"ಹಾವಿಗೆ ವಿಷ ಎಲ್ಲಿ ಸ್ಟೋರ್ ಆಗಿರುತ್ತೆ? ಕಚ್ಚಿದಾಗ ಎಷ್ಟು ವಿಷ ಬರುತ್ತೆ?E15-Snake Shyam-Suryakeerthi-

Поделиться
HTML-код
  • Опубликовано: 29 окт 2024

Комментарии • 519

  • @KalamadhyamaYouTube
    @KalamadhyamaYouTube  2 года назад +149

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @naveenkumarj1279
      @naveenkumarj1279 2 года назад +3

      Same to here...

    • @prapulkumar6841
      @prapulkumar6841 2 года назад +1

      Sir tigers bagge inodu video maadi sir plzz

    • @natarajksnatarajks7340
      @natarajksnatarajks7340 2 года назад

      S̤i̤r̤ s̤ṳp̤e̤r̤ n̤i̤v̤ṳ

    • @PavanKumar-dd2sd
      @PavanKumar-dd2sd 2 года назад

      @@naveenkumarj1279 pp

    • @nagarajkambar2324
      @nagarajkambar2324 2 года назад

      ಆತ್ಮೀಯ ಗುರುಗಳೇ ಇವರಿಗೆ ಸಂಭಾವನೆ ಕೊಡದೆ ಜನರು ಮೋಸ ಮಾಡುತ್ತಿದ್ದಾರೆ .ಇವರಿಗೆ ಜನಗಳೆ ಹಣ ಹಾಕೊ ತರ ಮಾಡಿ ಎಲ್ಲರಿಂದ ಹಣ ಸಂಗ್ರಹ ಮಾಡಿ .ನಾನು ready

  • @shreemathanaveen8233
    @shreemathanaveen8233 2 года назад +363

    ಪ್ರತಿಯೊಂದು ವೃತ್ತಿಗೂ ಅದರದೇ ಆದ ಗೌರವವಿರುತ್ತದೆ. ಅವರನ್ನು ಕರೆಸಿದಾಗ ಸೂಕ್ತ ಸಂಭಾವನೆ ನೀಡಿ ಗೌರವಿಸಿ 🙏🏽🙏🏽

    • @abhaysabhi3677
      @abhaysabhi3677 2 года назад +3

      🙏🙏

    • @kavitaharish8532
      @kavitaharish8532 2 года назад +3

      Ha khandita.....

    • @shylajabhat6378
      @shylajabhat6378 2 года назад +8

      Bari Shaik hand madthiralla entha Jana havu kadidre lakh kharchu entha Jana sir. Petrol gu kodalvalla. Thu baddi makla avru manushyaralva

    • @rkgaming127
      @rkgaming127 2 года назад +5

      Yes 100%

    • @dineshr5155
      @dineshr5155 2 года назад +1

      Hi

  • @kantharajeshwaratn4068
    @kantharajeshwaratn4068 2 года назад +369

    ಸೂಕ್ತ ಗೌರವ ಸಂಭಾವನೆ ಕೊಡದ ಇವರೆಂತ ಲಜ್ಜೆಗೆಟ್ಟ ಜನ ಸಾರ್. ಸೂರ್ಯ ಕೀರ್ತಿ ನಿಮಗೆ ನಮಸ್ಕಾರ ಧನ್ಯವಾದಗಳು.

    • @sandeepca2087
      @sandeepca2087 2 года назад +21

      Sooktha sambhavane alla sir.. monne avr Chanelle ali ondu lady pillow cover kodi andidake kodlila..

    • @ShyamSundar-zt7jp
      @ShyamSundar-zt7jp 2 года назад

      ಕಡೇ ಪಕ್ಷ ಐನೂರೋ ,ಸಾವಿರಾನೋ ಸಂಭಾವನೆ ನೀಡಬೇಕು. ಜನರು ಅದೆಷ್ಟೋ ಬೇಡದ ಖರ್ಚುಗಳನ್ನ ಮಾಡ್ತಾರೆ ಅಂಥದ್ರಲ್ಲಿ ಸಾವಿರಾನೋ ಕಡೇಪಕ್ಷ ಐನೂರೋ ಸಂಭಾವನೆ ನೀಡೋದ್ರಿಂದ ಹಾವಿಗೆ ಕೊಟ್ಟ ಪೂಜ್ಯ ಭಾವನೆ ಅಂತ ಅರಿತುಕೊಳ್ಳಬೇಕು.

    • @beinghumble77
      @beinghumble77 2 года назад +4

      Kodbeku ade adu kachidre yest karch aguthe atleast Kaila ago amt kodbeku Yar adru agli

    • @nikhilkaipule
      @nikhilkaipule 2 года назад

      Ivar tapppa madtare kodollla andre aaa haavana alliye bittta hogbedku

    • @RaghuDevanahalli
      @RaghuDevanahalli 2 года назад

      ಲಜ್ಜೆಗೆಟ್ಟಿದು ಜನ ಅಲ್ಲ ಸರ್, ಎಲ್ಲರಿಗೂ ಬಿಟ್ಟಿ ಕೆಲಸ ಆಗಬೇಕು ಅಷ್ಟೆ. ಶ್ಯಾಮ್ ಮತ್ತು ಕೀರ್ತಿ ಅವರು ಮುಲಾಜಿಲ್ಲದೆ ₹2000 ಚಾರ್ಜ್ ಮಾಡಬೇಕು. ಸಣ್ಣ ಪುಟ್ಟ ಹಾವುಗಳಿಗೆ ಇವರುಗಳು ಈರೀತಿ ಹಿಡಿಯಕ್ಕೆ ಹೋದರೆ ಏನಾಗುತ್ತೆ ಹೇಳಿ, ಕೀರ್ತಿ ಯವರು ಮುಂದಿನ ಜೀವನ ನೋಡಬೇಕು, ಇಲ್ಲ ಅಂದ್ರೆ ತುಂಬಾ ಕಷ್ಟ ಆಗುತ್ತದೆ.

  • @SATHISH88544
    @SATHISH88544 2 года назад +217

    ಗುರು ನೀವು ಈ ಕೆಲಸ ಬಿಟ್ಟು ನೀವು ನಿಮ್ಮ ಜೀವನ ನೋಡಿಕೊಳ್ಳಿ ಈ ಪ್ರಪಂಚ ಸ್ವಾರ್ಥ ಪ್ರಪಂಚ ನೀವು ನಿಮ್ಮ ಫ್ಯಾಮಿಲಿ ಚನ್ನಾಗಿರಿ i like you ❤❤❤

    • @bharathclassy01
      @bharathclassy01 2 года назад +7

      😔😔 Howdu swarta😒

    • @sunilgowda8846
      @sunilgowda8846 2 года назад +7

      Avaru haa reeti madidre avarau yellarante obbaragutidhharu. Yellariginta vibinna agtirlilla. 😊

    • @SATHISH88544
      @SATHISH88544 2 года назад

      @@sunilgowda8846 ಆಗಂತ ಜೀವದ ಜೊತೆ ಆಟ ನಾ ಅವರಿಗೆ ಏನಾದ್ರು ಎಚ್ಚು ಕಡಿಮೆ ಆದರೆ ಅವರ ಫ್ಯಾಮಿಲಿನ ಯಾರು ನೋಡ್ತಾರೆ ಸಾಧನೆ ಮಾಡೋದಕ್ಕೆ ನೂರಾರು ದಾರಿ ಇದೆ ಇದು ಒಂದೇ ಅಲ್ಲ ನಾನು ನನ್ನದು ಅನ್ನೋ ಸ್ವಾರ್ಥ ಪ್ರಪಂಚದಲ್ಲಿ ಒಳ್ಳೆಯದಕ್ಕೆ ಒಳ್ಳೆ ಮನುಷ್ಯನಿಗೆ ಬೆಲೆ ಇಲ್ಲ ಒಂದು ಮತ್ ಹೇಳಿತೀನಿ ಯಾವ ರಾಜಕಾರಿಣಿ ಮಕ್ಕಳು ಸಿನಿಮಾ ನಟರ ಮಕ್ಕಳು ಯಾರ್ ಇದ್ದಾರೆ ಮಿಲಿಟರಿ ಯಲ್ಲಿ ಹೇಳಿ ನೋಡಣ ನಮ್ಮಂತ ಬಡವರ ಮಕ್ಕಳೇ ದೇಶ ಕಾಯುತ ಇರೋದು

    • @SureshSuresh-rd6sp
      @SureshSuresh-rd6sp 2 года назад +7

      illa guru ,,kardaga dhairyavagi nang istu kotre havu hidithini ,,athva hididmele istu kodi sir antha kelbeku,,yakandre sri krishna bhagavad geetheli ,,helidane ,,shikshe ketta thanak mathra alla ,,ninna vipareetha olle thanakku agutthe,

  • @praveen_3825
    @praveen_3825 2 года назад +104

    ಏನ್ ಜನಗಳೋ ,ಅವರ ಕೆಲಸಕ್ಕೆ ಗೌರವ ಕೊಟ್ಟು, ಗೌರವ ಧನ ಕೊಡಿ ಸ್ವಾಮಿ ದಯವಿಟ್ಟು 🙏🙏🙏

    • @ಸಂತು007
      @ಸಂತು007 2 года назад +2

      ಹೌದು ಕೊಡಬೇಕು 👍

  • @Mr.Miracle_Mahi7
    @Mr.Miracle_Mahi7 2 года назад +49

    ತಂದೆಗೆ ತಕ್ಕಂತೆ ಮಗ ಸೂರ್ಯಕೀರ್ತಿ ಸರ್ ನಿಮ್ಮ ನೋವುಗಳು ಜನರಿಗೆ ಅರ್ಥ ಆಗ್ಲಿ🙏🏽❤💛🥰🙏🏽

  • @prasn9476
    @prasn9476 2 года назад +37

    ಮನಸ್ಸಿಂದ ತುಂಬಾ ನೋವಾಯ್ತು, ಜನ ನಡ್ಕೊಳೋ ರೀತಿ ಕೇಳಿ... 😢
    ಮೈಸೂರಿನ ಜನತೆ ನಿಮ್ಮ ಪ್ರೀತಿ ಜೊತೆಗೆ, ಅವ್ರ್ ಮಾಡುವ ಕೆಲಸಕ್ಕೆ ಸ್ವಲ್ಪ ಸಂಭಾವನೇನು ಸೇರ್ಸಿ ಕೊಡಿ, ಸ್ವಾರ್ಥಿಗಳಾಗಬೇಡಿ ಇದು ನಿಮ್ಮ ಜೀವಕ್ಕಾಗಿ ಹಾಗೂ ಅವರ ಜೀವನಕ್ಕಾಗಿ... 🙏

  • @kannadachannel9222
    @kannadachannel9222 2 года назад +103

    ಸೂರ್ಯ ಕೀರ್ತಿ ಅವರಿಗೆ ತುಂಬ ಧ್ಯವಾದಗಳು 🙏

  • @rockingsantu3081
    @rockingsantu3081 2 года назад +22

    Very maturity level ಸೂರ್ಯ ಕೀರ್ತಿ ಬ್ರದರ್ great job ಬ್ರದರ್ 😍💐

  • @nextlevel7790
    @nextlevel7790 2 года назад +94

    Both Father and son are great personalities.. been watching Snake shyam sir videos since long. His son carrying forward his legacy. 🤘🤘

    • @beinghumble77
      @beinghumble77 2 года назад +1

      talking skills and knowledge uff great

  • @thedon207
    @thedon207 2 года назад +48

    He is very innocent... super Surya.. grow high

  • @sandeepad2633
    @sandeepad2633 2 года назад +10

    ಆ ನಾಗ ದೇವನೇ ನಿಮಗೆ ಕಾಪಾಡುತ್ತಾನೆ ಹೆದರಬೇಡಿ ನಿಮಗೆ ಸದಾ ಒಳ್ಳೆಯದಾಗುತ್ತೆ 🥰❤️🙏🔥

  • @shivarajm1138
    @shivarajm1138 2 года назад +30

    Surya Keerthi sir, True Patriot.... Very inspiring

  • @prabha1989
    @prabha1989 2 года назад +81

    His talking skill is awesome

  • @anjanprasadk2638
    @anjanprasadk2638 2 года назад +39

    Surya Brother... Please Do Charge a Least Amount For the Rescue's You Make.. Nothing is Free in this World Now, it's Your Kindness That You Are Not Expecting Anything From People's But Surya Broo Pls Do Take Care of Your Health & Life ❤️ Much Love & Respect

  • @kannadiga...9263
    @kannadiga...9263 2 года назад +32

    ಸ್ವಾರ್ಥಿ ಜನಗಳು ಸೂಕ್ತ ಸಂಭಾವನೆ ಕೋಡಲ್ಲ ಸ್ವಾರ್ಥಿಗಳು ಸ್ವಾರ್ಥಿಗಳು ಸ್ವಾರ್ಥಿಗಳು ಸ್ವಾರ್ಥಿಗಳು..

  • @shubharavi2921
    @shubharavi2921 2 года назад +20

    ನಮಸ್ತೆ ಸರ್ ನಾವು ಬೃಂದಾವನ ಬಡವಾಣೆಯಲ್ಲಿ ಶ್ಯಾಮ್ ಮಾಮನ ಮನೆ ಹತ್ತಿರ ಶಾಲೆಯಗೆ ಹೋಗುವಾಗ ಸೀಗುತ್ತಿದ್ದರು ಹಳೆಯ ದಿನಗಳು ಮತ್ತೆ ನೆನಪಾದವು thank you sir🙏🙏🙏🙏🙏

  • @abhilash_pb
    @abhilash_pb 2 года назад +14

    We can find out the way he speaks. This guy is so genuine and has good character.
    Wish him the best.

  • @sathyanarayana1048
    @sathyanarayana1048 2 года назад +22

    Surya keerthi is awesome person Namma param sir olle kelsa madtha idira super

  • @dbadvani994
    @dbadvani994 2 года назад +7

    ತುಂಬಾ ಧನ್ಯವಾದಗಳು ಸೂರ್ಯ ಅವರೇ ನಿಮ್ಮ ಸೇವೆ ಅಮೂಲ್ಯವಾದದ್ದು you are great

  • @kemparajukemparaju5394
    @kemparajukemparaju5394 2 года назад +21

    ವಿಷಸರ್ಪಗಳಿಂದ ಜನರ ಜೀವ ಕಾಪಾಡುವ ನಿಮಗೆ ನನ್ನ ವಂದನೆ.

    • @sk_ka_in8193
      @sk_ka_in8193 2 года назад +1

      Visha jasti erodu manusharalle..prapanchadalle ketta prani anta edre adu manushyaatra

  • @nagin8084
    @nagin8084 2 года назад +18

    Keerti sir, though people have illtreated u n never recognised u for ur sacrifice,work n ur precious time,u did not let down mysoreans hats off . At least from now on hope everybody ll support n respect u which u deserve most. Take care

  • @rakeshgunnapur4839
    @rakeshgunnapur4839 2 года назад +6

    ಸ್ನೆಕ್ ಶ್ಯಾಮ್ ತುಂಬಾ ಚೂಟಿ 😎
    ಸೂರ್ಯಕೀರ್ತಿ ತುಂಬಾ ಮುಗ್ದ 😇

  • @abhinandanpgganiga7659
    @abhinandanpgganiga7659 2 года назад +6

    Surya Keerthi ♥️ ur name is like how u r.
    U are giving life for others 🔥
    U hav a very good and great heart

  • @ravindrajavalagi
    @ravindrajavalagi 2 года назад +15

    ಸೂರ್ಯ ಕೀರ್ತಿ ಅವರ (ಸ್ಕ್ಯಾನರ್ ಹಾಕಿ ಸಾರ್) ಜನ ತಮ್ಮ ಕೈಲಾದ ಸಹಾಯ ಮಾಡಲು ಅನುಕೂಲ ಆಗತ್ತೆ ಪರಮ ಸಾರ್

  • @rathnaprasad8680
    @rathnaprasad8680 Год назад

    ಸೂರ್ಯ ಕೀರ್ತಿ ಅವರ ಧ್ವನಿ ತುಂಬಾ ಚೆನ್ನಾಗಿ ಇದೆ ಅವರ ಕೆಲಸ ದ ಆಯ್ಕೆ ಅದ್ಬುತ ಅವರ ಕಷ್ಟ ಜನರು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಅವರಿಗೆ ಒಳ್ಳೆಯ ದು‌ ಮಾಡಲಿ ಧನ್ಯವಾದಗಳು ಶುಭ ವಾಗಲಿ 🙏🙏🙏🙏🙏

  • @kingofvenugopalat.g7194
    @kingofvenugopalat.g7194 2 года назад +26

    ಸೂರ್ಯಕೀರ್ತಿ ಸರ್ ಯುವರ್ ಗುಡ್ ವರ್ಕ್ ಸರ್ 👏🙏

  • @SuhasMugulunage
    @SuhasMugulunage 2 года назад +5

    Gentleman Suryakeerthi anna ❤️🙏🏼...!
    ಎಷ್ಟೇ ಆದರೂ ನಮ್ಮ ಮೈಸೂರಿನವರು ಅಲ್ಲವೇ❤️😀....!

  • @gangster_in_malnadu
    @gangster_in_malnadu 2 года назад +5

    Everyone is working for money.but you and your father is doing great job hats off to you.

  • @SGKGaming1997
    @SGKGaming1997 2 года назад +8

    Morning motivated speech 👌👌 thank you kalamadhyama team

  • @tigersiddug
    @tigersiddug 2 года назад +10

    ದನ್ಯವಾದಗಳು ಪರಮ್ ಸಾರ್ ಸೂರ್ಯ ಸಾರ್ ಎಪಿಸೊಡ್ನಲ್ಲಿ ನಮ್ಮನ್ನೂ ಹಾಕಿದ್ದೀರ

  • @loneranger9231
    @loneranger9231 2 года назад +15

    Istu sanna age nalli isthondu knowledge ide ivrige... I wish him a wonderful life ahead🙏

  • @prasannkumarprasannkumar2765
    @prasannkumarprasannkumar2765 2 года назад +4

    ಸೂರ್ಯ ಕೀರ್ತಿ ಅವರಿಗೆ ಧನ್ಯವಾದಗಳು

  • @karthikshaiva4432
    @karthikshaiva4432 2 года назад +6

    ತುಂಬಾ educated ಸೂರ್ಯ , ಓದಿದ್ಯ ಒಳ್ಳೆ ಜಾಬ್ ಮಾಡು ಗುರು ,ಸುಮ್ನೆ ಜೀವನ ಹಾಳು ಮಾಡ್ಕೋಬೇಡಿ

  • @dryogeshshetty
    @dryogeshshetty 2 года назад +11

    Param should ask more sensible questions. I appreciate the patience of both father and son

  • @lathalokesh8631
    @lathalokesh8631 2 года назад +14

    Hi sir good job, God is there

  • @hanumantharajum8122
    @hanumantharajum8122 2 года назад +1

    ತುಂಬಾ ಒಳ್ಳೆಯ ಕೆಲಸ ಧನ್ಯವಾದಗಳು ಸರ್

  • @nikhilprabhudeva1303
    @nikhilprabhudeva1303 2 года назад +24

    Param should be nominated to Oscar

  • @heyfoodies7315
    @heyfoodies7315 2 года назад +1

    Wow Surya Keerthi is such a beautiful human...

  • @nskmjaisriram3527
    @nskmjaisriram3527 2 года назад +4

    ಸೂಪರ್ ಸೂರ್ಯ ಸರ್ ನಿಮಗೆ ಸರ್ಕಾರ ಸಹಾಯ ಮಾಡಬೇಕು

  • @irannas9326
    @irannas9326 2 года назад +1

    ಎಲ್ಲರಿಗೂ ಒಳ್ಳೇದು ಬಯಸೋ ಸೂರ್ಯ ಕೀರ್ತಿ ಸರ್ ನಿಮಗ್ ಒಂದು ಸಲಾಂ❤️🙏

  • @venkateshv9093
    @venkateshv9093 2 года назад +7

    Really great Father and son

  • @Rocky_Rocky_1
    @Rocky_Rocky_1 Год назад +1

    Super information ❤

  • @skjarne3181
    @skjarne3181 2 года назад +2

    ಪರಮಣ್ಣ ಲಾಸ್ಟ್ ಕೋ ನನ್ನ ಮನಸ್ಸಲ್ಲಿರೋ ವ್ಯಕ್ತಿಯನ್ನು ನೀವು ಸಂದರ್ಶನ ಮಾಡಿದ್ದೀರಾ ನಿಮಗೆ ನನ್ನ ನಮನಗಳು ಅಣ್ಣ 🙏🙏🙏🙏

  • @lifesgood1909
    @lifesgood1909 2 года назад +1

    ಈ ಸ್ವಾರ್ಥ ಜಗತ್ತಿನ, ನಿಮ್ಮ ನಿಸ್ವಾರ್ಥ ಸೇವೆಗೆ ನಮನಗಳು.

  • @santoshacharya7817
    @santoshacharya7817 2 года назад +12

    Hi sir good morning 😊💐💐💐💐💐

  • @sharathgowda9344
    @sharathgowda9344 2 года назад +1

    Thumba olle Vichara galu heltira Surya Keerthi Sir... ❤️🥰

  • @ಸಂತು007
    @ಸಂತು007 2 года назад +2

    ಸೂರ್ಯ ಕೀರ್ತಿ fan from ದೇವನಹಳ್ಳಿ ♥️♥️♥️

  • @parvatgoudamalipatil7790
    @parvatgoudamalipatil7790 2 года назад +7

    Govt & public should support them, they're doing their duty with honestly without expectations & taking risks...atl least help them in honorary manner..

  • @sathyanarayana1048
    @sathyanarayana1048 2 года назад +8

    Sir navu daily Alle tinodu shivanna mado bathu super

  • @muttupatill1632
    @muttupatill1632 2 года назад +1

    Great work surya keerthi bro..... Thank you kalamadhyama

  • @SagarRathod-ys6wu
    @SagarRathod-ys6wu 2 года назад +3

    Im a bigg fan of surya keertii. Love you boss u and ur work 😍🥰.. stay positive and never give up..ur aim is fullfill oneday thats .sk cnsrvtn project and that u will rock my bro

  • @sarveshmandya9584
    @sarveshmandya9584 2 года назад

    Surya keerthi avru heliro ella maatu sathya, snake rescuege karsid mele avrge respectful agi ond amount kodbeku annastu yochne madakagde iro third class jana idare annode naachke agbekiro vishya. Avr safe adre saku anno selfishgale. Snake Shyam and Keerthi are the real blessing to our Mysore.

  • @mahalakshmimah
    @mahalakshmimah 2 года назад +2

    Well said sir
    It's a protein
    Awesome explanation 👏🏻👏🏻👏🏻👏🏻

  • @CDP6403
    @CDP6403 Год назад

    Correctly said sir we support you.

  • @chandrashekarpoojari758
    @chandrashekarpoojari758 2 года назад

    ನಾವಿರೋದು ಹೊಲದ ಮನೆಯಲ್ಲಿ sir ನಿಮ್ಮಂದ ಹಾವಿನ ಬಗ್ಗೆ information sikki tumba help aitu sir suryakirti sir ನಿಮ್ಮ ಮಾತಿನ ಶೈಲಿ ತುಂಬಾ ಚನ್ನಾಗಿದೆ ಅಣ್ಣ

  • @shashikalamurugan6768
    @shashikalamurugan6768 2 года назад +2

    HI param and Surya Keerthi😍😍😍 always with Kalamadhyama ,my everyday starting with snake sham sir episodes😊😊😊

  • @shreyaspandith8626
    @shreyaspandith8626 2 года назад +8

    ದಯವಿಟ್ಟು ಇವರ ಬ್ಯಾಂಕ್ ಖಾತೆ ವಿವರ ಹಾಗೂ ಗೂಗಲ್ ಪೇ ನಂಬರ್ ಹಾಕಿ 🙏.

  • @infinite_seeker17
    @infinite_seeker17 2 года назад +2

    He have best knowledge

  • @bharathibs1593
    @bharathibs1593 2 года назад +3

    ಕೀರ್ತಿ ಅಣ್ಣ ನಿಮಗೆ ನನ್ನದೊಂದು ನಮಸ್ಕಾರ

  • @paltechnologypvtltdbangalo5300
    @paltechnologypvtltdbangalo5300 2 года назад +12

    Demand madi, service upto some extent is advisable

  • @Sunilkumar-bn5fb
    @Sunilkumar-bn5fb 2 года назад +4

    Gud morning param

  • @siddarajut.d5178
    @siddarajut.d5178 2 года назад

    Surya Keerthi parichayisuva moolaka olle vicharagalannu heliddiri kalamadyama hagu Surya Keerthi avrige danyavadagalu

  • @Yaarigeyaarilla
    @Yaarigeyaarilla 2 года назад

    Downworth person... Keerthi devaru nimage munde ondu dina olle time kodtaane... 🥰🥰🥰

  • @nagaratnaprakash7146
    @nagaratnaprakash7146 2 года назад +2

    Edannu bittu badappa Kanda, nimmamma ennestu worry madthare nodappa, nanage ninna yochane baruthe, ninna age Maga eddane nanage ninu ade thara ediyappa, take care,bere work madappa, God bless u kanda

  • @husanappadollin3930
    @husanappadollin3930 2 года назад +6

    Sir your and your father work is very great greatful ministries work. But public is not understand your ministries but there will be not support any government. Please co operation public and government. Sir God bless you. Be carful in your work.

  • @royalchikka143
    @royalchikka143 2 года назад +6

    Hi bro super ❤️❤️❤️❤️❤️❤️

  • @minchutech
    @minchutech 2 года назад

    Chamundi thayi nimge Nana shakthiyella nimge kodli..omcshanthi.. happy dasara..

  • @arpitha5442
    @arpitha5442 2 года назад +1

    What a wonderful person he is...

  • @hanamanthnarasakoppa
    @hanamanthnarasakoppa 11 месяцев назад

    ದೇವರು ನಿಮ್ಮ ಜೊತೆ ಇದ್ದಾನೆ ಒಳ್ಳಿದು ಆಗುತ್ತೆ 👍👍💐💐

  • @LuckyLucky-yh5io
    @LuckyLucky-yh5io 2 года назад +5

    I love you
    Surya ♥️🥰❤️

  • @apans4326
    @apans4326 2 года назад +6

    Super param sir

  • @thanushree4900
    @thanushree4900 2 года назад

    Surya keertiyavru eashtu sundaravagi explain madstare information channgi kodtaedare

  • @sharathj8700
    @sharathj8700 2 года назад +5

    Surya keerthi sir is doing a very good job, he has so much knowledge about Snakes at a very young age..

  • @rajuhirement8113
    @rajuhirement8113 2 года назад +3

    ಸೂಪರ್ ಸರ್

  • @siddufoodbox
    @siddufoodbox 2 года назад

    super interview sir .... so nice , am fan of snake SHAM sir from child hood

  • @Name13151
    @Name13151 2 года назад +4

    All the best for your future 🙌

  • @rockmanjuuppar8538
    @rockmanjuuppar8538 2 года назад

    Great parcen ser nivu

  • @irannas9326
    @irannas9326 2 года назад

    ನಿಮ್ಮ ಕಷ್ಟಾ ಎಲ್ಲರಿಗೂ ಅರ್ಥ ಆಗಲಿ ಸರ್ 🙏❤️

  • @gowdakushal2524
    @gowdakushal2524 2 года назад

    Thanks. For sir m vishveshwrayya and Krishna Raj odeyar jai chamundamma happy Dasara in advance

  • @siddeshsiddu5520
    @siddeshsiddu5520 2 года назад +8

    ಸರ್ ನಾನು ಇವತ್ತಲ್ಲ ,,ಅವತ್ತಿಂದ ಹೇಳ್ತಾ ಇದೀನಿ,,,ದಯವಿಟ್ಟು ಇದು ಒಂದು ಅವರ ಕಾಯಕ,,ಸಂಭಾವನೆ ಕೊಡ್ಬೇಕು,,,ದಯವಿಟ್ಟು

  • @mohammadpeer9032
    @mohammadpeer9032 Год назад

    Salute to you sir nanu sanna panna haavu hididini sham sir havu hidi bekadre nanu plastic vypaara madtide 20 years back sir

  • @prabhumeti2365
    @prabhumeti2365 2 года назад

    Ultimate social services
    God always with you bro surya..

  • @AnilKumarGP
    @AnilKumarGP 2 года назад +5

    Super anna

  • @rajuraj8107
    @rajuraj8107 2 года назад

    Surya sir your a hero sir.
    You looks like one of sandalwood celebrities Pankaj Narayan.

  • @pramodkumarbspramodkumarbs7541

    Nivu super bro 😍 lovely

  • @sathishmore5006
    @sathishmore5006 Год назад

    super surya

  • @kartikavi9675
    @kartikavi9675 2 года назад +2

    Traffic free Target free kelsakud free Yagi madtha eedary surya brother 🌄🙏

  • @jobinjose3179
    @jobinjose3179 2 месяца назад

    Surya sir estu cute hagi mathadthira thumba hemme hansuthe❤

  • @rajendraraj9561
    @rajendraraj9561 Год назад

    ಹೊಳ್ಳೆ ಮಾಹಿತಿ

  • @deepakr2515
    @deepakr2515 2 года назад +2

    🙏🙏🙏🙏🙏for Shyam and your service 🙏🙏🙏🙏🙏🙏 God is with you and bless your family always. Sure new Highway will spoil our Mysore ☹️☹️☹️

  • @Chintugombe
    @Chintugombe Год назад +1

    Bro Newtown 3rd law gu E=MC²gu yen sambanda bro ajagajanthara

  • @yogesh.s8e541
    @yogesh.s8e541 2 года назад +1

    I'm also mysuru. I proud of my Mysore That to snake Shyam is in Mysore

  • @tulunadaisiri4048
    @tulunadaisiri4048 Год назад

    Great bro

  • @hanumantharajum8122
    @hanumantharajum8122 2 года назад +1

    ಭಗವಂತನ ಅನುಗ್ರಹ ಸದಾ ಇರಲಿ

  • @vedaminchu4202
    @vedaminchu4202 2 года назад

    Surya sir your explanation is super

  • @ravikumart5413
    @ravikumart5413 2 года назад

    Thank you so much sir
    You are great sir

  • @vinaykush3482
    @vinaykush3482 2 года назад

    ದಯವಿಟ್ಟು ಇವರ ಸಹಾಯ ಪಡೆಧವರು ಇವರಿಗೆ ಹಣ ಸಹಾಯ ಮಾಡಿ 🙏

  • @shashirekhakn7014
    @shashirekhakn7014 2 года назад

    Preethiya Surya, ishtu chikka vayassige eshtella thiluvalike, adbhutha huduga, nimma anubhavakke namo namaha.

  • @lokeshklokeshk3739
    @lokeshklokeshk3739 2 года назад +1

    ನಿಮ್ಮ ಮಾತು ಸ್ಪಷ್ಟ ಕನ್ನಡ ತುಂಬಾ ಇಷ್ಟ ಆಯ್ತು ಸೂರ್ಯ ಕೀರ್ತಿ ಅವರೇ ,ನೀವು ಮಾಡುತ್ತಿರುವ ಈ ಕೆಲಸ ತುಂಬಾ ದೊಡ್ಡದು, ಆದರೆ ನಮ್ಮ ಜನಗಳು ಸ್ವಾರ್ಥಿಗಳು ಸರಿ ಇಲ್ಲ ಏನ್ ಮಾಡೋದು.