ಸಂವಾದ ಚಾನಲ್ಗೆ ತುಂಬಾ ಧನ್ಯವಾದಗಳು ಮತ್ತೊಮ್ಮೆ ಇವರ ಬಗ್ಗೆ ವಿವರಣೆಯನ್ನು ಕೊಡಬೇಕು ಸುಮಾರು ಅರ್ಧ ನಿಮಿಷಗಳ ಕಾಲ ಇವರ ಚರಿತ್ರೆ ಮತ್ತು ಅವರ ಬಗ್ಗೆ ಮಾತುಗಳನ್ನು ಕೇಳಬೇಕೆನ್ನುವ ಆಸೆಯಾಗಿದೆ ಮತ್ತು ಇವರ ಸ್ಪರ್ಶದಿಂದ ಜನಗಳು ಮತ್ತಷ್ಟು ಹಿಂದಿನ ಕಾಲಕ್ಕೆ ಬಂದು ನಮ್ಮ ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಗಟ್ಟಿಯಾಗಿ ನಿಲ್ಲಲು ಇವರ ಮಾತುಗಳನ್ನು ಕೇಳಬೇಕು ಅನಿಸುತ್ತಿದೆ ಮತ್ತೊಮ್ಮೆ ಇವರನ್ನು ಸಂದರ್ಶನ ಮಾಡಬೇಕೆಂಬುದೇ ನಮ್ಮೆಲ್ಲರ ಕೋರಿಕೆ ಜೈ ಹಿಂದ್ ಜೈ ಕರ್ನಾಟಕ ಮಾತೆ
This is richness ...fantastically explained...life experiences...Seminars to b conducted by sri Sajjanar at various school / colleges/ universities 👌👌👌👍👍👍👍👍👌👍
Let him take classes to all our politicians and educate them in this aspect.Atleast, then they may stop looting and acquiring money, property and keeping in their spouse and children's names.
This dialogue was best suited once upon a time, but not these days as even who has studied phd and engineering are sitting at homes these days government should create jobs 100% but has failed
ಒಳ್ಳೆಯ ಅರ್ಥಗರ್ಭಿತವಾದ ಮಾತುಗಳನ್ನು ಹೇಳಿದ್ರಿ ಯಜಮಾನರೇ🙏🙏..
ತಾತನ ಈ ನುಡಿಗಳಿಗೆ ನನ್ನ ಈ ಪುಟ್ಟ ನಮನಗಳು.
ಅದ್ಭುತ ಮಾತುಗಳು ತಾತಾ... ಅದಕೆ ಹೇಳೋದು ಹಿರಿಯರ ಅನುಭವದ ಮಾತುಗಳು ತುಂಬಾ ಅರ್ಥಗರ್ಭಿತವಾಗಿರುತ್ತವೆ.... ಅಂತ
ನಿಮ್ಮ ಆದರ್ಶ ಎಲ್ಲರಿಗೂ ಆಧಾರವಾಗಲಿ,,,
ಸಂವಾದ ಚಾನಲ್ಗೆ ತುಂಬಾ ಧನ್ಯವಾದಗಳು ಮತ್ತೊಮ್ಮೆ ಇವರ ಬಗ್ಗೆ ವಿವರಣೆಯನ್ನು ಕೊಡಬೇಕು ಸುಮಾರು ಅರ್ಧ ನಿಮಿಷಗಳ ಕಾಲ ಇವರ ಚರಿತ್ರೆ ಮತ್ತು ಅವರ ಬಗ್ಗೆ ಮಾತುಗಳನ್ನು ಕೇಳಬೇಕೆನ್ನುವ ಆಸೆಯಾಗಿದೆ ಮತ್ತು ಇವರ ಸ್ಪರ್ಶದಿಂದ ಜನಗಳು ಮತ್ತಷ್ಟು ಹಿಂದಿನ ಕಾಲಕ್ಕೆ ಬಂದು ನಮ್ಮ ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಗಟ್ಟಿಯಾಗಿ ನಿಲ್ಲಲು ಇವರ ಮಾತುಗಳನ್ನು ಕೇಳಬೇಕು ಅನಿಸುತ್ತಿದೆ ಮತ್ತೊಮ್ಮೆ ಇವರನ್ನು ಸಂದರ್ಶನ ಮಾಡಬೇಕೆಂಬುದೇ ನಮ್ಮೆಲ್ಲರ ಕೋರಿಕೆ ಜೈ ಹಿಂದ್ ಜೈ ಕರ್ನಾಟಕ ಮಾತೆ
ತುಂಬಾ ಅದ್ಬುತವಾದ ಮಾತುಗಳು 🥳🥳
ನಿಮ್ಮ ಮಾತು ಕಹಿ ಆದ್ರೂ.... ಸತ್ಯ 🙏🙏
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ
ಮಕ್ಕಳ್ಳ ನ್ನೇ ಈ ದೇಶದ ಆಸ್ತಿಯನ್ನಾಗಿ ಮಾಡಿ 🙏🙏🙏🙏🙏🙏🙏🙏🙏🙏🙏🙏
ತುಂಬಾ ಸುಂದರವಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ತುಂಬಾ ಅದ್ಭುತವಾದ ಮಾತುಗಳು ಹಿರಿಯರೇ
ಸಜ್ಞನರ ಮಾತು ಹೆಜ್ಜೆನು ಸವಿದಂತೆ ನಮಸ್ತೇ
ನಿಮ್ಮ ಸಾಧನೆ ನಿಮ್ಮ ಆಲೋಚನೆ ನಿಜಕ್ಕೂ
ಅಧ್ಬುತ
This is richness ...fantastically explained...life experiences...Seminars to b conducted by sri Sajjanar at various school / colleges/ universities 👌👌👌👍👍👍👍👍👌👍
I thanks to SAMVADA Team to introduce this type of great personalities hiding in the Society...!!
Nimage and Nimma maatugalige ati namrateyinda koodida namaskaragalu❤️🙏
Very knowledgeable person.. Keep adding more videos of this gentleman so that we can adapt atleast some part of it..
Kya bat h.........
Ajja nimage koti koti namana ...Motivated
ಅದ್ಭುತ 🙏🙏
Wow...🥰🥰💞👏👏🙏🙏sirivantike...andre enu anta....helidri...swamy
Super speech sir
Samvada super
🌷🌷🌷love all serve all 🌷🌷🌷🕉🕉🕉🕉🕉🕉🕉🕉🕉🕉🕉🕉
SAMVADA channel na ella videogalu thumba chenag moodibaruttide. Keep it up, all the very best for your future projects.
ಅಮೂಲ್ಯವಾದ ಮಾತುಗಳು. ನಾವು ಎತ್ತ ಸಾಗ್ತಾ ಇದ್ದೇವೋ ಗೊತ್ತಾಗ್ತಿಲ್ಲ
Abbabba.. Yentha jnaana saagara e namma ajja. Adhbhuta viveka jnaanada bhandara ivaru. Thank you so much for this video..
Super sir I am support
Super sir 🙏🙏🙏🙏🙏
ಅದ್ಬುತ ಹಿರಿಯರ ಮಾತು
Sooo beautiful ❤️🙏🏽
ಆಜ್ಜೋ...🙏🙏
Yes ,he is a real man
👍🏾👍🏾👍🏾👍🏾👍🏾👍🏾👍🏾🌷🌷🌷🌷🌷🌷
🎉🎉🙏🙏🙏🎉🎉 yes
Tq
nivu sariyagi heliddira anna. vandemataram.
Super ... ..
Sariyaagi heliruviri
🙏👏👏👏👏👏👏👏👏👏👏👏
👌👌👌
🙏🙏🙏🙏👌👌👌
👌👌💐💐 correct
great lines
🙏
🙏💐
🙏🙏🙏🙏💪
What if the politician makes assests
👏
Similar think I got to see
Ajja nam tayanegu super agiro mathu elidre chapali tagondu odkobeku navu super ajja
👏👍👌
Anna enhastu video madhi
👏👏👏❤️❤️
Howdu cikkappa. Asti maadittu. Makkalu. Soshera. Hattira. Badisikollabaradu. Neev. Sariyada. Sikshakaru. Namaste
Ajja nivu ello irbekith olled agli
Makallege asthi. Badhallu vallya samaskra kaleesa Beku
Let him take classes to all our politicians and educate them in this aspect.Atleast, then they may stop looting and acquiring money, property and keeping in their spouse and children's names.
eegaladaroo namma ella makkaligoi intaha paathagalanna kalisabeku. bariya note onde lakshmi alla.
Ajja na echu video madi
Manege mooru Jana soseyandiru barli avaga Yalla change aguthe.. 😀😂
Nina, anna
Nijavada baduku andre idhe.....sir nimma mathugalu krishna vani tara..
Inta sahridaya video noo dislike maado manastitiyaadru yanthaddu.....tudi kat friends irbodu ansatte😀
Ellu gulamaragila swatantra ragiddare
Makkalige aasti maditre makkalu hotteya chinte bittu adyatma jnana sampadisa bahudu. Mattu samaja seve maadabahudu.
ಮುಕ್ಳಿ ,ಅಧ್ಯಾತ್ಮಕ್ಕೆ ಹೋಗುದು
ಕುಡದ್ ಸಾಯ್ತಾರೆ!!
This dialogue was best suited once upon a time, but not these days as even who has studied phd and engineering are sitting at homes these days government should create jobs 100% but has failed
If some one has 'really' done the engineering then they need to create jobs. Should not sit at home and wait for government to create jobs.