ಹಟ್ಟಿಯಂಗಡಿಯ ಈ 'ಶನೇಶ್ವರ ಪವಾಡ' ಅಷ್ಟಿಷ್ಟಲ್ಲ | Shree Shaneeshwara & Choudeshwari Temple |Heggadde Studio

Поделиться
HTML-код
  • Опубликовано: 5 фев 2025
  • ಹಟ್ಟಿಯಂಗಡಿಯ ಈ 'ಶನೇಶ್ವರ ಪವಾಡ' ಅಷ್ಟಿಷ್ಟಲ್ಲ | Shree Shaneeshwara and Choudeshwari Temple | Heggadde Studio
    Temple Contact: 9611200380 | 9538955601
    Google Map Location Link : maps.app.goo.g...
    ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ನೀಡುವವರಿಗೆ ಆದಾಯ ತೆರಿಗೆ ನಿಯಮದಂತೆ 80G(2) (b)of IT Act 1961 vide Reg.No ABCTS 283 IEF2021 DT24.05.2022 ದೇವಾಲಯದ ಟ್ರಸ್ಟ್ ಗೆ ಆರ್ಥಿಕ ಸಹಾಯ ಮಾಡುವವರಿಗೆ ರಿಯಾಯಿತಿ ಇದೆ.
    ದೇವಳದ ಸಂಪರ್ಕ ಮತ್ತು ಬ್ಯಾಂಕ್ ಖಾತೆ ವಿವರ
    Address: ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ (ರಿ) ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಅಂಚೆ ಕನ್ಯಾನ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 576230
    ಶ್ರೀ ಜಯರಾಮ ಆಡಳಿತ ಧರ್ಮದರ್ಶಿ
    Call 9538955601/9611200380 (G-pay)
    A/C NO 0650101014198
    IFSC. 0000650
    Website: WWW.Shneeshwaratemple.com
    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಪೂರ್ವ ದಿಕ್ಕಿಗೆ ಸಾಗುವ ರಸ್ತೆಯಲ್ಲಿ 4-5 K.m. ಸಾಗುತ್ತಾ ಹೋದರೆ ಕಾಣ ಸಿಗುವ,ಈ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು, ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವೇ, ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ, ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು .ಇಲ್ಲಿಯೇ, ಈ ಶನೀಶ್ವರ ಸ್ವಾಮಿ ದೇವರ ನೆಲೆ...
    ಕಾರಣಿಕ ಶಕ್ತಿ ಸ್ವರೂಪ ಶ್ರೀ ಸ್ವಾಮಿ ಶನಿ ದೇವರ ದರ್ಶನ:
    ಶ್ರೀ ದೇವರ ಪಾದವನ್ನು ಮುಟ್ಟಿ ಏನನ್ನೇ ತಮ್ಮ ಯಥಾನುಶಕ್ತಿ ರೂಪದಲ್ಲಿ ಹರಕೆ ಹೊತ್ತು ಪ್ರಾರ್ಥನೆಯನ್ನಿರಿಸಿದರೆ, ಮದುವೆ, ಸಂತಾನದ ಬಗ್ಗೆ, ವ್ಯಾಪಾರ-ವ್ಯವಹಾರ, ಎಲ್ಲಾ ವಹಿವಾಟಿನ ಬಗ್ಗೆ, ಭೂಮಿ ಬಗ್ಗೆ, ಇನ್ನು ಅನೇಕ ವೈಯ್ಯಕ್ತಿಕ ಹಾಗೂ ವೃತ್ತಿಪರ ಜೀವನದ ಕುರಿತು ಸಮಸ್ಯೆಗಳಿದ್ದು ಅದರ ಪರಿಹಾರಕ್ಕೆ ಬೇಡಿಕೆಯನ್ನಿಟ್ಟು ಇಲ್ಲಿಗೆ ಬಂದವರ ಆ ಸರ್ವ ಬೇಡಿಕೆಗಳೆಲ್ಲವೂ ಸಹ ಯಥೇಚ್ಛವಾಗಿ ನೆರವೇರುತ್ತದೆ ಎಂಬ ಪ್ರತೀತಿಯಲ್ಲಿ ಇದೀಗ ಶ್ರೀ ಕ್ಷೇತ್ರಕ್ಕೆ ಹಿಂದೆಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಸದ್ಭಕ್ತರು ಆಗಮಿಸುತ್ತಿದ್ದು, ತಮ್ಮ ಸಕಲ ಸಂಕಷ್ಟ-ಸಮಸ್ಯೆಗಳ ವಿಚಾರದಲ್ಲಿ ದೇವರ ಮುಂದಿಟ್ಟು, ತಂತಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ಧಿ ಮಾಡಿಕೊಂಡವರು ಅನೇಕರಿದ್ದಾರೆ.
    ಶ್ರೀ ಕ್ಷೇತ್ರಕ್ಕೆ ಸಹಸ್ರಾರು ಭಕ್ತಾದಿಗಳು ಉತ್ತರ ಕನ್ನಡ, ಮಲೆನಾಡು ಉಡುಪಿ, ದಕ್ಷಿಣ ಕನ್ನಡ ಹಾಗೂ ರಾಜ್ಯ, ಹೊರದೇಶದಿಂದ ಭಕ್ತರು ಆಗಮಿಸುತ್ತಾರೆ ಇಲ್ಲಿನ ವಿಶೇಷವೆಂದರೆ ಪ್ರಪಂಚದ ಯಾವುದೇ ಒಂದು ಶನೀಶ್ವರ ದೇಗುಲಕ್ಕೆ ನಿರ್ಮಾಣವಾಗದಂತಹ ಬ್ರಹ್ಮರಥ ಹೊಂದಿದೆ.
    ವಿಶೇಷ ದರ್ಶನ ಸೇವೆ ಸಮಯ ಮಧ್ಯಾಹ್ನ 12:30ಕ್ಕೆ
    ಬೆಳಿಗ್ಗೆ 5ರಿಂದ ಅಪರಾಹ್ನ 1.30 ವರೆಗೆ ಸಂಜೆ 5 ರಿಂದ 7:30ರ ವರೆಗೆ, ಶನಿವಾರ ಬೆಳಿಗ್ಗೆ 4ರಿಂದ ಸಂಜೆ 8:30ರ ವರೆಗೆ ದೇವರ ದರ್ಶನವಿರುತ್ತದೆ.
    ಎಲ್ಲಾ ದಿವಸಗಳಲ್ಲಿ ಆಡಳಿತ ಧರ್ಮದರ್ಶಿ ಜಯರಾಮ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ.
    ಶನಿವಾರ ವಿಶೇಷವಾಗಿ ಮಹಾಪೂಜೆ ನವಗ್ರಹ ಶಾಂತಿ ವಿವಿಧ ಹೋಮ ಅನ್ನದಾನ ನಡೆಯುತ್ತದೆ.ಶ್ರೀ ಕ್ಷೇತ್ರದಲ್ಲಿ ದೇವರಿಗೆ ತುಳಸಿ ಹಾರ ವಿಶೇಷವಾಗಿರುತ್ತದೆ.
    1 ಕೋಟಿ ವೆಚ್ಚದಲ್ಲಿ ರಥ ಶಿಲ್ಪಿ ಕೋಟೇಶ್ವರ ರಾಜ್ ಗೋಪಾಲ್ ಆಚಾರ್ಯ ಅವರಿಂದ ರಥ ನಿರ್ಮಾಣ
    ಈ ಕ್ಷೇತ್ರಕ್ಕೆ ಹೀಗೆ ಬನ್ನಿ
    ಬೈಂದೂರಿಂದ -33 ಕಿ.ಮೀ
    ತಲ್ಲೂರಿನಿಂದ -4.50 ಕಿ.ಮೀ
    ಬಸ್ರೂರಿನಿಂದ -7 ಕಿ.ಮೀ
    ಕೊಲ್ಲೂರು ಮಾರಣಕಟ್ಟೆ ವಂಡ್ಸೆಯಿಂದ -36 ಕಿ.ಮೀ
    ನೇರಳೆಕಟ್ಟೆಯಿಂದ 6 ಕಿ.ಮೀ
    ಕುಂದಾಪುರದಿಂದ 22ಕಿ,ಮೀ
    ಸಿದ್ದಾಪುರ- ಕಮಲಶಿಲೆ- ನೇರಕಟ್ಟೆ- ಮಾರ್ಗವಾಗಿ- 24 ಕಿ.ಮೀ
    ಕಂಡ್ಲೂರು- ಸೌಕೂರಿನಿಂದ- 7 ಕಿ.ಮೀ
    ಉಡುಪಿ ಬ್ರಹ್ಮಾವರ -ಕೋಟ ತೆಕ್ಕಟ್ಟೆ -ಆನೆಗುಡ್ಡೆ -ಕೋಟೇಶ್ವರ ಕಲ್ಲೂರು- ಹಟ್ಟಿಯಂಗಡಿ ಕ್ರಾಸ್ ಮಾರ್ಗವಾಗಿ- 47 ಕಿ‌.ಮೀ
    ಸಿದ್ದಿ ವಿನಾಯಕ ವಸತಿ ಶಾಲೆಯಿಂದ - 600ಮೀ
    ಶಂಕರನಾರಾಯಣ ಅಂಪಾರು ನೇರಳಕಟ್ಟೆ ಮಾವಿನಕಟ್ಟೆ ಮಾರ್ಗವಾಗಿ 19 ಕಿ.ಮೀ
    #Shree_Shaneeshwara_and_Choudeshwari_Temple #Hattiyangadi #ShaniTemple #Shaneshwara #Heggadde_Studio #Badabettu #koodlu
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 30