Relaxing Ragas
Relaxing Ragas
  • Видео 48
  • Просмотров 61 577
Govinda Ninna Namave Chanda | Sung By Pushpalatha and Anuradha | Composed by Sri Purandara Dasaru
ಗೋವಿಂದ ನಿನ್ನ ನಾಮವೆ ಚಂದ
ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದನಿರ್ಮಲಾತ್ಮಕನಾಗಿ ಇರುವುದೇ ಆನಂದ
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದಈ ಪರಿ ಮಹಿಮೆಯ ತಿಳಿವುದೇ ಆನಂದ
ಪರಮಪುರುಷ ಶ್ರೀ ಪುರಂದರ ವಿಠಲನಹಿಂಗದೇ ದಾಸರ ನೆನೆವುದೇ ಆನಂದ
---------
gOvindA ninna nAmave chandA
aNurENu truNa kAshta paripUrNa gOvinda
nirmalAtmakanAgi iruvude Ananda
shruSTi sthitilaya kAraNa gOvinda
E pari mahimeya tiLivude Ananda
parama purusha shrI purandara viThalana
hingade dAsara nenevude Ananda
Просмотров: 597

Видео

Nammamma Sharade | Sung By Pushpalatha and Anuradha | Composed by Sri Kanaka Dasaru
Просмотров 49921 день назад
ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಪ || ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ಕಣಮ್ಮ || ಅ.ಪ. || ಮೋರೆಕಪ್ಪಿನ ಭಾವ ಮೊರದಗಲ ಕಿವಿ ಕೋರೆದಾಡೆಯನ್ಯಾರಮ್ಮ ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಕಣಮ್ಮ || 1 || ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ಅಮ್ಮಯ್ಯ || ೨ || ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ ಲೇಸಾಗಿ ಜನರ ಸಲಹುವ ಕ...
Ambegalikkutali Banda Govinda | Sung by Pushpalatha and Anuradha | Composed by Sri Purandara Dasaru
Просмотров 585Месяц назад
ಅಂಬೆಗಾಲಿಕ್ಕುತಲಿ ಬಂದ ಗೋವಿಂದ ॥ಪ॥ ಅಂಬುಜನಾಭ ದಯದಿಂದ ಎನ್ನ ಮನೆಗೆ ॥ಅ.ಪ॥ ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ ಕುಲನಾಶ ವನವಾಸ ನವನೀತ ಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ ॥೧॥ ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳಗೊಯಿಕ ಶರಮುರಿದು ಹೊರಳೆಳೆದು ನಿರವಾಣಿ ಹಾಯ ಹತ್ತಿ ಪುರಂದರವಿಠಲ ಮನೆಗೆ ತಾ ಬಂದ ॥೨॥ ambegAlikkutali banda gOvinda ambuja nAbha dayadinda enna manege jalachara jalavAsa dharaNidhara mrugarUpa ...
Toogire Rayara | Sung By Pushpalatha and Anuradha | Composed by Sri Jagannatha Dasaru
Просмотров 409Месяц назад
Veena by : Pushpalatha ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ।ಪ। ತೂಗಿರೆ ಯೋಗೇಂದ್ರ ಕರಕಮಲ ಪೂಜ್ಯರ ತೂಗಿರೆ ಗುರುರಾಘವೇಂದ್ರರ ।ಅ.ಪ.। ಕುಂದಣಮಯವಾದ ಚಂದದಿ ತೊಟ್ಟಿಲೊಳ್ ಅಂದದಿ ಮಲಗ್ಯಾರೆ ತೂಗಿರೆ ನಂದನ ಕಂದ ಗೋವಿಂದ ಮುಕುಂದನ ಚಂದದಿ ಭಜಿಪರ ತೂಗಿರೆ ।೧। ಯೋಗನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯಾರ ತೂಗಿರೆ ಭೋಗಿಶಯನನಪಾದ ಯೋಗದಿ ಭಜಿಪರ ಭಾಗವತರನ್ನ ತೂಗಿರೆ ।೨। ನೇಮದಿ ತಮ್ಮನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ ಪ್ರೇಮದಿ ನಿಜಜನರ ಆಮಯವನುಕೂಲ ಧೂಮ...
Brundavana Nodiro | Sung by Pushpalatha and Anuradha | Composed by Sri Prasanna Venkata Dasaru
Просмотров 654Месяц назад
ಪೂಜ್ಯಾಯ ರಾಘವೇಂದ್ರಾಯ ಸತ್ಯ-ಧರ್ಮ-ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ-ಧ್ವಾಂತ-ರವಯೇ ಸಜ್ಜನೇಂದೀವರೇಂದವೇ | ಶ್ರೀ ರಾಘವೇಂದ್ರಗುರವೇ ನಮಃ ಕಾರುಣ್ಯಸಿಂಧವೇ || ಬೃಂದಾವನ ನೋಡಿರೋ ಗುರುಗಳಬೃಂದಾವನ ಪಾಡಿರೋ || ಪ ||ಬೃಂದಾವನ ನೋಡಿ ಆನಂದ ಮದವೇರಿಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ || ಅ || ತುಂಗಭದ್ರಾ ನದಿಯ ತೀರದಿ ಇದ್ದತುಂಗಮಂಟಪ ಮಧ್ಯದಿಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದಮಂಗಳಕರ ಮಹಾ ಮಹಿಮೆಯಿಂದೊಪ್ಪುವ ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲಮತ್ತಭೀಷ್ಟವ...
Sharanu Shri Guru Raghavendrage | Sung By Pushpalatha and Anuradha | Composed by Sri Jagannatha Dasa
Просмотров 462Месяц назад
ಶರಣು ಶ್ರೀ ಗುರು ರಾಘವೇಂದ್ರಗೆ ಶರಣು ಯತಿ ಕುಲ ತಿಲಕಗೇ || ಪ || ಶರಣು ಶರಣರ ಪೊರೆವ ಕರುಣಿಗೆ ಶರಣು ಹರಿಗುಣ ಲೋಲಗೆ || ಅ || ನಿತ್ಯ ನಿರ್ಮಲ ಪುಣ್ಯ ಗತ್ರಗೆ ಬ್ರುತ್ಯ ಪಾಲಕ ಸುಗುಣ ಪತ್ರಗೆ ಸತ್ಯ ಜ್ಞಾನ ಸುಮೋದ ನೇತ್ರಗೆ ಸ್ತುತ್ಯ ಯತಿವರ ಸುಜನ ಮಿತ್ರಗೆ || 1 || ಮೋದ ಧಾಯಕ ಬೇಧ ಸಾಧಕ ಮೇದಿನಿ ಸುರಜಲ ನಾಯಕ ಮೋದ ತೀರ್ಥರ ಚರಣ ಸೇವಕ ಆದಿ ಗುರು ಜಗನ್ನಾಥ ವಿಟ್ಠಲ ದೂತಗೆ || 2 || ಶರಣು ಶ್ರೀ ಗುರು ರಾಘವೇಂದ್ರಗೆ ಶರಣು ಯತಿ ಕುಲ ತಿಲಕಗೆ || ಪ || Sharanu Shree Guru Raghavendrag...
Jaya Kolhapura Nilaye | Sung By Pushpalatha and Anuradha | Composed by Sri Hulagi Shriyahpatyacharya
Просмотров 501Месяц назад
ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರವಿಲಯೇತವಪಾದೌ ಹೃದಿಕಲಯೆ ರತ್ನ ರಚಿತ ವಲಯೆ || PA || ಜಯ ಜಯ ಸಾಗರಜಾತೆ ಕುರು ಕರುಣಾಮಯಿಭೀತೆಜಗದಂಬಾಭಿದಯಾತೇ ಜೀವತಿ ತವಪೋತೆ || 1 || ಜಯ ಜಯ ಸಾಗರಸದನಾ | ಜಯ ಕಾಂತ್ಯಾಜಿತ ಮದನಾಜಯ ದುಷ್ಟಾಂತಕ ಕದನಾ ಕುಂದಮುಕುಲರದನಾ || 2 || ಸುರರಮಣಿ ನುತಚರಣೇ ಸುಮನಃ ಸಂಕಟಹರಣೇಸುಸ್ವರ ರಂಜಿತವೀಣೆ ಸುಂದರ ನಿಜಕಿರಣೇ || 3 || ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾಭಯ ಮೂಲಾಳಿವಿರಾಮ ಭಂಜಿಕ ಮುನಿಭೀಮಾ || 4 || ಕುಂಕುಮ ರಂಜಿತಫಾಲೇ ಕುಂಜರ ಬಾಂಧವಲೋಲೆಕಲಧೌತೌಮಲಚೈಲ...
Aava reetiyinda | Sung By Pushpalatha and Anuradha | Composed by Sri Vadiraja Teertharu
Просмотров 246Месяц назад
ಆವ ರೀತಿಯಿಂದ ನೀಯೆನ್ನ ಸಲಹುವಿ ಶ್ರೀವಿಭು ಹಯವದನ ||ಪ|| ಈ ವಿಧ ಭವದೊಳು ಇಷ್ಟು ಬವಣೆಪಟ್ಟೆ ತಾವರೆದಳನಯನ ಹಯವದನ ||ಅ.ಪ|| ಕಾಮನ ಬಾಧೆಯ ತಾಳಲಾರದೆ ಕಂಡ ಕಾಮಿನಿಯರನೆ ಕೂಡಿ ನೇಮನಿಷ್ಠೆಯಿಂದ ನಿನ್ನನು ಭಜಿಸದೆ ಪಾಮರನಾದೆನೊ ಹಯವದನ ||೧|| ಅಂಗನೆಯರಲ್ಲಿ ಅಧಿಕ ಮೋಹಗೊಂಡು ಅಂಗ ಶೃಂಗಾರವ ಮಾಡಿ ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ ಭಂಗಕ್ಕೆ ಒಳಗಾದೆನೊ ಹಯವದನ ||೨|| ಹೀನ ಗುಣಗಳನೆಲ್ಲ ಹಯಮುಖದೇವನೇ ನೀನೆಣಿಸದಲೆ ಕಾಯೋ ಜ್ಞಾನಿಗಳರಸನೆ ದಯವಿಟ್ಟು ನಿನ್ನನ್ನೇ ಧ್ಯಾನಿಸುವಂತೆ ಮಾಡೊ ಹಯವದನ ||೩...
Anandamayage Chinmayage | Sung by Pushpalatha and Anuradha | Composed by Sri Vadiraja Teertharu
Просмотров 275Месяц назад
ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೇ || ಆನಂದಮಯಗೆ || ವೇದವ ತಂದು ಬೆಟ್ಟವ ಹೊತ್ತು ಧರಣಿಯ ಸಾಧಿಸಿ ಕಂಭದಿ ಬಂದವಗೆ ಭೂದಾನವ ಬೇಡಿ ನೃಪನ ಸಂಹರಿಸಿದ ಆದಿಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ || ಇಂದುವದನೆ ಕೂಡಿ ಅಡವಿಯ ಚರಿಸಿ ಗೋಕುಲದೊಳು ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ || ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ ವರದಯಾದವಗಿರಿ ಆದಿನಾರಾಯಣ ಚರಣಕಮಲಕೆ ಆರತಿ ಎತ್ತಿರೇ || ಆನಂದಮಯಗೆ ||...
Krishna Nee Begane Baaro | Sung By Pushpalatha and Anuradha | Composed by Sri Vyasarajaru
Просмотров 5932 месяца назад
ಕೃಷ್ಣ ನೀ ಬೇಗನೇ ಬಾರೋ ಬೇಗನೆ ಬಾರೋ ಮುಖವನ್ನು ತೋರೋ ಹುಟ್ಟಿದ್ದು ಮಧುರೆಲಿ ಬೆಳದದ್ದು ಗೋಕುಲ ಜಲಕ್ರೀಡೆ ಆಡಿದ್ದು ಯಮುನಾ ತೀರಾ ಕಾಲಾಲಂದುಗೆ ಗೆಜ್ಜೆ ನೀಲದ ಬಾವುಲಿನೀಲವರ್ಣನೆ ನಾಟ್ಯವಾಡುತ್ತ ಬಾರೋ ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರಕೊರಳೊಳು ಹಾಕಿದ ವೈಜಯಂತಿಮಾಲೆ ಕಾಶಿ ಪೀತಾಂಬರ ಕೈಯಲ್ಲಿ ಕೊಳಲುಪೂಸಿದ ಶ್ರೀ ಗಂಧ ಮೈಯೊಳು ಗಮ್ಮ ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ Krishna ni begane barobegane baro mukhavanne toro||Krishna N...
Narayana Ninna Namada | with Ugabhoga | Sung By Pushpalatha and Anuradha | Dasara Padagalu
Просмотров 9782 месяца назад
ELutta gOvindage kaiya mugivE Kanneve tegedu nOduve sri KrishNa na nAlige tegedu nArAyaNa narahari sOLasAsira gOpiyara arasa ennALuva doreye Purandara vitthala nArAyaNA ninna nAmada smaraNeya sArAmrtavu enna nAligege barali kashTadallirali utkrushTadallirali eshTAdaru matigeTTu iralikrishNa krishNa endu shishtaru pELuva ashtAkshara mahA mantrada nAmava kanasinoLAgAgali kaLavaLitAgali manasugoTT...
Kannodu Kaanbathellam Cover | Sung By Anuradha
Просмотров 3162 месяца назад
Movie - Jeans Song - Kannodu Kanbathellam Artist - Prashanth, Aishwarya Rai Music - A.R. Rahman Lyrics - Vairamuthu
Eke Mamathe Kottu | Sung by Pushpalatha and Anuradha | Dasara Padagalu
Просмотров 5222 месяца назад
ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. || ನಿನ್ನನು ಭಜಿಸಲು ಅನ್ಯ ವಿಷಯ೦ಗಳಿ- ಗೆನ್ನನೊಪ್ಪಿಸುವುದು ನೀತಿಯೆ ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆ ನಿನ್ನ ನೇಮಕ ಪ್ರತಿಕೂಲವೆ ರಂಗ || ೧ || ತನುವು ತನ್ನದು ಅಲ್ಲ ತನು ಸಂಬಂಧಿಗಳಾರೋ ತನುವಾರೋ ತಾನಾರೋ ಅವರಿಗೆ ಧನ ಮೊದಲಾದ ವಿಷಯಗಳ ಅನುಭವ ಹಿ೦ದನ ಜನುಮ ದಂತಲ್ಲವೆ ರಂಗ || ೨ || ಇ೦ದ್ರಿಯಗಳ ವಿಷಯದಿ೦ದ ಭೇದಿಸೆ ಗೋವಿ೦ದ ನಿನ್ನ ಮನಕೆ ಬಾರದೆ ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ ಬ೦ಧಕಶಕುತಿಗೆ ನಮೋ ನಮೋ...
Narayana Enniro Sajjanarella | Sung by Pushpalatha and Anuradha | Sri Vadiraja Guru Composition
Просмотров 9622 месяца назад
Narayana Enniro Sajjanarella | Sung by Pushpalatha and Anuradha | Sri Vadiraja Guru Composition
Enu Dhanyalo Lakumi | Sung by Pushaplatha and Anuradha | Dasara padagalu
Просмотров 1,7 тыс.3 месяца назад
Enu Dhanyalo Lakumi | Sung by Pushaplatha and Anuradha | Dasara padagalu
Mantralayadolu Rajipanare
Просмотров 1,1 тыс.3 месяца назад
Mantralayadolu Rajipanare
Bhavamulona Bahyamunandunu
Просмотров 7363 месяца назад
Bhavamulona Bahyamunandunu
Toredu Jeevisabahude
Просмотров 8103 месяца назад
Toredu Jeevisabahude
Enna Binnapa Kelu
Просмотров 6584 месяца назад
Enna Binnapa Kelu
Marulu Madikondeyalle Mayadeviye
Просмотров 4,9 тыс.4 месяца назад
Marulu Madikondeyalle Mayadeviye
Streeyarellaru Bannire | Shrinivasa Kalyana Haadu
Просмотров 1,7 тыс.4 месяца назад
Streeyarellaru Bannire | Shrinivasa Kalyana Haadu
Binnahake Baayillavayya
Просмотров 1,4 тыс.4 месяца назад
Binnahake Baayillavayya
Sree Gouri Jaya Jaya | Sampradaya haadu
Просмотров 1,3 тыс.4 месяца назад
Sree Gouri Jaya Jaya | Sampradaya haadu
Govardhana Giridhara
Просмотров 1,7 тыс.4 месяца назад
Govardhana Giridhara
Omkaradi kande prema nadava | Cover by Anuradha
Просмотров 1885 месяцев назад
Omkaradi kande prema nadava | Cover by Anuradha
Naanena maadideno
Просмотров 3,3 тыс.5 месяцев назад
Naanena maadideno
Anjaneyane amaravandita
Просмотров 1,9 тыс.5 месяцев назад
Anjaneyane amaravandita
Summane Dorakuvude Sri Rama Nama
Просмотров 4,3 тыс.5 месяцев назад
Summane Dorakuvude Sri Rama Nama
Enthinu Veroru Sooryodayam | Cover by Anuradha
Просмотров 5745 месяцев назад
Enthinu Veroru Sooryodayam | Cover by Anuradha
Ksheerabdhi Kannike | Goddess Lakshmi Song
Просмотров 2,5 тыс.5 месяцев назад
Ksheerabdhi Kannike | Goddess Lakshmi Song