ಸತೀಶ್ ನಿನಾಸಂ ತುಂಬಾ ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಅತ್ಯದ್ಭುತ ಪ್ರತಿಭೆ...ಆ ಪ್ರತಿಭೆಯನ್ನ ಜನರ ಮುಂದೆ ತಂಡಿಡುವ ಪ್ರಯತ್ನ ಮಾಡಿದ ಅನುಶ್ರೀ ಮ್ಯಾಮ್ ಗೆ ತುಂಬು ಹೃದಯದ ಧನ್ಯವಾದಗಳು☺️👍
ಸತೀಶ್ ಸರ್ ದೇವರು ನಿಮಗೆ ಒಳ್ಳೇದು ಮಾಡಲಿ. ನಿಮ್ಮ ಯಲ್ಲ ಸಿನಿಮಾ super duper hit ಆಗ್ಲಿ. ದೇವರ ಆಶೀರ್ವಾದ ನಿಮ್ಮ್ ಮೇಲೆ ಸದಾಕಾಲ ಇರಲಿ. ನಿಮ್ಮ ಜೀವನ ಕತೆ ನನಗೆ inspiration. God bless u sir
"ಎಲ್ರೂ ಬದುಕ್ಬೇಕು ಈ ಭೂಮಿ ಮೇಲೆ.." ತುಂಬಾ ಇಷ್ಟವಾದ ಸಾಲು..ಬ್ರದರ್..💕 ಅಂಬರೀಷ್ ಅಣ್ಣನ್ ಬಿಟ್ರೆ ನಮ್ ಮಂಡ್ಯನ ನೆಕ್ಸ್ಟ್ ಲೆವೆಲ್ ಗೆ ತಂದು ನಿಲ್ಲಿಸೋ ತಾಕತ್ತು ನಿಮಗಿದೆ.. all the best brother 💐🌹🙏
Very humble person, he has not forgotten his past . No nonsense talk ... No show-off ... No ego... No attitude. He will go long way in Kannada industry. God bless u Satish sir we all love... Let ur life be inspiring for upcoming actors ... Don't change.
ಸರಳ. ವಿನಮ್ರ. ಪ್ರಾಮಾಣಿಕ. ಕಚ್ಚಾ. ಅನಿರೀಕ್ಷಿತ. ಸುಂದರ. ನೋಡಲೇಬೇಕಾದ ರತ್ನ. ಸಂಭಾಷಣೆ ಮತ್ತು ಅವುಗಳ ವಿತರಣೆಯು ಅದ್ಭುತವಾಗಿದೆ. 🙏 Simple. Humble. Honest. Raw. Unexpected. Beautiful. A must watch gem. The dialogues and their delivery were superb.🙏
ಅಣ್ಣ ಸೂಪರ್ ಅಣ್ಣ ತಾಯಿ ಬಗ್ಗೆ ನಿನಗೆ ಇರುವ ಅಭಿಮಾನ ನನಗೆ ತುಂಬಾ ಇಷ್ಟ ಆಯ್ತು ಈ ವಿಡಿಯೋ ನೋಡ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು ಬಂತು ತುಂಬಾ ಇಷ್ಟ ಆಯ್ತಣ್ಣ ಮತ್ತೆ ನಿನ್ನ ಎಲ್ಲಾ ಸಿನಿಮಾಗಳು 100 ದಿನಗಳು ಪೂರೈಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
One good thing about this video is no in between questions by anchor. Felt like things happened infront of our eyes..satish Anna narration is awesome..😍😍
The way he spoke in kannada shows how pure he is, he’s speaking straight from heart, no dual face. He’s proud of his mother, that shows in his love towards mother tongue. Lucia nodi naanu nimma abhimaani aagidhe, eega nimma mele respect jaasthi aythu, will make sure I’ll watch all your upcoming movies in theatre. 🤗 must appreciate Ms. Anushree madam and her team for this well compiled interview.
Couldn't wait till I complete the interview... I was forced to hit the like button automatically... Somewhere everyone who watch this video will connect at one point or the other for sure.. I may or may not like u as hero on the screen but off the screen you have all the qualities of a real hero
19:00 onwards every words of yours teaches a lot of things...It remembers our responsibilities towards family & society too. Thanks for this interview ☺️
ಒಂದು ಕ್ಷಣ ನನ್ನ ತಾಯಿನ ಕಣ್ಮುಂದೆ ತಂದೆ ಗುರು ನೀನು ಹತ್ತನೇ ವಯಸ್ಸಿಗೆ ತಂದೆ ಕಳೆದುಕೊಂಡ ನನಗೆ 23 ವರ್ಷದಿಂದ ಪ್ರೀತಿ ಕೊಟ್ಟು ಸಾಕಿದ ನನ್ನಮ್ಮ ಸಂಬಂಧಗಳ ನಡುವೆ ಅನುಭವಿಸಿದ ಯಾತನೆ ಈಗಲೂ ನನ್ನ ಕಣ್ಮುಂದಿದೆ. ಒಂದೇ ಒಂದು ದಿನವಾದರೂ ಸ್ವಂತ ಮನೆಯಲ್ಲಿ ಆಕೆಯನ್ನು ಉಳಿಸಬೇಕು ಎಂಬುವ ಆಸೆ ನನ್ನದು ಅದಕ್ಕಾಗಿ ಇನ್ನು ಪ್ರಯತ್ನ ಪಡುತ್ತಲೇ ಇದ್ದೇನೆ. ನಿನ್ನ ಸಾಧನೆ ನನಗೆ ಸ್ಪೂರ್ತಿಯಾಗಲಿ.....
It's easy to comment on their looks, but here lies a real heroism which needed to be highlighted...lots of luv sattish sir, big fan after watching ur short biopic.
Anushree ishtu episodes galalli idu tumbane chenagidi..m kushi kodtu bejar kodtu ...adru idu episode tumbane chenagittu..mgood luck satish sir god bless all d best fr ua upcoming films ..and amma get well soon❤️❤️🙏🏻
Only second skip madidru eno miss madkonde anno agide evara life story So motivated good luck for your feature life Tumb kastagalanna pattidira munde tumda sukvagirtira
Appreciate your honesty and ground to earth attitude. ನಾವು ಬಂದ ದಾರಿ ಮತ್ತು ಅದಕ್ಕೆ ಪೂರಕವಾಗಿ ಸಲಹಿ ಬೆಂಬಲಿಸಿದವರನ್ನು ನೆನೆದವರೇ ಧನ್ಯರು. ದೇವರು ನಿಮ್ಮನ್ನು ನೂರು ಕಾಲ ನೆಮ್ಮದಿಯ ಜೀವನ ಕೊಟ್ಟು ಸಲಹಲಿ.
ಸತೀಶ್ ಅಣ್ಣ ನಿನ್ನ Life Journey ಯನ್ನು ತುಂಬಾ ಚೆನ್ನಾಗಿ ಎಳೆ ಎಳೆಯಾಗಿ ವಿವರಿಸಿದಕ್ಕೆ ಧನ್ಯವಾದಗಳು. ಕಷ್ಟ ಪಟ್ಟು ಮೇಲೆ ಬಂದವರು ಮಾತ್ರ ಇಂತಹ ಸಾಧನೆ ಮಾಡಲಿಕ್ಕೆ ಸಾಧ್ಯ ಎಂಬುದಕ್ಕೆ ನಿನ್ನ ಜೀವನದ ಕತೆಯೇ ಸಾಕ್ಷಿ. ಮುಂದೆ ಸಹ ಒಳ್ಳೆಯದಾಗಲಿ.
ನಿಜ್ವಾಗ್ಲು ನಿಮ್ ಮಾತಲ್ಲಿ ನಿಮ್ಮ ಜೀವನದ ಅನುಭವಗಳನ್ನು ಇಂದು ನಮ್ಮೊಂದಿಗೆ ಬಿಚ್ಚು ಮನಸ್ಸಿನಿಂದ ಹೇಳಿಕೊಂಡು ಮತ್ತೊಮ್ಮೆ ನೀವು ನನಗೆ ಅದೇ ಸರಳತೆಯಿಂದ , ನಮ್ಮ ಮಣ್ಣಿನ ಸೊಗಡು ಭಾಷೆಯ ಮರೆಯದೆ ಅಮ್ಮನ ಪ್ರೀತಿ ಪ್ರೇಮ ವಾತ್ಸಲ್ಯ ತ್ಯಾಗದ ಬಗೆಗಿನ ನಿಮ್ಮ ಮಾತುಗಳು ಮತ್ತು ನೀವು ಹೇಳಿದ ಕವಿತೆಯ ಸಾಲುಗಳು ನನಗೆ ತುಂಬಾ ಸ್ಪೆಷಲ್ ಅನ್ನಿಸ್ತಿತ್ತು... ಆಲ್ ದ ಬೆಸ್ಟ್ ಬ್ರದರ್...👍 ಲವ್ ಯು ❤️
Houdale satisha ...hu kan hu kan helala❤️... Love you brother keep rocking... Nimma fan .. and thanks Anushree mam keep interviewing.... Love ❤️ you...
So far you are NINAASAM sathish...from this interview onwards name SATHISH itself a recognition..forget acting skills, kudos to your personality..true inspiration for life..real life hero👏
Love the story, love the direction, loving everything.. just wished for some reduced sound effects for a documentary. This is insanely dramatic. The more you tone it down, the more the impact!!! This is something missing in most of kannada movies :(.. Tbh, Anushree, I'm a huge fan of yours and your work!!!you are truly inspirational. I really respect you!!! Thank you for your work.
awesome, really you are great and amma yavathidru kannige kaaniso devru, avrilla andre navu yaaru illa. made me tears in my eyes, watched it early morning while scrolling down in utube, im one of neenasam sathish fan.
Best Interview of this channel..Inspire of giving build-ups and Interviewing others,We need this type of Interviews. Show the struggles,Pain of the artists. There are soo many Artists who need such rocognition.. Please Indentify and Interview them.. I saw Nikhil gowda's Interview in the same channel. What struggle did he face compared to Sathish.. He can never match the Acting of Sathish. (Nikhil's Acting skills, Surrounding, Influence may be a factor for this). But this is far better than Nikhil's I must say! Sathish is a good actor. He even need more chances...
THE BEST RUclips CHANNEL IN RUclips IS. ANU AKKA'S CHANNEL. GREAT GOING MAKE MORE AND MORE VIDEO'S AKKA . LOVELY MAKING STYLE , EDITING JUST NO WORD'S. YOU ROCK ANU AKKA
❤Good heart person never ever ignore anyway I am big fan of sathish sir just rock in our kannada industry and ANU akka ur my heart favourite anchor ever ❤❤ 😙❤❤
ನಾನ್ ತಿನ್ನ ಬೇಕಾದರೆ ನನ್ ತಾಯಿ ತಿಂತಾಯಿಲ್ವಲ್ಲ ಅನ್ನೋ ನೋವು ನನಗಿರುತ್ತೆ what a line bossu
I Love you "Amma"
ಅನುಶ್ರೀ ಮೇಡಂ ನನ್ನ ಪ್ರಕಾರ ಇಲ್ಲಿವರೆಗಿನ ನಿಮ್ಮ ಎಪಿಸೋಡ್ ಗಳಲ್ಲಿ ಇದು ಅತ್ಯುತ್ತಮ ಧನ್ಯವಾದ ನಿಮಗೆ ಸತೀಶ್ ಸರ್ ನಿಮ್ಮ ಜೀವನೋತ್ಸಾಹ ಎಂದು ಕುಗ್ಗದಿರಲಿ
ಹೌದು ಇದು ಮತ್ತೆ ಕಿಶೋರ್ ಕುಮಾರ್ ಅವ್ರದು ಕೂಡ..
"ವಿಮಾನದಲ್ಲಿ ಕೂರಸಕೊಂಡು ಸಮುದ್ರ ತೋರಸಕೊಂಡ ಬಂದೇ ಒಂದಿನ ಎತ್ತಿನ ಗಾಡಿಲಿ ಕೂರಸೋರು ಇರಲಿಲ್ಲ" What line Bhai ❤
Brother....2nd line na ola artha gottagilla swalpa explain Madi.
@@rajk4129 it mean ond time alli avr tumba kast kaladalli eddaga andre bandi yettin gadili kursoku yaru erlilla anta
@@cinilovestudios3235
Oh .. Ok....naduve comma ilde kashta aytu... anyways thanks.
@@rajk4129 ah line bard hako josh alli comma maretu bitte kshamisi
Lucia is the only kannada movie i have witnessed in theatre where the crowd gave a standing ovation after the climax. That was something unreal.
ಹೆಚ್ಚೇನು ಇಲ್ಲ ಹೇಳೋದಕ್ಕೆ ಅಭಿಮಾನಿ ಆದೆ ಅಷ್ಟೇ ಸತೀಶ್ ಅಣ್ಣ....
ಸತೀಶ್ ನಿನಾಸಂ ತುಂಬಾ ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಅತ್ಯದ್ಭುತ ಪ್ರತಿಭೆ...ಆ ಪ್ರತಿಭೆಯನ್ನ ಜನರ ಮುಂದೆ ತಂಡಿಡುವ ಪ್ರಯತ್ನ ಮಾಡಿದ ಅನುಶ್ರೀ ಮ್ಯಾಮ್ ಗೆ ತುಂಬು ಹೃದಯದ ಧನ್ಯವಾದಗಳು☺️👍
ಸತೀಶ್ ನಿನಾಸಂ ಸರ್ ನಿಮ್ಮ ಮುಂದಿನ ಸಿನಿಮಾ ಸಕ್ಸಸ್ ಆಗಲಿ..ಫ್ರಂ ಅಪ್ಪು ಫ್ಯಾನ್
Neevu avra big fan ansutte
😊😊
Jai appu BOSS
ಕೋತಿ ತರ ಕಾಮೆಂಟ್ ಮಾಡಬೇಡಾ ಪರಿಮಳಾ
@@prashantnivalagi9309 yen bro, illi nine koti tara comment madida hage kantha ide🤣
ಸತೀಶ್ ಸರ್ ದೇವರು ನಿಮಗೆ ಒಳ್ಳೇದು ಮಾಡಲಿ. ನಿಮ್ಮ ಯಲ್ಲ ಸಿನಿಮಾ super duper hit ಆಗ್ಲಿ. ದೇವರ ಆಶೀರ್ವಾದ ನಿಮ್ಮ್ ಮೇಲೆ ಸದಾಕಾಲ ಇರಲಿ. ನಿಮ್ಮ ಜೀವನ ಕತೆ ನನಗೆ inspiration. God bless u sir
ಸತೀಶ್ ನಿನಾಸಂ ಅವರು ತಾಯಿ ಬಗ್ಗೆ ಹೇಳಿದ ಒಂದೊಂದು ಮಾತು ಕೂಡ ಮನಮುಟ್ಟುವಂತಿತ್ತು... ಧನ್ಯವಾದಗಳು ಅನು ಅಕ್ಕ...
ಈ ಅದ್ಭುತವಾದ motivational interview ನ ಕೂಡ ಲೈಕ್ ಮಾಡದ ಮನಸ್ಥಿತಿಯ ಜನರನ್ನು ಸಮಾಜದಲ್ಲಿ ಹೊಂದಿರುವುದು ನಮ್ಮ ದುರ್ದೈವ...
240+ dislikes. Pakka maanaviyathe ildhe iroru😢
That "ಅವ್ವ" ಕವಿತೆ (p lankesh) touched everyone's 💓
ಸತೀಶ್ sir wish u more success in your life
"ಎಲ್ರೂ ಬದುಕ್ಬೇಕು ಈ ಭೂಮಿ ಮೇಲೆ.."
ತುಂಬಾ ಇಷ್ಟವಾದ ಸಾಲು..ಬ್ರದರ್..💕 ಅಂಬರೀಷ್ ಅಣ್ಣನ್ ಬಿಟ್ರೆ ನಮ್ ಮಂಡ್ಯನ ನೆಕ್ಸ್ಟ್ ಲೆವೆಲ್ ಗೆ ತಂದು ನಿಲ್ಲಿಸೋ ತಾಕತ್ತು ನಿಮಗಿದೆ.. all the best brother 💐🌹🙏
He is the most underrated actor of Kannada he is like Raj Kumar rao of Kannada film industry.
Very True
Very true and sad.
Very well said but We Kannada people dont celebrate him much.. We should give him more and more chances
And looks like too
Right
Got tears in my eyes ...Best one i must say. seeing this from Mexico. Nam Nadu chanda. Respect to you Sathish!!
Hi
True. Life isn’t easy, struggle is fun. Let’s make our life blessed. Har har Mahadeva
Very humble person, he has not forgotten his past . No nonsense talk ... No show-off ... No ego... No attitude. He will go long way in Kannada industry. God bless u Satish sir we all love... Let ur life be inspiring for upcoming actors ... Don't change.
ನಿನಾಸಂ ಸತೀಶ್ ರಂಥವರು ನಮ್ಮ ಕನ್ನಡ ಇಂಡಸ್ಟ್ರಿನಲ್ಲಿರುವುದು ನಮ್ಮ ಭಾಗ್ಯ... 😊
ರಂತ, ರಂಥ ಅಲ್ಲ
En bhagyano eno
most underrated actor. He deserves more movies like Lucia, drama, pancharangi
ಸರಳ. ವಿನಮ್ರ. ಪ್ರಾಮಾಣಿಕ. ಕಚ್ಚಾ. ಅನಿರೀಕ್ಷಿತ. ಸುಂದರ. ನೋಡಲೇಬೇಕಾದ ರತ್ನ. ಸಂಭಾಷಣೆ ಮತ್ತು ಅವುಗಳ ವಿತರಣೆಯು ಅದ್ಭುತವಾಗಿದೆ. 🙏
Simple. Humble. Honest. Raw. Unexpected. Beautiful. A must watch gem. The dialogues and their delivery were superb.🙏
ಹೇಳಲು ಶಬ್ದ ಇಲ್ಲ ಅಣ್ಣ 🙏 ದೇವರು ನಿಮಗೆ ಎಲ್ಲಾ ಶಕ್ತಿ ಧೈರ್ಯ ಕೊಡ್ಲಿ, love your art and heart ❤️❤️
ಅಣ್ಣ ಸೂಪರ್ ಅಣ್ಣ ತಾಯಿ ಬಗ್ಗೆ ನಿನಗೆ ಇರುವ ಅಭಿಮಾನ ನನಗೆ ತುಂಬಾ ಇಷ್ಟ ಆಯ್ತು ಈ ವಿಡಿಯೋ ನೋಡ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು ಬಂತು ತುಂಬಾ ಇಷ್ಟ ಆಯ್ತಣ್ಣ ಮತ್ತೆ ನಿನ್ನ ಎಲ್ಲಾ ಸಿನಿಮಾಗಳು 100 ದಿನಗಳು ಪೂರೈಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
This story is so inspiring n we never know the struggle in this Glitter and Glam world
u r actress
Super
hi babe
ಕಣ್ಣಲ್ಲಿ ನೀರು, ಮನಸು ಭಾರ, ಕೊನೆಗೊಂದು ಮಂದಹಾಸ,ಯಾವ ನಟ ,ನಟಿಯರ ಎಪಿಸೋಡ್ ಸಹ ಇಷ್ಟೊಂದು ಫೀಲಿಂಗ್ ಕೊಟ್ಟಿಲ್ಲ, ಗ್ರೇಟ್ ಎಪಿಸೋಡ್ ಅನು ♥️
One good thing about this video is no in between questions by anchor. Felt like things happened infront of our eyes..satish Anna narration is awesome..😍😍
The way he spoke in kannada shows how pure he is, he’s speaking straight from heart, no dual face. He’s proud of his mother, that shows in his love towards mother tongue. Lucia nodi naanu nimma abhimaani aagidhe, eega nimma mele respect jaasthi aythu, will make sure I’ll watch all your upcoming movies in theatre. 🤗 must appreciate Ms. Anushree madam and her team for this well compiled interview.
Couldn't wait till I complete the interview... I was forced to hit the like button automatically... Somewhere everyone who watch this video will connect at one point or the other for sure.. I may or may not like u as hero on the screen but off the screen you have all the qualities of a real hero
Superb annu shri god bless you both of you ninasam Satisha...
19:00 onwards every words of yours teaches a lot of things...It remembers our responsibilities towards family & society too. Thanks for this interview ☺️
ಅಮ್ಮ ನ ನೆನಪಿ ನಲ್ಲಿ ಕಣ್ಣೀರು 😢ಬಂದವರು ಲೈಕ್ ಮಾಡಿ
Illa nangenu barlilla
Kannir bardale nodak agalla purthi
ಜೀವನ
👌
@@chandu_yb7 q
ಒಂದು ಕ್ಷಣ ನನ್ನ ತಾಯಿನ ಕಣ್ಮುಂದೆ ತಂದೆ ಗುರು ನೀನು ಹತ್ತನೇ ವಯಸ್ಸಿಗೆ ತಂದೆ ಕಳೆದುಕೊಂಡ ನನಗೆ 23 ವರ್ಷದಿಂದ ಪ್ರೀತಿ ಕೊಟ್ಟು ಸಾಕಿದ ನನ್ನಮ್ಮ ಸಂಬಂಧಗಳ ನಡುವೆ ಅನುಭವಿಸಿದ ಯಾತನೆ ಈಗಲೂ ನನ್ನ ಕಣ್ಮುಂದಿದೆ. ಒಂದೇ ಒಂದು ದಿನವಾದರೂ ಸ್ವಂತ ಮನೆಯಲ್ಲಿ ಆಕೆಯನ್ನು ಉಳಿಸಬೇಕು ಎಂಬುವ ಆಸೆ ನನ್ನದು ಅದಕ್ಕಾಗಿ ಇನ್ನು ಪ್ರಯತ್ನ ಪಡುತ್ತಲೇ ಇದ್ದೇನೆ. ನಿನ್ನ ಸಾಧನೆ ನನಗೆ ಸ್ಪೂರ್ತಿಯಾಗಲಿ.....
😰
Olledagali
Aa devara ashrivada yavaglu nim mele irali
Valledagli bro
ನಿಮ್ಮ ಮುಂದಿನ ಶುಭಕಾಲ ದ ಮೊದಲ ದಿನ ಇಂದಿನಿಂದಲೇ ಶುರುವಾಗಲಿ. 👍
ಗುರು ನಿನ್ ಕಥೇ ಕೇಳಿ ಕಣ್ಣೀರ್ ಬಂತು ....ಒಳ್ಳೆಯದು ಆಗಲಿ ನಿನಗೆ ಮುಂದೆ
The poetry in between , it was amazing .. well said.
Yes ...it's P.Lankesh poem
@@jeevanmukhi3130 yes highschool alli kelidha nenapu
till now best interview from Anushree. I just love his acting. genuine person. give us good movies
It's easy to comment on their looks, but here lies a real heroism which needed to be highlighted...lots of luv sattish sir, big fan after watching ur short biopic.
Talent is important then looks in sandalwood talent matters
Looks and talent, both matters
In which talent has to be greater than their looks I meant
Super Satheesh Sir, Nimma Jeevana ellarigu Maadhariyaagide. Wish You Good Luck Sir.
Yours ತಿನ್ನ ಬೇಡ ಕಮ್ಮಿ.. ಸೂಪರ್... ನಾನು ಇಂಗ್ಲಿಷ್ ಪಾಠ ಮಾಡುವಾಗ ಈ ಹಾಡು ಹೇಳಿಯೇ ಹೇಳುತ್ತೇನೆ...
This self introduction (w/o any irritating questions/drama)episode stands unique .Satish's story is really inspiring and a lesson.
ನೀನು ನಿಜವಾದ ಹೀರೋ ಸತೀಶಣ್ಣ ❤️
Editor ge ond salaam..... 😢😍
One of the best interview ....Dali + Satish
Suuuper Anu madam. we want interviews like this..u done a good job
and All the best Satish neenasam bro keep rocking..
Thanku
@@anushreeanchor hai madam nim program thumba chenagi bartide all the best
Anushree ishtu episodes galalli idu tumbane chenagidi..m kushi kodtu bejar kodtu ...adru idu episode tumbane chenagittu..mgood luck satish sir god bless all d best fr ua upcoming films ..and amma get well soon❤️❤️🙏🏻
Got goosebumps after watching this video . Good luck Anushree & all the best to you & your team 🙏
Satish avara interview thumba chennagidhe. God bless you.
I challenge anybody in sandalwood industry no one should cross the God gifted talent of neenasam shatheesh tq
In between this video I called my mother and spoke,
after half an hour seen this full video
Thanku dis means a lott
Lucia is mindblowing movie first time each and every second is tensed what's going to happen in movie 👌👌👌👌👌👌
Only second skip madidru eno miss
madkonde anno agide evara life story
So motivated good luck for your feature life
Tumb kastagalanna pattidira munde tumda sukvagirtira
Appreciate your honesty and ground to earth attitude.
ನಾವು ಬಂದ ದಾರಿ ಮತ್ತು ಅದಕ್ಕೆ ಪೂರಕವಾಗಿ ಸಲಹಿ ಬೆಂಬಲಿಸಿದವರನ್ನು ನೆನೆದವರೇ ಧನ್ಯರು.
ದೇವರು ನಿಮ್ಮನ್ನು ನೂರು ಕಾಲ ನೆಮ್ಮದಿಯ ಜೀವನ ಕೊಟ್ಟು ಸಲಹಲಿ.
Most Talent actor
Individual player 🙏🙏🙏
ಗ್ರಾಮೀಣ ಪ್ರತಿಭೆ ನಮ್ಮ ಮಂಡ್ಯ ಜಿಲ್ಲೆಯ ಹೆಮ್ಮೆಯ ಮಗ
ನಿಜ ಆದರೆ
@@mohankumar-cd6ob ಏನು
Karnataka da avru Mandya anta yk keltira
@@Gururaghavendraswami123 hlo sir avru karnataka davaru anta ellarigu gottu... Aadre namma ಜಿಲ್ಲೆ alva adahkke ಹೆಮ್ಮೆ inda helkotivi.... Adralli enu thappu illa. .
Mosaralu kudhalu hudukabedi
@@shreekavya
Hagadre enmel mandya dinda bandour cinema navu north karnataka nodalla bidi nivu mandya doure nodkoli 😏
ಸತೀಶ್ ಅಣ್ಣ ನಿನ್ನ Life Journey ಯನ್ನು ತುಂಬಾ ಚೆನ್ನಾಗಿ ಎಳೆ ಎಳೆಯಾಗಿ ವಿವರಿಸಿದಕ್ಕೆ ಧನ್ಯವಾದಗಳು. ಕಷ್ಟ ಪಟ್ಟು ಮೇಲೆ ಬಂದವರು ಮಾತ್ರ ಇಂತಹ ಸಾಧನೆ ಮಾಡಲಿಕ್ಕೆ ಸಾಧ್ಯ ಎಂಬುದಕ್ಕೆ ನಿನ್ನ ಜೀವನದ ಕತೆಯೇ ಸಾಕ್ಷಿ. ಮುಂದೆ ಸಹ ಒಳ್ಳೆಯದಾಗಲಿ.
Guru ond second gap eldira aa flow yavdo ond film noddange ettu♥️♥️♥️
ಸತೀಶ್ ಸಾರ್ ನೀವು ತುಂಬಾ ಒಳ್ಳೆಯ ಮನುಷ್ಯ, ನಿಮಗೆ ಒಳ್ಳೆಯದಾಗುತ್ತದೆ
ಯೋಗೇಶ್ ಅಜ್ಜನಹಳ಼
I got very emotional while seeing struggled story
27.04 ಒಂದು ಸೆಕೆಂಡ್ ಕೂಡ ಮಿಸ್ ಮಾಡದೇ ನೋಡಿದ ಭಾವನಾತ್ಮಕ ಹೃದಯಸ್ಪರ್ಶಿ ಎಪಿಸೋಡು
ಅನುಶ್ರೀ ಹಾಗೂ ಅವರ ತಂಡದವರಿಗೆ ಹೃತ್ಪೂರ್ವಕ ವಂದನೆಗಳು 💐💐
ನಿಜ್ವಾಗ್ಲು ನಿಮ್ ಮಾತಲ್ಲಿ ನಿಮ್ಮ ಜೀವನದ ಅನುಭವಗಳನ್ನು ಇಂದು ನಮ್ಮೊಂದಿಗೆ ಬಿಚ್ಚು ಮನಸ್ಸಿನಿಂದ ಹೇಳಿಕೊಂಡು ಮತ್ತೊಮ್ಮೆ ನೀವು ನನಗೆ ಅದೇ ಸರಳತೆಯಿಂದ , ನಮ್ಮ ಮಣ್ಣಿನ ಸೊಗಡು ಭಾಷೆಯ ಮರೆಯದೆ ಅಮ್ಮನ ಪ್ರೀತಿ ಪ್ರೇಮ ವಾತ್ಸಲ್ಯ ತ್ಯಾಗದ ಬಗೆಗಿನ ನಿಮ್ಮ ಮಾತುಗಳು ಮತ್ತು ನೀವು ಹೇಳಿದ ಕವಿತೆಯ ಸಾಲುಗಳು ನನಗೆ ತುಂಬಾ ಸ್ಪೆಷಲ್ ಅನ್ನಿಸ್ತಿತ್ತು...
ಆಲ್ ದ ಬೆಸ್ಟ್ ಬ್ರದರ್...👍
ಲವ್ ಯು ❤️
ತುಂಬಾ ಹಳು ಬಂತು ಸತೀಶ್ ಅಣ್ಣ ನಿಮ್ ಸ್ಟೋರಿ ಕೇಳಿ all the best anna much love from ಪಾವಗಡ 😍😔
Can't Stop tears in my eyes . So beautiful sir.
Life Kasta antha Nondhirorige boost maaduthe energy koduthe including nannu seri. Dhanyavadhagalu Satish and Anushree
Do Interview with Upendra 🔥
Super Sathish...all the success n more happiness
#ಸತೀಶ್ ನೀನಾಸಂ, ನಿಮ್ಮ ಕನ್ನಡ ಮಾತುಗಳು ಎಷ್ಟು ಚೆನ್ನಾಗಿದೆ, ನಿಮ್ಮ ಅಭಿಮಾನ ನಿಜಕ್ಕೂ ಸ್ಫೂರ್ತಿ!
14:24 the dialogue was 🔥😂😆
Houdale satisha ...hu kan hu kan helala❤️... Love you brother keep rocking... Nimma fan .. and thanks Anushree mam keep interviewing.... Love ❤️ you...
Definitely! He is an underrated actor in the industry. Waiting to see him becoming a famous actor.
I am from Yaladahalli Sathish sir birth place all the best Sathish sir for ur bright future
ತಾಯಿಗೆ ಇಂತ ದೇವರು ಇಲ್ಲಾ ❤️🙏🙏
Much love from ನಮ್ಮ ಕುಡ್ಲ 💓
Keep rocking akka
So far you are NINAASAM sathish...from this interview onwards name SATHISH itself a recognition..forget acting skills, kudos to your personality..true inspiration for life..real life hero👏
This is NXT level ,plz do come up with like this concept #anchoranushree ji 🌼❤️💞
Thanku
I love this guy, you can tell he has been through a lot, his eyes are so deep
Hats off to you sir
Tnx for interviewing him and making us to know his struggle ❤️
ಅನುಶ್ರೀ ಮೇಡಂ ನಿಮ್ಮ ಈ ಪ್ರಯತ್ನ ಅದ್ಭುತ ಪ್ರತಿಭೆಗಳ ಜೀವನ ನಮ್ಮ ಮುಂದೆ ತಂದು ಇಡುತ್ತಿದೆ❤️❤️ ನಿಮ್ಮ ಪ್ರಯತ್ನ ಹೀಗೆ ಸಾಗಲಿ
KA-11🔥❤️😎 ಸತೀಶ್ ಅಣ್ಣ
Watched his movie "kwatle sathisa" recently ...what an actor....superb acting
Love the story, love the direction, loving everything.. just wished for some reduced sound effects for a documentary. This is insanely dramatic. The more you tone it down, the more the impact!!! This is something missing in most of kannada movies :(..
Tbh, Anushree, I'm a huge fan of yours and your work!!!you are truly inspirational. I really respect you!!! Thank you for your work.
Mother is full of surprise in my life
Kannali neeru bantu sir .....
Nivu jeewandalli thumba yeshassu kantira.... Sada nagtiri.... tayi mathe anna na ennu chenda nodkoli ❤️
Dewru ollewrige ollede madtare 🌸
Yes absolutely right
Nijja
Madam already avru successful but innu aagli avru
awesome, really you are great and amma yavathidru kannige kaaniso devru, avrilla andre navu yaaru illa. made me tears in my eyes, watched it early morning while scrolling down in utube, im one of neenasam sathish fan.
Hi......YenTha episodes Ela part 2.part 3 madri madam anu ..... It's so interesting and encouraging
ನಾನು 👍ಬಟನ್ ಒತ್ತಿರೊ ಮೊದಲನೆ ವಿಡಿಯೊ....ಅಭಿಮಾನಿ ಆಗೋದೆ ಸರ್...ಧನ್ಯವಾದಗಳು ಅನು ಅಕ್ಕ 👏
Inspiring life story and this is called real achievement thank you Anushree mam for this video. it really motivates youths like us
Hi
U will definitly become big star in 3-years from now on, sure. Dr. Rajkumar, Dr. Shivarajkumar,Appu fan.
Episode 👌 anushree madam make atleast 2 episodes.. After the racket he has so much to tell about struggling journey... It would have been good 👍
Best Interview of this channel..Inspire of giving build-ups and Interviewing others,We need this type of Interviews. Show the struggles,Pain of the artists. There are soo many Artists who need such rocognition.. Please Indentify and Interview them.. I saw Nikhil gowda's Interview in the same channel. What struggle did he face compared to Sathish.. He can never match the Acting of Sathish. (Nikhil's Acting skills, Surrounding, Influence may be a factor for this). But this is far better than Nikhil's I must say! Sathish is a good actor. He even need more chances...
Huge respect sir Nimge 🙏
ನಿಮ್ ತಾಯಿ ಹಾಗೇ ನನಗೂ ತಾಯಿ ಇದ್ದಿದ್ರೆ😭..... ಬಹುಶಃ ನಾನು ಒಬ್ಬ ಕಲಾವಿದ....😭😭🙏🏼
THE BEST RUclips CHANNEL IN RUclips IS.
ANU AKKA'S CHANNEL.
GREAT GOING MAKE MORE AND MORE VIDEO'S AKKA .
LOVELY MAKING STYLE , EDITING JUST NO WORD'S.
YOU ROCK ANU AKKA
super,heart touching,best of luck to neenasam sathish
❤Good heart person never ever ignore anyway I am big fan of sathish sir just rock in our kannada industry and ANU akka ur my heart favourite anchor ever ❤❤ 😙❤❤
Thanku
Hi
ದೇವರು ಒಳ್ಳೆಯದು ಮಾಡಲಿ
ಮುಂದೆ ಹೆಚ್ಚು ಸಿನಿಮಾ ನಿಮ್ಮ ಕೈಯಲ್ಲಿ ಸಿಗಲಿ..ಯಶಸ್ಸು ಸದಾ ಬೆನ್ನ ಹಿಂದೆ ಸದಾ ಇರಲಿ ಸರ್....
U did a good job anu mam such a wonderful premiere I liked his life story 👏👏
Thanku
Hi
ನಾನು ನೋಡಿದ ಒಂದು ಒಳ್ಳೆಯ ಸಂದರ್ಶನ ಇದು 🔥
This man is a master of narration ❤️
Bro ur hard work is paid of 🙏🏼❤️LUCIYA is the answer
Hard work never fails 💪🙏
well said each n every word🙏
All the best for your future
In everybody life money is more important satish sir, but relation is also important sir
"Yelru badukbeku e bhoomi mele" ❤️👏 👌 u have unique talent , plz do select better scripts all the best .
U r amazing word saying
ಎಲ್ಲ ಸತ್ಯಗಳನ್ನು ಏಳೋಕ್ಕೆ ಆಗಲ್ಲ ಸರ್, ಒಳ್ಳೇದು ಆಗ್ಲಿ ಸರ್ ನಿಮ್ಗೆ ನೀವ್ ಒಬ್ಬ ಅದ್ಭುತವಾದ ನಟ
D_Boss...Fans Always Support SN...sir...❤
SATISH sir I don't have words to say anything we love ur acting sir
Hi Anu, thanks for introducing such truly inspirational life examples.Pl continue... Good Job
One of the best interview👍