Majaa Bharatha | ಮಜಾ ಭಾರತ | ಕನ್ನಡ, ಇಂಗ್ಲಿಷ್ - ಯಾವ ಮಾಧ್ಯಮ ಬೆಸ್ಟ್?

Поделиться
HTML-код
  • Опубликовано: 4 июл 2022
  • Watch Durand Cup on VOOT
    vootapp.onelink.me/YSo4/md8nrfy1
    ಮಾತೃಭಾಷೆಯಲ್ಲಿ ಓದಿದರೆ ಮನಸ್ಸಿಗೆ ಹತ್ತಿರವಾಗುತ್ತದೆ, ಪರಭಾಷೆ ವ್ಯಾಮೋಹ ಇನ್ನೊಂದು ಕಡೆ, ಯಾವ ಭಾಷೆಯಲ್ಲಿ ಓದಿದರೂನೂ ಕನಸು ಮಾತ್ರ ನಮ್ಮ ಭಾಷೆಯಲ್ಲೇ ಅಲ್ವಾ? ಚಿಲ್ಲರ್ ಮಂಜು, ರಾಘವೇಂದ್ರ, ನಂದೀಶ ಮುಂತಾದವರ 'ರೋಮಾಂಚನವೀ ಕನ್ನಡ' ಸ್ಕಿಟ್‌ ನಮ್ಮ ಮಾತೃಭಾಷೆಯ ಬಗ್ಗೆ ಇನ್ನಷ್ಟು ಪ್ರೀತಿ ಉಕ್ಕಿಸುತ್ತದೆ. ಮನರಂಜನೆಯ ಜೊತೆಗೆ ಒಳ್ಳೆಯ ಸಂದೇಶವಿರುವಂತಹ ಈ ಸ್ಕಿಟ್‌ ಅನ್ನು ಎಂಜಾಯ್ ಮಾಡಿ.
    To download the Voot app please click on the link :
    vootapp.onelink.me/YSo4/dfd98e3a
    To subscribe this channel go to: / @colorssupertv
    Majaa Bharatha is a comedy show that adds the much-needed dose of fun to everyday life. out and out family entertainer that you do not want to miss! The brilliant lineup features talented comedians selected from different parts of the state. Each team speaks a different dialect and specialises in a different genre of comedy. The result? An entertainer series that promises to be a wild ride.
    Watch more videos -
    Follow us on:
    / colorssuper
    / colorssupertv
    The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.
  • РазвлеченияРазвлечения

Комментарии • 372

  • @rockajay5527
    @rockajay5527 Год назад +47

    ಜೈ ಕನ್ನಡ ಜೈ ಕರ್ನಾಟಕ ಜೈ ಕನ್ನಡ ಮಣ್ಣು 💛♥️

  • @psrakeshps5069
    @psrakeshps5069 Год назад +21

    💛❤️ನನ್ನ ಹೆಮ್ಮೆಯ ನಾಡು ಕರ್ನಾಟಕ 💛❤️ಕನ್ನಡ 🔥🔥🔥🔥🔥❣️❣️❣️

  • @ramamohanareddyk31
    @ramamohanareddyk31 2 года назад +48

    ಜೈ ಕರ್ನಾಟಕ ಮಾತೆ❤
    ಜೈ ಜವಾನ್ ಜೈ ಕಿಸಾನ್ 💪❤🎋

  • @user-st4ej2kh9j
    @user-st4ej2kh9j 2 года назад +74

    ಜೈ ಕನ್ನಡಾಂಬೆ💛❤️

  • @user-fu8vf4zp5k
    @user-fu8vf4zp5k 2 года назад +11

    💛❤️ಜೈ ಕರ್ನಾಟಕ💛❤️
    💛❤️ಜೈ ಕನ್ನಡಾಂಬೆ💛❤️

  • @akshodayamahaasamstaanam
    @akshodayamahaasamstaanam 2 года назад +21

    ಜೈ ಕರ್ನಾಟಕ, ನಾನು ಕನ್ನಡ ಮೀಡಿಯಂ ವಿದ್ಯಾರ್ಥಿ, ಹೆಮ್ಮೆ 🥰🥰🥰🙏🙏🙏🙏

  • @vittalyaragoppa7701
    @vittalyaragoppa7701 2 года назад +173

    ಹೆಮ್ಮೆಯಿಂದ ಹೇಳು ನಾನೊಬ್ಬ ಕನ್ನಡಿಗಣೆಂದು 💛❤️ಜೈ ಕರ್ನಾಟಕ ಮಾತೆ

  • @vishnukadakol3010
    @vishnukadakol3010 2 года назад +130

    ಗೋರ್ಮೆಂಟ್ ಸ್ಕೂಲ್ ಕಲಿತ ಎಷ್ಟೋ ಜನ ವಿದ್ಯಾರ್ಥಿಗಳು ಸರಕಾರಿ ನೌಕರಿಯಲ್ಲಿದ್ದಾರೆ ಆರ್ಮಿ ಗಳಲ್ಲಿ ಇದ್ದಾರೆ ಜೈ ಕನ್ನಡಾಂಬೆ ❤️💛🚩

  • @khajamohiddin6072
    @khajamohiddin6072 2 года назад +49

    💛❤️ ಜೈ ಹಿಂದ್ ಜೈ ಕರ್ನಾಟಕ 💛❤️🇮🇳🇮🇳🇮🇳

  • @basavarajbasu7911
    @basavarajbasu7911 Год назад +11

    ಸೂಪರ್ 🙏🙏ಜೈ ಕರ್ನಾಟಕ 💛❤️

  • @channubndofficial872
    @channubndofficial872 2 года назад +25

    ಪ್ರೀತಿಯ ಕನ್ನಡ 😍🥰😍

  • @blacklover5041
    @blacklover5041 2 года назад +30

    ಜೈ ಕನ್ನಡ 💛❤️✊🏻

  • @virupakshigodachi7594
    @virupakshigodachi7594 2 года назад +18

    ಅದ್ಭುತವಾದ ನಟನೆ ಮತ್ತು ಅತ್ಯುತ್ತಮ ಗುಣಮಟ್ಟದ ಮಾತುಗಳು ನಿಮಗೆಲ್ಲರಿಗೂ ಶುಭವಾಗಲಿ

  • @avivirat7425
    @avivirat7425 Год назад +7

    💛❤️ಜೈ ಕನ್ನಡಾಂಬೆ 💛❤️

  • @hdnandishhdnandish1972
    @hdnandishhdnandish1972 2 года назад +7

    We Lovo ಕನ್ನಡ.. I love ಕನ್ನಡ.. 💛❤.. 🚩

  • @SunithamahadevaSunithama-gl9ze
    @SunithamahadevaSunithama-gl9ze Месяц назад

    ನಾವು ಕನ್ನಡ ಮೀಡಿಯಂ ಜೈ ಕನ್ನಡ ಮಾತೆ 🙏🙏🙏🌹👌👌👌👌👌❤️❤️

  • @khanappa
    @khanappa 2 года назад +6

    ತುಂಬಾ ಒಳ್ಳೆಯ ವಿಷಯದ ಬಗ್ಗೆ ತಿಳಿಸಿದ್ದೀರಿ nice😍

  • @suryam.t9227
    @suryam.t9227 2 года назад +5

    ಅದ್ಭುತ💕💕💕

  • @latadoni3523
    @latadoni3523 Год назад +4

    ನಮ್ಮ ಕನ್ನಡ ನಮ್ಮ ಹೆಮ್ಮೆ ❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏

  • @murthyk1120
    @murthyk1120 2 года назад +6

    KANNADA ♥️ ♥️ ♥️ ♥️

  • @shreeshreenidhi113
    @shreeshreenidhi113 Год назад +8

    ಕನ್ನಡಿಗರು ಎಂದು ಹೇಳಲು ತುಂಬಾ ಸಂತೋಷ್ ಆಗುತ್ತೆ ರೀ

  • @user-bh1ns3iy1g
    @user-bh1ns3iy1g 6 месяцев назад +1

    ನಾನು ಕನ್ನಡ ಸ್ಕೂಲಲ್ಲೆ ಓದುತಾ ಇದ್ದಿನಿ ನನಗೆ ತುಂಬಾ ಹೆಮ್ಮೆ ಇದೆ😊😊😊😊😊ಜೈ ಕನ್ನಡ😊😊😊😊😊

  • @sudeepgouda925
    @sudeepgouda925 2 года назад +11

    ಕನ್ನಡ ಶಾಲೆ💛❤

  • @irappakongali741
    @irappakongali741 Год назад +7

    ಜೈ ಕರ್ನಾಟಕ ❤️❤️

  • @manasanayak3086
    @manasanayak3086 2 года назад +26

    Ultimate concept... ಕನ್ನಡ 💛❤ ಬಂಗಾರ 😍

  • @palakshim8
    @palakshim8 2 года назад +21

    ಜೈ ಕನ್ನಡ ❤️💛🙏

  • @user-mf9pv5pw7k
    @user-mf9pv5pw7k 2 года назад +12

    ಇಂಗ್ಲೀಷ್ ಅಲ್ಲ ಕಂಗಲ್ಲಿಷು ಅಲ್ಲ 😡😡
    ನಮ್ಮ ತಾಯಿ ಭಾಷೆ ಕನ್ನಡ...❤❤❤❤❤❤❤❤❤❤❤❤

  • @MVpvinaygames
    @MVpvinaygames Год назад +18

    ಜೈ ಕರ್ನಾಟಕ ಮಾತೆ
    ಜೈ ಜವಾನ ಜೈ ಕಿಸಾನ್,,,💛❤️

  • @pratap2002
    @pratap2002 2 года назад +9

    ಅಮೋಘ ಅದ್ಬುತ

  • @sandeephiremath3609
    @sandeephiremath3609 2 года назад +18

    ಜೈ ಕನ್ನಡ 🔥❤️❤️❤️

  • @somashekharpatil1617
    @somashekharpatil1617 6 месяцев назад +3

    ಇದ್ರಲ್ಲಿ ಕೊಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೋ ಗಾದೆಗೆ ಒoದು ಅರ್ಥ ಬರ್ಬೇಕು 🙏

  • @HopefulFishBowl-ws3hv
    @HopefulFishBowl-ws3hv Месяц назад

    ❤❤🥰😍😍👌🏼🚩🚩 ಜೈ ಕನ್ನಡಾಂಬೆ 🙏🏼🙏🏼

  • @soumyaarakeri5731
    @soumyaarakeri5731 2 года назад +4

    Tumba valle concept.... Super........... No words

  • @MAHESHmahesh-cl6ht
    @MAHESHmahesh-cl6ht 2 года назад +53

    ಅಧ್ಬುತ ಅಮೋಘ ಅನನ್ಯ ಅಲ್ಲಮ ಅನಂತ ಪದ್ಮನಾಭ ಪ್ರಸನ್ನವದನ..

  • @salmasalma5210
    @salmasalma5210 2 года назад +7

    ನಮ್ಮ ಕನ್ನಡ ನಮ್ಮ ಹೆಮ್ಮೆ

  • @santoshsanthu9651
    @santoshsanthu9651 2 года назад +8

    Jai Karnataka ❤️❤️❤️💖

  • @nalinigowda291
    @nalinigowda291 2 года назад +4

    I love government school I enjoy my school life

  • @santoshhavaldar1686
    @santoshhavaldar1686 2 года назад +4

    ಜೈ ಕನ್ನಡ ಮಾತೇ 🙏

  • @user-lq5iq3ev3n
    @user-lq5iq3ev3n 5 дней назад

    ಚಿಲ್ಲರ್ ಮಾಡೋ ಪ್ರತಿ ಸ್ಕಿಟ್ ಸೂಪರ್ ಆಗಿರುತ್ತೆ ಅದಕ್ಕೊಂದು ಅರ್ಥ ಇರುತ್ತೆ...❤

  • @kushfilmz
    @kushfilmz 2 года назад +19

    Comedy ಪ್ರಾಣೇಶ್ ಸರ್ ಅವರ concept 👌👌

  • @manjunathk9031
    @manjunathk9031 Год назад +3

    Jai Karnataka. Jai kannada.

  • @lakshmanac6536
    @lakshmanac6536 2 года назад +11

    ಕನ್ನಡ ನೇ ಬೆಸ್ಟ್ ❤️❤️

  • @xx_vishal_383
    @xx_vishal_383 9 месяцев назад +1

    ನಮ್ಮ ಕನ್ನಡ ನಮ್ಮ ಹೆಮ್ಮೆ.....💛 ❤️... ಜೈ ಕನ್ನಡ....

  • @deva_raju_46_official
    @deva_raju_46_official Год назад +3

    Only one kannada ❤

  • @SunithamahadevaSunithama-gl9ze
    @SunithamahadevaSunithama-gl9ze Месяц назад

    ನಂದೀಶ ಅಂಡ್ ಚಿಲ್ಲರ್ ಮಂಜು ಕಾಮಿಡಿ ಸೂಪರ್ 🫣🫣🤗🤗🤗👌👌👌🤪🤪🤪😂😂😅😅😊😊😊😂❤️❤️

  • @DBOSS-uj4le
    @DBOSS-uj4le Год назад +3

    ಜೈ ಕರ್ನಾಟಕ ಮಾತೆ ❤️💛

  • @madappam8241
    @madappam8241 2 года назад +5

    ಸೂಪರ್ ಕನ್ನಡ 🙏

  • @basavarajkarashetti8407
    @basavarajkarashetti8407 2 года назад +2

    Very good all nice topic story.......meaning full video 👏👏👏👏

  • @pruthivirajraj3110
    @pruthivirajraj3110 2 года назад +6

    Jai kannada 💛❤

  • @agsharath7339
    @agsharath7339 2 года назад +14

    Gud concept ❤️😍

  • @drpraveenbashetti
    @drpraveenbashetti 2 года назад +2

    ಯಾರಪ್ಪ ಕೊರಿಯೊಗ್ರಾಫ಼ೆರು..... ಲವ್ ಯು ಛಿನ್ನಾ

  • @sspshortfilmshrsons2184
    @sspshortfilmshrsons2184 2 года назад +4

    ಕನ್ನಡ 💛❤️

  • @basavarajbasavaraj-fy4cv
    @basavarajbasavaraj-fy4cv Год назад +3

    Chiller manja super acting 👌👌

  • @snehjeevi8985
    @snehjeevi8985 Год назад +13

    Iam really proud to kannadiga

  • @AjitKalagond
    @AjitKalagond 11 месяцев назад +2

    ಜೈ ಭುವನೇಶ್ವರಿ 💛❤️

  • @user-uj7gb6ub7s
    @user-uj7gb6ub7s Месяц назад

    ಜೈ ಕರ್ನಾಟಕ ಮಾತೆ 🙏💞

  • @dr.prashantingalagi8640
    @dr.prashantingalagi8640 2 года назад +7

    ಜೈ ಕನ್ನಡ ❣️

  • @basavarajuhp4935
    @basavarajuhp4935 2 года назад +15

    ನನಗೆ ಕನ್ನಡ ಭಾಷೆ ಅಂದರೆ ತುಂಬಾ ಇಷ್ಟ

  • @jyothivlnod5960
    @jyothivlnod5960 2 года назад +3

    Jai Kannada🙏🙏🙏🙏🙏💐

  • @manjubganganal
    @manjubganganal 2 года назад +2

    iduKannadigara gattu🙏🙏❤jai kannadamba❤💕💕

  • @rajeshwariharipriya9015
    @rajeshwariharipriya9015 8 месяцев назад +1

    ಸತ್ಯವಾದ ಮಾತು

  • @bheemupujari5075
    @bheemupujari5075 2 года назад +9

    Super skit ❤️

  • @shreyaskabaddi5647
    @shreyaskabaddi5647 2 года назад +3

    Jai kannada ❤️💛

  • @shreeshaiiakumbharshreeshaiiak
    @shreeshaiiakumbharshreeshaiiak 6 месяцев назад +1

    ಕನ್ನಡ💛❤

  • @abhishekspdboss4439
    @abhishekspdboss4439 2 года назад +14

    ಫುಲ್ ಬೆಂಕಿ 👍👍👍

  • @murulimuruli2277
    @murulimuruli2277 2 года назад +21

    ಜೈ ಕನಾಟಕ 🙏❤️

  • @mahanteshhogari7786
    @mahanteshhogari7786 2 года назад +2

    ಜೈ ಕನ್ನಡ, ಸುಪರ್

  • @rsyoutubechannal3046
    @rsyoutubechannal3046 2 года назад +2

    ನಾನು ಕನ್ನಡಿಗ ಜೈ ಕನ್ನಡ 🙏🏻🙏🏻🙏🏻

  • @pappurajreddy9473
    @pappurajreddy9473 2 года назад +2

    I love you farmers👳👳👳💦

  • @user-rr1ez9dj7d
    @user-rr1ez9dj7d 5 месяцев назад

    Namma Nela namma bhashe❤❤❤❤

  • @RenukaRenu-mm7vz
    @RenukaRenu-mm7vz Месяц назад +1

    ನಾನು ಒಬ್ಬ ಕನ್ನಡತಿ💛❤

  • @mdmaibub4890
    @mdmaibub4890 2 года назад +2

    ಜೈ ಜವಾನ್ ಜೈ ಕಿಸಾನ್ ಜೈ ಕನ್ನಡ

  • @DBOSS-uj4le
    @DBOSS-uj4le Год назад

    Government school is great 👍
    ನಾನು ಕಲಿತಿದ್ದು government school

  • @pubgioverssk6743
    @pubgioverssk6743 Год назад +2

    ಕನ್ನಡ💛❤🇮🇳🇮🇳🇮🇳

  • @karthikkarthikkarthikkarth8820
    @karthikkarthikkarthikkarth8820 5 месяцев назад

    ಜೈ ಕರ್ನಾಟಕ ಮಾತೆ ಕನ್ನಡ ನಾಡು ನುಡಿ ಸಂಸ್ಕೃತಿ 💥💥💥💥🌹💐💐💐💐❤️💝❤️💝❤️

  • @madakarishreekanth7627
    @madakarishreekanth7627 3 месяца назад

    ಜೈ ಕನ್ನಡಾಂಬೆ 🙏

  • @DivakarkumaracharyaDivak-nn4io

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ,💛❤️

  • @Beeru_gokak_
    @Beeru_gokak_ 2 года назад +3

    ಕನ್ನಡ ❤️

  • @ravirajk4777
    @ravirajk4777 Год назад

    Super👌 kannada ve sathya kannada ve Nithya.. 👌🌍🌺🌹

  • @chennammaparande4293
    @chennammaparande4293 2 года назад +3

    Super concept♥️

  • @hemannakaykad9417
    @hemannakaykad9417 2 года назад +4

    Nodi kanniru banthu great

  • @akashatharga3090
    @akashatharga3090 2 года назад +2

    🥰ಸೂಪರ್ ಮೆಸೇಜ್ 🥰🥰🥰🌹🌹🙏🙏

  • @VijayKumar-bn9rm
    @VijayKumar-bn9rm 2 года назад +11

    ಜೈ ಕರ್ನಾಟಕ ಮಾತೆ ....❤️💛

  • @devendrappaanveri1428
    @devendrappaanveri1428 Год назад

    Appu🙏🙏💛❤️

  • @shilpashilpa9445
    @shilpashilpa9445 2 года назад +2

    ಜೈ ಕರ್ನಾಟಕ, ಕನ್ನಡ

  • @ravikumar-ln2cs
    @ravikumar-ln2cs Год назад

    Jai super utthamavaada sandesa Karunaadu Kannada

  • @user-ho7nk5dl3w
    @user-ho7nk5dl3w 4 месяца назад

    ಜೈ ಕರ್ನಾಟಕ ಮಾತಾ....

  • @SrisailMundinmani-uk1ni
    @SrisailMundinmani-uk1ni 3 месяца назад

    ಜೈ ರೈತ 🙏🙏

  • @Sindhukavya184
    @Sindhukavya184 11 месяцев назад

    I really like this episode

  • @sairajofficial04
    @sairajofficial04 2 года назад +3

    ನಮ್ಮ ಕನ್ನಡ...💛💛💛❤❤❤

  • @sidramshiraganvi1859
    @sidramshiraganvi1859 2 года назад +11

    Jai ಕನ್ನಡ💛💛💛❤️❤️❤️❤️

  • @rangarichardsllc9950
    @rangarichardsllc9950 8 месяцев назад

    ಜೈ ಕರ್ನಾಟಕ ಮಾತೆ

  • @nagarajanaga4652
    @nagarajanaga4652 5 месяцев назад

    ಚಿಲ್ಲರ್ ಪಾರ್ಟ್ ಸೂಪರ್ 🎉🎉🎉

  • @sanjusungar2059
    @sanjusungar2059 Год назад +1

    Jai ಕನ್ನಡಿಗ 🙏❤...

  • @sangannabkuri2003
    @sangannabkuri2003 2 года назад +2

    🧡Jai Kannada ❤

  • @LuckyManManjuMallolli
    @LuckyManManjuMallolli 7 месяцев назад

    ಹೆಮ್ಮೆಯ ಕನ್ನಡಿಗರು🚩🚩

  • @rakeshshetty778
    @rakeshshetty778 5 месяцев назад

    Last dailog anthu thumba chenagidhe

  • @mohammedshahan4589
    @mohammedshahan4589 2 года назад +4

    ❤🤩

  • @nagarajkharate8492
    @nagarajkharate8492 3 месяца назад +2

    ನಾನು ಕನ್ನಡ ವಿದ್ಯಾರ್ಥಿ

  • @menakaangel7449
    @menakaangel7449 2 года назад +2

    𝓗𝓸𝓰𝓸𝓵𝓸𝓴𝓮 𝓹𝓪𝓭𝓪𝓷𝓮 𝓮𝓵𝓵𝓪 😘😍❤️