Nahu 20year ec thgutdivi namagekutiruvareege pootikate hage 2000dali agede ega yaru bandu 1955 1961 naa mava thedukodidare antha nmage kate agila a c cortnali casehakidare en mad beku sir
Sir thande ಹೆಸರಿನಲ್ಲಿರುವ survey number annu thande ತೀರಿಕೊಂಡ ನಂತರ maga na ಹೆಸರಿಗೆ ಬದಲಾಯಿಸದೆ ನೇರವಾಗಿ house list ಮಾಡಿಸಿ ಮಾರಾಟ ಮಾಡಿದರೆ ಆಗ ಮಾರಾಟ ಮಾಡಿದ ಕ್ರಯ ಪತ್ರಕ್ಕೆ ವ್ಯಾಲ್ಯೂ ಇರುತ್ತ?
Sir, RSA pending iddaga, lower court FDP mele RTC madiskondu bereyavarige sale deed within one month madibittiddare!?!, Practically alli respondent rights illa, bcoz, they made it niveshanagalu last 25years back and they have registered SD and GP Khatas. They were not made party to any court cases by petitioners in the lower court. Please suggest remedy. Now HC granted stay to lower court order. What is the next process to get rid of from this confusion please
Sir, site register ಮಾಡಿಸಿಕೊಳ್ಳುವಾಗ ನನ್ನ ಹೆಸರಿನ ಜೊತೆಗೆ ನನ್ನ ಗಂಡನ ಹೆಸರು ಸೇರಿದೆ. ಆದರೆ , ನನ್ನ ಆಧಾರ್ ಕಾರ್ಡ್ ಪ್ರಕಾರ ನನ್ನ ಹೆಸರು ಇನಿಶಿಯಲ್ ಜೊತೆಗೆ ide. Future nalli problem ಆಗುತ್ತಾ?
Sir obba mother modalu thanna ebbaru makkalalli maneyannu obbarige gift madi kottidddhare avanu. Katha madisilla amele 2 years same property gift cansal madadhe innobbaaganjge gifta madi kottu satthu hogiddhare 2 maga Kathaadisi position alli ddhare. Ha. Mane. Yarige. Barutthadhe
Sir my grand mother has made a registeted will in my fathers name , and also has written in will that she has given enough property to her daughter and this will belongs to my son only, My question is that is it mandatory to get sign from her daugher aswell? Please advise
Sir my husband passed away without will. We have only one son who is married but lives happily with his wife and has no interest in his farher property. Since husband is no longer living can I just transfer khatha to my name. Is there any other procedure or documents needed. It was inherited from our father in law. I have our marriage certificate and my husband property documents also. Thank you
ಸರ್ ನಮ್ಮದು ಏನು ಸಮಸ್ಯ ಎಂದರೆ ನಮ್ಮದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ number ಅಲ್ಲಿ ನಮ್ಮ ಹೊಲ ಬರುತ್ತೆ ಅದನ್ನು ನಮ್ಮ ತಂದೆಯ ಬಳಿ ಬೇರೆಯವರು ಛಾಪಾ ಕಾಗದ ಮೇಲೆ 48*63 size ಜಾಗವನ್ನು ಬರೆಯಿಸಿಕೊಂಡು ಅದನ್ನು ಗ್ರಾಮ ಪಂಚಾಯಿತಿ ಯಲ್ಲಿ entry ಮಾಡಿರುತ್ತಾರೆ ಇವಗ court case ನಡೆಸಬಹುದ ಸರ್
Sir ನಮ್ಮ ಅತ್ತೆಗೆ ಅವರ ಗಂಡ 20 ಗುಂಟೆ ಜಮೀನು ಗಿಫ್ಟ್ ಡೀಡ್ is given... After 10 years she is gifted that property to only one son but all the children are have right in that property know sir... (Actually my father in-law is farmer he has purchase the property income of ancestral immovable property)... Sir there is time limit to file a case of other childrens...
NRI selling the property in Bangalore and due to travel did notarised GPA to blood relative. As per our request NRI agreed to come in person for registration, but NRI didn’t get the GPA. will the GPA/Adjudication GPA if adjudication is done can it be misused/resell after our registration? Any advice?
ಸರ್ ಒಂದು ಸೈಟ್ ಒಬ್ಬರಿಗೆ ರಿಜಿಸ್ಟರ್ ಆಗಿ EC ಲಿ ಅವರ ಹೆಸರು ಬಂದಿಲ್ಲ. ಮತ್ತೆ ಬೇರೆಯವರಿಗೆ ರಿಜಿಸ್ಟರ್ ಆಗಿ ಅವರ ಹೆಸರು EC ಲಿ ಬಂದಿದೆ.ಮೊದಲು ರಿಜಿಸ್ಟರ್ ಆದವರ ಹೆಸರಿಲ್ಲ.ಅದರ ಅರ್ಥ ಏನು?
ರಿಜಿಸ್ಟರ್ ಡಾಕ್ಯುಮೆಂಟ್ ನಲ್ಲಿ ಸರ್ವೇನಂಬರ್ ಎಲ್ಲಾ ಚೆಕ್ ಮಾಡಿ, ಬೇರೆ ಬೇರೆ ಇರುತ್ತೆ. ಮೊದಲು ಈ ಸ್ಟ್ಯಾಂಪ್ ವೆಂಡರ್ಗಳು ಗ್ರಾಮಠಾಣಾ ನಂಬರ್ ಹಾಕಿ ರಿಜಿಸ್ಟರ್ ಮಾಡಿರ್ತಾರೆ. ಅದರ ವ್ಯಾಪ್ತಿ ಬೇರೆ ಇರುತ್ತೆ
ಒಂದು ಪ್ರಶ್ನೆ ಉದ್ಭವ ಆಗುತ್ತೆ sir. Bbmp ಯಲ್ಲಿ ನಮ್ಮ ಆಸ್ತಿಯ ಖಾತೆ ಬದಲಾವಣೆ ಮಾಡಬೇಕಾದರೆ ಅವರು ಸಾಕಷ್ಟು supporting documents ಕೇಳುತ್ತಾರೆ. ಅದರ ಆಧಾರದ ಮೇಲೇ ಖಾತೆ ವರ್ಗಾವಣೆ ಆಗುತ್ತೆ. ಇಷ್ಟೆಲ್ಲ ಪರಿಶೀಲನೆ ಆದಮೇಲೆ ತಾನೇ ಖಾತೆ ಬದಲಾವಣೆ ಆಗೋದು? ಖಾತೆ certificate/khata extract ಗೆ ಏನೂ ಮನ್ನಣೆ ಇಲ್ಲವೇ? ದಯವಿಟ್ಟು ತಿಳಿಸಿ.
ಯಾರದೋ ಆಸ್ತಿಯಲ್ಲಿ ತಾವು ಅತಿಕ್ರಮಣದಾರಿ ಆಗಿ ಇದ್ದೀರಿ ಅನಿಸುತ್ತೆ. ಈ ಸಮಸ್ಯೆ ಬಹಳ. ಹೇಗೆಂದರೆ ಒಂದು ಸರ್ವೆ ನಂಬರ್ ನಲ್ಲಿ ಒಟ್ಟು ಜಾಸ್ತಿ ಜಮೀನು ಮತ್ತು ರೈತರು ಇದ್ದಾಗ ಆ ಜಮೀನು ದುರಸ್ತಿ ಆಗದಿದ್ದಾಗ ನಿಕರತೆ ಇರೋಲ್ಲ. ಅದರ ದುರುಪಯೋಗವೇ ಜಾಸ್ತಿ. ಈ ಜಮೀನು ಸಂಬಂಧ ಏನಾದರೂ ಕೋರ್ಟ್ ಕಾಲಿಟ್ಟಿದ್ದೇ ಆದರೆ ಯಾವುದೇ ಕಾರಣಕ್ಕೂ ಇಂತಹ ಜಮೀನು ಕೇವಲ ಅನುಭವದಲ್ಲಿ ಇದ್ದೇನೆ ಎಂದು ಮುಂದುವರಿಯಲು ಸಾಧ್ಯವಿಲ್ಲ. ನನಗನಿಸುತ್ತೆ ನಿಮ್ಮ ಜಮೀನು ಬೇರೆ ಯಾರಿಗೋ ಖಾತೆ ಪಹಣಿ ಆಗಿದೆ. ನೀವು ಅನುಭವದಲ್ಲಿ ಇದ್ದೀರಿ. ಒಂದು ವಿಷಯ ತಿಳಿದುಕೊಳ್ಳಿ ಸುಪ್ರೀಂಕೋರ್ಟ್ ಆದೇಶದ ರೀತಿ, ನಿಮ್ಮ ಪಾತ್ರ ಇಲ್ಲಿ ಅತಿಕ್ರಮಣ ಅಂತ ಏನಾದರೂ ಸಾಬೀತಾದರೆ ನೀವು ಎಷ್ಟು ವರ್ಷಗಳಿಂದ ಅನುಭವ ಇದ್ದೀರಿ ಅಂತ ಕೇಳಿ ಅಲ್ಲಿಂದ ಇಲ್ಲಿಯವರೆಗೆ ಈ ಆಸ್ತಿಯಲ್ಲಿ ಗಳಿಸಿದುದ್ದನ್ನು ದಂಡವಾಗಿ ಕಟ್ಟಬೇಕಾದೀತು ಎಚ್ಚರಿಕೆ. ವಂದನೆಗಳು.
ಧನ್ಯವಾದಗಳು ಸರ್ ಉತಮ ಮಾಹಿತಿ
Very very useful informations sir. Thank you very much from Bhadravathi.
Sir namaste
Thank you for suggesting
ಸರ್ ಯಾರದೋ ಆಸ್ತಿಗೆ ಅಷ್ಟು ಸರಳವಾಗಿ ಬೇರೆಯವರ ಹೆಸರಿಗೆ ಖಾತಾ ಮಾಡಲು ಅವಕಾಶ ಬರುತ್ತದೆಯೇ.?
Thank you sir 💐💐
Thank you for the video. Hakku patri eenu?
Sir useful information. Channel subscribed. Please do good informative videos
Super sir
Tq sir very useful information
very usefull sir
ಸೂಪರ್ sir
ಸರ್, ಕ್ರಯದ ಕರಾರು ಪತ್ರಕ್ಕೆ ಎಷ್ಟು ದಿನ ವಾಲ್ಯು ಇರುತ್ತೆ ತಿಳಿಸಿ ಮತ್ತು ಪಿರಿಯಡ್ ಮುಗಿದಿದ್ದರೆ ಏನು ಮಾಡಬೇಕು ತಿಳಿಸಿ ಸಿರ್🙏
Neevu vayide bareyadiddare,yavvaga bekadru case haakabahudu.
Super sar
Sir revenue site ಖಾತೆ aguttha adru bagge thilisi
Super sir🎉
🙏🙏
Namma atte hesaralli iruva aastiyannu nanna gandana chikkappana maga khate madsikondavane adaralli avanige bhaga ideya sir aa jameenu namma mavanavara swayarjita
Illa
Tq sir.tq so much 😊
Supersir
Sir pitrarjita astiyalli hindugu mattu Muslimgu onde kanuna atava berena
Thank you Sir
Grama panchayati li nakali khatha maduva bage ondu video madi sir
Sir AC DC order katha change vedeo please sir
Information about E Katha progress.
Tank you sir
Sir,pitrarjita aastiyalli hennumakkalige equal share kodadiddaga estu varshada olage brothers against law prakara fight madabahudu, please tilisi.
12 varsha
@legalkannada9882 Thank you so much for replying sir🙏
@@legalkannada988212 ವರ್ಷ ಅಲ್ಲ sir, ಮತ್ತೆ ತಿದ್ದು ಪಡಿ ಆಗಿದೆ
Sir vibhagapatra agide adre idralli chakkubandi one side road ide idara badlu survey number hakidare sari madsbhuda heli sir
Yes
@legalkannada9882 thanks sir
Sir nam pahani li 1.5 acre ide adre evaga ali 3gunta 3 gunta ibru na sersidare evaga adu 1.11acre agide adna. Remove madbeku sir en madbeku
Tahshildar ge arji kodi
Ila sir avru malikaralla nam pahani avra add madidare en madodu heli pls
Sir pahani ಸರ್ಕಾರದ್ದು ಇದೆ ನಾವು 30 years above ulume madthaidivi namma hesruge ..madskobeku andre enu madbeku
@@sannusonu5356 bagarhukum ge arji
Sir namaste 🙏
Sir namma chikkappnadirugalu Nam jamininalli bele beledu nimagu ardha Baga belididdannu kodutheve yendu hola madikondu konege yenu kottiruvudilla madbedi andre jaminu namgu Baga barabeku yendu case hakidare 15 years endha Nam jamininalli edare ega navu court nalli full swadina dalli edivi antha helbeka helidre namge thondre aguttha ella hige edare antha helbeka thilisi🙏
Tumba vivaragalu beku
Nahu 20year ec thgutdivi namagekutiruvareege pootikate hage 2000dali agede ega yaru bandu 1955 1961 naa mava thedukodidare antha nmage kate agila a c cortnali casehakidare en mad beku sir
Nav thakodu 1year hagede please tillikodi sir
Artha aagalilla
Sir,Namma ancestral property yalli 30×40 site nalli house kattiddu BBMP ge upto date property tax pay maadiddini ,(asper partition deed) eega E - Khatha maadisbeka?OR property tax maatra saaka.
E khata maadsi
Sir AC court gu excution petition apply aguta tilisi sir
No
Sir EC and register agidhe but pahhani avrsu yesrige bandilla yendru problem agitha
No
ಸರ್ ನಮ್ಮ ಜಮೀನ್ ಬಗ್ಗೆ ಕೋರ್ಟ್ ನಲ್ಲಿ ವಿಹಾದ್ ನಡೆತಾ ಇದ್ದಾಗ ನನ್ನ ಹೆಸರಿನ ಮೇಲೆ ಇದ್ದ ಜಮೀನ್ವನ್ನು ನನ್ನ ಪತ್ನಿ ಗೆ ಹೆಸರಿನಲ್ಲಿ ಮಾಡಬೋಹೌದಾ
Nimma kesina vivaragalu nanage gottillade hege helali
Sir thande ಹೆಸರಿನಲ್ಲಿರುವ survey number annu thande ತೀರಿಕೊಂಡ ನಂತರ maga na ಹೆಸರಿಗೆ ಬದಲಾಯಿಸದೆ ನೇರವಾಗಿ house list ಮಾಡಿಸಿ ಮಾರಾಟ ಮಾಡಿದರೆ ಆಗ ಮಾರಾಟ ಮಾಡಿದ ಕ್ರಯ ಪತ್ರಕ್ಕೆ ವ್ಯಾಲ್ಯೂ ಇರುತ್ತ?
Vivaragalu beku
Sir, RSA pending iddaga, lower court FDP mele RTC madiskondu bereyavarige sale deed within one month madibittiddare!?!, Practically alli respondent rights illa, bcoz, they made it niveshanagalu last 25years back and they have registered SD and GP Khatas. They were not made party to any court cases by petitioners in the lower court. Please suggest remedy. Now HC granted stay to lower court order. What is the next process to get rid of from this confusion please
Tumba vivaragalu beku.nimma advocate hatra maataadi or nanage call maadi
Mahitigagi salahegagi fees estu
Call maadi
Namm jamenanali chanal hogidhe a jamenu janti edhe yellaru barbeku yendu adarli obba porjari signur madi pariharada hanavannu thagedukondidha adu goththagi avana mele porjari kesu hakiddare adakke ennu baruv hana vannu hege thagedhukollabeku thilisi Sir please
Forgery case vivaravannu land Acquisition officer ge tilisi
👌👌👌👌👌🙏🙏🙏🙏
SIR Injection order bagge thilsi nam opposite avru nam mele injection suit akidru but case dismissed agide nammig yen use dismissed agirodu
Already done.check
Sir, site register ಮಾಡಿಸಿಕೊಳ್ಳುವಾಗ ನನ್ನ ಹೆಸರಿನ ಜೊತೆಗೆ ನನ್ನ ಗಂಡನ ಹೆಸರು ಸೇರಿದೆ. ಆದರೆ , ನನ್ನ ಆಧಾರ್ ಕಾರ್ಡ್ ಪ್ರಕಾರ ನನ್ನ ಹೆಸರು ಇನಿಶಿಯಲ್ ಜೊತೆಗೆ ide. Future nalli problem ಆಗುತ್ತಾ?
Illa
Sir.panialli.pada,antairoduna.saremodu.yelli.sir.
Tahshilar hatra
ಮುಸ್ಲಿಂ ಕಾನೂನಿನಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಒಬ್ಬರಿಗೆ ಟ್ರಾನ್ಸ್ಫರ್ ಮಾಡಬಹುದಾ ಅಥವಾ ಸಮಪಾಲು ಮಾಡಬೇಕಾ
There is no ancestral property concept in muslim.law
Sir nam dodappa terodru avra hendti nange jaga registration madkod bedku adu gift deed aguta please give your input 🙏
Tumba vivaragalu beku
Sir obba mother modalu thanna ebbaru makkalalli maneyannu obbarige gift madi kottidddhare avanu. Katha madisilla amele 2 years same property gift cansal madadhe innobbaaganjge gifta madi kottu satthu hogiddhare 2 maga Kathaadisi position alli ddhare. Ha. Mane. Yarige. Barutthadhe
Tumba vivaragalu beku
Supar. La. Baga. Bare
Teledu. Kondederr. Sir.🎉
ನಮಸ್ಕಾರ ಸರ್. ನಿಮ್ಮ ಆಪೀಸ್ ಸ್ಥಳ ಯಾವುದು
Bengaluru malleshwara
Sir my grand mother has made a registeted will in my fathers name , and also has written in will that she has given enough property to her daughter and this will belongs to my son only,
My question is that is it mandatory to get sign from her daugher aswell? Please advise
@@jadavjadav9107 no if your grandmother is the sole owner of the property
@legalkannada9882 thanks sir for letting us know.
ನಮ್ಮ ತಾತನ ಹತ್ರ ರಾಗಿ ತಗೊಂಡು ಖಾತೆ ಮಾಡಿಧರೆ ಇದು ಹೇಗೆ
ಆಸ್ತಿ ಕ್ರಯಕ್ಕೆ ತೆಗೆದುಕೊಂಡ ಎಷ್ಟು ದಿನದೊಳಗೆ ಖಾತಾ ಮಾಡಿಸಬೇಕು. ಅದಕ್ಕೇನಾದೂ -time limit-ಸಮಯ ಮಿತಿ ಇದೆಯೇ ದಯವಿಟ್ಟು ತಿಳಿಸಿ
Aadashtu Bega maadisi.kaalamithi illa
Agree ment how much time sir
As you agree
1.14.ಎಕರೆ ಪಹಣಿಯಲ್ಲಿ ನಮ್ಮ ತಂದೆಯವರು 3ಗುಂಟೆ ಜಮೀನು ಕರಾರು ಪತ್ರ ಬರೆದು ಸಹಿ ಹಾಕಿದ್ದಾರೆ ಆದರೆ ನಮ್ಮ ಪಹಣಿಯಲ್ಲಿ 1.14ಎಕರೆ ಇದೆ
ಇದಕ್ಕೆ ಪರಿಹಾರ
Tondare enu
Sir my husband passed away without will. We have only one son who is married but lives happily with his wife and has no interest in his farher property. Since husband is no longer living can I just transfer khatha to my name. Is there any other procedure or documents needed. It was inherited from our father in law. I have our marriage certificate and my husband property documents also. Thank you
Khata can be changed to your name for the rest more information is required
ಸರ್ RTC ಹಕ್ಕುಗಳು ಕಾಲಂ ನಲ್ಲಿ LCR 65 ಪ್ರಕಾರ ದಂಡಕ್ಕೆ ಪಾತ್ರರಾಗುವಿರಿ ಹೀಗೆ ಇದ್ರೆ ಏನು ಅಂತಾ ಹೇಳಿ ಸರ್ plz 🙏
RTC Nodabeku
Sir Phone No And How Consult ..
Description box nodi 93425 89333
ಸರ್ ನಮ್ಮದು ಏನು ಸಮಸ್ಯ ಎಂದರೆ ನಮ್ಮದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ number ಅಲ್ಲಿ ನಮ್ಮ ಹೊಲ ಬರುತ್ತೆ ಅದನ್ನು ನಮ್ಮ ತಂದೆಯ ಬಳಿ ಬೇರೆಯವರು ಛಾಪಾ ಕಾಗದ ಮೇಲೆ 48*63 size ಜಾಗವನ್ನು ಬರೆಯಿಸಿಕೊಂಡು ಅದನ್ನು ಗ್ರಾಮ ಪಂಚಾಯಿತಿ ಯಲ್ಲಿ entry ಮಾಡಿರುತ್ತಾರೆ ಇವಗ court case ನಡೆಸಬಹುದ ಸರ್
@@sharanuhugar2974 yes
Sir ನಮ್ಮ ಅತ್ತೆಗೆ ಅವರ ಗಂಡ 20 ಗುಂಟೆ ಜಮೀನು ಗಿಫ್ಟ್ ಡೀಡ್ is given... After 10 years she is gifted that property to only one son but all the children are have right in that property know sir... (Actually my father in-law is farmer he has purchase the property income of ancestral immovable property)... Sir there is time limit to file a case of other childrens...
Swarjita adre ok adre pitrarjita adre not ok
NRI selling the property in Bangalore and due to travel did notarised GPA to blood relative. As per our request NRI agreed to come in person for registration, but NRI didn’t get the GPA. will the GPA/Adjudication GPA if adjudication is done can it be misused/resell after our registration? Any advice?
Tumba vivaragalu beku
Consolidation land challenge madlu yashtu avdierthtey
??
Sir ನನ್ನ ಮನೆ ವ್ಯವಸ್ತ ಪತ್ರ ರಿಜಿಸ್ಟರ್ ಆಗಿದೆ E ಸ್ಪತ್ತು ಆಗಿದೆ ನಾನು ಹಕ್ಕುದಾರರು ನಾನೇ ಆಗ್ತಿನ
Nanage vivaragalu gottilla haagu dakale nodilla
V
ಸರ್ ಒಂದು ಸೈಟ್ ಒಬ್ಬರಿಗೆ ರಿಜಿಸ್ಟರ್ ಆಗಿ EC ಲಿ ಅವರ ಹೆಸರು ಬಂದಿಲ್ಲ. ಮತ್ತೆ ಬೇರೆಯವರಿಗೆ ರಿಜಿಸ್ಟರ್ ಆಗಿ ಅವರ ಹೆಸರು EC ಲಿ ಬಂದಿದೆ.ಮೊದಲು ರಿಜಿಸ್ಟರ್ ಆದವರ ಹೆಸರಿಲ್ಲ.ಅದರ ಅರ್ಥ ಏನು?
Golmal
ರಿಜಿಸ್ಟರ್ ಡಾಕ್ಯುಮೆಂಟ್ ನಲ್ಲಿ ಸರ್ವೇನಂಬರ್ ಎಲ್ಲಾ ಚೆಕ್ ಮಾಡಿ, ಬೇರೆ ಬೇರೆ ಇರುತ್ತೆ. ಮೊದಲು ಈ ಸ್ಟ್ಯಾಂಪ್ ವೆಂಡರ್ಗಳು ಗ್ರಾಮಠಾಣಾ ನಂಬರ್ ಹಾಕಿ ರಿಜಿಸ್ಟರ್ ಮಾಡಿರ್ತಾರೆ. ಅದರ ವ್ಯಾಪ್ತಿ ಬೇರೆ ಇರುತ್ತೆ
@@legalkannada9882 ಸರ್ ಹಾಗಾದರೆ ಕಾನೂನಿನ ಪ್ರಕಾರ ನಿಜವಾದ ಮಾಲೀಕರು ಯಾರು?
Sir granted copy yelli tegisbeku
Like done 696
ದೇವರ ಹೆಸರಿನಲ್ಲಿರುವ ಆಸ್ತಿಯನ್ನು ಖರೀದಿ ಮಾಡಬಹುದೇ
Daakale nodabeku
ಸರ್ ನಮ್ ಶಾಪ್ ಖಾಲಿ ಮಾಡಿಸಬೇಕು ಆದರೆ ಅವರು ಕೇಸ್ ಹಾಕಿದ್ದಾರೆ ಆದರೆ ಕೇಸ್ ರಾಜಿ ಅಗೀದೆ ನಾವು ಕೇಸ್ ಮಾಡಿ 1 ವರೆ ವರ್ಷ ಆಗೀದೆ ನಾವು ಏ ನು ಮಾಡುದು ಪ್ಲೀಸ್ ಟೆಲ್ ಸರ್
Vivaragalu beku
Bandmeleastibaredukotarekanunubadave
ಒಂದು ಪ್ರಶ್ನೆ ಉದ್ಭವ ಆಗುತ್ತೆ sir. Bbmp ಯಲ್ಲಿ ನಮ್ಮ ಆಸ್ತಿಯ ಖಾತೆ ಬದಲಾವಣೆ ಮಾಡಬೇಕಾದರೆ ಅವರು ಸಾಕಷ್ಟು supporting documents ಕೇಳುತ್ತಾರೆ. ಅದರ ಆಧಾರದ ಮೇಲೇ ಖಾತೆ ವರ್ಗಾವಣೆ ಆಗುತ್ತೆ. ಇಷ್ಟೆಲ್ಲ ಪರಿಶೀಲನೆ ಆದಮೇಲೆ ತಾನೇ ಖಾತೆ ಬದಲಾವಣೆ ಆಗೋದು? ಖಾತೆ certificate/khata extract ಗೆ ಏನೂ ಮನ್ನಣೆ ಇಲ್ಲವೇ? ದಯವಿಟ್ಟು ತಿಳಿಸಿ.
Namaste Sir, Namma thayi avara tandeya anna tammandiru 3 jana but namma tayi avarige anna tammandiru illa, sumaru 40 varshada hinde ivara tande avara maranada nantara ivarige gandu makkalilla endu innulida ibbaru(namma tayiya Doddappa) astiyannu hanchikondiddare mattu ivarige yavude ritiya asti vibhaga madi kottiruvudilla... e vichara namage ittichige gottagide, ivaga asti palu vibhagada case hakabahude dayavittu tilisi... Sir..
Tumba vivaragalu beku
ಖಾತೆಯು (ಇಲ್ಲದೆ)
ಮಾಲಿಕತ್ವನ್ನು. (ಇಲ್ಲದೆ)
ಅನುಭವದರರು ಎಂದು ಹೇಳಿ
ಬರೆದು ಕೋಡುವ ಕ್ರಯಪತ್ರವು
( ಊರ್ಜಿತ ಆಗುತ್ತ ಸರ್)