ತಿಪಟೂರು ತಾಲ್ಲೂಕಿನ ರಂಗಾಪುರ ಮಠ ಅದ್ಭುತವಾದ ಕ್ಷೇತ್ರ , ಉತ್ತಮವಾದ ಮಾಹಿತಿ ಧನ್ಯವಾದಗಳು 🙏🙏💐💐👏👌 ನಿಸರ್ಗ ಜ್ಞಾನ ವಿಕಾಸ ಕೇಂದ್ರ ಬೊಮ್ಮನಹಳ್ಳಿ ಕಾರ್ಯ ಕ್ಷೇತ್ರ ಊರ್ಡಗೆರೆ ವಲಯ ತುಮಕೂರು ತಾಲ್ಲೂಕು 🙏🙏💐
ಸುಕ್ಷೇತ್ರ ರಂಗಾಪುರ ಮಠದ ಹಿನ್ನೆಲೆ ಅತ್ಯದ್ಬುತವಾಗಿದೆ ನಿಜಕ್ಕೂ ಈ ಒಂದು ಕ್ಷೇತ್ರದ ಮಹಿಮೆ ಹಾಗೂ ಇತಿಹಾಸ ಈಗಿನ ನವಯುಗದ ಜನತೆಗೆ ನಿಜಕ್ಕೂ ಮಾದರಿಯಾಗಿದೆ.ಇಂತಹ ಅದ್ಬುತ ವಿಷಯಗಳನ್ನು ಸಂಗ್ರಹಿಸಿ ನಿಮ್ಮ ವಾಹಿನಿಯಲ್ಲಿ ಪ್ರಸಾರಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿರುವ ನಿಮಗೆ ತಿಪಟೂರು ತಾಲ್ಲೂಕಿನ ಪರವಾಗಿ ಅನಂತಾನಂತಕೋಟಿ ಅಭಿನಂದನೆಗಳು...🙏🙏🙏🙏
*ಶ್ರೀ ಕ್ಷೇತ್ರ ರಂಗಾಪುರ ಮಠ ಬಹಳಷ್ಟು ಪ್ರಸಿದ್ಧ ಆಗಿರುತ್ತದೆ..ಇಲ್ಲಿಯ ಪೂಜ್ಯರು ವಿದ್ಯಾದಾನ ನ್ಯಾಯದಾನ ಅಭಯದಾನ ಅನ್ನದಾನ ಪ್ರತಿ ದಿನವೂ ನಡೆಯುತ್ತದೆ....ಶ್ರೀ ಕ್ಷೇತ್ರದ ಇತಿಹಾಸ ಇಡೀ ಕರ್ನಾಟಕದಲ್ಲಿಯೇ ಪ್ರಸಿದ್ಧ ಆಗಿದೆ....ಅನೇಕ ಬಡಮಕ್ಕಳ ಜೀವನ ಪಾವನ ಅಗಲು ಶ್ರೀ ಕ್ಷೇತ್ರದ ಪೂಜ್ಯರು ಸಹಾಯ ಮಾಡುತ್ತಿದ್ದಾರೆ.....ಶ್ರೀ ಕ್ಷೇತ್ರಕ್ಕೂ ಧರ್ಮಸ್ಥಳಕ್ಕೆ ಅವಿನಾಭಾವ ಸಂಬಂಧ ಇದೆ...1ವರ್ಷದ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯಯವರೇ ಬಂದು ಕೆರೆಯನ್ನು ಉದ್ಘಾಟನೆ ಮಾಡಿದ್ದಾರೆ....ಶ್ರೀ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂಬುದೇ ನನ್ನ ಆಶಯ*
ಸುಕ್ಷೇತ್ರ ರಂಗಾಪುರ ಮಠದ ಹಿನ್ನಲೆ ನಿಜಕ್ಕೂ ಅದ್ಬುತ.... ಇಲ್ಲಿಯ ಮಠದ ಸತ್ಯ ಸತ್ಯತೆಯನ್ನು ಜ್ಞಾನ ವಿಕಾಸ ಯುಟೂಬ್ ಚಾನಲ್ ಮೂಲಕ ಸಮಾಜಕ್ಕೆ ಪ್ರಸಾರ ಮಾಡಿರುವುದಕ್ಕೆ ನಮ್ಮ ತಿಪಟೂರ್ ತಾಲೂಕಿನ ಪರವಾಗಿ ಧನ್ಯವಾದಗಳು ಮೇಡಂ 🙏
ಮಾಹಿತಿ ತಿಳಿದವರಿಗೆ ಧನ್ಯವಾದಗಳು. ನಮ್ಮ ರಾಜ್ಯ ನಮ್ಮ ಜಿಲ್ಲೆಯ ಒಂದು ತಾಲ್ಲೂಕಿನ ಒಂದು ಊರಿನಲ್ಲಿ ಇರುವ ಕ್ಷೇತ್ರದ ಮಾಹಿತಿಯನ್ನು ಜ್ಞಾನವಿಕಾಸದಿಂದ ತಿಳಿಸಿದ್ದದ್ದು ನಾವು ಅದನ್ನು ಮನೆಯಲ್ಲಿ ಕುಳಿತು ಆಕ್ಷೇತ್ರದ ಬಗ್ಗೆ ಮಾಹಿತಿ ಪಡೆದದ್ದು ಚೆನ್ನಾಗಿದೆ. ನಾವು ಒಂದು ಬಾರಿಕ್ಷೇತ್ರ ವಿಕ್ಷಣೆ ಮಾಡೋಣ. ಧನ್ಯವಾದಗಳು ಕೆ.ಆರ್.ಪುರಂ ವಲಯ ಶುಭ ಸೇವಪ್ರತಿನಿಧಿ
ನಮ್ಮ ರಂಗಾಪುರ ನಮ್ಮ ಹೆಮ್ಮೆ 💐❤️ ನೊಣವಿನ ಕೆರೆ ವಲಯ
ಶಿವಗಂಗ ಹೊನ್ನೇನಳ್ಳಿ ❤
ಸುಂದರ ವಾದ ಮಾಹಿತಿ ಜೆ ಶ್ರೀ ಗುರು
ಶ್ರೀ ಕ್ಷೇತ್ರ ಕೆರೆಗೋಡಿ ರಂಗಾಪುರ ಮಠ ಅದ್ಬುತ ಮಾಹಿತಿ ವಿನಿಮಯ
ನಮ್ಮ ತಿಪಟೂರು ತಾಲೂಕಿನ ರಂಗಾಪುರ ಮಠದ ಇತಿಹಾಸ ಅದ್ಬುತ
ಉತ್ತಮವಾದ ಮಾಹಿತಿ, ರಶ್ಮಿ ಸೇವಪ್ರತಿನಿಧಿ, ಕೆ.ಆರ್.ಪುರಂ ಯೋಜನಾ ಕಛೇರಿ.
ರಂಗಾಪುರದ ಇತಿಹಾಸ 👌👌👌
ತುಂಬಾ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸ್ಪಂದನ ಜ್ಞಾನ ವಿಕಾಸ ಕೇಂದ್ರ ಕೊಳ್ತಿಗೆ ಸೇವಪ್ರತಿನಿದಿ ಶಾರದಾ ಪುಲ್ಲಾಜೆ
ಅದ್ಭುತವಾದ ಮಾಹಿತಿ 🙏🙏
ನಮ್ಮ ತಾಲ್ಲೋಕಿನ ಅದ್ಭುತವಾದ ಮಾಹಿತಿ ನಮ್ಮ ರಂಗಾಪುರ ನಮ್ಮ ಹೆಮ್ಮೆ🙏
ಬಹಳಷ್ಟು ಶ್ರೇಷ್ಠ ವಾದ ಕ್ಷೇತ್ರ ಮಹಿಮೆ ಯನ್ನು ಬನ್ನಿಸಿದ್ದೀರಿ ಧನ್ಯವಾದಗಳು 🙏🏻🙏🏻🙏🏻
ಸುಕ್ಷೇತ್ರ ರಂಗಪುರ ಮಠದ ಇತಿಹಾಸ ತುಂಬಾ ಅದ್ಭುತವಾದದ್ದು 5:06
ಅದ್ಭುತವಾದ ಮಾಹಿತಿ ನಮ್ಮ ರಂಗಾಪುರ ಮಠ ನಿಜಕ್ಕೂ ನಮ್ಮ ಹೆಮ್ಮೆಯ ಮಠ ಎಂ ಎಸ್ ಕಮಲ ಬಿದರೆಗುಡಿ ವಲಯ
ಅದ್ಭುತವಾದ ಮಾಹಿತಿ ನಮ್ಮ ರಂಗಾಪುರ ನಮ್ಮ ಹೆಮ್ಮೆ 🙏🙏
Thumbha uthamavada mahithi 🙏 ಸತ್ಯಮೇವ
ರಂಗಾಪುರಕ್ಕೆ ಹೋಗದಿದ್ರೂ ಅಲ್ಲಿಯ ಪ್ರತಿಯೊಂದು ಚಿತ್ರಣ ಇತಿಹಾಸದ ಬಗ್ಗೆ ಹೆಮ್ಮೆ ಆಗುತದೆ ತುಂಬಾ ಧನ್ಯವಾದಗಳು 🙏🙏🙏
ರಂಗಪುರದ ಇತಿಹಾಸ ಅಧ್ಭುತ 🙏
ಶ್ರೀ ಕ್ಷೇತ್ರ ರಂಗಾಪುರದ ಮಹಿಮೆ ಅದ್ಭುತ 🙏🙏
ತುಂಬಾ ಚೆನ್ನಾಗಿದೆ ದೇವಸ್ಥಾನ ಮತ್ತು ಮಠ 🙏🙏 ಅರುಂಧತಿ ಜ್ಞಾನ ವಿಕಾಸ ಕೇಂದ್ರ ಕೊರಟಗೆರೆ ಸ್ಪೂರ್ತಿ ಸಂಘ ಬೈರೇನಹಳ್ಳಿ
ತುಂಬಾ ಅದ್ಬುತ ವಾದ ಮಾಹಿತಿ. ಈ ಮಾಹಿತಿ ಯುವ ಪೀಳಿಗೆ ಗೆ ಅತ್ಯಗತ್ಯ. ಮಾಹಿತಿ ನೀಡಿದವರಿಗೆ ಧನ್ಯವಾದಗಳು 🙏🙏🙏🙏🙏👌👌👌👌👌👌
ಅದ್ಭುತ ವಾದ ಮಾಹಿತಿ ರಂಗಾಪುರ ಮಠ ನಿಜಕ್ಕೂ ನಮ್ಮ ಹೆಮ್ಮೆಯ ಮಠ ಪ್ರೀತಿ ರಂಗಾಪುರ ವಲಯ
ರಂಗಾಪುರದ ಇತಿಹಾಸ ಅತ್ಯದ್ಭುತ 🙏🙏🙏
ರಂಗಾಪುರ ಮಾಹಿತಿ ಅದ್ಬುತ🙏🙏🙏🙏
ಪುಣ್ಯ ಕ್ಷೇತ್ರದ ಅದ್ಭುತ ಮಾಹಿತಿ
ನಮ್ಮ ತಿಪಟೂರಿನ ನಮ್ಮ ರಂಗಾಪುರ ಮಠದ ಬಗ್ಗೆ ತುಂಬಾ ಅವರ ಇತಿಹಾಸವನ್ನು ತಿಳಿಸಿಕೊಟ್ಟದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ ನಮ್ಮ ರಂಗಾಪುರ ಮಠ ನಮ್ಮ ಜ್ಞಾನವಿಕಾಸ ನಮಗೆ ಹೆಮ್ಮೆ
ಅಧ್ಬುತವಾದ ಮಾಹಿತಿಯನ್ನು ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಮೇಡಂ ಶೋಭಾ ಮುದುವತ್ತಿ ಸಂಪಿಗೆ ಜ್ಞಾನ ವಿಕಾಸ ಕೇಂದ್ರ ಕೋಲಾರ❤❤
ಶ್ರೀ ಕ್ಷೇತ್ರ ರಂಗಾಪುರ ದ ಮಹಿಮೆ ನಿಜಕ್ಕೂ ಅದ್ಭುತ
ನಮ್ಮ ಮಠ ನಮ್ಮ ಹೆಮ್ಮೆ
ಅದ್ಬುತ ವಾದ ಮಾಹಿತಿ 💐
ನಮ್ಮ ಸಂಸ್ಥೆ ನಮ್ಮ ಹೆಮ್ಮೆ
ನಮ್ಮ ಕ್ಷೇತ್ರ ನಮ್ಮ ಹೆಮ್ಮೆ
ಸುಂದರವಾದ ಮಾಹಿತಿ
ಸುಕ್ಷೇತ್ರದ ಹಿನ್ನಲೆ ಮತ್ತು ಮಾಹಿತಿ ಅತ್ಯದ್ಭುತವಾಗಿದೆ ಇತಿಹಾಸ ಇರುವ ಈ ರೀತಿಯ ಶ್ರದ್ಧ ಕೇಂದ್ರದ ಮಾಹಿತಿ ಯುವ ಪೀಳಿಗೆಗೆ ಅತ್ಯಗತ್ಯ
ಅದ್ಭುತವಾದ ಮಾಹಿತಿ ನಮ್ಮ ರಂಗಪುರ ಮಠದ ನಮಗೆ ನಿಜಕ್ಕೂ ಎಮ್ಮೆ ತಿಪಟೂರ್ ತಾಲೂಕು ರಂಗಾಪುರ ವಲಯ 🙏🙏
ನಮ್ಮ ತಿಪಟೂರು ತಾಲ್ಲೂಕಿನ ರಂಗಾಪುರ ಮಠ ಹಿನ್ನಲೆ ನಿಜಕ್ಕೂ ಅದ್ಬುತ 🙏
ಸುಕ್ಷೇತ್ರ ರಂಗಾಪುರ ಮಠದ ಹಿನ್ನೆಲೆ ನಿಜಕ್ಕೂ ಅದ್ಭುತ ತುಂಬಾ ಅದ್ಭುತವಾದ ಮಾಹಿತಿ🙏🙏🙏ತಿಪಟೂರು ತಾಲ್ಲೂಕಿನ ಬಿದರೆಗುಡಿ ವಲಯ ಜ್ಯೋತಿ
ರಂಗಾಪುರ ಸುಕ್ಷೇತ್ರದ ಹಿನ್ನಲೆ ಮತ್ತು ಮಾಹಿತಿ ಅದ್ಭುತವಾಗಿದೆ....
ರಂಗಾಪುರ ಮಠದ ಹಿನ್ನೆಲೆ ನಿಜಕ್ಕೂ ಅದ್ಭುತ
Adbuta mahiti namma rangapurada hinnele 👌
ಅದ್ಬುತವಾದ ಮಾಹಿತಿ ತುಂಬಾ ಉತ್ತಮವಾಗಿದೆ ಸರ್ ಮಾಹಿತಿ ನಿಮಗೆ ಧನ್ಯವಾದಗಳು ಸರ್ 🙏🙏🙏
ಅದ್ಬುತ ವಾದ ಮಾಹಿತಿ ನಮ್ಮ ರಂಗಾಪುರ ಶ್ರೀ ಮಠ ನಮ್ಮ ಹೆಮ್ಮೆ.. ತಿಪಟೂರು ಕಸಬಾ ವಲಯ ಸೇವಾ ಪ್ರತಿನಿಧಿ.
ಮಠದ ಬಗ್ಗೆ ತಿಳಿಸಿಕೊಟ್ಟ ನಿಮಗೆ ಗೌರಿಬಿದನೂರು ತಾಲೂಕಿನ ಪರವಾಗಿ ಅಭಿನಂದನೆಗಳು 🎉
ಅಧ್ಭುತ ಮಾಹಿತಿ🙏
🙏🙏🙏 ಇದೊಂದು ಪುಣ್ಯಕ್ಷೇತ್ರವಾಗಿದೆ
ತುಂಬಾ ಒಳ್ಳೆಯ ಮಾಹಿತಿ🎉
ತಿಪಟೂರು ರಂಗನಾಥ ಸ್ವಾಮಿಯ ಮಾಹಿತಿ ತುಂಬಾ ಚೆನ್ನಾಗಿದೆ ಕೊರಟಗೆರೆ ಸೇವಾ ಪ್ರತಿನಿಧಿ
ಸಂತಸದ ಸುದ್ದಿ ಈ ವೀಡಿಯೊ ನೋಡಿ ನಮ್ಮ ಮಠ ನಮ್ಮ ಹೆಮ್ಮೆಯ ರಂಗಾಪುರ.ಶ್ರೀ ಗುರುಭ್ಯೋ ನಮಃ
ಮಠದ ಹಿನ್ನೆಲೆ ತುಂಬಾ ಅದ್ಭುತವಾಗಿದೆ ಕೆ ಆರ್ ಪುರಂ ತಾಲ್ಲೂಕು ಸಮೇತನಹಳ್ಳಿ ವಲಯ ಸೀಗೆಹಳ್ಳಿ ಸೇವಾ ಪ್ರತಿನಿಧಿ
ನಮ್ಮ ತಿಪಟೂರಿನ ಶ್ರೀರಂಗಪುರ ಮಠದ ಬಗ್ಗೆ ಅದ್ಭುತವಾದ ಮಾಹಿತಿ ನೀಡಿದ್ದೀರಾ ಮೇಡಂ ತಿಪಟೂರು ನೆಮ್ಮದಿ ಜ್ಞಾನ ವಿಕಾಸ ಕೇಂದ್ರದಿಂದ ಧನ್ಯವಾದಗಳು ಮೇಡಂ
ನಮ್ಮ ತಿಪಟೂರುತಾಲೂಕಿನ ಹೆಮ್ಮೆಯ ಕ್ಷೇತ್ರ ರಂಗಪುರ ಮಕ್ಕಳಿಗೆ ವಿದ್ಯಾದಾನ ಕ್ಷೇತ್ರದ ಮಹಿಮೆ ಅದ್ಭುತವಾಗಿದೆ ಹಾಲೇನಹಳ್ಳಿ ಸೇವಾ ಪ್ರತಿನಿಧಿ 🙏🙏🙏🙏
ಮಂಜುಳಾ ಕೋಲಾರ್ ಮೇಡಂ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏
Rampura 🙏🙏
ಸುಕ್ಷೇತ್ರ ರಂಗಾಪುರ ಮಠದ ಇತಿಹಾಸ ಸುಪ್ರಸಿದ್ಧ ಹಿನ್ನೆಲೆ ಬಗ್ಗೆ ಮಾಹಿತಿ ಅತ್ಯದ್ಭುತ 🙏🙏🙏
ತುಂಬಾ ಒಳ್ಳೆಯ ಮಾಹಿತಿ ನಾವು ಒಮ್ಮೆ ಆದರೂ ಬೇಟಿ ಮಾಡಲೇ ಬೇಕಾದ ಪುಣ್ಯ ಕ್ಷೇತ್ರ ಕೆ ಆರ್ ಪುರಂ ತಾಲೂಕು ಕನ್ನಮಂಗಲ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ
ತಿಪಟೂರು ತಾಲ್ಲೂಕಿನ ರಂಗಾಪುರ ಮಠ ಅದ್ಭುತವಾದ ಕ್ಷೇತ್ರ , ಉತ್ತಮವಾದ ಮಾಹಿತಿ ಧನ್ಯವಾದಗಳು 🙏🙏💐💐👏👌 ನಿಸರ್ಗ ಜ್ಞಾನ ವಿಕಾಸ ಕೇಂದ್ರ ಬೊಮ್ಮನಹಳ್ಳಿ ಕಾರ್ಯ ಕ್ಷೇತ್ರ ಊರ್ಡಗೆರೆ ವಲಯ ತುಮಕೂರು ತಾಲ್ಲೂಕು 🙏🙏💐
ಹರಳಕುಂಟೆ ಮಂಜುಳ, ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ 🙏🙏🙏
ಉತ್ತಮ ಮಾಹಿತಿ ಮೇಡಂ ಈ ಕ್ಷೇತ್ರದ ಹಿನ್ನಲೆ ಬಗ್ಗೆ ನಿಮ್ಮ ಮಾಹಿತಿ 👌👌
ನಮ್ಮ ತಾಲೂಕಿನ ಹೆಮ್ಮೆಯ ಪುಣ್ಯಕ್ಷೇತ್ರ
ಪವಾಡ ಕ್ಷೇತ್ರ ❤
*ತಿಪಟೂರ್ ತಾಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ರಂಗಾಪುರ ಮಠದ ಹಿನ್ನಲೆ ಮತ್ತು ಇತಿಹಾಸದ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ಜ್ಞಾನ ವಿಕಾಸ ಯುಟೂಬ್ ಚಾನಲ್ ನಲ್ಲಿ..... 👌🙏*
ನಮ್ಮ ತಾಲೂಕಿನ ಹೆಮ್ಮೆಯ ಕ್ಷೇತ್ರ ಮಕ್ಕಳಿಗೆ ವಿದ್ಯಾದಾನ ತಾಲೂಕ್ ಹಾಲೇನಹಳ್ಳಿ ಸೇವಾ ಪ್ರತಿನಿಧಿ🙏🙏🙏🙏🌹
ತುಂಬಾ ಒಳ್ಳೆಯ ಮಾಹಿತಿ ಅತ್ಯದ್ಭುತವಾದ ಮಾಹಿತಿ ಧನ್ಯವಾದಗಳು 🙏
ಬೆಂಗಳೂರು ಪ್ರಾದೇಶಿಕ ತುಮಕೂರು ಗೂಳೂರು ವಲಯ ಹೆತ್ತೆನಹಳ್ಳಿ ಕಾರ್ಯಕ್ಷೇತ್ರ. ವೇದ ಜಿ ಆರ್
ಸುಕ್ಷೇತ್ರ ರಂಗಾಪುರ ಮಠದ ಹಿನ್ನೆಲೆ ಅತ್ಯದ್ಬುತವಾಗಿದೆ ನಿಜಕ್ಕೂ ಈ ಒಂದು ಕ್ಷೇತ್ರದ ಮಹಿಮೆ ಹಾಗೂ ಇತಿಹಾಸ ಈಗಿನ ನವಯುಗದ ಜನತೆಗೆ ನಿಜಕ್ಕೂ ಮಾದರಿಯಾಗಿದೆ.ಇಂತಹ ಅದ್ಬುತ ವಿಷಯಗಳನ್ನು ಸಂಗ್ರಹಿಸಿ ನಿಮ್ಮ ವಾಹಿನಿಯಲ್ಲಿ ಪ್ರಸಾರಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿರುವ ನಿಮಗೆ ತಿಪಟೂರು ತಾಲ್ಲೂಕಿನ ಪರವಾಗಿ ಅನಂತಾನಂತಕೋಟಿ ಅಭಿನಂದನೆಗಳು...🙏🙏🙏🙏
ನಮ್ಮ ತಾಲೂಕಿನ ಹೆಮ್ಮೆಯ ಪುಣ್ಯಕ್ಷೇತ್ರ 🙏🙏🙏
ಅದ್ಬುತ ಮಹತಿ 🙏🏻🙏🏻🙏🏻
🙏namma uru
ಕಲ್ಪತರು ನಾಡು ನಮ್ಮ ಹೆಮ್ಮೆಯ ತಿಪಟೂರು
Namma matha super Tiptur
ಈ ಕ್ಷೇತ್ರದಲ್ಲಿ ನಾ ಎಲ್ಲಾ ದಾನಗಳು ಅತ್ಯದ್ಭುತವಾಗಿವೆ, ಶಿರಾ ತಾಲ್ಲೂಕು ತಾವರೆಕೆರೆ ವಲಯದ ಲಕ್ಷ್ಮೀಸಾಗರ ಕಾರ್ಯ ಕ್ಷೇತ್ರದ ಎಸ್‌ಪಿ ಜ್ಯೋತಿ ಲಕ್ಷ್ಮಿ
ನಮ್ಮ ತಿಪಟೂರು ನಮ್ಮ ಹೆಮ್ಮೆ ತಿಪಟೂರು ತಾಲ್ಲೂಕು ಕಸಬಾ ವಲಯ ಸೇವಾಪ್ರತಿನಿಧಿ ಲತಾ.G
ಹರಳಕುಂಟೆ ಮಂಜುಳ, ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ ಮೇಡಮ್ 🙏🙏🙏
ಒಂದು ಪುಣ್ಯ ಕ್ಷೇತ್ರ. ...ನಮ್ಮ `` ರಂಗಾಪುರ ಮಠ. `` ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿದ್ದೀರಿ....ನಿಮಗೆ ಅನಂತ ಅನಂತ ಧನ್ಯವಾದಗಳು ✨
Namma matha Namma hemme tiptur Amruta varshini kendrada sadasyaru
Rangapura mathada hinnele adbuta 🙏tiptur ato gangamma
*ಶ್ರೀ ಕ್ಷೇತ್ರ ರಂಗಾಪುರ ಮಠ ಬಹಳಷ್ಟು ಪ್ರಸಿದ್ಧ ಆಗಿರುತ್ತದೆ..ಇಲ್ಲಿಯ ಪೂಜ್ಯರು ವಿದ್ಯಾದಾನ ನ್ಯಾಯದಾನ ಅಭಯದಾನ ಅನ್ನದಾನ ಪ್ರತಿ ದಿನವೂ ನಡೆಯುತ್ತದೆ....ಶ್ರೀ ಕ್ಷೇತ್ರದ ಇತಿಹಾಸ ಇಡೀ ಕರ್ನಾಟಕದಲ್ಲಿಯೇ ಪ್ರಸಿದ್ಧ ಆಗಿದೆ....ಅನೇಕ ಬಡಮಕ್ಕಳ ಜೀವನ ಪಾವನ ಅಗಲು ಶ್ರೀ ಕ್ಷೇತ್ರದ ಪೂಜ್ಯರು ಸಹಾಯ ಮಾಡುತ್ತಿದ್ದಾರೆ.....ಶ್ರೀ ಕ್ಷೇತ್ರಕ್ಕೂ ಧರ್ಮಸ್ಥಳಕ್ಕೆ ಅವಿನಾಭಾವ ಸಂಬಂಧ ಇದೆ...1ವರ್ಷದ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯಯವರೇ ಬಂದು ಕೆರೆಯನ್ನು ಉದ್ಘಾಟನೆ ಮಾಡಿದ್ದಾರೆ....ಶ್ರೀ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂಬುದೇ ನನ್ನ ಆಶಯ*
Namma rangapura matha super tiptur yogananda pbg sanghadavaru
Super matha tiptur raitamirra sangha
👏👏👏 nama tiptur rangapura 👌👌👌yallru one sala kesthrakke bandu punya padeyieri nodalebekadanth keshthra rangapura. tiptur rural bajagur valaya
Super concept good information
🌹🌹🙏🙏
ಸುಕ್ಷೇತ್ರ ರಂಗಾಪುರ ದ ಹಿನ್ನಲೆ ತುಂಬಾ ಅದ್ಭುತ 🙏🙏🙏
Manjula TS hally ಅದ್ಭುತವಾದ ಮಾಹಿತಿ
ತುಂಬಾ ಅರ್ಥಪೂರ್ಣ ವಾದ ಸಂದೇಶ
ತರುಣ್ ಕುಮಾರ್
ಕೆ ಆರ್ ಪುರಂ ಯೋಜನಾ ಕಛೇರಿ ವ್ಯಾಪ್ತಿಯ ಸಮೇತನಹಳ್ಳಿ ವಲಯದ ವಲೇಪುರ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ
ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ
ಸುಕ್ಷೇತ್ರ ರಂಗಾಪುರ ಮಠದ ಹಿನ್ನಲೆ ನಿಜಕ್ಕೂ ಅದ್ಬುತ.... ಇಲ್ಲಿಯ ಮಠದ ಸತ್ಯ ಸತ್ಯತೆಯನ್ನು ಜ್ಞಾನ ವಿಕಾಸ ಯುಟೂಬ್ ಚಾನಲ್ ಮೂಲಕ ಸಮಾಜಕ್ಕೆ ಪ್ರಸಾರ ಮಾಡಿರುವುದಕ್ಕೆ ನಮ್ಮ ತಿಪಟೂರ್ ತಾಲೂಕಿನ ಪರವಾಗಿ ಧನ್ಯವಾದಗಳು ಮೇಡಂ 🙏
🙏 ಮೇಡಂ ಮಂಜುಳಾ ಸೇವಾ ಪ್ರತಿನಿಧಿ ಕೋಲಾರ ತಾಲ್ಲೂಕು ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ಮೇಡಂ ಮಾಹಿತಿ ಕೂಡ ತುಂಬಾ ಚೆನ್ನಾಗಿ ತಿಳಿಸ್ತಿರಾ ಧನ್ಯವಾದಗಳು ಮೇಡಂ 🙏🙏🙏
ಕಸಬಾ ವಲಯ ಪಾವಗಡ ಸೇವಾ ಪ್ರತಿನಿಧಿ🙏🙏🙏
👌👌 ನಾನು ಕ್ಷೇತ್ರ ಭೇಟಿ ಮಾಡಿ ಊಟ ಮಾಡಿದ್ದೇನೆ ಅದ್ಬುತ 🙏
ನಮ್ಮ ತಿಪಟೂರ್ ತಾಲೂಕಿನ ಹೆಮ್ಮೆಯ ಪುಣ್ಯದ ಕೇತ್ರ ಅಂದ್ರೆ ಅದು ರಂಗಾಪುರ ಕೇತ್ರ ಸಂಸ್ಕೃತಿ, ಭಕ್ತಿ, ಪರಂಪರೆ ಗೆ ಹೆಸರಾದ ಕೇತ್ರ ರಂಗಾಪುರ ಕೇತ್ರ
ಮಂಜುಳಾ ಕೋಲಾರ 🙏🙏🙏🙏
ಉತ್ತಮ ಹಿನ್ನೆಲೆ 2:01
ಈ ಕಾರ್ಯಕ್ರಮ ತುಂಬಾ ಮೂಡಿ ಬಂದಿದೆ ಮೇಡಂ
Vijayakala ಸೇವಾ ಪ್ರತಿನಿಧಿ ಕೆ ಆರ್ ಪುರಂ ತಾಲೂಕು ಶ್ರೀಮಠ ತುಂಬಾ ಚೆನ್ನಾಗಿದೆ , ಮೇ ಡಂ
ಮಾಹಿತಿ ತಿಳಿದವರಿಗೆ ಧನ್ಯವಾದಗಳು. ನಮ್ಮ ರಾಜ್ಯ ನಮ್ಮ ಜಿಲ್ಲೆಯ ಒಂದು ತಾಲ್ಲೂಕಿನ ಒಂದು ಊರಿನಲ್ಲಿ ಇರುವ ಕ್ಷೇತ್ರದ ಮಾಹಿತಿಯನ್ನು ಜ್ಞಾನವಿಕಾಸದಿಂದ ತಿಳಿಸಿದ್ದದ್ದು ನಾವು ಅದನ್ನು ಮನೆಯಲ್ಲಿ ಕುಳಿತು ಆಕ್ಷೇತ್ರದ ಬಗ್ಗೆ ಮಾಹಿತಿ ಪಡೆದದ್ದು ಚೆನ್ನಾಗಿದೆ. ನಾವು ಒಂದು ಬಾರಿಕ್ಷೇತ್ರ ವಿಕ್ಷಣೆ ಮಾಡೋಣ. ಧನ್ಯವಾದಗಳು ಕೆ.ಆರ್.ಪುರಂ ವಲಯ ಶುಭ ಸೇವಪ್ರತಿನಿಧಿ
🙏🙏🙏🙏ಪಾವಗಡ ಸೇವಾಪ್ರತಿನಿಧಿ ಕಸಬಾ
🙏🙏🙏🙏
🙏
Super
ಉತ್ತಮ ಮಾಹಿತಿ ಕೆಆರ್ ಪುರಂ ತಾಲೂಕ್ ಮೆಡಿ ಮಲ್ಲಸಂದ್ರ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ
ರೂಪ ಎಂ ಜಿ ರಂಗಾಪುರ ವಲಯದ 0:32 ಸೇವಾ ಪ್ರತಿನಿಧಿ
manjula bhimappa naragatti
Upparabeedi