ಸ್ವಾಮಿ ವಿವೇಕಾನಂದರ ಸಾವಿನ ರಹಸ್ಯ ಇದೇ ನೋಡಿ | ಜೈ ಸನಾತನ ! swami vivekananda

Поделиться
HTML-код
  • Опубликовано: 1 фев 2025

Комментарии • 510

  • @vishwanathkulkarni1438
    @vishwanathkulkarni1438 2 года назад +111

    ಮಾನವನ ಶರೀರ ನಶ್ವರ ಅವನ ಕರ್ಮದ ಫಲ ನಿರಂತರ ಸ್ವಾಮಿ ವಿವೇಕಾನಂದ ಹಿಂದೂಗಳ ಹೃದಯದಲ್ಲಿ ಅಮರ. ಭಾರತ ಮಾತಾ ಕಿ ಜೈ.

  • @kavithaudupi775
    @kavithaudupi775 2 года назад +77

    ಆ ಮಹಾನ್ ಚೇ ತನವನ್ನು ಸಮರ್ಪಕವಾಗಿ ವರ್ಣಿ ಸುವ ಸ್ಕ್ರಿಪ್ಟ್ ಸಿದ್ಧಪಡಿಸಿದವರಿಗೂ, ಗಂಭೀರ ದನಿಯಲ್ಲಿ ಕಂಠ ದಾನ ಮಾಡಿರುವ ವವರಿಗೂ ಅಭಿನಂದನೆ ಗಳು.

  • @vedavathibirao4201
    @vedavathibirao4201 7 месяцев назад +6

    Jai ಸ್ವಾಮಿ ವಿವೇಕಾನಂದ ದೇವ ಮಾನವ jai ho ನಿಮ್ಮ ಪ್ರತಿ ನುಡಿಗಳು ಎಂದೆಂದಿಗೂ ನಮಗೆಲ್ಲರಿಗೂ ಧೈರ್ಯ ತುಂಬುವ ಅದ್ಬುತ ಸಂದೇಶ. ಹಟ್ಸಾಪ್ ಸ್ವಾಮೀಜಿ.. Ramakrishna ಪರಮ ಹಂಸ ಗುರುದೇವ ಶಾರದಾ ಮಾತಾಜಿ. ನಮೋ ನಮೋ 🌹🙏 ವಿಡಿಯೋ ವನ್ನು ಬಹಳ ಚನ್ನಾಗಿ madid೮ra sar ನಿಮ್ಮ ಮಾತುಗಳು ಅದ್ಬುತಜವಾಗಿದೆ ಒಳ್ಳೆಯದಾಗಲಿ nimage🌹🌹🌹

  • @KEUma-o5h
    @KEUma-o5h Год назад +17

    ಶ್ರೀ ವಿವೇಕಾನಂದರು ನಮ್ಮ ಭಾರತ ಕಂಡ ಅದ್ವಿತೀಯ ವ್ಯಕ್ತಿ ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಆಗಲೇ ನಮ್ಮ ಭಾರತದ ಸನಾತನ ಧರ್ಮ ಹೆಚ್ಚುತ್ತದೆ 🙏🙏🙏🙏🙏🙏

    • @shrilekhakulkarni7819
      @shrilekhakulkarni7819 11 месяцев назад +1

      ಜಯ ಭಾರತ ಜಯ ಸನಾತನ ಧರ್ಮ

    • @pradeepbhat124
      @pradeepbhat124 10 месяцев назад

      ಕರೆಕ್ಟ್ 👌👌👌

  • @pradeepbhat124
    @pradeepbhat124 10 месяцев назад +8

    ಸರ್ ಸ್ವಾಮಿ ವಿವೇಕಾನಂದರ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏🙏🙏

  • @RaviKumar-hp9cq
    @RaviKumar-hp9cq 2 года назад +28

    ಸರ್ ನಿಮ್ಮ ಈ ಅಭೂತಪೂರ್ವ ಉಪನ್ಯಾಸಕ್ಕೆ ಅಭಿನಂದನೆಗಳು ಸರ್

  • @mallumallusn2945
    @mallumallusn2945 Год назад +43

    ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ನಮೋ ಸ್ವಾಮಿ ವಿವೇಕಾನಂದ🙏🙏🙏

  • @lakshmibellavi5329
    @lakshmibellavi5329 7 месяцев назад +1

    ಸ್ವಾಮಿ ವಿವೇಕಾನಂದರನ್ನು ಜೀವಂತವಾಗಿ ಪರಿಚಯಿಸಿದ ನಿಮಗೆ ಅನಂತಾನಂತ ವಂದನೆಗಳು 🎉

  • @premahegde3950
    @premahegde3950 Год назад +23

    ಅದ್ಭುತವಾದ ವಿವರಣೆ......ಸದಾ ಸ್ವಾಮಿ ವಿವೇಕಾನಂದರ ಕುರಿತಾಗಿ ಹೇಳಲೇ ನಿಮ್ಮ ಸಧೃಡವಾದ ಧ್ವನಿಯನ್ನು ಮುಡುಪಾಗಿಡಿ...ಇದೂ ಒಂದು ಪುಣ್ಯದ ಕೆಲಸ!

    • @rameshbadhya4274
      @rameshbadhya4274 Год назад

      Vijnanada aamishagalu jasthiyafanthe aadhyatmikateyannu bidadiralu swami vivekanandara Jeevana olleya prerana shakthi

    • @rameshbadhya4274
      @rameshbadhya4274 Год назад

      Contd. Shri Gurubhyo namaha dhanyavadagalu

  • @g.mohanraj379
    @g.mohanraj379 2 года назад +18

    ಅದ್ಬುತವಾದ ವಿಚಾರಗಳನ್ನು ತಿಳಿಸಿದ್ದೀರಿ,ಧನ್ಯವಾದಗಳು.

  • @nagarajagoudaguggari7139
    @nagarajagoudaguggari7139 Год назад +22

    ಸ್ವಾಮಿ ವಿವೇಕಾನಂದರಿಗೆ ಕೋಟಿ ಪ್ರಣಾಮಗಳು,🙏🙏🌹🌹

  • @harshthgowdaa3301
    @harshthgowdaa3301 2 года назад +22

    ನಿಮ್ಮ ಬಾಯಿಯಲ್ಲಿ ವಿವೇಕಾನಂದರ ಬಗ್ಗೆ ಕೇಳಿದಾಗ ನನಗಂತೂ ಕೊನೆಗೆ ರೋಮಾಂಚನವಾಯಿತು 🌟amazing voice

  • @ningappapujar8362
    @ningappapujar8362 Год назад +33

    ಸ್ವಾಮಿ ವಿವೇಕಾನಂದ ಅವರು ಒಬ್ಬ ದೇವತಾ ಮನುಷ್ಯರು ಅವರ ಆಯಸ್ಸು ಇನ್ನೂ ಒಂದು ಸ್ವಲ್ಪ ಜಾಸ್ತಿ ಇದ್ದರೆ ಭಾರತದ ದೇಶಕ್ಕೆ ಇವರ ಮಾರ್ಗದರ್ಶನ ಬೇಕಿತ್ತು 🙏🙏🌹🌹

    • @saraswathiy.r5652
      @saraswathiy.r5652 10 месяцев назад

      Vivekanandaru western culture jothe contact adaga organisationsgala Powe thilidu adannu bharathadalli alavadisidaru. KEVALA 36 VARSHA badukiddaru aharnishi dudidu bahala kelasa madiddare.100 varsha badukidavaru ashtu kelasa madalararu

    • @ShyamThejas
      @ShyamThejas 10 месяцев назад +1

      Avaru Ichchamarani Bro..!!!
      Avaru Vastavadalli Saptha Rushigalalli Obbaradaada Vishvamithra Maharshi...!!
      Jesus Christ kooda avara innondu Avathara...!!!
      😊😊😊🙏🏻🙏🏻🙏🏻😊😊😊

    • @SriKrishna-qc3vu
      @SriKrishna-qc3vu 7 месяцев назад

      ​@@ShyamThejas amara avru kooda idanne helidare alva

    • @ShyamThejas
      @ShyamThejas 7 месяцев назад

      @@SriKrishna-qc3vu
      Udupiya Saligrama Da Divine park nalli Avaru Secret reveal maadiddare adara kurithu..!!
      ☺️☺️☺️🙏🏻🙏🏻🙏🏻☺️☺️☺️

    • @SriKrishna-qc3vu
      @SriKrishna-qc3vu 7 месяцев назад

      @@ShyamThejas updates heli bro next enadru idre

  • @kamalakshie6479
    @kamalakshie6479 7 месяцев назад +2

    Jai Vivekananda Swami ji jai ramakrishna Swami ji jaikali ma jaisharada ma 🎉🎉🎉🎉🎉

  • @VenkiVenkatesh-r8w
    @VenkiVenkatesh-r8w 7 месяцев назад +3

    Jay Bharat Jay Swami Vivekananda Jai 💯👌👍🚩🙏

  • @sadanandasadananda8833
    @sadanandasadananda8833 2 года назад +34

    🙏😄🙏 ಸನಾತನ ಧರ್ಮಕ್ಕೆ ಜಯವಾಗಲಿ🙏🌹🌹

  • @manjulamanjula480
    @manjulamanjula480 11 месяцев назад +10

    ಸ್ವಾಮಿಯವರು ಅದೇ ಹೆಸರಿನಿಂದಲೇ ಜನ್ಮ ತಳೆದು ಆಯಿತು ಬಡವರಿಗಾಗಿ ಸನಾತನ ಧರ್ಮಕ್ಕಾಗಿ ಭಾರತ ದೇಶಕ್ಕಾಗಿ ಹಗಲಿರುಳು ಸಂತೋಷದಿಂದಲೇ ತಮ್ಮ ಜೀವನವನ್ನು ಸಾರ್ಥಕಗೊಳಿಸುತ್ತಿದ್ದಾರೆ ಎಲ್ಲ ಕಾಲದಲ್ಲಿಯೂ ವಿರೋಧಿಗಳು ಇ ದ್ದೆ ಇದ್ದೆ ಇರುತ್ತಾರೆ ಈಗಲೂ ಇದ್ದಾರೆ ಆದರೂ ಛ ಲ ಬಿಡದೆ ವಿಕ್ರಮನ ರೀತಿ ಶತ್ತ್ರುಗಳನ್ನು ಸದೆಬಡಿಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಜೈ ನರೇಂದ್ರ ಮೋದಿಜಿ

  • @venkatalakshmik.c8011
    @venkatalakshmik.c8011 7 месяцев назад +2

    Swami Vivekanandarege koti koti namanagalu

  • @nethra4399
    @nethra4399 2 года назад +17

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ಶಕ್ತಿಯನ್ನು ನೀಡುತ್ತದೆ 🙏

  • @DEEVIGE-PAATHASHAALA1
    @DEEVIGE-PAATHASHAALA1 Год назад +13

    ಸ್ವಾಮಿ ವಿವೇಕಾನಂದರ ಚರಿತ್ರೆ ಕೇಳ ಮೈ ಜುಮ್ಮೆನ್ನಿಸಿತು ಈಗಲೂ ಅವರಂತಹ ಆತ್ಮದ ಅವಶ್ಯಕತೆ ನಮ್ಮ ಭಾರತಕ್ಕೆ ಇದೆ

  • @vijaykumarhv3022
    @vijaykumarhv3022 5 дней назад

    ಜೈ ವಿವೇಕಾನಂದ ಸ್ವಾಮಿಜಿ ಜಯವಾಗಲಿ ಜೈ ಭಾರತಾಂಬೆ 💐💐💐

  • @gayathrinagesh2141
    @gayathrinagesh2141 11 месяцев назад +4

    ಜೈ ವಿವೇಕಾನಂದ ತುಂಬು ಹೃದಯದ ಧನ್ಯವಾದಗಳು ಗುರುಗಳೇ ವಿವೇಕಾನಂದರ ಬಗ್ಗೆ ಕೇಳಿದಾಗ ರೋಮಾಂಚನವಾಯಿತು ಹ್ಯಾಟ್ಸಾಫ್

  • @poornimal1086
    @poornimal1086 2 года назад +17

    ನಂಬಿಕೆಯೇ ಜೀವನ ಎಂಬಂತೆ ಆ ಶಕ್ತಿಯೊಂದಿಗೆ ನಮ್ಮ ಜೀವನ!!! ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಎಷ್ಟುಅದ್ಭುತವಾಗಿ ಹೇಗಿದ್ದೀರಿ ನಮ್ಮ ನಂಬಿಕೆಯೇ ನಿಮ್ಮ ಚಾನೆಲ್ ಹೀಗೆ ಮುಂದುವರಿಯಲಿ ನಿಮ್ಮ ಆಧ್ಯಾತ್ಮಿಕ ದಾರಿ. ಆ ದಾರಿಯಲ್ಲಿ ನಾವೆಲ್ಲರೂ ನಡೆದು ಬರುತ್ತೇವೆ
    🙏🙏🙏🙏💫

  • @lokeshsindhe4984
    @lokeshsindhe4984 7 дней назад

    ಬಹಳ ಸುಂದರವಾಗಿ ನಿರೂಪಣೆ ನೀಡಿದಿರಿ, ನಿಮ್ಮ ಮಾತುಗಳಲ್ಲೇ
    ವಿವೇಕಾನಂದರನ್ನು ನೋಡಿದಂತಾಯಿತು ಧನ್ಯವಾದಗಳು 🙏🙏🙏

  • @laxmihubballi3631
    @laxmihubballi3631 Год назад +11

    ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮ ಮಾತುಗಳಲ್ಲಿ ಕೇಳುತ್ತಿದ್ದಾಗ ನಿಜವಾಗಲೂ ವಿವೇಕಾನಂದರೇ ನಮಗೆ ವಾಣಿ ಉಣಿಸುತ್ತಿದ್ದ ರೆ ಎಂಬ ಲೋಕದಲ್ಲಿ ನಾನು ವಿವೇಕವಾಣಿ ಗಳನ್ನು ಆಲಿಸಿದೆ ರೋಮಾಂಚನ ಗೊಂಡೆ ನು ನಮ್ಮ ಭಾರತದ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳ ಬಗೆಗೆ ಜಗತ್ಪ್ರಸಿದ್ಧ ವಾಗ್ಮಿ ನಮ್ಮ ದೇಶದಲ್ಲಿ ಉದಯಿಸಿ ಹೋಗಿದ್ದಾರೆ ನಾವೇ ಪಾವನರು ಎಂದೆನಿಸುತ್ತದೆ ಅವರಂತೆ ಸ್ವಾಭಿಮಾನ ದೇಶಾಭಿಮಾನ ಹೊಂದೋಣ ಬೋಲೋ ಭಾರತ್ ಮಾತಾ ಕಿ ಜೈ

  • @yuvarajaNaikVnaik
    @yuvarajaNaikVnaik 9 месяцев назад +1

    ಸರ್ ನಿಮಗೊಂದು ನನ್ನ ಅನಂತ ಅನಂತ ನಮನ ಪೂಜ್ಯ ಶ್ರೀ ಶ್ರೀ ಶ್ರೀ ಗುರು ಗಳ ಪಾದ ಗಳಿಗೆ ನನ್ನ ಕೋಟಿ ಕೋಟಿ ನಮನ🎉🎉 🎉🎉🎉🙏🙏🙏🙏🙏🙏🙏

  • @thippammab7154
    @thippammab7154 11 месяцев назад +4

    ನಿಮ್ಮ ಧ್ವನಿಯಲ್ಲಿ ಮೂಡಿ ಬಂದ ಈ ಸಂದೇಶ ಮೈ ರೋಮಾಂಚನ..ಅಧ್ಯಾತ್ಮಿಕ ಭಾವನೆ ಮೂಡಿಸುತ್ತದೆ, ಮತ್ತೊಮ್ಮೆ ಕೇಳಬೇಕು ಎನಿಸುತ್ತದೆ ಸಾರ್, ಧನ್ಯವಾದಗಳು .

  • @saraswathiba4003
    @saraswathiba4003 2 года назад +19

    ಸ್ವಾಮಿ ವಿವೇಕಾನಂದರ ಜನ್ಮ, ದೇಶದಲ್ಲಿ, ಹುಟ್ಟಿದ ನಾವೇ, ಪುಣ್ಯ ವಂತರು ಹಾಗೆನೇ, ಶ್ರೀ ರಾಮ ಕೃಷ್ಣ ಪರಮ ಹಂಸ, ಗುರು ದೇವ ದತ್ತ, ಸ್ವಾಮಿ ವಿವೇಕಾನಂದರ, ಮಹಾ ಕಾಳಿ ದೇವಿಯು, ನಮ್ಮ ದೇಶವನ್ನು,ಕಾಪಾಡಲಿ,ಪರಕಿರಿಂಧ,ಓಂ ನಮಃ ಶಿವಾಯ ಓಂ ಶ್ರೀ ಮಂಜುನಾಥ ಸ್ವಾಮಿ ನಮೋ ನಮಃ

  • @krdevendraagumbe3440
    @krdevendraagumbe3440 2 года назад +5

    🌹🙏👍👌🏼ತುಂಬಾ ಸುಂದರ ವಾಗಿ ವರ್ಣಿಸಿದ್ದೀರಾ ಧನ್ಯವಾದಗಳು 🌹🙏👍👌🏼

  • @anandarao.k.g3349
    @anandarao.k.g3349 9 месяцев назад +1

    An excellent talk on Swami Vivekananda. Utmost calm narration is captivating at its best.

  • @venkat.218
    @venkat.218 2 года назад +14

    ಧನ್ಯವಾದಗಳು.. ಗುರುಗಳೇ... 🙏🙏🙏. ಸ್ವಾಮಿ ವಿವೇಕಾನಂದರು.. ಅವರು ಶಾಕ್ಷಾತ್.. ದೇವರು...

    • @bharathidevir2301
      @bharathidevir2301 Год назад +1

      ಸಾಕ್ಷಾತ್

    • @bhadrigujjal6395
      @bhadrigujjal6395 Год назад +1

      ನಿಮ್ಮ ಮಾತುಗಳಲ್ಲಿ ಅದ್ಬುತ ಶಕ್ತಿ ಇದೆ ನಮಸ್ಕಾರ 🙏 ನಿಮ್ಮ ಪರಿಚಯ ವಿವರಣೆ ತಿಳಿಸಿ ಇಂತಿ ನಿಮ್ಮ ಅಭಿಮಾನಿ

  • @Leelashivaprasad-nh1jw
    @Leelashivaprasad-nh1jw Год назад +111

    ದಯವಿಟ್ಟು ಎಲ್ಲರೂ ಸ್ವಾಮಿ ಪುರುಷೂತ್ತಮಾನಂದರ "ವಿಶ್ವಮಾನವ ವಿವೇಕಾನಂದ"ಪುಸ್ತಕವನ್ನು ಅಧ್ಯಯನ ಮಾಡರಿ.

    • @vijayalakshmivijaya7883
      @vijayalakshmivijaya7883 11 месяцев назад +8

      ಇಂತವರು ಮತ್ತೆ ಮತ್ತೆ ಹುಟ್ಟ ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು ಬೇಕು

    • @meerahegde2533
      @meerahegde2533 10 месяцев назад +5

      I respect VIVEKANANDA Ji. He is was and always a shining star of Bharat Mata. Vivekananda Ji ki Jai 🙏🙏🙏🙏🙏👌

    • @ravijanayak2073
      @ravijanayak2073 6 месяцев назад

      ನಾನು ಓದಿದ್ದೇನೆ ಆ ಪುಸ್ತಕ. 👌🏾

  • @vedavathibirao4201
    @vedavathibirao4201 7 месяцев назад +2

    ಸ್ವಾಮೀಜಿ ಮತ್ತೆ ಹುಟ್ಟಿ ಬನ್ನಿ ಭಾರತವನ್ನು ಇನ್ನು ಉನ್ನತ ಮಟ್ಟಕ್ಕೆ ಹೋಗಲು ಬೇಕು 🌹🙏🙏🙏

  • @gowrammas7737
    @gowrammas7737 2 года назад +13

    ಎಂದು ಕೇಳಿರದ ಕೆಲವು ಶಬ್ದಗಳು ಮನ ತುಂಬಿದವು ಜೈ ಭಾರತ್ ಮಾತಾ

  • @rachanponnanna6798
    @rachanponnanna6798 2 года назад +196

    ನಿಮ್ಮ ಮಾತಿನ ಧ್ವನಿಯಲ್ಲಿ ಎಂತವನನ್ನು ಅದ್ಯಾತ್ಮದೆಡೆಗೆ ಕೊಂಡುಯ್ಯುವ ಶಕ್ತಿ ಇದೆ, ನಮ್ಮ ನಂಬಿಕೆ ಚಾನೆಲ್ ಇನ್ನಷ್ಟು ವಿಷಯ ವಿಚಾರಗಳನ್ನ ಜನರಿಗೆ ಮುಟ್ಟಿಸಲಿ... ಜೈ ಭಾರತೀ ಜೈ ಸನಾತನ

    • @veenabv2401
      @veenabv2401 2 года назад +14

      🥺💯✨🙏✨🙏✨👏👏👏

    • @shankarammada4236
      @shankarammada4236 2 года назад +7

      Very very nice too good.

    • @SURYAPRAKASH-xn2nn
      @SURYAPRAKASH-xn2nn 2 года назад +3

      Sir shankaracharya has reborned in the firm of swamy vivekananda to spread our sanathana dharma throughout world this type of powerful persons should born in our country and spread our oldest religion throughout world.

    • @basavarajubasavaraju7931
      @basavarajubasavaraju7931 2 года назад

      Q

    • @venkatalakshmamman8623
      @venkatalakshmamman8623 2 года назад

      @@basavarajubasavaraju7931 oo

  • @lokeshsindhe4984
    @lokeshsindhe4984 3 месяца назад +1

    ಧನ್ಯವಾದಗಳು ಸಾರ್ 🙏🙏🙏🙏

  • @Chandramohan-lv8sy
    @Chandramohan-lv8sy 2 месяца назад

    Excellent information about Swamy Vivekananda.
    Namaskaram

  • @suvarnak4663
    @suvarnak4663 6 дней назад

    🙏🙏🙏ಜೈ ಶ್ರೀ ರಾಮ್ ಅದ್ಭುತ

  • @chandravathim5540
    @chandravathim5540 5 месяцев назад

    ಭಾರತ ಮಾತೆ ನೀನು ಧನ್ಯಳು ತಾಯಿ, ಇಂತಹ ಧೀರ ಪುತ್ರ ನಿಗೆ ಜನ್ಮ ನೀಡಿದೆ. 🙏🎉❤

  • @laxmichougala526
    @laxmichougala526 2 года назад +22

    ಜೈ ಹಿಂದೂ ರಾಷ್ಟ್ರ❤️

  • @munegowdaks5609
    @munegowdaks5609 7 месяцев назад +2

    ತುಂಬಾ ಧನ್ಯವಾದಗಳು ಸರ್ ಮುಂದೆ ಇದೆ ರೇತಿ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿ ಕೊಡಿ ಅದರಲ್ಲೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರ ಬಗ್ಗೆ ಪರಿಚಯ ಮಾಡಿಕೊಡಿ ಸರ್ ನಿಮಗೆ ಶುಭಾಶಯಗಳು

  • @nagrajsp8473
    @nagrajsp8473 2 года назад +5

    ನಿನ್ನಲ್ಲಿ ಅಪಾರವಿದೆ ಸರ್ ಮತ್ತೊಮ್ಮೆ ಸ್ವಾಮಿವಿವೇಕಾನಂದರು ಭಾರತದಲ್ಲಿ ಹುಟ್ಟಿ ಬರಲಿ ಎಂಬುದು ನಮ್ಮ ಆಶಯ ಸರ್ ತುಂಬು ಹೃದಯದ ಧನ್ಯವಾದಗಳು ನಿಮಗೆ

  • @saravanadsaravanad4192
    @saravanadsaravanad4192 Год назад +3

    ತುಂಬಾ ಚೆನ್ನಾಗಿ ಸ್ವಾಮಿ ವಿವೇಕಾನಂದರವರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೀರಾ 🙏👍

  • @rathnakaradc6364
    @rathnakaradc6364 9 месяцев назад +1

    🙏🙏🙏🙏🙏🙏🙏🙏🙏🙏He was the reincarnation of God.
    Nice presentation in short period.

  • @shivammaav8397
    @shivammaav8397 2 года назад +19

    ತುಂಬು ಹೃದಯದ ಧನ್ಯವಾದಗಳು ಗುರುಗಳೇ,ತಾವು ಹೇಳುತ್ತಿರುವ ಕಥೆಯನ್ನು ಕೇಳುತ್ತಿದ್ದರೆ ಶಕ್ತಿ, ಉಮ್ಮಸ್ದು,ಆಸಕ್ತಿ ಎಲ್ಲವೂ ಸೇರಿ ಒಂದು ಶಕ್ತಿಯಾಗಿ ಹೊರಹೊಮ್ಮುತ್ತದೆ. ಜೈಭಾರತಮಾತೆಯ ಪುತ್ರರೇ ❤ 🇮🇳🇧🇹🌹💐👏🙏👌💪🙏

  • @dr.marappav3571
    @dr.marappav3571 10 месяцев назад +1

    ನಿಮ್ಮ ಮಾತು ಮುತ್ತಿನಂತೆ ಇವೆ ನಿಮ್ಮ ಭಾವ ಪೂರ್ಣತೆಯನ್ನು ಸೂಚಿಸುತ್ತದೆ ನಿಮಗೆ ಧನ್ಯವಾದಗಳು

  • @drprabhakarmailapur441
    @drprabhakarmailapur441 11 месяцев назад +3

    Thanks for reminding duties and responsibilities towards our Nation.Every one must think before Inking.Thanks and regards to our national pride Sri.Swamy Vivekananda.Wake up .

  • @vasumathigovindarajan2139
    @vasumathigovindarajan2139 2 года назад +6

    ಅಪಾರ ‌ಅಭಿನಂದನಾ ಧನ್ಯವಾದಗಳು.

  • @ishwarbhat3199
    @ishwarbhat3199 Год назад +2

    ಅದ್ಭುತ ವಿವರಣೆ... ಎಲ್ಲರೂ ಓದಲೇ ಬೇಕಾದ...ಲೇಖನ...

  • @HarishKumar-hx5dp
    @HarishKumar-hx5dp 11 месяцев назад

    ನಿಮ್ಮ ದ್ವನಿ ಅಧ್ಭುತ ನಿಮ್ಮ ಮಾಹಿತಿಗೆ ಧನ್ಯವಾದ ಜೈ ವೀರ ಸನ್ಯಾಸಿ ಸ್ವಾಮೀ ವಿವೇಕಾನಂದ

  • @LalithaN-rk8id
    @LalithaN-rk8id 11 месяцев назад +2

    Suuuuuuperb Sir🎉 dhanyavadhagalu intha olle kelasakke..

  • @thippeswamymaskal2444
    @thippeswamymaskal2444 2 года назад +14

    ಜೈ ಗುರು 🌹🌹ಸ್ವಾಮಿ ವಿವೇಕಾನಂದ 🌹🌹🙏🙏

  • @Shinchan_Bhai1
    @Shinchan_Bhai1 7 месяцев назад

    jai swami Ramakrishna jai vivekanand

  • @sandhyashetty234
    @sandhyashetty234 7 месяцев назад +1

    ಜೈ ಹಿಂದ್ 🙏🙏🙏🚩🇮🇳👏🌹🌹❤️

  • @hanumantham6465
    @hanumantham6465 3 месяца назад

    ವಿವೇಕಾನಂದಾಯಃ ನಮಃ❤

  • @Likku..my..lakku2368
    @Likku..my..lakku2368 11 месяцев назад +2

    ಸನಾತನ ಧರ್ಮಕ್ಕೆ ಜಯವಾಗಲಿ

  • @chandrashekharappaangadi552
    @chandrashekharappaangadi552 Год назад +2

    ಸನಾತನ ಧರ್ಮ ವಿಶ್ವ ಧರ್ಮವಾಗಲಿ... ಜೈ ಸನಾತನಿ ವಿವೇಕಾನಂದ

  • @ranjithkudlavlogs248
    @ranjithkudlavlogs248 Год назад +14

    ನಿಮ್ಮ ಸ್ವರ ಆದ್ಯಾತ್ಮಿಕತೆಯನ್ನು ಇನ್ನಷ್ಟು ಹತ್ತಿರವಾಗಿಸುತ್ತೆ.. 🙏🙏🙏

  • @sureshchikkodi1969
    @sureshchikkodi1969 2 года назад +1

    ತುಂಬ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಲೇಖನ ಓದಿ ತುಂಬಾ ಖುಷಿಯಾಯಿತು

  • @alamelus6134
    @alamelus6134 11 месяцев назад

    Swami nimma sadane ajaramata🙏🙏🙏🙏💐💐💐💐mahithi kotta nimage abhinandane🙏🙏

  • @mahadevaiahc
    @mahadevaiahc Год назад +10

    ತಮ್ಮ ಅತ್ಯುತ್ತಮ ನಿರೂಪಣೆ ನನ್ನ ಕಣ್ಣಲ್ಲಿ ನೀರು ತರಿಸಿತು😢.ಸ್ವಾಮಿಗಳ ಜೀವನ ಮತ್ತು ಸಾಧನೆ ,ಅಂತಿಮ ದಿನಗಳನ್ನು ಕಳೆದ ರೀತಿ ಮೈನವಿರೇಳಿಸಿತು.ವಂದನೆಗಳು. 🙏

  • @rajeshwarisa2688
    @rajeshwarisa2688 7 месяцев назад

    mundina vivekanandaru namma modhiji.yogiji🙏🙏

  • @krishnakulkarni7642
    @krishnakulkarni7642 2 года назад +8

    ಶ್ರೀ ಸ್ವಾಮಿ ವಿವೇಕಾನಂದ ಮತ್ತು ಅವರ ಜೀವನ ಸ್ಟೋರಿ ಬಗ್ಗೆ ತುಂಬಾ ಚೆನ್ನಾಗಿದೆ

  • @kathyayiniprasad4202
    @kathyayiniprasad4202 2 года назад +3

    Jai Bharati, Jai Sanathana,Thanks for sharing 🙏

  • @LB-rn8tk
    @LB-rn8tk 11 дней назад

    🙏🙏🙏🙏ಜೈ ಸನಾತನ

  • @varshini5263
    @varshini5263 Год назад +1

    Divine swamiji ',s lotos fretsnamaskarams" and to you of your devine speach" From' kosgi S" N

  • @veereshherur3373
    @veereshherur3373 2 года назад +5

    Very very nice speech thanku so much sir we get a good information.

  • @UshaDevi-wb7xh
    @UshaDevi-wb7xh 2 года назад +3

    ನಮೋ ಸ್ವಾಮಿ ವಿವೇಕಾನಂದ ಜೈ ಸನಾತನ ಧರ್ಮ

  • @nirmalabai2932
    @nirmalabai2932 Год назад +2

    Sri Ramakrishna paramahamsa Vivekananda daravani adbhut

  • @rekhababu5450
    @rekhababu5450 5 месяцев назад

    This episode is wonderful, 👍

  • @shanthas450
    @shanthas450 Год назад +3

    ಅಲ್ಪ ಜ್ಞಾನವಲ್ಲ ಅಗಾಧವಾದ ಜ್ಞಾನ 🌹🙏🙏🙏🌹ಓಂ ನಮಃ ಶಿವಾಯ🌹

  • @honnallisreedhar1648
    @honnallisreedhar1648 2 года назад +11

    Simha SanyAsi ... Swamy Vivekananda ... ! A Great Hindu n Hindustani who contributed to strengthen SanAtana Dharma ... Hinduism ! 🙏🙏🙏

  • @luckylakshmi591
    @luckylakshmi591 2 года назад +3

    Sowmy vivekanand ravarige nan athama namnagalu🙏🌹🙏💖❤️😍🎊🎊🎊⭐✨💫🌅

  • @karthiksrisaradadevimaa4929
    @karthiksrisaradadevimaa4929 2 года назад +5

    Jai Swami Vivekananda Jai ramakrishna pramasha Kali maa jai Sarada Devi maa

  • @keshavamurthy4335
    @keshavamurthy4335 Год назад +6

    Very good explanation. Thank you sir .🙏🙏🙏

  • @rajeshwarisa2688
    @rajeshwarisa2688 7 месяцев назад

    tumba chennagi heliddhira.jai sanaathana

  • @suchitrahegde2425
    @suchitrahegde2425 2 года назад +5

    ನಿಮ್ಮ ಮಾತುಗಳು ಮನಸ್ಸಿಗೆ ಅಲೌಕಿಕ ಆನಂದವನ್ನು ನೀಡಿತು. ಧನ್ಯವಾದಗಳು.

  • @laxmikanthreddy9055
    @laxmikanthreddy9055 Год назад +5

    God bless you🙏. Wonder full Voice. 👍

  • @KINGKONDIBAUNIVERS
    @KINGKONDIBAUNIVERS Год назад +4

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಸರ್ .

  • @sushilak9604
    @sushilak9604 2 года назад +3

    Good information.your voice superb.hatsup sir.mysore

  • @krishnappaMa
    @krishnappaMa 2 года назад +3

    🙏👌danyavafagalu swami

  • @girijaacharya8231
    @girijaacharya8231 2 года назад +4

    ವಿವೇಕ you grateAshoka

  • @sharanabasappajadaladinni1438
    @sharanabasappajadaladinni1438 2 года назад +21

    ಭಾವನಾತ್ಮಕ ಭಾಷೆಯಲ್ಲಿ ವಿವರಿಸಿದ್ದಕ್ಕ ಧನ್ಯವಾದಗಳು.

  • @mgdeshpande8341
    @mgdeshpande8341 2 года назад +4

    ಬಹಳ ಅದ್ಭುತವಾಗಿ ವಿವೇಕಾನಂದರ ಕುರಿತು ತಾವು ಹೇಳಿರುವ ಮಾತುಗಳು ತುಂಬ ಹೃದಯ ಸ್ಪರ್ಶಿ. ಧನ್ಯವಾದಗಳು ಸರ್

  • @latasavant8363
    @latasavant8363 10 месяцев назад

    Thank you so much for the information 🙏🏻🙏🏻🙏🏻🙏🏻🙏🏻

  • @siddannagoni8467
    @siddannagoni8467 Год назад +6

    🙏🙏🙏🙏🙏
    ಈ ನುಡಿಮುತ್ತುಗಳಿಗೆ ನನ್ನ ಮಾತು ಮೌನ

  • @ramkrishna172
    @ramkrishna172 Год назад

    Adbutha amoga gevvitha shresta sadane ...swamy Vivekanandarige ❤❤❤

  • @deepa-yv4yh
    @deepa-yv4yh 10 месяцев назад

    Dhannyavadagalu sir🎉 koti koti namaskaragalu

  • @Mamatha-b9z4k
    @Mamatha-b9z4k 4 дня назад

    ಜೈ ಭುವನೇಶ್ವರಿ ದೇವಿ ಮಹಾತ್ಮೆ 🙏🌹🙏🌹🙏

  • @Ramis505
    @Ramis505 7 месяцев назад +1

    ಜೈ ಸಾನಾತನ ಜೈ ಹಿಂದ್

  • @manjulalakshmipathy4903
    @manjulalakshmipathy4903 9 месяцев назад

    Jai Swamy vivekanandaji

  • @vasanthbhat3453
    @vasanthbhat3453 Год назад +1

    Superb information. Voice very much loved.

  • @josephdsouza1518
    @josephdsouza1518 7 месяцев назад

    Thank you sir beautifully narrated with kannada language expression excellent his preaching also u should narrate sir

  • @khatavatelaxman8454
    @khatavatelaxman8454 2 года назад +23

    ಜೈ ಸನಾತನ ಜೈ ಭಾರತಾಂಬೆ.🚩

  • @basavarajsalakki8429
    @basavarajsalakki8429 Год назад +2

    ಶ್ರೀ ಜೈ ನರೇಂದ್ರ ಸ್ವಾಮಿ 🌸🕉️🙏

  • @shanthasrinivas2200
    @shanthasrinivas2200 7 дней назад

    Om Gurubyo namaha excellent sir 👏👏👏😊

  • @subhashgowda1506
    @subhashgowda1506 11 месяцев назад

    Mahamahima Swamy vivekanandhaeige Prannamagallu❤🙏🙏 Om Namah Shivaya 🕉️🕉️🙏🙏

  • @MaliniarusArus
    @MaliniarusArus 2 года назад +5

    Very nice video sir. I see this video first time
    Your voice is very good. Episode is superb.

  • @jaanupattar3890
    @jaanupattar3890 Год назад +7

    🙏🙏 jai sanatana... 🙏🙏

  • @raghavendrakp4105
    @raghavendrakp4105 8 дней назад

    Nicely explained thank you