If someone born during the transit time ..would the horoscope get effected by both the lagnas, pl clarify.. Ex..7.55 pm refers to mithina lagna..8pm kataka..pl clarify Guruji..
Sir nimma previous episode no app no panchaga for found lagna with in 2 minutes but your having this episode panchanga, sorry me confused dont feel bad
ಗುರುಗಳೇ ನನ್ನ ಜನ್ಮ ದಿನಾಂಕ 4/4/1984 4-45 pm ...ಊರು ತಿಪಟೂರ್ ಗುರುಗಳೇ ಟೈಮ್ ಗೊತ್ತಿರಲಿಲ್ಲ ..ಒಬ್ಬರು ನೀನು ಸಿಂಹ ಲಗ್ನ ಅಂತ ಯೆಳುದ್ರು ಅದು ನಿಜ ನಾ ಅಲ್ವ ಅಂತ ನನಗೆ ಅನುಮಾನ ...ನನ್ನ ಸ್ವಭಾವ ನೋಡಿ ಸಿಂಹ ಲಗ್ನ ಅಂತ ಎಳುದ್ರು...ಅವತ್ತಿನ ಕುಂಡಲಿ ನೋಡಿ ಸಿಂಹ ಲಗ್ನ ಅ ಟೈಮ್ ಬಂದಿದೆ ಅಂತ ನಾನೆ ನೋಡ್ಕೊಂಡೆ ...ನಿಜನಾ ಅಲ್ವಾ ಗುರುಗಳೇ
ತುಂಬಾ ಚನ್ನಾಗಿ ಅರ್ಥಪೂರ್ಣವಾಗಿ ಹೇಳಿಕೊಟ್ಟಿದ್ದೀರ ಗುರುಗಳೆ
ಲಗ್ನವನ್ನು ಪಂಚಾಂಗದ ಮುಖಾಂತರ ಕಂಡುಹಿಡಿಯುವ ಕ್ರಮವು
ತಮ್ಮಿಂದ ಅತೀ ಸುಲಭ ಸುಂದರ ಭಾಷಾಶೈಲಿಯಲ್ಲಿ
ಈ ವೀಡಿಯೋದಲ್ಲಿ ಮೂಡಿಸಿದ ತಮಗೆ ಹೃತ್ಪೂರ್ವುಕ ಧನ್ಯವಾದಗಳು ಗುರುಗಳೆ!
ಗುರುಗಳೇ ನಿಮಗೆ ನಮಸ್ಕಾರಗಳು ನಿಮ್ಮ ಜೋತಿಷ್ಯ ಕಾರ್ಯಕ್ರಮ ತುಂಬಾ ಸೂಪರಾಗಿದೆ
Brilliant .. never knew that sm1 cud make it so very lucid & simple😁. ಅನಂತ ಧನ್ಯವಾದಗಳು ಗುರೂಜಿ. 🙏🙏🙏
ಧನ್ಯವಾದಗಳು ಗುರುಗಳೇ, ಅರ್ಥವಾಗುವಂತೆ ಸುಲಭವಾಗಿ ತಿಳಿಸಿದಿರಿ. 🙏🙏🙏
ಸುಲಭವಾಗಿ ತಿಳಿಸುವುದಕ್ಕೆ ಧನ್ಯವಾದಗಳು 🙏🙏🙏
ನಮಸ್ಕಾರ ಗುರುಬಲ ಹೇಗೆ ಕಂಡುಹಿಡಿಯುವುದು ತಿಳಿಸಿ (ಉಪನಯನಕ್ಕೆ ಬೇಕಾದ ಗುರುಬಲ)
ತುಂಬಾ ಚನ್ನಾಗಿ ವಿವರಿಸಿದಿರಿ
ತುಂಬಾ ಸರಳವಾಗಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದ ..ನವಾಂಶ ದ ಬಗ್ಗೆ ಹಾಗೆ ದಶಾ ಕಾಂಬಿನೇಷನ್ ಬಗ್ಗೆ ಒಂದು ವೀಡಿಯೋ ಮಾಡಿ ತಿಳಿಸಿ 🙏
ದಯವಿಟ್ಟು ಘಟಿ - ವಿಘಟಿ ಯಲ್ಲಿ ಲೆಕ್ಕಮಾಡುವುದನ್ನು ಹೇಳಿಕೊಡಿ ಗುರೂಜಿ ...... 🙏
ಗುರುಗಳೆ ನಮಸ್ತೆ .ಕೋಟಿ ಕೋಟಿ ನಮನಗಳು
ಗಣಿತ ಭಾಗ-6.ಚನ್ನಾಗಿತಿಳಿಯುವಂತಾಯ್ತು.ವಂದನೆಗಳು ಗುರೂಜಿ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪುಸ್ತಕಗಳನ್ನು ಓದಿತಿಳಿಯಲು,ಪುಸ್ತಕ ದೊರೆಯುವ ವಿಳಾಸ ತಿಳಿಸಿಕೊಡುತ್ತೀರಾ,
Nagendraiah M.A. Sadhyakke "Neevu Jyothishyare " part 01 idhe.Part 02 nalli Lagnadha vichara baruthe.Adhu January nalli siguthe
ಧನ್ಯವಾದಗಳು ಗುರುಗಳೆ
guruji suryana kalega bagge mahiti kottidiri hagene chandrana kalegala bagge mahiti kodi
Thank you so much guriji super guruiji
guruji prati dina lagna 4 minute's add hogi adinada lagnavannu tiliyabeka guruji agutta hogutta guruji tilisi please
9th july MANJUNATHA edu yav lagna barute sir
Om Gurubyo Nama Ha
Nakshatra pada kandu idiyodu helikodi sir plz
Thank you so much guruji
supper guruji ur explanation
If someone born during the transit time ..would the horoscope get effected by both the lagnas, pl clarify.. Ex..7.55 pm refers to mithina lagna..8pm kataka..pl clarify Guruji..
Thanks a lot sir. Your explanation is very simple and easy to understand. Please keep doing this kind of video so that we all can learn astrology.
Super guru ji
Sir nimma previous episode no app no panchaga for found lagna with in 2 minutes but your having this episode panchanga, sorry me confused dont feel bad
ಗುರುಗಳೇ ನನ್ನ ಜನ್ಮ ದಿನಾಂಕ 4/4/1984 4-45 pm ...ಊರು ತಿಪಟೂರ್ ಗುರುಗಳೇ ಟೈಮ್ ಗೊತ್ತಿರಲಿಲ್ಲ ..ಒಬ್ಬರು ನೀನು ಸಿಂಹ ಲಗ್ನ ಅಂತ ಯೆಳುದ್ರು ಅದು ನಿಜ ನಾ ಅಲ್ವ ಅಂತ ನನಗೆ ಅನುಮಾನ ...ನನ್ನ ಸ್ವಭಾವ ನೋಡಿ ಸಿಂಹ ಲಗ್ನ ಅಂತ ಎಳುದ್ರು...ಅವತ್ತಿನ ಕುಂಡಲಿ ನೋಡಿ ಸಿಂಹ ಲಗ್ನ ಅ ಟೈಮ್ ಬಂದಿದೆ ಅಂತ ನಾನೆ ನೋಡ್ಕೊಂಡೆ ...ನಿಜನಾ ಅಲ್ವಾ ಗುರುಗಳೇ
SEE OUR ASTROLOGY VIDEOS ALSO BELOW LINK:
ruclips.net/channel/UCX3Uq-U-17zc9bFPZgucB4gvideos
CALL ME FOR PERFECT TIME IDENTIFICATION
Sir, I m unable to know lagnarashi, as birth place ,n date is known but time of birth not known, what can be done? Pls guide me..sir..
guruji logitude and latitude bagge mahithi kodi
Thank you
ok guruji
Thankyou Guruji
Namma darmma vannu vistara vagi thilsi guruji
ನವಾ0ಶ ಲಗ್ನ ನಿರ್ಣಯ ಹೇಗೆ
guruji 6.45 kke rushapa lagna shuruvagutta guruji
video na 2,3 times nodi.artha aguthe
What about canada vancover sir.
Can anyone pls translate what's written in Kannada ... On timeline.. thanks
🙏🙏🙏
ಹುಟ್ಟಿದ.ದಿನಂಕ.ಇರದಿದ್ದರೆ.ಜಾತಕಹೇಗೆ.
ಗುರೂಜಿ...ಜನ್ಮ ದಿನಾಂಕ ಇರುತ್ತೆ ಆದರೆ ವೇಳೆ (time) ಇರುವುದಿಲ್ಲ......... ಗುರೂಜಿ .... ಲಗ್ನ ಹೇಗೆ ತಿಳಿದುಕೊಳ್ಳುವುದು....... ತಿಳಿಸಿಕೊಡಿ....
Punyhavacana
Punyhavacana to
Mp
supper guruji ur explanation
🙏🙏🙏