ಸರ್ ಎಲ್ಲರೂ ಅದ್ದುಭೂತ ಒಬ್ಬರನ್ನೇ ಆಯ್ಕೆ ಮಾಡಿಕೊಳಲ್ಲು ಅಸಾಧ್ಯ... ದಯವಿಟ್ಟು ನಮಗೆ ಎಲ್ಲರೂ ಬೇಕು ಸರ್... ಕೆ ಎಂ ಸುರೇಶ ಸರ್... ಆದ್ರೂ ಎಲ್ಲರೂ ಬೇಕು ಸರ್ ಎಲ್ಲರೂ ಒಳ್ಳೆ ಗುರುಗಳು 🙏🙏
Gurugale ವಿನೂತನ ಪ್ರಯೋಗ........ನೂತನ ಪ್ರಯೋಗಗಳಲ್ಲಿ ಮಂಜುನಾಥ ಸರ್ ಮತ್ತು ನಮ್ಮ ಸಾಧನ ಅಕಾಡೆಮಿ ಎತ್ತಿದ ಕೈ ........very nice initiative sir ...U are In the heart Laks of Aspirants........
Sir.K M Suresh is The King Maker I wanted to see him as an Educational Minister. He knows what to give and what not to give... Best Educator. Sir. Manjunath is my favorite educator... One day you will become best leader to my state's Youngest youths.... I Salute You Sir.
ಮಂಜುನಾಥ್ ಸರ್ ನಿಮ್ಮಿಂದ ತುಂಬಾ ವಿದ್ಯಾರ್ಥಿಗಳಿಗೆ ಸಹಾಯ ಆಗಿದೆ ನೀವು ನನ್ನ ಜೀವನದ ಬೆಸ್ಟ್ ಟೀಚರ್ ನಿಮ್ಮ ಆದರ್ಶ ಒಳ್ಳೆತನ ನಾವು ಅಳವಡಿಸಿಕೊಂಡಿದ್ದೇವೆ ದಯವಿಟ್ಟು ನಿಮ್ಮ ಹೇಸರನ್ನು ಹಾಕಿ ಅಂತ ಕೇಳಿಕೊಳ್ತೀನಿ 🙏🙏🙏🙏🙏🙏🎉
Nanna jivanadalli yaradru bandu one man in the world ,hanta yaradaru vekti edara anta kelidre nan helodu 2 mahanvektigalanna. avru MANJUNATHA Sir sadhana academy and K. M SURESH sir 🙏🙏🙏🙏🙏🙏🙏🙏 bereyavaru kammi anta allla allaru avaravara filledalli chanakyre, but nann prakara e 2 sir best 😇😇😇😇❤❤❤
ಈ ಲಿಸ್ಟ್ ನಲ್ಲಿ ಇರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡೋದು ತುಂಬಾ ಕಷ್ಟ ಇದೆ ಸರ್,,,,,ಸಾವಿರ ಚುಕ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡೋದು ಸುಲಭ ಇದೆ ಸರ್ ಆದ್ರೆ ನೀವು ಕೊಟ್ಟಿರುವ ಒಬ್ಬರಿಗೆ ಒಂದು ವೋಟು ಅನ್ನುವುದು ಸಾವಿರ ಸೂರ್ಯರಲ್ಲಿ ಒಬ್ಬ ಸೂರ್ಯನನ್ನು ಆಯ್ಕೆ ಮಾಡಬೇಕು ಅಂತ ಇದು ತುಂಬಾ ಕಷ್ಟ ಅನ್ನಿಸುತ್ತೆ ಸರ್..
ಮಂಜುನಾಥ್ ಸರ್.... ಎಷ್ಟ್ ವರ್ಷದಿಂದ ಕೆಲ್ಸ ಮಾಡ್ತಿದ್ದಾರೆ ಅನ್ನೋದು ಮುಖ್ಯ ಅಲ್ಲ. ಎಷ್ಟ್ ವಿದ್ಯಾದಾನ ಮಾಡಿದ್ದಾರೆ ಅನ್ನೋದು ಮುಖ್ಯ..... ನನ್ನ ಮಾತ ಮಂಜುನಾಥ್ ಸರ್ ಗೆ.... Dr. ಕೆ.ಎಂ ಸುರೇಶ್ ಅದ್ಭುತ ಅಧ್ಯಾಪಕರು....🙏🙏🙏🙏
is a legend is a legend that is Km Suresh sir He is a extraordinary person Even i don't no what is mental ability when i wsa watching his mental ability class if it's really easy to do 🙏🙏
ಎಲ್ಲಾ ಗುರುಗಳಿಗೆ ನನ್ನ ನಮಸ್ಕಾರ ನನ್ನ ಹೆಸರು ಮಹೇಶ್ ನಾನು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ನಾಲ್ವರ್ ಗ್ರಾಮದವನು ನಾಡು ಕಂಡ ಶ್ರೇಷ್ಠ ಬೋಧಕರ ಸಾಲಿನಲ್ಲಿ ಕೆ ಎಂ ಸುರೇಶ್ ಸರ್ ಅವರು ಅಗ್ರಗಣ್ಯರು ಸಾಧನ ಅಕಾಡೆಮಿ ಶಿಕಾರಿಪುರ ಮಂಜುನಾಥ್ ಸರ್ ಅವರಿಗೆ ಕೆಎಂ ಸುರೇಶ್ ಸರ್ ಅವರು ಆನ್ಲೈನ್ ಬೋಧನೆ ಮಾಡುತ್ತಿಲ್ಲ ಮಂಜುನಾಥ್ ಸರ್ ನಮ್ಮ ಗುರುಗಳ ಆಗಿರುವಂತಹ ಸುರೇಶ್ ಸರ್ ಅವರಿಗೆ ಆನ್ಲೈನ್ ಬೋಧನೆ ಮಾಡಲು ಹೇಳಿ ಸರ್ ಯಾಕೆ ಅಂದ್ರೆ ನಾವು ಅವರ ಎಜುಕೇಶನ್ ಸೆಂಟರ್ ಗೆ ಹೋಗಿ ಪಾಠ ಕೇಳಲು ಆಗುವುದಿಲ್ಲ ಯಾಕೆಂದರೆ ನಾವು ತುಂಬಾ ಬಡವರು ಅಂತ ಬೆಂಗಳೂರು ಸಿಟಿಯಲ್ಲಿ ರೂಮ್ ಮಾಡಿಕೊಂಡು ಮೊದಲು ಆಗುವುದಿಲ್ಲ ಅದಕ್ಕೋಸ್ಕರ ನಮ್ಮ ಗುರುಗಳ ಆಗಿರುವ ಸುರೇಶ್ ಸರ್ ಆನ್ಲೈನ್ ನಲ್ಲಿ ಪಾಠ ಮಾಡಲು ಹೇಳಿ ಸರ್ ಇದು ನನ್ನ ಕೋರಿಕೆ ಅಲ್ಲ ನನ್ನಂತ ಎಲ್ಲ ಬಡವಿದ್ಯಾರ್ಥಿಗಳ ಕೋರಿಕೆ ಮಂಜುನಾಥ್ ಸರ್ ದಯಮಾಡಿ ಹೇಳಿ ಸಾರ್ ಇಂತಿ ನಿಮ್ಮ ಮಹೇಶ್
ದಯವಿಟ್ಟು Description Link ಮೂಲಕ Vote ಮಾಡಿ. ಆ ಪಟ್ಟಿಯಲ್ಲಿ ಇಲ್ಲದವರ ಹೆಸರನ್ನು ಮಾತ್ರ ಕಾಮೆಂಟ್ ಮೂಲಕ ತಿಳಿಸಲು ಕೋರಿಕೆ.
K M Suresh Sir
Sir give a preferential vote chance
K.M suresh
Manjunath sir nive sir
Mn biradar
Sharanaya Bhandari sir is the one of the best educator in unacademy. Thank you so much sir .🙏🙏
ಸರ್ ನಿಮ್ಮ ಹೆಸರೇ ಇಲ್ಲ ನಾವ್ ಮೊದ್ಲು ಹುಡುಕಿದ್ದು ನಿಮ್ಮ ಹೆಸರು❤️
Exactly
@@netraudikeri6200 hii
Manjunatha sri
ಸರ್ ಎಲ್ಲರೂ ಅದ್ದುಭೂತ ಒಬ್ಬರನ್ನೇ ಆಯ್ಕೆ ಮಾಡಿಕೊಳಲ್ಲು ಅಸಾಧ್ಯ... ದಯವಿಟ್ಟು ನಮಗೆ ಎಲ್ಲರೂ ಬೇಕು ಸರ್... ಕೆ ಎಂ ಸುರೇಶ ಸರ್... ಆದ್ರೂ ಎಲ್ಲರೂ ಬೇಕು ಸರ್ ಎಲ್ಲರೂ ಒಳ್ಳೆ ಗುರುಗಳು 🙏🙏
ನಿಜಾ ಎಲ್ಲರೂ ಸಹ ನಮಗೆ ಒಳ್ಳೆಯದನ್ನೇ ಬಯಸಿ ಬುಕ್ ready ಮಾಡ್ತಾರೆ. ಎಲ್ಲರೂ ಬೇಕು. ನಮಗೆ 🙏
Thinking is good sis
@@ramanagoudapatil4787 yess
@@ninguanabi9603 tqs bro
S
Manjunath. B sir Top educator of the decade... Hit like..
K m Suresh sir
Nam vote nimge sir
Gurugale ವಿನೂತನ ಪ್ರಯೋಗ........ನೂತನ ಪ್ರಯೋಗಗಳಲ್ಲಿ ಮಂಜುನಾಥ ಸರ್ ಮತ್ತು ನಮ್ಮ ಸಾಧನ ಅಕಾಡೆಮಿ ಎತ್ತಿದ ಕೈ ........very nice initiative sir ...U are In the heart Laks of Aspirants........
"Manjunat sir shikaripura" ivrna add madi😍
Sir.K M Suresh is The King Maker
I wanted to see him as an Educational Minister. He knows what to give and what not to give... Best Educator.
Sir. Manjunath is my favorite educator...
One day you will become best leader to my state's Youngest youths.... I Salute You Sir.
1. Manjunath sir (Sadhana academy)
2.Shankar G.bellubbi sir(KAS &SR WORLD)
3.Sharanayya bhandarimath
4.Eranna Pattan Shetti
5.Siddanna dalawayi
ಮಂಜುನಾಥ್ ಸರ್ ನಿಮ್ಮಿಂದ ತುಂಬಾ ವಿದ್ಯಾರ್ಥಿಗಳಿಗೆ ಸಹಾಯ ಆಗಿದೆ ನೀವು ನನ್ನ ಜೀವನದ ಬೆಸ್ಟ್ ಟೀಚರ್ ನಿಮ್ಮ ಆದರ್ಶ ಒಳ್ಳೆತನ ನಾವು ಅಳವಡಿಸಿಕೊಂಡಿದ್ದೇವೆ ದಯವಿಟ್ಟು ನಿಮ್ಮ ಹೇಸರನ್ನು ಹಾಕಿ ಅಂತ ಕೇಳಿಕೊಳ್ತೀನಿ 🙏🙏🙏🙏🙏🙏🎉
With due respect to all teachers, I'm voting Dr.K M Suresh sir for his contribution in this Field 🙏
Live long all my teachers❤️
Nange thumba educater parichaya aagiddu ,avr cls keloke saadhya aagiddu nimminda,,so are always best educater for me
Manjunath sir .... The Best educator of the decade in the year .........namaste gurugale....
Dr. K M suresh sir and manjunath sir shikaripura, best teachers
All Ten sirs' + Sadhana Manjunatha sir 💐💐🙏🙏
ಗುರುರಾಜ್ ಕರ್ಜಗಿ ಮತ್ತು ಶರಣಯ್ಯ ಭಂಡಾರಿಮಠ ಸರ್ ಹೆಸರು ಸೇರಿಸಿ ಸರ್ ಅದ್ಭುತ ಪ್ರಾಧ್ಯಾಪಕರು ನನ್ನ ಮತ ಅವರಿಗೆ ಮಾತ್ರ 🙏🏼🙏🏼🙏🏼✌️✌️✌️
Manjunatha sir nim channel mukulaka thumba kalithideve sir.. u r the best teacher...best guider...thanku for giving a lot of knowledge...
GOD OF COMPETITIVE EXAMS "K M SURESH SIR"
ಶರಣಯ ಬಂಡಾರಿಮಠ sir unacademy number one educator
Exactly correct sharanayya bhandarimath sir number 1 educater in unacademy learning platform
Best of best .k m.suresh sir ...all of students once you go attend there class .ur are really became a genuse .
Iam also bro My feovrate sir
ಕರ್ನಾಟಕದ ಅದ್ಭುತ" ಜ್ಞಾನದ ಗಣಿ"
Greatest, multi talented nd my favourite Dr. KM Suresh sir🙏🙏🙏🙏🙏🙏🙏🙏🙏🙏🙏🙏🙏🙏🙏🙏
As per my opinion KM Suresh sir is best educator of the decade..
Nanna jivanadalli yaradru bandu one man in the world ,hanta yaradaru vekti edara anta kelidre nan helodu 2 mahanvektigalanna. avru MANJUNATHA Sir sadhana academy and K. M SURESH sir 🙏🙏🙏🙏🙏🙏🙏🙏
bereyavaru kammi anta allla allaru avaravara filledalli chanakyre, but nann prakara e 2 sir best 😇😇😇😇❤❤❤
All of good Sir, all of support student, turning of youth life, thank you Sir 🙏, I choose K. M Suresh Sir and keshav murthi Sir
Manjunath sir sadhan akademi the best sir of 2020 decade💐💐
K.m.Suresh sir
best educator of the decade.🙏
Gejji sir
Manjunath sir..... educated of the decade
K.m Suresh sir top educator of the decade 🙏🙏💐💐
Ella gurugalu super sir. Poor students ge free classes elta idira thanks sir.
K M SURESH SIR
Sharanayya bhandaarimatha unacademy no 1 educater ಅದ್ಭುತ ಉಪನ್ಯಾಸಕರು ಅವರನ್ನು list ಗೆ ಸೇರಿಸಿ ದಯವಿಟ್ಟು ಒಳ್ಳೆ ಶಿಕ್ಷಕರು ಅವರು ಕೂಡ
ಈ ಲಿಸ್ಟ್ ನಲ್ಲಿ ಇರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡೋದು ತುಂಬಾ ಕಷ್ಟ ಇದೆ ಸರ್,,,,,ಸಾವಿರ ಚುಕ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡೋದು ಸುಲಭ ಇದೆ ಸರ್ ಆದ್ರೆ ನೀವು ಕೊಟ್ಟಿರುವ ಒಬ್ಬರಿಗೆ ಒಂದು ವೋಟು ಅನ್ನುವುದು ಸಾವಿರ ಸೂರ್ಯರಲ್ಲಿ ಒಬ್ಬ ಸೂರ್ಯನನ್ನು ಆಯ್ಕೆ ಮಾಡಬೇಕು ಅಂತ ಇದು ತುಂಬಾ ಕಷ್ಟ ಅನ್ನಿಸುತ್ತೆ ಸರ್..
ಮೊದಲು ಮಂಜುನಾಥ್ ಸರ್
ಬಾಬು ರೆಡ್ಡಿ (ಚಿಗುರು)
ಕೆ. ಎಂ. ಸುರೇಶ್ ಸರ್
ನನ್ನ ನೆಚ್ಚಿನ😍💕 ಗುರುಗಳು
all teachers are great...🙏🙏🙏
Shikaripura lion, good commander, subject holder, vijayi bhava Co ordinator, jnana nidhi adviser Sri manjunath sir. Thank you very much sir
N.Karibasappa sir and Manjunatha.B sir teaches very well
ನೀವೆ ಸರ್,,, ಶಿಕಾರಿಪುರ ಮಂಜುನಾಥ್ ಸರ್
Yes
Sharanayya bandari math
ನೀವೇ ನಮ್ಮ ಅತ್ತ್ಯುತ್ತಮ educator sir
Neeve number one place ಇರೋದು ದಿ ಬೆಸ್ಟ್ ಎಜುಕೇಟರ್
Satish jog sir and ramesh g
They also eligible to be in that list plz add this 2 person 🙏🙏🙏
Manjunath sir educator of the decade
Sadhana Acadamy
Manjunath Sir
Shankar Sir
Satish Sir
Roopa Medemm
Ramesh Sir
And alla Sir
All sir selute...... Your
Thank Sir ........
Dr k.m Suresh the best educator of Karnataka..he made many miracle in competitive exams.. sparda vijetha one the top most magazine 🔥 in Karnataka....
All are best teachers sir. We learnt from everyone
correct. ....
Sir your the best 🙏 including all top 10 Karnataka da mahan gurugalu🙏👍
ಕೆ.ಎಂ.ಸುರೇಶ್ ಸರ್, ಲಕ್ಷ್ಮೀ ಅಭಿರಾಮ ಮೆಡಂ, ಮಂಜುನಾಥ್ ಸರ್, ರಮೇಶ್ ಸರ್, ಮೋಹನ್ ಸರ್ 🙏🙏💐💞💞
ಮಂಜುನಾಥ್ ಸರ್... Educator of the decade 2020
ಕೆ ಎಂ ಸುರೇಶ್.... 🙏💫
My vote is for manjunath sir 👍
Your my one and only favourite and final......😭❤️❤️❤️"Manjunatha sir" I'm big fan of you....😘😘😘
ಮಂಜುನಾಥ್ ಸರ್.... ಎಷ್ಟ್ ವರ್ಷದಿಂದ ಕೆಲ್ಸ ಮಾಡ್ತಿದ್ದಾರೆ ಅನ್ನೋದು ಮುಖ್ಯ ಅಲ್ಲ. ಎಷ್ಟ್ ವಿದ್ಯಾದಾನ ಮಾಡಿದ್ದಾರೆ ಅನ್ನೋದು ಮುಖ್ಯ..... ನನ್ನ ಮಾತ ಮಂಜುನಾಥ್ ಸರ್ ಗೆ.... Dr. ಕೆ.ಎಂ ಸುರೇಶ್ ಅದ್ಭುತ ಅಧ್ಯಾಪಕರು....🙏🙏🙏🙏
KM SURESH 🔥
You and All teacher's superior Sir..
All teachers are best Teachers but my selection is K M SURRESH sir
Good job sir🙏🙏🙏🙏 great sir nivu...olle kelsa madtidira.....devaru nimage aarogya aayassu kodli🙏👍
Sir v vote for Manjunath sir coz m learn from him lots of things n m give him a responsible respect
Manjunath sir.. & all team of sadhana academy..ge🙏🙏🙏 ಕೋಟಿ ಕೋಟಿ ನಮನಗಳು...
Manjunath sir neevu kooda decader of the our guru
is a legend is a legend that is Km Suresh sir
He is a extraordinary person
Even i don't no what is mental ability when i wsa watching his mental ability class if it's really easy to do 🙏🙏
Lakshmi abhiram ಕನ್ನಡ ವ್ಯಾಕರಣ ಮತ್ತು ರಾಜೇಶ್ gouda ಅಕ್ಷರ ಅಕಾಡೆಮಿ
My favourite young n energetic Mr.Karveer sir (Tathagat GS Prep -you tube channel )
Dr k.m.suresh sir is a best educator of the decade
Laxmi abhiram madam also one of the best educater of kannada language. Dr k. M Suresh sir is my roal model.
Nive nan guru🙏🙏🙏...nim hesaru ilva😢...e list alli elladidru nam manasalli nive namma mahaguru🙏🙏🙏
ಮಂಜುನಾಥ್ ಸರ್ ನೀವು ಕೂಡ ಅತ್ಯುತ್ತಮ ಗುರುಗಳು
Manjunath Sirrrrr.......🥳🥳🥳🥳❤️❤️
Manjunath sir
ಸರ್ ನೀವು ನಿನ್ನೇ ಮನ್ನೇ ಬಂದಿದಿರಿ ಅಂತಿದಿರಿ,, ಆದರೆ ನಮಗೆ ನೀವು ನಿನ್ನೇ ಬಂದು ಇಷ್ಟೇಲ್ಲಾ ಹೇಳಿದಿರಿ,,, ಮನೆಯಲ್ಲಿ ಕುಳಿತು ಓದುವವರಿಗೆ ನೀವು ದೇವರು ಇದ್ದಂತೆ ಸರ್ 🙏🙏😘💯
Please K M Suresh sir ge yalla vote madi 🙏🙏🙏🙏🙏
Sir u r my inspiration sir next decade u r the best educater
East or west -Karveer sir
North or South- Karveer sir is the Best (tathagat Gs prep -you tube channel)
2020 1year top educater sharanayaa bhandirmat sir 💐💐
10 ವಜ್ರಗಳು ಅವುಗಳಲ್ಲಿ ಒಂದು ಮಾತ್ರ ಆಯ್ಕೆ.... ತುಂಬಾ ಬೇಜಾರ್ ಆಗುತ್ತೆ ಸರ್
All time records and one of the best teaching and Roll modules manjunath sir
Sharanayya bhandarimat
K m Suresh sir is best of the best
Manjunath Sir and Satish joga Sir.
All teachers is a best teachers my selection sadhana academy Manjunath sir
Sir Yuvaraj Madha sir from spoken English Yuvaraj Madha channel
Yup
Nm biradar and km suresh
Yes
Vote for Manjunath B sir sadhana academy
Km Suresh sir.❤️
Amaresh pothnal decade en illa adru but the best avru😍
ಎಲ್ಲಾ ಗುರುಗಳಿಗೆ ನನ್ನ ನಮಸ್ಕಾರ ನನ್ನ ಹೆಸರು ಮಹೇಶ್ ನಾನು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ನಾಲ್ವರ್ ಗ್ರಾಮದವನು ನಾಡು ಕಂಡ ಶ್ರೇಷ್ಠ ಬೋಧಕರ ಸಾಲಿನಲ್ಲಿ ಕೆ ಎಂ ಸುರೇಶ್ ಸರ್ ಅವರು ಅಗ್ರಗಣ್ಯರು ಸಾಧನ ಅಕಾಡೆಮಿ ಶಿಕಾರಿಪುರ ಮಂಜುನಾಥ್ ಸರ್ ಅವರಿಗೆ ಕೆಎಂ ಸುರೇಶ್ ಸರ್ ಅವರು ಆನ್ಲೈನ್ ಬೋಧನೆ ಮಾಡುತ್ತಿಲ್ಲ ಮಂಜುನಾಥ್ ಸರ್ ನಮ್ಮ ಗುರುಗಳ ಆಗಿರುವಂತಹ ಸುರೇಶ್ ಸರ್ ಅವರಿಗೆ ಆನ್ಲೈನ್ ಬೋಧನೆ ಮಾಡಲು ಹೇಳಿ ಸರ್ ಯಾಕೆ ಅಂದ್ರೆ ನಾವು ಅವರ ಎಜುಕೇಶನ್ ಸೆಂಟರ್ ಗೆ ಹೋಗಿ ಪಾಠ ಕೇಳಲು ಆಗುವುದಿಲ್ಲ ಯಾಕೆಂದರೆ ನಾವು ತುಂಬಾ ಬಡವರು ಅಂತ ಬೆಂಗಳೂರು ಸಿಟಿಯಲ್ಲಿ ರೂಮ್ ಮಾಡಿಕೊಂಡು ಮೊದಲು ಆಗುವುದಿಲ್ಲ ಅದಕ್ಕೋಸ್ಕರ ನಮ್ಮ ಗುರುಗಳ ಆಗಿರುವ ಸುರೇಶ್ ಸರ್ ಆನ್ಲೈನ್ ನಲ್ಲಿ ಪಾಠ ಮಾಡಲು ಹೇಳಿ ಸರ್ ಇದು ನನ್ನ ಕೋರಿಕೆ ಅಲ್ಲ ನನ್ನಂತ ಎಲ್ಲ ಬಡವಿದ್ಯಾರ್ಥಿಗಳ ಕೋರಿಕೆ ಮಂಜುನಾಥ್ ಸರ್ ದಯಮಾಡಿ ಹೇಳಿ ಸಾರ್ ಇಂತಿ ನಿಮ್ಮ ಮಹೇಶ್
Dr.k m Suresh sir deserve this
N m biradar sir is best of best and smart lecture
K M suresh sir...
Sharanayya bandarimath gurugalu.....ಬೋಗೋಳ ಸಂಜೀವಿ ಲೇಖಕರು
#Amaresh pothnal sir
#Laxmi ahbhiram
1) Manjunath B sir from sadhana academy shikharipur
2) Lakshmi ಅಭಿರಾಮ್ meadam from competative exam worlds. my side
1)k m Suresh sir
2)N M Biradar sir
K M Suresh And P S Gangadar
Manjunat sir......I want in this list dashakada anubavakke nivu yavde kammi Ella sir....
Sir all teachers best teachers in Karnataka sir
K.m suresha sar
My vote for Dr.k.sadashiva sir
The King of compitative world is K. M. Suresh ever.
Manjunath sir Sadhana academy and satish joga sir💐💐 my vote🙏
K.M SURESH SIR IS BEST PSYCHOLOGY TEACHER
lshwar giri sir unacadmey and my best educator MANJUNATH sir my vote
Please add Yuvaraj Madha sir from spoken English and grammar
You are always coming with something new.. Very interesting 🙏stay blessed sir..
Karveer sir ( tathagat Gs-prep RUclips channel) 100%
My vote for dr.k.sadashiva
K m Suresh sir & nivu sir....
ನಮಸ್ತೆ ಸರ್, ನಾನು ಸುರೇಶ ಸರ್, ಆಯ್ಕೆ ಮಾಡ್ತಿದೀನಿ.ಜೊತೆಗೆ ಸಾಧನ ದ ಪ್ರತಿಯೊಬ್ಬರು ನನ್ ನೆಚ್ಚಿನ ಗುರುಗಳು ಸರ್. ಥ್ಯಾಂಕ್ಸ್ ಸರ್.