Rahul Gandhi ಅವರೇ ಸೋತ್ಮೇಲೂ ಇಷ್ಟೊಂದು ಅಹಂಕಾರ ಎಲ್ಲಿಂದ ಬರ್ತಿದೆ? Amit Shah ತೀವ್ರ ವಾಗ್ದಾಳಿ|Vijay Karnataka

Поделиться
HTML-код
  • Опубликовано: 14 окт 2024
  • ಯಾಕಿಷ್ಟು.. ಅಹಂಕಾರ.. ದೇಶದಲ್ಲಿ ಯಾರ ಸರ್ಕಾರ ರಚನೆ ಆಗಿದೆ ಅಂತಾ.. ಯಾರು ಚುನಾವಣೆ ಗೆದ್ದಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಿದೆ.. ನಿಮಗಿರೋ ಅಹಂಕಾರ ಪ್ರಚಂಡ ಬಹುಮತದಿಂದ ಗೆದ್ರೂ ನಮಗೆ ಬರಲ್ಲ.. ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ನೇರಾ ನೇರ ವಾಗ್ದಾಳಿ ನಡೆಸಿರುವ ಪರಿ.. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಗಾಂಧಿ ಅವರು ಮಾತನಾಡಿರುವ ರೀತಿಯನ್ನು ಪ್ರಸ್ತಾಪಿಸಿದ ಅಮಿತ್‌ ಶಾ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.
    ಹೌದು, ಲೋಕಸಭಾ ಚುನಾವಣೆ ಮುಗಿದು ಎರಡು ತಿಂಗಳಾಗುತ್ತಾ ಬಂದಿದೆ. ಆದರೂ ಕೂಡ ಸೋಲು - ಗೆಲುವಿನ ಬಗ್ಗೆ ವಾಕ್ಸಮರ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುತ್ತಿದೆ. ಅದರಂತೆ ಜಾರ್ಖಂಡ್‌ನ ರಾಂಚಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್‌ ಶಾ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಗೆದ್ದ ಬಳಿಕ ಅಹಂಕಾರ ಬರುವುದನ್ನು ನಾನು ಹಲವು ಸಲ ನೋಡಿದ್ದೇನೆ, ಅಂತಹದ್ದೇ ಜನ ಜಾರ್ಖಂಡ್‌ನಲ್ಲಿ ಈಗ ಅಧಿಕಾರದಲ್ಲಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಸೋತವರು ಕೂಡ ಅಹಂಕಾರಿಗಳಾಗಿರುವುದನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ ಎಂದಿದ್ದಾರೆ.
    Amit Shah Questioned Rahul Gandhis Conduct Parliament Why This Arrogance Despite Congress Defeat In Lok Sabha
    #amithsha #rahulgandhi #narendramodi
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 57

  • @aloysiusc.dsouza5586
    @aloysiusc.dsouza5586 2 месяца назад +17

    ಸಜ್ಜನರ ಆತ್ಮವಿಶ್ವಾಸ, ಅಹಂಕಾರ ದಂತೆ ಕಾಣುವುದು ಸಾಮಾನ್ಯ ವಿಷಯ

  • @gopalgopi5728
    @gopalgopi5728 2 месяца назад +14

    ಅಹಂಕಾರಿ ಅಮಿತ್ ಶಾ

  • @tatat9073
    @tatat9073 2 месяца назад +13

    ನಿಮಗೆ ಹಿಂದೆ ಇದ್ದ ಅಹಂಕಾರ ಈಗ ಎಲ್ಲಿ ಹೋಯಿತು...?

  • @bhamzanbhamzan4613
    @bhamzanbhamzan4613 2 месяца назад +11

    ಅಹಂಕಾರ amithsage ಇದೆ

  • @chandrappan5688
    @chandrappan5688 2 месяца назад +12

    ಇದು ಅಹಂಕಾರ ಅಲ್ಲ ವಿರೋಧ ಪಕ್ಷದ ಜವಾಬ್ದಾರಿ.

  • @SureshR-o2w
    @SureshR-o2w 2 месяца назад +3

    ಅಹಂಕಾರ ಇರೋದು ಸರಿ ದುರಹಂಕಾರ ಇರಬಾರದು

  • @farookumar5820
    @farookumar5820 2 месяца назад +7

    ❤Rahul gandi ji great NO 1 leader ❤

  • @ShriramIrjar-mo7qt
    @ShriramIrjar-mo7qt 2 месяца назад +6

    BJP hatva dish bachav

  • @AKMH386
    @AKMH386 2 месяца назад +7

    Rahul gandhi great 👍👍👍👍👍

  • @ashokhavigi8145
    @ashokhavigi8145 2 месяца назад +7

    Jai rahul 👌👌

  • @ShivaShankar-rj4rg
    @ShivaShankar-rj4rg 2 месяца назад +2

    Rahul Gandhi is tackling the arrogance of the bjp in the right way.

  • @ffvenkateshgamer760
    @ffvenkateshgamer760 2 месяца назад +9

    JAI Rahul Gandhi

  • @vasanthacharya9354
    @vasanthacharya9354 2 месяца назад +2

    ಬಿ. ಜೆ. ಪಿ.ಗೆ ಇಷ್ಟು ಸಮಯದಲ್ಲಿ ನಿಮಗೆ ಸಮರ್ಥ ಉತ್ತರಿಸುವವರು ಯಾರೂ ಇರಲಿಲ್ಲಾ, ಹಾಗಾಗಿ ಬಿ. ಜೆ. ಪಿ. ಗೆ ಕುತ್ತಿಗೆಗೆ ಉರುಳು ಬಿದ್ದಂತಾಗಿದೆ, 😄😄😄😄😄

  • @Srinivasams-m5r
    @Srinivasams-m5r 2 месяца назад +1

    Lord Sri Krishna not allowed Rahul to become P.M. in 2024.

  • @GaneshGanesh-kj8ws
    @GaneshGanesh-kj8ws 2 месяца назад +12

    Kachada amith sha

  • @ShankarShankar-xc2lr
    @ShankarShankar-xc2lr 2 месяца назад +3

    ಅವರಿಗೇನು ಕಮ್ಮಿ ಇತ್ತು ಅಹಂಕಾರ ಈಗ ಅಡಗಿದೆ

  • @BhagawanthBhairamadgi
    @BhagawanthBhairamadgi 2 месяца назад +2

    ಶುಗರ್ ಪೇಶಂಟ್. ನನ್ ಮಗಾ. ದೇಶ ಏನು. ಬರಿ ಗುಜರಾತಿ ಗಳ್ಳದ್ದು. ಅಂದೋಕಂಡಿದ್ದೀರಾ. ಜೈ ರಾಹುಲ್ ಗಾಂಧಿ.❤❤👍👍

    • @nagarajce5837
      @nagarajce5837 2 месяца назад

      Muchale saaba
      Kachadanamaga congress.😢😢
      Jai BJP, JAI MODIJI
      Ja

    • @anugraha8225
      @anugraha8225 2 месяца назад +1

      Only Rahul Gandhi 🎉🎉🎉🎉🎉🎉🎉🎉🎉❤❤❤❤❤❤

  • @krishnaking8291
    @krishnaking8291 2 месяца назад +2

    Jai Rahul Gandhi 💥💥💪

  • @shobhna8340
    @shobhna8340 2 месяца назад +2

    Shah. What about u Amit shah?? Did u win majority?? U don’t gave right to say. U also didn’t win shame shameless man

  • @NingappaHalavagali
    @NingappaHalavagali 2 месяца назад +5

    Le mindri amith oppasetion party le

  • @prakashwagle5036
    @prakashwagle5036 2 месяца назад +1

    ರಾಹುಲ್ ಖಾನ್ ಶಿವನ ಫೋಟೋ ಹಿಡಿಯುವ ಸ್ಥಿತಿ ಬಂತು..😂

  • @chikkamadegowda5141
    @chikkamadegowda5141 2 месяца назад +1

    Boli makkla aythe nimge iri swalpa dina

  • @SteevanDsouza-dd6wr
    @SteevanDsouza-dd6wr 2 месяца назад +2

    Jai Congress

  • @sundarmurthy2288
    @sundarmurthy2288 2 месяца назад +1

    𝘌𝘯𝘯𝘶 𝘮𝘶𝘯𝘥𝘦 𝘮𝘰𝘥𝘪 𝘬𝘢𝘭𝘭𝘢𝘵𝘢𝘯𝘢 𝘥𝘢𝘳𝘰𝘥𝘦 𝘮𝘢𝘥𝘢𝘭𝘶 𝘴𝘢𝘢𝘥𝘺𝘢𝘷𝘪𝘭𝘭𝘢.

  • @nithyanandaananda2439
    @nithyanandaananda2439 2 месяца назад +1

    Power Of Rahul Opp Leader For BJP Powerles

  • @frankeydantis9167
    @frankeydantis9167 2 месяца назад

    ನಿಮಗೆ durhankara😂😂😂😂

  • @fayazahmed-fu4vs
    @fayazahmed-fu4vs 2 месяца назад +1

    Ahankar nahi opposition party ka power hai

  • @sadanandapai8429
    @sadanandapai8429 2 месяца назад +4

    Nimma ahankarkke yaru honesir

  • @victorcrasta500
    @victorcrasta500 2 месяца назад +1

    10 years bjp make satyanash India. So India lovers asking questions to ruling party. It's duety of opposition ask questions ruling mistakes

  • @thimmapparai9384
    @thimmapparai9384 2 месяца назад +1

    Ahankari sha.

  • @ShivaShankar-rj4rg
    @ShivaShankar-rj4rg 2 месяца назад

    Is there any parallel to the arrogance of the BJP ?

  • @mohanrao2711
    @mohanrao2711 2 месяца назад +1

    Amit sha namma Bharata tappadalli kelodu yellara hakku uttara kodakagilla alva ninage stanabittu tolagu.

  • @sharadsrinivas336
    @sharadsrinivas336 2 месяца назад +3

    bad news bad amiths

  • @LeelaParkala
    @LeelaParkala 2 месяца назад +1

    Ninage hangkara ellva ethi nenna jangkata debari ellisdu ha devari ennastti elisali ha devarali bedtjene

  • @channakeshav8805
    @channakeshav8805 2 месяца назад +4

    BJP 👎🏾 NDA 👎🏾😭

  • @sudarshanshetty5491
    @sudarshanshetty5491 2 месяца назад

    Pappu always mental
    Baseless argument in loksabha
    No points
    Child jaise behave
    Pappu show karte hai bahut intelligent jaise
    Bar bar daro mat bolted hai Pagal
    Kya sher Ayaka 😅

  • @vrkrishnappa6258
    @vrkrishnappa6258 2 месяца назад

    All free scheme all sccans and poor people name only lootiying pakka confirm now for example karanataka state cm siddramulla khan family members muda site lootiying only 5 thousand cores value is there now high command supply 60 percent commission only