ಸಮ್ಮೇಳನದಲ್ಲಿ ಬಾಡೂಟದ ಬಗ್ಗೆ ಮಂಡ್ಯ ಜನರ ಸಕತ್ ಮಾತು…Kannada Sahitya Sammelana | non-veg | Mandya

Поделиться
HTML-код
  • Опубликовано: 5 янв 2025

Комментарии • 287

  • @ningareddyningareddy5048
    @ningareddyningareddy5048 25 дней назад +31

    non veg jote ಒಂದು ಬಾಟಲು ಎಣ್ಣೆ ಕೊಡಿ ಚೆನ್ನಾಗಿರುತ್ತೆ

    • @VivekanandaRathnaSurya
      @VivekanandaRathnaSurya 25 дней назад +8

      ಸಸ್ಯಾಹಾರಿ ಸಾರಾಯಿ, ಸಸ್ಯಾಹಾರಿ ಸಿಗರೇಟು, ಸಸ್ಯಾಹಾರಿ ಬೀಡಿಗಳನ್ನು ಕೇಳಿ ಅಣ್ಣಾ!

    • @aniruddh2233
      @aniruddh2233 24 дня назад +1

      Pilchar bvc

    • @bnkirankumar9311
      @bnkirankumar9311 24 дня назад +1

      ಹೌದೋದು 😄😄ಕುಡಿದು ತೂರಾಡ್ಲಿ 😭

    • @Bharatiya1907
      @Bharatiya1907 24 дня назад

      Laudara bad oota😅

    • @anjuanju2971
      @anjuanju2971 23 дня назад

      ಚೆನ್ನಾಗಿ ಹೇಳಿದ್ರಿ ನೀವು

  • @SrinivasaAS-d1k
    @SrinivasaAS-d1k 24 дня назад +12

    ಸ್ವಲ್ಪ ದಿನವಾಗಲಿ ಎಣ್ಣೆ ನೂ ಕೊಡಿ ಅಂತ ಕೇಳಿದರೆ ಏನು ಮಾಡುವುದು.

  • @babujan81
    @babujan81 26 дней назад +33

    ಮಾಂಸಾಹಾರ ಮಾಂಸಹಾರಿಗಳಿಗೆ ಶ್ರೇಷ್ಠ ಅಂತ ಹೇಳಿ ಸರ್

    • @yogi-c8hk2dk9z
      @yogi-c8hk2dk9z 24 дня назад +1

      ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂

  • @Nagesh-b9m
    @Nagesh-b9m 24 дня назад +8

    ಒಂದು ಪೀಸ್ ಮಟನ್ ಕಡಿಮೆ ಆದರೆ ಜಗಳ ಆಗುವುದು ಖಂಡಿತ 😂😂

  • @m.b.nagaraj7666
    @m.b.nagaraj7666 25 дней назад +35

    ಇವರಿಗೆ ಸಾಹಿತ್ಯ ವಿಚಾರದಲ್ಲಿ ಆಸಕ್ತಿ ಇಲ್ಲ ಬಾಡೂಟದ ಬಗ್ಗೆನೇ ಹೆಚ್ಚು ಆಸಕ್ತಿ

    • @charanhs3969
      @charanhs3969 24 дня назад +1

      ಸಾಹಿತ್ಯಾಸಕ್ತಿ ಮುಖ್ಯ ಆಗಿರುವಂತವರು ಇಂಥ ಸಣ್ಣ ವಿಚಾರವನ್ನ ಬಾಡೂಟ ಹಾಕಲು ಅವಕಾಶ ನೀಡಿ ತಿಳಿಗೊಳಿಸಿದರೆ ಆಯ್ತು ಅಲ್ವಾ

    • @DhanarajsDhanarajs
      @DhanarajsDhanarajs 24 дня назад

      ಅವರು ನಿಂಗೆ ಹೇಳಿದ್ದರೇನೋ ಸಾಹಿತ್ಯದಲ್ಲಿ ಆಸಕ್ತಿ ಇಲ್ಲಾ ಅಂತಾ

    • @cs2174
      @cs2174 23 дня назад

      ​@@DhanarajsDhanarajsDengethini dhanraju 😂😂😂😂

    • @DhanarajsDhanarajs
      @DhanarajsDhanarajs 23 дня назад

      ಬಾ ನೋಡೋಣಾ ಯಾರು ದೆಂಗತಾರೆ ಅಂತಾ

    • @anjuanju2971
      @anjuanju2971 23 дня назад

      ಹೌದು

  • @virupaxideshpande7714
    @virupaxideshpande7714 22 дня назад +3

    ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವೇ ಮುಖ್ಯವಾದಂತಿದೆ.

  • @Laughter1412
    @Laughter1412 24 дня назад +15

    ಬಾಡೂಟ ಇದ್ದರೆ ನನಗೆ ಪೀಸ್ ಸಿಗಲಿಲ್ಲ ಅಂತ ಹೊಡೆದಾಟ ಖಚಿತ 😂

    • @HariPrasad-nu8mn
      @HariPrasad-nu8mn 20 дней назад

      ಮೊಸರನ್ನ ಪುಳಿಯೋಗರೆಗೂ ಕಿತ್ತಾಟ ಆಗಿದೆ

  • @venkatramvenkatram6684
    @venkatramvenkatram6684 26 дней назад +36

    ನಮ್ಮ ಆಹಾರ ನಮ್ಮ ಹಕ್ಕು ಸೂಪರ್ ಸರ್ 👍🏻

    • @bobbupatgar6706
      @bobbupatgar6706 26 дней назад +3

      ಮನೆಲಿ.

    • @yogi-c8hk2dk9z
      @yogi-c8hk2dk9z 24 дня назад +1

      @@bobbupatgar6706ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂😂😂

  • @kumardevaiah2759
    @kumardevaiah2759 26 дней назад +43

    ವೈದಿಕ ಸಂಪ್ರದಾಯ ಆಹಾರ ಜೊತೆಗೆ ಬಹು ಸಂಖ್ಯಾತರ ಬಾಡೂಟ ಸ್ವಾಗತ. ಆಹಾರ ಪದ್ಧತಿ ಗೌರವಿಸಿ. ಕನ್ನಡ ಹಬ್ಬ ಸಾಹಿತ್ಯ ಸಮ್ಮೇಳನ

    • @dharmapalrao9417
      @dharmapalrao9417 26 дней назад +7

      Mamsahara beke barge hogi thinni.sammelanákke sahithysaktharu matra bandre saku

    • @jai._.hindh00-
      @jai._.hindh00- 26 дней назад

      ಸಮ್ಮೇಳನದಲ್ಲಿ ಊಟವನ್ನೇ ರದ್ದುಪಡಿಸಿ, ಜನ ಬಾರದಿದ್ದರೆ ಮುಂದಿನ ಸಮ್ಮೇಳನಗಳನ್ನೇ ರದ್ದುಪಡಿಸಿ, ಆಗ ಈ ಎಡಚರರ ಅಭಿಲಾಷೆಯಾದರೂ ತೀರಿತು!!

    • @bashabhai5325
      @bashabhai5325 26 дней назад

      ​​@@dharmapalrao9417ರೀ ನೀವು ಬ್ರಾಹ್ಮಣರು ನಿಮಗೆ ಫುಲ್ಚಾರ್ ಊಟ ಬೇಕಾದ್ರೆ ಉಡುಪಿ ದರ್ಶಿನಿಗಳು ಬಹಳ ಇವೆ, ಅಲ್ಲಿ ಹೋಗಿ ಚೆನ್ನಾಗಿ ಜಡೀರಿ, ಊಸು ಬಿಡಿ, ಆದರೆ 95% ಮಾಂಸಹಾರಿಗಳು ಭಾಗವಹಿಸುವ ಸಾಹಿತ್ಯ ಸಮ್ಮೇಳನಕ್ಕೆ ಮಾಂಸಹಾರ ಬೇಕೇ ಬೇಕು, ಬೇಡ ಅನ್ನೋರು ಬರಲೇ ಬೇಡಿ 😡

    • @Ravikumar-pd2do
      @Ravikumar-pd2do 26 дней назад

      ​@@dharmapalrao9417, ಸಾಹಿತ್ಯಾಸಕ್ತರು ಅನ್ನಾಹಾರ ಸೇವಿಸದೆ ಬದುಕೋರೇನೂ ಅಲ್ಲ. ನಮ್ಮ ಆಹಾರ ನಮ್ಮ ಹಕ್ಕು.
      ಸಸ್ಯಾಹಾರ ಬೇಕು ಅನ್ನೋರು ಹೋಟೆಲ್‌ಗೆ ಹೋಗಲಿ

    • @jai._.hindh00-
      @jai._.hindh00- 26 дней назад

      ಊಟವನ್ನೇ ರದ್ದುಪಡಿಸಿ, ಸಮ್ಮೇಳನಕ್ಕೆ ಜನಬಾರದಿದ್ದರೆ ಮುಂದಿನ ಸಮ್ಮೇಳನಗಳನ್ನೇ ರದ್ದುಪಡಿಸಿ ಯಾವ ಸಮಸ್ಯೆಯು ಇರುವುದಿಲ್ಲ!!ಎಡಚರರ ಅಭಿಲಾಷೆ ತೀರಿದಂತಾಯಿತು.

  • @Nagesh-b9m
    @Nagesh-b9m 24 дня назад +6

    ಮೊದಲು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಿ. ಆ ನಂತರ ಮುಂದುವರಿಸಿ 🙏

  • @rajuteacher7267
    @rajuteacher7267 22 дня назад +3

    ಬಾಡೂಟ ಮಾಡಿ ನಿಮಗೆ ನಿಮ್ಮ ಮನೇಲಿ ಹೇಳಿ ಮಾಡಿಸಲು ಆಗಿಲ್ಲ ಅನಿಸುತ್ತೆ, ಸಮ್ಮೇಳನದಲ್ಲಿ ಬಾರಿಸಿ ಬೆಂಡೆತ್ತಿ.All the best.

  • @JayaRam-ts3ok
    @JayaRam-ts3ok 26 дней назад +20

    ಸಸ್ಯಾಹಾರ ಬಾಡೂಟ ಎರಡೂ ಹಾಕಿಸಿ ... ಊಟ ಯಾರಿಗೆ ಯಾವುದು ಬೇಕೋ ಅದೇ ಊಟ ಮಾಡಲೀ ಇದಕ್ಕೆ ನಿರ್ಬಂಧ ಸಲ್ಲದು...

  • @desh--premi
    @desh--premi 25 дней назад +9

    ವೆಜ್ ಕನ್ನಡ ಸಾಹಿತ್ಯ
    ನೊನ್ ವೆಜ್ ಕನ್ನಡ ಸಾಹಿತ್ಯ

  • @BasavarajArikeri
    @BasavarajArikeri 26 дней назад +12

    ಇದೆ ಬೇಕು ಎನ್ನುವದು ಯಾವ ನ್ಯಾಯ

  • @ramachandrabhat6770
    @ramachandrabhat6770 26 дней назад +28

    ಇವರು ಊಟ ಮಾಡಲಿಕ್ಕೆ ಬರ್ತಾ ಇದ್ದಾರಾ?. ಸಾಹಿತ್ಯ ಸೇವೆ ಇವರು ಮಾಡಿದ್ದರ?

    • @shanthaladevraj5560
      @shanthaladevraj5560 26 дней назад

      ಮಾಂಸ ತಿಂದ, ಮಹತ್ ಕೃತಿ ಬರೆದ ಮಹಾನ್ ಸಾಹಿತಿಗಳ ನಾಡು ಕರ್ನಾಟಕ

    • @Ravikumar-pd2do
      @Ravikumar-pd2do 26 дней назад +9

      ಇಲ್ಲೀತನಕ ನಡೆದ ಸಮ್ಮೇಳನಗಳಲ್ಲಿ ಯಾರೂ ಊಟ ಮಾಡುತ್ತಿರಲಿಲ್ಲವಾ? ಊಟದ ಬಗ್ಗೆ ಈಗ ಯಾಕೆ ಪ್ರಶ್ನೆಗಳು ಬರುತ್ತಿವೆ?
      ಒಂದು ವೇಳೆ ಬಾಡೂಟದ ವಿಚಾರ ಮುನ್ನೆಲೆಗೆ ಬರದಿದ್ದರೆ ಆಗ ಯಾರೂ ಕೂಡ ಸಾಹಿತ್ಯಸೇವೆಯ ಬಗ್ಗೆ ಮಾತಾಡುತ್ತಿರಲಿಲ್ಲ ಅಲ್ವಾ?

    • @bhojasd
      @bhojasd 26 дней назад

      ​@@Ravikumar-pd2doಭಾರತ ವಿರೋಧಿ ಮನಸ್ಥಿತಿಯವರು ಮೋದಿ ವಿರೋಧಿಗಳು ಅಥವಾ ಇಂದು ವಿರೋಧಿಗಳು ಅಥವಾ ದೇಶದ್ರೋಹಿ ಚಾನೆಲ್ ಅಲ್ವಾ ಇದು

    • @JayashankaraLB
      @JayashankaraLB 26 дней назад +2

      Yaake neevu maadalva?

    • @anjuanju2971
      @anjuanju2971 23 дня назад

      ಹೌದು

  • @Nagesh-b9m
    @Nagesh-b9m 24 дня назад +5

    90%. ಜನತೆ ಮಟನ್ ಊಟಕ್ಕೆ 90ಟಿ ಬೇಕು ಅಂತಾರೆ.😂😂

  • @Thimmarajuraju-g6z
    @Thimmarajuraju-g6z 23 дня назад +2

    Vegetarian recipes good 👍

  • @Ravi-c4r
    @Ravi-c4r 23 дня назад +1

    ನಮಗೆ ಮಾಂಸಹಾರ ನೆ ಇಷ್ಟ ಹಾಗೆ ನೋಡಿದರೆ ಅದು ನಮ್ಮ ಮಕ್ಕಳ ಮೇಲೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ

  • @ningareddyningareddy5048
    @ningareddyningareddy5048 25 дней назад +24

    ಇದು ಕನ್ನಡ ಸಾಹಿತ್ಯ ಸಮ್ಮೇಳನ ಆಗಲ್ಲ ಬಾಡೂಟ ಸಮ್ಮೇಳನ ಅಂತ ಹೆಸರು ಕೊಡಿ

  • @RajannaM-q4i
    @RajannaM-q4i 26 дней назад +33

    ಏ ಅಣ್ಣಯ್ಯ ನೀವು ಹೇಳೋ ಮಾತು ಸರಿಯಾಗಿದೆ ಒಳ್ಳೆಯ ನಿರ್ಧಾರ ಮುಂದುವರಿಸಿ ನಮ್ಮ ದೇಶ ನಮ್ಮ ಅಕ್ಕು

    • @bantwaljayaram
      @bantwaljayaram 26 дней назад +5

      ಅಕ್ಕು ಅಲ್ಲ ಹಕ್ಕು:ಕನ್ನಡ ಸುದಾರಿಸೋಣ ..ಜಯ್ ಕನ್ನಡಿಗ

    • @rcbian12314
      @rcbian12314 24 дня назад +1

      ಸುಧಾರಿಸೋಣ 😂🎉

  • @basavarajs687
    @basavarajs687 23 дня назад +6

    ಮಾಂಸಾಹಾರ ಕೇಳುವುದು ಸಮಂಜಸವಲ್ಲ, ಇದುವರೆಗೆ ಯಾವರೀತಿ ಇತ್ತು ಅದು ಮುಂದೂವರೆಯುವುದು ಉತ್ತಮ

  • @maheshacharya8153
    @maheshacharya8153 20 дней назад

    ಮಾಂಸಾಹಾರಕ್ಕೆ ಜೈ.

  • @naveenyh8830
    @naveenyh8830 21 день назад +1

    ಜೋಶಿಗೆ ಒಂದು ಬೋಸಿ ಮಟನ್ ಸಾರ್ ಕೊಡಿ, ರುಚಿ ನೋಡಿದ್ ಮೇಲೆ ಖಂಡಿತಾ non veg ಪ್ರಿಯ ಆಗ್ತಾನೆ.. ಜೈ ಮಂಡ್ಯ..

  • @Saguvali
    @Saguvali 25 дней назад +5

    ಇದು ಮಂಡ್ಯಕ್ಕೆಮಾತ್ರ ಸಂಬಂದಿಸಿದ್ದಲ್ಲ. ಇಡೀ ಜಗತ್ತಿಗೆ..

  • @shivansajjan
    @shivansajjan 23 дня назад +1

    ನಮ್ಮ ಆಹಾರ ನಮ್ಮ ಹಕ್ಕು ❤❤

  • @ajithjain8334
    @ajithjain8334 24 дня назад +4

    Hot Drinks ಕೊಟ್ರೆ ಇನ್ನೂ ಒಳ್ಳೆದು 😂😂

  • @sharifbadami3075
    @sharifbadami3075 26 дней назад +9

    We want non veg

  • @shivsundhara
    @shivsundhara 26 дней назад +8

    ಬಾಡೂಟ ಮಾಡೋರು ಮಾಡಲಿ , ಇದಕ್ಕೆ ತಡೆಗಟ್ಟುವ ಕೆಲಸ ಯಾರೂ ಮಾಡಬಾರದು.
    ಇನ್ನು ಜೈಲುಗಳಲ್ಲೂ ವಾರದಲ್ಲಿ ಒಂದು ದಿನ ಮಾಂಸಾಹಾರ ಕೊಡುತ್ತಿರುವಾಗ, ಇಲ್ಲಿ ಏಕೆ ತಡೆಯುವ ಕೆಲಸ ಮಾಡ್ತೀರಾ?

  • @kumarramu4103
    @kumarramu4103 26 дней назад +7

    ಊಟ ತನ್ನಿಚ್ಚೆ
    ನೋಟ ಪರರಿಚ್ಚೆ 😊😊😊😊

  • @lovemynation
    @lovemynation 26 дней назад +10

    ಬಾಡು ತಿನ್ನೋಕೆ ಜನ ಬರ್ತಾರ?

    • @siddhartha5875
      @siddhartha5875 25 дней назад +5

      Ayyo entire Karnataka people baadu tinokke hogtare 😂

    • @aniruddh2233
      @aniruddh2233 24 дня назад +1

      Howdu ning en ega nin manelli veg madko

    • @lovemynation
      @lovemynation 24 дня назад

      @aniruddh2233 ನಿನ್ನ ಮನೆಯಲ್ಲಿ ಬಾಡ್ ಬೇಯ್ಸೋಕೆ ನಿನಗೇನು ಸಮಸ್ಯೆ? ಬೇಯ್ಸೊಂಡು ತಿನ್ನು.

    • @uttamuttam2114
      @uttamuttam2114 24 дня назад

      ​@@siddhartha5875mandya jana matra yella allla

  • @daviddemile4139
    @daviddemile4139 26 дней назад +4

    jai Mandya

  • @ganeshakr3366
    @ganeshakr3366 26 дней назад +12

    ಬೌ ಬೌ ಊಟ ಮಾಡಿ ನಾಯಿಥರ ಕಚ್ಚಾಡಿ

    • @aniruddh2233
      @aniruddh2233 24 дня назад

      Namardha ago tarkari tindu bhatta

  • @VaniVKulkarni
    @VaniVKulkarni 26 дней назад +5

    ಬದುಕುವುದಕ್ಕಾಗಿ ತಿನ್ನು.ತಿನ್ನುವುದಕ್ಕಾಗಿ ಬದುಕು.

    • @vsk-t7t
      @vsk-t7t 25 дней назад

      houdu devara hesaralli tinno manuvadigalu madodu adanne bitti tinnodu

  • @rangaswamyks8287
    @rangaswamyks8287 22 дня назад

    ಗಲಾಟೆ ಬೇಡ.. ಅವರವರಿಗೆ ಬೇಕಾದ್ದು ಸಿಗಲಿ.. ಆದರೆ ಶಾಂತಿ ಇರಲಿ.. ಸೌಹಾರ್ಧತೆ ಇರಲಿ.

  • @Abbas_abbu
    @Abbas_abbu 22 дня назад

    ಆಹಾರಕ್ಕೂ ಕೂಡ ಧರ್ಮ ಅಂಟಿಸೋದು ಬೇಡ! ಕನ್ನಡ ಸಾಹಿತ್ಯ ಸಮ್ಮೇಳನ ಇದು ಎಲ್ಲ ಜನಾಂಗಕ್ಕೆ ಸೇರಿದ್ದು ಇಲ್ಲಿ ಎಲ್ಲರ ಒಳಗೊಳ್ಳುವಿಕೆ ಇರಲಿ ❤

    • @applejuice2258
      @applejuice2258 22 дня назад

      Halal aaharakkuu dharma unta ???
      Handi mamsakku dharma idiya ???

  • @allwinsagar
    @allwinsagar 24 дня назад +1

    I love mutton and chicken❤

  • @erannays9066
    @erannays9066 22 дня назад

    ಸ್ಥಳೀಯ ಆಹಾರ ಒದ ಗಿಸುವುದು ಸಹ ಮುಖ್ಯ

  • @gvmetrimetri4154
    @gvmetrimetri4154 24 дня назад

    Super sir good speach👍

  • @vijayakalyanahampi5895
    @vijayakalyanahampi5895 23 дня назад

    ವಿವಿಧ ಆಹಾರವನ್ನು ಅವರವರ ಖರ್ಚಿನಲ್ಲಿ ಸೇವಿಸಲಿ.ಉಚಿತವಾಗಿ ಏನನ್ನು ಕೊಡದೇ , ಪುಸ್ತಕ ಖರೀದಿ ಮಾಡಿ ಕನ್ನಡದ ಲೇಖಕರಿಗೆ ಹೊಸ ಭರವಸೆ ಮೂಡಿಸಿ.

  • @syedpasha1695
    @syedpasha1695 25 дней назад

    Super sir

  • @MeenakshiHm-vj6xg
    @MeenakshiHm-vj6xg 19 дней назад

    ಯಾರಿಗೆ ಇಷ್ಟ್ ಇಲ್ಲ ಇಷ್ಟ ಅಂತ ಅಲ್ಲ ಎಲ್ಲಾರು ಊಟ ಮಾಡುವಂತ ಸಸ್ಯಾಹಾರನೆ ಸರಿ

  • @jayaramumaddur7716
    @jayaramumaddur7716 26 дней назад +11

    ಎಲ್ಲಾ ರೀತಿಯ ಆಹಾರ ಪದ್ದತಿಯನ್ನು ಗೌರವಿಸಿ ಎಂದು ಜೋಷಿ ಅವರನ್ನು ಆಗ್ರಹಿಸುತ್ತೇನೆ.

    • @bobbupatgar6706
      @bobbupatgar6706 26 дней назад

      ಎಲ್ಲ ಆಹಾರ ಪದ್ದತಿಯನ್ನ ಗೌರವಿಸಿ.ಮನೆಯಲ್ಲಿ .ಕಾರ್ಯಕ್ರಮದಲ್ಲಿ ಅದೆಬೇಕು ಇದೆಬೇಕು ಅನ್ನುವುದು ತಪ್ಪು.ಮಾಡಿದ್ದನ್ನ ತಿಂದು ಹೋಗಬೇಕು.ಮನೆಯಲ್ಲಿ ನಿಮಗೆ ಬೇಕಾದ ಮಾಂಸ ತಿನ್ನಿ.ರಜಾಕನ ಹತ್ತಿರ ತಗೊಳ್ಳಿ.ಒಳ್ಳೆ ರಾಜಸ್ಥಾನದ್ದು.

  • @mahadevabandakka412
    @mahadevabandakka412 25 дней назад +3

    ಇಂಥ ವಾದ ವಿವಾದ ಕ್ಕೆ ಎಡೇ ಕೊಡದೆ ಯಾವುದೇ ಸಮ್ಮೇಳನ ದಲ್ಲಿ ಆಗ್ಲಿ ಆದಷ್ಟು ಯೆಲ್ಲಾ ರೀತಿ ಆಹಾರ ಸೇವಿಸುವರನ್ನೇ ಸಮ್ಮೇಳನ ಅಧ್ಯ್ಷರನ್ನಾಗಿ ಮಾಡುವುದು ಸಮಂಜಸ ಎಂಬುದೇ ನನ್ನ ಅನಿಸಿಕೆ

  • @padminikspadminiks9500
    @padminikspadminiks9500 26 дней назад

    👌👌👌sir

  • @ravindrarg5703
    @ravindrarg5703 26 дней назад +7

    Edu kannada sayetha.samelana alla mamsadutada sammelana😮😮😮😮

    • @Ravikumar-pd2do
      @Ravikumar-pd2do 26 дней назад

      ಸ್ವಾಮಿ, ಇಲ್ಲೀತನಕ ನಡೆದ ಸಾಹಿತ್ಯ ಸಮ್ಮೇಳನಗಳನ್ನು ಹಾಗಾದರೆ ಪುಳಿಚಾರು ಊಟದ ಸಮ್ಮೇಳನ ಅಂತ ಕರೆಯಿರಿ, ಆಗೆಲ್ಲ ಸಮ್ಮೇಳನಕ್ಕೆ ಹೋದವರು ಉಪವಾಸ ಇರುತ್ತಿದ್ದರಾ?
      ಸಸ್ಯಾಹಾರ ಊಟ ಇದ್ದರೆ ಅದು 'ಸಾಹಿತ್ಯ ಸಮ್ಮೇಳನ', ಅದೇ ಮಾಂಸಾಹಾರ ಬೇಕು ಅಂದರೆ ಆಗ ಅದು 'ಬಾಡೂಟದ ಸಮ್ಮೇಳನ'- ಈ ಆಷಾಢಭೂತಿತನ ಇನ್ನು ಮುಂದೆ ನಡೆಯಲ್ಲ

  • @pandithateam4342
    @pandithateam4342 26 дней назад +2

    👏👏👏

  • @msvasan26
    @msvasan26 14 дней назад

    Jai joshi

  • @HP-kd5nf
    @HP-kd5nf 23 дня назад +1

    ಮಾಂಸಹಾರಿಗಳೆಲ್ಲ ಸೇರಿ ಜೋಷಿನ ಕೆಳಗಿಳಿಸಲೇ ಬೇಕು ಆತ ಸಮ್ಮೇಳನಕ್ಕೆ ಬಾರದೆ ಇದ್ದರೂ ಪರವಾಗಿಲ್ಲ ನಾವು ಊಟಮಾಡಿ ಸಮ್ಮೇಳನ ನೆಡೆಸೋಣ

  • @rangadasebowdant6106
    @rangadasebowdant6106 26 дней назад +2

    🎉pig and beef. ಬೇಕು

    • @srinivasa6513
      @srinivasa6513 26 дней назад +2

      ಬೌ, ಬೌ ಬೇಡ್ವಾ..???😂😂😂

    • @Ravikumar-pd2do
      @Ravikumar-pd2do 26 дней назад +2

      ತಿನ್ನಿ, ನಿಮ್ಮನ್ನು ತಡೆದವರು ಯಾರು?

  • @SyedRahaman-u4h
    @SyedRahaman-u4h 26 дней назад +2

    Hindu caste people non-vegetarian food and Hindu people vegetarian recipes. Communal imagination. Food is our rights. Jai bheem jai hind 👍🙏

    • @jagadishgs6214
      @jagadishgs6214 26 дней назад

      ಅಲ್ಲ ದೇವರಲ್ಲ ಅಂಬೇಡ್ಕರ್ ದೇವರು ಅಂತ ಹೇಳೋ ಮುಲ್ಲಾ ಜೈ ಅಂಬೇಡ್ಕರ್ ಜೈ ಭೀಮ್ 👍

  • @yogi-c8hk2dk9z
    @yogi-c8hk2dk9z 24 дня назад

    ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂😂😂

  • @keerthanarao3184
    @keerthanarao3184 25 дней назад +3

    G- 20 sammelanakke idee jagattige full veg badisiddeve.
    21ne shatamaana, manushyatva dinda prani himse nillali. Saraswatiya poojege satvika manobhava iddare olitu.

  • @Ranganathmail.C0m
    @Ranganathmail.C0m 25 дней назад +8

    ಅ ಯ್ಯೋ ಅ ಯ್ಯ ಯ್ಯೋ ಬಾ ಯಿ ಗೆ ಎ o ಗ್ ಬರು ತ್ತೋ ಅ o ಗೆ ಲ್ಲಾ ಬೊ ಗಳೂ ತಿ ರ ಲ್ಲ ಇ ದು
    ಕ ನ್ನ o ಡಾ o ಬೆ ಯ ಉ ತ್ಸ ವ
    ಕ ನ್ನ ಡ ತಿ ನ ಮ್ಮೊ ಡ ತಿ.

    • @mohanmuruli2192
      @mohanmuruli2192 25 дней назад

      ಇವಕ್ಕೆ ಸಮ್ಮೇಳನಕ್ಕಿಂತ ಬಾಡೂಟಕ್ಕಾಗಿ ಬರೋದು ಅಂತ ಸ್ಪಷ್ಟ

  • @ambareshav-kv7ke
    @ambareshav-kv7ke 23 дня назад +1

    ಆ ಮಹೇಶ ಜೋಶಿಗೆ ಸಾಕಾಗುವಷ್ಟು ತಿನಿಸಿ ಅವನಿಗೆ ತುಂಬಾ ಆಸೆ ಇರಬಹುದು..

    • @mohanmuruli2192
      @mohanmuruli2192 23 дня назад

      ನೀನು ಬರೀ ಬಾಡೂಟಕ್ಕಾಗಿಯೇ ಹೊಗುತ್ತಿರಬಹುದು

  • @wwactive6659
    @wwactive6659 25 дней назад +2

    90% people of karnataka, india , world 🌎 is non vegetarians😊😊

    • @bnkirankumar9311
      @bnkirankumar9311 24 дня назад

      ಹಂಗಂತ ಪಬ್ಲಿಕ್ ನಲ್ಲೆ ತಿನ್ನೋದೇ 😡😡😡

  • @NagRaju-l6z
    @NagRaju-l6z 25 дней назад +1

    ವೆಜ್ ಓಕೆ ,ನಾನ್ ವೆಜ್ ಓಕೆ , ಕರ್ನಾಟಕದಲ್ಲಿ ",ಬೇರೆ ಭಾಷೆಯವರ ಹಾವಳಿ,' ಏಕೆ

  • @AmmusChannel-fg8gc
    @AmmusChannel-fg8gc 23 дня назад

    ಪಬ್ಲಿಕ್ function... ನಲ್ಲಿ ಯಾರೂ ಮಾಡಿಸಲ್ಲ... ಇಲ್ಲ ಸಲ್ಲದ ಪದ್ಧತಿ ತರಬೇಡಿ

  • @MdImran-fp9po
    @MdImran-fp9po 26 дней назад +11

    ಇದು ಕನ್ನಡ ಸಾಹಿತ್ಯ ಸಮ್ಮೇಳನವೊ? ಬ್ರಾಹ್ಮಣ ಸಮ್ಮೇಳನವೊ?

    • @mohanmuruli2192
      @mohanmuruli2192 25 дней назад +1

      ಬಾಡೂಟ ಮಾಡದಿದ್ದರೆ ಅದು ಬ್ರಾಹ್ಮಣ ಸಮ್ಮೇಳನಾ ಅಂಥ ಅರ್ಥನಾ?

    • @ashokaachari5924
      @ashokaachari5924 23 дня назад +1

      Hhh heheh edhu sahithya sammelana vo,baduta sammelanavo, nimma maneya private party aadre k ava yaru anna bahudhu, nimage prithi, rithi edre Maneli etkolli, elli jyathi yake, Public uta veg erli, est utake karchu madthiya anthiya, bele nasha adhaga avarige hana kodu, yake elli gandasuthana thoristhi

    • @savitar8002
      @savitar8002 23 дня назад +1

      Idu kannada sahithya sammelano athva holeyara sammelana no

    • @mahadevaswamy5188
      @mahadevaswamy5188 22 дня назад

      Nimma amman keyo sammelana​@@savitar8002

  • @mutharajuhd8445
    @mutharajuhd8445 23 дня назад

    ತಿನ್ನೋಣ ಜನ ನಾವು ಬಡಿಸು ತಿನ್ನೋಣ

  • @ravishankarbssringeri7514
    @ravishankarbssringeri7514 21 день назад

    ಹೋಟೆಲ್ ಗೆ ಹೋಗಿ ಬೇಕಾದ್ದು ತಿಂದು ಬನ್ನಿ.

  • @bhavishkumar2579
    @bhavishkumar2579 22 дня назад

    ಆಹಾರ ಕೂಡ ಸಂಸ್ಕೃತಿ ಪರಂಪರೆ

  • @ramachandrams9909
    @ramachandrams9909 22 дня назад

    ಮಂಡ್ಯ ದಲಿ ಬಾಡೂಟ ದುಡ್ಡು ಎಲ್ಲಿಂದ ಬರುತ್ತೆ? ಮೊದಲು ಮಾನವ ರಾಗಿ

  • @chethands3862
    @chethands3862 24 дня назад

    Bhuvaneshwari temple should be built in all Districts of Karnataka.

  • @Saguvali
    @Saguvali 25 дней назад +1

    ಸಿಹಿ ಮಯ್ಯಿಗೆ ಒಳಿತ್ಲಲ್ಲ.

  • @maheshappah8102
    @maheshappah8102 13 дней назад

    ಎಲ್ಲಾ ಜನರೂ veg, (non-veg )ನವರು common ಆಗಿ ಸೇವಿಸುವ veg food ನ್ನೇ ಕೊಡಿ. ಊಟದ ಬಗ್ಗೆ ಯೋಚನೆ ಬಿಡಿ. ಸಮ್ಮೇಳನ ಕ್ಕೇ ಸಹಕಾರ ನೀಡಿ.

  • @siddhartha5875
    @siddhartha5875 25 дней назад +1

    Sir baduta maadsi ..
    Indira canteen na worst food tindu bejaragide 😢😢

  • @SureshS-tl8xs
    @SureshS-tl8xs 25 дней назад +1

    Yeradu irali separate madi. Problem solve. Sahityada oota hecchu badisi 😊🙏

  • @ravindrarg5703
    @ravindrarg5703 26 дней назад

    Adu Humunde.maduve sammelana begara uta alva sar very.good😂😂😂😂😂😂

  • @VijayKumar-pp9cq
    @VijayKumar-pp9cq 24 дня назад

    ಅಣ್ಣ ಸಿಹಿ ಕಾರ ಎರಡು ಮಾಡ್ಸಿ ಅವರಿಗೆ ಇಷ್ಟವಾದ ಊಟ ಮಾಡ್ತಾರೆ ಅಷ್ಟೆ ಸಂತೋಷ 😛😛😛😛😛😛😛😛😛😛

  • @Saguvali
    @Saguvali 21 день назад

    ಕಾರ/ಸಿಹಿ
    ಕೋಳಿಎಸ್ರು/ಪುಳ್ಚಾರು ಎರಡೂ ಇರಲಿ

  • @sreenivasamysongs6773
    @sreenivasamysongs6773 23 дня назад

    ಇಷ್ಟು ವರ್ಷ ಇಲ್ಲದೆ ಮಂಡ್ಯ ಆಹಾರ ಸಂಸ್ಕೃತಿ ಈಗ್ ಮೇಲಿಂದ ದಪ್ಪ ಅಂತೂ ಉದುರಿರೋ ಆಗಿದೆ.ರೀ......ಸ್ವಾಮಿ ಮಾಂಸ ತಿನ್ನೋರಿಗೆ ಮಂಡ್ಯದಲ್ಲೇ ತಿನ್ನಿಸೋ ಹಠ ಯಾಕ್ರೀ...... ಸಾಹಿತ್ಯ ಸಮ್ಮೇಳನದ ಸಮಿತಿಯ ವರಿಗೆ ಬಿಟ್ಟಾಕ್ರೀ......

    • @cs2174
      @cs2174 23 дня назад

      Govt hesaralli party maado hunnara 😂😂😂

  • @KN-mi1nd
    @KN-mi1nd 23 дня назад +1

    Leftist gala havaoi jaastiagtude🤦‍♀️

  • @raghudeshitha5801
    @raghudeshitha5801 24 дня назад

    Non veg beke beku 🎉🎉🎉🎉🎉

  • @JayashankaraLB
    @JayashankaraLB 26 дней назад +2

    Yaavude aharavu energy & heldi erabeku adu maamsahara. Or. Veggie
    yaava vektigu neenu edanne tinnabeku anta helidare adu tappu. Aharavembudu pratiyobbara hakku.
    Neenu veggies adre. Neevu adanne tinni.
    Bereyavarige addimadodu tappu Josi

  • @cobrakingkhan2481
    @cobrakingkhan2481 26 дней назад +2

    WhatsApp University people supportBjp

    • @srinivasa6513
      @srinivasa6513 26 дней назад +2

      (Cooker bomb,ಖೋಟಾ ನೋಟು) ಮದರಸ university ಗಿಂತಾ whatsapp university ಸಾವಿರಾರು ಪಾಲು ಉತ್ತಮ ಅಲ್ವಾ?!?😂😂😂😂

  • @naveengodwin5534
    @naveengodwin5534 24 дня назад +3

    ಬಾಡೂಟದಲ್ಲೂ ಚಿಕನ್ ,ಮಟನ್ ,ಫೋರ್ಕ್, Beef , ತಲೆ ಮಾಂಸ, ಬೋಟಿ ಹೀಗೆ ಬೇರೆ ಬೇರೆ counter ಗಳು ಇರಲಿ............. ❤
    .

  • @daviddemile4139
    @daviddemile4139 26 дней назад +2

    jai kannada jai nonveg

  • @user-eg1yj6kt3q
    @user-eg1yj6kt3q 22 дня назад

    No Badoota No sammelana

  • @nanalla
    @nanalla 25 дней назад +1

    Estella mathod bittu, joshige boti gojju thale mamsa ruchi thorsi...avne sumne aythane.

  • @cs2174
    @cs2174 23 дня назад

    Aa thonnu nan maga Maamsana Ganga Nadige holusthane 👊👊👊

  • @Bharatiya1907
    @Bharatiya1907 24 дня назад +2

    Baadoota = bad oota😁

  • @ranganatharranganathar8961
    @ranganatharranganathar8961 13 дней назад

    Kannada bagge charche agali hutada bagge alla😢

  • @rameshrayapura1179
    @rameshrayapura1179 24 дня назад +1

    Ondu champagne welcome drink beku.

  • @Saguvali
    @Saguvali 25 дней назад

    ತಿಂಡಿ ಊಟದ ತಂಡ ಈ ಸಂಗತಿಯ ಕುರಿತು ಮಾತಾಡಲಿ

  • @marutisbagad9854
    @marutisbagad9854 26 дней назад +2

    Goudre sariyagi Matanadiddiri aadre Swalpa Halli Bhashe yalllli Matanadbekittu

  • @louisconcessao2143
    @louisconcessao2143 26 дней назад +4

    Joshi kaatthe laddhi thinnali maamsa thinnuvavaru thinnali

    • @srinivasa6513
      @srinivasa6513 26 дней назад

      ನಿನ್ನ pakistan brother's ಅದೇ (ಕತ್ತೇ ಲದ್ದಿ) ತಿಂತಾ ಇರೋದು.😂😂😂

    • @pranavkoushik100
      @pranavkoushik100 25 дней назад +1

      nin kakkas tinnu😂

    • @mohanmuruli2192
      @mohanmuruli2192 25 дней назад

      ನೀನು ಹಂದಿ ಲದ್ದಿ ತಿನ್ನೋ

  • @Saguvali
    @Saguvali 25 дней назад

    ಎಲ್ಲಾಬಗೆಯ ಬಾಡಿನ ಕಾಸಗಿ counter ಇರುವಂತಾಗಬೇಕು.

  • @msvasan26
    @msvasan26 14 дней назад

    This should be sahitya sammelan not food sammelan, Masti, putina are all from Mandya.

  • @Bharatiya1907
    @Bharatiya1907 24 дня назад +1

    Non veg tindu non veg saahitya bariyade idre saaku namma so called bad oota priyaru.

  • @kvmhandehande6218
    @kvmhandehande6218 23 дня назад

    ಇವರು ಬಾಡೂಟ ಮಾಡ ಲು ಬರ್ತಿದಾರಾ ಹೇಳಿ.

  • @shashidharhegde1412
    @shashidharhegde1412 22 дня назад

    Baduta function means liquor and tobacco products consuming is common. Guest also come with consuming liquor for delivering speech. This program is arranged for pleasing minority communities. Hindus will not prefer eating beef mutton and looks like Congress party sponsored program.

  • @vinodyekangi8635
    @vinodyekangi8635 25 дней назад

    ಸಾಹಿತ್ಯ ಸಮ್ಮೇಳನದ ಬಗ್ಗೆ ಕೆಲಸ ಮಾಡಿ.. ಅದು ಬಿಟ್ಟು ಜಗಳ ತರಬೇಡಿ... ಮುಗಿತು ಸಮ್ಮೇಳನದ ಕತೆ...

  • @ShashidharKoteMusic
    @ShashidharKoteMusic 23 дня назад

    Devre gati Idralloo jaati nodteera? SASYAAHAARA IRALI praani himseya Maamsaahaara bedave beda

  • @sharathchandra7877
    @sharathchandra7877 22 дня назад

    Namma nelada asmite badutakke nanna bembala ide idu mandya jilleya heggurutu

  • @msvasan26
    @msvasan26 14 дней назад

    Mandya doesn't belong to only Baduta people.

  • @raghavendraowdeyar-ct8uq
    @raghavendraowdeyar-ct8uq 26 дней назад +1

    ಅಕ್ರೋ ಯಾಕ್ ಆಗೆ ಸಾಯ್ತಿರ್

  • @pranavkoushik100
    @pranavkoushik100 25 дней назад +2

    😂😂😂 tinnade jeevna enro nimge ! maneli dana bekadru tinkoli! alli en idyo ad tinni

  • @applejuice2258
    @applejuice2258 22 дня назад

    Basavanna AHIMSE PADDATHI ACHARANE MAAADI... YAVA MAMSAHARANU BEDA
    .

  • @cs2174
    @cs2174 23 дня назад

    Badoota dha giraakigalu 😂😂😂
    Sidramaiya thane CM mu..

  • @ramanagouda6126
    @ramanagouda6126 25 дней назад +1

    Mamasahara ok appa hallalla yake appa