ಚಿತ್ರರಂಗದ ಅತ್ಯದ್ಭುತ ಜೋಡಿ ಅಂದರೆ ರಾಜ್ ಕುಮಾರ್ ಮತ್ತು ಭಾರತಿ..ಆದರೆ....!! | Dwarakish Interview 12

Поделиться
HTML-код
  • Опубликовано: 27 сен 2022
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #dwarakish #dwarakishmarriage #ambuja #shailaja #sandalwood #vishnuvardhan
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
  • РазвлеченияРазвлечения

Комментарии • 168

  • @royalmahadev4415
    @royalmahadev4415 Год назад +36

    ದ್ವಾರಕೀಶ್ ಅಧ್ಭುತವಾದ ಕಲಾವಿದರು
    ರಾಜ್ ಕುಮಾರ್ ಭಾರತಿ ಪ್ರಪಂಚದ ಸುಂದರ ಜೋಡಿ

  • @johnnydepp2441
    @johnnydepp2441 Год назад +37

    ಬಂಗಾರದ ಮನುಷ್ಯ ಚಲನಚಿತ್ರ ಎರಡು ವರ್ಷಗಳ ಕಾಲ ಓಡಿದ ಕನ್ನಡದ ಅತ್ಯುತ್ತಮ ಚಿತ್ರ.
    ಅಣ್ಣಾವ್ರ ಸಿನಿಮಾಗಳು ಅಂದ್ರೆ ಒಂದೊಂದು ಮುತ್ತುಗಳು ❤️❤️

  • @sreelakshmichandramohan7115
    @sreelakshmichandramohan7115 Год назад +22

    ಈಗಲೂ ನನಗೆ ರಾಜಕುಮಾರ್ ಭಾರತಿ ಜೋಡಿ ಅಂದರೆ ಅದ್ಭುತ ಅನ್ನಿಸುತ್ತೆ.

  • @chandrashekar-kg7oi
    @chandrashekar-kg7oi Год назад +26

    ಅಣ್ಣಾವ್ರ ಜೊತೆ ಯಾರೇ ಮಾಡಿದ್ರು ಸೂಪರ್
    ಬೇಕಿದ್ದರೆ ಪರಿಶೀಲಿಸಿ
    ಜಯಪ್ರದ, ಲಕ್ಷ್ಮಿ, ಮಾಧವಿ, ಗೀತ, ಸರಿತ, ಅಂಬಿಕ, ಮಂಜುಳ ಎಲ್ಲ ಜೋಡಿಗಳು ಸೂಪರ್
    ಒಂದೇ ಸಿನಿಮಾ ಮಾಡಿರುವ ಜಯಚಿತ್ರ ಅವರ ಜಿತೆ ಸಹ ಸೂಪರ್

    • @leela3496
      @leela3496 Год назад +4

      ಅಭಿನಯ ಶಾರದೆ ಜಯಂತಿಯವರ ಜೋಡಿಯೂ ಸೂಪರ್👌👌

    • @dr.venkatesh.m.mvsc.animal2485
      @dr.venkatesh.m.mvsc.animal2485 Год назад +5

      "ಸುಲಕ್ಷಣಾ" ಚಿತ್ರ : ಹಾವಿನ ಹೆಡೆ

    • @ravindrahk8676
      @ravindrahk8676 Год назад +4

      ರಾಜ್ ಭಾರತಿ...ರಾಜ್ ಮಾಧವಿ ಸ್ಕ್ರೀನ್ ಮೇಲೆ chemistry super

  • @shivanandmasamaddi4263
    @shivanandmasamaddi4263 Год назад +13

    ದ್ವಾರಕೀಶ್ ಅವರೊಂದಿಗೆ ಸಂದರ್ಶನ ಅದ್ಭುತ, ಇದರಿಂದ 40 ವರ್ಷದ ಹಿಂದಿನ ನೆನಪುಗಳು ಮರಕಳಿಸುತ್ತವೆ ತುಂಬಾ ಆನಂದ ವಾಗುತ್ತೆ 🙏🙏

  • @rukminicr8248
    @rukminicr8248 Год назад +8

    ಬಂಗಾರದ ಮನುಷ್ಯ ತುಂಬಾ ಒಳ್ಳೆಯ ಚಿತ್ರ,ಹಾಡು ಕಥೆ , ರಾಜಕುಮಾರ ಭಾರತಿ ಎಲ್ಲವೂ ಸುಂದರ 🙏🙏

  • @ramnathkrishnamurthy8357
    @ramnathkrishnamurthy8357 Год назад +10

    "ಬಾಳ ಬಂಗಾರ ನೀನು" all time evergreen song. ರಾಜ್ -ಭಾರತಿ ಜೋಡಿ ಸೂಪರ್ ಜೋಡಿ.

  • @ranganathackcrrss9403
    @ranganathackcrrss9403 Год назад +32

    ಬಂಗಾರದ ಮನುಷ್ಯ ಒಂದು ವರ್ಷ ಅಲ್ಲ ಎರಡು ವರ್ಷಗಳ ಕಾಲ ಅದ್ಭುತವಾದ ಪ್ರದರ್ಶನ

    • @ManjunathManjunath-dr8qz
      @ManjunathManjunath-dr8qz Год назад +8

      ನಿಜ 2 ವರ್ಷಗಳ ಕಾಲ ಅದ್ಭುತ ಪ್ರದರ್ಶನ ಕಂಡಿದೆ. ಆದರೆ 1 ವರ್ಷ ಅಂತ ಬೈ ಮಿಸ್ಟೇಕ್ ಮಾಡಿಕೊಂಡಿದ್ದಾರೆ, ಗಣಪತಿಯವರಿಗೂ ಗೊತ್ತಾಗಿಲ್ಲ ಅಂತ ಅನ್ಸುತ್ತೆ .

    • @siddrajursiddu5876
      @siddrajursiddu5876 Год назад +2

      ಬಂಗಾರದ ಮನುಷ್ಯ ಚಿತ್ರ ಎರಡು ವರ್ಷ ದಾಖಲೆಯ ಚಿತ್ರ ನೀವು ಒಂದು ವರ್ಷ ಅಂತ ಹೇಳುತ್ತಿದ್ದೀರಿ ಅತಿ ಶ್ರೇಷ್ಠವಾದ ಚಿತ್ರ ಬಂಗಾರದ ಮನುಷ್ಯ

    • @mohanKumar-tu2tn
      @mohanKumar-tu2tn Год назад

      ಕುಳ್ಳ ಎಲ್ಲ ಕಳ್ ನನ್ಮಗ,......

  • @geegle230
    @geegle230 Год назад +39

    ಬಂಗಾರದ ಮನುಷ್ಯ- ಅದ್ಭುತವಾದ - ಕನ್ನಡ ಚಲನ ಚಿತ್ರದ - ಇತಿಹಾಸದ ಮೈಲಿಗಲ್ಲು

  • @chakrapanichakri2095
    @chakrapanichakri2095 Год назад +16

    ಕನ್ನಡದ ಹೆಮ್ಮೆಯ ನಿರ್ಮಾಪಕರು ನಮ್ಮ ದ್ವಾರಕೀಶ್ ಸರ್. ನಿಮ್ಮಿಂದ ಇನ್ನು ಒಳ್ಳೆಯ ಸಿನಿಮಾಗಳು ಬರಲಿ ಸರ್

  • @jagannathmadiwal2447
    @jagannathmadiwal2447 Год назад +18

    ರಾಜ ಜೋಡಿ ಎಂದು ರಾಜಕುಮಾರ್, ಜಯಂತಿ ಜೋಡಿಗೆ ಕರೆಯುತ್ತಿದ್ದರು. ಅತಿ ಹೆಚ್ಚು (35) ಚಿತ್ರಗಳಲ್ಲಿ ಈ ಜೋಡಿಯನ್ನು ಕಾಣಬಹುದು.

    • @marksmalavalli
      @marksmalavalli 3 месяца назад

      ಇರಬಹುದು, ಆದರೆ ದೂರದಬೆಟ್ಟ ಚಿತ್ರದಿಂದ ದೂರಾಗದೆ ಇದ್ದಿದ್ದರೆ ರಾಜ್ ಭಾರತಿ ಚಿತ್ರಗಳ ಸಂಖ್ಯೆ 50 ದಾಟಿರುತ್ತಿದ್ದವು.

    • @RolandPruthvi
      @RolandPruthvi 3 месяца назад

      Hai

  • @rajraju4291
    @rajraju4291 Год назад +26

    Dr rajanna and Bharathi super Jodi

  • @mahaveerhs
    @mahaveerhs 3 месяца назад +2

    ರಾಜ್ ಮತ್ತು ಭಾರತಿ ಅವರ ಜೋಡಿ ಅದ್ಭುತ ಜೋಡಿ !! ತೆರೆ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಿಂಪ್ಲಿ ಸೂಪರ್ !!

  • @parashuramraibagi1704
    @parashuramraibagi1704 Год назад +13

    ದ್ವಾರಕೀಶ ಮರೆಯಲು ಸಾಧ್ಯವೇ ಇಲ್ಲಾ. ಕನ್ನಡದ ಮೇರು ನಟರಲ್ಲಿ ದ್ವಾರಕೀಶ ಫಸ್ಟ್ ನಿಮ್ಮನ್ನು ಎಂದೆಂದಿಗೂ ಮರೆಯಲಾರೆವು ಸರ್

  • @world3725
    @world3725 Год назад +27

    ಬಂಗಾರದ ಮನುಷ್ಯ ಒಂದು ಅರ್ಥಪೂರ್ಣವಾದ ಅದ್ಭುತ ಇತಿಹಾಸ ಸೃಷ್ಟಿಸಿದ ಸುಂದರ ಚಿತ್ರ ಕನ್ನಡಿಗರು ಎಂದು ಮರೆಯಲಾಗದ ಅದ್ಭುತ ಸಿನಿಮಾ ❤❤❤💐💐💐

  • @srinivasasrinivasapv5632
    @srinivasasrinivasapv5632 3 месяца назад +1

    ಎಂದೂ ಮರೆಯಲಾಗದ ಸಿನಿಮಾ ಬಂಗಾರದ ಮನುಷ್ಯ 🙏👌

  • @nss.tumkur4150
    @nss.tumkur4150 3 месяца назад +2

    ಬಂಗಾರಧ ಮನುಷ್ಯ ಚಿತ್ರ ನೋಡಿ ನಾನು ಲೈಫ್ ನಲ್ಲಿ sucess ಆಧೆ.

  • @rathnashetty5743
    @rathnashetty5743 Год назад +20

    ರಾಜಣ್ಣ ಯಾವ ನಾಯಕಿ ಜೊತೆ ಮಾಡಿದರೂ ಸೂಪರ್ ಅವರು ಅಷ್ಟು ಚನ್ನಾಗಿ ಪಾತ್ರದಲ್ಲಿ ಲೀನವಾಗುತ್ತಿದ್ದರು ಜೊತೆಯಲ್ಲಿ ಇರುವವರನ್ನು ಅಷ್ಟೇ ಚನ್ನಾಗಿ ಅಭಿನಯಿಸಲು ಪ್ರೋತ್ಸಾಹ ಕೊಡುತ್ತಿದ್ದರು ಅದಕ್ಕೆ ಆ ಚಿತ್ರಗಳು ಅಮರವಾಗಿವೆ ಧನ್ಯವಾದಗಳು 🙏🙏🙏

  • @hariprakash1449
    @hariprakash1449 Год назад +16

    ಬಂಗಾರದ ಮನಷ್ಯ hot & cold water comdey is not comdey its a moral for every human being life.

  • @world3725
    @world3725 Год назад +20

    ಭೂತಯ್ಯನ ಅಯ್ಯುಎಷ್ಟು ಸಲ ನೋಡಿದರೂ ಇನ್ನು ನೋಡಲೇಬೇಕಾದ ಮಲೆನಾಡಿನ ಸೊಗಡಿನ ಕನ್ನಡನಾಡಿನ ಜನರ ಮನಗೆದ್ದ ಅದ್ಭುತ ಚಿತ್ರ ❤❤❤💐💐💐

    • @Sunee1977
      @Sunee1977 Год назад +2

      ನಾನು ಈ ಸಿನಿಮಾ 3 ವರ್ಷ ಹಿಂದೆ ಮೊಬೈಲ್ ನೋಡಿದು.ತುಂಬಾ ಚೆನ್ನಾಗಿದೆ

  • @rajeevarashmi748
    @rajeevarashmi748 3 месяца назад +2

    ಎರಡು ವರ್ಷ ಓಡಿತ್ತು ಸಾರ್ ಬಂಗಾರದಮನುಷ್ಯ😊😊😊❤

  • @meerag6006
    @meerag6006 Год назад +30

    ಬಾಯಿ ತುಂಬಾ ಗಣಪತಿಗಳೇ ಎಂದು ಕರೆವುದು ಎಷ್ಟು ಚಂದ! ಹಳೆಯ ಕಾಲದ ಬ್ರಾಹ್ಮಣ ಕುಟುಂಬಗಳ ನೆನಪಾಗ್ತದೆ..

  • @Kushiscuisine
    @Kushiscuisine Год назад +15

    Its called perfect interview!! I love to see this legend speak... So simple and yet so inspiring... His energy, his class, his smile.. There is no one who comes close to mr. Dwarakish sir!!Great person... What an energy... He's Definetely humble man.. Salute to the one and only legend dwarakish sir evergreen truly inspiration!!Mr. Ganapathi sir is great with great questions... Keep it up sir👍🏻🙏❤️❤️

  • @chandrashekar-kg7oi
    @chandrashekar-kg7oi Год назад +20

    ಅಣ್ಣಾವ್ರು ಭಾರತಿ ಜೋಡಿ no.1
    ಆಮೇಲೆ ಅಣ್ಣಾವ್ರು ಜಯಂತಿ
    ಅಣ್ಣಾವ್ರು ಮಂಜುಳ
    ಅಣ್ಣಾವ್ರು ಲೀಲಾವತಿ

  • @LakshmiLakshmi-ru2gk
    @LakshmiLakshmi-ru2gk Год назад +8

    Movies should be like ಬಂಗಾರದ ಮನುಷ್ಯ🙏🙏 Influencing humans towards a goal

  • @nirmalajayaprakash2456
    @nirmalajayaprakash2456 Год назад +4

    ಅನುಭವದ ಮಾತುಗಳನ್ನು ಕೇಳಲಿಕ್ಕೆ....ಚೆನ್ನ...!!!! Thank you very much sir....!!!!

  • @BGanapathiChannel
    @BGanapathiChannel  Год назад +9

    ಬಂಗಾರದ ಮನುಷ್ಯ ನಿರಂತರ ಎರಡು ವರ್ಷಗಳ ಕಾಲ ಓಡಿ ದಾಖಲೆ ಮಾಡಿದ ಚಾರಿತ್ರಿಕ ಸಿನಿಮಾ.ದ್ವಾರಕೀಶ್ ಅವರ ಮಾತಿನ ಓಘದಲ್ಲಿ ಒಂದು ವರ್ಷ ಅಂತ ತಪ್ಪಾಗಿದೆ ...

    • @chinmayeel1199
      @chinmayeel1199 Год назад +1

      Yawa theataralli 2 years

    • @YankuVenkatesh
      @YankuVenkatesh Год назад

      ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದೆ
      ಆದರೆ ಒಂದೇ ಚಿತ್ರಮಂದಿರದಲ್ಲಿ ಅಲ್ಲ.

    • @shankarv130
      @shankarv130 Год назад +1

      Yes u r correct 2 years
      Kempe gowda talkies

    • @basavarajvedu7478
      @basavarajvedu7478 Год назад +1

      @@chinmayeel1199 ಬೆಂಗಳೂರಿನ ಆಗಿನ ಸ್ಟೇಟ್ಸ್ ಈಗಿನ ಭೂಮಿಕಾ ಚಿತ್ರಮಂದಿರದಲ್ಲಿ 2 ವರ್ಷ ಓಡಿತ್ತು.

    • @chinmayeel1199
      @chinmayeel1199 Год назад

      @@basavarajvedu7478 states/ kempegowda/ theataralli.. one sagar:: 3 theatar sama

  • @gmanjun
    @gmanjun Год назад +5

    Bangaradha Manushya created a great revolutionary and created history on the planet earth and mother earth (ಭೂಮಿತಾಯಿ) was very much busy with people farming and doing agriculture. Regards 🌸🌻🌾🔔🔔🔔

  • @swethasantosh4325
    @swethasantosh4325 Год назад +9

    Dwarkish Sir memory superb.

  • @arunr9526
    @arunr9526 Год назад +9

    KCN Gowdru is the first showman of Sandalwood 🔥

  • @rudrakumar6398
    @rudrakumar6398 Год назад +13

    Yes sir you are right Dr.Rajkumar and Bharathi Rajkumar is super lovely combination
    They're made for each other

  • @sudhar889
    @sudhar889 Год назад +2

    Certainly true. He deserves a phalke award. We should recommend central government to make the same. Dwarakish is a legendary producer and actor comedian. Love from Chennai

  • @ravindrahk8676
    @ravindrahk8676 Год назад +7

    ದ್ವಾರಕೀಶ್ sir... Bangarada Manushya ಎರಡು ವರ್ಷ ಓಡಿದ ಚಿತ್ರ..ಆವಾಗ ಸೌತ್ ಇಂಡಿಯನ್ ರೆಕಾರ್ಡ್

  • @radconsultants6767
    @radconsultants6767 Год назад +3

    I am now 60. When I am 50, I decided to go back to my native when I saw the Bangarada Manusya.

  • @aralihallinagendrakumar905
    @aralihallinagendrakumar905 Год назад +6

    Dwarkish is legend of kannada industry

  • @hemanths9891
    @hemanths9891 Год назад +6

    Bangarada manushya rajkumar
    Avara adbhuta abhinaya adu kooda
    Helabekada maatu jai annavru

  • @YOGESHYOGESH-sq6jz
    @YOGESHYOGESH-sq6jz Год назад +6

    Dwarakish sir is legend in kannada industry

  • @krishnamurthyhaashwathnray7482
    @krishnamurthyhaashwathnray7482 Год назад +9

    ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ ಒಂದು ವರ್ಷ ಅಲ್ಲ

  • @subramanyakrishnarao1398
    @subramanyakrishnarao1398 Год назад +7

    Pressure of success
    Siddalingaiah openly stated that he will not direct Raj again after Bangarada manushya success fearing he cant get to the expected level.
    Doorada betta came almost parallel to Bangara.

  • @sampathkumarcr6946
    @sampathkumarcr6946 Год назад +8

    ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ. ಒಂದು ವರ್ಷ ಅಲ್ಲ.

  • @ahobalayoganandapradeepbha532
    @ahobalayoganandapradeepbha532 Год назад +2

    ಕುಕ್ಕರ್ ಮೂರು ವಿಷಲ್ ಕೂಗಿದೆ.
    ನಾಲ್ಕನೆಯ ವಿಷಲ್ ಬರುವುದರೊಳಗೆ ಯಾರಾದರೂ ಹೋಗಿ ಸ್ಟೌವ್ ಆಫ್ ಮಾಡಿ.

  • @dr.k.s.shashishekar2583
    @dr.k.s.shashishekar2583 Год назад +3

    I have seen all the videos of Dwarkish that you have made. You have done a wonderful job. First of all I should whole heartedly thank you for doing it. Dwarkish is a walking encyclopedia of kannada film industry. At this ripe age it is astonishing to see how he remembers all those details and the names of the people. He is an institution himself. Hats off to him. Definitely he should be recognized with Phalke award. He is a GEM of kannada film industry. Convey our sincere thanks to the sage of kannada film industry. Once again thanks to you for such a wonderful effort.

  • @chandrashekarmanjunath493
    @chandrashekarmanjunath493 Год назад +5

    2 years running successfully

  • @shriskandha74
    @shriskandha74 Год назад +10

    Nanna prakara vishnu arathi anantnag lakshmi shrinat manjula
    Shankarnag bhavya a.mbrish ambika
    Raj bharati shashi kumar malashi
    Punit ramya darshan rakshita super jodi

    • @lakshmihanumanthappa7873
      @lakshmihanumanthappa7873 Год назад +9

      ಶಿವರಾಜ್ ಕುಮಾರ್ ಮತ್ತು ಸುದರಾಣಿ ಯವರು ಸೂಪರ್ ಜೊಡಿ

  • @hosagrar
    @hosagrar Год назад +4

    ಕನ್ನಡದ ರಾಜ್ಕಪೂರ್ showman ಕುಳ್ಳ ನಿಜವಗಲೂ ಫಾಲ್ಕೆ ಪ್ರಶಸ್ತಿಗೆ ಅರ್ಹ.

  • @subramanyakrishnarao1398
    @subramanyakrishnarao1398 Год назад +5

    Now also we can watch bangaradha manushya many times
    People can change their life as well

  • @shamalas422
    @shamalas422 Год назад +7

    Bestest interview

  • @nagesha11
    @nagesha11 Год назад +3

    Annavru forever 🍀 Kentucky Colonel great ❤️

  • @premanandcscs8251
    @premanandcscs8251 Год назад +5

    ಹೇಮಾವತಿ... Good movie but not connected to audiences
    ಬಂಗಾರದ ಮನುಷ್ಯ connected...
    ಕತೆ ಜೊತೆ ರಾಜಣ್ಣನ attraction....

  • @manjunathr887
    @manjunathr887 Год назад +6

    💎💎💎🌹🌹 NAADU KANDA "" APRATHIMA KALAAVIDA 🌹 NIRMAAPAKA🌹🌹 NIRDHESHAKA
    TUMBA NOVU ANUBHAVISADA DWARKISH 😥😥😥 NAADIGE ! AA
    BHUVANESHVARI KOTTA ONDHU
    DANTA KATHE.😥😥😥🌹🌹🌹💎💎💎💎🙏.

  • @gururajdesai1625
    @gururajdesai1625 Год назад +4

    Super interview conducted by u sir very legendary comedian actor producer of Karnataka evergreen hit picture given by kulla dwarkish

  • @someshwarbendigeri4197
    @someshwarbendigeri4197 Год назад +3

    Bangarada Manushya super success film ran for two years not 1 year. Dwarkish must say, about changing of name of Vinod. He should confess. Ganaoati Sir, please clear this point.

  • @madhumadhu8558
    @madhumadhu8558 Год назад +3

    Sir you are great personality

  • @gmanjun
    @gmanjun Год назад +3

    Success comes from cooperation and coordinating team effort and not by an individual. Regards 🌸🌻🌾🔔🔔🔔

  • @rohinishastry4598
    @rohinishastry4598 Год назад +4

    ಹೇಮಾವತಿ ಸೂಪರ್ film ನಾನು nodidde

  • @ankegowdamarichannegowda2427
    @ankegowdamarichannegowda2427 Год назад +11

    2 ವರ್ಷ ಓಡಿತ್ತು

  • @saraswathisaraswathi6073
    @saraswathisaraswathi6073 Год назад +7

    I wonder even Ganapathi did not know that Bangarada manushya ran for 2 years, from Prahlad Mandya

  • @bhanumathigk2244
    @bhanumathigk2244 Год назад +6

    Nenapu, aarogya,uccharane Ella thumba chennagide innu thumba varsha chennagirali

  • @padmanabha3462
    @padmanabha3462 Год назад +4

    The song is
    Hani hanigudidre halla tene tene etc

  • @music-amysticitself232
    @music-amysticitself232 Год назад +6

    ಈಗಲೂ ಅಂಥಾ ಆತ್ಮೀಯ ಸುವರ್ಣ ಕಾಲ ಕಲೆಗೆ ದೊರೆಯುವುದೇ?

  • @ravindrabyakod2416
    @ravindrabyakod2416 Год назад +3

    Wonderful interview.

  • @shivakumar-vj3fp
    @shivakumar-vj3fp Год назад +10

    Its not one year. More than 2 years. Nearly 114 weeks

  • @vijayakumarn5274
    @vijayakumarn5274 Год назад +9

    among oldest actors only Dwarakish, Leelavathi, B Sarojadevi, Lakshmidevi, Adivani Laksmidevi & Srinath are alive.

    • @dannysweet4676
      @dannysweet4676 Год назад +2

      Ananthnang sir is there one of the best actors we have

    • @prajy895
      @prajy895 Год назад

      Ansnth nag

    • @puneethmanava6165
      @puneethmanava6165 Год назад +1

      @@dannysweet4676 he came almost at 80s we are speaking 60s

    • @jkuyujgng
      @jkuyujgng Год назад +1

      RT Rama,Bengaluru Nagesh,Bharti, Harini,Shylashree,Rajashree,Kanchana, some more

  • @rajraju4291
    @rajraju4291 Год назад +15

    Bangarada manusya 2year sucess full

  • @ravindrahk8676
    @ravindrahk8676 Год назад +4

    ಹನಿ ಹನಿ ಕೂಡಿದರೆ ಹಳ್ಳ..ಹಾಡು.

  • @hemanths9891
    @hemanths9891 Год назад +3

    Jai bharati dr rajkumar

  • @rajmohanreddy9421
    @rajmohanreddy9421 Год назад +4

    As we know BANGARADA MANUSH YA ran for 2 yrs in STATES theatre, presently it is renamed as BHOOMIKA THEATRE.

  • @hemahegde8904
    @hemahegde8904 Год назад +15

    rajkumar jote yare hiroyin. madidaru. suupereya..

  • @nageshkumar7898
    @nageshkumar7898 7 месяцев назад

    Wonderful. This is how a legend's interview should be.

  • @shivaprasad6311
    @shivaprasad6311 Год назад +1

    Kannada's legend 👌🏻🙏🏻🙏🏻

  • @maarundathi3501
    @maarundathi3501 Год назад +1

    Bangarada manushya film evergreen film👌🙏

  • @lokeshdreamsmore3794
    @lokeshdreamsmore3794 Год назад +9

    All heroen are suited to rajkumar not only kannada heroen

  • @jagannathmadiwal2447
    @jagannathmadiwal2447 3 месяца назад

    ಜನಪ್ರಿಯ ಜೋಡಿ
    ರಾಜಕುಮಾರ್ - ಲೀಲಾವತಿ,
    ರಾಜಕುಮಾರ್ - ಜಯಂತಿ.
    ರಾಜಕುಮಾರ್ ಅವರು ಅತಿ ಹೆಚ್ಚು ಸಿನಿಮಾ ಮಾಡಿದ್ದು ಲೀಲಾವತಿ ಹಾಗೂ ಜಯಂತಿ ಅವರೊಂದಿಗೆ...

  • @shamsundar7585
    @shamsundar7585 Год назад +1

    We respect u sir

  • @subramanyakrishnarao1398
    @subramanyakrishnarao1398 Год назад +4

    Sir with all that remakes still your own mayor muttanna and raja kulla are the best. No other remakes come near it but they were good though.

  • @narayanhebsur5191
    @narayanhebsur5191 Год назад +2

    ದ್ವಾರಕೀಶರು ಕನ್ನಡ ಚಿತ್ರರಂಗಕ್ಕೆ ಕಿಶೋರ್ ಕುಮಾರ್ ಅವರಿಂದ ಹಾಡನ್ನು ಹಾಡಿಸಿದ್ದಾರೆ. ಅದರ ಬಗ್ಗೆ ವಿವರ ನೀಡಿರಿ

  • @PrasadBSK
    @PrasadBSK Год назад +1

    ಬಂಗಾರದ ಮನುಷ್ಯ ಓಡಿದ್ದು ಒಂದು ವರ್ಷವಲ್ಲ ಎರಡು ವರ್ಷ... ದ್ವಾರ್ಕೀಶ್ ಅವರಿಗೆ ಮರವು ಬಂತಂತಿದೆ

  • @raveeshkumar8878
    @raveeshkumar8878 Год назад +2

    Dwarkeesh sir 🙏🏻🙏🏻🙏🏻🙏🏻🇳🇪🇳🇪🇳🇪. Rajkumar avra call sheet siglilla antha, mugda manasina annavra mukhakke sullina masi yake balidiri neeu...? Vinod s/o mahalinga bhagavathat, leelavati , avrige vinodraj andiddyakeswami neeu, nimma hanadagalikege. Nachike agbeku nimma mudi manassige. Nimge hendathi ibbru dwarkeesh rayre. Yakri ee heske kelsa madri, nayi narigalu nimminda ketta swara yetthuthive. Idakkagi nimage shreeramane nimage shikshehe gurimadirodu. Mundeyadru nija helri. 🙏🏻🙏🏻🙏🏻🇳🇪🇳🇪nomage. By... Sainik a raveesh. 🙏🏻🇳🇪

  • @vittalvibhuti7792
    @vittalvibhuti7792 Год назад +1

    Super journy sir nimdu

  • @hjmohankumar9916
    @hjmohankumar9916 Год назад +1

    Super sir

  • @vajrappm4320
    @vajrappm4320 Год назад +2

    ಒಂದಲ್ಲ ಎರಡು ವರ್ಷಗಳ ಕಾಲ ಓಡಿದ ದಾಖಲೆ ಮಾಡಿದ ಚಿತ್ರ

  • @Shrinivasgirish6037
    @Shrinivasgirish6037 Год назад

    Balanna avranna avanu ivanu annoru EGA illa bidi sir ...avara bandavyya great sir 🙏

  • @nirmalabr8156
    @nirmalabr8156 3 месяца назад

    Ganapathiyavare neevu dayavittu siddalingaya avara bagge ondu video madi nimma episode nanu yavagalu noduthiruthene olle olle episode maduthiddeeri thanks

  • @umashastrylife
    @umashastrylife Год назад +2

    💐👌👌💐

  • @varadarajaluar2883
    @varadarajaluar2883 Год назад +1

    Namaste sir 🙏

  • @meenakshikumar1317
    @meenakshikumar1317 Год назад +1

    Awards must come for actors give them when they are alive not on after death plz

  • @puttaramu
    @puttaramu 3 месяца назад

    ಬಂಗಾರದ ಮನುಷ್ಯ ಚಿತ್ರದ ಪ್ರಾರಂಭದಲ್ಲಿ ರೈಲು ಕೂಗುವ ಶಬ್ದ. ಈ ಸಂದರ್ಶನದ ಕೊನೆಯಲ್ಲಿ ಕುಕ್ಕರ್ ಕೂಗುವ ಶಬ್ದ? 🤔

  • @manjunathamanjunatha1219
    @manjunathamanjunatha1219 8 месяцев назад

    ಸೂಪರ್ ಇಂಟರ್ವ್ಯೂw

  • @shriraksha3824
    @shriraksha3824 Год назад +3

    Padma award

  • @srikanthbaba3862
    @srikanthbaba3862 Год назад +2

    Santhosh theatre 2 years bangaradha manushya ganapathi sir...

  • @subramanyakrishnarao1398
    @subramanyakrishnarao1398 Год назад +3

    Hemavathi came 3 years after boothaya. 1974 and 1977. Not 5 years. 3 years gap is acceptable for star director.

  • @geegle230
    @geegle230 Год назад +1

    🌹🌹🌹🌹

  • @subramanyakrishnarao1398
    @subramanyakrishnarao1398 Год назад +2

    It ran for two years

  • @HemanthKumar-uc2tz
    @HemanthKumar-uc2tz Год назад +1

    👍🙏🙏🙏👍

  • @roopakishen1127
    @roopakishen1127 Год назад +1

    His life is real not made up! Human

  • @puttannam322
    @puttannam322 Год назад +1

    Dr.raj.barathi.ghandaendhathijodi.super

  • @subramanyakrishnarao1398
    @subramanyakrishnarao1398 Год назад +4

    Hemavathi lacked good star caste. Even though Udaykumar is great actor he was going through final stages of his career. Wrong casting was the downfall.

  • @sankappabetageri182
    @sankappabetageri182 Год назад

    Great kulla.🙏🙏

  • @shivakumar-vj3fp
    @shivakumar-vj3fp Год назад +2

    More than 25 to 30 movies are ran more than one year

    • @arunr9526
      @arunr9526 Год назад +1

      Bangarada Manushya is the only movie which ran more than 120 plus weeks.

  • @vishnudadaindia3162
    @vishnudadaindia3162 Год назад +2

    ಗುಡ್