@@guysonwheels1664 @Guys on wheels ನಿಮ್ಮ ಮಾತು ನಿಜಾ ಸರ್ , ಇಂತ ಪ್ರತಿಭಾವಂತರು ನಮ್ಮ ದೇಶದ ಅತವಾ ರಾಜ್ಯದ ಕೃಷಿ ಸಚಿವರಾದರೆ ರೈತರಿಗೆ ತುಂಬಾ ಉಪಯೋಗ ಆಗುತ್ತೆ , ಇಂತ ಪ್ರತಿಭಾವಂತ ಕೃಷಿಕರನ್ನ ಜನಗಳು ರೈತ ನಾಯಕರಾಗಿ ಆದರ್ಶವಾಗಿ ಇಟ್ಕೊಬೇಕು ....
ಅಂದಾಜು 20-25 ವರ್ಷಗಳ ಹಿಂದೆ ಸುಧಾ ವಾರ ಪುಸ್ತಕ ದಲ್ಲಿ ಇವರ ಬಗ್ಗೆಯೇ "ಬಕ್ಕಳದ ಶಾಸ್ತ್ರೋಕ್ತ ಸಸ್ಯೋದ್ಯಾನ" ಎಂದು ಬಂದಿದ್ದ ಲೇಖನವನ್ನು ಓದಿದ ನೆನಪು ಈ ಉದ್ಯಾನ ವನ್ನು ನೋಡಬೇಕೆಂಬ ಆಸೆ ಇನ್ನೂ ನಮ್ಮ ಮನಸ್ಸಿನಲ್ಲಿದೆ.
Anil sir good job, i am from chitradurga district. I definitely visit you farm, i have your number. I am new to agriculture. Need help to develop the fruit farm.
@@arunkumar-oz3rx I have started with guava in few months planning to buy and plant only for home use. If you have large land can grow. Also coconut and areca nut is their.
Subscribe our RUclips channel :
ruclips.net/channel/UC2i06WWC_mbVn3GsHl8JYtw
Anil balanja contact number:
94480 67466 | Location: Balanja farms &Nursery
maps.app.goo.gl/E4cuCG2iqhx7YsECA
Qqqqqqqqqqqqqqq
ನಿಜವಾಗಲೂ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ತೋಟದ ಮಾಲೀಕರು , ತುಂಬಾ ಒಳ್ಳೆಯ ಮಾಹಿತಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು....
ನಿಜ sir... ತುಂಬಾ ಒಳ್ಳೇ ವಿವರಣೆ ಕೊಟ್ಟಿದ್ದಾರೆ ಅನಿಲ್ ಬಳೆಂಜ ಅವರು... ಅವರಿಗೆ ಕೃಷಿ ಮೇಲೆ ಇರೋ ಪ್ರೀತಿ ಮತ್ತು ಕಾಳಜಿ ಅವರ ಮಾತುಗಳಲ್ಲಿ ಹಾಗೂ ತೋಟದಲ್ಲಿ ನಾವು ಕಾಣಬಹುದು 💕
@@guysonwheels1664 @Guys on wheels ನಿಮ್ಮ ಮಾತು ನಿಜಾ ಸರ್ , ಇಂತ ಪ್ರತಿಭಾವಂತರು ನಮ್ಮ ದೇಶದ ಅತವಾ ರಾಜ್ಯದ ಕೃಷಿ ಸಚಿವರಾದರೆ ರೈತರಿಗೆ ತುಂಬಾ ಉಪಯೋಗ ಆಗುತ್ತೆ , ಇಂತ ಪ್ರತಿಭಾವಂತ ಕೃಷಿಕರನ್ನ ಜನಗಳು ರೈತ ನಾಯಕರಾಗಿ ಆದರ್ಶವಾಗಿ ಇಟ್ಕೊಬೇಕು ....
I have purchase several fruit plants from Anilanna all 90% fruit plants have give yield in timely manner
ನಿಜವಾಗಿಯೂ ಸೂಪರ್, ಗಿಡಗಳ knowledge ಕೂಡ supar, botanical ಹೆಸರು ಹೇಳುವ ರೀತಿ ಕೂಡ ಸೂಪರ್. Thank you ಸರ್.
Thank you ❤️
He knows so much and explains so well a true farmer proud of him🙏
nijavagiyu bahala olle video. ommevisit msadabahuda. nimma prayatnakke jayavagali
🙏👌thankyou, sir ನಿಮ್ಮ ತೋಟದ ಪರಿಚಯ ಮಾಡಿಸಿದ್ದೀರಿ. ನಿಮ್ಮ memory ಗೆ ಸಲಾಂ, ಹೊರ ದೇಶದ ಎಲ್ಲಾ ಹಣ್ಣುಗಳ ಹೆಸರನ್ನ ಎಷ್ಟು ನೀರರ್ಗಲವಾಗಿ ಹೇಳುತೀರಿ.
ಭಾರೀ ಒಳ್ಳೆಯ ವಿಡಿಯೋ...
ನಮ್ಮ ಊರಿನ ಅನಿಲಣ್ಣನಿಗೆ ಜೈ ಹೋ...
ಶುಭವಾಗಲಿ
ಜೈ...ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ... ಚಾನೆಲ್ ನೋಡ್ತಾ ಇರಿ... ಪ್ರೋತ್ಸಾಹಿಸಿ...
I wish all the farmers in India learn from him ,what an amazing person , encyclopedia 🙏🙏🙏
ನಿಮ್ಮ ಹಣ್ಣಿನ ತೋಟವನ್ನು ನೀವು ವಿವರಿಸಿದ್ಧರಿಂದ ನಮಗೆ ತುಂಬಾ ಸಂತೋಷವಾಯಿತು ತುಂಬಾ ಧನ್ಯವಾದಗಳು ಒಮ್ಮೆ ನೋಡ ಲೆ ಬೇಕು ಎಂದು ಆಶಿಸುತ್ತೇನೆ ❤❤❤
Amazing former ... for u r work worship salute sir
ಸ
ಸ್ವಚ್ಚ ಕನ್ನಡ.ಕೇಳಿ ಸಂತೋಷವಾಯಿತು
Yuvakarige Mattu raitarige ondu prerane spoorthi anil sir thak you all the best
Nice collections, appreciate the efforts and interest of collection and growing them
Hats off to you sir!!! Wowww wat a farm ur having.... Ur so blessed 🙏🙏
Thank you 😊
ತುಂಬಾ ಒಳ್ಳೆಯ ಮಾಹಿತಿಗಳನ್ನು ಹೊಂದಿರುವ channel.... ನಿಮ್ಮ video's ಗಳು ತುಂಬಾ ಇಷ್ಟವಾಗುತ್ತದೆ
ಧನ್ಯವಾದಗಳು ಸರ್.... ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ... ಚಾನೆಲ್ ನೋಡ್ತಾ ಇರಿ... ಪ್ರೋತ್ಸಾಹಿಸಿ...
Fantastic plantation.
Need your seedlings and guidance 👍👍👍🙏🙏
ತುಂಬಾ ಕೃಷಿ ಜ್ಞಾನಿಗಳು.. ಧನ್ಯವಾದಗಳು
ho God so interested to introduce new fruits hatsoff sir
Very nicely explained...will visit sometime
Super.
You are really great.
Superb collection of fruits
Thank you 😊
Wish to visit your garden,good video,exotic fruits.
ನೀವು ಬಳಸುವ ಕನ್ನಡ ಪದಗಳ ಬಳಕೆ ಸುಪರ್ ಸಾರ್
Excellent Sir
ಸೂಪರ್ ಬಳಂಜ ಅವರೆ
ಸರ್ ನಾವು ಹುಬ್ಬಳ್ಳಿಯಲ್ಲಿ ಇರುವದು. ಪಾಟಿ ನಲ್ಲಿ ಬೆಳೆಸಬಹುದಾದಂತಹ ಹಣ್ಣಿನ ಗಿಡ ಯಾವವು ಹಾಗೂ ಅದನ್ನು ಪಡೆಯುವದು ಹೇಗೆ ದಯವಿಟ್ಟು ತಿಳಿಸಿ.
Nim job and kannada super 👌👌👌
Sir namagu Ella reetiya hannugala sasi beku nimminda help madlikke untalwa
Nise Pharm.
Hat's off to you sir 🙏
Wow wowmouth watering,super sir good job
ವಾವ್ ಮಸ್ತ...ಸುಪ್ಪರ್.
Perale sibehanu colour nama karnataka dale ide sir Krishna Sibe anta barate adu thumba red color irate
Very nice
sir namaste nanu saha ivrinda preritharagi 140 veraity fruit plant madiddene good information video sir all the best
Oh nice.. thank you and all the best :-)
Sir place yavdu......
Very good information 👌 👍 👏
Thank you 😊
👌 very nice video, can we visit his farm to buy the required plants.
Yes you can visit
Super sir
Hi super
Amazing information 👌
Wow sooooooper job👏👏
ಧನ್ಯವಾದಗಳು 💕
ಅಂದಾಜು 20-25 ವರ್ಷಗಳ ಹಿಂದೆ ಸುಧಾ
ವಾರ ಪುಸ್ತಕ ದಲ್ಲಿ ಇವರ ಬಗ್ಗೆಯೇ "ಬಕ್ಕಳದ ಶಾಸ್ತ್ರೋಕ್ತ ಸಸ್ಯೋದ್ಯಾನ" ಎಂದು ಬಂದಿದ್ದ ಲೇಖನವನ್ನು ಓದಿದ ನೆನಪು
ಈ ಉದ್ಯಾನ ವನ್ನು ನೋಡಬೇಕೆಂಬ ಆಸೆ
ಇನ್ನೂ ನಮ್ಮ ಮನಸ್ಸಿನಲ್ಲಿದೆ.
Very nice.... Nice video kp
Thank you 💕
Super
Tumba ಕುಶಿ ಅಗಿದೆ ವಿಡಿಯೋ ನೋಡಿ ಧನ್ಯವಾದಗಳು
Thank you 😊
Very relaxing and informative video sir. 👍👍
Thank you 😊
Excellent fruits plantation
True👍💕
Variety of fruits. Nice explanation.
🌹🥀🍏🙏🙏
ಧನ್ಯವಾದಗಳು 💕
Good sri
Anna camera eathu
You are doing very good videos
Thanks a lot 😊
Sonice
Very well explained sir i just love the vedio
ಧನ್ಯವಾದಗಳು 💕
Sir wonderful sir 👏👏👏💐💐💐🙏
Thank you 😊
ನಿಜವಾದ ಸಾಧನೆ
ನನಗೆ ಇದರಲ್ಲಿ ಕೆಲವು ಹಣ್ಣಿನ ಸಸಿಗಳು ಬೇಕಾಗಿರುತ್ತದೆ ಎಲ್ಲಿ ದೊರೆಯುತ್ತದೆ
Anil balanja sir's number in description section.. please contact him 😊
ಸೂಪರ್ ಸರ್
Thank you 😊
Wonderful to see. Would love to visit this place
Thank you 😊
👌👌👌👌👌👌👍
He is well educated ❤️
Yes . 👍🎉
👌👌👌👌
Wah 👌👌
❤good
Namma belthngdi😍
Oh man his love for what he is doing 🙊🙊 means no words
Thank you 😊
Woww🤩🤩
Wow sir super
Thank you 😊
Wowwww😍😍😍
Sir sale yereg malpun?
Bega kayee biduva halasina gida bekittu. Edya sir. Me frm kundapura
ವಿಡಿಯೋ description ನಲ್ಲಿ ಫೋನ್ ನಂಬರ್ ಇದೆ sir... Contact ಮಾಡಿ
❤
Can we visit this farm for plants and seed?
Yes.. you can visit..
Awesome
Sir nivu botany madidira adru family yella heltidira
e ella varieties of fruit plants nanige beku..?
Description ನಲ್ಲಿ ಅವರ contact details ಇದೆ... ಸಂಪರ್ಕಿಸಿ 💕
ನಿಜಕ್ಕೂ ನೋಡಬೇಕು.
ನೋಡಿ ಹಾಗೂ share ಮಾಡಿ.. ಧನ್ಯವಾದಗಳು 😊
Super Thumba chennagide place contact no haki
Aha 😍😍
Thank you 💕
Sir plants na nivu transport kodtara
Please Contact him..
number in description..
ಏಷ್ಟು ಎಕರೆ ಭೂಮಿ
Gida (plants) kodtara?????
Yes.. plants available 👍
@@guysonwheels1664 Yaranna contact madbeku plant bekidre
What is your
🙏🙏👌😋😋
Sir discription alli avr adress haki
Please contact him. Number in description.. thank you 😊
He is my brother
Great 😊
Part 2 ideya sir?
Yes... this Sunday
Double like kodabeku anistide
ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಿಳಿಸಿ
ವಿಡಿಯೋ description ನಲ್ಲಿ ಇದೆ sir...
🙏🙏👌👌🤲💪👋👋
Thank you 😊
Namagejunthigalallibaruvadakaynemmaphonnambrakodinavaubaruthayaplash
Anil balanja 94480 67466
Sir how we can contact you...i want to start farming these.. Plzz give some contact details...
Cantact available in discription
Sir rithara information beku contact no
Number in description
🙂🙏🏿🙏🏿🙏🏿🙏🏿👌👌👌👌👌👌👌🤝
Thank you 😊
Avara number kodi
Description lide
Sir nim number kodi🙏
94480 67466 Anil balanja
Contact number please nanu kroshiks peru vajeyali Harish nana hesaru
Anil sir good job, i am from chitradurga district. I definitely visit you farm, i have your number. I am new to agriculture. Need help to develop the fruit farm.
Please give Phone number. My native place is also nearest to Chitradurga.
Did you develop friut farm. I want to start one
@@arunkumar-oz3rx I have started with guava in few months planning to buy and plant only for home use. If you have large land can grow. Also coconut and areca nut is their.
Hat's off to you sir.
Super
Very nice
very nice
Thank YOU 💞