ಸುಲಭ ಸರಳ ಅತ್ಯಂತ ರುಚಿಕರ Simply Wonderful Delicious Jahangir
HTML-код
- Опубликовано: 8 июл 2024
- #sweetrecipe #sweets #youtubevideo #food #kannadafood #kannadafoodchannel #southindianrecipe #food #kannadafoodchannel #youtube #youtuber
ಮನೆಯಲ್ಲಿ ಜಹಾಂಗೀರ್ ತಯಾರಿಸಲು ಬೇಕಾಗುವ ಪದಾರ್ಥಗಳು
ಉದ್ದಿನಬೇಳೆ 1 ಕಪ್
ಹೆಸರುಬೇಳೆ 1 ಚಮಚ
ದೋಸೆ ಅಕ್ಕಿ 1 ಚಮಚ
ಕರ್ನ್ ಫ್ಲೋರ್ 2 ಚಮಚ
ಸಕ್ಕರೆ ಅರ್ಧ ಕೆ ಜಿ
ಜಹಾಂಗೀರ್ ತಯಾರಿಸುವ ವಿಧಾನ
ಮೊದಲು ಅಕ್ಕಿ ಉದ್ದಿನಬೇಳೆ ಹೆಸರುಬೇಳೆ ಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ತೊಳೆದು ಗ್ರೈಂಡರ್ ನಲ್ಲೇ ರುಬ್ಬಬೇಕು.ರುಬ್ಬುವಾಗ ಕೊನೆಯಲ್ಲಿ ಇದಕ್ಕೆ 1 ಚಮಚದಷ್ಟು ಕಾರ್ನ್ ಫ್ಲೋರ್ ಹಾಕಿ ಒಂದೇ ಚಿಟಿಕೆಯಷ್ಟು ಕೇಸರಿ ಬಣ್ಣ ಹಾಕಿ 1 ನಿಮಿಷ ರುಬ್ಬಿ ರೆಡಿ ಮಾಡಿಕೊಳ್ಳಬೇಕು.
ನಂತರ ಅರ್ಧ ಕೆಜಿ ಸಕ್ಕರೆಯಲ್ಲಿ ಸಕ್ಕರೆ ಪಾಕ ತಯಾರಿಸಿ ಇಟ್ಟುಕೊಳ್ಳಬೇಕು
ಜಹಾಂಗೀರ್ ತಯಾರಿಸುವ ಬಾಣಲೆ ಅಥವಾ ದಪ್ಪ ಗಾತ್ರದ ತಟ್ಟೆಗೆ ರೀಫೈಂಡ್ ಆಯಿಲ್ ಎಣ್ಣೆಯನ್ನು ಹಾಕಿ ಮೀಡಿಯಂ ಉರಿಯಲ್ಲಿ ಬಿಸಿ ಮಾಡಿಕೊಂಡು ಜಹಾಂಗೀರ್ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಹಾಕಿ ಉಜ್ಜಿ ಕಲಸಿ ಬಟ್ಟೆಗೆ ಹಾಕಿಕೊಂಡು ಎಣ್ಣೆಯಲ್ಲಿ ಜಹಾಂಗೀರ್ ಆಕಾರಕ್ಕೆ ಬಿಡಬೇಕು
ಜಹಾಂಗೀರ್ ಗರಿ ಗರಿಯಾಗಿ ಬೆಂದ ನಂತರ ಅದನ್ನು ಕಡ್ಡಿಯ ಮೂಲಕ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟರೆ ರುಚಿ ರುಚಿಯಾದ ಗಣೇಶ್ ದರ್ಶನ್ ಜಹಾಂಗೀರ್ ಸವಿಯಲು ಸಿದ್ಧ
ಗಣೇಶ್ ದರ್ಶನ್ ವಿಳಾಸ :
ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್
ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಎದುರು.ಹನುಮಂತನಗರ- ಶ್ರೀನಗರ 50 Feet ರಸ್ತೆ.ಬೆಂಗಳೂರು
ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್ ನ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆ
96868 88200
Google Location
maps.app.goo.gl/b5R4SkpYKQ6H9...
ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ
ಆರ್.ಮಧುಸೂದನ್
ಆಧ್ಯಾತ್ಮ ಚಿಂತಕರು ಆಯುರ್ವೇದ ಮತ್ತು ಸಸ್ಯೌಷಧ ತಜ್ಞರು
ಬೆಂಗಳೂರು
9945737427
#foodie #foodlover #southindianrecipe #southindianrecipes #andhrarecipies #foodforlove #foodforlife
#treditional #tredetionalfood #southindianrecipe #pickle #vegitables #vegitablecurry #vegitarian_dish #vegitarianrecipe #vegitarianfood #karnatakastyle #andhrafood #tamilnadufoods #indiandishes
#devotional #hindu #facebook #youtubevideos #youtubevideo #narasimhamantra #narasimharaopravachanalu #youtubechannel #instagram #instagramyoutube #instagramvideos #rajkumar #puneethrajkumarfans #mysoretemples #shivarajkumar #darshan #kichha #kichhasudeepa #totalkannada #southindianrecipe #templesviewschannel #temples #templerun2 #templesofindia #templesviewschannel
#n r colony rayara mutt#@nrcolonyrayaramutt#jayanagara rayaramatha#malleshwaram
#hindu #hindugod #hinduism #hindutva #belief #sanatandharma #sanatan #bharat #bharatyatra #socialmedia #chamundihills #mysurenews #chamunditemple #mysuru #karnataka #divinity #swamyayyappa #kukkesubramanya #hindustan #shrungeri
#viralvideos #dboss #dbossfans #darshan #darshanthoogudeepa #kaatera #mandya #dboss#viralvideo#viralnews
#kannadaviralvideo#kichhasudeepa#kichhasudeepafans#sanmaarga#indiantemples #krishna #krishnabhajan #krishnastatus #udupi #krishnamath #ramayanmotivationalstatus #ramayana #ramatemple #ramakrishnamath #mahabharat #bhagavadgita #tirumalafreedarshan #templesviewschannel #tirupathiperumalsongs #tirupathibalaji #tirupatibalajitemple #tirupathibalaji #bramhotsavam #chikkaballapura #chikkaballapur #chintamani #tirupatistatus #doddaballapura #doddaballapura_doddadu #kolar #kolarnews #aadhyatmik #chickmagalur #sringeri #horanadu #mudigere #kalasa #tarikere #hassan #holenarasipura #arsikere #swamyayyappa #murugan #murugansongs #murugandevotes #annapurneshwari #historical #history #halebeedu #facebook #facebookreels #youtubevideos #youtubeviralvideo #instagram #instagramvideos
ಜಾಂಗೀರ್ ನೋಡ್ತಾ ಇದ್ರೆ ಬಾಯಲ್ಲಿ ನೀರು ಬರ್ತಾ ಇದೆ😋😋😋
Superb
❤❤
Thanks for sharing 👍
Wow
Waaav suuuuuuper sir, so sweet to eat. Thankyou very much
Super
Neeveno torisutthira aadare thinnabeku annisutthe bisi.. Bisi beku wow
Ganesh Darshan sweet kaara super 👌🏼👌🏼👌🏼👌🏼👌🏼
ಗಣೇಶ್ ಮಾಡಿರುವ ಜಹಾಂಗೀರ್ ನ್ನೂ ನಾನು ತಿನ್ನಿದಿದ್ದೀನಿ ಟೆಸ್ಟ್ ಸೂಪರ್ ಬರೀ ಅದು ಒಂದೇ ಸ್ವೀಟ್ ಅಲ್ಲ ಎಲ್ಲ ಸ್ವೀಟ್ ಖಾರ ಸೂಪರ್ 👌
😢
Very tasty hygienic sweets and Khara
@@prathibap233 Thank you☺
Veryverygoofd❤❤🎉👏👏
👌👌👌❤❤❤
Really very great experienced person who is making this receipe no doubt. Will try and give feed back. Thank you so much to mantralaya yativara channel.waiting for more such receipes from him.
@@shanthiganesh5374 Thanks for your feedback. Please do subscribe and share.Mantralaya yativara channel Giving unique videos to audience. Keep watching
Good
Supersir❤❤❤❤❤
ಸಕ್ಕರೆ ಪಾಕದ ಹದ ಹೇಗಿರಬೇಕು ಹೇಳಿ. ಎಲ್ಲಾ ವಿಧಾನಗಳು ಚೆನ್ನಾಗಿತ್ತು.😊
ಸಕ್ಕರೆ ಪಾಕ ಜಾಮೂನಿಗೆ ಮಾಡುವ ಸಕ್ಕರೆ ಪಾಕದ ಹದ ಇದ್ದರೆ ಸಾಕು..ಸಕ್ಕರೆ ಪ್ರಮಾಣ Description box ನಲ್ಲಿ ಕೊಟ್ಟಿದ್ದೇನೆ
Chandu nanage chennagi gottu
Nice
🤤🤤🤤🤤🤤🤤 this sweet is one of my favourites.but these days can't find in sweet shops . Only jilebi will be there 😢
@@APPUAppu-kv3er Visit Ganesh darshan
❤👍👍👍👍👌
👌👌👌👌👌
❤❤❤❤👌👌👌👌👌
Super thank you
Like dn 👌👌 new friend
👌👌👌👌👌👌
But, swslpa runbida, hittige cornflour chennagi mix madi,, next yen madidu antha, heliye illa sir.
👌👌
Oil nali beyuvaga belage utala CLR hege hakidu
Naanu video gaagi kaayuttidde THANK YOU
Yene adru Edna manel madlike. Agala
Anna ennu snacks iteams thorse plz plz plz plz plz plzplz anna
Nim tara nippattu madidde tumba chanagi bantu
@@nikhilnisargarn5496 ಬಹಳ ಸಂತೋಷ
Super super super.
Tinnabeku anta annisuttide.
Paaka torisalilla
@@janakiiyengar6432 ಪಾಕ ಮಾಡಿಕೊಳ್ಳೋದು ಸುಲಭವಾದ್ದರಿಂದ ತೋರಿಸಿಲ್ಲ ಹೇಳಿದೆ
Grinder ildidre mixer nalli madabahuda
ಸಕ್ಕರೆ ಪಾಕ ತೋರಿಸಿ
Howdu
Sir sakkare paaka hege anta torisale illa yestu sakkare paakada hada yestu hottu nenesa beku...
@@nandinirr3086 ಅರ್ಧ ಕೆಜಿ ಸಕ್ಕರೆ ಪಾಕ ಸಾಕು..Description box ನೋಡಿ
😢
Mantralaya yativara just taste kodubale
@@venkateshk7013 😋😋😋😋
Sir more rangoli video's plz
@@pushpapatil1593 ನಾಳೆ ಮಧ್ಯಾಹ್ನ ನಿರೀಕ್ಷಿಸಿ
Thanks for sharing this recipe. Before frying, you showed corn flower is added to the dough for massaging. Your video is not clear. For entire dough , corn flour is to be added, or for every batch, it should be added. Please clarify.
Cornflour to be added as per your proportion.Chandrasekhar and me explained very well. Video is completely clear may be you are not able to understand.. Anyway thank you for Feedback
Paka. Torisilla. Madi. Torisi.
ಸಕ್ಕರೆ ಪಾಕ ಮಾಡುವ ವಿಧಾನ Description box ನಲ್ಲಿ ಕೊಟ್ಟಿದ್ದೇನೆ ನೋಡಿ
Con flor endarenu kannadalli heli
@@bhujangacharchincholi4595 ಜೋಳದ ಹಿಟ್ಟು
Address description box ನಲ್ಲಿ ಇಲ್ಲಾ. ದಯಮಾಡಿ ಹಾಕಿ
@@pratimakulhalli6671 ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್
ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಎದುರು.ಹನುಮಂತನಗರ ಶ್ರೀನಗರ 50 Feet ರಸ್ತೆ ಬೆಂಗಳೂರು...
Address kodi
@@sreerangatvtvs2663 Description box ನಲ್ಲಿ ಕೊಟ್ಟಿದ್ದೇನೆ ನೋಡಿ
NAvu subscribe madidru. Notification barta illa yake.
@@sharadachowdappa6308 ಬೆಲ್ ಬಟನ್ ಒತ್ತಿದ್ದೀರ ಗಮನಿಸಿ
Sir ನಿಮ್ಮ ಚಾನಲ್ ನೋಡೋದಿಲ್ಲ ನಮಗೆ ಬಾಯಿ ಯಲ್ಲಿ ನೀರು ಬರುತ್ತಿದೆ ಬೆoಗಳೂರೆಗೆ ಬಂದು ತಿನ್ನಕ್ಕೆ ಆಗೋದಿಲ್ಲ ಅಂಥ ಅಂತ
@@ganeshakr3366 😃
Send maadtharaatilisi sir other placege pls ph numberkodi
@@puttammagm6282 Description box ನಲ್ಲಿ ಮೊಬೈಲ್ ನಂಬರ್ ಕೊಟ್ಟಿದ್ದೇನೆ ನೋಡಿ..ಫೋನ್ ಮಾಡಿ
👌👌👌👌👌
Nice
@@shalinibs6037 ☺
Sankare paaka madadu helilla
@@nagappag2260 ಸಕ್ಕರೆ ಪಾಕ ಜಾಮೂನ್ ಪಾಕದ ಹಾಗೆ ಮಾಡಿಕೊಳ್ಳಬೇಕು.ಸರಳ ಆದ್ದರಿಂದ ತಿಳಿಸಿಲ್ಲ