Kateel Mela: ಇನ್ಮುಂದೆ ಕಟೀಲು ಮೇಳದಲ್ಲೂ ಕಾಲಮಿತಿ ಯಕ್ಷಗಾನ! ಭಕ್ತರ ವಿರೋಧ | Vijay Karnataka

Поделиться
HTML-код
  • Опубликовано: 2 ноя 2022
  • ಮಂಗಳೂರು: ಕರಾವಳಿ ಭಾಗದಲ್ಲಿ ಕಟೀಲು ಮೇಳದ ಯಕ್ಷಗಾನ ಅಂದ್ರೆ ಭಾರೀ ಫೇಮಸ್‌. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನಕ್ಕೆ ಎಲ್ಲೆಡೆ ಭಾರೀ ಬೇಡಿಕೆ ಇದೆ. ಕಟೀಲು ದೇವಿಗೆ ಅತ್ಯಂತ ಪ್ರಿಯವಾದ ಸೇವೆಗಳಲ್ಲಿ ಯಕ್ಷಗಾನವೇ ಹೆಚ್ಚು ಪ್ರಿಯ. ದೇವಸ್ಥಾನದ ಮೇಳದವರು ಕಳೆದೆರಡು ಶತಮಾನಗಳಿಂದ ರಾತ್ರಿ ಪೂರ್ತಿ ಯಕ್ಷಗಾನ ಸೇವೆಗಳನ್ನು ಆಡಿಸಿಕೊಂಡು ಬರುತ್ತಿದ್ದರು.
    ಆದರೆ ಇದೀಗ ಏಕಪಕ್ಷೀಯವಾಗಿ ದಿಢೀರನೇ ಸಂಜೆ 4.30ರಿಂದ ರಾತ್ರಿ 10 ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಯಕ್ಷಗಾನ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ದೇವಳದ ಈ ಆತುರದ ನಿರ್ಧಾರ ಭಕ್ತಾಧಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.
    #mangaluru #yakshagana #durgaparameshwari
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 31

  • @tigerisbeck2169
    @tigerisbeck2169 Год назад +2

    ಅದು ಸುಳ್ಳು ಅದು ಅಸ್ರಣ್ಣನವರು ಅವರ ಬೆಂಬಲಿಗರ ಬಳಿ ಹೇಳಿಸಿದ್ದಾರೆ...

  • @udayaullal4131
    @udayaullal4131 Год назад +1

    Horn dwanivrdaka beda. Sound box moolaka belagge thanaka maadi.sound box haakalu objection eraleekilla?

  • @vishwasdevadiga6883
    @vishwasdevadiga6883 Год назад +1

    ಈಗಿನ ಕಾಲದಲ್ಲಿ ಕಾಲ ಮಿತಿ ಯಕ್ಷಗಾನ ಸೂಕ್ತ ಯಾಕೆಂದರೆ ಕೆಲವೂಂದು ಸಂದರ್ಭದಲ್ಲಿ ಯಕ್ಷಗಾನ ನೋಡಲು ಆಡಿಸುವವರೇ ಇರುವುದಿಲ್ಲ ಪ್ರೇಕ್ಷಕರು ಕೂಡ ಇರುವುದಿಲ್ಲ ಬೆಳಗ್ಗಿನವರೆಗೆ ಕುಳಿತು ಆಟ ನೋಡುವ ಪ್ರೇಕ್ಷಕರು ಬೆರಳೆಣಿಕೆಯಷ್ಟು ಮಾತ್ರ ಆದುದರಿಂದ ಕಾಲಮಿತಿಯ ಸೂಕ್ತ

  • @Yashvant5569
    @Yashvant5569 Год назад +1

    God Durgaparameshwari will never agree for Kalamiti.

  • @shridharaholla8648
    @shridharaholla8648 Год назад +2

    ಕಟೀಲು ಮೇಳದ ಆಟ ಹಿಂದಿನಂತೆಯೇ ನಡೀಬೇಕು,

  • @vidyalakshmi1743
    @vidyalakshmi1743 Год назад +1

    ಕಾನೂನು ಗೆ ಗೌರವ ಕೊಡಿ

  • @hrithvikrofficial
    @hrithvikrofficial Год назад

    Shumbha vade ful video pls

  • @keerthiraj1349
    @keerthiraj1349 Год назад +3

    Naanu obba kalavidanaagi helthiddene..nammantha kalavidara kasta kela buddi jeevigalige Artha aagodilla..beliggevarege yeshtujana yakshagana noduthare..yaksahanga aadisuva bhakthane yakshagana mugiyuvavarege malagi beligge pooje aagvaga barthane

  • @ganeshrai2878
    @ganeshrai2878 Год назад

    Only eantrtain...all is invaluable..

  • @ganeshrai2878
    @ganeshrai2878 Год назад +1

    This is Frood...

  • @subbapatali5953
    @subbapatali5953 Год назад

    ಕಾಲ ಮಿತಿ ಉತ್ತಮ

  • @hemanths8837
    @hemanths8837 Год назад

    Endugalau endugale nilisudu

  • @maheshmahi3025
    @maheshmahi3025 Год назад

    Tv mobail padare balli dayeg panda yerla yakshagana jagag battud appena prasada detonjer pura ellad kullud mobail tv tuvare andu

  • @hemanths8837
    @hemanths8837 Год назад +1

    Asranere erg au mandeye beca daye

  • @keerthiraj1349
    @keerthiraj1349 Год назад

    Kalavidara kasta swalpa nodi sir

  • @JNSTulunaduOfficial
    @JNSTulunaduOfficial Год назад +1

    ಪರಂಪರೆ ಎನ್ನುವದು ಸಂಸ್ಕೃತಿ... ಅದನ್ನು ಮುರಿಯುವುದು ತರವಲ್ಲ

  • @sanvith279
    @sanvith279 Год назад +1

    ಹರಕೆ ಆಟಕ್ಕೆ ಮೈಕ‌ಬೇಕ

  • @yalaka5907
    @yalaka5907 Год назад

    Mutalik mathu Nimma bajarangadalavru madidu evaga arta ayta avaratra heli

  • @raghuramshenoy2521
    @raghuramshenoy2521 Год назад

    Kalavu ninta neeralla, badalavane lokada niyama, janarigoo belagina tanaka beda, prachina kaladindalu nadedu bandidarina apekshe ullavarige rathiidi pradarshisali..