ಬಿಗ್ ಬಾಸ್ ಜಗದೀಶ್ ಸರ್ ಹೋದಮೇಲೆ ನಾವು ಬಿಗ್ ಬಾಸ್ ಹೋಗಿ ನೋಡೋದು ಬಿಟ್ಟು ಬಿಟ್ಟಿದ್ದೀವಿ ಹನುಮಂತು ಬಂದ್ಮೇಲೆ ತುಂಬಾ ಇಂಟರೆಸ್ಟಿಂಗ್ ಆಯ್ತು ಬಿಗ್ ಬಾಸ್ ನೋಡೋದು ಯಾಕಂದ್ರೆ ಅವರು ತುಂಬಾ ಚೆನ್ನಾಗಿ ಎಂಟರ್ಟೈನ್ಮೆಂಟ್ ಕೊಟ್ಟಿದ್ದಾರೆ ಗೇಮ್ಸ್ ಯಾವುದೇ ವಿಷಯ ಗೊತ್ತು ಇಲ್ಲದಿದ್ದರೂ ಗೇಮ್ ಎಂಟರ್ಟೈನ್ಮೆಂಟ್ ಎಲ್ಲವೂ ಎಲ್ಲವನ್ನು ಕೊಟ್ಟಿದ್ದಾನೆ ಬಿಗ್ ಬಾಸ್ ನಾನು ನೋಡ್ತಾ ಇರೋದು ಹನುಮಂತು ಸಲುವಾಗಿ ಬಿಗ್ ಬಾಸ್ ಹನುಮಂತ ವಿನ್ ಆಗಲೇಬೇಕು
ಈ ಹೊತ್ತಿನವರೆಗೂ ಮಂಜು ಆಟವನ್ನು ಚೆನ್ನಾಗಿ ಅಢ್ತಾನೇ ಇದ್ದಾನೆ.... ಗೌತಮಿ ಜೊತೆ ಸೇರಿದ್ದರಿಂದ ಮಂಜು ಆಟ ಹಾಳಾಗಲಿಲ್ಲ.... ಮನೆಯೊಳಗೆ ಎಲ್ಲರೂ ಅವರವರಿಗೆ ಬೇಕಾದವರಿಗೆ ಫೇವರ್ ಮಾಡ್ಕೊಂಡು ಬರ್ತಾನೇ ಇದ್ದಾರೆ...ಧೈರ್ಯದಿಂದ ತೋರಿಸಿಕೊಂಡವ ಮಂಜಣ್ಣ ಮಾತ್ರ... ಹೋಗುವ ವಾರ ಬಂದಾಗ ತಾನು ರೆಬೆಲ್ ಆದೆ ಎನ್ನುವ ಚೈತ್ರಾ ಉತ್ತಮ ಪಡೆದದ್ದು ಮೊದಲು ರಜತ್ ಬಂದು ಉತ್ತಮ, ಮಂಜಣ್ಣ ಕಳಪೆ ಕೊಟ್ಟಾಗ....ಆಮೇಲೆ ಎಲ್ರೂ ಅದೇ ಗುಂಡಿಗೆ ಬಿದ್ರು.... ಭವ್ಯಾಳಿಗೆ ನೀವು ಯಾವಾಗಲೂ ಹೊಗಳಬೇಕು. ಮೇಲೆ ಎತ್ತಿ ಕೂರಿಸಬೇಕು. ಏನೇ ಮಾಡಿದರೂ ಪ್ರಶ್ನಿಸಬಾರದು. ಸ್ವಭಾವತಃ ಅವಳಿಗೆ ಹೆಡ್ ವೇಟ್ ಜಾಸ್ತಿ. ಗೆದ್ದಾಗ ಅವಳ style ಗೂ ಸೋತಾಗ ಅವಳ style ಗೂ ಇರುವ ವ್ಯತ್ಯಾಸದಲ್ಲೇ ಅವಳ attitude ಗೊತ್ತಾಗುತ್ತೆ....ತ್ರಿವಿಕ್ರಮ, ರಜತ್, ಮೋಕ್ಷಿತಾ, ಚೈತ್ರಾ ಅವಳನ್ನು ಹೊಗಳುತ್ತಿದ್ದಾರೆ. ಅದಕ್ಕಾಗಿ ಅವರೆಲ್ಲರೂ ಭವ್ಯಾಳಿಗೆ ಹಿತೈಷಿಗಳು.. ಮಂಜಣ್ಣ ಅದೆಲ್ಲ ಮಿತಿಯಲ್ಲಿ ಮಾಡೋದು.... ಹನುಮಂತ, ಧನ್ ರಾಜ್ ಗೌತಮಿಯಂತೂ ಎಷ್ಟು ಬೇಕೋ ಅಷ್ಟೇ ಹೊಗಳೋರು.... ಅದಕ್ಕಾಗಿ ಅವರು ವಿಲನ್... ಜಗದೀಶ್ ಇದ್ದಾಗ ಮನೆ ಒಡೆದರೂ ಸರಿಯೇ ಇತ್ತು... ರಜತ್ ಬಂದಮೇಲೆ ಈಗೀಗಂತೂ ಎರಡು ಗ್ರೂಪಾಗಿದೆ... ಮೋಕ್ಷಿತಾಳಿಗೆ ಈಗ ರಜತ್ ಹೀರೋ ಆಗಿದ್ದಾನೆ... ತ್ರಿವಿಕ್ರಮ ಭವ್ಯಾ ಅವನ ಬಾಲ ಹಿಡ್ಕೊಂಡಿದ್ದಾರೆ ಗೆಲುವಿನ ಓಟಕ್ಕೆ ಬೇಕಾಗಿ.... ಭವ್ಯಾಳಿಗೆ ತ್ರಿವಿಕ್ರಮ ಇದ್ದಾನೆಂಬ ಕೊಬ್ಬು ಹೀಗೆಲ್ಲ ಇಷ್ಟು ದಿನಗಳು ಆಡಿಸಿದೆ.......
ಬಿಗ್ಗ್ಬೋಸ್ ಲ್ಲಿ ಶುರು ಆಗಿರೋ ಲವ್ ಸ್ಟೋರಿ ಒಳ್ಳೆ ದಾರಿ ಕಂಡಿದ್ದು ತುಂಬಾ ಕಡಿಮೆ... ಕೆಲವೇ ಕೆಲವು ಸಕ್ಸಸ್ ಕಂಡಿರೋದು... ಜೊತೇಲಿರೋ ಫ್ಯಾಮಿಲಿ ನೇ ಅರ್ಥ ಮಾಡ್ಕೊಳ್ದೆ ಇರೋರು 3 ತಿಂಗ್ಳು ಜೊತೆಲಿದ್ರೆ ಅರ್ಥ ಆಗ್ಬಿಡ್ತಾರಾ... ದೇವ್ರೇ ಏನ್ ಕಾಲ ಬಂತು... ಲವ್ ಫ್ರೆಂಡ್ಶಿಪ್ ಗೆ ಬೆಲೆ ನೇ ಇಲ್ದೆ ಇರೋ ತರ ಆಗಿದೆ... ಯಾರ್ ಯಾರಿಗೆ ಬಕೆಟ್ ಹಿಡೀತಾರೋ ಏನೋ ಒಟ್ನಲ್ಲಿ ಬಕ್ರ ಆಗ್ತಿರೋದು ನಾವುಗಳು ಅಷ್ಟೇ...
As a hanamantu supporter nanage asiddu bhava better than Trivikram and Gautami is better than manjanna olle aata aadi tammannu taavu kelage itkondu avranna hero madtiddare.
Sudeep hates . Bhavya . Vicky and. Bhayani lovely pair they have to win yesterday Sudeep praised . Hanuma he didn't say a word for . Bhavya too bad vicky . Bhavya must win
@@aravindbk4917what bhikse...she has played her own game from the beginning...some people are purposefully trageting her...a negative person with a negative mind will always see negativity in each & every thing
Sir ...manju n Gauthami avra frienship organic aagiddu nija...aadre its not healthy...bcoz clarity ibbara kutumbakke idu ishtane illa...n manju avru thumbaane hachkondiddare gelathi na ...n idu evident aagi kaantide idu avrige gottagthilla 🤦♀️🤦♀️n sudeep avru idanne ondu topic maadkondu manju avranna kuggistiddare...n nimminda idanna expect maadirlilla Sir..idu ondu topic ahh ... Trivikram bhavya du...idu gottirode avribbrudu bariiii dovvu ..lovvu iddru its like these two r soooo dramatic couples ...idu big boss show na illa match making show na ...ayyyoooo...devrige gottu ...its just disgusting topic 😔😔
Rajat full of mistakes. But huchunayi thara kadiyakke barthane. Aadre yavudoo oppikollalla. Avanu kachada as well as bhavya. Bhavyanna yaake ulisthirodu? Nataka maadthale. Hanumanthana hodediddakkoo enoo punishment illa. Ellaroo kantrigale except Hanumantha and dhanu. Rules yaaroo follow madthilla. Hanumanthanige ene anyaya aadroo sudeep saha kelalla. Take it for granted anno thara.
Manju nadeyuva nadatege Goutami Image mattu goutami aatakke effect aagtide. Manju ge Sade Nanna makkala gang Moolegumpu madtiddare . Season nalli aagada group iga aagtide. Rajath,Trivikram,Bhavya,Chaitra,Mokshita Group aagide iga.
And karma returns aste modlu Manju yelra bagge matadkondu negative madkondu target madkondu idda aga yav jangaligu kanalla ega Yelru barthare Avn Saacha anno thara Avn madiro ustuvari Saha nodidivi gowthami fever madiddu aga Yelru support madidru adne bereyavr madidre Yelru target Madtha idarante monne kooda beep words use madkondu matadda Adu Avn vyakthithva
@NavyaShree-ju1zs ಸೀಸನ್ ನಲ್ಲಿ ಯಾರು ಗುಂಪು ಕಟ್ಕೊಂಡು ಆಡಿದ್ದು ನೊಡಿರ್ಲಿಲ್ಲ 😂 ಆದ್ರೆ ಈಗ ಇ ವೀಕ್ ಗುಂಪಾಗಿ ಆಡ್ತಿದ್ದಿದ್ದು ಕಂಡಿಲ್ವಾ? ಅದರಲ್ಲಿ ತ್ರಿವಿಕ್ರಂ ಕೂಡ ಇದ್ದವನೇ. ಅವನೇನು ಸಾಚಾ ಅಲ್ಲಾ😜 ಅವನೇನು ಮಾತು ಆಡಿದ್ದು ಕಮ್ಮಿನಾ? ಏನು ಕಿಸಿದು ಊಟ ಹಾಕಿದ್ದೇನೆ ಇಷ್ಟು ದಿನಾ ಅಂತ ಹೇಳಿದ್ದು ಅವನು? ತಿರ್ಬೋಕಿ ತ್ರಿವಿಕ್ರಂ ಗೆ ಮಾತಾಡುವಾಗ ಬಳಸ ಬೇಕಾದ ಪದಗಳ ಬಗ್ಗೆ ನಿಗಾ ಇಲ್ಲಾ😜 ಹೆಣ್ಮಕ್ಕಳ ಬಗ್ಗೆ ,ಬೇರೆಯವರ ಸಂಬಂಧಗಳ ಬಗ್ಗೆ ಬಳಿಸಿದ ಪದಗಳು ಏನು ಕಮ್ಮಿನಾ?
ಬಿಗ್ ಬಾಸ್ ಜಗದೀಶ್ ಸರ್ ಹೋದಮೇಲೆ ನಾವು ಬಿಗ್ ಬಾಸ್ ಹೋಗಿ ನೋಡೋದು ಬಿಟ್ಟು ಬಿಟ್ಟಿದ್ದೀವಿ ಹನುಮಂತು ಬಂದ್ಮೇಲೆ ತುಂಬಾ ಇಂಟರೆಸ್ಟಿಂಗ್ ಆಯ್ತು ಬಿಗ್ ಬಾಸ್ ನೋಡೋದು ಯಾಕಂದ್ರೆ ಅವರು ತುಂಬಾ ಚೆನ್ನಾಗಿ ಎಂಟರ್ಟೈನ್ಮೆಂಟ್ ಕೊಟ್ಟಿದ್ದಾರೆ ಗೇಮ್ಸ್ ಯಾವುದೇ ವಿಷಯ ಗೊತ್ತು ಇಲ್ಲದಿದ್ದರೂ ಗೇಮ್ ಎಂಟರ್ಟೈನ್ಮೆಂಟ್ ಎಲ್ಲವೂ ಎಲ್ಲವನ್ನು ಕೊಟ್ಟಿದ್ದಾನೆ ಬಿಗ್ ಬಾಸ್ ನಾನು ನೋಡ್ತಾ ಇರೋದು ಹನುಮಂತು ಸಲುವಾಗಿ ಬಿಗ್ ಬಾಸ್ ಹನುಮಂತ ವಿನ್ ಆಗಲೇಬೇಕು
ಮಂಜಣ್ಣ ನ ನೋಡಿ ನನಗೂ ಬೇಜಾರ್ ಆಯ್ತು
ಡೋಂಗಿ ರಾಜ ರಜತ್ ಕೈಯಲ್ಲಿ ಆಗಲ್ಲ ಕೂಗಾಡೋದು ಕುಗಾಡ್ತಾನೆ
Yuva Sachin Mysore Karnataka 👍
ಇದರಲ್ಲಿ ಮಾತನಾಡುವಂತೆ ಏನು ಇಲ್ಲ ರಜತ್ ಉಸ್ತುವಾರಿ ಬಗ್ಗೆ ಶಾಲನ್ನು ಸುತ್ತಿ ಹೊಡೆದಿದ್ದು
ತುಂಬಾ ಖುಷಿಯಾಯಿತು
ಹನುಮಂತ ಸೂಪರ್ ❤️❤️
Vikram wenar bavay ರನರ್ ❤️👍👍👍👍
Kalisbeku sir. Prathi task nalli mosa. Prathi ondu task mosadindale geddidale.
Bigboss bitirbahudu but janagalige bhavya out of bigboss from this day
Gowtami and manju are good friends. Don't tell nagative.
Correct sir. Tappu madidavru matra kanniru hakodu alva.
ಮೋಸದ ಆಟದಿಂದ ಗೆಲುವು ಗೆಲ್ಲಲ್ಲ
Dhanraj winner winner winner winner winner winner winner winner winner winner winner winner winner winner 🏆🏆🏆🏆🏆🏆🏆🏆🏆🏆🏆🏆🏆🏆🏆🏆
He should be in top 5
ನೀರು ಬಳಸಿಕೊಂಡು ತೆಗೆಯೋದು ಯಾಕೆ ಸುದೀಪ್ ಕೇಳಲಿಲ್ಲ
ಈ ಸೀಸನ್ ಹನೂಂದರ ಬಿಗ್ ಬಾಸ್ ವಿನ್ನರ್ ನಮ್ಮ ಹಳ್ಳಿಯ ಹೈದ ಹನುಮಂತ ಸೂಪರ್, ಟ್ರೋಫಿ ಇವನಿಗೆ ಸಿಗ ಬೇಕು 👍❤❤❤❤❤❤❤❤❤🏆🏆🏆🏆🏆🏆🏆🏆🏆🏆🏆🏆🏆
Bavya ellade eddiddare bigboss yaru nodtane erlilla. Bavya sper
ಈ ಹೊತ್ತಿನವರೆಗೂ ಮಂಜು ಆಟವನ್ನು ಚೆನ್ನಾಗಿ ಅಢ್ತಾನೇ ಇದ್ದಾನೆ....
ಗೌತಮಿ ಜೊತೆ ಸೇರಿದ್ದರಿಂದ ಮಂಜು ಆಟ ಹಾಳಾಗಲಿಲ್ಲ....
ಮನೆಯೊಳಗೆ ಎಲ್ಲರೂ ಅವರವರಿಗೆ ಬೇಕಾದವರಿಗೆ ಫೇವರ್ ಮಾಡ್ಕೊಂಡು ಬರ್ತಾನೇ ಇದ್ದಾರೆ...ಧೈರ್ಯದಿಂದ ತೋರಿಸಿಕೊಂಡವ ಮಂಜಣ್ಣ ಮಾತ್ರ...
ಹೋಗುವ ವಾರ ಬಂದಾಗ ತಾನು ರೆಬೆಲ್ ಆದೆ ಎನ್ನುವ ಚೈತ್ರಾ ಉತ್ತಮ ಪಡೆದದ್ದು ಮೊದಲು ರಜತ್ ಬಂದು ಉತ್ತಮ, ಮಂಜಣ್ಣ ಕಳಪೆ ಕೊಟ್ಟಾಗ....ಆಮೇಲೆ ಎಲ್ರೂ ಅದೇ ಗುಂಡಿಗೆ ಬಿದ್ರು....
ಭವ್ಯಾಳಿಗೆ ನೀವು ಯಾವಾಗಲೂ ಹೊಗಳಬೇಕು. ಮೇಲೆ ಎತ್ತಿ ಕೂರಿಸಬೇಕು. ಏನೇ ಮಾಡಿದರೂ ಪ್ರಶ್ನಿಸಬಾರದು. ಸ್ವಭಾವತಃ ಅವಳಿಗೆ ಹೆಡ್ ವೇಟ್ ಜಾಸ್ತಿ. ಗೆದ್ದಾಗ ಅವಳ style ಗೂ ಸೋತಾಗ ಅವಳ style ಗೂ ಇರುವ ವ್ಯತ್ಯಾಸದಲ್ಲೇ ಅವಳ attitude ಗೊತ್ತಾಗುತ್ತೆ....ತ್ರಿವಿಕ್ರಮ, ರಜತ್, ಮೋಕ್ಷಿತಾ, ಚೈತ್ರಾ ಅವಳನ್ನು ಹೊಗಳುತ್ತಿದ್ದಾರೆ. ಅದಕ್ಕಾಗಿ ಅವರೆಲ್ಲರೂ ಭವ್ಯಾಳಿಗೆ ಹಿತೈಷಿಗಳು..
ಮಂಜಣ್ಣ ಅದೆಲ್ಲ ಮಿತಿಯಲ್ಲಿ ಮಾಡೋದು....
ಹನುಮಂತ, ಧನ್ ರಾಜ್ ಗೌತಮಿಯಂತೂ ಎಷ್ಟು ಬೇಕೋ ಅಷ್ಟೇ ಹೊಗಳೋರು....
ಅದಕ್ಕಾಗಿ ಅವರು ವಿಲನ್...
ಜಗದೀಶ್ ಇದ್ದಾಗ ಮನೆ ಒಡೆದರೂ ಸರಿಯೇ ಇತ್ತು...
ರಜತ್ ಬಂದಮೇಲೆ ಈಗೀಗಂತೂ ಎರಡು ಗ್ರೂಪಾಗಿದೆ...
ಮೋಕ್ಷಿತಾಳಿಗೆ ಈಗ ರಜತ್ ಹೀರೋ ಆಗಿದ್ದಾನೆ...
ತ್ರಿವಿಕ್ರಮ ಭವ್ಯಾ ಅವನ ಬಾಲ ಹಿಡ್ಕೊಂಡಿದ್ದಾರೆ ಗೆಲುವಿನ ಓಟಕ್ಕೆ ಬೇಕಾಗಿ....
ಭವ್ಯಾಳಿಗೆ ತ್ರಿವಿಕ್ರಮ ಇದ್ದಾನೆಂಬ ಕೊಬ್ಬು ಹೀಗೆಲ್ಲ ಇಷ್ಟು ದಿನಗಳು ಆಡಿಸಿದೆ.......
ಭವ್ಯಾ ಗೆದ್ದರೂ ಒಂದೇ ಸೋತರೂ ಒಂದೇ ಮೋಸ
100%correct
Why , Everything is fair in love and war
Bhavyaaaa❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉
Yake orage akilla sudeep sir 😮
ಬಿಗ್ಗ್ಬೋಸ್ ಲ್ಲಿ ಶುರು ಆಗಿರೋ ಲವ್ ಸ್ಟೋರಿ ಒಳ್ಳೆ ದಾರಿ ಕಂಡಿದ್ದು ತುಂಬಾ ಕಡಿಮೆ... ಕೆಲವೇ ಕೆಲವು ಸಕ್ಸಸ್ ಕಂಡಿರೋದು... ಜೊತೇಲಿರೋ ಫ್ಯಾಮಿಲಿ ನೇ ಅರ್ಥ ಮಾಡ್ಕೊಳ್ದೆ ಇರೋರು 3 ತಿಂಗ್ಳು ಜೊತೆಲಿದ್ರೆ ಅರ್ಥ ಆಗ್ಬಿಡ್ತಾರಾ... ದೇವ್ರೇ ಏನ್ ಕಾಲ ಬಂತು... ಲವ್ ಫ್ರೆಂಡ್ಶಿಪ್ ಗೆ ಬೆಲೆ ನೇ ಇಲ್ದೆ ಇರೋ ತರ ಆಗಿದೆ... ಯಾರ್ ಯಾರಿಗೆ ಬಕೆಟ್ ಹಿಡೀತಾರೋ ಏನೋ ಒಟ್ನಲ್ಲಿ ಬಕ್ರ ಆಗ್ತಿರೋದು ನಾವುಗಳು ಅಷ್ಟೇ...
Bhavya ge Bigboss thumba support madthiddare ansuthe. Mosadata, Hanumantha ge hodediddu edakkella no action on her. Very sad.
Yen support madidare
As a hanamantu supporter nanage asiddu bhava better than Trivikram and Gautami is better than manjanna olle aata aadi tammannu taavu kelage itkondu avranna hero madtiddare.
Thumbaa chennagi hugiyuthiddiraa sir 🎉🎉🎉.
Mosagarthige horage haaka beku durahankaari sulli yannu
Super bhavya ❤❤❤❤❤❤❤
ತ್ರಿವಿಕ್ರಮ ವಿನ್ನರ್ ಭವ್ಯಾ ರನ್ನರ್
Sudeep hates . Bhavya . Vicky and. Bhayani lovely pair they have to win yesterday Sudeep praised . Hanuma he didn't say a word for . Bhavya too bad vicky . Bhavya must win
Bucket 🪣 Bhavya ge Hanumanthu kottiro BHIKSE.
@@aravindbk4917what bhikse...she has played her own game from the beginning...some people are purposefully trageting her...a negative person with a negative mind will always see negativity in each & every thing
Bhavya maadida tappige BB yinda aache hogabeku. Nominate aagabeku. Bhavya. Avalige finale ticket kodabaaradu.. Bhavyala kopadinda hanumantnige hodediddu tumba dodda tappu kudale avalannu aachege kalisi. Otherwise Nyayakke belekodi BB. Yavare. Edu nimma teermana... Nominate maadi. 🙏🙏🙏🙏Bhavya Sumaaru tappugalannu maadiddare. . 👍👍👍👍once parisheelisi. B. B. Yavare.. 😮
Bhaya innocent
Two faced thrivikram
Manjuna sudeep avre kuggista idare
Howdu... 💯%
Vikram bavya 👌👌👌👌🎉🎉🎉🎉❤❤
Yake kalsilla andhre avlu colours kannada muddhina magalu. E rules regulations yavdhu avlige applicable agalla
Yes.vikram winner, bhavya runner ❤❤❤🎉🎉🎉🎉
Trivikram winner 🏆🏆🏆🏆🏆🏆🏆🏆🏆🏆🏆🏆🏆 agbeku vote for Trivikram ❤❤❤❤❤❤❤❤❤❤❤❤❤❤❤❤❤
ಹೌದಣ್ಣ
ಸೂಪರ್ ಅಣ್ಣ
Sir ...manju n Gauthami avra frienship organic aagiddu nija...aadre its not healthy...bcoz clarity ibbara kutumbakke idu ishtane illa...n manju avru thumbaane hachkondiddare gelathi na ...n idu evident aagi kaantide idu avrige gottagthilla 🤦♀️🤦♀️n sudeep avru idanne ondu topic maadkondu manju avranna kuggistiddare...n nimminda idanna expect maadirlilla Sir..idu ondu topic ahh ... Trivikram bhavya du...idu gottirode avribbrudu bariiii dovvu ..lovvu iddru its like these two r soooo dramatic couples ...idu big boss show na illa match making show na ...ayyyoooo...devrige gottu ...its just disgusting topic 😔😔
Maju super win
There is a pattern in the marriage proposal in each Show and from Vikram to Bhavya !
Bhavyanodibejaraytupleasevotemadi
ಮಂಜು ಗೌತಮಿ ಲವರ್
Supaer. Sudeep. Sir
Vikram winner
ಆ ಮಂಜಗೆ ಸರಿಯಾಗೆ ಆಗಿದೆ.
Ninne Sudeep panchaithi ishta agilla
Full bhavyavge support maadidhru
What manju did was right? to bhavya
If someone does it to your daughter is it ok...She is also someone's daughter pl remember before commenting
Vicki winner🎉🎉🎉🎉🎉
Wat u said right sir
Vikram and bhavya madoke bandidaro love madoke bandidaro famlly nodtirtare anno simple comnsence illa
Rajat full of mistakes. But huchunayi thara kadiyakke barthane. Aadre yavudoo oppikollalla. Avanu kachada as well as bhavya. Bhavyanna yaake ulisthirodu? Nataka maadthale. Hanumanthana hodediddakkoo enoo punishment illa. Ellaroo kantrigale except Hanumantha and dhanu. Rules yaaroo follow madthilla. Hanumanthanige ene anyaya aadroo sudeep saha kelalla. Take it for granted anno thara.
Evribru love maadli bro hanumantu cup gelli
Bhavyaaaa❤❤❤❤❤❤❤❤❤❤❤❤
Bavya gube.musude.nodidre.myyalla.uri😂😂😂😂😂😂
Bhavya❤❤
Vikram bhavya ಇಬ್ರೂ ಸೂಪರ್ ಜೋಡಿ ❤❤🎉🎉🎉all the best ವಿಕ್ರಮ್ ವಿನ್ನರ್ ಮತ್ತು ಭವ್ಯ ರನ್ನರ್ ಆಗ್ಬೇಕು...🎉🎉🎉❤ All the best bhavya vikram
Bari drama evarudu aste
Bhavyaa winner 🏆🏆🏆🏆🏆🏆🏆🏆🏆🫶🫶🫶🫶
Bhavya super. Neenu kuggabeda. Ninnannu target maadthiddare. Yarannu nambabeda. Ellara.hattira chennagi eru. Ninna aata neenu aadu bidabeda
Hanumanthu ge gothu yavaga hege innocent & victim card play madabekku antha..
Hanumanthu is super artist..
Yarigu gottaguthilla
Jaana marullo jatre marullo..
Bakragallu..
Bhavya quin ❤❤❤❤❤❤❤❤❤❤
Bucket bhavya starting nalli Lawer ge hodedu thallide anthaaa sullu helidlu, ega Hanumanth ge hodedlu baree mosa madthalee sullii
Yar savasakku hogde yarunnu thulide avn atana avnu adkondu hogtidane hanumantu saport madi
Bhavya vinner vikky ranner
Trivikram vinner
Bhavya runner agbeku
Trivikram only ❤❤❤❤
Elli mosha madadu sudeep
Sir, idhe Hanumanthu 82 episode nalli Hanumanthu Bhavyana swimming poolge asthu joragi thallidhu thappallava????
Idhu game visyadhalli Bhavya frustration nalli agidhu and amele sorry keludhru..
Hanumanthu bekuhanathe Bhavya ballinalli hodhedhalu hanta..
Hanumanthu illi victim card use madidha..
Bhavya swimming poolge thalidhga bb manemandi bechibedaru still Bhavya adanu dodda visya maddallila..
But Hanumanthu beku hanthae Dhanraj aathira Bhavya hogedhlu snta highlight madi helidhru..
Idhe Hanumanthu ge koppa bandhu henne madidhru adhu syee???
Correct...about that neither social media, nor any contestant & not even Sudeep Sir speak about it...Sudeep Sir is always targeting bhavya
What u say sir
Bavya. Sulli.kalli.bargetta.devrge.para.maddage😂😂😂😂😂😂😂
Mokshitha ❤❤
👍👍👍👍👍👍👍👍
Manju nadeyuva nadatege Goutami Image mattu goutami aatakke effect aagtide. Manju ge Sade Nanna makkala gang Moolegumpu madtiddare . Season nalli aagada group iga aagtide.
Rajath,Trivikram,Bhavya,Chaitra,Mokshita Group aagide iga.
Trivikram name Yaake heltha idira Avn yavattu manjuge modlindanu helthane bandidane advice kodtha bandidane Avn adna thogoltha illa Manju Manju hegu biddidane antha sumne irbhodu Trivikram adre avnige yechra agi yecchetkolli antha olled heltha idane Avn helidna Manju thogondre Avn game ge olled Agutte illa Andre gowthami Hinde manege hogbeku aste Trivikram yavattu Manju bagge Negative agi matadilla avnge advice kottidane bere Kade inda nin game Adu antha nan Niv heliro bereyavr bagge heltha illa Trivikram bagge matra heltha idini Trivikram avr jothe iddid thakshna target Madtha idare annodu tappu , Avn target madodadre game adi antha irlilla ketdagi adkotha idru and Manju Yen Saacha Alla navgalu nodidivi Trivikram na target madiddu Avn yavattu Trivikram advice Kodi kelsa madilla badlige Avn bagge Negative madthane bandidane ad nimge Target ansilva
Trivikram name Yaake heltha idira Avn yavattu manjuge modlindanu helthane bandidane advice kodtha bandidane Avn adna thogoltha illa Manju Manju hegu biddidane antha sumne irbhodu Trivikram adre avnige yechra agi yecchetkolli antha olled heltha idane Avn helidna Manju thogondre Avn game ge olled Agutte illa Andre gowthami Hinde manege hogbeku aste Trivikram yavattu Manju bagge Negative agi matadilla avnge advice kottidane bere Kade inda nin game Adu antha nan Niv heliro bereyavr bagge heltha illa Trivikram bagge matra heltha idini Trivikram avr jothe iddid thakshna target Madtha idare annodu tappu , Avn target madodadre game adi antha irlilla ketdagi adkotha idru and Manju Yen Saacha Alla navgalu nodidivi Trivikram na target madiddu Avn yavattu Trivikram advice Kodi kelsa madilla badlige Avn bagge Negative madthane bandidane ad nimge Target ansilva
And karma returns aste modlu Manju yelra bagge matadkondu negative madkondu target madkondu idda aga yav jangaligu kanalla ega Yelru barthare Avn Saacha anno thara Avn madiro ustuvari Saha nodidivi gowthami fever madiddu aga Yelru support madidru adne bereyavr madidre Yelru target Madtha idarante monne kooda beep words use madkondu matadda Adu Avn vyakthithva
@NavyaShree-ju1zs ತ್ರಿವಿಕ್ರಂ ಅಡ್ವೈಸ್ ಮಾಡ್ಲಿಕ್ಕೆ ಯಾರು ಹೇಳಿದ್ದು? ಅಷ್ಟು ಒಳ್ಳೆಯವನು ಆಗಿದ್ರೆ ತಾನೂ ಮಾತಾಡಿದ ಮಾತುಗಳಿಗೆ ಕ್ಷಮೆ ಕೇಳ್ತಿರ್ಲಿಲ್ಲ ತ್ರಿವಿಕ್ರಂ 😜 ಅಷ್ಟಕ್ಕು ತ್ರಿವಿಕ್ರಂ ಮಾಡ್ತಿರೋದು ಏನು? ಅವನಿಗೂ ಹೇಳಿದ್ದಾರೆ ತಾನೆ ಭವ್ಯಾ ಜೊತೆ ಜೊತೆಯಾಗಿ ಆಡೋದನ್ನ ನಿಲ್ಲಿಸು , ಭವ್ಯಾಗೆ ಬುದ್ದಿವಾದ,ಸಜೇಷನ್ ಕೊಡೋದನ್ನ ನಿಲ್ಲಿಸು ಅಂತ😜 ಮೊದಲು ತಾನೂ ಏನು ಮಾಡ್ತಿದ್ದಾನೆ ಅನ್ನೋದನ್ನ ನೋಡಿಕೊಂಡರೆ ಒಳ್ಳೆಯದು, ನಂತರ ಬೇರೆಯವರಿಗೆ ಉಪದೇಶ ಕೊಡಲಿ. ಯಾಕೆ ಮಂಜು ಮಾಡಿದ್ದನ್ನ ತ್ರಿವಿಕ್ರಂ ಮಾಡಿಲ್ವಾ? ಟಾಸ್ಕ್ ನಲ್ಲಿ ಪರ್ಸನಲ್ ಹೋಗೆ ಇಲ್ವಾ, ಟಾಸ್ಕ್ ನಲ್ಲಿ ಬೇರೆಯವರಿಗೆ ಹರ್ಟ್ ಮಾಡಿಲ್ವಾ? ಬೇರೆಯವರ ಬಗ್ಗೆ ಮಾತಾಡ್ಲಿಲ್ವಾ? ಎಲ್ಲಕ್ಕೂ ಮೀರಿ ತ್ರಿವಿಕ್ರಂ ಭವ್ಯಾಗೆ ಬಕೆಟ್ ಹಿಡಿದೇಇಲ್ವಾ?😜😛🤪
@NavyaShree-ju1zs ಸೀಸನ್ ನಲ್ಲಿ ಯಾರು ಗುಂಪು ಕಟ್ಕೊಂಡು ಆಡಿದ್ದು ನೊಡಿರ್ಲಿಲ್ಲ 😂
ಆದ್ರೆ ಈಗ ಇ ವೀಕ್ ಗುಂಪಾಗಿ ಆಡ್ತಿದ್ದಿದ್ದು ಕಂಡಿಲ್ವಾ?
ಅದರಲ್ಲಿ ತ್ರಿವಿಕ್ರಂ ಕೂಡ ಇದ್ದವನೇ. ಅವನೇನು ಸಾಚಾ ಅಲ್ಲಾ😜 ಅವನೇನು ಮಾತು ಆಡಿದ್ದು ಕಮ್ಮಿನಾ? ಏನು ಕಿಸಿದು ಊಟ ಹಾಕಿದ್ದೇನೆ ಇಷ್ಟು ದಿನಾ ಅಂತ ಹೇಳಿದ್ದು ಅವನು?
ತಿರ್ಬೋಕಿ ತ್ರಿವಿಕ್ರಂ ಗೆ ಮಾತಾಡುವಾಗ ಬಳಸ ಬೇಕಾದ ಪದಗಳ ಬಗ್ಗೆ ನಿಗಾ ಇಲ್ಲಾ😜 ಹೆಣ್ಮಕ್ಕಳ ಬಗ್ಗೆ ,ಬೇರೆಯವರ ಸಂಬಂಧಗಳ ಬಗ್ಗೆ ಬಳಿಸಿದ ಪದಗಳು ಏನು ಕಮ್ಮಿನಾ?
Bhavyaaaaa❤❤❤❤❤❤❤❤❤❤❤❤❤❤❤
Bhavyaaa❤❤❤❤❤❤❤❤❤❤❤❤❤
Bhavya quin ❤❤❤❤❤❤❤❤❤❤