ಏನಿದು ಚೀನಾ HMPV ವೈರಸ್‌? | China New Virus | Health | Masth Magaa | Amar Prasad

Поделиться
HTML-код
  • Опубликовано: 5 янв 2025

Комментарии • 244

  • @MasthMagaa
    @MasthMagaa  2 дня назад +26

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @jaztravellervlogs
    @jaztravellervlogs День назад +72

    ಜನರನ್ನು ಭಯಪಡಿಸಬೇಡಿ 💛❤️🙏

    • @abandonworld7420
      @abandonworld7420 День назад +1

      ನಿಜ ... ಎಲ್ಲಾ normal ಇದೆ ಅಲ್ಲಿ

  • @TejasGururaja
    @TejasGururaja День назад +85

    ಬೇಗ ನ್ಯೂಸ್ ಚಾನಲ್ ಗಳನ್ನ ಬಂದ್ ಮಾಡಿ ಇಲ್ಲ ಅರಡುತ್ತೆ 😂😂

  • @prashantnaik2889
    @prashantnaik2889 День назад +125

    ಕನ್ನಡ news channel ಗಳಿಗೆ ಹಬ್ಬ 😂

    • @Purple_7-f4c
      @Purple_7-f4c День назад +4

      All news channels, Why target only Kannada.

    • @prashantnaik2889
      @prashantnaik2889 День назад +9

      @Bluegold309 ನಾನು ಕನ್ನಡ ಅಭಿಮಾನಿ ಬೇರೆ ಭಾಷೆ ಚಾನೆಲ್ ನೋಡುವುದಿಲ್ಲ.

    • @Sk_raj_hosamane
      @Sk_raj_hosamane День назад

      ಕೋವಿಡ್ ಸಮಯದಲ್ಲಿ ನ್ಯೂಸ್ ಚಾನಲ್ ಗಳು ಒಳ್ಳೆ ದುಡ್ಡು ಮಾಡಿದ್ದವು...TRP ತುಂಬಾ ಹೆಚ್ಚು ಇದ್ದಿತ್ತು... ನ್ಯೂಸ್ ಚಾನಲ್ ಗಳಿಗೆ ಖಂಡಿತ ಇದು ಹಬ್ಬ 😅😅

    • @IbrahimU-g2c
      @IbrahimU-g2c День назад +1

      PAapa,prasad

    • @SSL-o2e
      @SSL-o2e День назад +5

      All News Channels and RUclips Channels also...... Tv9 Ranganath Dodda Huchha Agiddani...

  • @darshandv13
    @darshandv13 День назад +130

    China android Version ತರ ಹೊಸ ಹೊಸ Update ಬಿಡುಗಡೆ ಮಾಡ್ತಿದೆ 😢😂😊

  • @prasannarudra-j1h
    @prasannarudra-j1h День назад +36

    ಚೀನಾದಿಂದ ಬರುವವರನ್ನು, ವಸ್ತುಗಳ ಆಮದನ್ನು ಕಡಿಮೆಮಾಡಬಹುದಲಲ್ಲ

    • @pavanstudio5447
      @pavanstudio5447 10 часов назад

      90% electronic board barode chaina inda

  • @shankaracharig8802
    @shankaracharig8802 День назад +8

    Thank you for information Sir 🌹🙏

  • @raisingstarsnn5585
    @raisingstarsnn5585 День назад +31

    ಇಂತಹ ಖಾಯಿಲೆ ಭಾರತೀಯ ರಾಜಕಾರಣಿಗಳಿಗೆ ಮಾತ್ರ ಬರಬೇಕು. ಕನಿಷ್ಠ ಹಣ ತಿನ್ನುವುದು ಕಡಿಮೆಯಾಗುತ್ತದೆ

  • @mahalingmali2524
    @mahalingmali2524 День назад +23

    ರೋಗ ಗಳ ರಾಜ ಚೀನಾ

  • @GirishGowda-m6g
    @GirishGowda-m6g День назад +43

    ಚೀನಾದಲ್ಲಿ ವಾಸವಿರುವ ಕನ್ನಡಿಗರು. ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ..

  • @IrkyMan
    @IrkyMan День назад +15

    We trust more Amar Prasad report

  • @rohithparu4297
    @rohithparu4297 День назад +4

    Sir tq❤

  • @lalithagopal-jk6yh
    @lalithagopal-jk6yh День назад +9

    ಧನ್ಯವಾದಗಳು.. 🕉️🚩🌅🌞✊🇮🇳🙏

  • @pavithrakulal
    @pavithrakulal День назад +3

    Thank you for good information sir 😊

  • @gouthamm841
    @gouthamm841 День назад +17

    Medicine::: Dolo 650 Ragi Mudde 😂😂😂

  • @unicorn_preethi
    @unicorn_preethi День назад +9

    Hi sir ಕೋರ್ಸ್ ಬಗ್ಗೆ video ಮಾಡಿ , ಹೀಗೆ help ಆಗ್ತಿದೆ, ಕೋರ್ಸ್ ಮುಗ್ಸಿ ಏನು ಮಾಡ್ತಾ ಇದ್ದಾರೆ, ಅಂತ

  • @jamesgaming1590
    @jamesgaming1590 День назад +7

    Sir this is real news because my college passed this information carefully

  • @kishorekumar2527
    @kishorekumar2527 День назад +3

    May be true also we have to take care oursleff

  • @alfreddavid2116
    @alfreddavid2116 День назад

    Thank you Mr. Amar.

  • @rajannasyadav6927
    @rajannasyadav6927 День назад +4

    👍👌

  • @AKASH_AR06
    @AKASH_AR06 День назад +2

    ಕನ್ನಡ ನ್ಯೂಸ್ ಚಾನೆಲ್ಸ್ ಗಳಿಗೆ ಹಬ್ಬ 😂🌍

  • @ajitsm5657
    @ajitsm5657 День назад

    Dhanyawadagalu Amar avare 🙏

  • @sharanappagowdakaramudi7046
    @sharanappagowdakaramudi7046 День назад +7

    ಗುಡ್ ಮಾರ್ನಿಂಗ್ ಸರ್ ಯಾವುದಕ್ಕೂ ಹುಷಾರಾಗಿರಬೇಕು

    • @abandonworld7420
      @abandonworld7420 День назад

      ಹೋದ್ರೆ ಹೋದ್ವಿ... ಇದ್ದು ಮಾಡೋದೇನಿದೆ

  • @PradeepKumarJ-d4x
    @PradeepKumarJ-d4x День назад

    Good information

  • @sammedalagur8860
    @sammedalagur8860 12 часов назад

    Super bro

  • @manjunathkambar2044
    @manjunathkambar2044 День назад +24

    ವಿಶ್ವ ವಿನಾಶ ಅಂಚಿನಲ್ಲಿ ,

    • @abandonworld7420
      @abandonworld7420 День назад +3

      ಬೇಗ ಆಗ್ಲಿ

    • @acrteam2844
      @acrteam2844 День назад

      ​@@abandonworld7420naan ennu tape cut madill😢😢

    • @vishalakshirkmath5634
      @vishalakshirkmath5634 6 часов назад

      Onde dinadalli, yavde aatanka irade elru ottige sattre bejarilla, ee hospital, aatanka, news, tension ella aagi yaro sayi yaro baduku idella torture😊

  • @samarthsprasad2258
    @samarthsprasad2258 День назад +4

    December aadmele yaaglu chinadinda movie thara release aagutte

  • @Nazarethjoyston
    @Nazarethjoyston День назад +1

    Now very cold 🥶 in Hong Kong normal

  • @Nazarethjoyston
    @Nazarethjoyston День назад +4

    I'm not sure I'm working in Hong Kong

  • @osamabinladen-bt7oi
    @osamabinladen-bt7oi День назад +16

    Endri media ... 🤣

    • @Rajaram-ez6bx
      @Rajaram-ez6bx День назад +1

      Continuation comment

    • @gayathrishekar4250
      @gayathrishekar4250 День назад

      Andare echharisodu ninge thappagi kanisuthhe. Amele manerevslla sathru sarakara axijan kodalilla antha bayi badkolluthhiri ,

  • @THEBADLOSERS
    @THEBADLOSERS День назад +1

    ಸರ್ವಜ್ಞ ವಿಡಿಯೋ ಹಾಕಿ ❤❤

    • @Bad.mind.
      @Bad.mind. День назад

      ನೀವು ಕುಂಬಾರ ಮನೆತನದವರು ಅಲ್ಲವೇ?

  • @harshithajdoddamani6288
    @harshithajdoddamani6288 День назад +5

    Hello

  • @vvgaming9934
    @vvgaming9934 День назад +1

    Waiting

  • @jathinkr9772
    @jathinkr9772 День назад +20

    Delhi ಯಲ್ಲಿ ಸಹಾ ಉಸಿರಾಟದ ಸಮಸ್ಯೆ ಹೆಚ್ಚು ಇದೆಯಲ್ಲ.

    • @gayathrishekar4250
      @gayathrishekar4250 День назад

      Adu antha roogavalla

    • @abandonworld7420
      @abandonworld7420 День назад

      ಅಲ್ಲಿ Parliament ಇದೆ ಅದ್ಕೆ ಅಲ್ಲಿ ಉಸಿರಾಡೊಕೆ ಸಮಸ್ಯೆ ಇದೆ

    • @Akashplays-v2i
      @Akashplays-v2i День назад

      😅😅

    • @Simple2EAT783
      @Simple2EAT783 День назад

      ಅದು ರೋಗ ಅಲ್ಲಾ ಅದು ವಿಷ..

  • @Ciri-it2xl
    @Ciri-it2xl 12 часов назад

    ಕಣ್ಣಿಗೆ ಕಾಣುವುದು ಎಲ್ಲಾ ಸತ್ಯ ಅಂತ ನಂಬುವ. ನಮ್ಮ ಮೂರ್ಖ ಜನರೇ ಈಗಲಾದರೂ ಬದಲಾಗಿ

  • @Rahul_k_kalshetty
    @Rahul_k_kalshetty День назад +4

    Namste janare 🙏

  • @shafi7014
    @shafi7014 17 часов назад

    ಐದು ವರ್ಷಕೊಮ್ಮೆ ನ್ಯೂಸ್ ಚಾನೆಲ್ ಹಬ್ಬ😂😂

  • @kartikitagi8324
    @kartikitagi8324 День назад +11

    ಮತ್ತೆ lockdown ಆಗಬಹುದಾ??????

    • @deal_raja_deal
      @deal_raja_deal День назад +2

      May be yes

    • @paul_reddy
      @paul_reddy День назад +1

      Yes, in china

    • @darshankumar6078
      @darshankumar6078 День назад +2

      ಬಹುಶಃ

    • @abandonworld7420
      @abandonworld7420 День назад

      Agalla... It's not that serious ..
      Sum sumne news spread maadta iddare

    • @Ramachandra-k4x
      @Ramachandra-k4x День назад

      Bro lockdown ge barbek andre yella countries nallu spread agbeku avag matra lockdown

  • @SuriSurya-d2c
    @SuriSurya-d2c День назад +5

    We want lock down please🙏

  • @ambrishambi8966
    @ambrishambi8966 День назад +19

    Fake news 😂

  • @kaverijonganavar
    @kaverijonganavar День назад

    ❤❤

  • @SSR-v4w
    @SSR-v4w День назад

    3:50 😢😢😊😊😊😅😅

  • @anandthewarrior6637
    @anandthewarrior6637 День назад +1

    Waiting for the 🦠

  • @shrikantmourya143
    @shrikantmourya143 15 часов назад +2

    ಮೆಡಿಕಲ್ ಮಾಪೀಯಾ😡

  • @sagarhadapad1166
    @sagarhadapad1166 День назад +1

    Alien bagge video madi sir

  • @dinesh2471972
    @dinesh2471972 2 дня назад +6

    Wrong guru , no one is affected in Chaina , ,so please

  • @Monster-si7cz
    @Monster-si7cz 22 часа назад +3

    1:38 oin oin 😂😂😂

  • @Punith.BPunith123
    @Punith.BPunith123 10 часов назад

    ಎಲ್ಲಿದ್ರೂ ಬೇಗ ಬಾ ಬಂದಾಗುತ್ತೆ 😂😅

  • @RX-Ani
    @RX-Ani День назад +5

    Bari China covid bagge matado media, China economic developments bagge thorsodhe ella, they are almost matching Russia, and US in development..

    • @gayathrishekar4250
      @gayathrishekar4250 День назад

      Nenu alliddu chinadalli enu sulla antha helidare badukuthiyz , ella elli kayile haraduthhide ellaru mask hakolluthiddare andare nenu enagthiya annodu allinavarigu gothhagolla communism abhiruddi edu

  • @anandsanu163
    @anandsanu163 17 часов назад

    Welcome to India.
    ಮೊದಲು ನಿಮ್ಮಂತವರಿಗೆ 😅😅😅😅 ಫಸ್ಟ್ ಬರಲಪ್ಪ

  • @arjunhegde4487
    @arjunhegde4487 День назад +1

    ನಮ್ಮಲ್ಲೇ ಮೊದಲು 😂😂😂 news channels be like 😂😂😂

  • @pavankumar-of4ew
    @pavankumar-of4ew День назад +1

    Corona: May i come in 😂

  • @Superman99032
    @Superman99032 День назад +4

    Bega india ge barli devere 😢 bega india ge barapa

    • @Prince-uv8sx
      @Prince-uv8sx 10 часов назад

      ಬೆಂಗಳೂರು ನಲ್ಲಿ 8 ತಿಂಗಳ ಮಗುವಿಗೆ hmpv ಬಂದಿದೆ ಅಂತ ನ್ಯೂಸ್ ಚಾನಲ್ ನಲ್ಲಿ ಹೇಳ್ತಾ ಇದಾರೆ. But ನಿಜ ನ ಸುಳ್ಳು ಅಂತ ಗೊತ್ತಿಲ್ಲ

    • @Prince-uv8sx
      @Prince-uv8sx 10 часов назад

      ಚೀನಾ ದಲ್ಲಿ ಎಲ್ಲಾ normal ಇದ್ದಾರೆ

  • @parashuram5279
    @parashuram5279 День назад

    Avara food system sariella adke etara agute

  • @Subhash-bc5kl
    @Subhash-bc5kl День назад +1

    Bro lock down madthara

  • @nageshpoojary620
    @nageshpoojary620 День назад

    👍

  • @aishwaryayadav789
    @aishwaryayadav789 14 часов назад

    Everything is normal

  • @Greenberry846
    @Greenberry846 День назад +4

    ಹೇಲು ತಿಂದ್ರೆ ಬರೆದೆ ಇನೇನು ಮಾಡುತ್ತೆ.. 😆😆

  • @roopamb9169
    @roopamb9169 День назад +3

    Swalpa edagle jagrutha ragi

  • @KushaSharanar-dh1hf
    @KushaSharanar-dh1hf День назад +3

    ಆದಷ್ಟು ಬೇಗ ಜಗತು ಸರ್ವನಾಶ ವಾಗಲಿ

  • @kishankumar-ph2xf
    @kishankumar-ph2xf День назад +1

    Bus ticket Jastiddu Janaraddu opinionge visit madi

  • @ASHRAF84843
    @ASHRAF84843 День назад

    ಚಳಿಗಾಲದಲ್ಲಿ ಎಲ್ಲರಿಗೂ ಉಸಿರಾಟದ ಸಮಸ್ಯೆ ಜಾಸ್ತಿಯಾಗಿರುತ್ತದೆ

  • @BasuNarti
    @BasuNarti День назад +1

    Yeno golmal madatiddare sir ಚೀನಾದ solemakla

    • @Mr.atheistgod
      @Mr.atheistgod День назад

      ಮನುಷ್ಯರೇ ಅಲ್ಲ ಅವರು

  • @Killa_X_Op
    @Killa_X_Op День назад +1

    Modalu yaru allinda bandavarannu isolate maadi

  • @manju8189
    @manju8189 День назад

    ಏಸುಕ್ರಿಸ್ತನ ಎರಡನೇ ಬರೋಣ ಹತ್ತಿರವಾಗಿದೆ 🙏💐🙏

    • @Skcreations471
      @Skcreations471 День назад

      ಬರೋಣ ಅಂದ್ರೆ ಏನು bro.?

  • @sudhakarakundar672
    @sudhakarakundar672 8 часов назад

    HMPV ಮಿಂಡ್ರಿ ಮೀಡಿಯಾಗಳ ವೈ ರಸ್

  • @hemantsalaskar6004
    @hemantsalaskar6004 6 часов назад

    Bro onsala saahil kannadiga avra video nodi

  • @santoshrathod7200
    @santoshrathod7200 6 часов назад

    Face youtubers ಬಂದ್ ಮಾಡಿ ಮೊದಲು ಅದರಿಂದನೆ ಜಾಸ್ತಿ ಜನರಿಗೆ ಭಯ agakattide

  • @jayaramgowdavh6554
    @jayaramgowdavh6554 День назад +1

    Sir please avoid this advetise in between, it's irritating😢😢

  • @Rajaram-ez6bx
    @Rajaram-ez6bx День назад

    From tomorrow lockdown in india❤❤❤
    Evening 6:30 tomorrow
    Come outside of your house and clap 👏👏👏3 times daily❤❤❤
    Dance outside at morning🌞🌞

  • @mussanjemaathu8129
    @mussanjemaathu8129 День назад +1

    As I am aware it's not true. I have a friend in China, as he confirmed everything is normal there. @MasthMagaa

  • @omprakash3825
    @omprakash3825 День назад +4

    Don't worry about fake news. You know why because you make people fool by fake mews

    • @RadhaRadha-j1s
      @RadhaRadha-j1s День назад

      Yes
      In china some kannada you tubers have made an vlog in that they are saying everything is normal in china
      But I don't know why this media is creating nonsense

  • @prayprema1350
    @prayprema1350 День назад +1

    China bio war .. think of other aspects..

  • @vinaykumar96636
    @vinaykumar96636 День назад +2

    Edu fake antha prove agide...... Please verify the video.......

  • @mdh2661
    @mdh2661 15 часов назад

    Share market crash madlike virus bandide

  • @hemashetty415
    @hemashetty415 15 часов назад +1

    Medical maafiya

  • @reallife9411
    @reallife9411 День назад +1

    All it is Fake, and it's unverified vedio

  • @gurudattkulkarni3133
    @gurudattkulkarni3133 День назад

    Hubli Dharwad municipal bifurcation related video maadi

  • @shruthirajni7960
    @shruthirajni7960 5 часов назад

    Yav virus kuda ella sumne erapa

  • @Newstechkannada
    @Newstechkannada День назад +4

    Fake news

  • @ShrikantShrikantkulkarni
    @ShrikantShrikantkulkarni День назад +4

    Niw yawaga niddi madtira yak andre one day ge 3/4/ videos haktira

    • @shreeshail9750
      @shreeshail9750 День назад +2

      Avr vamme madirtaar togo ,, cut cut madi haaktar

    • @ShrikantShrikantkulkarni
      @ShrikantShrikantkulkarni День назад

      @shreeshail9750 ಹೇ ಬ್ರೋ ಅವರು ಬೇರೆ ಬೇರೆ ಕಂಟಿನ್ ಮೇಲೆ ಹಾಕಿರ್ತಾರೆ ವೀಡಿಯೋಸ್

    • @Prabhu80555
      @Prabhu80555 День назад +1

      3/4 alla 5/6

  • @nithishhegde
    @nithishhegde День назад +5

    Fake news sir

  • @nikhilvinay6794
    @nikhilvinay6794 День назад +3

    Est sari helthiro news

  • @santhoshkumarn8461
    @santhoshkumarn8461 День назад +1

    Yavdu neja guru

  • @rakshith8762
    @rakshith8762 14 часов назад

    Medical and media Mafia starts

  • @Akash-07-akash
    @Akash-07-akash 10 часов назад

    Nothing will happen, it is business that's all 😅

  • @ರಕ್ಷತ್-ಧ3ತ
    @ರಕ್ಷತ್-ಧ3ತ День назад

    ಸಾಹಿಲ್ ಅವ್ರ ಚಾನೆಲ್ ಇಂದ ಯಾರು ಬಂದ್ರಿ 😅

  • @ur7358
    @ur7358 День назад

    COVID 19 old covid 21neo 500mp camera 6500mh battery 😅

  • @matthewmuniraju5748
    @matthewmuniraju5748 20 часов назад

    Jesus comeing soon

  • @shreeshail9750
    @shreeshail9750 День назад

    Naav yeste hushar and technology idru ,,, end anta idre yen madok agalla ,,, om aagodella valledakke

  • @rajshetty132
    @rajshetty132 День назад +3

    Namm desh dalliro , Rastr virodhi , worst some politicians , bitti bagya freebies, less development,, corruption, kintha aden doddadu alla bidi 😂😂

  • @manuraj9991
    @manuraj9991 14 часов назад

    Nam govt sari Ella ಇಲಿ hodre ಹುಲಿ hoythu anno jana Ella sullu mosada jagattu

  • @Uvfrsxvt3edf
    @Uvfrsxvt3edf День назад

    China alliroru enu illa normal ide antare, neevu janralli bhaya padstira idu Sarina???

  • @ps-kd6zz
    @ps-kd6zz День назад

    ವೈರಲ್ ಛೀನಾ 🙄

  • @manjulat6386
    @manjulat6386 День назад

    A big lie, viruses will be coming and going, why do you elaborate, instead educate people to face all the viruses bravely, if you are concerned.

  • @parashuram2124
    @parashuram2124 День назад +2

    Fack news 😅😅😅

  • @shivaya68
    @shivaya68 День назад

    Alli enilla China dalli kannadigaru elidare😂😂😂😂

  • @bathishwow1056
    @bathishwow1056 День назад

    It's a china bio var

  • @vg218
    @vg218 День назад +6

    ಬುರುಡೆ ಮತ್ತೆ 😷 mask ಲೂಟಿ

  • @hallihaiklu-
    @hallihaiklu- 9 часов назад

    ಬೇಗ ಬರಲಿ degree ನು ಪಾಸ್ ಆಗುತ್ತೆ