ಶ್ರೀ ದೇವಿ ಮಹಾತ್ಮೆ ಪಾರಾಯಣ. ಅಧ್ಯಾಯ - ೧

Поделиться
HTML-код
  • Опубликовано: 5 фев 2025
  • ಶ್ರೀ ದೇವಿ ಮಹಾತ್ಮೆ ಪಾರಾಯಣ ಅಧ್ಯಾಯ-೧
    • ಶ್ರೀ ದೇವಿ ಮಹಾತ್ಮೆ ಪಾರಾ...

Комментарии • 202

  • @adavikrishnakumarpattar7246
    @adavikrishnakumarpattar7246 3 месяца назад +3

    ಶ್ರೀಕಾಳಿಕಾ ದೇವಿಯ ಈ ಮಹಾ ಪುರಾಣವನ್ನು ನೋಡಿದ, ಓದಿದ, ಕೇಳಿದ ನಾವೇ ಧನ್ಯರು. ಇದನ್ನು ಕೇಳಲು ಅನುಕೂಲ ಮಾಡಿದ ತಮಗೆ ಅನಂತ ಅನಂತ ವಂದನೆಗಳು.🙏🙏🙏🙏🙏

  • @basavarajbalubal2476
    @basavarajbalubal2476 3 месяца назад +1

    ಓಂ ದುಂ ದುರ್ಗಾಯ ನಮಃ 🙏🙏🚩...

  • @kusumamurthy3338
    @kusumamurthy3338 4 месяца назад +1

    ತುಂಬಾ ಸುಶ್ರಾವ್ಯ ವಾಗಿ ಹಾಡಿದ್ದಾರೆ. 🙏🙏

  • @sarojadevi3234
    @sarojadevi3234 4 месяца назад +1

    Jai guru mata 🙏

  • @shylagowda5847
    @shylagowda5847 3 месяца назад +3

    Tumbha Adbutha devi charitha song❤❤❤❤🎉🎉🎉🎉

  • @sadanandagoudapatil6009
    @sadanandagoudapatil6009 4 месяца назад +1

    Sadanandagouda 🌹🌹🌹🌹🌹

  • @mouneshnayaka8562
    @mouneshnayaka8562 4 месяца назад +3

    ತುಂಬಾ ಚನ್ನಾಗಿದೆ

  • @vasantpoojary3990
    @vasantpoojary3990 4 месяца назад +1

    Super Devi mathma

  • @GangadharMKadakol
    @GangadharMKadakol 4 месяца назад +1

    Om shri brahand nayakiye namha. Om sarvamangal mangalle shive sarvarth sadhike, om Brahma Vishnu shivathimike

  • @UmashankaraAradhya
    @UmashankaraAradhya 8 месяцев назад +9

    ನಿಮ್ಮ ಈ ಪ್ರಯತ್ನಫಲವಾಗಿ ಓದಿದ ಕೇಳಿದ ಮತ್ತುಬಿತ್ತರಿಸಿದ ತಮಗೂ ಅನಂತಕೋಟಿ ನಮನ ಗಳು 🌹🙏🌹🙏🌹🙏🌹🙏🌹🙏

  • @nanjundeshwarak.m6705
    @nanjundeshwarak.m6705 Месяц назад

    ತುಂಬು ಹೃದಯದ ಅಭಿನಂದನೆಗಳು 💐💐

  • @basavarajsh6966
    @basavarajsh6966 2 года назад +8

    ತುಂಬು ಹೃದಯದಿಂದ ತಮಗೆ ಧನ್ಯವಾದಗಳು ಸರ್,🙏🙏

  • @dr.shivanandaswamy.ssalima5922
    @dr.shivanandaswamy.ssalima5922 2 года назад +16

    ದೇವಿ ಪುರಾಣವನ್ನು ಸುಂದರವಾಗಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು 🙏🙏

    • @basavarajmahajanashetti6590
      @basavarajmahajanashetti6590  2 года назад +3

      Thank you guruji

    • @mmaregowda5315
      @mmaregowda5315 2 года назад +1

      @@basavarajmahajanashetti6590 devimahatmyam full18 adyaya parayanam. Send me

    • @basavarajmahajanashetti6590
      @basavarajmahajanashetti6590  2 года назад +1

      @@mmaregowda5315 ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ
      ruclips.net/video/doYkcmPNGoQ/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧
      ruclips.net/video/yXyetsxmLJo/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨
      ruclips.net/video/am6EFmcPHWc/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩
      ruclips.net/video/xlfd3DZFc7A/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪
      ruclips.net/video/GORijKokB_0/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫
      ruclips.net/video/dz4MwuppfJM/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬
      ruclips.net/video/zSRQMKMf0as/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭
      ruclips.net/video/jFCpT0LQ1DM/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮
      ruclips.net/video/AzpNsDPvIhw/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯
      ruclips.net/video/YfPONy4El8o/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦
      ruclips.net/video/SlfDiptZmbo/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧
      ruclips.net/video/hQ4TaL0BcY4/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨
      ruclips.net/video/VP_jC5VuNkw/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩
      ruclips.net/video/Psxwabh8rGc/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪
      ruclips.net/video/ytEN6IxLy8o/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫
      ruclips.net/video/XEIWRPUSqEA/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬
      ruclips.net/video/B2Qsq_oBZxQ/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭
      ruclips.net/video/Qq9px2vGvZ4/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮
      ruclips.net/video/JvQWqeacNpc/видео.html

    • @nagalinganaga2352
      @nagalinganaga2352 11 месяцев назад

      Please make bagawat Geeta sir

  • @gangadharakn3076
    @gangadharakn3076 2 года назад +17

    ದೇವಿಗೆ ಸಾಷ್ಟಾಂಗ ನಮಸ್ಕಾರಗಳು 🙏🏻🙏🏻🙏🏻🙏🏻🙏🏻🙏🏻

  • @SubhashKumbar-sf9no
    @SubhashKumbar-sf9no Год назад +3

    Super Devi Mahatama 👌👌🙏🙏🙏

  • @sureshtsuri2931
    @sureshtsuri2931 3 года назад +3

    ಜೈ ಶ್ರೀ ಚಾಮುಂಡೇಶ್ವರಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @yamanappadeshanur8920
      @yamanappadeshanur8920 2 года назад

      ಓಂ ಶ್ರೀ ದುರ್ಗಾಪರಮೇಶ್ವರಿ

  • @princekumar-ho6ww
    @princekumar-ho6ww Год назад +2

    Jai mata di jai ho to ❤❤❤❤❤❤❤❤❤❤

  • @NethravathiKaribasappa
    @NethravathiKaribasappa Год назад +2

    ಓಂ ನಮೋ ನಮಃ

  • @mangalapaul4436
    @mangalapaul4436 Год назад +7

    Vachana devi mahathamy ಕೇಳುತ್ತಿರುವ ನಿಮಗೆ ತುಂಬು hurudayada ಧನ್ಯವಾದಗಳು.

  • @subbarao7730
    @subbarao7730 Год назад +3

    ಬಹಲ ಸೊಗಸಾಗಿದೇ

  • @shrurhishruthi6978
    @shrurhishruthi6978 Год назад +2

    Koti koti thank so much kaliyodakke bahala sulaba aytu

  • @shanthashanthamma2756
    @shanthashanthamma2756 2 года назад +9

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏👍🌺🌺

  • @shilpirukalachar3218
    @shilpirukalachar3218 2 года назад +13

    ಅನಂತಾನಂತ ಧನ್ಯವಾದಗಳು 💐💐💐💐🙏🙏🙏🙏🙏🙏

  • @nageshch8213
    @nageshch8213 Год назад +2

    Jai matha namaha

  • @rssambargi2093
    @rssambargi2093 4 месяца назад +1

    ತುಂಬಾ ಇಷ್ಟವಾಯಿತು ಕೇಳಿ ಆನಂದವಾಯಿತು ದನ್ಯವಾದಗಳು

  • @rudrappav8904
    @rudrappav8904 Год назад +10

    ಪುರಾಣವು ಓದಿದವ್ರಗಿಂತ ಕೇಳುವವರಿಗೆ ಪುಣ್ಯ ಫಲ ಹೆಚ್ಚಿಗೆ ಸಿಗುತ್ತೆ
    ಶುಭವಾಗಲಿ 🙏🏽🙏🏽🙏🏽🙏🏽🙏🏽

  • @raghavendraarashanagi4999
    @raghavendraarashanagi4999 4 месяца назад +1

    ತುಂಬಾ ಸುಂದರವಾದ ಸಂಯೋಜನೆ. ಸುಂದರವಾಗಿ❤

  • @rajeswarianand6442
    @rajeswarianand6442 Год назад +1

    Dhanyavadhagalu 🌷💐

  • @princekumar-ho6ww
    @princekumar-ho6ww Год назад +2

    Jai mata di jai ho

  • @bharthipatil4191
    @bharthipatil4191 4 месяца назад +1

    ನಿಮ್ಮ ಹಾಡು ರೀತಿ ಹಾಗೂ ಧ್ವನಿ ಬಹಳಸುಂದರ ಎಷ್ಟು ಕೇಳಿದರೂ ಮತ್ತೆ ಕೇಳಭೆಕ, ಅನಿಸುತ್ತದೆ

  • @manjulamali2542
    @manjulamali2542 Год назад +2

    Devi puran madidakke tumba dhanyavaadagalu nimage ,,

  • @Bhumikabhumi-n6n
    @Bhumikabhumi-n6n 4 месяца назад +1

    Very nice🎉

  • @laxmim4058
    @laxmim4058 2 года назад +11

    ಧನ್ಯವಾದಗಳು ಸರಳವಾಗಿ ಎಲ್ಲರಿಗೂ ಕೇಳುವಂತೆ ಮಾಡಿದಕ್ಕೆ

  • @LNagamani-wv6mu
    @LNagamani-wv6mu 4 месяца назад +1

    ದಯವಿಟ್ಟು ದೇವಿ mahathme ಯ ಪೂರ್ಣ ಕಥಾ ಚರಿರೇ ಹಾಕಿ 🙏 mareyadiri🙏

  • @ManjulaGudadari
    @ManjulaGudadari Год назад +2

    Om chamundeswari namaha

  • @ambikabale7139
    @ambikabale7139 Год назад +8

    ನೀವು ಹೇಳಿರೋ ಈ ದೇವಿಯ ಅಧ್ಯಾಯಗಳು ಕೇಳಿ ತುಂಬಾ ಸಂತೋಷ ,ಆನಂದವಾಯಿತು ನಿಮಗೆ ಏಷ್ಟು ಧನ್ಯವಾದಗಳು ತಿಳಿಸಿದರು ಕಡಿಮೆಯೇ ಆ ತಾಯಿ ನಿಮ್ಮಿಂದ ಎಲ್ಲರ ಮನೆ ಮನ ಮುಟ್ಟಲಿ ಓಂ ಶಾಂಭವಿ ನಮಃ 🙏🙏🙏🙏🙏🙏

  • @universeisgod9547
    @universeisgod9547 Год назад +1

    ಕನ್ನಡದ ಅದ್ಬುತ ದೇವಿ ಮಹಾತಾಯಿಯ ಮಹಾಕಾವ್ಯ🎉

  • @datta9880
    @datta9880 4 месяца назад +1

    Very nice that too with lyrics. Easy to follow.

  • @roopamp2602
    @roopamp2602 Год назад +3

    ತುಂಬಾ ಭಕ್ತಿಯಿಂದ ಕೇಳುತ್ತಿದ್ದೇನೆ ದೇವಿ ನಿಮಗೆ ಶುಭ ಮಂಗಳದಾಯಕ ವಾಗಲಿ ನಿಮ್ಮ ಸಾಧನೆ

  • @ShanthaveerappaC
    @ShanthaveerappaC Год назад +2

    👍

  • @gangadharaiahyn
    @gangadharaiahyn Год назад +3

    It's really excellent voice , so nice

  • @shivanandchakkdi9381
    @shivanandchakkdi9381 Год назад +2

    🙏🙏❤️❤️❤️❤️🙏 ನಿಮ್ಮ ಪ್ರಯತ್ನ ಕ್ಕೆ ಅನಂತ ಕೊಟಿ ನಮಸ್ಕಾರಗಳು

  • @vasanthvasanth2145
    @vasanthvasanth2145 Год назад +1

    ಶ್ರೀ ದೇವಿಯೇ ನಮೋ ನಮಃ

  • @ashokbadiger7753
    @ashokbadiger7753 Год назад +1

    ಜೈ ಮಹಾ ಶ್ರೀ ದೇವಿ ಮಹಾತ್ಮೆಗೆ 🙏

  • @bharthipatil4191
    @bharthipatil4191 4 месяца назад +2

    ಹಾಡಿನ ರೂಪದಲ್ಲಿ ದೇವಿಯೂ ರಾಣಿ ಕೇಳಿ ಹೇಳಲಾರದ ಷ್ಟು ಸಂತೊಷ❤❤❤❤

  • @narayanapoojary6003
    @narayanapoojary6003 2 года назад +6

    ಶುಕ್ರೋದಯ ಸ್ತುತಿರ್ನಾಮ ಅತ್ಯಗತ್ಯ

  • @vyankatraman9701
    @vyankatraman9701 4 месяца назад +1

    Thumbha koty koty dsnyavadagsĺu nannu modalu vachann sredevi mahhathme oduthide but eega ssrdysgi clrR agi kannu kannzuvudilll eetithi programme exlent.thanku.very mutch

  • @parvathamma8575
    @parvathamma8575 4 месяца назад +1

    ನವರಾತ್ರಿ ಶುಭಾಶಯಗಳು

  • @sumanglahsavvase6433
    @sumanglahsavvase6433 Год назад +1

    ಗುರು.ಮಗನು
    ❤❤

  • @venkateshswamyekadandagima1643
    @venkateshswamyekadandagima1643 Год назад +6

    ತುಂಬಾ ತುಂಬಾನೇ ಚೆನ್ನಾಗಿದೆ ದ್ವನಿ... ಒಂದು ರಿಂದ ಹದಿನೆಂಟು ಅಧ್ಯಾಯಗಳು ಲಿಂಕ್ ಇದ್ರೆ ... ದಯಮಾಡಿ ತಿಳಿಸಿ...
    🎉🎉🎉😢

  • @MahadevHosamani-b9h
    @MahadevHosamani-b9h 8 месяцев назад +1

    Sir somaney thanks to your team God bless you

  • @siddeshkmbabu4788
    @siddeshkmbabu4788 Год назад +3

    ಧನ್ಯವಾದಗಳು 🙏🏻🙏🏻

  • @SoujanyaSomapur
    @SoujanyaSomapur Год назад +1

    🙏🙏sir

  • @basavarajshastri8353
    @basavarajshastri8353 Год назад +24

    ನಿಜವಾಗಿಯೂ ಈ ಕಲಿಯುಗಕ್ಕೆ ಇದು ಈಗಿನ ಸದ್ಯೆದ ಜನರಿಗೆ ಬಹಳ ಉಪಕಾರಿ ಮಹಾಮಂತ್ರ ದೇವಿಯ ಈ ಪುರಾಣದ ಪಾರಾಯಣ ಕೆಳಿದವರ ಜನ್ಮ ಪಾವನ ಹಾಗೂ ಮೋಕ್ಷ ಮುಕ್ತಿಯನ್ನು ಪಡೆಯುತ್ತಾರೆ ನಾನಂತು 20ವರುಷಗಳ ಕಾಲದಿಂದಲೂ ಅಮ್ಮನವರ ಪಾರಾಯಣ ಮಾಡಿ ಲಕ್ಷಾಂತರ ಭಕ್ತರ ಕಷ್ಟಗಳ ದಾರಿಗೆ ಅಮ್ಮನವರ ಮುಖಾಂತರ ಬೆಳಕಿನ ದಾರಿ ತೊರಿಸಿದ್ದೆನೆ ಹಾಗೂ ನನ್ನೆಲ್ಲಾ ಸಾಧನೆಗೆ ಅಮ್ಮಾ ತ್ರೀಶಕ್ತಿ ಸ್ವರೂಪಿನಿ ನವಕೋಟಿ ನಾರಾಯಣಿ ಸರ್ವಶಕ್ತಾತ್ಮಿಕ ಮೂಕಾಂಬಿಕೆ ಹಾಗೂ ಶ್ರೀ ತಿಲಕಾರಣ್ಯದ ದೇವಿ ಶಾಕಂಭರೀ ಬನಶಂಕರಿ ತಾಯಿಯ ಆರ್ಶಿವಾದ ನಮ್ಮೆಲ್ಲರಿಗೂ ಮಂಗಳವನ್ನು ನಿಡುವವಳು ಶಿವನಿಗೆ ಸರ್ವಾರ್ಥ ಸಿದ್ದಿಯನ್ನು ನಿಡುವವಳು ತ್ರೀಶಕ್ತಿ ಸ್ವರೂಪಿನಿ ಕಾಳಿ ಲಕ್ಷ್ಮೀ ಸರಸ್ವತಿ ಆಗಿ ನಮ್ಮೆಲ್ಲರಿಗೂ ಶುಭವುಂಟು ಮಾಡುತ್ತಿರುವ ತಾಯಿ ಆದಿಶಕ್ತಿನೆ ನಮ್ಮೆಲ್ಲರಿಗೂ ಶಕ್ತಿ ಇಂತಹ ತಾಯಿಯ ಪಾರಯಣವನ್ನು ಸ್ಪಷ್ಟವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ತಾಯಿ ನಮ್ಮೆಲ್ಲರಿಗೂ ಶುಭವುಂಟು ಮಾಡಲಿ ಇಂತಿ ಬಸವರಾಜ ಶಾಸ್ತ್ರಿ ಹಿರೇಮಠ ಬಿಂಗಾಪುರ ಹಾನಗಲ್ಲ ತಾಲೂಕು ಹಾವೇರಿ ಜಿಲ್ಲೆ 🙏🙏

  • @naveenathaanvikha5287
    @naveenathaanvikha5287 2 года назад +4

    Jai Maa jagadambe

  • @srinivasreddyk9332
    @srinivasreddyk9332 Год назад +1

    Sri mathre namaha, 🙏🙏🙏🙏🙏

  • @shankarmurthyomagro9572
    @shankarmurthyomagro9572 2 года назад +4

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ShivakumarShiva-vp3em
    @ShivakumarShiva-vp3em 4 месяца назад +1

    Sharanu Sharanarthigalu

  • @praveenmedarpym7524
    @praveenmedarpym7524 Год назад +2

    ಧನ್ಯವಾದಗಳು ಸರ್ ನಿಮ್ಮಗೆ

  • @padadayyapujer3374
    @padadayyapujer3374 Год назад +2

    🙏🙏💐💐

  • @shashidharpattar937
    @shashidharpattar937 Год назад +2

    Jai Ambe🕉️jaikalikambe🕉️🌹🌹🌺🌺🍊🍊

  • @diwakar.pdiwakar9294
    @diwakar.pdiwakar9294 Год назад +2

    Super

  • @sujathasp8438
    @sujathasp8438 Год назад +7

    ಓಂ ಹ್ರೀಂ ಪರಾಶಕ್ತೈ ನಮಃ

  • @manjushreebm8580
    @manjushreebm8580 3 года назад +4

    ಸಾಹಿತ್ಯ ಹಾಕಿದ್ದಕ್ಕೆ ಧನ್ಯವಾದಗಳು ಅಣ್ಣ ಅವರೇ ಓಂಶಾಂತಿ🙏🙏🙏👏👏👌👌😃😍

  • @manjunathhadapad7365
    @manjunathhadapad7365 Год назад +2

    ದೇವಿಯ ಭಕ್ತರೇ ನಿಜವಾಗಿಯೂ ಧನ್ಯ 🌸🌸🙏🙏

  • @snehakv3320
    @snehakv3320 4 месяца назад +1

    🙏🙏🙏👑👑🚩🚩🌺🌺👌👌

  • @geethasr721
    @geethasr721 Год назад +1

    om

  • @adaveshhiremath7758
    @adaveshhiremath7758 5 месяцев назад +1

    ಶ್ರೀದೇವಿ ಮಹಾತ್ಮೆಯನ್ನು ತಿಳಿಸಿಕೊಟ್ಟ ನಿಮಗೆ ಹೃದಯಪೂರ್ವಕ ಧನ್ಯವಾದಗಳು

  • @vyankatraman9701
    @vyankatraman9701 4 месяца назад +1

    Thanĺu very mutch

  • @girijas7890
    @girijas7890 Год назад +2

    Sri Matre Namahs

  • @narayanapoojary6003
    @narayanapoojary6003 2 года назад +12

    🙏ಜೈ ಅಂಬೆ🙏
    ಧನ್ಯವಾದಗಳು 🙏 ಗ್ರಂಥ ಕೈಯಲ್ಲಿ ಇಲ್ಲದ ದೇವಿ ಭಕ್ತರಿಗೆ ಪಾರಾಯಣ ಮಾಡಬಹುದು ಮಹದುಪಕಾರ ಮಾಡಿದಿರಿ.🙏

  • @gangab125
    @gangab125 Год назад +2

    ತುಂಬಾ ಇಷ್ಟವಾಯಿತು ಧನ್ಯವಾದಗಳು ಸರ್

  • @varamahalaxmihn5295
    @varamahalaxmihn5295 Год назад +2

    Thank you so much 🌸🌺🌹🙏🏼🙏🏼🙏🏼

  • @MKPatil-vs4gj
    @MKPatil-vs4gj Месяц назад

    🌺☘️🍎🙏🙏🙏

  • @pavitra8548
    @pavitra8548 9 месяцев назад

    🙏🙏👌🙏🙏🙏🙏

  • @pampannachikalaparvi4636
    @pampannachikalaparvi4636 Год назад +2

    🙏🙏🌺

  • @basavarajmanakwad6649
    @basavarajmanakwad6649 Год назад +3

    Really very good to listen, felt like am reading Devi Mahatmeya Charitre. Keep it up

  • @apprasha
    @apprasha Год назад +1

    🙏🙏 ತುಂಬಾ ಧನ್ಯವಾದಗಳು

  • @NethravathiKaribasappa
    @NethravathiKaribasappa Год назад +2

    🎉🎉🎉🎉🎉🎉🎉🎉🎉

  • @manjub2675
    @manjub2675 2 года назад +7

    ಹೇಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ ತುಂಬ ತುಂಬಾ ಚನ್ನಾಗಿದೆ ಲಿರಿಕ್ ಅಂತೂ ನನಗೆ ತುಂಬ ಇಷ್ಟ ಆಯ್ತು
    ನಿಜ ಹೇಳ್ಬೇಕು ಅಂದ್ರೆ ನಾನು ಇದನ್ನು ಸದಾ ಕೇಳಬೇಕು ಅನ್ನಿಸುತ್ತೆ ಅಷ್ಟು ಇಷ್ಟ ಆಯ್ತು ಕೋಟಿ ಕೋಟಿ ವಂದನಗಳು

  • @pushparanganath2341
    @pushparanganath2341 2 года назад +3

    Thank you sir

  • @sadanandagoudapatil6009
    @sadanandagoudapatil6009 4 месяца назад

    🌹🌹🌹🌹🌹

  • @m.yerriswamyyerriswamy4174
    @m.yerriswamyyerriswamy4174 Год назад

    Very good
    20:41

  • @hhrsociology
    @hhrsociology 3 года назад +4

    Om namah shivaye namaha ☘️🙏🌹

  • @MahalingappaN-c8u
    @MahalingappaN-c8u Год назад

    ಸುಪರ್🎉

  • @ShivalilaHosamani
    @ShivalilaHosamani 4 месяца назад +1

    Tumba aanandavaayitu

  • @GaddeshGs
    @GaddeshGs 4 месяца назад

    👍🏽💐💐💐💐💐👌🏽

  • @chaithanyasshivanna9659
    @chaithanyasshivanna9659 Год назад +1

    Thanks

  • @nagarathnasc4905
    @nagarathnasc4905 4 месяца назад +2

    Dannyoshmi, dannyoshmi, dannyoshmi

  • @muttuyaragambalimath2144
    @muttuyaragambalimath2144 2 года назад +2

    Thanks.anna

  • @VinodVinod-il2op
    @VinodVinod-il2op Год назад

    🙏💐🙏

  • @rajusaukar2921
    @rajusaukar2921 3 года назад +3

    🙏🙏🙏

  • @bshivajibshivaji2225
    @bshivajibshivaji2225 3 года назад +4

    ತಾಯಿ ಜಗನ್ಮಾತೆ ಪುರಾಣ ಕೇಳಲು ತುಂಬಾ ಸುಂದರವಾಗಿದೆ ನಿಮಗೆ ಕೋಟಿ ಕೋಟಿ ವಂದನೆಗಳು ಹೀಗೆ ಒಂದರಿಂದ 18ನೇ ಅಧ್ಯಾಯ ವರು ಎಲ್ಲಾ ವಿಡಿಯೋಗಳು ಬರಲಿ

    • @basavarajmahajanashetti6590
      @basavarajmahajanashetti6590  3 года назад +3

      ಯೆಲ್ಲಾ , ಪೀಠಿಕಾ ಅಧ್ಯಾಯ ಸಹಿತ ೧೮ ಅಧ್ಯಾಯಗಳನ್ನು ಅಪ್ಲೋಡ್ ಮಾಡಿದ್ದೇನೆ ನೋಡಿ

    • @bshivajibshivaji2225
      @bshivajibshivaji2225 3 года назад +2

      @@basavarajmahajanashetti6590 ಸರ್ 18 ಅಧ್ಯಾಯ ಪಿಡಿಎಫ್ ಬರಬರುತ್ತಾ ಬಂದ್ರೆ ಹೇಗೆ ಸ್ವಲ್ಪ ಹೇಳಿ ಸರ್

    • @basavarajmahajanashetti6590
      @basavarajmahajanashetti6590  3 года назад +1

      @@bshivajibshivaji2225 ನಿಮ್ಮ WhatsApp number Kaluhisi .. PDF send maduve

    • @basavarajmahajanashetti6590
      @basavarajmahajanashetti6590  3 года назад +1

      ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ
      ruclips.net/video/doYkcmPNGoQ/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧
      ruclips.net/video/yXyetsxmLJo/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨
      ruclips.net/video/am6EFmcPHWc/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩
      ruclips.net/video/xlfd3DZFc7A/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪
      ruclips.net/video/GORijKokB_0/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫
      ruclips.net/video/dz4MwuppfJM/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬
      ruclips.net/video/zSRQMKMf0as/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭
      ruclips.net/video/jFCpT0LQ1DM/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮
      ruclips.net/video/AzpNsDPvIhw/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯
      ruclips.net/video/YfPONy4El8o/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦
      ruclips.net/video/SlfDiptZmbo/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧
      ruclips.net/video/hQ4TaL0BcY4/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨
      ruclips.net/video/VP_jC5VuNkw/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩
      ruclips.net/video/Psxwabh8rGc/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪
      ruclips.net/video/ytEN6IxLy8o/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫
      ruclips.net/video/XEIWRPUSqEA/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬
      ruclips.net/video/B2Qsq_oBZxQ/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭
      ruclips.net/video/Qq9px2vGvZ4/видео.html
      ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮
      ruclips.net/video/JvQWqeacNpc/видео.html

  • @shankarachar9544
    @shankarachar9544 Год назад +2

    🙏💛🙏

  • @netrasnatra4612
    @netrasnatra4612 Год назад +1

    🙏🙏🙏🙏🙏🌺🌺🌺🌺🌺🌺

  • @laxmangiraddi5869
    @laxmangiraddi5869 2 года назад +14

    ಧನ್ಯವಾದಗಳು ಎಲ್ಲರೂ ಕೇಳುವಂತೆ ಮಾಡಿದ್ದಕ್ಕೆ

  • @shanthapochiraju1357
    @shanthapochiraju1357 Год назад +1

    Very nice can we get script in Bangalore pl tell

  • @Y.K.Shivapadma
    @Y.K.Shivapadma 5 месяцев назад

    Namo..ondanegalu

  • @kumarkumarkumarkumarweco6446
    @kumarkumarkumarkumarweco6446 2 года назад +2

    I'm. Ambadevi.. Man. 108

  • @pushpakumar9871
    @pushpakumar9871 2 года назад +2

    Tumbha dhanyavaad, ondu sanna gondala nivarisi, namma tata avaru 17,18 adhaya maneyalli odabaradu, devasthanadalli matra odabeku endu 16 adhaya matra parayana madutta iddaru adarinda 17,18, maneyalli odabhuda tilisi

    • @basavarajmahajanashetti6590
      @basavarajmahajanashetti6590  2 года назад

      ಶ್ರೀ ಜಗನ್ಮಾತೆಯ ಪಾವನ ಚರಿತ್ರೆಯನ್ನು ಸಾರುವ ಶ್ರೀ ದೇವಿ ಮಹಾತ್ಮೆ ಗ್ರಂಥದ ಪೀಠಿಕೆ ಅಧ್ಯಾಯದಿಂದ ಹಿಡಿದು 18ನೇ ಅಧ್ಯಾಯ ವಾದಂತಹ ಜೀವನ್ಮುಕ್ತಿ ಮಾರ್ಗದ ಮಾರ್ಗದ ವರೆಗೆ. ಮನೆಯಲ್ಲಿಯೇ ಓದಬಹುದು.
      ನಡೆಯುತಲಿ ಈ ಚರಿತೆ ಸ್ಮರಿಸಲಿ | ನುಡಿಯುತಲಿ ಈ ಚರಿತೆ ಸ್ಮರಿಸಲಿ | ಕೊಡುವ ಕೊಂಬಾಗಲೆಯು ಈ ಚರಿತೆಯನು ಸ್ಮರಿಸಿದೊಡೆ || ಬಿಡಳವನನೀ ದೇವಿಯವನಿಗೆ ಕೊಡುವಳೈ ಬೇಡಿದ್ದ ಪದಗಳ ನೆಡೆಬಿಡದೆ ದಯಾಸಾಗರಲ್ಲವೆ ದೇವಿ ಭಕ್ತರಿಗೇ || 7 || ಎಂದು ಪೀಠಿಕಾ ಅಧ್ಯಾಯದ 7 ನೇ ನುಡಿಯಲ್ಲಿ ಹೇಳಿದ್ದಾರೆ.... ಆದಕಾರಣ ನೀವು ಎಲ್ಲಿ ಬೇಕಾದರೂ ಓದಬಹುದು.

    • @pushpakumar9871
      @pushpakumar9871 2 года назад

      Tumbha dhanyavaadagalu gondala nivarisidakke 🙏

    • @shashipattar2862
      @shashipattar2862 Год назад

      ತುಂಬಾ ಚೆನ್ನಾಗಿದೆ