'ನಟ ವಜ್ರಮುನಿ ಕೊನೆ ತಮ್ಮನ ಬಂಗಲೆಯ ನೋಟ ಮತ್ತು ಸಂದರ್ಶನ'-Vajramuni Brother Chandrashekhar-Kalamadhyama

Поделиться
HTML-код
  • Опубликовано: 4 окт 2024

Комментарии • 69

  • @KalamadhyamaYouTube
    @KalamadhyamaYouTube  3 года назад +4

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @parameshachannappa3920
    @parameshachannappa3920 3 года назад +13

    ವಜ್ರಮುನಿ ಕುಟುಂಬ ಚನ್ನಾಗಿರೊದನ್ನು ಕೇಳಿ ತುಂಬಾ ಸಂತೋಷವಾಯಿತು
    ಚಂದ್ರಶೇಖರ್ ರವರು ಸಂದರ್ಶನ ಕೊಟ್ಟಿದ್ದಕ್ಕೆ ಧನ್ಯವಾದ

  • @bharathidevi2013
    @bharathidevi2013 3 года назад +14

    ಇವರ ಕಂಠ ತುಂಬಾ ಚೆನ್ನಾಗಿ ಇದೆ...ಕಂಚಿನ ಕಂಠ...ನಮ್ಮ ಖಳನಾಯಕ ರಿಗೆ ಇವರು ಕಂಠದಾನ ಮಾಡಬಹುದು...

  • @SupremeRepairs
    @SupremeRepairs 3 года назад +13

    ಕನ್ನಡ ಚಿತ್ರರಂಗದ ಮಹಾನ್ ಕಲಾವಿದರಾದ ವಜ್ರಮುನಿ ಯವರ ತಮ್ಮನವರನ್ನು ನೋಡಿ ವಜ್ರಮುನಿಯವರನ್ನೆ ನೋಡಿದಷ್ಟು ಖುಷಿಯಾಯಿತು ಕಲಾಮಾಧ್ಯಮಕ್ಕೆತುಂಬಾ ಧನ್ಯವಾದಗಳು 🙏🥰

  • @sanjanagowdasanjanagowda9222
    @sanjanagowdasanjanagowda9222 3 года назад +16

    ಧನ್ಯವಾದಗಳು ಈ ಒಂದು ನಿಮ್ಮ ಒಳ್ಳೆಯ ಕೆಲಸಕ್ಕಾಗಿ

  • @swarabharatha5953
    @swarabharatha5953 3 года назад +7

    ಸೂಪರ್ ಅದ್ಭುತ ಕಂಠ....ಸೂಪರ್ ಬೇಸ್ vioce...

  • @shwethaygowda9400
    @shwethaygowda9400 3 года назад +5

    ಅಣ್ಣ ಅತ್ತಿಗೆ ಅಂದರೆ ನಿಮ್ಮ ಜೀವನ ರೂಪಿಸುವ ಮೂಲಕ ಜೀವನ ಸಾರ್ಥಕ ನೀವೆಲ್ಲ ತುಂಬಿದ ಒಳ್ಳೆಯ ಸಂಸ್ಕಾರ ನಮಸ್ಕಾರ

  • @neelavathisivaji8470
    @neelavathisivaji8470 3 года назад +11

    You are doing good job, keep it up, fan from Tamil Nadu

  • @parameshachannappa3920
    @parameshachannappa3920 3 года назад +4

    ಪರಂ ರವರಿಗೆ ತುಂಬು ಹೃದಯದ ಧನ್ಯವಾದಗಳು
    { ಮನೆನೋ ನೋಡೋಣ ಬನ್ನಿ ಅಂದ್ರೆ ಮನೆ ತೋರಿಸಿಲ್ಲ

  • @mutturajrebel3394
    @mutturajrebel3394 3 года назад +9

    ವಾಯ್ಸ್ ಸೂಪರ್ ಸರ್ ನಿಮ್ಮದು

  • @humanbeing8855
    @humanbeing8855 3 года назад +4

    Vajramuni - a great human being & an excellent artist 🙏🏻

  • @KK-uw8lx
    @KK-uw8lx 3 месяца назад

    Sir your voice superb 👌

  • @basavarajs687
    @basavarajs687 3 года назад

    ಹೃದಯ ಪೂರ್ವಕ ನಿಮ್ಮ ಮಾತು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @gopivenkataswamy4106
    @gopivenkataswamy4106 3 года назад

    Awesome viaberattion in Respected sir's voice. Nice for talking to Kalamadhyama. My pranaams sir thanks again Respected Param sir

  • @sumamr9636
    @sumamr9636 3 года назад +1

    ಪರಮೇಶ್ ಅಣ್ಣ ನಿಮ್ಮ ವಿಡಿಯೋ ನನಗೆ ತುಂಬಾ ತುಂಬಾ ಇಷ್ಟನಾ ನಾನು ನಿನ್ನ ದೊಡ್ಡ ಅಭಿಮಾನಿಯನ್ನು ನಾವು ಸಿಕ್ಕಾಪಟ್ಟೆ ಬಡವರು

  • @guruprasadjagurujagalur3361
    @guruprasadjagurujagalur3361 3 года назад +2

    ಚಂದ್ರಶೇಖರ್ ನಿಮಗೆ ಗೊತ್ತಿಲ್ಲ.ವಜ್ರಮುನಿಯವರಿಗೆ ನಮ್ಮ ಭಾಗ ದಾವಣಗೆರೆ ಜಿಲ್ಲೆ ಜಗಳೂರು ಬಹಳ ಅಭಿಮಾನಿಗಳು.ಅವರ ಬಹಳ ದೊಡ್ಡ ಅಖಂಡ ಅಭಿಮಾನಿ ಪರಶುರಾಮ್ ಅಂತ ಹೋದ ವಾರ ತೀರಿದರು.ಥೇಟ್ ನಟ ಭೈರವನ ಥರ ಅನುಕರಣೆ ಮಾಡೋರು.ವಾಸ್ವವವಾಗಿ ವಜ್ರಮುನಿಯವರಂಥ ಖಳನಟರ ಅಭಿನಯದಿಂದಲೇ ಹಿರೋಗಳಿಗೆ ಇಮೇಜ್ ಇಂಪ್ರೂವ್ ಆಗ್ತಿತ್ತು.ಒಂದು ನಾಟಕದಲ್ಲಿ ಧೀರೇಂದ್ರ ಗೋಪಾಲ್ ಕೊನೆಯಲ್ಲಿ ವಜ್ರಮುನಿಯವರ ಮಿಮಿಕ್ರಿ ಅದ್ಭುತವಾಗಿ ಮಾಡಿದ್ದರು.ಅಷ್ಟೊಂದ್ ಪಾಪುಲರ್ ವಜ್ರಮುನಿ.ಹಣ ಯಾರು ಬೇಕಾದರೂ ಗಳಿಸುತ್ತಾರೆ.ಆದರೆ ವಜ್ರಮುನಿ ಗಳಿಸಿದ ಹೆಸರು ಬಹಳ ಮುಖ್ಯ. ಅವರು ಒಳ್ಳೆಯವನ ಪಾತ್ರ ಮಾಡಿದರೆ ಅದೇ ಒಂದು ಚರ್ಚೆಯಾಗತಿತ್ತು.ಉದಾಹರಣೆ ಶಶಿಕುಮಾರ್ ನಾಯಕನಾಗಿದ್ದ ಸಿನಿಮಾ.ಪೇಮೆಂಟ್ ಸರಿಯಾಗಿ ಕೊಡಲಿಲ್ಲ ಎಂದು ಅವರು ಆ ಪಾತ್ರಕ್ಕೆ ಡಬಿಂಗ್ ಮಾಡಲಿಲ್ಲ.ಒಳ್ಳೆ ಪಾತ್ತ ಆದರೆ ನಮಗೆಲ್ಲಾ ಬೇಸರ ಅವರ ಒರಿಜಿನಲ್ ಧ್ವನಿ ಅಲ್ಲ ಅಂತ. ಅವರ ಧ್ವನಿನೇ ಅವರಿಗೆ ಹೈಲೈಟ್.ಹಾಗೇ ನಿಮ್ಮಗಳ ಧ್ವನಿ ಸಹ.

  • @sumamr9636
    @sumamr9636 3 года назад +3

    ಪರಮೇಶ್ ಅಣ್ಣ ಇಂಗ್ಲಿಷ್ ಕಲಿಯುವುದು ಒಂದು ವಿಡಿಯೋ ಮಾಡಿ

  • @PM-vk3on
    @PM-vk3on 3 года назад +4

    Kanchina kanta family ❤️

  • @shanthabs9694
    @shanthabs9694 3 года назад +1

    ತುಂಬು ಹೃದಯದ ತುಂಬು ಸಂಸಾರ.

  • @sangameshlakshatty636
    @sangameshlakshatty636 3 года назад

    Great vajramuni sir🙏

  • @geethagb9982
    @geethagb9982 3 года назад

    Good in thanking bro..

  • @vikram9812
    @vikram9812 3 года назад +4

    Background music ಇದಕ್ಕೇ match ಆಗುತ್ತಿಲ್ಲ

  • @swathisuchitra
    @swathisuchitra 3 года назад

    Thank you Param. When most other character artists are poor and struggling for money, Vajramuni's family stands apart being affluent and strong. All admired their elder brother for his contribution in their life. A true legend.

  • @geniuswould.harishr7309
    @geniuswould.harishr7309 3 года назад +2

    ಪರಮ್ ಸರ್ ಪ್ರತಿದಿನ ಬೆಳಿಗ್ಗೆ ನಿಮ್ಮ ವೀಡಿಯೊ ಬರೋದ್ ನೇ ಕಾಯ್ತಾ ಇರ್ತೀನಿ....

  • @kgkattaya2070
    @kgkattaya2070 3 года назад

    Good voice like vajramuni

  • @UmeshGuruRayaru
    @UmeshGuruRayaru 3 года назад

    Param Sir Thank You for this Interesting Episode aadhre Vajramuni Sir bagge thumbaane kammi information sigthu ee Episodenalli. BDA Sites bagge innondh Episode maadbodhithalla Param Sir. Episode Thumb Nail ee Episode ge ashtaagi Suit aagthilla Sir

  • @mahadevhs1717
    @mahadevhs1717 3 года назад

    Good vark brother

  • @ಕನ್ನಡದೇಶ
    @ಕನ್ನಡದೇಶ 3 года назад +1

    👌👌👌👌👌

  • @suneethavenkatesh3809
    @suneethavenkatesh3809 3 года назад

    Superb video 👌

  • @ravigowda5514
    @ravigowda5514 2 года назад

    Vajaramuni is the best actor

  • @rajshekar9781
    @rajshekar9781 3 года назад

    Nice sir.....politics spoiled by people for money

  • @sanjugalagali6566
    @sanjugalagali6566 3 года назад

    Good work brother....

  • @kiranm9330
    @kiranm9330 3 года назад

    Voice channagide

  • @sowjanyajs2732
    @sowjanyajs2732 3 года назад

    Nimma voice super dum ede onthara

  • @imbad6634
    @imbad6634 3 года назад +1

    kannadada kanda 🙏

  • @RamappaRamappa-ot1qb
    @RamappaRamappa-ot1qb Год назад

    Ok

  • @basavarajubasavaraju2588
    @basavarajubasavaraju2588 3 года назад +2

    Natasharvabhovma Rajkumar --
    Natabayankara Vajramuni .... Ibbaru kannadavanne usiragisi kondavaru.... Kannadave sathya
    Kannadave nithya....
    Matte utti banni....

  • @sumamr9636
    @sumamr9636 3 года назад +1

    ನಾನು ನಿಮ್ಮ ದೊಡ್ಡ ಅಭಿಮಾನಿ ರೇವಣ್ಣ ಮಂಡ್ಯ

  • @srinivasramram4086
    @srinivasramram4086 3 года назад

    After bungalow........ Next what Sir?

  • @balu2005iway
    @balu2005iway 3 года назад

    Hi Param

  • @vinayraj9236
    @vinayraj9236 3 года назад +1

    Deerendragopal avara bagge video madi

    • @vinaygowda895
      @vinaygowda895 3 года назад +1

      ಹೌಧು ಪರಮ ಅವ್ರ್ ದೇರಂದ್ರಗೋಪಾಲ್ ದಿನೇಶ್ ಅವರಾ ಮನೆಯವರ ಬಗ್ಗೆ ಒಂದು ಇಂಟರ್ವ್ಯೂ ಮಾಡಿ ಪರಮ

  • @nagamanimr3679
    @nagamanimr3679 3 года назад

    Hi

  • @raviindra8754
    @raviindra8754 3 года назад

    Back ground music hakbedi

  • @chethanbn3211
    @chethanbn3211 3 года назад

    ಪರಮ್ ಸರ್ ಮಾಸ್ಟರ್ ಹಿರಣ್ಣಯ್ಯ ಅವರ ಸಂದರ್ಶನದ ಮುಂದುವರಿದ ಭಾಗ ಬರೋದಿಲ್ಲ

  • @indiraaiyanna6413
    @indiraaiyanna6413 3 года назад +1

    param avre pade pade avara property bagge kelithiralla adu sarina. ashtu sariyalla annisutte. vajramuni manelu ide question.

  • @bhaskarbhaskar3494
    @bhaskarbhaskar3494 Год назад +1

    Music so irritating please stop

  • @shrikanthbi331
    @shrikanthbi331 3 года назад

    BGM not good

  • @sunilkumarl7425
    @sunilkumarl7425 3 года назад +1

    Krusi bumi akver durantha

  • @bpjagadish
    @bpjagadish 3 года назад

    very good news Vajramuni avara nataka, cinema, yella adbuthavadaddu, haagu antaha dyryada gandu huli kannada cinemadalli obbare iddaru?

  • @chandrashekar-so9ej
    @chandrashekar-so9ej 3 года назад

    tell only about vajramuni it is enough not of their family and their history and ......

  • @indiraaiyanna6413
    @indiraaiyanna6413 3 года назад +2

    raithara bhoomi thagondu jeevana halu mado BDA beka . yarige kodthare papada bada raitharinda thagondu.

  • @indiraaiyanna6413
    @indiraaiyanna6413 3 года назад

    yes appa ondu party maga ondu party thamma thappugalannu muchikollalu help aguthe antha.

  • @vijay-fz5ln
    @vijay-fz5ln 3 года назад

    what a coincidence today is bemana amavasye...the day raj kidnap agiro dina

  • @naveenkumar-pm1vw
    @naveenkumar-pm1vw 3 года назад

    Yak sir leatu

  • @manjunathkeshapur5826
    @manjunathkeshapur5826 3 года назад

    Fighter shetty is father of Rohit Shetty Singham and golmal director