ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾರಿಗೆಲ್ಲಾ ಬಂದಿಲ್ಲ.. ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ..

Поделиться
HTML-код
  • Опубликовано: 5 сен 2023
  • ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾರಿಗೆಲ್ಲಾ ಬಂದಿಲ್ಲ.. ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ..
    ಬ್ಯಾಂಕ್ ಖಾತೆಗೂ ಆಧಾರ್ ಲಿಂಕ್ ಚೆಕ್ ಮಾಡುವ ಲಿಂಕ್..
    resident.uidai.gov.in/bank-ma...
    ಅನ್ನ ಭಾಗ್ಯ ಹಣ ಯಾರಿಗೆಲ್ಲಾ ಬಂದಿಲ್ಲಾ? ಈ ರೀತಿ ಮಾಡಿ ಸಾಕು.. ನಿಮ್ಮ ಖಾತೆಗೆ ಎರಡು ತಿಂಗಳ ಹಣ ಬರತ್ತೆ..
    ಅನ್ನ ಭಾಗ್ಯ ಚೆಕ್ ಮಾಡುವ ಲಿಂಕ್..
    ahara.kar.nic.in/status2/stat...
    ಖಾತೆಗೆ ಬಂತು ಗೃಹಲಕ್ಷ್ಮಿ ಯೋಜನೆಯ 2 ಸಾವಿರ.. ಬರದೇ ಇದ್ದವರು ಚಿಂತೆ ಬೇಡ.. ಈ ದಿನಾಂಕದಲ್ಲಿ ನಿಮಗೂ ಬರಲಿದೆ..
    ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಈ ರೀತಿ ಮೊಬೈಲ್ ನಲ್ಲೇ ತಪ್ಪದೇ ಚೆಕ್ ಮಾಡಿಕೊಳ್ಳಿ.. ತಪ್ಪಾಗಿದ್ದರೆ ಮತ್ತೊಮ್ಮೆ ಅರ್ಜಿ ಹಾಕಿ..
    ಗೃಹಲಕ್ಷ್ಮಿ ಯೋಜನೆಗೆ ಇನ್ನು ಮನೆಯಿಂದಲೇ ಅರ್ಜಿ ಸಲ್ಲಿಸಿ.. ಇಷ್ಟು ದಾಖಲಾತಿಗಳು ಇದ್ದರೆ ಸಾಕು..
    ಗೃಹ ಲಕ್ಷ್ಮಿಗೆ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ.. ಯಜಮಾನಿ ಹೆಸರು ಬದಲಾವಣೆಗೆ ಅವಕಾಶ.. ಹಾಗೇ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ..
    ಮನೆಯ ಯಜಮಾನಿ ಯಾರು ಎಂದು ತಿಳಿಯುವ ಮಾಹಿತಿ..
    • ಮಹಿಳೆಯರು ಉಚಿತ 2000 ಪಡೆ...
    ಮಹಿಳೆಯರಿಗೆ ಸಿಹಿ ಸುದ್ದಿ.. ಗೃಹಲಕ್ಷ್ಮಿ ಯೋಜನೆಯಲ್ಲಿ ಉಚಿತ 2000 ಪಡೆಯಲು ಅರ್ಜಿ ಹಾಕುವ ಅಧಿಕೃತ ಮಾಹಿತಿ.. ಬೇಕಿರೋದು ಈ ಮೂರೇ ದಾಖಲಾತಿ.. ಇನ್ನೇನು ಬೇಡ..
    ಮಹಿಳೆಯರು ಉಚಿತ 2000 ಪಡೆಯುವ ಗೃಹಲಕ್ಷ್ಮಿ ಯೋಜನೆ ಇಂದಿನಿಂದ ಆರಂಭ?? ಅರ್ಜಿ ಸಲ್ಲಿಸಲು ಬೇಕಿರುವ ದಾಖಲಾತಿಗಳಿವು.. #gruhalakshmi
    ಮಹಿಳೆಯರು ಉಚಿತ 2000 ಪಡೆಯಲು ಅರ್ಜಿ ಹಾಕಲು ದಿನಾಂಕ ನಿಗದಿ.. ಬೇಕಾಗಿರುವ ದಾಖಲಾತಿಗಳೇನು? ಸಂಪೂರ್ಣ ಮಾಹಿತಿ..
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel #gruhalakshmi
    My first RUclips payment with proof..
    RUclips payment, first payment, RUclips revenue, my first RUclips revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Комментарии • 1,5 тыс.

  • @user-oz3rz9dk2h
    @user-oz3rz9dk2h 10 месяцев назад +12

    ನಾನಿಗೆ ಬಂದಿದೆ ಮೇಡಂ ತುಂಬು ಹೃದಯದ ಧನ್ಯವಾದಗಳು ನಮ್ ಸೀದು ಸರ್ ಗೆ ನಮಂತ ಎಷ್ಟೋ ಜನ ಬಡ ಹೆಣ್ಣು ಮಕಾಳಿಗೆ ತಂಬಾ ಅನುಕೂಲವಗುತೆದೆ ಜೈ ಸಿದು ಸರ್ ಜೈ ಕಾಂಗ್ರೆಸ್ ✋🇮🇳✊

  • @umeshhadapada
    @umeshhadapada 6 месяцев назад +4

    ನೀವು ಹೇಳಿದ ನಂಬರಿಗೆ ರೇಷನ್ ಕಾರ್ಡ್ ನಂಬರ್ ಮೆಸೇಜ್ ಮಾಡಿದರು ಕೂಡ ಆ ಕಡೆಯಿಂದ ಯಾವುದೇ ಮೆಸೇಜ್ ಬಂದಿಲ್ಲಮೇಡಂ

  • @manjunathkachari5563
    @manjunathkachari5563 11 месяцев назад +6

    ತುಂಬಾ ಚೆನ್ನಾಗಿ ಸಲಹೆ ನೀಡುತ್ತಿರುವ ನಿಮಗೆ ಧನ್ಯವಾದ

  • @shanthamurthy.mmahesha.s5298
    @shanthamurthy.mmahesha.s5298 11 месяцев назад +52

    ತಿಳುವಳಿಕೆಯಿಲ್ಲದ ಮುಗದ್ದ ಜನಗಳಿಗೆ ನೀವು ತಿಳುವಳಿಕೆ ನೀಡುತ್ತಿರುವುದು ಬಹಳ ಸಂತೋಷ. ಅದರಲ್ಲೂ ಅರ್ಥ ಪೂರ್ಣವಾಗಿ ತಿಳಿಸುತ್ತಿರುವುದು ಇನ್ನು ಸಂತೋಷ.
    🌳🌻🌷🙏🙏🙏🌷🌻🌳

  • @sandhyamudkavi8007
    @sandhyamudkavi8007 11 месяцев назад +3

    Great help to poor people. You have explained in such a simple way. Great.

  • @chanu003
    @chanu003 11 месяцев назад +17

    ನಿಮ್ಮ ಉಪಯುಕ್ತ ಮಾಹಿತಿ ಬಹಳಷ್ಟು ಜನರಿಗೆ ಅನುಕೂವಾಗ್ತಿದೆ.... 👌🏻👌🏻💐💐💐💐💐 ಹೀಗೆ ಮುಂದುವರೆಸಿ ಅಕ್ಕ

  • @VeenaVoiceKannada
    @VeenaVoiceKannada 11 месяцев назад +1

    ಒಳ್ಳೆಯ ಮಾಹಿತಿ ಕೊಡುತ್ತಿರಿ ಮೇಡಂ ತುಂಬಾ ಧನ್ಯವಾದಗಳು

  • @chandramohanuchil4019
    @chandramohanuchil4019 10 месяцев назад +2

    ಒಳ್ಳೆಯ ವಿವರಣೆ. ಧನ್ಯವಾದಗಳು

  • @krish__0782
    @krish__0782 11 месяцев назад +5

    Thank you for you're information 👏👏👏

  • @kuruvatteppakuruvatteppa573
    @kuruvatteppakuruvatteppa573 11 месяцев назад +6

    ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  • @yashodakcy7711
    @yashodakcy7711 10 месяцев назад

    ಎರಡು ತಿಂಗಳದು ಅನ್ನಭಾಗ್ಯ ಯೋಜನೆ ಹಣ ಬಂದಿದೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿ ಯಶಸ್ವಿ ಆಗಿದೆ ಎಂದು ಎಸ್ಎಂಎಸ್ ಬಂದಿರುತ್ತದೆ ಮತ್ತು ಸರ್ಕಾರದ ವತಿಯಿಂದಲೂ ಸಹ ಸಂದೇಶ ಬಂದಿರುತ್ತದೆ ಇಷ್ಟಾದರೂ ಸಹ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಏನು ಮಾಡಬೇಕು ಎಂಬುದನ್ನು ತಿಳಿಸಿ. ನೀವು ಕೊಟ್ಟ ಸನ್ ಉಪಯುಕ್ತ ಮಾಹಿತಿ ತುಂಬಾ ಜನರಿಗೆ ಅರ್ಥವಾಗಿದೆ ನಿಮಗೆ ಧನ್ಯವಾದಗಳು

    • @abbagalkot
      @abbagalkot 10 месяцев назад

      Dear, medam August month old age pension innuvaregu bandil, namma patiya pension bantu, Gruh laxmi hananu baralilla, old age pension u baralilla yenmada beku. Message success fully anta bandide, daari nodi sakagide yenu ಮಾಡಬೇಕ ದಯವಿಟ್ಟು ತಿಳಿಸಿರಿ.

  • @vdl8135
    @vdl8135 11 месяцев назад

    Nivu maduttiruva mahiti tumbaaaa upayukta vagide ಧನ್ಯವಾದಗಳು

  • @user-lj7rd1lw8p
    @user-lj7rd1lw8p 11 месяцев назад +25

    ❤️ನಿಮಗೆ ಒಳ್ಳೇದಾಗ್ಲಿ ಅಕ್ಕ 🌹

  • @Susheela-ug1hs
    @Susheela-ug1hs 11 месяцев назад +8

    ಅಕ್ಕ ನೀವು ಸ್ಯಾರಿ ಹಾಕಿಕೊಂಡು ಒಂದು vlog ಮಾಡಿ ಪ್ಲೀಸ್

  • @saminariyazsaminariyaz9993
    @saminariyazsaminariyaz9993 11 месяцев назад

    Mam nanu nim Ella video nodi wait madde nange ivattu September 7 MSG bandila amount Bantu thank you for your information iam very happy

  • @ABHISHEK-rx3ym
    @ABHISHEK-rx3ym 11 месяцев назад +10

    Super Madam nimma information namage ಸೂಕ್ತ ಆಗಿದೆ ಧನ್ಯವಾದಗಳು 🎉 ಹೀಗೇ ಪ್ರತಿಯೊಂದು update madi thank you madam

    • @ABHISHEK-rx3ym
      @ABHISHEK-rx3ym 11 месяцев назад

      ಆದ್ರೆ ಮೆಸೇಜ್ ಬಂದಿದೆ ನಗದು ಬಂದಿಲ್ಲ ಮೇಡಮ್

    • @pushpalathak5245
      @pushpalathak5245 11 месяцев назад

      Message bandiridu tagondu application akoratra torsi mate entry madtare

  • @ashok.gijikatte
    @ashok.gijikatte 11 месяцев назад +8

    ನಿಮ್ಮ ವಿಡಿಯೋ ತುಂಬಾ ಉಪಯುಕ್ತ 🙏👍👌

    • @amithkumarkumar2581
      @amithkumarkumar2581 11 месяцев назад

      ನಮ್ಮದು ಅರ್ಜಿ ಹಾಕಿದೆ but ennu ಬಂದಿಲ್ಲ anna ಭಾಗ್ಯ ಸಹ ಬರ್ಲಿಲ್ಲ anna ಭಾಗ್ಯ ಸೈಬರ್ alli apply ಮಾಡುವಾಗ ಆಧಾರ್ link ಆಗಿಲ್ಲ ತೋರಿಸುತ್ತೆ bank alli chek ಮಾಡುವಾಗ agidhe link ಹೇಳ್ತಾರೆ ಏನು madbeku ಇದಕೆ plz heli

  • @user-qj3fk5li7i
    @user-qj3fk5li7i 11 месяцев назад

    Tumba chanagi tilisikotiddira thank u mam

  • @VidyaBai-xb1oc
    @VidyaBai-xb1oc 2 дня назад

    🙏🏻 ನಮ್ಮ ಮಾಮಿಗೆ ಒಂದು ಕಂತೆ ನಾ ಹಣ ಕೂಡ ಬಂದಿಲ್ಲ ಮೇಡಂ.

  • @nanjundaola895
    @nanjundaola895 11 месяцев назад +6

    ತುಂಬಾ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಾ ನನಗೂ ಕೂಡ ಅನ್ನಭಾಗ್ಯ ಅಮೌಂಟು ಬಂದಿಲ್ಲ ಗೃಹಲಕ್ಷ್ಮಿ ಅಮೌಂಟು ಕೂಡ ಬಂದಿಲ್ಲ ಆಧಾರ್ ಕಾರ್ಡ್ ಲಿಂಕು ಕೂಡ ಆಗಿದೆ ಮಂಜುರಾತಿ ಪತ್ರ ಕೂಡ ಸಕ್ಸಸ್ ಆಗಿದೆ ಆಧಾರ್ ಕಾರ್ಡ್ ಅಲ್ಲಿ ಇನ್ಷಿಯಲ್ ತಪ್ಪಾಗಿದ್ರೆ ಅಮೌಂಟ್ ಬರಲ್ವಾ ಮೇಡಂ ಇದರ ಬಗ್ಗೆ ತಿಳಿಸಿಕೊಡಿ ಧನ್ಯವಾದ

  • @basavarajmuttagi6100
    @basavarajmuttagi6100 11 месяцев назад +4

    Nice information

  • @naveedabanuba4709
    @naveedabanuba4709 11 месяцев назад

    Thank you very much sis....I helped me a lot

  • @pushpahariprasad2518
    @pushpahariprasad2518 11 месяцев назад

    Thank-you Madam
    God bless you❤

  • @malamp6666
    @malamp6666 10 месяцев назад +2

    Ma'am thank you for very useful information 😊... please could you tell me how you learnt this services... I'm also interested to learn.... please tell me...

  • @pushpalatamanagoli1175
    @pushpalatamanagoli1175 11 месяцев назад +10

    ರಮ್ಯಾ ಅವರೇ ನೀವು ಹೇಳಿದ್ದು ಎಲ್ಲರಿಗೂ tiliyabekalla ನಿಮಗೆಲ್ಲಾ ಇದು ಗೊಂದಲ ಅನಿಸುವುದಿಲ್ಲ ದಿನಾಲು ಹಣದ ಬಗ್ಗೆ ನೋಡಿ ನೋಡಿ ಸಾಕಾಗಿದೆ

  • @savitalifekannadavlog
    @savitalifekannadavlog 11 месяцев назад

    Sister ❤️ nimma matu keloke estu kushi agutte nanuge nanu maharashtra dali irtini idu nanuge barolla adaru video nimmannu nodbeku anta matu kelbeku anta video nodtini sister ♥️ ❤️

  • @shilpashetty2738
    @shilpashetty2738 11 месяцев назад

    Thank u nimminda janarige thumbs help aaguttide.

  • @RoysmithaRoysmitha-te6io
    @RoysmithaRoysmitha-te6io 11 месяцев назад +4

    ಮಾಮ್ 🙏🙏
    ನಿಮ್ಮ ವಿಡಿಯೋ 👌👌
    ನಿಮ್ಮ ವಾಯ್ಸ್ 👌👌
    ಮಾಮ್ ಗ್ರಹಲಷ್ಮಿ ಫೋನ್ ನಲ್ಲಿ ಅರ್ಜಿ ಸಲೀಸುದು ಹೇಗೆ ತಿಳಿಷಿ ಮಾಮ್ 🙏🙏🙏🙏

  • @purshothamap7864
    @purshothamap7864 11 месяцев назад +8

    ನಮಗೆ ಎರಡೂ ಬಂದಿದೆ Thank you ಮುಖ್ಯ ಮಂತ್ರಿಗಳೆ

  • @Kannada177
    @Kannada177 10 месяцев назад

    Thank you for ur informetion medam...super

  • @sandhyamudkavi8007
    @sandhyamudkavi8007 11 месяцев назад

    Very good information step by step
    Really helps poor people.

  • @sandhyamudkavi8007
    @sandhyamudkavi8007 11 месяцев назад +5

    Is there any time limit for applying for Gruhalakshmi.

  • @manjulagv6748
    @manjulagv6748 11 месяцев назад +14

    PF amount draw ಮಾಡುವುದು ತೋರಿಸಿ ಮೇಡಂ

  • @user-vg2rg5fq9i
    @user-vg2rg5fq9i 5 месяцев назад

    ನಿಮ್ಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸಿಸ್ಟರ

  • @kotrappasankalakoti3885
    @kotrappasankalakoti3885 10 месяцев назад +2

    ಧನ್ಯವಾದಗಳು ನಿಮಗೆ ಧನ್ಯವಾದಗಳು

  • @peaceofmind6709
    @peaceofmind6709 11 месяцев назад +4

    Yes

  • @muttubadiger1004
    @muttubadiger1004 11 месяцев назад +6

    ನೀವು ಹೇಳಿದ ಹಾಗೆ ಬ್ಯಾಂಕ್ mapper cheak ಮಾಡಲು ಹೋದ್ರೆ ಲಾಗಿನ್ ಬೇರೆ option ಬರತಿದೆ madam

  • @saraswathiprem3830
    @saraswathiprem3830 10 месяцев назад

    Ramya madam namaste. U r explanation is too good. Simple nd excellant. U r providing useful information. Thank you so much. Imy doubt is if person died after removing their name in ration card., Still tat person name is continuing their name. Bcoz of this reason my gruhalakshmi is not registering pls help me.

  • @sujatabagade9274
    @sujatabagade9274 11 месяцев назад

    ಧನ್ಯವಾದಗಳು ಮೇಡಂ

  • @dhavamary3062
    @dhavamary3062 11 месяцев назад +7

    ಅನ್ನ ಭಾಗ್ಯ ಯೋಜನೆ ಬಂದಿದೆ ಆದರೆ ಗೃಹಲಕ್ಷ್ಮಿ ಯೋಜನೆ ನನಗೆ ಬಂದಿಲ್ಲ

  • @user-yq3jb2iy9p
    @user-yq3jb2iy9p 11 месяцев назад +11

    Annabaghya gruhalakshmi 2 hana bandhilla mem😢

  • @muniswamygowda8048
    @muniswamygowda8048 11 месяцев назад

    Good information Sister.

  • @sumangalahegde3284
    @sumangalahegde3284 8 месяцев назад

    ಧನ್ಯವಾದಗಳು ಮೇಡಂ 🙏🙏

  • @somaningsalotagi1467
    @somaningsalotagi1467 11 месяцев назад +11

    ಅಕ್ಕಿಯ ಹಣ ಬಂದಿದೆ ಗೃಹಲಕ್ಷ್ಮಿ ಹಣ ಬಂದಿಲ್ಲ

  • @chanabasanagoudhuded9202
    @chanabasanagoudhuded9202 11 месяцев назад +34

    ಮೇಡಂ ನಮಗೂ ಕೂಡ 2000 ಬಂದಿಲ್ಲ ಹಣ

  • @ArbazKhan-ds9nb
    @ArbazKhan-ds9nb 11 месяцев назад

    Thank you for your help

  • @rajammarajamma6190
    @rajammarajamma6190 11 месяцев назад +14

    Anna bhaghy duddu bandilla check madidre, NPC check failed antha bandhide

    • @bharathihn8904
      @bharathihn8904 11 месяцев назад +1

      ನಮ್ಮದು ಇದೆ ಕತೆ

  • @priyankas9568
    @priyankas9568 10 месяцев назад +3

    Mam nam husband name alli GST number itthu but ivaga navu business colse madidivi..GST number colse madsidivi..GST invalid or suspended antha barthidhe ..but GST number searching kottre details show agthidhe..nanu gruhalakshmi ge apply madidhre baratha..pls in formation kodii..

  • @KhalidKhan-ns7sn
    @KhalidKhan-ns7sn 11 месяцев назад

    Thank you so much

  • @geetha8428
    @geetha8428 11 месяцев назад

    Good information madam 💐💐

  • @vimalapatil1943
    @vimalapatil1943 11 месяцев назад +3

    ನನಗೆ ಅನ್ನಭಾಗ್ಯ ಹಣ ಬಂದಿದೆ ಆದರೆ ಗೃಹಲಕ್ಷ್ಮೀ ಬಂದಿಲ್ಲ

    • @AkkammaSerikar
      @AkkammaSerikar 11 месяцев назад

      Madam namage annabhagya nu bandil grahalaxmi nu mandil yenu madabeku
      Nam ration card nali first photo aji ede avaru age 60 ede Hana barut

  • @MaliyappaBMadar-yn7kt
    @MaliyappaBMadar-yn7kt 11 месяцев назад +3

    👌👌👌👌👌👌👌ಮೇಡಂ

  • @nagarajaa2807
    @nagarajaa2807 5 месяцев назад +1

    ಮೇಡಂ ನಿಮಗೆ ತುಂಬಾ ವಂದನೆಗಳು

  • @shrihkyadolli6199
    @shrihkyadolli6199 9 месяцев назад

    ಈ ಆಧಾರ್ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥನ ಆಧಾರ ಸಂಖ್ಯೆ ಗೆ ಹೊಂದಿಕೆ ಆಗುತ್ತಿಲ್ಲ ದಯವಿಟ್ಟು ಕುಟುಂಬದ ಮುಖ್ಯಸ್ಥರ ಆಧಾರನ್ನು ದೃಢೀಕರಿಸಿ. ಈ ರೀತಿ ಬಂದಿದ್ದು ಇದಕ್ಕೆ ಪರಿಹಾರ ತಿಳಿಸಿ. ಸೌದತ್ತಿಯಿಂದ.

  • @siddharudhelavar6461
    @siddharudhelavar6461 11 месяцев назад +5

    ತಾಯಿ ನಿನು ಇನ್ನು ಹೆಚ್ಚು ತಯಾರ ಅಗು ಹೆಳುವಾಗ ಚನ್ನಾಗಿ ಹೆಳು

  • @thrivenig558
    @thrivenig558 9 месяцев назад +50

    ನೀವು ಹೇಳಿದ ನಂಬರ್ಗೆ ರೇಷನ್ ಕಾಡ್ ನಂಬರ್ ಮೆಸೇಜ್ ಮಾಡಿದರು ಆ ಕಡೆಇಂದ ಯಾವುದೇ ಮೆಸೇಜ್ ಬಂದಿಲ್ಲ ಸಿಸ್ಟರ್

  • @praveenjaya7262
    @praveenjaya7262 4 месяца назад

    ತುಂಬ ಚನ್ನಾಗಿ ಹೇಳ್ತೀರಾ ಆದರೆ ನೀವು ಮೊದಲು ನೀವು ಹೇಳಿದ ಟಿಪ್ಸ್ ವರ್ಕ್ ಆಗುತ್ತ ಅಂತ ತಿಳ್ಕೊಂಡು ಅಮೇಲೆ ಹೇಳಿ ದಯವೀಟ್ಟು ಯಾವ msg ಬಂದಿಲ್ಲ k

  • @KirantechinKodagu
    @KirantechinKodagu 11 месяцев назад

    So nicely information video akka

  • @gombe8190
    @gombe8190 11 месяцев назад +2

    Akka ಅನ್ನ ಭಾಗ್ಯ amount bandre msg baralla bt bank statment chech madudre yenanta barutte plz heli

  • @babithasalian6154
    @babithasalian6154 11 месяцев назад +15

    ಉಜ್ವಲ ಯೋಜನೆಯ ಲಿಂಕ್ ಕಳಿಸಿ ಪ್ಲಿಸ್ ಮೇಡಂ 🙏🙏🙏🙏🙏

  • @rekha.yrekha8277
    @rekha.yrekha8277 11 месяцев назад

    Thank you Akka,

  • @VishuVishu143
    @VishuVishu143 11 месяцев назад

    Thanks akka information

  • @veenayogesh5842
    @veenayogesh5842 11 месяцев назад +4

    ಮೇಡಂ ನೀವು ಹೇಳಿರೋ ಲಿಂಕ್ ಓಪನ್ ಮಾಡ್ದೆ ಆದರೆ ಬ್ಯಾಂಕ್ ಸೀಡಿಂಗ್ ಲಿಂಕ್ ಬಗ್ಗೆ ಇಲ್ಲ

    • @SR_techworld_in_kannada
      @SR_techworld_in_kannada 11 месяцев назад +1

      ನಾನು ಬ್ಯಾಂಕ್ ಸೀಡಿಂಗ್ ಹೇಗೆ ಚೆಕ್ ಮಾಡೋದು ಅಂತ ವಿಡಿಯೋ ಮಾಡಿದ್ದೀನಿ ನೋಡಿ ನಿಮಗೆ ಸಹಾಯ ಆಗುತ್ತದೆ

  • @user-gl8cy9ph6i
    @user-gl8cy9ph6i 11 месяцев назад +27

    ಅನ್ನ ಭಾಗ್ಯ ಹಣ ಬಂದಿದ್ರೆ ಗೃಹಲಕ್ಷ್ಮಿ ಹಣ ಬರುತ್ತೆ ಅಲ್ವಾ ಅಕ್ಕ

  • @user-xw4yn1mr8z
    @user-xw4yn1mr8z 11 месяцев назад

    ನಿಮ್ಮ full video talpide tq madam 🙏

  • @Allinonekannadavlogs-eg7fs
    @Allinonekannadavlogs-eg7fs 11 месяцев назад

    Hi Akka useful information

  • @eranna2524
    @eranna2524 11 месяцев назад +3

    Application ಹಾಕೋಕೆ ಬರ್ತಾ ಇಲ್ಲ ಹೇಗೆ ಮಾಡಬೇಕು ಹೇಳಿ ಮೇಡಂ

  • @Kabaddi459
    @Kabaddi459 11 месяцев назад +5

    Madam gruhalakshmi status check mado link haki

  • @leelasharma2347
    @leelasharma2347 11 месяцев назад +1

    Thank u maam. I got it.

  • @user-uk3sw8zi5z
    @user-uk3sw8zi5z 11 месяцев назад

    Thanks akka

  • @avkumarav
    @avkumarav 11 месяцев назад +321

    ಅನ್ನಭಾಗ್ಯ ಹಣ ಬಂದಿದೆ madam ಆದರೆ ಗೃಹಲಕ್ಷ್ಮಿ ಹಣ ಬಂದಿಲ್ಲ

    • @maheshbadharavati9824
      @maheshbadharavati9824 11 месяцев назад +11

      Same here

    • @rizafanclub8477
      @rizafanclub8477 11 месяцев назад +6

      Same here

    • @dimpu8526
      @dimpu8526 11 месяцев назад +3

      Nimge anna bagya du esht member ge bndide 4 people ide cardnlli adre bndiddu onde member ge

    • @maheshbadharavati9824
      @maheshbadharavati9824 11 месяцев назад

      @@dimpu8526 ನಮಗೆ ಗೃಹಲಕ್ಷ್ಮಿ ಅಮೌಂಟ್ ಬಂದಿಲ್ಲ

    • @annnapooraannapoorna8311
      @annnapooraannapoorna8311 11 месяцев назад +4

      Same mam reply madi

  • @YeshwanthRaju-kg9qf
    @YeshwanthRaju-kg9qf 11 месяцев назад +4

    Inactive aadhar ಈ ತರ ಬರುತಿದೆ ಏನು ಮಾಡೋದು ಮೇಡಂ ತಿಳಿಸಿ

  • @nagarajnaik1563
    @nagarajnaik1563 11 месяцев назад +8

    ಸಂಖ್ಯೆಗಳು ಕನ್ನಡದಲ್ಲಿ ಹೇಳಬೇಕು

  • @shilpab6788
    @shilpab6788 11 месяцев назад +3

    Happy Birthday To You madam❤❤❤❤ god bless you 😊

  • @muralimv2162
    @muralimv2162 10 месяцев назад

    Thank you ✌️

  • @madhum9371
    @madhum9371 11 месяцев назад

    Nivu heluva riti janararige arta madisuva shaily channagide medom ❤

  • @user-gq9jx1rs9q
    @user-gq9jx1rs9q 11 месяцев назад +5

    Madam bank Alli link agidru amount bandilla

  • @ranirani6642
    @ranirani6642 11 месяцев назад +5

    ನನಗೆ ಅನ್ನ ಬಗ್ಗೆ ಹಣ ಬಂದಿದೆ ಆದರೆ ಗೃಹಲಕ್ಷ್ಮಿ ಬಂದಿಲ್ಲ

  • @basanagoudasm2230
    @basanagoudasm2230 6 месяцев назад

    ನಮ್ಮದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ನಮಗೆ ಒಂದನೇ ಕಂತಿನ ಹಣ ಬಂದಿದೆ ಆದರೆ ಎರಡು ಮೂರು ನಾಲ್ಕು ಕಂತಿನ ಹಣ ಬಂದಿಲ್ಲ

  • @reshmaNaik-by3zz
    @reshmaNaik-by3zz 10 месяцев назад

    Hii mam.. niv helidmele nanu youtube chyopen madide,nanu1000 subscriber& 4000 watch hour complete madidini...nimge thank you so much 🙏 munde enmadbeku video madi please tilisi Kodi..kayta irtini

  • @pavanpriyasp
    @pavanpriyasp 11 месяцев назад

    Thanku for giving good informartiom

  • @shilpashetty818
    @shilpashetty818 11 месяцев назад

    Good information

  • @MadhuPapu-zu3zc
    @MadhuPapu-zu3zc 11 месяцев назад

    Thank you so much akka

  • @user-iq8qm9lx7i
    @user-iq8qm9lx7i 11 месяцев назад

    Tank u mam....

  • @manikodasogemanikodasoge6465
    @manikodasogemanikodasoge6465 10 месяцев назад

    You are doing good job

  • @saraswathiba4003
    @saraswathiba4003 8 месяцев назад +1

    ನನಗೆ, ಒಂದೇ ಕಂತು ಹಣಬಂತು ನಂತರ ಇಲ್ಲ

  • @dakshayaniangadi9496
    @dakshayaniangadi9496 4 месяца назад

    ❤ಥ್ಯಾಂಕ್ಸ್ ಧನ್ಯವಾದಗಳು ಮೇಡಂ

  • @amreenamreen8182
    @amreenamreen8182 11 месяцев назад

    ❤👌

  • @umakanthanpillay6045
    @umakanthanpillay6045 11 месяцев назад

    Madam, our ration card is under suspension , because we have not taken any ration, what steps we have to do, please let us know

  • @manjusomu8551
    @manjusomu8551 10 месяцев назад

    Thank you mam

  • @djriteshrdk8689
    @djriteshrdk8689 10 месяцев назад

    Thank you madam

  • @veenaveena5044
    @veenaveena5044 11 месяцев назад

    Thanks madam

  • @ncsuma2519
    @ncsuma2519 11 месяцев назад

    ನಿಮ್ಮ ಬ್ಯಾಂಕ್‌ನಲ್ಲಿ ಹಣ ಜಮೆಯಾಗಿದೆ ನಾವು ಮಸಾಜ್ ಪಡೆಯುತ್ತೇವೆ ಆದರೆ Bank money created agela

  • @s.raiartscreativity5786
    @s.raiartscreativity5786 10 месяцев назад

    ಮ್ಯಾಮ್ ನಾನು ನೀವು ಹೇಳಿದ ನೀವು ಹೇಳಿದ ನಂಬರಿಗೆ ರೇಷನ್ ಕಾರ್ಡ್ ನಂಬರ್ ಹಾಕಿದೆ ಆದರೆ ನನಗೆ ಯಾವುದೇ ಮೆಸೇಜ್ ಬರಲಿಲ್ಲ

  • @MaheshKumar-wn3os
    @MaheshKumar-wn3os 10 месяцев назад

    ಮೇಡಂ ನಾವು ಅರ್ಜಿ ಸಲ್ಲಿಸಿದಿವಿ ಆದರೆ ಅರ್ಜಿ ಯಶಸ್ವಿ ಆಗಿಲ್ಲ ಏನು ಮಾಡಬೇಕು.

  • @skdesigner5673
    @skdesigner5673 11 месяцев назад

    Thanku u

  • @udayKumar-jt5df
    @udayKumar-jt5df 10 месяцев назад

    Thanks for sageton medam

  • @user-bw4xs2dl8w
    @user-bw4xs2dl8w 10 месяцев назад

    Thanks medam

  • @bharathiverma1504
    @bharathiverma1504 11 месяцев назад +1

    Hello Ma'am, my mom is a paralysis patient, i tried to open the link for gruha lakshmi scheme,but its not opening. Can you please do it for my mom pls do the needful

  • @shrishas8888
    @shrishas8888 11 месяцев назад

    🙏 ಮೇಡಂ ನಾನು ನೀವು ಕೊಟ್ಟಿರುವ ನಂಬರಿಗೆ ಮೇಸೆಜ್ ಮಾಡಿದ್ದೇನೆ.ಆದರೆ ನನಗೆ ಯಾವುದೇ ಉತ್ತರ ಬಂದಿಲ್ಲ 😔