ಈ ರಸ್ತೆಗೆ signal free fly over ಮಾಡಬೇಕು from avragere/DCM railway bridge to BSNL office circle/dc office circle, zero signalnalli more vehicles pass agutte. Like in Bangalore, only near major signals
ನೀವು ತೋರಿಸಿದಂತಹ ವಿಡಿಯೋದಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಸ್ವಚ್ಛತೆ ಮಾಡುವವರನ್ನು ರೆಸ್ಪೆಕ್ಟ್ ಕೊಟ್ಟು ಮಾತನಾಡಿಸಿದಿರಲ್ಲ ಅದು ನನಗೆ ತುಂಬಾನೇ ಇಷ್ಟವಾಯಿತು ವೆಂಕಟೇಶಣ್ಣ ಎಂದು ಕರೆದು ಮತ್ತೆ ನೀವು ಯಾರಾದರೂ ಬಂದರೆ ಇಂಥವರನ್ನು ಮಾತನಾಡಿಸಿ ಎಂದು ಹೇಳಿದ್ದೀರಲ್ಲ ಅದು ಮನಸ್ಸಿಗೆ ಬಹಳ ಮುಟ್ಟುವಂತ ವಿಷಯವಾಗಿತ್ತು ಧನ್ಯವಾದಗಳು 🙏👍👌
Super
Super bro namma Davangere namma hemme.. 😎🎉👍
ಈ ರಸ್ತೆಗೆ signal free fly over ಮಾಡಬೇಕು from avragere/DCM railway bridge to BSNL office circle/dc office circle, zero signalnalli more vehicles pass agutte. Like in Bangalore, only near major signals
ನೀವು ತೋರಿಸಿದಂತಹ ವಿಡಿಯೋದಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಸ್ವಚ್ಛತೆ ಮಾಡುವವರನ್ನು ರೆಸ್ಪೆಕ್ಟ್ ಕೊಟ್ಟು ಮಾತನಾಡಿಸಿದಿರಲ್ಲ ಅದು ನನಗೆ ತುಂಬಾನೇ ಇಷ್ಟವಾಯಿತು ವೆಂಕಟೇಶಣ್ಣ ಎಂದು ಕರೆದು ಮತ್ತೆ ನೀವು ಯಾರಾದರೂ ಬಂದರೆ ಇಂಥವರನ್ನು ಮಾತನಾಡಿಸಿ ಎಂದು ಹೇಳಿದ್ದೀರಲ್ಲ ಅದು ಮನಸ್ಸಿಗೆ ಬಹಳ ಮುಟ್ಟುವಂತ ವಿಷಯವಾಗಿತ್ತು ಧನ್ಯವಾದಗಳು 🙏👍👌
Tq ಸರ್ 😊🤝
🎉🎉❤❤
Nice video brooo thanks for the info
,🔥
Super brother ❤😊
Super bro😊
Super bro tq info kottidakke
ತಾವು ಯಾವಾಗ ವೀಡಿಯೋ ಹಾಕ್ತೀರಾ ಬ್ರದರ್ರೂ 😊
My is 👑👑👑👑👑👑👑👑👑
Ok
Do video about Davangere roads.
Gowtham naidu vlog upload madi bro
ನಾಳೆ ಬರುತ್ತೆ ಬ್ರದರ್
@@DVGshashi ok broo👍👍
LMV(light motor vehicle)andre car ge in n out gate antha shashi adu
ಗೊತ್ತಾಯ್ತು ಬ್ರದರ್. ಬಟ್ ಅಲ್ಲಿ ಸಿಟಿ ಬಸ್ ಗಳು ಬರ್ತಾ ಇದ್ವು ಅದಕ್ಕೆ ಕನ್ಫ್ಯೂಸ್ ಆದೆ 😉
Most probably basement alli car(LMV) parking ide erbeku adukke in & out board hakidare
LMV light motor vehicles like bike ,auto , car ,bicycle, goods carrier (ape auto).
Davanagere ganpati visarjan yawaga anna
ವೀಡಿಯೋ ಮಾಡಿದಿನಲ ಬ್ರದರ್ ಚೆಕ್ ಮಾಡಿ 😊🤝
Already aytha bro
5 th oct bro
ಮುಂದಿನ ದಿವಸದಲ್ಲಿ ಗುಟ್ಕಾ ಹಾಕುವ ಮಂದಿ ಕೆಂಪು ಬಣ್ಣ ಮಾಡುತಾರ
Bro niv irodu nittuvalli alla
@@yuvrajuv8164 ಅಲ್ಲ ಬ್ರದರ್ ವಿದ್ಯಾನಗರ ನಮ್ದು
Dvg shashi
ಸರಿಯಾಗಿ ಹೇಳಿದ್ದೀರಿ ಗುರು ನಮ್ಮ ಕೈಯಲ್ಲಿ ಇದೆ
ಪಾಸಿಟಿವ್ ಆಗಿ ವೀಡಿಯೋ ಮಾಡಪಾ.
ವೀಡಿಯೋ ಕರೆಕ್ಟಾಗಿ ನೋಡಿ ಬ್ರದರ್ ಪಾಸಿಟಿವ್ ಇರೋದು ವಿಡಿಯೋ. ನೀವು ನೆಗೆಟಿವ್ ತಿಂಕ್ ಮಾಡಿದ್ರೆ ಅದು ನನ್ನ ತಪ್ಪಲ್ಲ ಬ್ರದರ್ ..
Evatthigu 120 koti busstandnally toilet gali open agilla