ಚಿತ್ರಲೋಕ ಮಹಾಮಂಥನ - Chitraloka Seminar held on 2006 | Nagabharana | Malavika | Girish Kasaravalli

Поделиться
HTML-код
  • Опубликовано: 30 сен 2024
  • 2006 ರಲ್ಲಿ ಚಿತ್ರಲೋಕ ಸಂಪಾದಕ ಕೆ ಎಂ ವೀರೇಶ್ 2600 ಚಿತ್ರಗಳ ಭಾವ ಚಿತ್ರಗಳನ್ನ ಪ್ರದರ್ಶಿಸಿದ್ದರು. ಆ ಸಮಯದಲ್ಲಿ ಚಿತ್ರರಂಗದ ಪ್ರಚಲಿತ ವಿಚಾರಗಳ ಕುರಿತು ಚಿಚ್ರಲೋಕ ಮಹಾ ಮಂಥನ ಎಂದು ಸಂವಾದ ಕಾರ್ಯಕ್ರಮ ಗಿರೀಶ್ ಕಾಸರವಳ್ಳಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿತ್ತು. ಯೂ ಆರ್ ಅನಂತ ಮೂರ್ತಿ, ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ಜೋಗಿ ಮುಂತಾದ ಹಿರಿಯರು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗಂತುಗಳಲ್ಲಿ ವಿಡಿಯೋ ಬರುತ್ತದೆ. ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #seminar #urananthamurthy #nagabharana #rajendrasinghbabu #jogi #bslingadevaru #malavikaavinash

Комментарии • 1