ರುಚಿಕರ & ಉದುರಾದ ತರಕಾರಿ ಪಲಾವ್ ಮತ್ತು ರಾಯತ ಮಾಡುವ ವಿಧಾನ / tasty mixed veg pulav & raita recipe

Поделиться
HTML-код
  • Опубликовано: 9 сен 2023
  • ingredients for pulav :
    ಸೋನಾ ಮಸೂರಿ ಅಕ್ಕಿ / sona masuri raw rice - 500 gram
    ಕಾಯಿ ತುರಿ / grated coconut - 3 tbsp
    ಹಸಿ ಮೆಣಸಿನಕಾಯಿ / green chilli - 8
    ಹಸಿ ಶುಂಠಿ / ginger - 1/2 inch
    ಚಕ್ಕೆ / cinnamon - a small pc
    ಲವಂಗ / clove - 2
    ಏಲಕ್ಕಿ / elaichi - 1
    ಪುದೀನ ಸೊಪ್ಪು / mint leaves - 1/2 handful
    ಕೊತ್ತಂಬರಿ ಸೊಪ್ಪು / coriander leaves - 1/2 handful
    ಧನಿಯ ಪುಡಿ / coriander powder - 1/2 tsp
    ಉಪ್ಪು / salt - as per taste
    ಮೊಸರು / curd - 2 tbsp
    ಗರಂ ಮಸಾಲ ಪುಡಿ / garam masala powder - 1/2 tsp
    ಹೆಚ್ಚಿದ ಹುರುಳಿ ಕಾಯಿ / chopped beans - 10 to 12
    ಹೆಚ್ಚಿದ ಕ್ಯಾರೆಟ್ / chopped carrot - 1
    ಹೆಚ್ಚಿದ ಗೆಡ್ಡೆ ಕೋಸು / chopped knolkhol - 1
    ಹಸಿ ಬಟಾಣಿ / green peas - 1 cup
    ಹೆಚ್ಚಿದ ಟೊಮೇಟೋ / chopped tomato - 1
    ingredients for raita :
    ಮೊಸರು / curd - 1 cup
    ಹೆಚ್ಚಿದ ಈರುಳ್ಳಿ / chopped onion - 1
    ಹೆಚ್ಚಿದ ಸೌತೆಕಾಯಿ / chopped cucumber - little
    ತುರಿದ ಕ್ಯಾರೆಟ್ / grated carrot - little
    ಹೆಚ್ಚಿದ ಟೊಮೇಟೋ / chopped tomato - 1/2
    ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ / finely chopped green chilli - 1/4
    ಸಣ್ಣದಾಗಿ ಹೆಚ್ಚಿದ ಹಸಿ ಶುಂಠಿ / finely chopped ginger - little
    ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
    ಸಕ್ಕರೆ / sugar - 1/2 tsp
    ಉಪ್ಪು / salt - as per taste
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #vegpulao
    #vishnus_kitchen
    #rait

Комментарии • 50

  • @sharadachowdappa6308
    @sharadachowdappa6308 2 месяца назад

    Raitha kke sasive jeerige Karibevu oggrane kottare innu Super agi irathe
    Super palav 👌

  • @girishnb1460
    @girishnb1460 2 месяца назад

    More strength to Vishnu’s Kitchen. The art of pulav is broken down to systematic and clean tips… thank you Vishnu avre!!

  • @lakshmis579
    @lakshmis579 Месяц назад

    So tasty

  • @sudhan371
    @sudhan371 9 месяцев назад

    ನನಗೆ ತುಂಬಾ ಇಷ್ಟವಾದ ತಿಂಡಿ
    ಧನ್ಯವಾದಗಳು ಸರ್

  • @saraswathisomashekar6216
    @saraswathisomashekar6216 10 месяцев назад +8

    ಚೆನ್ನಾಗಿ ಮಾಡಿದಿರಿ. ಅರ್ಧ ಪಾವು,ಪಾವು, ಆಚ್ಚೇರು,ಸೇರು ಇದನ್ನೆಲ್ಲ ನೀವು ಅಡಿಗೆ ಅಳತೆ ಯಲ್ಲಿ ಹೇಳಿದರೆ ಈಗಿನವರು ತಿಳಿದು ಕೊಳ್ಳುತ್ತಾರೆ.ಹಳೆಯದನ್ನು ಮರೆಯಬಾರದು. ಧನ್ಯವಾದಗಳು.

  • @lakshmisrinivasan3838
    @lakshmisrinivasan3838 9 месяцев назад

    Happy to share from ladt week to this day morning i orepared four times it has become terrible hit of kids n grand jids .tq for sharing .i never miss yr every day video

  • @pushpam6179
    @pushpam6179 10 месяцев назад

    Super pallav recipe 👌🙏🏽

  • @shashikiranc1790
    @shashikiranc1790 8 месяцев назад

    Good palavu thankyou sri

  • @gangambikec624
    @gangambikec624 10 месяцев назад

    Super method palav 😊

  • @jalajakshimv1911
    @jalajakshimv1911 10 месяцев назад

    Super agide 🎉

  • @sowmyanrao1
    @sowmyanrao1 9 месяцев назад

    Today I prepared this palav. It came out really awesome... all at home liked it very much. Thank you so much Sir 🙏

  • @murugeshaumapathi2284
    @murugeshaumapathi2284 10 месяцев назад

    Nimma kelavu aduge namage gothiddaru neevu heluva reethi chennagide..mathu maththuu aduge sahithya eradu hitha mithavagide namge ishta nimma prathi recioe share madtheeni.

  • @sridevijoshi7592
    @sridevijoshi7592 10 месяцев назад +1

    My all time favourite ☺️💓

  • @nirmalaramu4195
    @nirmalaramu4195 10 месяцев назад

    Thumbha channagide

  • @shubhaa1123
    @shubhaa1123 10 месяцев назад

    Wow super

  • @savithasuresh6767
    @savithasuresh6767 10 месяцев назад

    Very nice recipe sir.

  • @ramannaprasad8841
    @ramannaprasad8841 10 месяцев назад

    Very nice recipe sir

  • @kalasubramanian4968
    @kalasubramanian4968 10 месяцев назад

    Sooper!

  • @shubhashubha1399
    @shubhashubha1399 10 месяцев назад

    ಸುಪರ್ ಸರ್

  • @latham9082
    @latham9082 10 месяцев назад

    Super sir

  • @vasunath8502
    @vasunath8502 10 месяцев назад

    super sir

  • @shashirekhata5105
    @shashirekhata5105 10 месяцев назад

    Super sir 😃🎉

  • @SavikshanaR
    @SavikshanaR 10 месяцев назад

    Fav😋🤩

  • @jagadambar9335
    @jagadambar9335 10 месяцев назад

    Very. nice. Sir

  • @savithasavitha143
    @savithasavitha143 10 месяцев назад +1

    Vegitable palvge garam masaale beada masaale jaasti aagathe allva

  • @madhur3776
    @madhur3776 10 месяцев назад

    Super

  • @sindhumnanjangud7769
    @sindhumnanjangud7769 5 месяцев назад

    Sir nivu gaanada enne use madtidira

  • @kowsalyautthappa2983
    @kowsalyautthappa2983 10 месяцев назад +1

    Garlic hakbarda sir

  • @sumav6174
    @sumav6174 10 месяцев назад

    👌👌

  • @vanajahr224
    @vanajahr224 9 месяцев назад

    👌🏻

  • @geethaa8933
    @geethaa8933 10 месяцев назад +1

    🙏🙏🙏

  • @ramannaprasad8841
    @ramannaprasad8841 10 месяцев назад

    Please show gari gari karigadubu recipe sir with easy method

  • @roopsibs1282
    @roopsibs1282 10 месяцев назад

    Rubboke belluli haakle ilvala?

  • @sudhaparimala5504
    @sudhaparimala5504 10 месяцев назад

    Very nice, we were not knowing the exact proportion, show me puleyougere gojju for one cup tamarind juice,as gowre Ganesha festival nearing,this is an requested call,we are unable to do in larage quaninty,as it takes long time

  • @manjulamk6865
    @manjulamk6865 9 месяцев назад

    Sir nivu sowtu enda mix maduvaga hage 1 plate ge Palva haku tira ansute its very teasti palav madidira aa Raayita nange hege maduvudu antane gotirlilla niminda gotayitu🎉🎉🎉🎉🎉🎉

  • @iamahuman1101
    @iamahuman1101 10 месяцев назад

    Thank you. 🙏

  • @mahadevsonu5410
    @mahadevsonu5410 10 месяцев назад

    Nivu veg piz madodu heli kodi sir

  • @kavithashekhar6040
    @kavithashekhar6040 10 месяцев назад

    Kadubu ge suslu madodu thilisikodi gurugale 🙏

  • @srividyams81
    @srividyams81 10 месяцев назад

    ನೀವು ತೋರ್ಸಿದಮೇಲೆ ಚೆನ್ನಾಗೇ ಇರುತ್ತೆ.

  • @mercyjayanthi6903
    @mercyjayanthi6903 6 месяцев назад

    Why vou don't use Garlic

  • @devdatta1775
    @devdatta1775 9 месяцев назад

    Belulli aakalva

  • @gayathrimallikarjun7506
    @gayathrimallikarjun7506 10 месяцев назад

    Please show tomato bath without onion and 🧄 c

  • @vikasvarun
    @vikasvarun 10 месяцев назад +2

    Paavu... seru... andre eshtu gms. 1 paavige eshtu gms ?

  • @sudhaparimala5504
    @sudhaparimala5504 10 месяцев назад

    Not answered,

  • @srideviashgmail
    @srideviashgmail 3 месяца назад

    Good recipe tried cooking pulao came out very good thank you sir

  • @cutepie9441
    @cutepie9441 10 месяцев назад

    Super sir

  • @savitakulkarni9198
    @savitakulkarni9198 10 месяцев назад

    Super

  • @jayaskitchen2115
    @jayaskitchen2115 10 месяцев назад

    Super