ಅಯೋಧ್ಯಾ ದೀಪ-ಯಕ್ಷಗಾನ-YAKSHAGANA-AYODHYA DEEPA-PAVANJE MELA-DINESH KAVALKATTE-SHRI RAMA-PATLA SATHISH
HTML-код
- Опубликовано: 11 окт 2024
- ಪ್ರತಿಯೊಬ್ಬರು ನೋಡಲೇಬೇಕಾದ ಕಥಾನಕ, ಪಟ್ಲ ಸತೀಶ್ ಶೆಟ್ಟರ ದಕ್ಷ ನೇತೃತ್ವದಲ್ಲಿ ಸರ್ವ ಕಲಾವಿದರ ಅಪೂರ್ವ ಹೊಂದಾಣಿಕೆಯೊಂದಿಗೆ ಸಾಗುವ ಅತ್ಯಂತ ಸುಂದರ ಕಥಾನಕ
ಧನ್ಯವಾದ ಪಾವಂಜೆ ಮೇಳದ ಎಲ್ಲಾ ಕಲಾವಿದರಿಗೆ
👌👌ಇದಪ್ಪಾ ಅರ್ಥಗಾರಿಕೆ 👍👍👍👍ಏನು ಅರ್ಥಗರ್ಭಿತ ವಾಗಿದೆ 🥰🥰🥰🥰ಕಾವಳಕಟ್ಟೆ 👌👌👌👌ಹಳೆ ಬೇರನ್ನು ಅನ್ವೇಷಣೆ ಮಾಡಿ ಅದರೊಂದಿಗೆ ಹೊಸ ಚಿಗುರನ್ನು ಬೆಸೆಯುವ ಈ ನಿಮ್ಮ ಮನೋಜ್ಞ ಮಾತುಗಾರಿಕೆ ಅಮೋಘ 🙏🙏🙏🙏ಧನ್ಯವಾದಗಳು 🙏🙏
Adhbhutha Arthagarike.
ಕಾವಳಕಟ್ಟೆ always Top❤ಅವರ favorite topic ರಾಮ. ಈ ಬಾರಿ ಅಯೋಧ್ಯಾ ರಾಮ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಪ್ರಸಂಗ ಸಿಕ್ಕಿದ್ದು ಇಷ್ಟು ದಿನ ಭರತಖಂಡ, ಆರ್ಯವರ್ತ ಅಂತ ಹೇಳಿದ್ದಕ್ಕೂ ಸಾರ್ಥಕ ಆಯ್ತು. 😍ಪ್ರತಿಯೊಂದು ಶಬ್ದ ಮಾತನಾಡುವಾಗಲೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಅವರ ಅರ್ಥಗಾರಿಕೆ ಶೈಲಿ ಬಹಳ ವಿಶೇಷ. Way of dialogue delivery is unique and still no one can copied or tried. Because it is not that much easy.😂😍
ಮೈ ಜುಂ ಎನ್ನಿಸುವ ಅರ್ಥಗಾರಿಕೆ. ಇಂಥ ಯಕ್ಷಗಾನಗಳು ಹೆಚ್ಚೆಚ್ಚು ಮೂಡಿ ಬರಲಿ🙏
ನಿಮ್ಮ ಅರ್ಥ ಗರ್ಭಿತ ಮಾತಿಗೆ ಪ್ರೀತಿ ಪೂರ್ವಕ ನಮನಗಳು ಇನ್ನಾದರೂ ಹಿಂದೂಗಳು ಎಚ್ಚರಗೊಳ್ಳಲಿ ❤
ರಾಮ ಯುಗ ಪ್ರಾರಂಭವಾಗಿದೆ, ಜೈ ಶ್ರೀ ರಾಮ್ 🙏🏽🙏🏽🙏🏽
ಕಣ್ಣೆದುರು ಕಾಣುವ ನಮ್ಮ ಶ್ರೀರಾಮಚಂದ್ರ....
ಕಾವಳಕಟ್ಟೆ ಯವರ ಅತ್ಯದ್ಭುತ ಮಾತುಗಾರಿಕೆ 🔥🔥🔥🔥👌👌
ಗುರುಗಳ ಅರ್ಥಗಾರಿಕೆ ನಮಗೆ ಸ್ಪೂರ್ತಿ ❤❤❤❤❤
Best sandesha for the people who comment on God Shri Ram 🙏🙏🙏🙏🙏
ಅರ್ಥಪೂರ್ಣ ಮಾತುಗಾರಿಕೆಗೆ ಯಾರ ಕಣ್ಣೂ ಬೀಳದಿರಲಿ....ಯಾವತ್ತೂ ವಿಜ್ರಂಭಿಸು..
ಹಿಮ್ಮೆಳ ಮುಮ್ಮೆಳ ಎಲ್ಲ ಕಲಾವಿದರಿಗೆ ನಮೊ ನಮ
Kavalakatte. Obba. Shishyanannu. Thayaru. Maadi. ❤❤
ಅರ್ಥಗಾರಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಯಕ್ಷಗಾನ ಮ್ ಗೆಲ್ಗೆ.
.Superbb Kavalkatte as always..Great Message...this needs to be spread. Thanks for the video.
ಕಾವಲು ಕಟ್ಟೆ...❤
Kavalkatte sir ondondu shabdhakku thumbha artha ide jai shreeRam
ಅರ್ಥಪೂರ್ಣವಾದ ಮಾತುಗಳು
ವರ್ತಮಾನಕ್ಕೆ ಒಗ್ಗುವಂತ ಮಾತುಗಾರಿಕೆ.... 🙏🕉🔥🚩
ಸೂಪರ್ ಕವಳ ಕಟ್ಟೆಯವರು ಸೂಪರ್ 👌🏻👌🏻👌🏻
Fantastic , a great salute to the Rama !!
This is how the dialogue should be simply amazing ,may god bless him!!
Super very very super Jai sri ram
ದಿನೇಶ್ ಕಾವಲ್ಕಟ್ಟೆ ಸೂಪರ್..
Super arthagarike innadaru virodigalu arthamaadikollali🙏
ಉತ್ತಮ ಮಾತುಗಳು ಕಾವಲ್ಕಟ್ಟೆ
Nimmà artha gharbitha mathu Keli thumba .santoshwayithu.thsmge danyawadagalu.rama helidagene agiye aguthade 🙏🙏🙏🙏
Ur great kavalkatte sir🙏
Yakshagana supppper ❤
Great knowledge and narration,, keep it up
ಅಬ್ಬ. ನಮಸ್ಕಾರ
Excellent 🙏
ಸೂಪರ್ ❤
Anna. Kavala..katte. ❤❤❤❤❤❤❤❤❤❤❤❤❤❤❤❤
Kavalkatte❤️as always 🔥
Danyawadagalu kavalakatte
ಹತ್ತು ನಿಮಿಷ ಮನಸಿಟ್ಟು ಒಮ್ಮೆ ಕೇಳಿ ಇಂದಿಗೆ ಎಷ್ಟು ಸೂಕ್ತ ನೋಡಿ
Jai Shri Ram...🚩
Super shetre
ಸೂಪರ್ ಕಾವಲಕಟ್ಟೆ 🫶
Adbhuta vagvaikari super Dineshanna
Excellent
Supper kavala katta
Extraordinary narration
Jaishreeram
Ha .ha super
ನಿಜವಾಗಿ ರಾಮಚಂದ್ರ ನು ನೋಡಿದ್ದೇನೆ
Super kavalakatte 🙏🙏
BJP takes Super India top on the world stage. PM Modi for ever.
Edara artha next namma yogijiye barbeku annodu❤
Superb ❤
Wow sooooooooooper ❤❤❤
Super 1:49
Excellent sir
ಸೂಪರ್ 🙏🙏🙏
Super woow
Super
Super ❤
👌 ಅಣ್ಣಾ...
Very good
Ram Ram❤❤
Very good super
Amazing
Kavalkatte👌👌👌💞
Super...
Super 🙏
HAA HA YENTHAHA MUTHINANTHA MAATHU NIJAVAAGIYU EDU SHRI RAAMANE EE SUBHA SANDESHA KODUVANENDU NAA BHAAVISIDE DNS KAAVALKATTEYAVARE
ಸೂಪರ್
❤
Absolutely correct, please tell me which mela near me
Super.
❤❤
Suppper mathugarike andre edddu
👌👌👌
Wow sir
🙏👌👌👌👌👌
Good speech
Super
Super kavalkatte
Right 👍👍👍👍👍
Supr💐💐💐💐💐
❤❤❤❤❤❤❤
Adhbutha matugarike
🙏🙏
🙏
Good 💯💯💯
Kavalakatte adbuta matugarike
Supervoicedskkpmela
🎉🎉
100right,kkdspm
Super
Undu atta olpa ayini
ನೀವು ಪ್ರಸುತ ಸಮಾಜದಲ್ಲಿ ನಡೆಯುವ ವಿಷಯದ ಬಗ್ಗೆ ಮಾತಾಡುತ್ತೀರಿ ಆದರೆ ಸೌಜನ್ಯ ಎನ್ನುವ ಬಾಲಕಿಗೆ ನ್ಯಾಯ ಸಿಗಲಿಲ್ಲ ಅದರ ಬಗ್ಗೆ ಸ್ವಲ್ಪ ಮಾತಾಡಿ
Super
Super ❤❤❤
❤
Super
Super
Supper
Super
Super
Super
❤❤❤❤
❤