Mangalore chaddi gang: ಮಂಗಳೂರಿನ ಚಡ್ಡಿ ಗ್ಯಾಂಗನ್ನ ಪೊಲೀಸರು ಬೇಟೆಯಾಡಿದ್ದು ಹೇಗೆ ?
HTML-код
- Опубликовано: 12 сен 2024
- ಮಂಗಳೂರು ನಗರದಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರಿಗೆ ಪೊಲೀಸರು ಕೊನೆಗೂ ಖೆಡ್ಡಾ ತೊಡಿದ್ದಾರೆ. ದರೋಡೆಯಾದ ಕೇವಲ ಐದೇ ಗಂಟೆಗಳಲ್ಲಿ ಮಂಗಳೂರಿನ ಪೊಲೀಸರು ದೊಡ್ಡ ಆಪರೇಷನ್ ನಡೆಸಿ ದರೋಡೆಕೋರರನ್ನು ಬಂಧಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಕೆಎಸ್ಆರ್ಟಿಸಿ ಕಂಡಕ್ಟರ್ ನೆರವಿನಿಂದ ಈ ಕಾರ್ಯಾಚರಣೆ ನಡೆದಿದ್ದು ಪ್ರತಿಯೊಂದು ಹಂತವನ್ನು ಮಂಗಳೂರಿನ ಪೊಲೀಸ್ ಕಮಿಷನರ್ ವಿವರಿಸಿದ್ದಾರೆ.
#mangalore #mangalorerobbery #robberynews #mangalorerobberyupdate #kannadanews #mangaloreviralnews #robberynews #robbery #ಚಡ್ಡಿಗ್ಯಾಂಗ್ #chaddigang #Mangalorerobberyarrest #Mangalorepolice #ಮಂಗಳೂರುಪೊಲೀಸ್ಕಮಿಷನರ್
ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮಗಾಗಿ ದೇಶದ ಹಾಗೂ ಜಗತ್ತಿನ ತಾಜಾ ಸುದ್ದಿಗಳನ್ನ ಪ್ರಸ್ತುತ ಪಡಿಸುತ್ತಿದೆ. ಸುದ್ದಿಗಳನ್ನ ಶೀಘ್ರವಾಗಿ ತಂತ್ರಜ್ಞಾನದ ಸಹಾಯದಿಂದ ನಿಮಗೆ ತಲುಪಿಸುತ್ತಿದೆ. ಯಾವುದೇ ವಿಚಾರವನ್ನ ಎಲ್ಲಾ ದೃಷ್ಠಿಕೋನದಿಂದಲೂ ವಿಮರ್ಶಿಸಿ ಜಗತ್ತಿನ ಆಗುಹೋಗುಗಳನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.
Hindustan Times Kannada Videos bring you news, views and explainers about current issues in India and across the globe. We’re always excited to report the news as quickly as possible, use new technological tools to reach you better and tell stories with a 360 degree view to give you a better understanding of the world around you.
__________________________________________________________________
For more details, Please visit us at - kannada.hindus...
ಈ ಚಡ್ಡಿಗ್ಯಾಂಗನ್ನು ಚಾಣಾಕ್ಷತನದಿಂದ ಹಿಡಿದ
ಮಂಗಳೂರಿನ ಪೋಲಿಸರಿಗೆ ಅಭಿನಂದನೆಗಳು. ಇಂತಹ ಧರೋಡೆಕೋರರನ್ನು ಮತ್ತೆ ಓಡಾಡಲು ಬಾರದಂತೆ ಹಿಂಬಡದ ನರವನ್ನು ತೆಗೆದರೆ
ಆ ಧರೋಢೆ ಕೋರರಿಗೆ ದೊಡ್ಡಶಿಕ್ಷೆಯೆಂದು
ನನ್ನ ಭಾವನೆ.
😅😅😅😅😅😅😅😅😅
@@chandrashekharitagi2768 I agree with you
Matthe chhadi haklige agbardu 😂
@@savithakumarip6035 100 ಕೊಟ್ರೆ ಅವರೇ ಬಿಡ್ತಾರೆ 😂🙄🙄. ಆಮೇಲೆ ಕಳ್ಳತನದಲ್ಲಿ 50% ಇವರಿಗೆ /ಅವರಿಗೆ 😂😂
ಅಭಿನಂದನೆಗಳು..! ಮಾಹಿತಿ ನೀಡಿದ ಬಸ್ ಕಂಡಕ್ಟರ್ ಗೂ ಬಹುಮಾನ ನೀಡಿ
ಕರ್ನಾಟಕ ಪೊಲೀಸ್ ಇಲಾಖೆ ಗೆ ಅಭಿನಂದನೆಗಳು 😍💐💐💐💐💐👍🏻🔥🔥🔥
ಪೊಲೀಸ್ ರು ಬಹಳ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.ಅವರಿಗೆ ಧನ್ಯವಾದಗಳು.
Big salute to bus conductor from Bagalkot
ಇವರು ಮುಖವನ್ನು ಸಾರ್ವಜನಿಕ ರಿಗೆ ತೋರಿಸುವ ಪ್ರಯತ್ನ ಮಾಡಿ
Thank you “”MANGALURU POLICE “”Good one Sir/Bharathi ma’am
Heartiest congratulations to the police department and all those who helped them
Hats off to Mr.Sandesh Mascarenhas who called the police immediately.
Encounter mada ಬೇಕಿತ್ತು ಕಳ್ಳರನ್ನ
Nonsense
ನನ್ನ ಪ್ರಕಾರ ಇವರು ಚಡ್ಡಿ ಗ್ಯಾಂಗ್ ಅಲ್ಲ ಬೋಳಿಮಕ್ಕಳ ಗ್ಯಾಂಗ್.. ಬ್ಯವರ್ಸಿಗಳು...ಇವರ ಸಮಾನ್ ಕಟ್ಟ್ ಮಾಡಿ ಅದರ soup ಮಾಡಿ ಅವರಿಗೆ ಕುಡಿಸಬೇಕು..
Salute Mangalore DP and his team.
❤ hat's off manglore police team'
' i see's like one movie scenes good work and greate work
Congrats to the diligent police of Mangalore . Kudos👏👏
Congratulations to the Vahana nirvahaka and our police team. Fantastic work done by you people for the sake of Civilians.
God bless you with great strength and courage.
Why Police is hiding their faces. They should show their faces so when they are out people are alert.
Police department should immediately bring on record all Bihar and UP workers working in Dakshina Kannada.
Hatsoff Mangalire police team
congrats for police team for quick n bold action🙏
ಮಂಗಳೂರು ಪೊಲೀಸ್ ರಿ ಗೆ ಜೈ 👍🏻
Why can't you show the faces of the culprits??
Thanks to our Karnatakpolice
Good job sir 👍🥰
Mangalore is intelligent for a reason...the chain of intelligence caught the culprits...
Yes .got it.very great .hats off for our police team.
ಮೊನ್ನೆ ವಿಟ್ಲದಲ್ಲಿ ಒಂದು ಮುದುಕಿಯನ್ನು ಕೊಂದು ಕಿವಿಯನ್ನು ಕೊಯಿದು ಚಿನ್ನವನ್ನು ಕೊಂಡು ಹೋಗಿದ್ದಾರೆ, ಕಿಟಕಿ ಮುರಿದು ಒಳಗೆ ನುಗ್ಗಿದ್ದು,
Police department should list out all Bihar and UP workers working in Dakshina Kannada.
ಬಹುಶಃ ಅವರು ಉತ್ತರ ಪ್ರದೇಶ ಅಥವಾ ಬಿಹಾರದವರು
Madhya Pradesh
@@creativespark-qs4vf nangu ninne inda ade dought
5th is recording video😅
@@sukumarkb8459 😁😁😁😁😁😁😁😁😁😁😁😁
Kerala davaru.
Well done team🎉
Big salute Mangalore police and ksrtc bus conductor and driver.👃👃
Good job done by Police department 👍👍
Hat's off sir 🙏🙏
Good ..love u Mangalore Police
Thanks for our karnataka police very good job
Abhinandane sir all teem members jai barath
FEELS PROUD ABOUT POLICE DEPARTMENT 🙏🙏🙏
Thanks Karnataka police,
why are these people realesed from jail when they have so many cases
Thanks to our Karnataka police department 👍
Hat's up to police department ❤🎉
Good sir🙏
Mukha yake muchiddare open iddidre ellarigu gothagi careful aagirthare
@@neelaaasnl1481 👌 Yes , Those knowing this bvc 's will give further information
Entha bolimakkligai .roadli .kalininda .vodaidhu.bharisbeku
Congratulations
Police department did a wonderful job hat's off
We selute our Polic sibandi
Cctv du 5 tojuver
Mangalore police 👍
Thank you karnataka police
Actually Karnataka police great
The aunty and uncle are very lukcy. Their lives were unharmed and they got everything back.
💥✅
Super cop sir
Salute to Karnataka police 🙏
I am hats up karnataka.police sir ❤
Sowjanya. Case. Y
ಅವರ ಜೊತೆಯಲ್ಲಿ ನಮ್ಮ ಊರಿನ ಲೋಕಲ್ ದರೋಡೆ ಗಾರರು ಕೂಡ ಸೇರಿರಬಹುದು
Avv rickshaw da vaddarse raju atth ge ya😅
Good job sir 👏 but wen one has so many cases of same.. why is he coming out again n again to do the same 😮
Thanks karnataa police
ಸಾಯಲಿ ಬಿಡಿ
ಈ ಕಳ್ಳರನ್ನ ಯಾಕೆ ಎನ್ಕೌಂಟರ್ ಮಾಡಿಲ್ಲ?
@@ravishankarbssringeri7514 ಯಾಕೆಂದರೆ, ಜಾಮೀನಿನಲ್ಲಿ ಹೊರಗೆ ಬಂದು ಬೇರೆ ರಾಜ್ಯದಲ್ಲೂ ಕೂಡ ದರೋಡೆ ಮಾಡ್ಲಿ ಅಂತ ಎನ್ಕೌಂಟರ್ ಮಾಡದೆ ಬಿಟ್ಟಿದ್ದಾರೆ.😃😃😃
ಅರೆಸ್ಟ್ ಆಗಿರೋದು ನಾಲ್ಕು ಜನ ಮಾತ್ರ ಐದನೇಯವನು ಎಲ್ಲಿ
@@Venugopal-yr9gq yes correct
🙏🏼
Habitual offenders instead of being in jail why are they out our judicial system is not proper
ಗುಜರಾತ್ ಮಾಡೆಲ್ ಇರಬೇಕು
@@anandk200 avaru Kerala model.
@@anandk200 ನೀನೆ ಅವರಿಗೆ ಗುರು
Inform modiji about the great people of Uttar Pradesh
ಪೊಲೀಸರಿಗೆ ಅಭಿನಂದನೆಗಳು 💐
ಮಂಗಳೂರು ಪೊಲೀಸ್ ✌
Nanala lett lett kullale pidaiklen, nammagle badkuna paristiti baru
Show face
Avara Kai kalu muridu hakabeku kelasa madalu aguvdilla
KSP 👌🙏
Polie hididaru.cort Avaranu. Jaminal bitara. ?? 10 case. Eduru. Avare. Horagade. India. Niyama. 😂😂😂😂
Why ru hidding their face . World should know who these thieves are
ಸರ್, ಸರಕಾರ ಎಲ್ಲಾ ಮನೆಗೆ ಗನ್ ಕೊಡುವ ಕೆಲಸ ಮಾಡ್ಲಿ ಪ್ಲೀಸ್ 🙏🙏🙏
Hats up manglore police 👋👋👋👋
Can't he speak Kannada properly??
Who cannot speak Kannada has government job in Karnataka?
Idakkella kaarana nirudyoga