ಅಮೀನ್ ಗಡ ಟಗರು ಸಾಕಾಣಿಕೆಯ ಸಂಪೂರ್ಣ ಮಾಹಿತಿ | AMINGAD MALE SHEEP FARMING |
HTML-код
- Опубликовано: 10 сен 2024
- ಅಮೀನ್ ಗಡ ಟಗರು ಸಾಕಾಣಿಕೆಯ ಸಂಪೂರ್ಣ ಮಾಹಿತಿ | AMINGAD MALE SHEEP FARMING |
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಶ್ರೀ ಶಿವ ಯೋಗೇಶ್ವರ ಬೆಲ್ಲದ ಗಾಣದ ರವಿ ಓದು ಗೌಡರ್ ಅವರ ಅಮೀನಗಡ ಟಗರು ಸಾಕಾಣಿಕೆಯಲ್ಲಿ ಯಾವ ಸಮಯದಲ್ಲಿ ಯಾವ ಊಟವನ್ನು ಕೊಡಬೇಕು ಎಂಬುದರ ಸಂಪೂರ್ಣ ವಿವರದ ವಿಡಿಯೋ. +91 97401 09031
amingad male sheep farming details in Kannada by Ravi odugouder from neelagunda village Badami taluk Bagalkot district.
mobile number 9740 109031.
you can ask anything about
sheep farming
goat farming
amingad male sheep farming
amingad sheep farming
bandur sheep farming
kenguri sheep farming
beetal goat farming
dorper sheep farming
dumba sheep farming
shirohi goat farming.
about us
we make videos about
sheep farming
goat farming
cattle farming
fish farming
buffalo farming
dairy
krushi mela
horticulture
contact for any business
Krushi Devobhava
8660321514
mail id
vandilermallesha@gmail.com
#amingadsheep
#sheepfarming
#kurisaakanike
ಸರ್ ಉತ್ತಮ ಮಾಹಿತಿ ವಂದನೆಗಳು
ಧನ್ಯವಾದಗಳು ಸರ್
ಇಷ್ಟು ರೇಟ್ ಇರುವ ಆಹಾರ ಹಾಕಿ ನಿಮಗೆ ಏನು ಉಳಿಯುತ್ತದೆ
ಲಾಭ ಇಲ್ದೆ ಇದ್ರೆ ಯಾಕೆ ಸಾಕ್ತಾರೆ ಸರ್
Superb
Geleya thumba olle maahithi thilisi kottidhiira dhanyavaadha galu Ravi avr shrama jeevi 🙏🏽🙏🏽🙏🏽
ಹೃತ್ಪೂರ್ವಕ ಧನ್ಯವಾದಗಳು ಸರ್
Nice speach 😊
ಧನ್ಯವಾದಗಳು
Nice speach 🙆 1. spelling wrong, thuppuu. 2. What speech is he giving?
👍❤
Very good video sir
ಧನ್ಯವಾದಗಳು ಸರ್
Best infarmtion tq
ಧನ್ಯವಾದಗಳು
ಸೂಪರ್. ಸ್ ರ್
ಧನ್ಯವಾದಗಳು ಸರ್
🙏🙏👌👌🍉🍉🍉🍉
ಧನ್ಯವಾದಗಳು ಸರ್
ಉತ್ತಮ ಮಾಹಿತಿ
ಧನ್ಯವಾದಗಳು
I am waiting and waching 👍
ಹೃತ್ಪೂರ್ವಕ ಧನ್ಯವಾದಗಳು ಸರ್
Super❤
ಧನ್ಯವಾದಗಳು
How much one small sheep
Anna hasi mevu beku anta elva
Saakoke mari estakke kodthare sir saako mari dodda mari alla
What you want? Write correctly in English or type in Kannada
Good job Ravi dani🎉🎉
ಧನ್ಯವಾದಗಳು
Great
ಧನ್ಯವಾದಗಳು
200 km ಒಳಗಡೆ
❤🎉
🙏👌👌♥️👍🌹
ಧನ್ಯವಾದಗಳು
Evaru hasaru / farm hasaru, nanage doubt. Owner of the sheep is not from Karnataka.
Sir Dr soil bage nimma anisike heli please 💙
ಸಂಪೂರ್ಣ ಸಾವಯವ ಕೃಷಿ ಮಾಡ್ತೀನಿ ಅಂದ್ರೆ ಓಕೆ
@@krushidevonhava sir nanu bari Dr soil matra use madthini
ಮಾಡಿ. ಒಳ್ಳೆ ರಿಸಲ್ಟ್ ಇದೆ
Thank you sir for your suggestion and concern 💙 and e sala 1st time 🌽 ge Dr soil use madbeku anthkodidini
ಮಾಡಿ ಸರ್. ಒಳ್ಳೆಯದಾಗಲಿ
Ravi and you are so FYI.
Trenninn.gint.wale.mahiti
ಧನ್ಯವಾದಗಳು ಸರ್
super
ಧನ್ಯವಾದಗಳು
How much per each ???
Sir ಟಗರು ಮರಿಗೆ ಬೆಸ್ಟ್ ಟಾನಿಕ್ ಯಾವುದ ಅಂತ ಹೇಳಿ ಸರ್ ಮತ್ತು ಮೇವು ತಿನ್ನು ಔಷಧಿ ಯಾವು ಹೇಳಿ
ವಿಡಿಯೋ ಕೊನೆಯಲ್ಲಿ ಅವರ ಫೋನ್ ನಂಬರ್ ಕೊಟ್ಟಿದ್ದಾರೆ ಅವರಿಗೆ ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಿ ಸರ್
ಮರಿ ಎಲ್ಲಿಂದ ತರತಿರಾ
ಅಮೀನಗಡ
SAR NILAGUNDI YANGRUTU
Food matte Dana expenses esttu agutte ondu Bach ge mahithi helu sir
ಮುಂದಿನ ಸಲ
istella haki laba bekalla sir
ಲಾಭ ಇದೆ ಸರ್
First sheep rate helli sir
40000
1 mari yastake sale aagute ista yalla karcha madi
40000
Which villege . Sir nimdu
Badami
Amingad mari yelli sigutte sir udupi district hathira
ಅಲ್ಲಿಯ ಬಗ್ಗೆ ನನಗೆ ಮಾಹಿತಿ ಇಲ್ಲ ಸರ್
Bhagalkote distict
Owner no. Send madi sir
Ravi contact no plz
He was doing well
We from mysore
🎉😢😮😊
ಧನ್ಯವಾದಗಳು
Not a proper feeding
ಧನ್ಯವಾದಗಳು ಸರ್
😅🤔
ಧನ್ಯವಾದಗಳು
Anna address pls anna 😢
ರವಿ ಓದು ಗೌಡರ್
ನೀಲಗುಂದ ಗ್ರಾಮ
ಬಾದಾಮಿ ತಾಲೂಕ
ಬಾಗಲಕೋಟೆ ಜಿಲ್ಲೆ
@@krushidevonhava bro pls English bro
Neelagunda village Badami taluk Bagalkot district Ravi odugouder +91 97401 09031
Karnataka
@@krushidevonhava anna thanks for your information anna 💓💓💓💓
ನಂಬರ್ send madi
+91 97401 09031
@@krushidevonhava owner number
Hindi English please
👍
50 ಮರಿಗಳಿಗೆ ಯಾವ ಯಾವ ಪದಾರ್ಥಗಳನ್ನ ಎಷ್ಟು ಪ್ರಮಾಣದಲ್ಲಿ ಕೊಡುತ್ತೀರಿ ಎ0ಬುದನ್ನ
ಬರವಣಿಗೆಯಲ್ಲಿ ಇಲ್ಲಿ ಪೋಸ್ಟ್ ಮಾಡಿ
ಕುರಿ ತಳಿಯ ಹೆಸರು ...?
ಮರಿಯ ಸಿಗುವ ಜಾಗ ....?
ಮರಿಯ ಬೆಲೆ.....?
ಬೆಳವಣಿಗೆ ತಿ0ಗಳುಗಳು...... ?
ಮಾರಾಟದ ಬೆಲೆ ....?
ಆಹಾರ .....? ದಿನವೊ0ದಕ್ಕೆ .....
ಮರಿಯಿದ್ದಾಗ, ಮತ್ತು
ಬೆಳವಣಿಗೆಯಾದಾಗ ...
ದಿನದಲ್ಲಿ ಯಾವ ಯಾವ ಸಮಯದಲ್ಲಿ ಕೊಡಬೇಕು...
ನೆನೆ ಹಾಕಿ ಕೊಡಬೇಕ ಇಲ್ಲ ಹಾಗೆ ನೇರವಾಗಿ ಕೊಡಬೇಕ ...?
1) ಗೋದಿ .........10 Kg
2) ಮೆಕ್ಕೆ ಜೋಳ ......10 Kg
3) ಅಕ್ಕಿ ....................1 Kg
4) ಬೆಲ್ಲ (ಬೆಳಿಗ್ಗೆ ಮಾತ್ರ )...12.5 Kg
5) ಕೋಳಿ ಪೀಡ್ ............. Kg.
6) ಕಡಲೆ ................10 Kg
7) ಒಣ ಮೇವು .....ದಿನಕ್ಕೆ & ಮೇವಿನ ಹೆಸರು
8) ) ನೀರು ದಿನಕ್ಕೆ 2 ಬಾರಿ... ದಿನಕ್ಕೆ ಸರಾಸರಿ 5 ಲೀಟರ್ ನ0ತೆ ನೀರಿಗೆ ಪೋಷ್ಟಿಕಾ0ಶ ಬೆರೆಸಬೇಕೆ...?
9) ಸಾಮಾನ್ಯ ಕಾಯಿಲೆಗಳು ಮತ್ತು ಜ್ವರಕ್ಕೆ ಯಾವ ಔಷದಿ ಕೊಡಬೇಕು
10) ಹಸಿ ಮೇವು ಯಾಕೆ ಕೊಡುವುದಿಲ್ಲ ಕೊಡುವುದಿಲ್ಲ
ಈ ವಿಡಿಯೋದಲ್ಲಿ ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ ಸರ್
ಉತ್ತಮ ಮಾಹಿತಿ
ಧನ್ಯವಾದಗಳು
❤🎉
ಧನ್ಯವಾದಗಳು
200 km ಒಳಗಡೆ
ಧನ್ಯವಾದಗಳು