ಕೇಳೋ ಮಾದೇವ (kelo mahadeva ) kannada lyrical video song | Ananya bhat |

Поделиться
HTML-код
  • Опубликовано: 18 ноя 2024

Комментарии • 2,1 тыс.

  • @YankammaL
    @YankammaL 9 месяцев назад +86

    ಓಂ ನಮಃ ಶಿವಾಯ ❤😊😊😊😊 ನೀನ್ ಆಶ್ರಿವಾದ ನಮ್ಮೇಲೆ 😊

  • @mutturajbisaguppi8516
    @mutturajbisaguppi8516 3 месяца назад +16

    ಬೇಜಾರ್ ಆದಾಗ ಈ ಸಾಂಗ್ ಕೇಳಬೇಕು ಮನಸಿಗಿ ತುಂಬಾ ನೇಮದಿ ಆಗುತ್ತೆ ಶಿವ 🙏🙏🙏🙏💐💐💐💐💐

  • @ShivanandPadasalagi-o9h
    @ShivanandPadasalagi-o9h 7 месяцев назад +185

    ನನ್ನ ಜೀವ ನನ್ನ ಉಸಿರು ಶಿವ ❤❤❤

  • @yaminijhansi1999
    @yaminijhansi1999 4 месяца назад +21

    ಅದ್ಭತ ಲಿರಿಕ್, ಶುಶ್ರಾವ್ಯ ಧ್ವನಿ❤❤❤❤❤❤❤❤❤

  • @jyothijeevitha3702
    @jyothijeevitha3702 19 дней назад

    ಈ ಸಾಂಗ್ ಕೇಳುತಿದ್ರೆ ಏನೋ ಒಂದ್ ತರ ಧೈರ್ಯ.. ಮನಸಿಗೆ ನೆಮದ್ದಿ... ಹರ ಹರ ಮಹಾದೇವ 🙏🏻

  • @YoutuberManu
    @YoutuberManu 6 месяцев назад +21

    ನನ್ನ ಗೆಳತಿ ಈ ಹಾಡುವಾಗ ನಾನು ಕೇಳಿ ಈ ಕೇಳಿ ತುಂಬಾ ಚೆನ್ನಾಗಿ ಮನಕೆ ತುಂಬಾ ಸಂತೋಷವಾಯಿತು ಮತ್ತೆ ಮತ್ತೆ ಕೇಳ ಬೇಕು ಅಂತ ಅನ್ನಿಸುತ್ತದೆ

  • @manjunathbyadagi5852
    @manjunathbyadagi5852 5 месяцев назад +260

    ಅನನ್ಯ ಭಟ್ ನಿಮ್ಮ್ ಅದ್ಬುತ ಧ್ವನಿಗೆ ಇಡಿ ಕರುನಾಡು ಕೈ ಮುಗಿಬೇಕು, ತುಂಬಾ ಧನ್ಯವಾದಗಳು.

    • @Agastya-zd3se
      @Agastya-zd3se 2 месяца назад +11

      Idu shivaani haadiro haadu

    • @KanakaKanaka-nj4gh
      @KanakaKanaka-nj4gh 2 месяца назад +9

      ❤❤❤🎉🎉🎉🙏🙏🙏🤲🤲🤲🧘🧘🧘‍♀️🧘‍♀️🧘‍♂️🧘‍♂️

    • @GayathriRevanna
      @GayathriRevanna Месяц назад +4

      Ninna tale Anannya Bhat voice namge gottilla andukondidiya...... Such a nonsense guy.😢

    • @manjunathbyadagi5852
      @manjunathbyadagi5852 Месяц назад +1

      @@GayathriRevanna Cool madam

    • @ramanjinapparamanjinappa1584
      @ramanjinapparamanjinappa1584 Месяц назад

      😊​@@GayathriRevanna

  • @manjunathsaradagi-sl1rw
    @manjunathsaradagi-sl1rw 5 месяцев назад +18

    Mood Chan agilla andre keltini e song, bless me Shiva 😢😢

  • @yalammab216
    @yalammab216 2 месяца назад +6

    ನನ್ನಗೆ ಈ ಹಾಡನ್ನು ಕೇಳುತ್ತೇನೆ ಏನೋ ಒಂತರ ಮನಸ್ಸಿಗೆ ಸಿಗುತ್ತದೆ❤😊🙏

  • @kallappaalloli4891
    @kallappaalloli4891 3 месяца назад +7

    ಈ ಸಾಂಗ್ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಫೀಲ್ ಆಗುತೆ ❤️🙏

  • @basappabajantri2657
    @basappabajantri2657 5 месяцев назад +18

    ನಿನ್ನ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರ್ಲಿ ತಂದೆ 🙏🏻🙏🏻🙏🏻🙏🏻🌼🌼🌼

  • @NAVEENKUMAR-he6ld
    @NAVEENKUMAR-he6ld 7 месяцев назад +83

    ನಿಮ್ಮ ಗಾಯನಕ್ಕೆ ಮನಸ್ಸು ಕರಗಿ ನೀರಾಗಿ ಹರಿಯುತ್ತೆ.....so amazing voice.... wonderful.....God bles you

  • @manjunathasuper4048
    @manjunathasuper4048 9 месяцев назад +52

    Super song super lyrics super voice ಓಂ ನಮಃ ಶಿವಾಯ 🙏🏼🙏🏼🙏🏼🙏🏼🙏🏼

  • @rajeshwarihiremath3348
    @rajeshwarihiremath3348 Месяц назад +1

    ಈ ಹಾಡು ಬರೆದವರಿಗೂ ಹಾಡಿದವರಿಗೂ ತುಂಬು ಹೃದಯದ ಧನ್ಯವಾದಗಳು ಈ ಹಾಡು ನನ್ನ ಫೇವರೆಟ್ ನಿನ್ನ ಕೃಪೆ ನಮ್ಮ ಕುಟುಂಬದ ಮೇಲಿರಲಿ ತಂದೆ ಶಿವ❤❤

  • @kadappagodachi3393
    @kadappagodachi3393 4 дня назад +1

    ನೀವು ಚೆನ್ನಾಗಿ ಹಾಡುತ್ತಿದ್ದ ದಿರಿ ಈ ಹಾಡನ್ನು ಯುಟ್ಯೂಬ್ ಗೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್😊😊😊😊

  • @gitahavinal3897
    @gitahavinal3897 6 месяцев назад +102

    ತುಂಬಾ ಚೆನ್ನಾಗಿದೆ ಹಾಡು ನನಗೆ ಈ ಹಾಡು ಇಷ್ಟವಾಯಿತು😊😊

    • @PrakashP-bw6lj
      @PrakashP-bw6lj 3 месяца назад +2

      ತುಂಬಾ ಚೆನ್ನಾಗಿದೆ ಟ್ರೈ ಮಾಡೋಣ ಎಂದು ಪ್ರಾರ್ಥಿಸುತ್ತೇವೆ

    • @ganeshkabnur5959
      @ganeshkabnur5959 2 месяца назад

      Ok

    • @ChintuMschintu
      @ChintuMschintu 2 месяца назад +1

      ಓಂ ನಮಃ ಶಿವಾಯ

  • @bvaralakshmi9950
    @bvaralakshmi9950 7 месяцев назад +229

    Ninn ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಇರಲಿ ತಂದೆ🙏🏻🙏🏻

  • @chananjundamurthy8751
    @chananjundamurthy8751 4 месяца назад +10

    ಅನನ್ಯ ಭಟ್ ಬಹಳ ಚೆನ್ನಾಗಿ ಹಾಡಿದ್ದಾರೆ

  • @palakshapalaksha5253
    @palakshapalaksha5253 4 месяца назад +76

    ಈ ಹಾಡು ಕೇಳುತ್ತ ಇದ್ದರೆ ಮನಸ್ಸಿಗೆ ಅಲ್ಲ ಆತ್ಮಾ ತೃಪ್ತಿ ಯಾಗುತ್ತೆ

  • @Mahadevaswami-jy6zx
    @Mahadevaswami-jy6zx 4 месяца назад +23

    ನನಗೆ ಈ ಸಾಂಗ್ ತುಂಬಾ ಇಷ್ಟವಾಗಿದೆ 🎉🎉🎉❤❤

  • @praveennm2510
    @praveennm2510 11 месяцев назад +183

    ಬೇಜಾರು ಆದಾಗ ಕೇಳ್ತಾ ಇರ್ತೀನಿ 😢😢

  • @Koushalya-os1sh
    @Koushalya-os1sh 5 месяцев назад +330

    ಬೇಜಾರ್ ಆದಾಗ ಈ ಸಾಂಗ್ ಕೇಳ್ತೀನಿ ಏನೋ ನೇಮದಿ ಸಿಗುತ್ತೆ i ❤ಶಿವ

    • @srikanthks1156
      @srikanthks1156 5 месяцев назад +7

      Sump you are

    • @basavarajbasavaraj3192
      @basavarajbasavaraj3192 4 месяца назад +9

      True

    • @KusumaMahesh-f5p
      @KusumaMahesh-f5p 3 месяца назад

      ❤❤ ಬೇಜಾರ್ ಆದಾಗ ಈ ಸಾಂಗ್. ಕೇಳ್ತೀನಿ ಏನೋ ನೇಮದಿ ಸಿಗುತ್ತ. ❤❤❤😊😊ಶಿವ

    • @sanjeevachrya89
      @sanjeevachrya89 3 месяца назад

      ​@@basavarajbasavaraj3192😊😊😊😊😊you ik(tep😊😊weekend❤

    • @neelappam773
      @neelappam773 Месяц назад +3

      ಶಿವ ❤❤❤❤🎉🎉🎉

  • @narayannishetty8591
    @narayannishetty8591 7 месяцев назад +30

    ಹರ.ಹರ.ಹರ.ಹರ.ಶಿವ❤❤❤❤❤❤❤❤❤

  • @SudhaSudha-vr8sz
    @SudhaSudha-vr8sz 5 месяцев назад +121

    ಮನ್ಸಿಗ್ ತುಂಬಾ ಬೇಜಾರ್ ಆದಾಗ ಈ ಸಾಂಗ್ ಕೇಳಿದ್ರೆ ಮನಸು ಹಗುರ ಆಗುತ್ತೆ ಶಿವನ ಮಹಿಮೆನೇ ಅದಲ್ವಾ ಥ್ಯಾಂಕ್ಸ್ ಟು ಲಾರ್ಡ್ ಶಿವ

  • @MantuAnnaComedy
    @MantuAnnaComedy 4 дня назад +1

    ನಾನು ಪ್ರತಿದಿನ ಮತ್ತು ಬೇಜಾರಾದಾಗ ಹೆಚ್ಚು ಕೇಳುವ ಸಾಂಗ್

  • @GulashanKaladagi-ef1le
    @GulashanKaladagi-ef1le 5 месяцев назад +1758

    ನಾನು ಮುಸ್ಲಿಂ ಆದ್ರು ಈ ಸಾಂಗ್ ಕೇಳುತ್ತೇನೆ ❤❤❤❤

  • @rathnavathiacharya3238
    @rathnavathiacharya3238 8 дней назад +9

    ನಂಗ್ ಮಾತ್ರ ತುಂಬಾ ಇಷ್ಟ ಆಯ್ತು ನಿಮಗೆ ತುಂಬಾ ಧನ್ಯವಾದಗಳು ಈ ಹಾಡನ್ನು present ಮಾಡಿದ್ದಕ್ಕೆ

  • @supriyapujari6488
    @supriyapujari6488 11 месяцев назад +153

    ಈ ಹಾಡು ಕೇಳಿ ಕಣ್ಣೀರಿನ ಜೊತೆ ಮನಸ್ಸು ಹಗುರಾಯಿತು... Shivappa🙏🙏🙏🙏

  • @ManjuRaji-hs8cy
    @ManjuRaji-hs8cy 4 месяца назад +68

    E song yar yarge eshta aythu like madi ,nange thumba eshta aythu

  • @gokulroy3133
    @gokulroy3133 4 месяца назад +53

    Such a wonderful meaning of life song my ಫೇವರಿಟ್..... 👌🙏🙏

  • @UdayKumar-w9x1s
    @UdayKumar-w9x1s 5 месяцев назад +8

    Mansige bejar adaga e song kelidre tumba khushi aguthe 🙏🙏🙏🙏🌹🌹

  • @LakshmiL-uw4rg
    @LakshmiL-uw4rg 5 месяцев назад +180

    ಈ ಹಾಡಲಿ. ಎಷ್ಟು. ಅರ್ಥ. ಇದೆ. ನನಗೂ. ತುಂಬಾ ಇಷ್ಟ.

  • @Manikanthapothnal
    @Manikanthapothnal 4 месяца назад +18

    Mansu shanti agute e song kelidre 🙏🙏🙏🙏

  • @rameshshivamuddiah9599
    @rameshshivamuddiah9599 10 дней назад +1

    ಅನನ್ಯ ಭಟ್ಟ್ ಅಧ್ಬುತ ಗಾಯನ.... ಗಾನ.❤ ಕೋಗಿಲೆ

  • @nwemulgudakhajachannel4793
    @nwemulgudakhajachannel4793 4 месяца назад +207

    ನಾನು ಮುಸ್ಲಿಂ ಆದ್ರು ಈ ಹಾಡು ನನಗೆ ತುಂಬಾ ಇಷ್ಟ😊❤

  • @BhanupriyakBhanupriyak
    @BhanupriyakBhanupriyak 5 месяцев назад +14

    Song my life meaning full song ❤️ my favourite song bejaradaga yavaglu keltini😢

    • @Vittalshingadi
      @Vittalshingadi 2 месяца назад

      ಓಂ ನಮ್ಮ ಶಿವಾಯ❤❤❤

  • @abhishektharihallivlogs3930
    @abhishektharihallivlogs3930 8 месяцев назад +16

    Nange shivappa Andre bhaala ishta sannon iddaga indanu favourite God but nange thumba problem ond adkudle innond baruthe yalloo kelidde shivappa na jasti prithisorige and bhaktharige kashta kodthane avara thalme test madake antha heludru nang shivappa ne beda antha bit bitte hogodu but nange hogade irak agle illa onthara Hale lover thara shivappa Nan favourite Nan jeeva iroo thana avag avaaga jagla adthini baithini but nav preethsorge Alva nav baiyyodu

  • @karthiks5779
    @karthiks5779 3 месяца назад +27

    I'm Tamil! Just got to hear this song... Omg I'm having teary eye!! 🥹
    Brilliant compositions and singing.
    Om Namahshivaya 🔥😍

  • @SuvaranKaradi
    @SuvaranKaradi 23 дня назад

    ಮನಸಲ್ಲಿರುವ ದುಃಖ ಕಡಿಮೆ ಮಾಡುವ ಸಾಂಗ್ ❤❤❤❤❤ ಶಿವ ಶಿವ ಶಿವನೇ 🙏

  • @VamshiVamshivamshi143
    @VamshiVamshivamshi143 2 месяца назад +15

    ಒಂದು ದಿನ 10 ಬಾರಿ ಕೇಳುತ್ತೇನೆ ಸಾಂಗ್ ಹರಹರ ಮಹಾದೇವ 🙏🏻🙏🏻❤️❤️

  • @kaviraj-vh5mv
    @kaviraj-vh5mv 7 месяцев назад +18

    Nannag bejar adag kelo songs ede ❤ manasu hagura agute ee song kelta edre

  • @ShambhaviNayak-b2e
    @ShambhaviNayak-b2e 4 месяца назад +45

    ಈ ಸಾಂಗ್ ಸೂಪರ್ ಕೇಳಿದ್ರೆ ಮನಸಿಗೆ ನೇಮದಿ ಕೊಡುತ್ತೆ

  • @GopirukkuGopirukku
    @GopirukkuGopirukku 5 месяцев назад +20

    🙏❤️ನಾನು ಜೇವ ಶಿವಾಅ 🙏❤️

  • @Swethameera-1432
    @Swethameera-1432 Месяц назад +2

    ಮನಸ್ಸಿಗೆ ಎಷ್ಟೇ ನೋವು ಆಗಿದ್ರೂ ಈ ಹಾಡು ಕೇಳಿದ್ರೆ ಮನಸ್ಸಿಗೆ ನೆಮ್ಮದಿ ಆಗುತ್ತೆ ಶಿವಪ್ಪ 🙏🙏🙏❤

  • @VenkateshNaik-w6w
    @VenkateshNaik-w6w 19 дней назад +1

    ನಾನು ಲಂಬಾಣಿ ಆದರು ಈ ಸಾಂಗ್ ನನಗೆ ತುಂಬಾ ಇಷ್ಟ🙂❤❤❤❤🙏💐💐💐💐💐⭐⭐⭐⭐⭐⭐⭐⭐⭐⭐

  • @Chavi-b5z
    @Chavi-b5z 10 месяцев назад +29

    🙏 ಹರ ಹರ ಮಾದೇವ❤️🌺✨⚡

  • @smithasmitha712
    @smithasmitha712 5 месяцев назад +405

    ❤❤❤ super ಇ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ 👇

  • @mahadevappabj7178
    @mahadevappabj7178 Год назад +19

    Shiva nammage nimma ashirvad erali kusti palwan❤

  • @Hanamappa-wg4rv
    @Hanamappa-wg4rv Месяц назад +2

    ಸಾಂಗ್ ನಲ್ಲಿ ಕಂಡು ಬಂದ ನನ್ನ ಜೀವನ ಸಾರ್ಥಕ❤❤❤❤❤🎉🎉🎉

  • @parsmeshparamesh5249
    @parsmeshparamesh5249 5 дней назад +2

    ಶಿವಶಿವಶಿವ ಹರಹರಹರ ❤❤❤❤

  • @venkateshvenki2858
    @venkateshvenki2858 7 месяцев назад +7

    ಈ ಹಾಡು ನನಗೆ ತುಂಬಾ ಇಷ್ಟ

  • @shivumurgod6915
    @shivumurgod6915 10 месяцев назад +13

    ತುಂಬಾ ಚೆನ್ನಾಗಿದೆ

  • @somashekar4129
    @somashekar4129 Год назад +53

    💛 ♥️ ಶಿವ ಶಿವ ಶಿವ 💛 ♥️

  • @k.manjunathmaju3638
    @k.manjunathmaju3638 3 месяца назад +2

    ಸೂಪರ್ ಇದೆ ಈ ಸಾಂಗ್ ಕೇಳ್ತಾ ಇದ್ರೆ ಕೇಳಬೇಕೆನಿಸುತ್ತದೆ

  • @pavansingh8874
    @pavansingh8874 2 месяца назад +1

    ❤❤❤🎉🎉🎉ಈ ಹಾಡು ನನಗೆ ತುಂಬಾ ಇಷ್ಟವಾಯಿತು ಬೇಜಾರಾದಾಗ ಈ ಹಾಡು ನಾನು ಕೇಳುತ್ತೇನೆ🎉🎉🎉❤❤❤

  • @pagalbetaonlysmile1239
    @pagalbetaonlysmile1239 Месяц назад +19

    ಯಾರಿಗೆ ಈ ಹಾಡು ಎಷ್ಟ ಲೈ ಕ ಮಾಡಿ

  • @NagalaxmiKharvi
    @NagalaxmiKharvi 8 месяцев назад +12

    Om namha shivaya ❤kapadu shiva

  • @chidanandatchidanandat3725
    @chidanandatchidanandat3725 Год назад +20

    Very naice vaice.. Super song.. 🙏✨❤

  • @Garden-fx6dz
    @Garden-fx6dz 3 месяца назад +1

    ನಾನು ಯಾವಾಗ್ಲೂ ಈ ಹಾಡು ಕೇಳುತ್ತೆನೆ😊

  • @PuttiBangari
    @PuttiBangari 17 дней назад +1

    ನನಗೆ.ಈ ಹಡುತ.ತುಂಬ ಇಷ್ಟ ❤😍

  • @nagarajnk7760
    @nagarajnk7760 Год назад +167

    Peace is shiva 🙏
    My Life is shiva🙏
    Studys is my shiva🙏
    Say Om Namah shivaya 🙏
    🙏🌺🙏

  • @harishagowda-lu9kd
    @harishagowda-lu9kd 4 месяца назад +165

    ❤❤😊 super ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ ❤❤

  • @i2learn476
    @i2learn476 7 месяцев назад +4

    Most I heard devotional is praising god, but this is true words from the one who is really in difficult and directly speaking to Shiva. I like lord shiva and his principles and this song tooo. I would appreciate if the lyrics are some more extended.....

  • @Revanasidda-dq2xm
    @Revanasidda-dq2xm 3 месяца назад

    ಜೀವಾದಾಗ ಏನೂ ಇಲ್ಲ ಎಲ್ಲಾ ಶಿವ ಆಟ❤❤ ಸೂಪರ್ ರಿ

  • @chandukodambal3605
    @chandukodambal3605 2 месяца назад +1

    ಇದು.ನನಗೆ. ಈ. ಹಾಡು. ಕೇಳಿದ್ರೆ. ಮನಸಿಗೆ.ಶಾಂತ.ವಾಗುತ್ತೆ❤❤❤❤❤

  • @sumithrabg
    @sumithrabg Год назад +18

    👌🏻ನಾವು ಸ್ಕೂಲಿನಲ್ಲಿ ಇದೇತರ ಹೇಳಿದೊ 😄 ಬಟ್ ವಾಯ್ಸ್ 👌🏻👌🏻👌🏻👌🏻👌🏻

  • @chandrammabasavaraju9199
    @chandrammabasavaraju9199 5 месяцев назад +13

    ನಂಗೆ ಈ ಸಾಂಗ್ ತುಂಬಾ ಇಷ್ಟ

  • @RKtv333
    @RKtv333 Год назад +79

    ನನ್ನ ಜೀವ ನನ್ನ ಉಸಿರು ನನ್ನ ಶಿವ

  • @shilpahebballi4392
    @shilpahebballi4392 2 месяца назад

    ತುಂಬಾ ಚೆನ್ನಾಗಿದೆ ಸೂಪರ್ ಹಾಡು 👌👌

  • @kaveripp2005
    @kaveripp2005 9 месяцев назад +33

    Este vijnana munduvarediddaru,adare mansalli ondu sakaratmaka shakti ide ,adakke roopave neenu tande 🙏🙏

  • @ykanaji
    @ykanaji 7 месяцев назад +28

    ನನ್ನ ಮಗ ಹಾಡು ಹೇಳಿದ್ದು ಕೇಳಿ, ಮತ್ತೆ,ಮತ್ತೆ, ಕೇಳ್ಬೇಕು ಎನ್ನಿಸುತ್ತೆ..😊

  • @RenukaRenu-e8y
    @RenukaRenu-e8y 2 дня назад

    ಬೇಜಾರ ಆದಾಗ ಈ ಸಾಂಗ್ ಕೇಳ್ದಾಗ ಮನಸ್ಸಿಗೆ ಸಮಾಧಾನ ಆಗುತ್ತೆ ಓಂ ನಮಃ ಶಿವ

  • @lakshmans6236
    @lakshmans6236 2 месяца назад +1

    Super song chenagedhiya nanu prathiba karangige e devonational song kalthondidhene

  • @BalabeemBalabeem
    @BalabeemBalabeem Месяц назад +9

    ಯಾರಿಗೆ ಈ ಹಾಡು ಎಷ್ಟು ಲೆಕ್ಕ ಮಾಡಿ ❤

  • @samarthsk5049
    @samarthsk5049 6 месяцев назад +8

    What a wonderful song vau❤❤❤❤❤😊🥰🥰🥰🙏🏻🙏🏻🙏🏻🙏🏻

  • @swethahnswetha
    @swethahnswetha 8 месяцев назад +11

    Her voice is very beautiful. 😍

  • @sharanayyaswamyrevoor1413
    @sharanayyaswamyrevoor1413 Месяц назад

    🙏🌹🌹🙏 ನನಗೆ ತುಂಬಾ ಇಷ್ಟವಾದ ದೇವರು ಅಂದರೆ ಶಿವನೇ

  • @Pushpa-m1e
    @Pushpa-m1e 11 дней назад +1

    ಈ ತರ ಹಾಡು ಕೇಳೋಕು ಪುಣ್ಯ ಮಾಡಿರಬೇಕು

  • @SavithakumariSavitha-e3i
    @SavithakumariSavitha-e3i 10 месяцев назад +22

    Shiva is best god in wrold💞❤️

  • @mallikarjunsadarmallikarju4035
    @mallikarjunsadarmallikarju4035 7 месяцев назад +5

    Kelo maadeva mansna jeeva nee nudisi adaaka damaru aagyava
    Yaka shivalinga nadesuti inga enenu illayya namma kaiyaga......
    Edevisi taala
    Urulisi daala
    Nadesidi baala.......
    Shiva shiva shiva shiva shiva shiva shiva shiva shiva shivane.......
    Hara Hara Hara Hara Hara Hara Hara Hara Hara Hara Harane......
    Shiva shiva shiva shiva shiva shiva shiva shiva shiva shivane.....
    Hara Hara Hara Hara Hara Hara Hara Hara Hara Hara Hara Hara Harane....
    Khelo maadeva mansna jeeva nee nudisi adaaka damaru aagyava
    🙏Om namah shivaya🙏
    Naa huvu hannu tande kanniru nenu tande
    Naanu aalalillo
    Tantane bantallo
    Ninu nagaboda
    Nanagi aalaboda
    Hey shivaa..... Jeevavaa
    Kaaduti yako Shiva...
    Kanasu hodedaava...
    Shiva shiva shiva shiva shiva shiva shiva shiva shivane....
    Hara Hara Hara Hara Hara Hara Hara Hara Hara Hara Hara Hara Harane ....
    Khelo maadeva mansna jeeva nee nudisi aadaka damaru aagyava ....
    Huvu mullu onde gidaka hengara jodisitti bedha namagilla ninnata sari illa
    Ninu visha kudidi naav
    unu kudibeka
    Chalaka paalaka naamavu ningyataka
    Ninu namagyaka.....
    Shiva shiva shiva shiva shiva shiva shiva shiva shivane ...
    Hara Hara Hara Hara Hara Hara Hara Hara Hara Hara Harane ....

  • @SHANTHIShanthi-c6e
    @SHANTHIShanthi-c6e 8 месяцев назад +4

    Super song

  • @ShivuHunashyal-b1b
    @ShivuHunashyal-b1b 2 месяца назад +1

    ನನಗೆ ಬಹಳ ಇಷ್ಟ ಆಗೇತಿ ಅಣ್ಣ ❤❤❤

  • @KaveriHiremath-t1f
    @KaveriHiremath-t1f Месяц назад

    👍👍ಬಹಳ ಚೆನಾಗಿದೇ ❤👍👍

  • @chanappank6484
    @chanappank6484 2 месяца назад +11

    ಯಾರು ಈ ಹಾಡನ್ನು ಬರೆದಿದ್ದಾರೆ

  • @ashwinimanjun6274
    @ashwinimanjun6274 8 месяцев назад +7

    Very peaceful song is very beautiful lyrics 💞

  • @parvathiprashanth1442
    @parvathiprashanth1442 Год назад +15

    Super❤🕉🕉

  • @NingarajNaykodi
    @NingarajNaykodi Месяц назад +2

    ನಾನು ದಿನಾಲು ಈ ಹಾಡು ಕೇಳುತಿನಿ 👌🙏

  • @nageshahugar1669
    @nageshahugar1669 3 месяца назад +2

    ನನ್ನ ಉಸಿರಿರೋ ತನಕ ಈ ಸಾಂಗ್ ಕೇಳ್ತಾನೆ ಇರ್ತೀನಿ ❤️❤

  • @somashekarswamy
    @somashekarswamy 6 месяцев назад +10

    ಐಯಾಮ್ ಡೈಲಿ ವಾಚಿಂಗ್ ದಿ ಸಾಂಗ್ಸ್

  • @harishashwetha9978
    @harishashwetha9978 Год назад +16

    Superb voice. Super lyrics 👌 ❤️ ❤
    Om nam shivaya 🙏🙏🙏🙏🙏

  • @rajeshtandel2847
    @rajeshtandel2847 5 месяцев назад +9

    😭😭😭ಓಂ ನಮಃ ಶಿವಾಯ 😭😭😭

  • @ruparupa4684
    @ruparupa4684 2 месяца назад

    ನನ್ನಗೆ ಈ ಹಾಡು ತುಂಬಾ ಇಷ್ಟ Har Har Mahadev❤❤

  • @shrinivassri4105
    @shrinivassri4105 5 месяцев назад

    ನನಗೆ ತುಂಬಾ ಇಷ್ಟವಾದ ಹಾಡು ಇದು ,ಕೇಳದಾಗಲ್ಲ ಮನಸ್ಸಿಗೆ ಸಮಾದಾನ ಆಗುತ್ತದೆ

  • @grpatgargirishpatga9467
    @grpatgargirishpatga9467 Месяц назад +4

    ನನಗೆ ಈ ಸಾಂಗ್ ಇಷ್ಟು

  • @bhaskark7472
    @bhaskark7472 11 месяцев назад +27

    Beautiful song ever ....i love the song .... thanks u all who and all contributed to the song....God give all success to all urs life...

    • @jayshrija435
      @jayshrija435 11 месяцев назад +2

      ❤😂🎉😢😮😅😊shreyas

  • @shivakeshava4286
    @shivakeshava4286 Год назад +34

    Thank you for giving us this song

  • @ganapatihegde9760
    @ganapatihegde9760 4 месяца назад +2

    ಬೆಜಾರುಆದಾಗಕೇಳುತ್ತೆನೆ❤

  • @komalakumar1233
    @komalakumar1233 День назад +1

    ಓಂ ನಮಃ ಶಿವಾಯ 🙏🙏🙏💐💐💐🪔🪔

  • @SangitaSangamad
    @SangitaSangamad Год назад +16

    When i sad movement I'm always Liston this music very wonderful voice and super song tq 🙏

  • @NagarathnaParu
    @NagarathnaParu 5 месяцев назад +13

    Om Sri kalabhairava swamiyae namaha 🙏🪷💐