"ಪಾಪ ನೋಡಿ ಎಂಥ ಕೆಟ್ಟ ಸ್ಥಿತಿಯಲ್ಲಿದೆ ಸನಾದಿ ಅಪ್ಪಣ್ಣನ ಸಮಾಧಿ"-Ep04-Sanadi Appanna Samadhi-kalamadhyama

Поделиться
HTML-код
  • Опубликовано: 25 окт 2024

Комментарии • 275

  • @KalamadhyamaYouTube
    @KalamadhyamaYouTube  2 года назад +97

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ruclips.net/user/KalamadhyamMediaworks

    • @suresh.h902
      @suresh.h902 2 года назад

      ಸಾರ್ ನೀವು ಮಾಡುವ ಕೆಲಸ ಯಾವುದೇ ದೊಡ್ಡ ದೊಡ್ಡ ಸುದ್ದಿವಾಹಿನಿ ಮಾಡುವುದಿಲ್ಲ ನಿಮ್ಮಿಂದಾಗಿ ಎಷ್ಟು ಎಲೆಮರೆ ಕಾಯಿಯಂತಿರುವ ಕಲಾವಿದರ ಜೀವನವನ್ನು ತೋರಿಸುತ್ತಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು

    • @imamhusenchoudri9552
      @imamhusenchoudri9552 2 года назад

      Ll

    • @AshokAshok-ly2jg
      @AshokAshok-ly2jg Год назад

      ​@@suresh.h902a

    • @SunilMangalawadekar
      @SunilMangalawadekar 3 месяца назад

      ಒಳ್ಳೆ ಕೆಲಸ ಮಾಡ್ತಿದೀರಾ ಸರ್.. ನಮ್ಮ ಊರು ಬೀಳಗಿ

  • @praveenrk5408
    @praveenrk5408 2 года назад +60

    ಬೀಳಗಿ ನಮ್ಮ ಬಾಗಲಕೋಟ ಭಾಗದಲ್ಲಿನ ಐತಿಹಾಸಿಕ ತಾಣಗಳ ಪರಿಚಯಮಾಡಿರುವ ಕಾಲಮಾಧ್ಯಮ ತಂಡಕ್ಕೆ ಅಭಿನಂದನೆಗಳು

  • @ashiravadcreations3210
    @ashiravadcreations3210 2 года назад +59

    ನಮ್ಮ ಉತ್ತರ ಕರ್ನಾಟಕದ ಎಲೆ ಮರೆ ಕಾಯಿಅದವರನ್ನ ಜಗತ್ತಿಗೆ ಪರಿಚಯಿಸುವ ನಿಮ್ಮ ಈ ಕಾರ್ಯಕ್ಕೆ ತುಂಬಾ ಧನ್ಯವಾದಗಳು...... ವಿಜಾಪುರದ "ಸಿದ್ದೇಶ್ವರ ಸ್ವಾಮಿಗಳ" ಬಗ್ಗೆಯೂ ಎಪಿಸೋಡ್ ಮಾಡಿ....

  • @sudhakars4698
    @sudhakars4698 2 года назад +27

    ಸಾಧನೆ ಮೆರೆದ ಸಾಧಕರಿಗೆ ಸರಿಯಾದ ರೀತಿಯಲ್ಲಿ ಗೌರವ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ.
    ಇನ್ನು ಮುಂದಾದರೂ ಇದು ಮುಂದುವರೆಯದಿರಲಿ.
    ಧನ್ಯವಾದಗಳು.

  • @malingakd974.
    @malingakd974. 2 года назад +54

    ಪರಮ್ ಅಣ್ಣಾ ನಿಮ್ಮ ಈ ಒಳ್ಳೆಯ ಕೆಲಸ ಹೀಗೆ ಮುಂದುವರಿಯಲಿ 🙏

  • @madhusr.sushisamara7691
    @madhusr.sushisamara7691 2 года назад +40

    ಅತ್ಯದ್ಭುತ ವಿಷಯ ಅಂದ್ರೆ ಸನಾದಿ ಅಪ್ಪಣ್ಣ ಅವರ ಬಗ್ಗೆ ನಿಜಾಂಶ ನಮ್ಮ ಪೀಳೆಗಿಗೆ ಗೊತ್ತಾಗ್ತಾ ಇರೋದು,ಅದು ಕಲಾಮಧ್ಯಮ ಪರಂ ಸರ್ ಇಂದಾಗಿ. ತುಂಬು ಹೃದಯದ ಧನ್ಯವಾದಗಳು ನಿಮ್ಮ ಕಾರ್ಯಕ್ಕೆ.

  • @mahantappaparushetti3906
    @mahantappaparushetti3906 2 года назад +10

    ಇಂತಹ ಮಹಾತ್ಮರ ಸಮಾಧಿಗಳನ್ನು ಕನ್ನಡ ನಾಡಿನ ಜನತೆಗೆ ಪರಿಚಯಿಸಿದ ಪರಮ ಸರ್ ಅವರಿಗೆ ಮತ್ತು ಹಿರಿಯರಿಗೆ ಅನಂತ್ ಅನಂತ್ ಕೋಟಿ ನಮಸ್ಕಾರಗಳು. 🙏🙏🙏

  • @prakashbajantri2141
    @prakashbajantri2141 2 года назад +2

    ಕುಳುವ ಜನಾಂಗದ ಶಕ್ತಿ ನಮ್ಮ ದೈವ ಶ್ರೀ ಶ್ರೀ ಸನಾದಿ ಅಪ್ಪನ ಅವರಿಗೆ ಜಯವಾಗಲಿ ಕುಳುವ ಜನರ ಜೀವನ ಸುಖಕರವಾಗಲಿ ಈ ನಿಮ್ಮ ಕಾರ್ಯಕ್ಕೆ ನಮ್ಮ ನಮನ

  • @basavarajugowda1705
    @basavarajugowda1705 2 года назад +18

    ಸನಾದಿ ಅಪ್ಪಣನವರ ಜೀವನ ಚರಿತ್ರೆ ಬಗೆ. ಡಾ.ರಾಜ್ ಕುಮಾರ್ ಅವರು ಬಹಳ ಅದ್ಮುತವಾಗಿ ನಟಿಸಿದ್ದಾರೆ.

  • @AshokKumar-ii8jn
    @AshokKumar-ii8jn 2 года назад +26

    ಪರಂ ಸರ್ ನಿಮ್ಮ ವಿಡೀಯೋಗಳು ತುಂಬಾ ಚೆನ್ನಾಗಿದೆ.
    ಸಿಂಧೂರ ಲಕ್ಷ್ಮಣನ ಬಗ್ಗೆ ಮಾಹಿತಿ ತಿಳಿಸಿಕೊಡಿ 🙏🙏

  • @shivanandk4189
    @shivanandk4189 2 года назад +12

    ಧನ್ಯವಾದ ಸರ್.. ನಮ್ಮ ಸ್ಥಳಿಯ ಮಾಹಿತಿಯನ್ನು ಕೋಟ್ಟಿದಕ್ಕೆ ತುಂಬ ಮಾಹಿತಿ ಸಿಕ್ಕಿತು...

  • @maheshb88
    @maheshb88 2 года назад +6

    ಪರಂ , ಸಾದ್ಯವಾದರೆ ಅವರಿಗೆ ಸನಾದಿ ನುಡಿಸೋಕೆ ಹೇಳಿ ... ಚೆನ್ನಾಗಿರುತ್ತೆ ......

  • @shirajtalikoti4024
    @shirajtalikoti4024 2 года назад +16

    ನಿಜವಾದ ಕಲಾ ಸೇವೆ ನಿಮ್ಮದು ಪರಂ ಸರ್

  • @shylajaashok9970
    @shylajaashok9970 2 года назад +7

    ಅದ್ಭುತವಾದ ವ್ಯಕ್ತಿತ್ವ , ಧನ್ಯವಾದಗಳು .ಜೈ ಕನ್ನಡ ಭುವನೇಶ್ವರಿ.

  • @karnatakahistory164
    @karnatakahistory164 2 года назад +13

    ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ಡಾಕ್ಯುಮೆಂಟರಿ. ಧನ್ಯವಾದಗಳು

  • @karnatakahistory164
    @karnatakahistory164 2 года назад +17

    ಸಾಧನೆ ಮಾಡಿದವರ ಸಮಾಧಿಯು ಸ್ಮಾರಕವಾದರೆ, ಸಾಧನೆ ಮಾಡದೆ ಸತ್ತವರ ಸಮಾಧಿಯು ಘೋರಿಗಳು ಎನಿಸಿಕೊಳ್ಳುತ್ತವೆ. ಇದೇ ಘೋರಿ ಮತ್ತು ಸಮಾಧಿಗೆ ಇರುವ ವ್ಯತ್ಯಾಸ🙏🙏

  • @gopivenkataswamy4106
    @gopivenkataswamy4106 2 года назад +12

    ಅವರ ಸಿನಿಮಾ ಮಾಡೋದು ದೊಡ್ಡದಲಾ. ಇದನ್ನು ಕಾಪಾಡಲಿ. ಅದು Legendary Dr Family ನೆ ಮಾಡಬೇಕು. ಇವರಿಂದಲೇ ಸಾಧ್ಯ.

  • @mallikarjunamallu8451
    @mallikarjunamallu8451 2 года назад +14

    ಬಸವರಾಜ್ ಬಜಂತ್ರಿ ಅಜ್ಜ ನವರಿಗೆ ಸನಾದಿ ಅಪ್ಪಣ್ಣ ಸಿನಿಮಾದ ಒಂದು ಹಾಡನ್ನು ನುಡಿಸೋಕೆ ಹೇಳಿ ಚೆನ್ನಾಗಿರುತ್ತೆ.

  • @maheshbandi5204
    @maheshbandi5204 2 года назад +2

    🙏🙏ಸೂಪರ್ ಅಣ್ಣ ನಿಮ್ಮ ಪ್ರಯತ್ನಗೆ ನನ್ನದೊಂದು ಹ್ಯಾಟ್ಸಪ್ ಇದು ನಮ್ಮ ತಾಲೂಕು ಬೀಳಗಿಯ ಮಹಾಪುರುಷನ ಕಥೆ 🙏🙏❤

  • @rajeevarashmi748
    @rajeevarashmi748 2 года назад +3

    ತಾತನ ಮಾತು ತುಂಬಾ ಸ್ಪಷ್ಟ ಹಾಗು ಅರ್ಥಪೂರ್ಣ .

  • @krishnamurthybv9455
    @krishnamurthybv9455 2 года назад +14

    Param showing us great artist Sanadi appanna,s Samadi. Thanks.

  • @jyothisundar8067
    @jyothisundar8067 2 года назад +3

    ಪರಮ್ ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @rthnaihashettyrathnaiha8773
    @rthnaihashettyrathnaiha8773 3 месяца назад

    ಅಬ್ಬಬ್ಬಾ ಎಷ್ಟೊಂದು ಅದ್ಭುತವಾದ ಸಂಗೀತ ಕಲಿತು ನಾಡಿಗೆ ಹೆಸರು ತಂದವರಿಗೆ ಇಷ್ಟೇನಾ ಗೌರವ ನಮ್ಮ ಜನಗಳೇ ಹೀಗೆ ಪ್ರೀತಿ ಅಂದ್ರೆ ಏತಿ ಅನ್ನೋ ಗುಣ ಸರಿ ಬಿಡ್ರಿ

  • @ningarajganiger3694
    @ningarajganiger3694 2 года назад +1

    ನಮ್ಮ ತಾಲೂಕಿನ ಹೇಮ್ಮೆ ಸನಾದಿ ಅಪ್ಪಣ್ಣ ನವರ ಬಗ್ಗೆ ನಾಡಿಗೆ ತಿಳಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.ಇನ್ನಾದರೂ ಸರ್ಕಾರ ಅಥವಾ ರಾಜ ಕುಟುಂಬ ಈ ಮಹಾನ್ ಸಾಧಕರ ಸಮಾಧಿಯನ್ನು ಅಭಿವೃದ್ದಿ ಪಡಿಸುವ ಕೆಲಸ ಮಾಡಲಿ. 🙏

  • @naveenurs2186
    @naveenurs2186 2 года назад +12

    ಸಿಂಧೂರ ಲಕ್ಷ್ಮಣ ಸಮಾಧಿನು ತೋರಿಸಿ..pls

  • @guruhiremath6533
    @guruhiremath6533 2 года назад +4

    Tqu so much sir nam hur bilagi gi bandu nam sanadi appanna avra story RUclips nali hakedki ❤️🙏

  • @v_i_c_k_y6486
    @v_i_c_k_y6486 2 года назад +1

    ಇಂತಹ ಮಹಾನ್ ಸಾಧಕರನ್ನು ನೋಡುವ ಭಾಗ್ಯವಂತು ಸಿಕ್ಕಿಲ್ಲ ಆದರೆ ಅವರಿಗೆ ಗೌರವ ಸೂಚಿಸುವ ಅವಕಾಶ ಇದೆ, ಅದು ನಮ್ಮೆಲ್ಲರ ಕರ್ತವ್ಯ ಕೂಡ ದಯವಿಟ್ಟು ಎಲ್ಲರು ಸೇರಿ ಅವರಿಗೆ ಗೌರವ ಸಲ್ಲಿಸುವ ಬಗ್ಗೆ ಯೋಚಿಸಬೇಕಾಗಿ ಎಲ್ಲರಲ್ಲಿ ಪ್ರಾರ್ಥನೆ 🙏🏿ಬನ್ನಿ ಎಲ್ಲರು ಕಲಮಧ್ಯಾಮದ ಮೂಲಕ ಒಂದು ಒಳ್ಳೆಯ ಕೆಲಸ ಮಾಡೋಣ 🙏🏿🙏🏿🙏🏿ಜೈ ಭುವನೇಶ್ವರಿ 🙏🏿

  • @puneethpowerstarsandu8145
    @puneethpowerstarsandu8145 2 года назад +7

    Appu irbekittu e episode nodbekittu miss u appu

  • @joGin929
    @joGin929 2 года назад +1

    Nam appa yav gu appanaa avar bage helatha erathari..🙏❤supr sir ...god blzz u sir🙏🙏god job

  • @gangaganga6793
    @gangaganga6793 2 года назад +12

    Sir ಈಗ ಇರುವ ಅಜ್ಜನಿಂದ ಒಂದು ಹಾಡಿಗೆ ವಾದ್ಯ ನುಡಿಸೋದಕ್ಕೆ ಹೇಳಬೇಕಿತ್ತು. ನಾವು ಕೇಳಿ ಖುಷಿಪಡ್ತಿದ್ವಿ

  • @manvanth2973
    @manvanth2973 2 месяца назад

    ಸನಾದಿ ಅಪ್ಪಣ್ಣ ಅವರ ಜೀವನದ ಕಥೆಯನ್ನು ಒಂದಷ್ಟು ಹೇಳಿದ್ದರೆ ಚೆನ್ನಾಗಿರುತ್ತಿತ್ತು

  • @sandusahebchavadapur2199
    @sandusahebchavadapur2199 2 года назад +25

    ಸಿಂಧೂರ ಲಕ್ಷ್ಮಣನ ಬಗೆಗೆ ಮಾಹಿತಿ ಕೊಡಿ ಸರ್.

  • @venkateshma2241
    @venkateshma2241 2 года назад +4

    Me blessed to see real sanadi appanna sir s samadi thanks param ji

  • @thyagarajamt4665
    @thyagarajamt4665 2 года назад +1

    ರೀ, ನೀವು ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ.
    ಧನ್ಯವಾದಗಳು.

  • @kalkimudhol5990
    @kalkimudhol5990 2 года назад

    ಎಂಥಾ ರೋಮಾಂಚನ ಅನುಭವ ಕೊಟ್ಟ ನಿಮಗೆ ಧನ್ಯವಾದಗಳು ಕಲಾ ಮಾಧ್ಯಮ ಕುಟುಂಬದ ಸದಸ್ಯರಿಗೆ

  • @sundarks826
    @sundarks826 2 года назад +8

    What a great job you people are doing. Am sure if ‘atma’ of Sanadi appanna exist in some form, it would have been so delighted. All your episodes of great people of our land are like lessons for next generation and must watch 🙏🙏🙏

  • @dr.jayappa2865
    @dr.jayappa2865 Год назад

    ಪರಮ್ ..ಸರ್.. ನಿಮಗೆ ನನ್ನ ಅನಂತ ಧನ್ಯವಾದಗಳು....

  • @mr.a2z613
    @mr.a2z613 2 года назад +3

    I am a Muslim u r really good job doing 👍 brother love from dvg❤️

  • @pushpalatha6247
    @pushpalatha6247 2 года назад +24

    ಸನಾದಿ ಅಪ್ಪಣ್ಣ ಸಿನಿಮಾ ಮಾಡಿ ಹೆಸರು ಮಾಡಿದ್ದಾರೆ ಆದ್ರೆ ಅವರ ಸಮಾಧಿ 😔 ಎಷ್ಟೇ ಗೌರವ 😢😢

  • @laxmanmadhusudan413
    @laxmanmadhusudan413 2 года назад +3

    Well done Param. Hat's off to your team. Keep up the good work. God bless your team. Keep going.

  • @lokeshmorbad1904
    @lokeshmorbad1904 2 года назад +1

    Sanadi apnnar parivarad bage yalarigu parchaisi thorisi kotidu namagela thumba santhosh vagide thank you sir🙏🙏🙏

  • @gopivenkataswamy4106
    @gopivenkataswamy4106 2 года назад +5

    Very painful Shameful. Param sir plz fund raise maadi implement madona

  • @shrikantjagajampi5280
    @shrikantjagajampi5280 2 месяца назад

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು

  • @ravichannal9361
    @ravichannal9361 Год назад

    ತುಂಬಾ ತುಂಬಾ ಧನ್ಯವಾದಗಳು ಸರ್

  • @bhagya.d5527
    @bhagya.d5527 7 месяцев назад

    ತುಂಬಾ ಧ್ಯವಾದಗಳು ಸರ್ 🙏🙏🙏🙏🙏

  • @balagondapatil1675
    @balagondapatil1675 2 года назад

    कोटी कोटी नमन सर.....आपने सनादी अपण्णा के बारे में. बहुत खुब जानकारी दी...... धन्यवाद..

  • @ravimanvikar5810
    @ravimanvikar5810 2 месяца назад

    Param is your a great God bless you and your family dost

  • @rashmipadmarajarao1769
    @rashmipadmarajarao1769 2 года назад

    ಬ್ರೋ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದ್ದೆ, tq so match

  • @vittal.h.bilakeri5985
    @vittal.h.bilakeri5985 2 года назад

    Namma taluka bilagi namma hemme sanadi appanna🙏💐

  • @vinayakhalepeti8761
    @vinayakhalepeti8761 2 года назад +1

    ಸರ್ಕಾರ ಇಂತಹ ಅಧ್ಭುತ ಕಲಾವಿದರ ಇತಿಹಾಸವನ್ನು ಮರುಕಳಿಸಲು ಗಮನ ಹರಿಸಬೇಕು...... ಮುಂದಿನ ಪೀಳಿಗಿಗೆ ಕಲೆಯ ಬಗ್ಗೆ ತಿಳಿಸಿ ಸಂಸ್ಕೃತಿ ಯ ವಾಹಕವಾಗಬೇಕಿದೆ......

  • @tsbgaming8133
    @tsbgaming8133 10 месяцев назад

    ಮೊಬೈಲ್. ನಲ್ಲಿ. ಒಂದು. ಚಿಕ್ಕ. ಎಪಿಸೋಡ್. ನೋಡಿದರೂ. ತುಂಬಾ. ಮನಸಿನ. ಮೇಲೆ. ಪ್ರಭಾವ. ಬೀರುತ್ತದೆ .

  • @jaikumarnayak6867
    @jaikumarnayak6867 2 года назад +6

    ತುಂಬಾ ಚೆನ್ನಾಗಿ ಇವರ ಬಗ್ಗೆ ತಿಳಿಯಿತು. Thank you Sir 🌹🌹🙏

  • @basavrajkakkeri4410
    @basavrajkakkeri4410 2 года назад

    Thank-you sir you are greatfull kalamadyama I shelute

  • @muralikavana191
    @muralikavana191 2 года назад

    ಕಾಲಮಾಧ್ಯಮ ದವರಿಗೆ ಧನ್ಯವಾದಗಳನ್ನ ತಿಳಿಸುತ್ತಾ, ಸನಾದಿ ಅಪ್ಪಣ್ಣ ನವರ ಸಮಾಧಿಯನ್ನ ಮತ್ತು ಅವರ ಕುಟುಂಬದವರ ಸಮಾಧಿಗಳನ್ನ ಬಿತ್ತಿರಿಸಿದ್ದಕ್ಕೆ ನಿಮಗೆ ಧನ್ಯವಾದಗಳು.....

  • @annapurnahs9342
    @annapurnahs9342 2 года назад

    ಒಳ್ಳೇ ಕೆಲಸ ಪರಮ್. ಧನ್ಯವಾದಗಳು

  • @basavrajkakkeri4410
    @basavrajkakkeri4410 2 года назад

    Thank-you sir you are greatfull ilike you kalamadyama,

  • @whyviralthings5759
    @whyviralthings5759 2 года назад +2

    ಅಲ್ಲೆ ಅಡ್ಡಾಡ್ತಿದ್ರು ನಮಗೆ ಗೊತ್ತೆ ಇರಲಿಲ್ಲ, ತುಂಬ ಧನ್ಯವಾದ ಪರಮ್.

  • @chandrulmr8764
    @chandrulmr8764 2 года назад

    ನಿಮ್ಮ ಸಾಹಸಕ್ಕೆ ನನ್ನದೊಂದು ನಮಸ್ಕಾರಗಳು

  • @roopashree2466
    @roopashree2466 2 года назад +1

    Hats off to kalamadhyama channel

  • @shivuybhajantri7876
    @shivuybhajantri7876 2 года назад +1

    ಜೈ ಸನಾದಿ ಅಪ್ಪಣ್ಣ

  • @harishmg3845
    @harishmg3845 2 года назад

    Anna good work nimathavareda namage information seguthide tq u lot brother

  • @yparattin9461
    @yparattin9461 2 года назад +19

    ಸರ್ ಸಿಂಧೂರ ಲಕ್ಷ್ಮಣ್ ಸಮಾಧಿನು ತೋರಿಸಿ ಸರ್ ಪ್ಲೀಸ್

  • @sharanagoudapatil2687
    @sharanagoudapatil2687 2 года назад +1

    Ur great visit sir. Its proud of kannada ppl

  • @shashikalamurugan6768
    @shashikalamurugan6768 2 года назад +1

    Hi Param, sanadhi appanna avaru hegidhru ,naavu nodilla,adhre sanadhi appanna andre kannige kanodu namma annavru, Dr Rajkumar 🙏🙏🙏😍😍,antha meru kalavida abhinayisida pathra appanna avara dhu,avara samadhi ya kayakalpa madbekagirodhu namma kartavya 🙏🙏🙏❤️

  • @maheshrajaratna9832
    @maheshrajaratna9832 2 года назад

    ನಿಮ್ಮ ಕಾರ್ಯಕ್ಕೆ ಧನ್ಯವಾದಗಳು..

  • @abk399
    @abk399 2 года назад +6

    Good work sir keep going on🙏👌

  • @sagarsagarbarikar7310
    @sagarsagarbarikar7310 2 года назад +4

    ನಮಸ್ಕಾರ ಸರ್ ಹಂಪಿ ಬಗ್ಗೆ ಇದೇ ರೀತಿ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ದಯವಿಟ್ಟು🙏🙏🙏🙏🙏

  • @thistimealsopassedaway7412
    @thistimealsopassedaway7412 2 года назад +2

    Param sir nimahatira innu bahalshtu rahasya galu ide super job brother

  • @santoshbhajantri5250
    @santoshbhajantri5250 Год назад

    TQ sirrrrrrrrrr

  • @sujathakumarib5270
    @sujathakumarib5270 2 года назад +1

    What a work. Purathana samskruti ya reeti samskara madida jeeva, alidu ulida novina nenapu galanna hanchi konda reeti smraneya.
    Ahankara athiyadaga smashanada sutta 3suttu haki ba manava enthenthavaru manna lli manna Gi malagiddare.
    Thamma olleyadagali

  • @gopivenkataswamy4106
    @gopivenkataswamy4106 2 года назад +3

    Very Surprising of Veera Sindoora lakshamana 's samadhi.

  • @premashredhar8793
    @premashredhar8793 2 года назад +6

    ಸನಾದಿ ಅಪ್ಪಣ್ಣ ಚಿತ್ರದಿಂದಾದ್ರು ಆ..ಕುಟುಂಬದ ಇತಿಹಾಸ ತಿಳಿಯಿತು

  • @vittal.h.bilakeri5985
    @vittal.h.bilakeri5985 2 года назад

    Kalamadhyam🙏❤

  • @AnandAnand-oe3cc
    @AnandAnand-oe3cc 2 года назад +1

    God bless you sir

  • @prashi.madakariprashi.mada7569
    @prashi.madakariprashi.mada7569 2 года назад

    ಸೂಪರ್ ಸರ್ 🙏🙏🙏

  • @manjuk9191
    @manjuk9191 2 года назад

    Namma urige bandu Sanadi Appana Avara bagge helidakke🙏🏽

  • @rs2gowda481
    @rs2gowda481 2 года назад

    ವೀರ ಸಿಂದೂರ ಲಕ್ಷ್ಮಣ 🙏🙏🌷🌷🇪🇬🇪🇬

  • @cspraveenbajantri7270
    @cspraveenbajantri7270 10 месяцев назад

    Thanks for your dedicated support....

  • @malleshmallesh8381
    @malleshmallesh8381 2 года назад +3

    ಸಾರ್ ಬಿಳಗಿ ನಮ್ಮ ಊರ ಪಕ್ಕ ನಮ್ಮ ಹೆಮ್ಮೆ

  • @aratikulkarni5848
    @aratikulkarni5848 2 года назад

    Nimma video galu super sir sanadi appanna avaru namma jilleyavaru anta heloke hemme aguttade

  • @shahajanyerimani622
    @shahajanyerimani622 2 года назад

    Param sr u r great ur service cannot be forgotten i became mad of ur channal u have enlighting the people it is a new discovery

  • @gmmagadummagadum7442
    @gmmagadummagadum7442 Год назад

    Supar sir

  • @Pavvishree
    @Pavvishree 2 года назад

    ಇದು ನಿಜವಾದ ಕಥೆ ಅಂತ ತಿಳಿಸಿದ್ಧಕ್ಕೆ ಧನ್ಯವಾದ

  • @zeeshanmohammed1816
    @zeeshanmohammed1816 2 года назад

    Really I feel proud to your team sir

  • @manjunathv640
    @manjunathv640 2 года назад +1

    Great appanna

  • @shashikumar-op3xd
    @shashikumar-op3xd Месяц назад

    ಸನಾದಿ ಅಪ್ಪಣ್ಣ ಎಂತ ಅದ್ಭುತ ಸಿನೆಮಾ ,ರಾಜಕುಮಾರ್ ಸಂಬಂಧಿಕರು ಅಪಣ್ಣ ಅವರ ಸಮದಿಯನ್ನ ಸರಿ ಮಾಡಬಹುದು,

  • @ramashkonnur2599
    @ramashkonnur2599 2 года назад

    Thanks sir

  • @santoshchalawadi7024
    @santoshchalawadi7024 2 года назад +1

    ಸೂಪರ್

  • @padmascookingchannel8718
    @padmascookingchannel8718 2 года назад

    ನಿಮ್ಮ ಚಾನಲ್ ಇಂದ ಎಷ್ಟು ವಿಷಯಗಳು ತಿಳ್ಕೋಬಹುದು ಧನ್ಯವಾದಗಳು ಸರ್ ಒಳ್ಳೆಯದಾಗಲಿ ನಿಮಗೆ

  • @basammakadabur2157
    @basammakadabur2157 2 года назад +12

    ಶನಾದಿ ಅಪ್ಪಣ್ಣ ಜೀವನದಲ್ಲಿ ಸಿನಿಮಾ ದಲ್ಲಿ ಇರುವ ಕಥೆ ತರ ಅವರ ಜೀವನ ದಲ್ಲಿ ನೆಡದಿತ್ತ ತಿಳಿಸಿ ಪರಮ ಸರ್

    • @yuvamadhyama
      @yuvamadhyama 2 года назад

      ಹೌದು

    • @shipk2323
      @shipk2323 2 года назад +1

      ಸಿನಿಮಾದಲ್ಲಿನ ನಾಟ್ಯ ಪ್ರೇಯಸಿ ಮಡದಿ ಕಾದಂಬರಿ ಆಧಾರಿತ. ಆದರೆ ಸನಾದಿ ಅಪ್ಪಣ್ಣನಿಗೆ ಮಗನಿಂದ ಕಿರುಕುಳ ಮಾತ್ರ ಸತ್ಯ ಘಟನೆ.

    • @yuvamadhyama
      @yuvamadhyama 2 года назад

      @@shipk2323 ಸನಾದಿ ಅಪ್ಪಣ್ಣ ಅವರ ಮಗ ಏನು ಕೆಲಸ ಮಾಡುತ್ತಿದ್ದರು?

    • @shipk2323
      @shipk2323 2 года назад

      @@yuvamadhyama ಸ್ಕೂಲ ಮೇಸ್ಟರು.

  • @ganirag
    @ganirag 2 года назад

    Correct agi helidri param sir

  • @akashbu8026
    @akashbu8026 2 года назад +22

    Didn't know he existed in real omg

  • @gangadharshegunasi9743
    @gangadharshegunasi9743 2 года назад

    Good God bless you

  • @anands9739
    @anands9739 2 года назад +1

    Super❤❤🙏🙏🙏🙏🙏🙏

  • @vijaysai4131
    @vijaysai4131 2 года назад +3

    Sir u have done a great job plz make an documentary video on Shri Krishna moorthy puranik. He was a great person he is from Bilagi but He worked as teacher in Gokak still his Son and relatives stayed in our Belagavi, Shri Krishna moorthy puranik sir's Many of novels became Movies. I.g., Halunda Tavaru ,Kula vadhu etc.

  • @redrose2982
    @redrose2982 2 года назад +1

    Swalpa avari story halalu bidi pranam

  • @venkibhajantri8675
    @venkibhajantri8675 2 года назад

    ಒಳ್ಳೆಯ ಕೆಲಸ

  • @munirajurajumuni4988
    @munirajurajumuni4988 2 года назад

    Good job sir superrrrrr

  • @acrajashekar5890
    @acrajashekar5890 2 года назад

    Super super

  • @sangameshhombal8848
    @sangameshhombal8848 2 года назад

    Great job param.