ಸರ್ ದಯವಿಟ್ಟು ಅಭಿ ಸರ್ ಗೇ ಹಿಂದಿ ಕ್ಲಾಸ್ ಮಾಡಕ್ಕೆ ಹೇಳಿ 😢 ಕರ್ನಾಟಕದಲ್ಲೇ ಅವರ gd ಹಿಂದಿ ಕ್ಲಾಸ್ ಬೆಸ್ಟ್ ಸರ್ ದಯವಿಟ್ಟು ಸರ್ ಕ್ಲಾಸ್ ಮಾಡಕ್ಕೆ ಹೇಳಿ ರಿಪ್ಲೈ ಆದ್ರೂ ಮಾಡಿ ಸರ್ ಎಲ್ಲಾ ಹುಡುಗರು wait ಮಾಡ್ತಾ ಇದ್ದರೆ plzz🙏🙏
ತಾವುಗಳು ಅಭಿ ಸರ್ ಅವರ ಮೇಲಿನ ಅಭಿಮಾನದಿಂದ ಕೇಳಿದ್ದಕ್ಕೆ ತುಂಬಾ ಧನ್ಯವಾದಗಳು, ತಮಗೆ ಆಗುತ್ತಿರುವ ಅಡಚಣೆಗೆ ಕ್ಷಮೆ ಕೋರುತ್ತೇನೆ....🙏 ಅಭಿಷೇಕ್ ಸರ್, ಗಣಿತ ಮೇಡಂ ಹಾಗೂ ಇಂಗ್ಲಿಷ್ ಮೇಡಂ ಅವರು ತಮ್ಮ ತಮ್ಮ ಉನ್ನತ ಶಿಕ್ಷಣ ಮತ್ತು ಪದವಿಯಲ್ಲಿ ಕಾರ್ಯನಿರತರಾಗಿದ್ದಾರೆ. ಎಲ್ಲರಿಗೂ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ರೂಪಿಸಿಕೊಳ್ಳಬೇಕಾದ ಸಮಯ ಬಂದಾಗ ಆ ಸಮಯಕ್ಕೆ ಸ್ವಲ್ಪ ಸಮಯ ಕೊಡುವುದು ನಮ್ಮ ಧರ್ಮವೆಂದು ನಾನು ಭಾವಿಸುತ್ತೇನೆ. ಅದು ಅಲ್ಲದೆ ಸದ್ಯಕ್ಕೆ ನಾನು ಮಾಡುತ್ತಿರುವ ಖಾಸಗಿ ಕೆಲಸದಲ್ಲಿ ಎಲ್ಲರನ್ನು ನಮ್ಮ ಈ ಪುಟ್ಟ ವೇದಿಕೆ ಮೇಲೆ ತರುವುದು ಇಂದಿಗೆ ಕಷ್ಟ. ಉಳಿದಂತೆ ಎಲ್ಲವೂ ಸರಿಯಾಗಿದೆ ಎಲ್ಲರೂ ಸರಿಯಾದ ಸ್ಥಳದಲ್ಲಿ ಇದ್ದಾರೆ. ಇನ್ನು ನಿಮ್ಮ ಈ ವರ್ಷದ ಜಿಡಿ ಪರೀಕ್ಷೆಯ ವಿಷಯಕ್ಕೆ ಬರುವುದಾದರೆ ಪರೀಕ್ಷೆ ತಯಾರಿಗೆ ಬೇಕಾದ ಎಲ್ಲಾ ವಿಷಯಗಳ ಮಾಹಿತಿಯನ್ನ ಒಳಗೊಂಡ ತರಗತಿಗಳನ್ನು ನಿಮಗೆ ತಲುಪಿಸುವಲ್ಲಿ ಒಂದು ಚಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ವೆಂದು ತಮಗೆ ಭರವಸೆ ನೀಡುತ್ತೇನೆ....🙏 ಇದರ ಹೊರತಾಗಿಯೂ ನಿಮ್ಮ ಕೋರಿಕೆಗೆ ಮತ್ತು ಅವರ ಇಚ್ಛೆ ಗೆ ಆ ಭಗವಂತ ಆದಷ್ಟು ಬೇಗ ಫಲ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ...🙏 ಧನ್ಯವಾದಗಳು...🙏
ಸರ್ ನಿಮ್ಮ ತುಂಬಾ ಮಿಸ್ ಮಾಡ್ಕೊಂಡ್ವಿ ಸರ್ ಅಭಿ ಸರ್ ಗೆ ಮೆಸೇಜ್ ಮಾಡಿದ್ವಿ ಅವರು ಕಾಂಟಾಕ್ಟ್ ಅಲ್ಲಿ ಇಲ್ಲ ಅಂತ ಹೇಳಿದ್ರು ಕ್ಲಾಸ್ ನ ಮುಂದುವರಿಸು ಸರ್ ಜೆಕೆ ಕ್ಲಾಸ್ ಮಾಡಿ "ನಿಜಕ್ಕೂ ತುಂಬಾ ಚೆನ್ನಾಗಿ ಮಾಡ್ತೀರಾ ಸರ್ ಕ್ಲಾಸ್ ನ" ⚔️🇮🇳⚔️😊
Sir please RPF class Maadi please sir kannada alli neeev maaathra artha aaagothara maaadthira ,naan ssc GD alli jaasthi score maadokk nive sir kaarna dhayvittu sir please RPF class start maaadi please sir
ಸರ್ ದಯವಿಟ್ಟು ಅಭಿ ಸರ್ ಗೇ ಹಿಂದಿ ಕ್ಲಾಸ್ ಮಾಡಕ್ಕೆ ಹೇಳಿ 😢
ಕರ್ನಾಟಕದಲ್ಲೇ ಅವರ gd ಹಿಂದಿ ಕ್ಲಾಸ್ ಬೆಸ್ಟ್ ಸರ್
ದಯವಿಟ್ಟು ಸರ್ ಕ್ಲಾಸ್ ಮಾಡಕ್ಕೆ ಹೇಳಿ
ರಿಪ್ಲೈ ಆದ್ರೂ ಮಾಡಿ ಸರ್ ಎಲ್ಲಾ ಹುಡುಗರು wait ಮಾಡ್ತಾ ಇದ್ದರೆ plzz🙏🙏
ತಾವುಗಳು ಅಭಿ ಸರ್ ಅವರ ಮೇಲಿನ ಅಭಿಮಾನದಿಂದ ಕೇಳಿದ್ದಕ್ಕೆ ತುಂಬಾ ಧನ್ಯವಾದಗಳು, ತಮಗೆ ಆಗುತ್ತಿರುವ ಅಡಚಣೆಗೆ ಕ್ಷಮೆ ಕೋರುತ್ತೇನೆ....🙏 ಅಭಿಷೇಕ್ ಸರ್, ಗಣಿತ ಮೇಡಂ ಹಾಗೂ ಇಂಗ್ಲಿಷ್ ಮೇಡಂ ಅವರು ತಮ್ಮ ತಮ್ಮ ಉನ್ನತ ಶಿಕ್ಷಣ ಮತ್ತು ಪದವಿಯಲ್ಲಿ ಕಾರ್ಯನಿರತರಾಗಿದ್ದಾರೆ. ಎಲ್ಲರಿಗೂ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ರೂಪಿಸಿಕೊಳ್ಳಬೇಕಾದ ಸಮಯ ಬಂದಾಗ ಆ ಸಮಯಕ್ಕೆ ಸ್ವಲ್ಪ ಸಮಯ ಕೊಡುವುದು ನಮ್ಮ ಧರ್ಮವೆಂದು ನಾನು ಭಾವಿಸುತ್ತೇನೆ.
ಅದು ಅಲ್ಲದೆ ಸದ್ಯಕ್ಕೆ ನಾನು ಮಾಡುತ್ತಿರುವ ಖಾಸಗಿ ಕೆಲಸದಲ್ಲಿ ಎಲ್ಲರನ್ನು ನಮ್ಮ ಈ ಪುಟ್ಟ ವೇದಿಕೆ ಮೇಲೆ ತರುವುದು ಇಂದಿಗೆ ಕಷ್ಟ.
ಉಳಿದಂತೆ ಎಲ್ಲವೂ ಸರಿಯಾಗಿದೆ ಎಲ್ಲರೂ ಸರಿಯಾದ ಸ್ಥಳದಲ್ಲಿ ಇದ್ದಾರೆ.
ಇನ್ನು ನಿಮ್ಮ ಈ ವರ್ಷದ ಜಿಡಿ ಪರೀಕ್ಷೆಯ ವಿಷಯಕ್ಕೆ ಬರುವುದಾದರೆ ಪರೀಕ್ಷೆ ತಯಾರಿಗೆ ಬೇಕಾದ ಎಲ್ಲಾ ವಿಷಯಗಳ ಮಾಹಿತಿಯನ್ನ ಒಳಗೊಂಡ ತರಗತಿಗಳನ್ನು ನಿಮಗೆ ತಲುಪಿಸುವಲ್ಲಿ ಒಂದು ಚಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ ವೆಂದು ತಮಗೆ ಭರವಸೆ ನೀಡುತ್ತೇನೆ....🙏
ಇದರ ಹೊರತಾಗಿಯೂ ನಿಮ್ಮ ಕೋರಿಕೆಗೆ ಮತ್ತು ಅವರ ಇಚ್ಛೆ ಗೆ ಆ ಭಗವಂತ ಆದಷ್ಟು ಬೇಗ ಫಲ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ...🙏
ಧನ್ಯವಾದಗಳು...🙏
@@latara-app ok sir thank you🙏 Abhi sir ge all the best⚡👍
ಸರ್ ನಿಮ್ಮ ತುಂಬಾ ಮಿಸ್ ಮಾಡ್ಕೊಂಡ್ವಿ ಸರ್ ಅಭಿ ಸರ್ ಗೆ ಮೆಸೇಜ್ ಮಾಡಿದ್ವಿ ಅವರು ಕಾಂಟಾಕ್ಟ್ ಅಲ್ಲಿ ಇಲ್ಲ ಅಂತ ಹೇಳಿದ್ರು ಕ್ಲಾಸ್ ನ ಮುಂದುವರಿಸು ಸರ್ ಜೆಕೆ ಕ್ಲಾಸ್ ಮಾಡಿ "ನಿಜಕ್ಕೂ ತುಂಬಾ ಚೆನ್ನಾಗಿ ಮಾಡ್ತೀರಾ ಸರ್ ಕ್ಲಾಸ್ ನ" ⚔️🇮🇳⚔️😊
Nimma old class tumba help agide sir
Comeback was very personal❤
Sir niv helo concept tumba chang arta agutte sir tumba thanks sir hige munduvaresi sir plz
Class super sir
Continue madi plese❤❤
ಸರ್ ಅಭಿಷೇಕ್ ಸರ್ ಗೆ ಹಿಂದಿ rgamar ಹೇಳಿ ಅಂತ ಹೇಳಿ sir
Please Daily classes madi sir 🙏🙏 nimma class namage tumba use Agide sir . thankyou so much sir best classes sir
Thank you so much sir ❤🙏🏻💐
Daily madi sir pls ❤❤❤❤
Sir nimm class Super sir
Last time exam ge bahala helping agidr sir 🙏❤️
Please 🙏 countinue madi sir class
Sir nana palina devaru ❤❤❤❤❤
Hi sir GK class nu haki sir plz nim gk class tumba help agtave namge
Jai Hind 🇮🇳🙏 sir
Sirrrr😊 continue madi sir class
Class is very very helpful sir daily madi sir and RPF ka class madi sir please
ನಿಮ್ಮ ಹಿಂದಿನ video tumbane help agide sir
Sir daily video madi please 🙏 sir
Daily class madi sir🎉❤
RPF constable class madi sir 😊😊😊
Hi sir miss you so much sir
please class continue madi sir ❤
Super sir class Nima class beki sir daily class madi sir plz RFP questions paper solu madi sir ega exam edi sir
Sir please continue class madi sir inde madadange madbedi ardha dalle bittu ogi bedi Nim class thumba help agthide please 🥺
Sir daily class madi
Mts related madi Sir 🙏🙏
Sir continue Class madi sir All sections please sir🙏🙏🙏
Hindi grammar class ಮಾಡಿ sir 🙏🙏🙏
Sri TQ ✨
Daily clss madi sir
Sir class madi sir... 🙏❤️
Continue madi sir
2 ne answer tappagide k....f.... Naduve -5 all sir. -6 agutte
F 6 ನೇ ಅಕ್ಷರ
Sir Hindi class madi please 🥺🙏
Sir nimm class keli 2024 ralli naa 74 agittu sir please please sir class madi sir maths class 2024 all shift maths class madi sir please 🙏🏻🙏🏻🙏🏻🙏🏻🙏🏻
sir plz daily class madi
RPF reasoning madi sir
F6
Sir ಮೆಂಟಲ್ ability ಕ್ಲಾಸ್ ಮಾಡಿಸಿ sir pls
❤❤
Dayli class madi please 🥺
ಸ್ಟ್ಯಾಂಟಜಿ ಬೆಗ್ಗೆ ಕ್ಲಾಸ್ ಬೇಕು ಸರ್
Sir class madi sir 🙏🏻
Sir class yavag thogoteri live time helri sir
Ssc gd cutoff bagge video madi Sir ondu
Hindi gramar class madi
Sir please RPF class Maadi please sir kannada alli neeev maaathra artha aaagothara maaadthira ,naan ssc GD alli jaasthi score maadokk nive sir kaarna dhayvittu sir please RPF class start maaadi please sir
Sir dayle calls madi sir plz
Sir daily calss tagori
Sir english grammar class madsi sir
Sir please make videos on RPF SI
ಸರ್ ssc mts clas ಮಾಡ್ರಿ ಸರ್
sir hindi grammar maadi sir
Sir please 🥺 class madi
ಸರ್ maths clss ಮಾಡಿಸಿ ಮೇಡಂ ಕಡೆ ಅದೇ help ಆಗುತೆ ಸರ್ ನಮ್ಮ ಬಡವರಿಗೆ ತುಂಬಾ help agute maths ಮಾಡಿಸಿ ಕ್ಲಸ್
Hi sir
Sir ssc gd kannada question papaers yell sigutte sir old question papers
Sir Hindi grammar dayavittu class madii sir
Sir niu madirooo reasoning ninda yalarigu bhala helf agute sir
Sir daily class madi tunba help ede
Sir RPF classes maadi
🙏🙏🙏
Frist like
RPF GK calls madai sir
Sir hindi grammer heli sir
Sir hindi class start madi
Rpf class madri 🙏
Sir Hindi class madi sir
2024 Old paper clss madi
Sir nanu nimma latara app Ali Hindi class tagondanri class open agavaluri
Sir nivu coaching heloddilva
Sir hindi class madari
Sir Maths class made
ಸರ್ ಇಷ್ಟ ದಿನ ಎಲ್ಲಿ ಇದ್ದಿರಿ ದಿನಾಲು ಕ್ಸಾಸ ಮಾಡಿ
Sir hegge cuntinev made sir help aguute🙏🙏🙏
Online Gk class
Sir F code 6 agate niv 5 tagodiri 6 tagodre -6 agate -5 tagodiri 🤔
Sir Hindi grammar class mada ri
Sir PDF open agtha illa sir place open madri
B
🥳
Online class tagotiri sir
ಸರ್ ಮ್ಯಾಕ್ಸ್ ಕ್ಲಾಸ್ ಒನ್ ನೀವೇ ಹೇಳಿ ಸರ್ ಪ್ಲೀಸ್
🥳😊
Matte bandra ... Endru prblm ididdttta
Sir daily call madi sir tumb help agute
Sir English nu madkodi sir medam ge heli
Sir nim jote matadbeku nim number send madi
Jai Hind sir 🙏🙏🙏
Live clas time heli. sir
Thank you so much sir ❤
Daily madi sir please🙏🙏🙏🙏🙏🙏🙏 ❤❤❤❤❤
Sir maths class madi sir
Hindi grammar start madi sir