ಅದ್ಭುತವಾಗಿ ವಿಷಯಗಳನ್ನು ತಿಳಿಸಿಕೊಟ್ಟಿರಿ. ಅವಾಗವಾಗ ಈಗಿನ ಪೀಳಿಗೆ, ಎಲ್ಲರೂ ಇಂಥಹ ಹಿರಿಯರು ಮಾತುಗಳನ್ನು ಕೇಳುವುದನ್ನು ಅಭ್ಯಾಸದಲ್ಲಿಟ್ಟುಕೊಳ್ಳಬೇಕು. ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಾವು ನಡೆಸಿಕೊಳ್ಳುವುದಕ್ಕೆ ಉತ್ತಮ ದಾರಿ. ಧನ್ಯವಾದಗಳು 🙏💐
ಸ್ವಾಮಿ ನಾನು ಡೈಲಿ ನಿಮ್ಮ ನ್ಯಾಯಾಲಯ ದ..ಕಲಾಪ ನೋಡುತ್ತೇನೆ..ನನಗೆ ನಿಮ್ಮನ ಕಂಡ ರೆ ತುಂಬಾ.ತುಂಬಾ.ಇಷ್ಟ...ಸಾಮಾನ್ಯ ರಿಗೂ ತಿಳುವಳಿಕೆ ಆಗೋ ರೀತಿ ಯಲ್ಲಿ ವಿವರಣೆ ಕೊಡುತ್ತೀರಾ ಧನ್ಯ ವಾದ ಗಳು ಸರ್..🙏
ಸಾವಿರ ಸಾವಿರ ಪ್ರಣಾಮಗಳು sir. ಒಂದ್ದೋದ್ದು ಮಾತು ಅರ್ಥ ಗರ್ಭಿತ. ಎಲ್ಲರೂ ಒಂದು ಸಾರಿ sir ಹೇಳಿರೋದನ್ನ ಯೋಚನೆ ಮಾಡಿ, ನಮ್ಮ ಮುಂದಿನ ಅಮೂಲ್ಯವಾದ ಜೀವನವನ್ನ ಉತ್ತಮ ರೀತಿಯಲ್ಲಿ ಸಾಗಿಸೋಣ. 🙏🙏🙏
ನಿಮ್ಮ ಪಾಂಡಿತ್ಯ,ಮಾತಿನ ವೈಖರಿ, ವಿಷಯದ ಅದ್ಬುತ ವಿವರಣೆ, ಕೇಳ್ತಾ ಇದ್ರೆ ಸಮಯದ ಅರಿವೇ ಇಲ್ಲದೆ ಕೇಳುತ್ತೇನೆ. ನಿಮ್ಮಂತಹ ಸಹೃದಯರನ್ನು ಕರೆಯಿಸಿ ಸಭೆಯನ್ನು ನಡೆಸಿದವರಿಗೆ ಧನ್ಯವಾದಗಳು.
ಸರ್... ನೀವು ತುಂಬಾನೇ ಚೆನ್ನಾಗಿ... ವಿಶ್ಲೇಷಣೆ.... ಮಾಡಿದ್ರಿ ಈ ಒಂದು ಆಕ್ಸಿಡೆಂಟ್.... ಕಾಂಟೈನರ್ ಕೆಳಗೆ ಕಾರ್ ಬಿದ್ದು ಅಪ್ಪಚ್ಚಿ ಆಗಿರೋದು... ಇದಕ್ಕೆಲ್ಲಾ ತುಂಬಾನೇ ಚೆನ್ನಾಗಿ ಉದಾಹರಣೆ ಕೊಟ್ಟು ಸಹ ಹೇಳಿದ್ರಿ... ಆದರೆ ದಯಮಾಡಿ ಧರ್ಮಸ್ಥಳದಲ್ಲಿ 12 ವರುಷಗಳ ಹಿಂದೆ.... ಅತ್ಯಾಚಾರ ಹಾಗೂ ಕೊಲೆ ಆಗಿ ಸತ್ತ.... ಸೌಜನ್ಯ ಬಗ್ಗೆ ಮಾತನಾಡಿ ಒಮ್ಮೆ ಸರ್
decided case and under trail case can not be revived by the sitting judge. We civilians can discuss, but not the judges. (Please refer professional ethics sir)
ಅದ್ಭುತವಾದ ವಿಚಾರಗಳು ಸರ್ ನ್ಯಾಯ ರೀತಿ ಸತ್ಯ ಧರ್ಮದಲ್ಲಿ ಮಾನವೀಯತೆಯಿಂದ ಬದುಕಬೇಕು ಎಂಬ ವಿಚಾರ ನಿಮ್ಮ ಮಾತಿನಲ್ಲಿ ಅದ್ಭುತವಾದ ತಿಳಿಸಿಕೊಟ್ಟಿದ್ದೀರಿ ಸರ್ ನಮ್ಮ ಸಮಾಜಕ್ಕೆ ನಿಮ್ಮಂತಹ ವ್ಯಕ್ತಿಗಳು ತುಂಬಾ ತುಂಬಾ ಅಗತ್ಯ ಇದೆ ಸರ್ 🙏🙏🙏🙏🙏💐👌
ಸರ್ ಕಥೆಯ ಹೇಳುತ್ತಾ ಒಳ್ಳೆಯ ಹಿತನುಡಿಗಳನ್ನು ತಿಳಿಸಿ ಕೊಟ್ಟಿರಿ ಇನ್ನು ನಿಮ್ಮ ಮಾತುಗಳನ್ನು ಕೇಳಬೇಕು ಅನಿಸುತ್ತಿತ್ತು ಆದರೆ ಅಷ್ಟಕ್ಕೇ ಮುಗಿಸಿದ್ದೀರಿ ನಿಮಗೆ ಧನ್ಯವಾದಗಳು ಮತ್ತೆ ಇದೇ ರೀತಿ ನಿಮ್ಮ ಉಪನ್ಯಾಸಗಳು ಬರಲೆಂದು ಆಶಿಸುತ್ತೇನೆ❤
ನ್ಯಾಯಾಂಗದ ಮೇಲೂ ಲಂಚದ ಪ್ರಭಾವ ಬೀರುವ ಈ ಕಾಲಘಟ್ಟದಲ್ಲಿ ನಿಮ್ಮಂತವರನ್ನು ನೋಡಿದಾಗ ಹೃದಯಕ್ಕೆ ತುಂಬಾ ಖುಷಿ ಎನಿಸುತ್ತದೆ
Idalla justice, brabavi vykthi inda or prabavi vykthiya maga inda he Tara kelsa hagidre avaga baruva nyaya adu nijavada nyaya sorry sir thappu matadire..🙏
Sar yovar. Gret
ಜಡ್ಜ್ ಹೇಳೋದ್ ಉಪೇಂದ್ರ ಹೇಳಿದ್ದು ಅದನ್ನೇ 🤣
VandeMataram❤❤
😮
ಇವತ್ತಿನ ಸಮಾಜಕ್ಕೆ ಇಂತಹ ಅದ್ಭುತ ಮನುಷ್ಯರ ಅಗತ್ಯತೆ ಇದೆ 🙏
ಅದ್ಭುತವಾಗಿ ವಿಷಯಗಳನ್ನು ತಿಳಿಸಿಕೊಟ್ಟಿರಿ. ಅವಾಗವಾಗ ಈಗಿನ ಪೀಳಿಗೆ, ಎಲ್ಲರೂ ಇಂಥಹ ಹಿರಿಯರು ಮಾತುಗಳನ್ನು ಕೇಳುವುದನ್ನು ಅಭ್ಯಾಸದಲ್ಲಿಟ್ಟುಕೊಳ್ಳಬೇಕು. ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಾವು ನಡೆಸಿಕೊಳ್ಳುವುದಕ್ಕೆ ಉತ್ತಮ ದಾರಿ. ಧನ್ಯವಾದಗಳು 🙏💐
ನಿಮ್ಮಂತಹವರು ಇರುವುದು ನಮ್ಮ ಕನ್ನಡ ನಾಡಿನ ಪುಣ್ಯ ❤
ಗೌರವಾನ್ವಿತ ನ್ಯಾಯಾಧೀಶರಿಗೆ ನಮನಗಳು.
ತುಂಬಾ ಧನ್ಯವಾದಗಳು ಸರ್ ಇಂದಿನ ಯುವ ಪೀಳಿಗೆಗೆ ನಿಮ್ಮಂಥ ಮಾರ್ಗದರ್ಶಕರು ಬೇಕು
ಒಳ್ಳೆಯ ಮಾತು ನ್ಯಾಯ್ಯಾ ಮೂರ್ತಿಗಳೇ
ಆಹಾ ಎಂಥ ಅದ್ಭುತ ಭಾಷಣ ನ್ಯಾಯಾಧೀಶರಿಗೆ ನನ್ನ ನಮನಗಳು 👌👌🙏🙏
ಸ್ವಾಮಿ, ತುಂಬಾ ಮಹತ್ವದ ವಿಷಯ ಹೇಳಿದಿರಿ, ನಿಮಗೆ ದೇವರ ಅನೇಕ ಅನೇಕ ಆಶೀರ್ವಾದಗಳು 🙏🙏👍👍
ಸ್ವಾಮಿ ನಾನು ಡೈಲಿ ನಿಮ್ಮ ನ್ಯಾಯಾಲಯ ದ..ಕಲಾಪ ನೋಡುತ್ತೇನೆ..ನನಗೆ ನಿಮ್ಮನ ಕಂಡ ರೆ ತುಂಬಾ.ತುಂಬಾ.ಇಷ್ಟ...ಸಾಮಾನ್ಯ ರಿಗೂ ತಿಳುವಳಿಕೆ ಆಗೋ ರೀತಿ ಯಲ್ಲಿ ವಿವರಣೆ ಕೊಡುತ್ತೀರಾ ಧನ್ಯ ವಾದ ಗಳು ಸರ್..🙏
ತುಂಬಾ ಒಳ್ಳೆಯ ಸಲಹೆ ಧನ್ಯೋಸ್ಮಿ 🙏🏾🙏🏾
ವೇದವ್ಯಾಸಾಚಾರ್ಯರಿಗೆ प्रणाम 🙏👍❤️🇮🇳🕉️🔱🚩
ಸರ್...ನಿಮ್ಮ ಭಾಷಣವನ್ನು ಕೇಳುವುದೇ ಧನ್ಯತಾ ಭಾವ
❤❤❤ ಸರ್ ಮನ ತಟ್ಟುವ ಮಾತು
ಸಾವಿರ ಸಾವಿರ ಪ್ರಣಾಮಗಳು sir. ಒಂದ್ದೋದ್ದು ಮಾತು ಅರ್ಥ ಗರ್ಭಿತ. ಎಲ್ಲರೂ ಒಂದು ಸಾರಿ sir ಹೇಳಿರೋದನ್ನ ಯೋಚನೆ ಮಾಡಿ, ನಮ್ಮ ಮುಂದಿನ ಅಮೂಲ್ಯವಾದ ಜೀವನವನ್ನ ಉತ್ತಮ ರೀತಿಯಲ್ಲಿ ಸಾಗಿಸೋಣ. 🙏🙏🙏
ಎಂತ ಅದ್ಬುತ🙏🙏 sir
ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಅರಿವಿಲ್ಲದಂತೆ ನಾವು ನಿಮ್ಮ ಅಭಿಮಾನಿ ಆಗುತ್ತಿದ್ದೇವೆ.ನಿಮ್ಮಂತಹ ಉದಾತ್ತ ಮನೋಭಾವದ ಮಹಾನುಭಾವರನ್ನು ಪಡೆದಿರುವ ಈ ದೇಶ ಧನ್ಯ
🙏ಸ್ವಾಮಿ ನಿಮ್ಮ ಭಾಷಣ ತುಂಬಾ ಚೆನ್ನಾಗಿದೆ, ಧನ್ಯವಾದಗಳು,
ಅತ್ಯಂತ ಆದ್ಬುತವಾದ ಹಿತನುಡಿಗಳು ಧನ್ಯವಾದಗಳು ನ್ಯಾಯ ಮೂತ್ರಿಗಳಿಗೆ. 🙏🙏🙏
😂
ನ್ಯಾಯಮೂರ್ತಿ
Jai tv vikrama
ಇವತ್ತಿನ ಸಮಾಜಕ್ಕೆ ನಿಮ್ಮ ಅದ್ಭುತವಾದ ವಿಷಯಗಳು ತುಂಬಾ ಅಗತ್ಯವಿದೆ ಸರ್. ಅದ್ಬುತವಾದ ಭಾಷಣ. ಪ್ರೇರಕ ಭಾಷಣ .❤️👍🚩🚩🚩🚩🚩🚩
ನಿಮ್ಮ ಭಾಷಣ ಕೇಳಲು ತುಂಬಾ ಚೆನ್ನಾಗಿ ಇರುತ್ತೆ ಸರ್ ನನ್ನ ನಮಸ್ಕಾರ ಜೈ ಶ್ರೀ ಕೃಷ್ಣ
ಎಲ್ಲಾ ನ್ಯಾಯಾಧೀಶರು ನಿಮ್ಮನ್ನ ಅನುಸರಿಸಿದರೆ ನ್ಯಾಯಾಂಗ ವ್ಯವ್ಥೆಯಲ್ಲಿ ಸುಧಾರಣೆ ಕಾಣಬಹುದು. ಹ್ಯಾಟ್ಸಾಫ್ ಟು ಯು ಸರ್.
Lawer ಬಿಡಬೇಕಲ್ಲ ಲಂಚ ತಕೊಂಡು ವಾದಿಸಿ ಬಿಡಿಸಿ ಹಣ ಮಾಡ್ತಾನೆ
ತುಂಬಾ ಒಳ್ಳೇ ಸ್ಪೀಚ್.ನೀವು ಒಳ್ಳೇ human being Sir
ಉತ್ತಮ ಗುಣಮಟ್ಟದ ಶಿಕ್ಷಣ, ವಿಶ್ಲೇಷಣೆ, ಮಾರ್ಗದರ್ಶನ, ಧನ್ಯವಾದಗಳು ಸರ್
ಅವಶ್ಯಕತೆ ಇರುವ ಮಾಹಿತಿ ಜನರಿಗೆ ಸಮಂಜಸವಾದ ರೀತಿಯಲ್ಲಿ ತಿಳಿಸಿದ್ದೀರಿ ಧನ್ಯವಾದಗಳು ಸ್ವಾಮಿ
ನಿಮ್ಮನ್ನ ಪಡೆದ ಕರ್ನಾಟಕದ ಜನತೆ ತುಂಬಾ ಧನ್ಯರು.🌹🙏🌹
ಇದು ದೇಶದಲ್ಲಿರೋ ಮಹಾನ್ ವ್ಯಕ್ತಿಯ ವ್ಯಕ್ತಿತ್ವ.... ೨ರಿಂದ 3%ಇದೆ ಅಂಥಾ ತಾತ್ಸಾರಬಿಟ್ಟು.... ಗೌರವಿಸುವ ಗುಣ ಎಲ್ಲರಲ್ಲೂ ಕಾಣಬೇಕು. 🙏🏻🙏🏻
ಸರ್ವ ಜ್ಞಾನ ಹೊಂದಿರುವ ಶ್ರೇಷ್ಠ ವಿದ್ವಾಂಸ ❤❤❤❤❤❤❤❤❤❤❤❤
ನಿಮ್ಮ ಪಾಂಡಿತ್ಯ,ಮಾತಿನ ವೈಖರಿ, ವಿಷಯದ ಅದ್ಬುತ ವಿವರಣೆ, ಕೇಳ್ತಾ ಇದ್ರೆ ಸಮಯದ ಅರಿವೇ ಇಲ್ಲದೆ ಕೇಳುತ್ತೇನೆ. ನಿಮ್ಮಂತಹ ಸಹೃದಯರನ್ನು ಕರೆಯಿಸಿ ಸಭೆಯನ್ನು ನಡೆಸಿದವರಿಗೆ ಧನ್ಯವಾದಗಳು.
ಧನ್ಯವಾದಗಳು ನನ್ನ ನಮನಗಳು ಹೃತ್ಪೂರ್ವಕ ವಂದನೆಗಳು
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ,🙏🙏🙏🙏🙏🙏🙏🙏🙏🙏
💯.. true... wonderful.. speech ..so.super..message
Good speech sir
ಸರ್... ನೀವು ತುಂಬಾನೇ ಚೆನ್ನಾಗಿ... ವಿಶ್ಲೇಷಣೆ.... ಮಾಡಿದ್ರಿ ಈ ಒಂದು ಆಕ್ಸಿಡೆಂಟ್.... ಕಾಂಟೈನರ್ ಕೆಳಗೆ ಕಾರ್ ಬಿದ್ದು ಅಪ್ಪಚ್ಚಿ ಆಗಿರೋದು... ಇದಕ್ಕೆಲ್ಲಾ ತುಂಬಾನೇ ಚೆನ್ನಾಗಿ ಉದಾಹರಣೆ ಕೊಟ್ಟು ಸಹ ಹೇಳಿದ್ರಿ... ಆದರೆ ದಯಮಾಡಿ ಧರ್ಮಸ್ಥಳದಲ್ಲಿ 12 ವರುಷಗಳ ಹಿಂದೆ.... ಅತ್ಯಾಚಾರ ಹಾಗೂ ಕೊಲೆ ಆಗಿ ಸತ್ತ.... ಸೌಜನ್ಯ ಬಗ್ಗೆ ಮಾತನಾಡಿ ಒಮ್ಮೆ ಸರ್
decided case and under trail case can not be revived by the sitting judge. We civilians can discuss, but not the judges. (Please refer professional ethics sir)
ಎಷ್ಟು ನಿಜವಾದ ಮಾತುಗಳು..... ಅನುಭವದಲ್ಲಿ ಅಮೃತ ಇದೆ.....
Superrr speech 🙏🙏🙏🙏🙏🙏
ಸುಪರ ಸರ್
Great sir. 💐
Very well explained... great Thinker.. Justice for Just. ..this thinking will change the nation
Justice Sir, Every second of your speech is so much useful to the society . 21.07 minutes of great moral and ethical lecture.🙏🙏🙏
ನ್ಯಾಯಾಧೀಶರೇ ನಮಸ್ಕಾರ ನಿಮ್ಮ ಮಾತುಗಳು ತುಂಬಾ ಅದ್ಭುತ ಈಗಿನ ಮಕ್ಕಳಿಗೆ ತಿಳಿಯುವಂತಿದೆ ಧನ್ಯವಾದಗಳು
Very nice and very much true. Great message,🙏🙏🙏
ಹಾ ಹಾ ಅದ್ಬತವಾ ಮುತ್ತಿನಂತ ನುಡಿ ಮುತ್ತುಗಳು ಮಹಾಸ್ವಾಮಿ❤❤❤❤❤🙏🙏🙏🙏🙏
ಅದ್ಭುತವಾದ ವಿಚಾರಗಳು ಸರ್ ನ್ಯಾಯ ರೀತಿ ಸತ್ಯ ಧರ್ಮದಲ್ಲಿ ಮಾನವೀಯತೆಯಿಂದ ಬದುಕಬೇಕು ಎಂಬ ವಿಚಾರ ನಿಮ್ಮ ಮಾತಿನಲ್ಲಿ ಅದ್ಭುತವಾದ ತಿಳಿಸಿಕೊಟ್ಟಿದ್ದೀರಿ ಸರ್ ನಮ್ಮ ಸಮಾಜಕ್ಕೆ ನಿಮ್ಮಂತಹ ವ್ಯಕ್ತಿಗಳು ತುಂಬಾ ತುಂಬಾ ಅಗತ್ಯ ಇದೆ ಸರ್ 🙏🙏🙏🙏🙏💐👌
ಮನ ಮುಟ್ಟಿದ ಮಾತು ❤
Iam never seen in my life like your sir Great sir 🙏🙏
ಶರಣರು ❤❤❤❤❤❤❤❤❤❤🎉❤❤❤❤❤
Very nice talking You are great sir
❤❤❤ Thank you sir
ನೀವು ನಮ್ಮ ನ್ಯಾಯಾಧೀಶ ರು ಅನ್ನೋದೇ ಭಾಗ್ಯ
Sooper and enlightenment speech.
ಸೂಪರ್.ಸರ್🎉🎉🎉🎉🎉
Super sir you are great thanks sir your advise
Super.super.spech.sir.❤❤❤
ಈ ರೀತಿಯ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. 🙏🙏
ಸುಪರ್ ಸರ್
Excellent speech your lordship
Thank you Sir
🙏🙏🙏🙏🙏
Sir I'm your big fan... ❤❤❤❤
Thumbha ಧನ್ಯವಾದಗಳು ಗುರುಗಳೇ thumbha cheannagi. ವಿವರಣೆ koduthira
ಉನ್ನತ ಆಲೊಚನೆ , ಉನ್ನತ ಮಾತು, ಉನ್ನತ ಶಿಕ್ಷಣ , ಉನ್ನತ ನಡತೆ , ಉನ್ನತ ಜೀವನ ಪಡೆಯಬೇಕಾದರೆ,ಆ ದೇವನ ಜನ್ಮ ರಹಸ್ಯದ ಪುಣ್ಯ ಪುಸ್ತಕದಲ್ಲಿರಬೇಕು .
Wonderful analysis l am your fan Sir🙏🙏
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 SUPER
❤❤❤❤❤ Hartley thank you sir
ಈಗ ಮನುಷ್ಯ ತನ್ನ ಎಲ್ಲಾ ಗುಣಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ. ನಾವು ಇದ್ದ ಎಲ್ಲ ಮೌಲ್ಯ ಗಳನ್ನು ಪ್ರಶ್ನೆ ಮಾಡುತ್ತಾ ಅದನ್ನು ಬಿಟ್ಟಿಬಿಡುವ ಹಂತದಲ್ಲಿದ್ದೇವೆ.
ಅದ್ಬುತ ಜ್ಞಾನ ಭಂಡಾರ
🙏🙏🙏🙏🙏 ನ್ಯಾಯವಾದಿಗಳಿಗೆ ನಮಸ್ಕಾರಗಳು ನಿಮ್ಮ ಮಾತುಗಳು ತುಂಬಾ ನ್ಯಾಯಯುತವಾಗಿವೆ
ಸರ್ ಕಥೆಯ ಹೇಳುತ್ತಾ ಒಳ್ಳೆಯ ಹಿತನುಡಿಗಳನ್ನು ತಿಳಿಸಿ ಕೊಟ್ಟಿರಿ ಇನ್ನು ನಿಮ್ಮ ಮಾತುಗಳನ್ನು ಕೇಳಬೇಕು ಅನಿಸುತ್ತಿತ್ತು ಆದರೆ ಅಷ್ಟಕ್ಕೇ ಮುಗಿಸಿದ್ದೀರಿ ನಿಮಗೆ ಧನ್ಯವಾದಗಳು ಮತ್ತೆ ಇದೇ ರೀತಿ ನಿಮ್ಮ ಉಪನ್ಯಾಸಗಳು ಬರಲೆಂದು ಆಶಿಸುತ್ತೇನೆ❤
God made, my lord justice shreeshanandji👍🙏
ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ.
ನಿಮ್ಮ ಅತ್ಯ ಅಧ್ಭುತ ಮಾತು ಕೇಳಿ ಪರಮಾನಂದ ಆಯಿತು ನ್ಯಾಯಾಧೀಶರೆ🎉❤🙏🙏🚩🙏🙏
ನಿಮ್ಮಂತಹವರು ನ್ಯಾಯಾಲಯ ಇರುವುದು ನಮ್ಮ ಅದೃಷ್ಟ . ಸ್ವಾಮಿ.
Sir nimma msg kelodakke tumba kusi aguthe. All the best sir. God bless you always always always sir
Hats off Sir👌
Thousand & thousand shirasaastaanga namaskaragalu sir.🙏🏼🙏🏼🙏🏼🙏🏼🙏🏼
ಹರಿ ಸರ್ವೋತ್ತಮ-ವಾಯು ಜಿ ವೊತ್ತಮ🙏🙏🙏🙏🙏
Sir Thanks
Super speech sir 💯
🙏🙏🙏🙏🙏 ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ
ವೇಗ ಪಡೆದ ಜಗತ್ತು ಜನರ ಆಯುಷ್ಯವನ್ನೇ ಬಲಿಪಡೆಯುತ್ತೀದ್ದರೂ ಎಚ್ಚರಾಗದ ಸ್ಥೀತಿ ದುಃಖಕರ .
🙏 ಒಂದು ಕ್ಷಣ ದೇವರು ನೋಡಿದಾಗೆ ಅಯಿತು 🙏🙏🙏 ನಿಮಗೆ ಕೋಟಿ ಕೋಟಿ ನಮನಗಳು 💐💐💐
ಅದ್ಭುತ ಮಾತುಗಳು ಸರ್ 🙏🙏💐💐
Excellent sir..we should learn and mend..... hats off to you......
🙏🙏🙏🙏👌
Super sir, Uphold Dharam.... ❤
Sir nimma.ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗುತ್ತದೆ.ಕೇಳುತ್ತಾ ಇರಬೇಕು ಅನಿಸುತ್ತೆ.ಥ್ಯಾಂಕ್ಸ್ ಸಾರ್.
I respect u lot sir ,i have seen lots of judgement and good words spoken by u in court sir
Very nice talk sir god bles u always
ಅಪಾರ ಜ್ನಾನವನ್ನು ಹೊಂದಿರುವ ಮಹಾನುಭಾವರು ಇವರು🙏
❤❤❤❤
Very very very amazing and i salute to you Sir
Great sir really
ಮಾನ್ಯ ನ್ಯಾಯಧೀಷರ ನುಡಿಮುತ್ತುಗಳು ಜೀವನದ್ದುಕ್ಕೂ ನೆನೆ ಪಿಟ್ಟುಕೊಂಡು ಪರಿಪಾಲಿಸಿದಲ್ಲಿ ಜೀವನಗಳು ಧನ್ಯೋಸ್ಮಿ ಸರ್ವೇ ಜನ ಸುಖಿನೋ ಭವಂತು ಧನ್ಯವಾದಗಳು 🙏🙏🙏
ಸರ್ ಸತ್ಯವಾದ ಮಾತು ಸರ್
ಇಂತ ಜ್ಞಾನ ನಮ್ಮ ಸನಾತನ ಧರ್ಮ ಧಲ್ಲಿ ಮಾತ್ರ ಜೈ ಶ್ರೀ ರಾಮ್ 🚩🚩🚩🚩
Super Sir, ❤ very understandable word's...
ನಮಸ್ಕಾರಗಳು ರಾಯರಿಗೆ 💐🙏🙏
ಪ್ರಣಾಮಗಳು ಸರ್
Sir.. superb .