ಕನ್ನಡದಲ್ಲಿ ಮಾತಾಡಿ ಜನ ಎಲ್ಲಾ ನೋಡ್ತಾ ಇರ್ತಾರೆ. ಪೊಲೀಸ್ ಗೆ ಬುದ್ದಿ ಹೇಳಿದ ಜಡ್ಜ್ | Suddimane

Поделиться
HTML-код
  • Опубликовано: 20 сен 2024

Комментарии • 53

  • @vinukumar1236
    @vinukumar1236 2 дня назад +37

    ಜಡ್ಜ್ ಸಾಹೇಬ್ರಿಗೆ ತುಂಬಾ ಧನ್ಯವಾದಗಳು ಕನ್ನಡದಲ್ಲಿ ಕಲಾಪಗಳು ನಡೆದರೆ ಎಲ್ಲರಿಗೂ ಅರ್ಥವಾಗುತ್ತದೆ ನಮ್ಮ ರಾಜ್ಯದ ಭಾಷೆ ಅಚ್ಚ ಕನ್ನಡ ಆದ್ದರಿಂದ ಅದನ್ನೇ ಜಾಸ್ತಿ ಉಪಯೋಗಿಸಿದರೆ ಸಾಮಾನ್ಯ ಜನರಿಗೂ ವಿಚಾರಗಳು ತುಂಬಾ ಅರ್ಥವಾಗುತ್ತದೆ ಈ ವಿಡಿಯೋಗಳು ಯೂಟ್ಯೂಬಲ್ಲಿ ಬರುವುದರಿಂದ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ

  • @SatishNaik-xi5fp
    @SatishNaik-xi5fp 2 дня назад +28

    ನ್ಯಾಯಾಂಗದ ಎಲ್ಲಾ ಕಲಾಪಗಳು ಕನ್ನಡದಲ್ಲಿ ನಡೆದರೆ ತುಂಬಾ ಒಳ್ಳೆಯದು ಸರ್ ಜಡ್ಜ್ ಸಾಹೇಬ್ರೆ ನಿಮಗೆ ಧನ್ಯವಾದಗಳು

  • @madhumadhu8558
    @madhumadhu8558 2 дня назад +20

    ಇಂಗ್ಲಿಷ್ ಯಾಕೆ ಕನ್ನಡ ದಲ್ಲಿ ಮಾತಾಡಿ ಸೂಪರ್ sir

  • @chandrashekharat.r2457
    @chandrashekharat.r2457 2 дня назад +6

    ಎಸ್‌ಪಿಯ ಎಂತಹ ಆಳವಾದ ಬದ್ಧತೆ ಮತ್ತು ಅವರ ಪ್ರಭುತ್ವದಿಂದ ಪರಾನುಭೂತಿ ಪ್ರದರ್ಶಿಸಲಾಗಿದೆ!

  • @siddappasiddu-mg1yq
    @siddappasiddu-mg1yq 2 дня назад +10

    ಸೂಪರ್ ಆಗೀyeledeere ಜಡ್ಜ್ ಶಾಹೇಬ್ರು ಸರ್ ❤

  • @Manjushetty634
    @Manjushetty634 2 дня назад +6

    ನಮಸ್ಕಾರ ಗೌರವಾನ್ವಿತ ಸನ್ಮಾನ್ಯ ನ್ಯಾಯಮೂರ್ತಿಗಳಿಗೆ
    🙏🙏🙏🙏🌹💐💐🌹🙏🙏🙏🙏

  • @bmmunirajumunirajubm5589
    @bmmunirajumunirajubm5589 2 дня назад +5

    ಸೂಪರ್ ಪೊಲೀಸ್ ಅಂಡ್ ಸೂಪರ್ ನ್ಯಾಯಾಧೀಶರು,...
    🙏🙏🙏🙏

  • @sunilksagar4026
    @sunilksagar4026 2 дня назад +1

    ಅಭಿನಂದನೆಗಳು ಸರ್ 🙏🙏🙏

  • @kumarfire5210
    @kumarfire5210 2 дня назад +1

    ಕನ್ನಡ ಅಭಿಮಾನಕ್ಕೆ ತಮಗೆ ಧನ್ಯವಾದಗಳು ಸ್ವಾಮಿ

  • @KIRANKUMAR-hb6yu
    @KIRANKUMAR-hb6yu 2 дня назад

    ಮಾನ್ಯ ನ್ಯಾಯಾಧೀಶರ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು❤

  • @venkateshvenkey273
    @venkateshvenkey273 2 дня назад +4

    ಸೂಪರ್ ಪೊಲೀಸ್ ಅಂಡ್ ಸೂಪರ್ ನಾಯಾಧೀಶರು

  • @RGB-colour
    @RGB-colour 2 дня назад +1

    ನಮ್ಮ ಕಾರವಾದ ಹೆಮ್ಮೆಯ sp ಸಾಹೇಬರಿಗೆ ಜಡ್ಜ್ ಸಾಹೇಬರಿಂದ ಶ್ಲಾಘನೀಯ ನುಡಿಗಳು👏

  • @HappyAlbatross-uj9je
    @HappyAlbatross-uj9je 2 дня назад

    🙏🙏🙏🙏🙏ಕನ್ನಡ ಕನ್ನಡ 🙏🙏🙏🙏🙏💛💛💛💛💛💛❤️❤️❤️❤️❤️❤️

  • @samskruthisubramanya4469
    @samskruthisubramanya4469 2 дня назад

    ಹೌದು, ಮಾನ್ಯ ನ್ಯಾಯಾಧೀಶರು ಅಭಿನಂದನೆಗೆ ಅರ್ಹರು. ಜೊತೆಗೆ ಕನ್ನಡದಲ್ಲೇ ಸಂದೇಶ ನೀಡಿ ಪ್ರತಿಕ್ರಿಯೆ ನೀಡುತ್ತಿರುವ ವೀಕ್ಷಕರೂ ಸಹ ವಿಶೇಷ ಅಭಿನಂದನೆಗಳಿಗೆ ಪಾತ್ರರು! ದಯವಿಟ್ಟು ತಮ್ಮ ಕನ್ನಡದ ಪ್ರೀತಿ ಸದಾ ಹೀಗೇ ಇರಲಿ🎉😊

  • @sathishkumar-ie6ej
    @sathishkumar-ie6ej 2 дня назад

    ನಮ್ಮ ಕನ್ನಡ.... ನಮ್ಮ ಕರ್ನಾಟಕ..... ಧನ್ಯವಾದಗಳು...... 🙏🙏🙏

  • @Callmepavitra-w7j
    @Callmepavitra-w7j 2 дня назад

    Super ಜೂಡ್ಜ್ 🙏🗿

  • @madhukumarmadhukumar5469
    @madhukumarmadhukumar5469 2 дня назад +2

    Sp Narayan sir super

  • @rashmichandramohan2103
    @rashmichandramohan2103 2 дня назад +4

    Super investigation by police sir..

  • @RameshsRameshs-c1e
    @RameshsRameshs-c1e 2 дня назад +3

    SP Narayan sir super

  • @PARASARAMLAMANI-tf5jw
    @PARASARAMLAMANI-tf5jw 2 дня назад +3

    Tq sir 🙏🙏🙏🙏🙏

  • @Medhanth.Ravishankar
    @Medhanth.Ravishankar 2 дня назад +1

    Very good judges. Generous
    Down to Earth Mannina Maga🙏

  • @shashimudashi6861
    @shashimudashi6861 2 дня назад

    ಜೈ ಕನ್ನಡ

  • @KumarB-dd6xb
    @KumarB-dd6xb 2 дня назад

    ಸೂಪರ್

  • @RajuHubblli-b2t
    @RajuHubblli-b2t 2 дня назад

    Vinukumar sir thinking very meaning full

  • @AnanadSN
    @AnanadSN 2 дня назад +2

    🙏🙏🙏🙏🙏🙏

  • @SagarShintri
    @SagarShintri 2 дня назад

    Super nyayadhishare

  • @krishnachethan7747
    @krishnachethan7747 2 дня назад

    Super sr super sr super sr 🙏🙏🙏🚩

  • @dilipshinde4036
    @dilipshinde4036 2 дня назад

    Great judge sir,

  • @shivakumar-or2mq
    @shivakumar-or2mq 2 дня назад

    Wow👏👏

  • @umeshmrumeshmr4388
    @umeshmrumeshmr4388 2 дня назад

    Wonderful judges

  • @AKKAMMAGDoddamani
    @AKKAMMAGDoddamani 2 дня назад

    👌👌👌

  • @RaghsVlogs
    @RaghsVlogs 2 дня назад

    Hats off to judge

  • @RameshsRameshs-c1e
    @RameshsRameshs-c1e 2 дня назад +1

    Kolara the king SP Narayan sir

  • @YogeshgowdaYogeshgowda-hv6tr
    @YogeshgowdaYogeshgowda-hv6tr 2 дня назад +1

    ✍️🙏🙏🙏

  • @SindhuSaraswati
    @SindhuSaraswati 2 дня назад

    Salute to police and the judge. Common people expect same compassion and duty bound mindset for Soujanya dharmasthaLa. We are very much terrified by the crime, aftermath of the crime, how police conducted investigation and fixed an innocent guy santhosh rao who visited temple 2 days later, how politicians, mp, mla and the HM, cm passively responded to the case, how COD, CBI conducted rather a “coverup” investigation instead of nailing the real criminal. 12 years now. No justice is done to innocent Santhosh rao and the victim Soujanya and her family and society as a whole! The entire case study with chain of events, unnatural death of many eye witnesses, the way police did a shoddy investigation clearly reveals that there are powerful criminals behind who are accused of many such rape and murders, land grab crimes for over many decades.

  • @nagavenimakandar8351
    @nagavenimakandar8351 2 дня назад

    Hello sir nanage tuomba kushi sir ni ma matugalu
    Estu p reeti in da artha madustira . Danaya vadagalu nimagr.

  • @hanumantharajubr
    @hanumantharajubr 2 дня назад

    Which bench?

  • @9844raghu
    @9844raghu 2 дня назад

    Sp narayan is d best

  • @Mr_Hanagandi
    @Mr_Hanagandi 2 дня назад

    Please find teja Ramakrishnan Bhat

  • @honnurswamy2106
    @honnurswamy2106 2 дня назад +3

    ಸ್ವಾಮಿ ಅಂಬೇಡ್ಕರ್ ಫೋಟೋ ಹಾಕಿಲ್ಲ ಹಿಂದೆ ನಿಮ್ಮ

    • @RajMullahally
      @RajMullahally 2 дня назад +3

      Nim maneli akolli

    • @RajuHubblli-b2t
      @RajuHubblli-b2t 2 дня назад

      ​@@RajMullahallyambedkar avaru sanvidhan shilpa nenapirali

  • @RAVIKUMAR-dh4lu
    @RAVIKUMAR-dh4lu 2 дня назад +1

    🙏🙏🙏🙏🙏🙏

  • @AnanadSN
    @AnanadSN 2 дня назад +1

    🙏🙏🙏🙏🙏🙏