Ranganayaka Rajeeva Lochana by Sadwini Koppa | PurandaraDasa

Поделиться
HTML-код

Комментарии • 740

  • @magundappamangalore4602
    @magundappamangalore4602 4 месяца назад +6

    ಸಾದ್ವಿನಿಯವರೇ ನಮಸ್ತೆ, ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಾ ಧನ್ಯವಾದಗಳು. ಅದ್ಭುತ ಧ್ವನಿ.

  • @lakshmanabheemarao7395
    @lakshmanabheemarao7395 2 года назад +21

    ಉತ್ತಮ ಕಂಠ, ಸುಶ್ರಾವ್ಯವಾಗಿ ಹಾಡಿದ್ಧೀರಿ.ದೇವರು ಒಳ್ಳೆಯದು ಮಾಡಲಿ.

  • @Mohankumar-gb9bi
    @Mohankumar-gb9bi Год назад +9

    👌! ಬಹಳ ಸೊಗಸಾಗಿ ಹಾಡಿದ್ದೀರಿ ಸಾಧ್ವಿನಿ, ನಿಮ್ಮಿಂದ ಇನ್ನೂ ಇಂತಹ ಕೀರ್ತನೆಗಳನ್ನು ಎದುರುನೋಡುತ್ತೇವೆ !
    ಶುಭವಾಗಲಿ !!

  • @RameshaCa
    @RameshaCa 6 месяцев назад +2

    Its outstanding one sach song,i am from iitb settled at Mysore city Karnataka state India entire songs are good,

  • @SAMYAKDARSHANTV
    @SAMYAKDARSHANTV 6 месяцев назад

    Bahala saralavaagi sushravyavaagi bhakthiya aalaapane Maadiddiri🎉🎉🎉

  • @VasuDeva-q9d
    @VasuDeva-q9d 9 дней назад

    " ದಾಸರ ಹಾಡಿಗೆ ,ಸುಮಧುರ ಗಾಯನ. ಹಾಡನ್ನು ಕೇಳಿ ಬಹಳ ಸಂತೋಷ ಆಯಿತು.,"

  • @sridhart.v7229
    @sridhart.v7229 3 месяца назад +2

    Adbhutavada ,Hagu Impada Gayana madam ,Devaru Nimage Yavagalu Harisuttirali ,🙏🙏🙏🙏

  • @deepasairam2609
    @deepasairam2609 3 месяца назад +2

    Excellent singing dear sister
    Jai sree krishna
    Sivaya nama 🙏💐❤

  • @udaybhaskargokhale4341
    @udaybhaskargokhale4341 3 года назад +31

    ಎಷ್ಟು ಮಧುರವಾಗಿ ಹಾಡಿದ್ದೀರಿ... ಮೋಹನ ರಾಗ.. ಸುಂದರ ಗೀತೆ. ನಿಮ್ಮ ಹಾಡಿನ ಮಾಧುರ್ಯ ಮತ್ತೆ ಮತ್ತೆ ಕೇಳುವಂತಿದೆ. ಮತ್ತೆ ಮತ್ತೆ ಧನ್ಯವಾದಗಳು ಸಾಧ್ವಿನಿ 🙏🙏

    • @suhasoon
      @suhasoon Год назад +2

      ತುಂಬಾ ಚೆನ್ನಾಗಿ ಹಾಡಿದ್ದೀರಿ ಕಿವಿಗೆ ಅಮೃತ ಹಾಕಿದಂತೆ ಇದೆ

    • @govindahande6798
      @govindahande6798 Год назад +1

      @@suhasoon ,,,,, jo jo jo

    • @manvistar1860
      @manvistar1860 Год назад

      SEMA.METTARA

    • @vasanthachar3483
      @vasanthachar3483 Год назад

      From Bharathi vasanth.your songs all melodious.devinity is there in all songs.thank you so much.😊😊😊.🙏🙏🙏🙏🙏

    • @parimalasavalgi9497
      @parimalasavalgi9497 Год назад

      M

  • @ranganathankrishnamoorthy5156
    @ranganathankrishnamoorthy5156 3 года назад +30

    Your voice is magnetic soft and smooth! Spread our Music and save Hinduism!!

  • @raghavendermetpally1395
    @raghavendermetpally1395 2 года назад +8

    ಬಹಳ ಸುಂದರವಾದ ಧ್ವನಿಯಲ್ಲಿ ಸೊಂಪಾಗಿ ಹಾಡಿದ್ದೀರಿ. A matured voice indeed. ತುಂಬಾ ಧನ್ಯವಾದಗಳು

  • @krishnajikulkarni2377
    @krishnajikulkarni2377 2 года назад +4

    ಕುಮಾರಿ ಸದ್ವಿನಿಯವರು ಸಾಮಾನ್ಯರಲ್ಲ, ಅವರು ಗಂಧರ್ವ ಕನ್ಯೆ. ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ.
    ಶುಭಾಶಯಗಳು, ಅಮ್ಮಾ

  • @soorajshetti
    @soorajshetti 3 года назад +3

    ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ .. ಉತ್ತಮ ಕಂಠ ಕೇಳಲು ಇಂಪಾಗಿದೆ.

  • @shailendrathanaya8104
    @shailendrathanaya8104 Год назад +2

    ಸುಶ್ರಾವ್ಯವಾಗಿ ಹಾಡಿದ್ದೀರಿ . ಶುಭಾಶಯಗಳು

  • @RameshBas2014
    @RameshBas2014 3 года назад +27

    ಅಪರೂಪದ ಹಾಡು. ಸುಶ್ರಾವ್ಯವಾಗಿ ಹಾಡಿದ್ದೀರ. ಧನ್ಯವಾದಗಳು.

  • @ramamoorthyrao3070
    @ramamoorthyrao3070 2 года назад +3

    ಸಾದ್ವಿನಿಯವರೇ, ನಮಸ್ಕಾರ.
    ತುಂಬಾ ಚೆನ್ನಾಗಿ ಹಾಕಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು. Hats up to you. ನಿಮ್ಮ ಭವಿಷ್ಯ ಉಜ್ವಲವಾಗಿರಲಿ.

  • @srivatsarao4566
    @srivatsarao4566 2 месяца назад +1

    ಬಹಳ ಇಂಪಾದ ಧ್ವನಿ. May the lord bless your passion for singing

  • @ksridhara1845
    @ksridhara1845 3 года назад +3

    ಮಧುರ ಹಾಗೂ ಮನ ಮುಟ್ಟವ ಗಾಯನ. ಧನ್ಯವಾದಗಳು

  • @TiwariGce
    @TiwariGce Год назад +1

    Subscriber From bihar

  • @sujathac1267
    @sujathac1267 Год назад +1

    Nanu nimma Abimani cute voice god bless you 🙏

  • @guruprasadrs1817
    @guruprasadrs1817 Год назад

    Super

  • @venkappabangeramalalimanga1516
    @venkappabangeramalalimanga1516 Месяц назад +1

    ಸುಂದರ ಸುಮಧುರ ಭಾವಮಯ ಗಾಯನ!! ನಮೋ ನಮಃ ❤

  • @somayajih9839
    @somayajih9839 2 года назад +1

    ರಾಗ ಸಂಯೋಜನೆ, ಆ ಲಾಪನಾ ಸೂಪರ್

  • @ananthakumarmr
    @ananthakumarmr 3 месяца назад +1

    ಧನ್ಯವಾದಗಳು ತಮ್ಮ ಗಾಯನ ಮನ ಮುಟ್ಟುವ ಹಾಗಿದೆ 🙏🙏

  • @ramakrishnanrashmisadanam5190
    @ramakrishnanrashmisadanam5190 Год назад +1

    Keerthanam,aalapanam,manoharam

  • @nadasudharasa6277
    @nadasudharasa6277 3 года назад +54

    A rare beautiful composition sung so wonderfully. A nice way to wake up the Lord. But the Lord will pretend to be asleep bcoz your singing is so melodious and wants to hear more 😀

  • @RoshanKumar-bv3je
    @RoshanKumar-bv3je 2 года назад +1

    Thumba qweetagi hadiddiri Madam neevu.🙏🙏🙏

  • @somarajusiddegowda4442
    @somarajusiddegowda4442 2 года назад +1

    ಪುರಂದರದಾಸರ ಈ ವರ್ಣನೆ ಸಂಗೀತದ ಕಛೇರಿಯನ್ನು ನೆನಪಿಸಿದೆ.
    ನಿಮ್ಮಿಂದ ಪುರಂದರದಾಸರ ಎಲ್ಲಾ ಹಾಡುಗಳನ್ನು ಕೇಳುವ ಭಾಗ್ಯ ನಮ್ಮೆಲ್ಲರದಾಗಲಿ

  • @bhagyaradhakrishna5461
    @bhagyaradhakrishna5461 Год назад +1

    ಅತಿ ಮಧುರವಾದ ಕಂಠ

  • @shoo1963
    @shoo1963 6 месяцев назад +1

    Soooo beautifully rendered. Can anyone share - what ragam is this, sung ?

  • @KalavtiGouda
    @KalavtiGouda 5 месяцев назад +1

    ಅಬ್ಬಾ ಎಂಥ ಅದ್ಭುತ

  • @monish3837
    @monish3837 3 года назад +18

    Ranga Nayaka, RajeeVa Loochana, Purandara Dassa keethana, very well sung by Sadwin Koppu, with a unique & melodious voice. God bless you with a long & healthy life to render many more melodious Keerthanas. I am from Hyderabad, Telugu speaking, I humbly request the organiser to display the lyrics & meanings in English Telugu and other Indian languages to enable other states people to cherish the Keerthanas. Regards. Vivekananda.

    • @prabhakarjanakiraman9548
      @prabhakarjanakiraman9548 3 года назад +2

      Well said sir... I'm from TN I also feel if English Translation is done it would be very nice.Non speaking Kannada people could enjoy the beauty of Purandasa Pathams .

    • @rao.g.n.1857
      @rao.g.n.1857 Год назад

      I ALSO JOIN WITH THIS REQUEST FOR WORLD LISTENERS

    • @SKJagan-dh2ft
      @SKJagan-dh2ft Год назад

      U r really correct

  • @sureshb1454
    @sureshb1454 Год назад +1

    🙏🙏🙏🙏🙏❤❤❤❤❤ hare krishna 🌹🌹🌹🌹🌹

  • @keshavabhat9796
    @keshavabhat9796 Год назад +1

    Super Shubhavagali Jai Sadwini Koppa
    God bless you

  • @gopalkrishna6489
    @gopalkrishna6489 Год назад

    ನಮ್ಮ ಹೆಣ್ಣು ಮಕ್ಕಳು ಈ ರೀತಿ ಹಾಡಿ ನಲಿದರೆ ಎಷ್ಟು ಸುಂದರವಾಗಿದೆ ಹಿಂದೆ ಹಬ್ಬಗಳಲ್ಲಿ ನೋಡಲು ತುಂಬಾ ಸುಂದರ, ಈ ಮಗುವಿನ ಕೆಂಪು ಅತಿ ಸುಂದರ

  • @Srinivasa-lj5rj
    @Srinivasa-lj5rj 11 месяцев назад +2

    Nimma sumadhura hadige mansooregondide thank you ma

  • @mpprabhu177
    @mpprabhu177 Год назад +3

    One of the finest dasara pada by Purandara Dasa. Sung very well and got fine vocal to her

  • @l.bhavanakumarreddy6193
    @l.bhavanakumarreddy6193 Год назад

    Jai sri ram🙏🙏🙏

  • @malathic.k8313
    @malathic.k8313 2 года назад +3

    Thank you very much please continue God bless you

  • @pobbatigovindappa729
    @pobbatigovindappa729 Год назад +1

    Very good my babe. I am your favorite. I am at 72.I take peace from your sweet songs. God bless you.

  • @KrishnaKumar-bl4pb
    @KrishnaKumar-bl4pb 2 года назад +2

    ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ದೇವರು ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ನೀಡಲೆಂದು ಪ್ರಾರ್ಥಿಸುತ್ತೇನೆ

  • @krishnaprasads.l8757
    @krishnaprasads.l8757 Год назад +1

    ಭಗವಂತನ ಅನುಗ್ರಹ ನಿಮ್ಮ ಮೇಲಾಗಿದೆ 👌

  • @venkappabangeramalalimanga1516
    @venkappabangeramalalimanga1516 Год назад +1

    I love this

  • @sureshg3586
    @sureshg3586 Год назад

    👌🌹ಶ್ರೀ ಕೃಷ್ಣ ನಿಮಗೆ ಒಳ್ಳೆದು ಮಾಡಲಿ 🌹

  • @govindarajn6018
    @govindarajn6018 3 года назад +3

    ಗಾನ ಕೋಗಿಲೆ ಜ್ಞಾನ ಸರಸ್ವತಿ 🙏
    ನನ್ನ ನೆಚ್ಚಿನ ಬೆಳಗಿನ ಪ್ರಾರ್ಥನೆ. ನಿನ್ನ ಇಂಪಾದ ಧ್ವನಿಯಲ್ಲಿ ಕೇಳುವುದೇ ಅದೃಷ್ಟ.
    ಹೃದಯ ತುಂಬಿ ಬಂದಿದೆ
    ಯಶಸ್ಸು ಕೀರ್ತಿ ಹೆಚ್ಚಲಿ
    ನಿನ್ನ ಗಾನ ವಿಶ್ವ ಸಂಗೀತವಾಗಲಿ
    ಅಭಿಮಾನದೊಂದಿಗೆ
    💐💐💐💐💐💐💐💐

  • @naliniguruprasanna2905
    @naliniguruprasanna2905 Год назад +2

    Very nice ...beautiful.😊

  • @krishnadas5566
    @krishnadas5566 Год назад +1

    बहुत सुंदर🙏🙏🙏🙏

  • @bmadhveshraobylur8725
    @bmadhveshraobylur8725 Год назад +1

    ಹಾಡಿದ ಅಮ್ಮ ನವರಿಗೆ ಅನಂತ ಧನ್ಯವಾದಗಳು ಹಾಗೂ ನಮಸ್ಕಾರಗಳು.

  • @dattatrisamaga9366
    @dattatrisamaga9366 3 года назад +2

    ತುಂಬಾ ಮನೋಜ್ಞವಾಗಿ ಹಾಡಿರುವ ಈ ಹೆಣ್ಣುಮಗಳಿಗೆ ಶುಭವಾಗಲಿ. ಸೊಗಸಾದ ನಿರೂಪಣೆ, ರಾಗ ಮತ್ತು ಸಾಹಿತ್ಯ ಶುದ್ಧತೆ. ಭೇಷ್.

  • @shivagurukn3552
    @shivagurukn3552 Год назад +1

    🙏🌺🌷Tumba Impagide. Heege Sagali Sangeeta Seve.🙏🌷🌺

  • @madappah.o3898
    @madappah.o3898 9 месяцев назад

    ತುಂಬಾ ಸ್ವಚ್ಛ, ಸ್ಪಷ್ಟವಾಗಿ ಮಧುರವಾಗಿ ಹಾಡುವ ತಮ್ಮ ಹಾಡುಗಾರಿಕೆ ಮತ್ತೊಮ್ಮೆ ಕೇಳುವ ಬಯಕೆ ನಮಗೆ,.

  • @KrdevendraAgumbe-wn3en
    @KrdevendraAgumbe-wn3en 10 месяцев назад

    ತುಂಬ ಸುಂದರವಾಗಿ ಹಾಡಿದ್ದೀರಾ, ಧನ್ಯವಾದಗಳು, Agumbengaluru

  • @sambamurthyhampi6631
    @sambamurthyhampi6631 Год назад

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಶುಭವಾಗಲಿ.

  • @manjunathhr1492
    @manjunathhr1492 2 года назад +3

    ಅದ್ಭುತ ದ್ವನಿ. ಇಂತಹ ಪ್ರತಿಭೆಗೆ ಅವಕಾಶ ಸಿಗಬೇಕು.

  • @putturunagarajaacharya9338
    @putturunagarajaacharya9338 2 года назад +2

    She is one of the best singer. In Karnataka.

  • @Vision_Of_Realities
    @Vision_Of_Realities Год назад +2

    So nice 🙏🌺

  • @somasekharr9797
    @somasekharr9797 Год назад +2

    ಮೋಹ‌ನ...ಮನ್ಮೊಹಕವಾಗಿ ಮೂಡಿಬಂದಿದೆ ನಿಮ್ಮ ನವಿರಾ ಭಾವ ತುಂಬಿದ ಮಧುರ ಧ್ವನಿಯಲ್ಲಿ
    ಶ್ರೀ ನಾರಾಯಣ ಕೃಪೆ ನಿಮ್ಮನ್ನು ಸದಾ ಕಾಪಾಡಲಿ ಎಂದು ಬೇಡುವೆ ಧನ್ಯವಾದಗಳು,,💐🙏

  • @lakshmik3525
    @lakshmik3525 11 месяцев назад

    Very nice ಸುಶ್ರಾವ್ಯವಾಗಿ ಹಾಡಿದೀರೀ. 👍

  • @anandhdesai5033
    @anandhdesai5033 9 месяцев назад

    ಭಕ್ತಿಪೂರ್ಣವಾದ ಈ ಗೀತೆ ತುಂಬ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ. ಭಗವಂತನು ನಿಮಗೆ ಯಶಸ್ಸು ಶ್ರೇಯಸ್ಸುಗಳನ್ನು ನೀಡಿ ಇದೇ ರೀತಿಯ ಭಗವದ್ ಸೇವೆಯ ಸೌಭಾಗ್ಯ ನಿಮಗೆ ಕರುಣಿಸಲಿ..🌷🌷

  • @veedaak1262
    @veedaak1262 3 года назад +1

    Atyanta hitavaagide. ಕೇಳೇ ಇರಲಿಲ್ಲ.. ಹೊಸ ಹಾಡು. ತುಂಬಾ ಚೆನ್ನಾಗಿದೆ.👌👌👏👏

  • @sudarshanasharma1501
    @sudarshanasharma1501 Год назад +1

    Best.voies 🙏🙏🙏🙏🙏👍

  • @ishwarabhatmk878
    @ishwarabhatmk878 11 месяцев назад

    Super...super...verry...super
    .

  • @sujathac1267
    @sujathac1267 4 месяца назад

    Super magle❤

  • @subrahmanyannamboodiri3162
    @subrahmanyannamboodiri3162 Месяц назад

    To day is astami rohni .thisong is very imporant.I havebeen searching Raghuveera gadhyam

  • @padmanabhanka7056
    @padmanabhanka7056 Год назад

    ತುಂಬಾ ಆಕರ್ಷಕ ಮತ್ತು ಸ್ಪಷ್ಟ ಧ್ವನಿ. ಚೆನ್ನಾಗಿದೆ ಮೇಡಂ.

  • @virupakshayyahiremath8336
    @virupakshayyahiremath8336 Год назад +2

    Always I pray God to bless her.
    So sweet & soulful.....

  • @Srihari.K.R.
    @Srihari.K.R. 3 года назад +1

    ಮೋಡಿ ಮಾಡುವ ಮೋಹನ; ಅಂತರಂಗದಲ್ಲಿ ಹರಿಯ ಕಾಣದವ ನೆನಪಾಯಿತು 👌👌👌

  • @vijayhavanur173
    @vijayhavanur173 Год назад

    ಎಂಥ ಚೆಂದ..ಭಾವಪೂ್ಣ ಪ್ರಸ್ತುತಿ..God bless.

  • @mythreyimallela9773
    @mythreyimallela9773 2 года назад +1

    Excellent gaa Paadaavu Thalli. Bangaaram 💕 May God bless you 🙏🙏

  • @revathim.r9302
    @revathim.r9302 Год назад

    ತುಂಬಾ ಸುಂದರ ವಾಗಿ ಹಾಡಿಧ್ದೀರ
    ತುಂಬಾ ಸಂತೋಷವಾಗುತ್ತದೆ

  • @hamshamurthy5606
    @hamshamurthy5606 Год назад +1

    Shubodaya matagi

  • @sarangapanisrinivasan6743
    @sarangapanisrinivasan6743 Год назад +3

    Divine and melodious voice unleashing the essence of rag and devotion! A unique singer, God Bless you!

  • @lifeisthegiftofsages590
    @lifeisthegiftofsages590 Год назад +1

    बहुत सुंदर आवाज 🙏

  • @NagaRaju-tg4sz
    @NagaRaju-tg4sz Год назад

    SUPER SUPER KANTA SUPER SONG MADAM.

  • @kariapparai7896
    @kariapparai7896 2 года назад +1

    Sooper Sadwini🙏👍👌🙏

  • @somayajih9839
    @somayajih9839 2 года назад

    ರಾಗ ಸಂಯೋಜನೆ ಮತ್ತು ಹಾಡಿರುವ ರೀತಿ ತುಂಬಾ ಚೆನ್ನಾಗಿದೆ ಮೇಡಂ.

  • @rajendranrajraj1006
    @rajendranrajraj1006 Год назад

    Very beautiful voice kettukete erukalam good Saraswathi and beautiful expression with look

  • @venugopal-zt8ju
    @venugopal-zt8ju Год назад

    ಸೂಪರ್🎂🎉🎁🎂🎉🎁

  • @udayashankarbhat7666
    @udayashankarbhat7666 Год назад

    Mohana Ragada song hadiddu super superagide

  • @subramanianparasuraman1991
    @subramanianparasuraman1991 3 года назад +7

    Kokiladwani super rendition God bless the child

    • @geethamj2154
      @geethamj2154 2 года назад

      Worth more to hear this song daily in the morning.

  • @keshavabhat9796
    @keshavabhat9796 Год назад

    Super Shubhavagali Jai Sadwini Koppa 😂❤

  • @sharathbhat5096
    @sharathbhat5096 9 месяцев назад

    ತುಂಬಾ ತುಂಬಾನೇ ಚೆನ್ನಾಗಿ ಹಾಡಿದ್ದೀರಿ... ಪ್ರಾತಃಕಾಲ ಕೇಳುವಾಗ ಮನಸ್ಸು ಭಕ್ತಿ ಭಾವವೆಂಬ ಶುದ್ಧ ನೀರಲ್ಲಿ ಮುಳುಗಿ ಮಿಂದು, ಪರಿಶುಭ್ರವಾಗುವುದು. ಬಹಳ ಸೊಗಸಾಗಿದೆ, ಕೇಳುಗರಿಗೆ ಕಣ್ಮುಚ್ಚಿ ಕುಳಿತು ತನ್ಮಯತೆಯನ್ನು ನೀಡುತ್ತದೆ. ಮಗದೊಮ್ಮೆ ಮತ್ತೊಮ್ಮೆ ಕೇಳಬೇಕೆನಿಸುತ್ತಿದೆ.
    ಬೆಳಗ್ಗೆ ಇಂತಹ ಗೀತೆಯನ್ನು ಹಾಡಿ ಮನಸ್ಸು ಹಗುರವಾಗಿಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
    ಹೀಗೇಯೇ ಇನ್ನಷ್ಟು ಹಾಡುಗಳನ್ನು ನಿಮ್ಮ ಕಂಠದಿಂದ ಕೇಳುವ ಭಾಗ್ಯ ನಮ್ಮದಾಗಲಿ.
    ಭಗವಂತನು ನಿಮಗೆ ಸದಾ ಕಾಲ ಒಳ್ಳೆಯದನ್ನು ಮಾಡಲಿ.
    ನಮ್ಮ ಅಕ್ಕ ಭಾವನವರೂ ಕೂಡ ಕೊಪ್ಪದಲ್ಲಿ ತಮ್ಮ ಮನೆಯ ಸನಿಹದವರೇ... ( ವೀಣಾ ಮತ್ತು ದಿನಕರ್ ಎಂದು ಅವರ ಹೆಸರು.)
    ತಮ್ಮ ಸಂಗೀತ ಪಾಠಶಾಲೆಗೆ ಆ ಕಡೆ ಬರುವಾಗ ದರ್ಶನ ಪಡೆಯುವ ಸೌಭಾಗ್ಯ ನಮ್ಮ ಪಾಲಿಗೆ ಆಗಲಿ, ಎಂದು ಬಯಸುವೆವು.
    ಇನ್ನೂ ಹೆಚ್ಚಿನ ದಾಸರ ಕೀರ್ತನೆಗಳು ತಮ್ಮ ಕಂಠಸಿರಿಮಾಧುರ್ಯದಿಂದ ಕೇಳುಗರಿಗೆ ಆನಂದ ನೀಡಲಿ.
    ಆ ಪರಮಾತ್ಮನು ನಿಮಗೆ ಆಜೀವನಪರ್ಯಂತ ಸರ್ವ ಸೌಖ್ಯ ಸೌಲಭ್ಯಗಳನ್ನು ಕರುಣಿಸಲಿ.
    ಇಂತು, ವಂದನೆಗಳೊಂದಿಗೆ,
    🙏🙏
    ಶರಚ್ಚಂದ್ರ ಭಟ್.
    ನವೀಮುಂಬಯಿ.

  • @venkateshk.n2625
    @venkateshk.n2625 Год назад

    ಈ ಹಾಡನ್ನು ಕೇಳುತ್ತಾ ಶಿವಮಾನಸ ಪೂಜೆ ಮಾಡಿದೆ ಇವತ್ತು. ಅತೀ ಮನೋಹರವಾಗಿ ಹಾಡಿದ್ದೀರಿ.

  • @bharathisondur9994
    @bharathisondur9994 Год назад

    ಬಹಳಾ ಚೆನ್ನಾಗಿ ಹೇಳಿದ್ದೀರಿ ಕೆಳೀ ಆನಂದವಾಯಿತು

  • @bspangannaya5686
    @bspangannaya5686 Год назад

    Wa wa super sadvi

  • @dsp2139
    @dsp2139 2 года назад

    Tumba chennagi hadidira shubhavagali god bless you hari om

  • @kamalakshanayak1209
    @kamalakshanayak1209 Год назад

    Very sweet to hear tiruvarangam bhooloka vaikunta srirangam rangaswamy ranganayaki bless you

  • @subbaraokankanala1346
    @subbaraokankanala1346 Год назад

    అబ్బ ! super !

  • @prakashn5802
    @prakashn5802 Год назад

    ಲವ್ ಲಿ

  • @RAMASWAMYRAMASWAMY-jr3le
    @RAMASWAMYRAMASWAMY-jr3le Год назад

    Sung very nicely. Swagatham krishna pata kooda madhuram. Inkemani comment cheyagalam. God bless you. Long live.

  • @ganapatihegde7355
    @ganapatihegde7355 2 года назад

    ಕೇಳ್ತಾನೆ ಇರಬೇಕು ಅನಿಸುತ್ತದೆ...ಅದಕ್ಕೇ ಆವಾಗಾವಾಗ ಕೇಳ್ತಾ ಇರ್ತೀನಿ...
    ಈ ಹಾಡಿಗೋಸ್ಕರ ಎಷ್ಟು ಹುಡುಕಿದ್ದೆನೊ ಅದಕ್ಕೆ ಪ್ರತಿಫಲ ಸಿಕ್ಕಿತು. ಚಿಕ್ಕವನಿರುವಾಗ ಈ ಹಾಡನ್ನು (ನಾನು ಒಂದು "ವಿಶೇಷ ಸಂದರ್ಭದಲ್ಲಿ" ಕೇಳಿದ ಹಾಡು ಇದು) ನಮ್ಮೂರಿನಲ್ಲಿ ಇದೇ ಧಾಟಿಯಲ್ಲಿ ಕೇಳಿದ್ದೆ....ತಾಯೀ ತಮ್ಮ ಮಧುರ ಕಂಠದಲ್ಲಿ ಮತ್ತೊಮ್ಮೆ ಕೇಳಿ ಧನ್ಯನಾದೆ. ವಂದನೆಗಳು.

  • @vanajaseetharam2517
    @vanajaseetharam2517 Год назад

    ಅದ್ಭುತ ತುಂಬಾ ಚೆನ್ನಾಗಿ ಹಾಡಿದ್ದೀರಾ

  • @venketeshcc5943
    @venketeshcc5943 Год назад +2

    So beautiful singing ❤️🎉

  • @sharmasandhya70
    @sharmasandhya70 5 месяцев назад

    Thumba chennagi hadidderee nanu daily keluthene namma thande thumba chennagi e hadu hadutiddaru❤

  • @vedamurthyc2123
    @vedamurthyc2123 10 месяцев назад +1

    Hats off to you madam on your achievement.
    Listening to your singing transcends us to an entirety different world. 🙏

  • @ganeshhegde830
    @ganeshhegde830 3 года назад

    ಸೂಪರ

  • @anitha4805
    @anitha4805 3 года назад +4

    Very melodious👌

  • @josevm6130
    @josevm6130 2 года назад +9

    You are born for Karnataka Sangeetham, Congratulations 👏👏👏 God bless You Ma.🙏🙏🙏

    • @vadirajkurdi1259
      @vadirajkurdi1259 Год назад

      ಸಂಗೀತ ತುಂಬಾ ಚೆನ್ನಾಗಿದೆ ಕೊಪ್ಪಳ ಜಿಲ್ಲೆ

  • @raghunath4843
    @raghunath4843 3 месяца назад

    Such a divine voice sadhwini madam.....May God bless u

  • @kurdiprahladrao8599
    @kurdiprahladrao8599 Год назад

    Excellent song sung by sadhvini kappa