Hasiru Honnu S2, Ep1 - Sri. Madhukar S V, Range Forest Officer, Agumbe

Поделиться
HTML-код
  • Опубликовано: 18 окт 2024
  • ಕೇಳಿ ವಿಶೇಷ ಕಾರ್ಯಕ್ರಮ - ಹಸಿರು ಹೊನ್ನು.
    ಮಳೆಕಾಡಿಗಳ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಮಧುಕರ್ ಎಸ್. ವಿ. ವಲಯ ಅರಣ್ಯಾಧಿಕಾರಿಗಳು ಆಗುಂಬೆ.
    Listen to the special program series - Hasiru Honnu
    Interview with Sri. Madhukar S V, Range Forest Officer, Agumbe, about Rainforests.

Комментарии • 23

  • @harshabhat1240
    @harshabhat1240 3 месяца назад +2

    How well knowledgeable our forest officer Sri. Madhukar S.V. is!! He deserves an award.

  • @user-charvaka
    @user-charvaka 2 месяца назад +1

    ಒಂದು ಉತ್ತಮ ಕಾರ್ಯಕ್ರಮ 🎉

  • @makabulmakabul6149
    @makabulmakabul6149 3 месяца назад

    ಆಗುಂಬೆಯ ಮಳೆಕಾಡುಗಳ ಬಗ್ಗೆ
    ತುಂಬಾ ಸರಳ ಮತ್ತು ಆಡು ಭಾಷೆಯಲ್ಲಿ ಹೇಳಿ ಕೊಟ್ಟಿದ್ದೀರಾ ಸರ್ ಮನಸ್ಸು ಪೂರಕವಾಗಿ ಧನ್ಯವಾದಗಳು
    (ಖಾಕಿ ಯೂನಿಫಾರ್ಮ್ ನಿಮಗೆ ಹೇಳಿ ಮಾಡಿಸಿದ್ದ ರೀತಿಯಲ್ಲಿದೆ ಸರ್ ಸೋ ನೈಸ್)

  • @VINOTHKUMARSS
    @VINOTHKUMARSS 3 месяца назад +1

    ಕರುನಾಡಿನ ಒಂದು ಹೆಮ್ಮೆ ಆಗುಂಬೆ ಆರಣ್ಯ🌳 🐍
    ಶ್ರೀ ಮಧುಕರ್ ಅವರಿಗೆ ದನ್ಯವಾದೆಗಳು 🙏

  • @ramappalm5184
    @ramappalm5184 3 месяца назад

    ಮಲೆನಾಡಿನ ಮಳೆ ಕಾಡಿನ ಬಗ್ಗೆ ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿ ಜನರಿಗೆ ಅರಿವು ಮೂಡಿಸಿದ್ದಕ್ಕೆ ಅಭಿನಂದನೆಗಳು. ಜನರಿಂದ ಕಾಡಿನ ಮೇಲೆ ಸದಾ ನಡೆಯುತ್ತಿರುವ ಹತ್ಯಾಕಾಂಡ ನಿಲ್ಲಬೇಕಾಗಿಗೆ. ಈ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಬೇಕಾಗಿದೆ.

  • @sridhararb5941
    @sridhararb5941 3 месяца назад +1

    ಸರದ ತುಂಬಾ ಚೆನ್ನಾಗಿ ಮಳೆಕಾಡುಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.🎉

  • @savirs123
    @savirs123 3 месяца назад

    Valuable information from the Officer. You deserve our respect towards your knowledge and expression. Tq..

  • @dhamodarm3928
    @dhamodarm3928 3 месяца назад +1

    ಸೂಪರ್ ಸರ್ ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು💚💚💚
    ಕಾಡು ಉಳಿಸಿ ನಾಡು ಬೆಳೆಸಿ 💚

  • @parmeshlamani7580
    @parmeshlamani7580 3 месяца назад +1

    ಒಳ್ಳೆ ಮಾಹಿತಿ ಸರ್ 🙏

  • @gajananbhat4147
    @gajananbhat4147 3 месяца назад

    ತುಂಬಾ ಉತ್ತಮ ಮಾಹಿತಿ ಸರ್ 🙏

  • @RaviRJoshi
    @RaviRJoshi 3 месяца назад

    Very good job your department is doing.

  • @venkappagowdaseekoppakrish9117
    @venkappagowdaseekoppakrish9117 3 месяца назад

    Good Informations about Nature gift, Congratulations 💐

  • @madhusudan1218
    @madhusudan1218 3 месяца назад +1

    Valuable information sir🎉🎉

  • @Akshaykumar-hg8xd
    @Akshaykumar-hg8xd 3 месяца назад

    Valuable information regarding Rain Forest Sir

  • @ramankr4712
    @ramankr4712 3 месяца назад

    Good information.. but what actions taken by forest department for widening Agumbe stretch as it's ecological sensitive area

  • @girishkumar-uz6sk
    @girishkumar-uz6sk 3 месяца назад

    Good information, thank you sir..

  • @Sushma_shetty_kitchen_channel
    @Sushma_shetty_kitchen_channel 3 месяца назад

    Good information thank you sir💐💐

  • @shilpasagar1656
    @shilpasagar1656 3 месяца назад

    Good information sir🙏

  • @anilbellenavar5824
    @anilbellenavar5824 3 месяца назад

    ನಮ್ಮ ಗುರುಗಳು 🙏🙏💐💐💐ಮಧುಕರ್ ಸರ್ 🙏

  • @beerappasomannor6527
    @beerappasomannor6527 3 месяца назад

    ಧನ್ಯವಾದಗಳು ಸರ್ ❤❤

  • @rpskarnataka3464
    @rpskarnataka3464 3 месяца назад

    ಉತ್ತಮ ಮಾಹಿತಿ ತಿಳಿಸಿದ್ದರಿ ಸರ್ 🙏🙏🙏🙏