Mysore Dasara: ದಸರಾ ಉದ್ಘಾಟನೆ ಬಳಿಕ ಮಾತು ಆರಂಭಿಸಿದ ಹಂಸಲೇಖ ಯಾಱರನ್ನ ನೆನದ್ರು ಗೊತ್ತಾ..? | TV9

Поделиться
HTML-код
  • Опубликовано: 13 окт 2023
  • ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ. ಮೈಸೂರು ದಸರಾಗೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ. ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್
    #TV9Kannada #Mysore #Dasara #InngurationDay #Celebration #Start #Nadahabba #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines
    Mysore, Dasara, Innguration Day, Celebration, Start, Nadahabba, kannada news, breaking news, breaking news in kannada, kannada livetv, kannada news live , karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    Credits: #Political|#HarishVK /producer | #chethansj /Uploader| #sachinrampur /Editor
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Комментарии • 106

  • @dr.javaranaikapsumanayak7595

    ದಯವಿಟ್ಟು ಹಂಸಲೇಖ ಮಹಾ ಗುರುಗಳೇ ನಿಮ್ಮಲ್ಲಿ ನನ್ನ ಮನವಿ ನೀವು ಸಾಮಾನ್ಯ ವ್ಯಕ್ತಿ ಅಲ್ಲ ಸಾಹಿತಿ ಹಾಗೂ ಲೇಖಕರು ನಿಮಗೆ ಈ ಅವಕಾಶ ಸಿಕ್ಕಿರುವುದು ಶ್ರೀ ಚಾಮುಂಡೇಶ್ವರಿ ತಾಯಿಯ ಅನುಗ್ರಹ ನೀವು ಇನ್ನು ಮುಂದೆ ಆದರೂ ಸರ್ವರನ್ನು ಸರ್ವ ಧರ್ಮಗಳನ್ನು ಗೌರವಿಸಿ ಪ್ರೀತಿಸಿ ನೀವು ಕೂಡ ಹಿಂದೂ ಧರ್ಮದವರಾಗಿದ್ದು ಹಿಂದೂ ಧರ್ಮದ ಬಗ್ಗೆ ಅವ ಹೇಳನವಾಗಿ ಮಾತನಾಡಿದ್ದೀರಿ ಆದರೂ ಕೂಡ ಮೈಸೂರು ದಸರಾ ಉದ್ಘಾಟನೆಗೆ ಹಿಂದುಗಳು ವಿರೋಧ ವ್ಯಕ್ತಪಡಿಸಲಿಲ್ಲ ಮುಂದೆ ಆದರೂ ಕೂಡ ನೀವು ಸಂಗೀತಗಾರರು ಸಂಗೀತಗಾರರಾಗಿರುವುದು ಸರಿ

  • @shashibalajidgstudiosarath529

    ನಾದಬ್ರಹ್ಮರಿಗೆ ದಸರಾ ಉದ್ಘಾಟನೆ ಗೆ ಅವಕಾಶ ಕೊಟ್ಟಿದಕ್ಕೆ ಎಲ್ಲಾ ಸಂಗೀತ ಪ್ರಿಯರಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಜೀ ಗೆ ಧನ್ಯವಾದಗಳು🎉❤

  • @ashokashok4034

    👌ಹಂಸಲೇಖ ಸರ್, ನಿಮ್ಮ ಮಾತುಗಳು ಅರ್ಥಪೂರ್ಣವಾಗಿವೆ. ಜೈ ಹಂಸಲೇಖ ಸರ್,ಜೈ ಸಿದ್ದರಾಮಯ್ಯ. ಜೈ ಡಿಕೆ ಶಿವಕುಮಾರ್. ಎಲ್ಲರನ್ನು ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್. ಜೈ ಕಾಂಗ್ರೆಸ್ 👍

  • @mallikarjunyargol2293

    ನಮ್ಮ ದೇಶ ಹಾಗೂ ನಮ್ಮ ನಾಡು ಕಂಡ ಹೆಮ್ಮೆಯ ಸಂಗೀತ ಮಾಂತ್ರಿಕನಿಗೆ ನಮ್ಮ ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಯ ಅವಕಾಶ ಕೊಟ್ಟಂತಹ ನಮ್ಮ ಹೆಮ್ಮೆಯ ಸಿದ್ದರಾಮಯ್ಯ ಸಾಹೇಬರ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು...🙏😊

  • @dboss8372

    CM ಸರ್, DCM ಸರ್ ಸೂಪರ್ 💐💐💐🙏

  • @BeingSahirkhan8

    Jai siddaramaiah jai dr hanslekha sir 👑💙🦁❣️🤲🏻🙏🏻✌🏻✋🏻

  • @husenappa.janekal4544

    ಜೈ ಭೀಮ್ ಜೈ ಸಿದ್ದು

  • @nithyasadhanaacademynithya9018

    ಸಾರ್ವಜನಾಂಗದ ಶಾಂತಿಯ ತೋಟ ❤

  • @madhutsts6776

    ನೀನು ದೇವರನ್ನು ನಂಬಿಕೆ ಇಲ್ಲ ಅಂತವರನ್ನು ಕರೆಸಿದರೆ,,

  • @babli2092

    ಧನ್ಯವಾದಗಳು ಸಿದ್ದರಾಮಯ್ಯ ಸರ್.... ಇದರಲ್ಲೇ ನೀವು ನಿಷ್ಪಕ್ಷಪಾತಿ ಅಂತ ಗೊತ್ತಾಗುತ್ತದೆ. ಹಂಸಲೇಖ ಸರ್ ಈ ಕಾರ್ಯಕ್ಕಿಂತಲೂ ಮಿಗಿಲಾಗಿ ಅರ್ಹರು. ಕನ್ನಡ ಸಂಗೀತ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ವ್ಯಕ್ತಿ. ನಿಮ್ಮ ನಡೆ ಸ್ವಾಗತಾರ್ಹ‌. ಅವರ ಮಾತಿಗೆ ಆನೆಬಲ ಬಂದಿದೆ.

  • @rangaramum8241

    Super. Speech

  • @RangaSwamy-np4rw

    ಗುರುಗಳೇ❤❤❤🙏🙏🙏

  • @m.dmusthafa8057

    Jai Siddu Boss 🙏🙏🙏🙏🙏🙏🙏🙏❤️❤️❤️❤️❤️

  • @lohithp18

    Super Siddhu Maharaj Jai Congress 🙏🙏

  • @manjunathhr1492

    ಬಿಡಪ್ಪ ಸಾಕು ನಿನ್ ಬುರುಡೆ ಭಾಷಣ.

  • @narasimhamurthy5980

    Jai Sidduji and Jai DKS boss

  • @kodikariyappad3531

    ಎಂತ ಮಾತುಗಳು ಮಹಾಗುರುಗಳೇ 💐💐👌👌👌

  • @ajay-nf3ri

    Sir nivu ravichandran sirge thanks ಹೇಳಬೇಕು

  • @Praveenkumar-wm5rd

    ಈಶ್ವರಿ ಸ್ಟುಡಿಯೋಸ್ ಹೆಸರು ಹೇಳಲಿಲ್ಲ, ತಮ್ಮ ಸಂಗೀತ ಪ್ರೇಮಿಗಳ ಹೆಸರು ಹೇಳಲಿಲ್ಲ... ರವಿಚಂದ್ರನ್ ಮತ್ತು ಅವರ ತಂದೆಯ ಹೆಸರು ಹೇಳಲಿಲ್ಲ.... ರಾಜಕಾರಣಿ ಆಗೋಗ್ಬುಟ್ರಲ್ರೀ ಲೇಖರವರೇ