿಮ್ಮದೆ ಆದ ವೈಶಿಷ್ಟ್ಯತೆ ಹಾಗೂ ಬೆಳವಣಿಗೆ ನೀಡಿದ ತಮಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಹೃದಯಪೂರ್ವಕ ಅಭಿನಂದನೆಗಳು ಅನಂತ್ ನಾಗ್ ಸರ್ 💐🙏
Congratulations, very deserving ,can never forget his movies,we would seen some movies many times,ever green actor, creative, knowledgeable,we are very happy,God bless him with good health
ನನ್ನ ನೆಚ್ಚಿನ ನಟ 💐💐💐 ಹಿರಿಯ ನಟ, ಸಭ್ಯ, ಸುಂದರ, ಸುಸಂಸ್ಕೃತ, ಸಂಸ್ಕಾರಯುತ ನಟ, ಇಂದಿನ ಯುವಕರಿಗೆ ನಟರಿಗೆ ಮಾದರಿ,ಅಭಿನಂದನೆಗಳು ಸರ್ 🙏🏻🙏🏻🙏🏻
😊
ರಾಜ್ ಕುಮಾರ್ ನಂತರ ಪದ್ಮಭೂಷಣ ಪ್ರಶಸ್ತಿ ಪಡೆಯುತ್ತಿರುವ ಅನಂತ್ ನಾಗ್ ಅವರ ಸಹಜ ನಟನೆಗೆ ದೊರೆಯುತ್ತಿರುವ ಗೌರವ.ತಡವಾಗಿದ್ದರೂ ಪರವಾಗಿಲ್ಲ
ಪದ್ಮಭೂಷಣ ಪ್ರಶಸ್ತಿ ಪಡೆದ ಅನಂತ್ ಗೆ ಸರ್ ಅಭಿನಂದನೆಗಳು 🌹🙏🙏🙏
Super
❤❤
❤️ಆಡಂಬರವಿಲ್ಲದ ಅಭಿನಯ ಚತುರ ಅನಂತನಾಗ ಸರಗೆ ಪದ್ಮಭೂಷಣ ಪ್ರಸೆಸ್ತಿ ಬಂದಿದ್ದು ನಮಗೆ ತುಂಬಾ ಖುಷಿಆಯ್ತು ತುಂಬುಹೃದಯದ ಶುಭಾಶಯಗಳು ಸರ್ 🙏🙏❤
ಮೇರು ನಟರಾದಂತಹ ನಿಮ್ಮಂಥವರಿಗೆ ಈ ಪ್ರಶಸ್ತಿ ಬರಬೇಕಾಗಿತ್ತು, ಬಂದಿದೆ. ಧನ್ಯವಾದಗಳು ಸರ್.
Congratulations sir. He really deserves it 🎉
ನನ್ನ ಮೆಚ್ಚಿನ ನಟರಿಗೆ ಈ ಪ್ರಶಸ್ತಿ ಸಿಕ್ಕದ್ದಕ್ಕೆ ಹಾರ್ದಿಕ ಅಭಿನಂದನೆಗಳು ಸರ್!👋🏽👋🏽👌🏽👌🏽👍🏽👍🏽🌹🌹🙏🏽🙏🏽
ಅಣ್ಣಾವ್ರ ಅಭಿಮಾನಿಗಳಿಂದ ಅಭಿನಂದನೆಗಳು ಸರ್
ಅದ್ಭುತ ನಟ. ಮಾನವೀಯ ಗುಣಗಳ ಸಾಕಾರ ಮೂರ್ತಿ. ದೇಶ,ಭಾಷೆಯ ಅಚಲ ಅಭಿಮಾನಿಗೆ ಸಂದ ಗೌರವ. ಅಭಿನಂದನೆಗಳು ಸರ್ ❤.
ನಮ್ಮೆಲ್ಲರ ನೆಚ್ಚಿನ ನಟರಾದ ಅನಂತನಾಗ್ ರಿಗೆ ಅಭಿನಂದನೆಗಳು..... 🙏🙏💐💐
ಎಲ್ಲ ಕನ್ನಡಿಗರ ಪರವಾಗಿ ಅನಂತನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐🎭🙏🇮🇳.
❤❤❤❤❤🎉🎉🎉🎉🎉
ಅಭಿನಂದನೆಗಳು ಅನಂತನಾಗ್ ಸರ್ 🙏🌹
ಅನಂತ್ ನಾಗ್ ಸರ್ ಕನ್ನಡದಲ್ಲಿ ಸುರದೂರ್ಪೀ ನಟರು ಎಂದರೆ ನೀವು ಮತ್ತು ವಿಷ್ಣುವರ್ಧನ್ ಸರ್ ಇಬ್ಬರೇ ನಿಮಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಆಗಿದ್ದಕೆ ತುಂಬಾ ಸಂತೋಷ ನೀವು ನೂರು ವರ್ಷ ಚೆನ್ನಾಗಿ ಬಾಳಿ
ನೀವು ಸರಳ ಸುಂದರ.. ಇದು ನನಗೆ ಇಷ್ಟ. ನಿಮಗೆ ಪ್ರಶಸ್ತಿ ಬಂದಿದ್ದಕ್ಕೆ ಬಹಳ ಖುಷಿ ಆಯ್ತು. ಅಭಿನಂದನೆಗಳು ಇಂದಿನ ಯುವ ಹೀರೋಗಳು ನಿಮ್ಮನ್ನ ನೋಡಿ ಕಲಿಬೇಕು🎉
ಅಭಿನಂದನೆಗಳು ಸರ್.ಏನು ಮಾಡದೇ ಅಂತೇ. Sir ನಿಮ್ಮ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅದೇ ಸಮಯದಲ್ಲಿ ಬಂದ ಕವಲುದಾರಿ ಥ್ರಿಲರ್ ನಲ್ಲಿ ನಿಮ್ಮ ನಟನೆ ಅತ್ಯದ್ಭುತ. ನೀವು ತುಂಬಾ humble
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಕೂಡ ಅದ್ಬುತ ನಟನೆ
ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಮಾಡುವುದು ಸಮಸ್ತ ಕನ್ನಡಿಗರಿಗೆ ಸಂತೋಷ ಹೇಗೂ ಹೆಮ್ಮೆಯ ವಿಷಯ ಧಾನ್ಯವಾದಗಳು 🎉🎉🎉❤❤❤
Congratulations Sir
I am your telugu abhimani
Manage evathu thumba santhoshavayithu
ತಾವೂ ಕೂಡ ನನ್ನ ನೆಚ್ಚಿನ ಪ್ರತಿಭಾವಂತ ನಟರು!! ಅಭಿನಂದನೆಗಳು ಸರ್!🙏💐
ಸರ್ ನಿಮ್ಮ ಅರ್ಹತೆಗೆ ಸಂದ ಗೌರವ. ಕನ್ನಡಿಗರ ಹೃದಯ ಗೆದ್ದವರು ನೀವು
ಅಭಿನಂದನೆಗಳು ಸರ್ 🙏💐💛❤️
ಅನಂತನಾಗ್ sir ನಿಮಗೆ ಶುಭಾಶಯಗಳು ,,💐
ಅದ್ಭುತನಟನಿಗೆ ಸಿಕ್ಕ ಗೌರವ. ಪ್ರಶಸ್ತಿಗೆ ಸಿಕ್ಕ ಗೌರವ ಇದು. ಅಭಿನಂದನೆಗಳು ಸರ್.
ಬೇಗ ಪದ್ಮ ವಿಭೂಷಣ ಸಿಗಲಿ.
Heartily Congratulations Dear. Handsome Actor Hero - Legend.
Ananthnag. Sir. 🌷 🙏 🌷
He is really great. He tells actor's role is small. Around an actor's work, almost fifty people work. Only actor gets credit It is very true.
ಅನಂತ್ ನಾಗ್ ಅವರಿಗೆ ❤ ಪೂರ್ವಕ ಅಭಿನಂದನೆ ❤❤❤❤
ಪದ್ಮಭೂಷಣ ಅನಂತನಾಗ್ ಸಾರ್ ಅವರಿಗೆ ಅಭಿನಂದನೆಗಳು
ಧನ್ಯವಾದಗಳು ಸರ್
ಶ್ರೀ ಅನಂತನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು
ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಕೊಟ್ಟು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.ಇಂತಹ ಕಲಾವಿದರ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ಕೊಟ್ಟದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು
😊😅😮😢
ಜೈ ಹಿಂದ್, ಜೈ ಭಾರತ್, ಶ್ರೇಷ್ಠ ಕನ್ನಡ ಮತ್ತು ಕರ್ನಾಟಕ.🙏🏼
Congratulations to Mr. Ananth nag who have contributed in kannada movie field. Further awaiting for other senior actors like srinath and dr. Vishnuvardhan to deserve this award thank u
ನೂರು, ನೂರು ಧನ್ಯವಾದಗಳು ❤
ನಮ್ಮ ಅನಂತ ನಾಗ ಅಣ್ಣ ನವರಿಗೆ ಈ ಅವಾರ್ಡ್ ಬಂದಿರುವದು ನಮ್ಮ ಕರ್ನಾಟಕದ ಎಲ್ಲ ಜನರಿಗೆ ಬಹಳ ಸಂತೋಷವಾಗಿದೆ ಇನ್ನು ಪದ್ಮವಿಭೂಷಾಣ ಬರಬೇಕು. ಅಂತ ನಮ್ಮ ಕೋರಿಕೆ ನೆರವೇರಲಿ ಜೈ ಕರ್ನಾಟಕ ಮಾತೆ
ನನ್ನ ನೆಚ್ಚಿನ ಸಿನಿಮಾ ನಟರು 🎉😂❤ ಅಭಿನಂದನೆಗಳು ಅನಂತ್ ಸರ್ 🙏
Dhanya vadagallu sir 🙏❤
Congratulations my favourite actor❤🎉🎉🎉🎉😊
Very Apt Choice for the Coveted Award ❤
East or west nag brothers are best in kannada industry next karnataka Ratna Award to vishnu sir shankarnag sir
ಪದ್ಮಭೂಷಣ ಪ್ರಶಸ್ತಿ ಗೆ ಸಂದ ಗೌರವ,
ಅಭಿನಂದನೆಗಳು ಸರ್
ಅಭಿನಂದನೆಗಳು, Sir ‼️💐🪔🙏♥️
ನಮ್ಮ ಹೆಮ್ಮೆಯ ನಟ ಅವರಿಗೆ ಯಾವಾಗಲೋ ಸಿಗ ಬೇಕಾಗಿತ್ತು ಈಗಲಾದರೂ ಸಿಕ್ಕಿದ್ದು ಬಹಳ ಸಂತೋಷ❤❤ಅಭಿನಂದನೆಗಳು ಸರ್
ಇದು ನಿಮ್ಮ ದೊಡ್ಡ ಗುಣ ಸರ್ ಅಭಿನಂದನೆಗಳು
Edee jagatte evraa bagge helutte ❤❤❤ namma kannada da hemmeya nataa ,shashkthi ,spurthi, aasthi 🎉🎉🎉🎉🎉🎉🎉🎉🎉🎉🎉 Congratulations 🎊 👏 💐 🥳 ♥️ 😀 sir god bless you 🙏 😊 ❤️ 😄 😘 💖 🙏 😊 ❤️ Sir
ನಮ್ಮ ಅನಂತ್ನಾಗ್ ರವರಿಗೆ ಅಭಿನಂದನೆಗಳು.🎉❤🎉
ಅಭಿನಂದನೆಗಳು ಸರ್.
Congratulations Sir 🎉, God bless you and your family 🌹🙏🌺💐👍
ಅಧ್ಬುತ ನಟ ..
ಅಭಿನಂದನೆಗಳು...
ಅನಂತನಾಗ ನಮ್ಮ ಹೊನ್ನಾವರದವರು. ಈ ಪ್ರಶಸ್ತಿ ಸಿಕ್ಕಿದ್ದು ನಮಗೆ ತುಂಬಾ ಖುಷಿ ನೀಡಿದೆ. ನಾನು ಅವರ ದೊಡ್ಡ ಅಭಿಮಾನಿ
Great sir I 🙏🙏🙏🙏🙏🙏🙏
Congratulations Anant sir .My most favourite actor.Keep going sir.🙏🙏🎉♥️♥️♥️♥️
ನಿಮ್ಮ ಅದ್ಭುತ ನಟನೆ ಹಾಗು ಉತ್ತಮ ಗುಣಕ್ಕೆ ಸಂದ ಗೌರವ ಸರ್. ತಾವು ನನ್ನಂತಹ ಕೋಟ್ಯನು ಕನ್ನಡಿಗರಿಗೆ ನೆಚ್ಚಿನ ನಟ. ನಿಮಗೆ ಸಿಕ್ಕ ಈ ಗೌರವಕ್ಕೆ ನಮಗೆಲ್ಲರಿಗೂ ಹೆಮ್ಮೆ ಹಾಗು ಸಂತೋಷ. ನಿಮಗೆ ಮತ್ತು ಸಮಸ್ತ ಕನ್ನಡಿಗರಿಗೆ ಅಭಿನಂದನೆಗಳು! 💐🙏
Anananth nag sir andre once open a time super star actor Hatsup sir
ಸೂಪರ್ 🌹
ಅಭಿನಂದನೆಗಳು
Most deserving ACTOR n ARTIST. He is One of the Best HERO n ARTIST of Sandalwood. He acted in Tollywood n Bollywood too. ... ! Best Wishes ANANTH NAG JI. ... ! *WE WISH MANY MORE SUCCESSES ... !*
ಅಭಿನಂದನೆಗಳು ಅನಂತನಾಗ್ ಸಾರ್ ❤🎉
ಶುಭಾಶಯಗಳು 💐
ಅತ್ಯಂತ ಅರ್ಹ ವ್ಯಕ್ತಿ 👏👏👏 ಹಾರ್ದಿಕ ಅಭಿನಂದನೆಗಳು ನನ್ನ ಅಚ್ಚು ಮೆಚ್ಚಿನ ನಟ ಅನಂತ್ ನಾಗ್ ಸರ್ ಗೆ 💐💐💐🎉🎉🎉🙏
Congratulations sir. Your great contributions to film industry and good messages given to society.
ನೆಚ್ಚಿನ ನಟರಿಗೆ ಪದ್ಮಭೂಷಣ ಸಿಕ್ಕಿದ್ದು ತುಂಬಾ ಸಂತೋಷವಾಯಿತು 🎉🙏
Congratulations sir i🎉 am yor fan from maneyemantralaya ,
Heartily congratulations sir
Sri Ananant Nag, hearty comgs.
ಸರ್ ತಮ್ಮ ಸಿನಿಮಾ ಸಮಾಜ ಕ್ಕೇ ಮಾದರಿ ತಮಗೆ ಮೊದಲೇ ಬರಬೇಕಾಗಿತ್ತು.❤❤❤🎉🎉🎉
ನಿಮಗೆ ಸಂದ ಈ ಪ್ರಶಸ್ತಿ, ಪ್ರಶಸ್ತಿಗೆನೇ ಒಂದು ಹಿರಿಮೆ,ಗರಿಮೆ, ಸರ್ ಎಲ್ಲವೂ ಭವಾನಿ ಶಂಕರನ ಕೃಪೆ❤
Congratulations Sir🙏🙏💐
ಅನಂತಣ್ಣಗೆ ಶುಭಾಶಯಗಳು
ನಿಮ್ಮಂತ ಕಲಾವಿದರಿಗೆ ಸಿಗಬೇಕಾದ ಗೌರವ ಸಿಕ್ಕಿದೆ. ತುಂಬಾ ಧನ್ಯವಾದಗಳು. ಚಾಕಲೇಟ್ ಹೀರೋ ಸರ್ ನೀವು ಯಾವತ್ತಿದ್ರೂ ಎವರ್ ಗ್ರೀನ್.
Congratulations Ananth nag Sir. Very proud of you. Every kannadigaru love and respectyou. God bless you good health happiness sir. 🎉
Congrats Sir🎉 We are proud of you. You are one of the few twinkling stars of Kannada film industry.
Congratulations, sir ❤
Super
CONGRATS SIR
Well deserved 🎉
One of the most intellectual person in the film field . The best versatile actor of this generation.
Realy deserve this, congratulations Anantha Naga sir🎉
Good evening sir you deserve this award
Congrats
ಪ್ರೀತಿಯ ಅನಂತನಾಗು ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಬಾರಿ ಸಂತೋಷವನ್ನುಂಟು ಮಾಡಿದೆ
ಖಂಡಿತಾ ನಿಮ್ಮೆಲ್ಲರಿಗೂ ಸಂತೋಷ, ಸಂಭ್ರಮ ಹಾಗೂ ಹೆಮ್ಮೆಯ ವಿಷಯ. ಶುಭಾಶಯಗಳು ಸರ್.
ನೀವು ಮಲೆಯಾಳಿ ಗಾಯಕ ಜಯಚಂದ್ರನ್ ಬಗ್ಗೆ ಹೇಳಲು ಹೊರಟಿದ್ದು ಅನ್ನಿಸಿತು
Super sir congratulations
Congratulations Mr.Ananthnag sir felt very happy of this awards
Thank you ಸರ್ congraulation and ಗಾಡ್ ಬ್ಲೆಸ್ ಯು ananthkumar sir
I am very proud of you sir
ನನ್ನ ಅಭೀಮಾನಿಗಳು ನೀವು ತುಂಬಾ ಸಂತೋಷ ವಾಗುತ್ತದೆ
ಇನ್ನು ಅರೋಗ್ಯ ಸಿಗಲಿ ಒಳ್ಳೆಯದಾಗಲಿ
Congratulation sir
Such a decent & intelligent, yet humble actor!
There is lot to learn from him for the new arrogant actors.
I am very happy for him getting this prestigious award.
Still I watch his old movies as if it is brand new! Congratulations Anant Nag Sir.
Was eagerly waiting for this DAY. Highly deseri candii. I'm elated!👏👏👏👏👏👏
congratulations sir ⚘️
Sirge award sikkirodu thumba khushiyaagutte, congratulations Sir, you deserve this award🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤
The legend actor Kannada 😊 will deserve🎉❤
💐💐ಸೂಪರ್ ಸರ್ 🙏🙏
ಕನ್ನಡ ಚಲನಚಿತ್ರ ಮತ್ತು ರಂಗಭೂಮಿಗೆ ನಿಮ್ಮದೆ ಆದ ವೈಶಿಷ್ಟ್ಯತೆ ಹಾಗೂ ಬೆಳವಣಿಗೆ ನೀಡಿದ ತಮಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಹೃದಯಪೂರ್ವಕ ಅಭಿನಂದನೆಗಳು ಅನಂತ್ ನಾಗ್ ಸರ್ 💐🙏
..ಪ್ರಶಸ್ತಿಯ ಗೌರವ ಹೆಚ್ಚಿದೆ..❤️❤️🙏
Nice super sir
Congratulations favourite hero sir,god bless you sir 🙏🙏
Congratulations
Congratulations.
Real Hero of cine field I will be great honour to Ananthnag sir.
Congradulations. ,🙏👍
🎉🎉 for you ur brother sir this Padma booshna Prashsthi jai shankar nah, jai Ananth sir
Congratulations, very deserving ,can never forget his movies,we would seen some movies many times,ever green actor, creative, knowledgeable,we are very happy,God bless him with good health