ಕೊಟ್ಟ ಮಾತು ತಪ್ಪದ ಅಮ್ಮ ಅಮ್ಮಹೇಳಿದೆಲ್ಲ ಪವಾಡ | RENUKA DEVI YELLAMMA TEMPLE | AJJANAKATTE |MATHANGI

Поделиться
HTML-код
  • Опубликовано: 21 окт 2024
  • ಶ್ರೀ ರೇಣುಕಾದೇವಿ ಎಲ್ಲಮ್ಮ ದೇವಸ್ಥಾನ - ದೇವಸ್ಥಾನ ನಂಬರ್ - 9880825797
    ಅಜ್ಜನಕಟ್ಟೆ (ಶಾಂತಿನಗರ )
    ದೊಡ್ಡಬೆಳವಂಗಲ ಹೋಬಳಿ
    ದೊಡ್ಡಬಳ್ಳಾಪುರ ತಾಲೋಕು
    ಬೆಂಗಳೂರು ಗ್ರಾಮಾಂತರ ಜಿಲ್ಲೆ
    This RUclips channel is your hub for non-stop entertainment, information about holy temples across India and real life stories of great achievers in the country along with unlimited comedy.
    What makes us unique is the variety of videos that we give starting the day with a video about the significance of a temple followed by women centric videos in the afternoon, hilarious laughter dose in the evening and interviews of achievers in the night.
    Brace yourselves for all the amazing content coming your way... Do Like, Share, Subscribe and forget not to press the bell icon for new updates about us.
    Keep watching, keep enjoying!
    #tvkannada #yellammadevitemple#hanumanchalisa #srirenukadeviyllammatemple #ellammatemple #savadatthiellammatemple #kempammadevitemple #kabbalammatemple #goravanahallimahalakshmitemple #humanthatemple #hunumansongs #garudaanjaneyatemple #devarayanadurga

Комментарии • 215

  • @SangeetaBajantri-g3c
    @SangeetaBajantri-g3c Год назад +3

    ಅಮ್ಮ ನಿಮ್ಮಗೆ ಕೋಟಿ ಕೋಟಿ ನಮನಗಳು ಅಮ್ಮ. ಜನ ನೂರಾರು ಮಾತಾಡಲಿ ಅಮ್ಮ ಅವರು ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮಾಡಿ.ನಿಮ್ಮ ಆಶ್ರೀವಾದ ನಮ್ಮ ಮೇಲೆ ಇರಲಿ,,🌹🌹🙏🙏🙏🙏🌹🌹

  • @chandrakala1271
    @chandrakala1271 Год назад +3

    ಅಮ್ಮ ತಾಯಿ ಎಲ್ಲಮ್ಮ ನನ್ನ ಅಣ್ಣ ನಿಗೆ ಮಾನಸಿಕ ರೋಗ ವಾಸಿ ಮಾಡಮ್ಮ ನನಗಂತೂ ಸಾಕಾಗಿದೆ ತಾಯಿ 🙏🏻🙏🏻🙏🏻🙏🏻

    • @ptr3983
      @ptr3983 10 месяцев назад

      Please show to good psychiatrist madam. Tell him to take therapy and counseling. If necessary they give medicines. It will help.

  • @laxmandodamani-qx4su
    @laxmandodamani-qx4su 2 месяца назад +1

    Amma nimma ashirwad irali

  • @rajun2317
    @rajun2317 Год назад +6

    ತುಂಬಾ ಧನ್ಯವಾದಗಳು ಅಮ್ಮ ತಾಯಿ ಎಲ್ಲಮ್ಮ ದೇವಿ ನಮಗೆ ಒಳ್ಳೇದ್ ಮಾಡಿದ್ರೆ ನಮಗೆ ದೇವಾಲಯ ಕಟ್ಟಡದಕೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ 🙏🙏🙏🙏🙏

    • @MaregowdaHuchhamma
      @MaregowdaHuchhamma Год назад

      ಅಮ್ಮ ತುಂಬ ಕಷ್ಟಯಿದೆ ಎಲ್ಲೇ ಹೋದರು ಏನು ಆಗತ್ತಿಲ್ಲ

    • @MaregowdaHuchhamma
      @MaregowdaHuchhamma Год назад

      ದಯವಿಟ್ಟು ಪರಿಹಾರ ಹೇಳಿ

    • @mallappabiradar2235
      @mallappabiradar2235 Год назад

      ​@@MaregowdaHuchhammaಈ ಈ ಫ್ರ್ ಹು ಸೆ ನಿ ವು ಬು ಸೇ ಸೇ 😊😊😊😊😊 ಮು ಬು

  • @VenkateshVenkatesh-vv8ny
    @VenkateshVenkatesh-vv8ny Год назад +6

    ನಮಸ್ಕಾರ ಸ್ನೇಹಿತರೆ ಇಲ್ಲಿ ಯಾರು ಹೋಗಿ ಹೋಗಬೇಡಿ ಹೋದರು ದೇವರನ್ನು ನೋಡಿಕೊಂಡು ಬನಿ
    ನಾನು ಮೂರು ಸರಿ ಹೋಗಿ ಏನು ಪವರ ನಡೆದಿಲ್ಲ ದೇವರನ್ನು ನಂಬಿ ಅಲ್ಲಿ ಇರುವವರನ್ನು ನಂಬಬೇಡಿ

    • @cricketboy1669
      @cricketboy1669 Год назад

      Sattya alli iroru duddu madoke devarannu nambabeku devaru yarige yavaga enu kodtano ade alva ivarella duddigoskarane irodu navu hogiddo 1001rs idkondu onde sala kavade akiddu ninna tamma sari hogalla hogi anta mukakke hidadange kalsudru

    • @avinashas4584
      @avinashas4584 Год назад

      Howdu

    • @puttalohi6724
      @puttalohi6724 11 месяцев назад +1

      Yes true

    • @mallikarjunkalloli7055
      @mallikarjunkalloli7055 9 месяцев назад +1

      ಹೌದೂ ನಾವು ಕೂಡ ಇದೆ rite ಆಗಿದೆ 😢😢😢😢

    • @vinayhv1826
      @vinayhv1826 9 месяцев назад +2

      Yes sullu I am also went their but it's not work....

  • @Igdruihggh245y
    @Igdruihggh245y Год назад

    Olledu bayasi.olle kelsa madi.berevrgi sahaya madi devru olledh made madtane sumne yivella

  • @ajayajayajaykumar8220
    @ajayajayajaykumar8220 3 месяца назад

    Renuka yellamma koti koti namaskara kapadamma kapadamma namma Devi

  • @parameshapammi244
    @parameshapammi244 18 дней назад +1

    ಅಮ್ಮ ನಿಮ್ಮನ್ನು ನೋಡಬೇಕು ಅಂತ ತುಂಬಾ ಅನಿಸುತ್ತೆ

  • @arunsingrajput9781
    @arunsingrajput9781 Год назад +1

    Amma nimage sastanga namaskaragalu

  • @AMMU0709
    @AMMU0709 9 месяцев назад

    🙏Om shri gurbyo Namaha 🙏🌺🌺🌺🌺🌺💐💐💐💐💐

  • @ravibandivaddar1762
    @ravibandivaddar1762 Год назад +1

    ❤❤ nau bartavee amaa nama parsetee sare madu tayee nanu salla dallee saytadevee nena hatara bara Baku Adar dudena adchanaa amaa nama kasta salla dura madu Amma udoo udoo yallama tayee

  • @chethanh8601
    @chethanh8601 3 месяца назад +1

    Amma thayi kapadu

  • @DeeleepaDeeli
    @DeeleepaDeeli Год назад +32

    ಅಮ್ಮ ನಾವು ಭಾನುವಾರ ನನ್ನ ಮತ್ತು ಫ್ಯಾಮಿಲಿ ಜೊತೆಯಲ್ಲಿಬಂದಿದ್ದವುಆದರೆ ನಾವು ಶಿರಾ ತಾಲೂಕಿನವರುನಾವು ನಮ್ಮೂರಿಂದ ಹೊರಟು ಬರುವಾಗ ಐದು ನೂರು ರೂಪಾಯಿಗಳು ಮಾತ್ರ ನನ್ನಲ್ಲಿ ಇತ್ತುಆದರೆ ಅಲ್ಲಿಗೆ ಬಂದಂತ ಸಂದರ್ಭದಲ್ಲಿಕೇವಲ 200 ರೂಗಳು ಮಾತ್ರ ಉಳಿಯಿತುಆದರೆ ಅಲ್ಲಿ ಟೋಕನ್ ಒಂದು ಸಾವಿರ ರೂಗಳು ಅಂತ ಹೇಳಿದರುಆದರೆ ನನ್ನತ್ರ 200 ರೂಗಳು ಮಾತ್ರ ಇದ್ದಿದ್ದುಸುಮಾರು 10 ರಿಂದ 15 ಜನ ಸ್ನೇಹಿತರಿಗೆ ಕಾಲ್ ಮಾಡಿದರು ಯಾರು ನನ್ನ ಸಹಾಯಕ್ಕೆ ಬರಲಿಲ್ಲಆದರೆ ತಾಯಿಯತ್ರ ಒಂದು ಮನವಿ ಮಾಡಿಕೊಂಡೆ ನನ್ನ ಹೆಂಡತಿಮತ್ತು ನನ್ನ ಇಬ್ಬರ ಗಂಡುು ಮಕ್ಕಳುದೇವಸ್ಥಾನದ ಮುಂಭಾಗ ಹೊಂಗೆ ಮರದಲ್ಲಿ ಮಲಗಿಕೊಂಡಿದ್ದವುನಾನು ಕಣ್ಣೀರಾಗುತ್ತಾ ನಮ್ಮ ಕಷ್ಟಯಾರಿಗೂ ಕೊಡಬೇಡಿ ಎಂದು ಕಣ್ಣೀರಾಗುತ್ತಾ ಮಲಗಿದ್ದೆಅದನ್ನು ನನ್ನ ಹೆಂಡತಿ ನೋಡಿಅಮ್ಮ ತಾಯಿ ನಿನ್ನಲ್ಲಿ ಸತ್ಯ ಇದ್ದರೆ ನಮಗೆ ಹಣವನ್ನು ಒದಗಿಸಿಕೊಡು ಎಂದು ತಾಯಿಯಲ್ಲಿ ಬೇಡಿಕೊಂಡಳುಆದರೆ ಸುಮಾರು ಎರಡು ಗಂಟೆ30 ನಿಮಿಷದಲ್ಲಿ ಊರಿಗೆ ಹಿಂತಿರುಗಲುಹೊರಟಿದ್ದೆವುಆದರೆ ತಾಯಿಯಮುಂಭಾಗ ಬಂದು ಕೈ ಮುಗಿದು ಹೊರಡುವ ಸಮಯದಲ್ಲಿನಮಗೆನನ್ನ ಸ್ನೇಹಿತರು ಒಬ್ಬರು 2000ನನ್ನ ಸ್ನೇಹಿತರು ಒಬ್ಬರು 2,000ಗಳನ್ನು ನನ್ನ ಫೋನ್ ಪೇ ಅಕೌಂಟಿಗೆ ಹಾಕಿದ್ದರುನಂತರ ನಾನು ಹೋಗಿ ಮೂರ್ತಿ ಅಣ್ಣನವರನ್ನು ಟೋಕನ್ ಕೇಳಿದೆಮೂರ್ತಿ ಅಣ್ಣನವರು ನಮ್ಮನ್ನು ಬೆಳಗ್ಗೆಯಿಂದಲೂ ನಮ್ಮ ಚಲನವಲನನ್ನು ಗಮನಿಸಿರುವ ಸಂದರ್ಭದಲ್ಲಿಆ ತಾಯಿಯೇ ನಮಗೆ ಟೋಕನ್ ಅನ್ನು ಒದಗಿಸಿ ಕೊಟ್ಟಳುಇದು ನೂರಕ್ಕೆ ನೂರು ಸತ್ಯ ಆ ತಾಯಿ ಮೇಲೆ ಆಣೆ ಮಾಡುತ್ತೇನೆ ಇದು ಭಾನುವಾರ ತಾಯಿಯ ಸನ್ನಿಧಿಯಲ್ಲಿ ನಡೆದ ಕಥೆ

    • @vinuvinod8778
      @vinuvinod8778 Год назад

      ನಿಮ್ಮ ಸ್ನೇಹಿತರು ಕೊಟ್ಟಿರೋ 2000 2000 ನೀನೇ ದುಡಿದು ತಿರ್ಸಬೇಕಪ್ಪ ಯಾವನು ದುಡ್ಡು ಫ್ರೀ ಯಾಗಿ ಕೊಡಲ್ಲ ಸಾಲ ಕೊಟ್ಟಿದುಕು ದೇವರು ಕೊಟ್ಟಿದು ಅಂತ ಹೇಳುತ್ತಿರಲೋ ದೇವರನ ಪೂಜೆ ಮಾಡುದ್ರೆ ದುಡ್ಡು ಬರೋ ಹಾಗೆ ಇದಿದ್ರೆ ಪೂಜಾರಿಗಳೆಲ್ಲ ಕೋಟ್ಯಧಿಪತಿಗಳು ಅಗ್ತಿದ್ರು 🤦

    • @11gate77
      @11gate77 Год назад +1

      😢murthi ana didn't give u money or chance to take a visit the temple he was watching u....
      Everywhere same business is happening

    • @andrewsaloysius1718
      @andrewsaloysius1718 Год назад +1

      Avarige nijavadha manushthava illa. Barri dhudoo ondhe avara gurri. Thuu nachikene illadha kallarru.

    • @praveenpatil9355
      @praveenpatil9355 Год назад +1

      @DeeleepaDeeli ನಿಮ ಕಷ್ಟ ಪರಿಹಾರ ಆಯ್ತ ಗುರುವೇ🙏🤦

    • @vinayakkambali
      @vinayakkambali Год назад +1

      ಯಾವ ಊರ ಅಣ್ಣ ಈ ದೇವರ ಏರೋದ

  • @meenakshimanjunathmeenaksh7438
    @meenakshimanjunathmeenaksh7438 Год назад +7

    ನೀವು ಟೋಕನ್ ಕೊಡಲ್ಲ ಅಂದ್ರೆ ನಾವು ನಿಮ್ಮತಿರ ಬಂದು ಸಮಸ್ಯೆ ಬಗ್ಗೆ ಹೇಳೋದು ಪರಿಹಾರ ಕೇಳೋದು ಹೇಗೆ

  • @healyvijs3405
    @healyvijs3405 Год назад +1

    ನಮಸ್ತೆ ನಮಸ್ತೆ ನಮಸ್ತೆ I am happy healthy and cheerful

  • @sarojammasarojamma6601
    @sarojammasarojamma6601 6 месяцев назад

    Amma koti koti namana

  • @vinuvinod8778
    @vinuvinod8778 Год назад +9

    ಆಯೋ ಮಾಮಿ ಡ್ಯಾಡಿ ಒಂದು ಟೋಕನ್ 1000 /50 ಟೋಕನ್ ಗೆ 50,000 ರೂ ಆ ದೇವರೆ ಹೇಳ್ತಾ ನಿನಗೆ 1000 ಟೋಕನ್ ತಗೋ ಅಂತ ಎಲ್ಲ ಮೋಸ ಜನ ಎಂಥ,,,,,,,,,,, 🤣🤣🤣

    • @lakshmik4291
      @lakshmik4291 Год назад

      yala sullu

    • @mallikarjunkalloli7055
      @mallikarjunkalloli7055 9 месяцев назад

      ಬರಿ ಸುಳ್ಳು ಇಲ್ಲಿ ಮೋಸ ಮೋಸ😢😢😮😮 ನಾವು hogi ಬಂದಿವೆ

    • @vinayhv1826
      @vinayhv1826 9 месяцев назад

      So what

  • @sumapatil7359
    @sumapatil7359 Год назад +2

    Tai Renukayellmma udho udho 🤲🤲🤲🤲🤲🙏🏻🙏🏻🙏🏻🙏🏻🙏🏻🥥🌹

  • @jagadevmalgi6735
    @jagadevmalgi6735 Год назад

    Amma nanu Gulbarga dinda JAGADEVMALGI Amma Nina pada chranake nanna namaskar Amma,

  • @rathnamalar8009
    @rathnamalar8009 Год назад +1

    Ni🌹❤

  • @lakshmia9838
    @lakshmia9838 Год назад +1

    Namo namo ellama devi namo namaha

  • @jaiwantikalloli424
    @jaiwantikalloli424 10 месяцев назад

    Amma Navu Raichur district lindha Navu barbekh anttha nelmangla ke bandhu alinada bus shightava

  • @sutNothing
    @sutNothing 6 месяцев назад

    Amma ... Yallammma Devi...elladu olledu madutale....ma

  • @arunnaik1551
    @arunnaik1551 Год назад +1

    Amma na ashivrda nann mele irlai.adstu bega avla dhrasan bagya sugali.jai Renuka Devi amma 🙏🙏🙏

    • @mallikarjunhugar2220
      @mallikarjunhugar2220 Год назад

      Amma na ashivrda nann mele irlai.adstu bega avla dhrasan bagya sigali jai renuka devi ❤

  • @nagarathnachinnaswamy9895
    @nagarathnachinnaswamy9895 Год назад +2

    ಅಮ್ಮ ಎಲ್ಲ ಮ ತಾಯಿ ನನ್ನ ಇಷ್ಟದ ಚಿನ್ನದ ಸರ ಕಾಣುತ್ತಿಲ್ಲ ಅಮ್ಮ ಅದು ನನಗೆ ಹೀಗೊ ಹಾಗೆ ಮಾಡಿತ್ತು ಅಮ್ಮ ಎಲ್ಲಮ❤❤❤❤❤

  • @appicmc3243
    @appicmc3243 Год назад +1

    🙏🙏🙏

  • @chandrurajesh907
    @chandrurajesh907 Год назад

    Nange tumba world gali Jai yellamma Devi

  • @Yogeshwari2406
    @Yogeshwari2406 Год назад +5

    Illa amma papa tumba duradinda bandirtate 1000 ru andre, avarige kashta agutte iddantoru kodtare adare badavaru papa kelsa adre avre kodtare ashte amma namma anisike

  • @shivanandalure2122
    @shivanandalure2122 Год назад +2

    🙏🇮🇳🕉️✌️

  • @girijan7345
    @girijan7345 Год назад +3

    Amma 🙏🙏🙏

  • @amrutaangadi8051
    @amrutaangadi8051 Год назад +1

    Amma namg barak kast ede tayi

  • @Sriraghavendra123
    @Sriraghavendra123 Год назад +3

    Hulikallu nataraj sir elidira

  • @laxmandodamani-qx4su
    @laxmandodamani-qx4su 2 месяца назад

    Amma nija adre namma matu nadasi kodu nanu bande baruve

  • @PallaviPallavi-k6u
    @PallaviPallavi-k6u 7 месяцев назад

    Amma kapadu thayi 🌺🪷🙏🙏🙏🙏🪷🌺

  • @fakkireshlamani5120
    @fakkireshlamani5120 Год назад

    Om Sri Renuka yallamma deveye namaha

  • @ravibandivaddar1762
    @ravibandivaddar1762 Год назад +1

    Namdu ballgam

  • @AvinashAvinash-gy4cv
    @AvinashAvinash-gy4cv Год назад

    Amma ನನಗೆ ಒಂದು ಒಳ್ಳೆ ಕೆಲಸ ಕೊಡು ನಾನು ಯಾರ ಮುಂದೆ ಸೋತೀನಿ ಅಂತ ಅನ್ನಿಸ್ತಾಇದೇ ಅವರ ಮುಂದೆ ಬಡ್ಕಬೇಕು

  • @sunitharaj6545
    @sunitharaj6545 Год назад +1

    Amma nangi cansrnenda thumba besatogidamma nanukoda bandedyi abri tokn segliella amma nanna kapadu amma 😭😭🙏🙏🙏🙏

  • @Thanvi-j6l
    @Thanvi-j6l Год назад

    Bangalore inda heg barodu heli please

  • @b.k.manjunath584
    @b.k.manjunath584 Год назад +1

    Bhogus amma

  • @anandab.a782
    @anandab.a782 Год назад +1

    🌹🙏🌹🙏

    • @PriyakaH
      @PriyakaH Год назад +1

      Amma nanu priyanka Shimoga man barbeku ya taimege barbeku

  • @yamanappabiradar8379
    @yamanappabiradar8379 10 месяцев назад

    Address share madi

  • @renukashikari2483
    @renukashikari2483 3 месяца назад +1

    Call madi kelahuda amma Naav erod Belagav dag adak

  • @11gate77
    @11gate77 Год назад +5

    1000rupees madam 😢how is this possible madam who r facing problems r poor only....
    All rich people will be happy only madam

    • @Babumk369
      @Babumk369 Год назад

      Enu 1000 rupees

    • @v.screations6903
      @v.screations6903 Год назад

      She will not care about poor or rich. Only money. has much as possible She will loot the money from inosent people. Even after paying 1000 also She will not speak more than 2 words 😂😂😂 as if she big fuck.

  • @HanumathHanumath-p9o
    @HanumathHanumath-p9o 6 месяцев назад

    ಅಮ್ಮ ನಮ್ಮ ಸಾಲ ಬಗ್ಗೆ ಹರಿಸು ತಾಯಿ

  • @nithinshetty2527
    @nithinshetty2527 Год назад

  • @mallikarjunhugar2220
    @mallikarjunhugar2220 Год назад +1

    Amma ❤❤❤❤

  • @ashokhalimani7572
    @ashokhalimani7572 Год назад

    11:13 ,,🙏🙏🙏🙏🙏

  • @lathasanjay7428
    @lathasanjay7428 Год назад +2

    I'm Bangalore stay. One time came Amma temple.. night stay and morning 10 clock.amma talking me one word's 1000 rs Amma every person problem yu talk 5 minutes' only so far places to coming , people,not satisfied.only money.thats it.

  • @ravibandivaddar1762
    @ravibandivaddar1762 Год назад +1

    Amaaa udoo udoo

  • @mahadevaswamybc4654
    @mahadevaswamybc4654 Год назад +2

    ನಾನೂ ನಿಮ್ಮ ಭೇಟಿ ಆಗಿದ್ದೆ ತಾಯಿ...ನನ್ನ ಸಾಲದ ಋಣದಿಂದ ಮುಕ್ತಿ ಕೊಡು ತಾಯಿ 🙏🏽🙏🏽🙏🏽🙏🏽🙏🏽

  • @arjunmsavanur1694
    @arjunmsavanur1694 Год назад

    🙏🙏🙏🙏🙏

  • @HarishHari-wf8vv
    @HarishHari-wf8vv Год назад

    Kashtadalli baruva baktharannu kapadamma thayi Yellamma nivu maduva punyada kelasakke nanage sahaya maduvantha shakthi kodamma

  • @bharathilbhavith5161
    @bharathilbhavith5161 Год назад

    Amma. 🙏🙏🌹🌹🌺🌺🌻🌻

  • @shantukumbar911
    @shantukumbar911 Год назад +1

    🌼🌹🌷🌺💐🙏🙏🙏🙏🙏

  • @sheelavivek6680
    @sheelavivek6680 Год назад +1

    ,🙏🙏🙏🙏🙏

  • @ravibandivaddar1762
    @ravibandivaddar1762 Год назад +1

    Amaa Nana kasta salla dura madu tayee nanu Nana makallu bartavuu

  • @chandrurajesh907
    @chandrurajesh907 Год назад

    🙏🙏🙏🙏🙏🙏🙏🙏🙏🙏

  • @HemaGunda
    @HemaGunda Год назад

    Amma yalamma thayi kapadamma

  • @shilpashilpa9201
    @shilpashilpa9201 Год назад +1

    Amma navu 1 Year enda try madtidini barake hagtila nam kasta pariyara madu amma.

  • @thanushree4900
    @thanushree4900 Год назад

    Amma eallargu nu tokan kodo vyavaste madi eallaru kashtadalli bendogodare kottorge kodbedi hosbrugu kodi

  • @SwamyRao-yl9ye
    @SwamyRao-yl9ye 3 месяца назад

    Udo udo renuka yallamm

  • @mohan1naik762
    @mohan1naik762 Год назад +1

    🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @amoghapujari7416
    @amoghapujari7416 Год назад

    ಅಮ್ಮ ನನಗೆ ಸರ್ಕಾರಿ ಕೆಲಸ ಸಿಗಬೇಕು ತಾಯಿ 🙏🙏🙏🙏🙏

  • @trbhai1143
    @trbhai1143 Год назад

    ❤🙏🙏🙏

  • @detectivedecentloferedit4435
    @detectivedecentloferedit4435 Год назад

    Amma pone nombar koodi

  • @tourwithlocal3484
    @tourwithlocal3484 Год назад

    Token ammount yastu amma

  • @SujathaV-y8i
    @SujathaV-y8i Год назад

    Amma kapadu.thaye

  • @JyothiRavipoojary
    @JyothiRavipoojary Год назад

    Mathe navu esshtu duradinda bandu yentha madudhu .😭😭😭

  • @PoojassSsss
    @PoojassSsss 6 месяцев назад

    Amma Nange makklu karunisu santan karunisu jivnaa besr vagide

  • @Thanvi-j6l
    @Thanvi-j6l Год назад

    ಬೆಂಗಳೂರು inda direct bus edya amma

  • @suleendrasd8252
    @suleendrasd8252 5 месяцев назад

    ಅಮ್ಮ ನಿಮ್ಮ ಮೇಲೆ ನಂಬಿಕೆ ಇದೆ ಅಮ್ಮ

  • @mallikarjunhugar2220
    @mallikarjunhugar2220 Год назад

    Udho udho yellamma

  • @meghamegha8805
    @meghamegha8805 Год назад

    Pls avr conect no segutha

  • @amrutaangadi8051
    @amrutaangadi8051 Год назад +1

    Namge saladind mukti madau tayi

  • @cricketboy1669
    @cricketboy1669 Год назад

    Yenta kastane adru parihara madtare antiralla obba manushyana kudita chata bidsoke agalla andamele innayava parihara kodtira nimmanna nambodu hege bari duddu madoke

  • @JyothiRavipoojary
    @JyothiRavipoojary Год назад

    Udupi heli.

  • @ravikulkarni9325
    @ravikulkarni9325 Год назад

    Ama namskar ama

  • @WkM-zk8iq
    @WkM-zk8iq Год назад

    Amma nanage thumba loan ide kapadu thayee

  • @ManjulaGadanchi
    @ManjulaGadanchi Год назад +1

    Token duddu yesta ri

  • @nuthankumarkumar6007
    @nuthankumarkumar6007 Год назад +1

    ದಾಬಸ್ಪೇಟೆ inda ಹತ್ತಿರ ಇದ್ಯಾ ಬಸ್ ವ್ಯವಸ್ಥೆ ಇದ್ಯಾ

  • @ManjularaniMadanmanraj
    @ManjularaniMadanmanraj Год назад

    Amma ya lama nana gadana arogya sari odre nana family sameta badu nana kayladastu aagya madtinava

  • @arunsingrajput9781
    @arunsingrajput9781 Год назад

    Amma manage sarakari kelasa beku
    Nanna aseyannu iderisuttiya tai

  • @Thanvi-j6l
    @Thanvi-j6l Год назад

    Amma nange ondu token kodsi nanu thumba kasata dali edini thayi nan Amma ge stroke agedi nange appa illa erodu amma obbare atleast avarana nanu chanage nodkobeku anodu asse nam amma jeevanadali thumba kasta patedare chikku vayasineda adre ivaga makalu chanage odsi ineneu jeevana swalpa sari aythu andr3 astrale ethara agedi please amma help madi

  • @sowmyaacchu3628
    @sowmyaacchu3628 Год назад

    Nan 2salla bande but nang sekilla amma please yegadru made karsko maa

  • @nagavenik9183
    @nagavenik9183 Год назад

    Amma nanu 2 time bandidhe adhre mathe Barke agthilla thumba kasta agthidhe nan kapadamma udoo udhoo yallamma

  • @vikramsa4745
    @vikramsa4745 Год назад +4

    Money minded people everyone, believe in god not such peoples and don’t waste your money

    • @ReshmaNatikar
      @ReshmaNatikar Год назад

      Yen helidri nivu kannada Dali heli brother plz

    • @girijan7345
      @girijan7345 Год назад +1

      Nimge nambike Ella Andrey bidi but just don't do any comments

    • @Raghavaraghu55
      @Raghavaraghu55 Год назад

      100/💯 right.

    • @vikramsa4745
      @vikramsa4745 Год назад

      Girijan nevvu adha gang anasutha, nambikka devara mela erali, manusha mela alla . If I comment no one will come is your concern .

    • @seenuswetha2798
      @seenuswetha2798 Год назад

      Bro don't blame any one . If iu not interested in this god u go other side where you like. But God is God 🙏.
      Please bro once again I request you don't blame 🙏

  • @Yogeshwari2406
    @Yogeshwari2406 Год назад

    Aytu Amma nange kelsa permanent adre nanu Amma nige nanu kanike kodtini permanent madsamma tayi

  • @Igdruihggh245y
    @Igdruihggh245y Год назад

    Token ge duddu yake thakoladu

  • @Yogeshwari2406
    @Yogeshwari2406 Год назад +1

    Ella k amma banda bhaktarige 1000 ru tokane madidare hege tayi, avrige olitadare avare koduttare alva,

  • @cricketboy1669
    @cricketboy1669 Год назад +2

    Nam kasta parihara madlilla illi devarilla yella sullu devarididre obba kudukana chata bidsoke agtilla

    • @Babumk369
      @Babumk369 Год назад

      Hi cartonal tablet akki 3 months dayili 1 100% kudiyodu bidtare nam appa matte nam relative 4 Jana bitidare nam appa 8years aythu bittu try madi nodi

    • @cricketboy1669
      @cricketboy1669 Год назад

      @@Babumk369tablet name heli yenu side effect ilva

    • @Babumk369
      @Babumk369 Год назад

      @@cricketboy1669 crotonol tablet 500mg enu agola daily 1 akki vamitu agute amele sustu agute baya bilbedi aga hospital ge Karondhogi sumne nodsi glucose akiskondu banni 3monhs.or 6months akkibidtare nam appa ge akidini matte bere avarigu nane thandu kotidini avru bitidare first 1month ge thogbanni amele nodkondu thagloli( ondu sheet alli 4matre barute aste)adu yella medical store alli sigodila namkade ondu medical alli matra aste nivu online alli try madi

    • @Babumk369
      @Babumk369 Год назад

      Hosakote vinayaka medical alli sigute nodi

  • @madur6758
    @madur6758 Год назад +2

    Comedy show ples Don't west money time

    • @andrewsaloysius1718
      @andrewsaloysius1718 Год назад

      Well said. They're targeting only money. Cheated in the name of God 🤬🤬🤬🤬🤬

  • @meghashreenv3523
    @meghashreenv3523 Год назад +1

    Ondu tokan 1000 kastta

  • @Thanvi-j6l
    @Thanvi-j6l Год назад

    Nan kasata sari adre nan jeeva erovargu nemana mariyala thayi nehu amma agi nan kasata artha aguthe anokotini

  • @KamalaSriram
    @KamalaSriram Год назад

    1000rps for each ,janamarulo katre maru lo gottilla adre gottilde hodre oondenama .yallamma tayi satya devate tayi hesralli mosa obrige 1000rp ganda separate hendtige separate ticket edhu dharmana,manushya yavathu devragalla .namma maneyali manasalli eldiro devru elli hudkidru sikkalla sikudru entvrkaige sikki dudu kalkotivi.

  • @parvathibk6469
    @parvathibk6469 Год назад +1

    Mange arogya chennagila samadavila mama gendanige sugar jasti ha hi leg d r cotting madidare he la oledu madali kelikolutene

  • @majestic9880
    @majestic9880 Год назад +1

    1000 rupees token

  • @king-di1od
    @king-di1od Год назад

    ಒಂದು ಟೋಕನ್ ಎಷ್ಟು ಅಮ್ಮ

    • @ammusuma4909
      @ammusuma4909 Год назад

      1000.rs🙏🙏

    • @11gate77
      @11gate77 Год назад

      😂😅😢1000rupees she is giving judgement of 1000rupees only

  • @satishk982
    @satishk982 Год назад

    Amm danevadgalu

  • @cricketboy1669
    @cricketboy1669 Год назад +2

    Yaru hogbedi yenu parihara agalla sullu namge yenu parihara kodlilla illi devarilla

    • @andrewsaloysius1718
      @andrewsaloysius1718 Год назад

      Dhoda Kallarru ivarru. Ivallu kalli dharode madthale devara hesaralli

    • @avinashas4584
      @avinashas4584 Год назад

      Devaru nelesiruvudu ...sathya