Bhale Bhale Chandadha Lyrical Video Song - Amruthavarshini | Ramesh, Suhasini | Kannada Old Songs

Поделиться
HTML-код
  • Опубликовано: 25 янв 2025

Комментарии • 687

  • @vachanbirmukaje1554
    @vachanbirmukaje1554 2 года назад +183

    ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ
    ನನ್ನ ಶಿಲ್ಪ ಚೆಲುವೇ ಇವಳ
    ಮುಂದೆನ್ನ ಬದುಕಿದೆ
    ಹಂ ಹಂ ಹಂ ಹಂ ಹಂ ಹಂ
    ಹಂ ಹಂ ಹಂ ಹಂ ಹಂ ಹಂ
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
    ನಿನ್ನ ಕಂಗಳ ಕಾಂತಿಗಳಿಂದಾನೆ
    ತಾನೆನೆ ಊರೆಲ್ಲ ಹೊಂಬೆಳಕು
    ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
    ಕಾಲಡಿ ಹೂವಾಗಿ ಬರಬೇಕು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    -------
    ತಂಪು ತಂಗಾಳಿಯು ತಂದಾನ ಹಾಡಿತು
    ಕೇಳೋಕೆ ನಾ ಹೋದರೇ
    ನಿನ್ನಾ ಈ ಸರಿಗಮ ಕೇಳಿತು
    ಸಮ ಸಮ ಹಂಚಿತು
    ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು
    ನೋಡೊಕೆ ನಾ ಬಂದರೆ
    ನಿನ್ನದೇ ತಕ ತೈ ಕಂಡಿತು
    ತಕ ಧಿಮಿ ಹೆಚ್ಚಿತೂ
    ಅಲ್ಲೊಂದು ಸುಂದರ ತೋಟವಿದೆ
    ಅಲ್ಲಿ ನೂರಾರು ಹೂಗಳ ರಾಶಿಯಿದೆ
    ಇಲ್ಲೊಂದು ಪ್ರೀತಿಯ ಹಾಡು ಇದೆ
    ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
    ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
    ಉತ್ತರಾ ಇಲ್ಲದಾ ಸಿಹಿ ಒಗಟು
    ನಿನ್ನಂದ ನಿನ್ನಂದ ನಿನ್ನಂದವೆ
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ಕು ಕೂ ಕು ಕು ಕೂ ಕು
    ಅ ಅ ಅ ಅ ಅ
    ಅತ್ತ ಕಾಳಿದಾಸ ಇತ್ತ ರವಿವರ್ಮ
    ನಿನ್ನ ಹಿಂದೆ ಬಂದರೂ
    ಅಂದವಾ ಹೊಗಳಲು ಸಾದ್ಯವೆ
    ನಿನ್ನ ಮುಂದೆ ಮೌನವೆ
    ಅತ್ತ ಉರ್ವಶಿಯು ಇತ್ತ
    ಮೇನಕೆಯು ನಿನ್ನ ನಡೆ ಕಂಡರೇ
    ನಡುವೇ ಉಳುಕುತೆ ಅಲ್ಲವೆ
    ನಿನ್ನ ಬಿಟ್ಟರಿಲ್ಲವೇ
    ಅಲ್ಲೊಂದು ರಾಜರ ಬೀದಿ ಇದೆ
    ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
    ಇಲ್ಲೊಂದು ಹೃದಯ ಕೋಟೆ ಇದೆ
    ಇಲ್ಲಿ ಎಂತಹ ಕನಸು ಕಾವಲಿದೆ
    ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
    ಹತ್ತಿರ ಇದ್ದರೂ ಭಲು ಎತ್ತರ
    ಎತ್ತರ ನಿನ್ನಂದ ನಿನ್ನಂದವೆ
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
    ನಿನ್ನ ಕಂಗಳ ಕಾಂತಿಗಳಿಂದಾ ನೆ
    ತಾನೆನೆ ಊರೆಲ್ಲ ಹೊಂಬೆಳಕು
    ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
    ಕಾಲಡಿ ಹೂವಾಗಿ ಬರಬೇಕು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು.❤️❤️❤️

  • @savitasb2100
    @savitasb2100 3 года назад +103

    "1000 varsha ee song ever green " ......
    SBP... Sir Nim voice ge...
    Big head's off sir.......
    "Bhale Bhale....
    Chandad chaluve ninu......
    "Minchu kuda.....
    Nachuva Hennu ninu......
    "Ni Aandava hogalalu .......
    pad punjave saladu..........💝

  • @sharanayyaswamy7913
    @sharanayyaswamy7913 2 года назад +16

    ಉತ್ತರ ಇಲ್ಲದ "ಸಿಹಿ ಒಗಟು" ನಿನ್ನಂದ ನಿನ್ನಂದ ಎಂಥಾ ಅದ್ಭುತ ಸಾಲು ಗುರು...... ❤️ ❤️

  • @rashmirashmi6707
    @rashmirashmi6707 2 года назад +279

    This world will not produce another Balasubramanium. Respect. He was God in human form.

  • @harishphoenix6916
    @harishphoenix6916 2 года назад +50

    ಅಬ್ಬಾ ಏನ್ ಸಾಹಿತ್ಯ ಗುರು...
    ಸಂಗೀತ ಸಂಯೋಜನೆ ಅತ್ಯದ್ಭುತ.
    ಇಂತಹ ಹಾಡುಗಳನ್ನು ಪ್ಲೇ ಮಾಡಿ,
    ಕಾರಿನಲ್ಲಿ ಚಾಲನೆ ಮಾಡ್ತಾ ಇದ್ರೆ, ಆಹಾ ಸ್ವಗ೯ಕ್ಕೆ ಮೂರೇ ಗೇಣು....

  • @shashikumar4667
    @shashikumar4667 6 лет назад +424

    ಮುಂದಿನ ನೂರು ವರ್ಷಗಳಿಗು ಈ ಹಾಡು ever green

  • @JK-mc8yv
    @JK-mc8yv 9 месяцев назад +81

    You're not only one listening to this masterpiece in 2024 😍

  • @kushakush8776
    @kushakush8776 2 года назад +30

    ರಮೇಶ್ sir,, ಹಾಡು ತುಂಬಾ ಚನಾಗಿದೇ,, ಆಪ್ತಮಿತ್ರ ಮೂವಿ ನಲ್ಲಿ ನಿಮ್ಮನ್ನ ವಿಷ್ನುದಾದ ಜೊತೆ ನೋಡೋಕೆ ತುಂಬ ಖುಷಿ ಆಗುತ್ತೆ,,,,

  • @madhurinaik1548
    @madhurinaik1548 2 года назад +7

    ಎಸ್.ಪಿ.ಬಿ ಧ್ವನಿ ಕೇಳೋಕೆ ತುಂಬಾ ಚೆಂದ ಯುಗಯುಗಕ್ಕೂ ಈ ಹಾಡು ಸೂಪರ್ ಕೇಳಿದರೆ ಕೇಳತ್ತಾನೆ ಇರಬೇಕು ಅನಿಸುತ್ತೆ.

  • @snehasadarisadari6787
    @snehasadarisadari6787 2 года назад +91

    ಕನ್ನಡಕ್ಕೆ ಕನ್ನಡನೆ ಸಾಟಿ 💛❤️ ಸೂಪರ್ ಸಾಂಗ್ ❤️❤️💞💞😍😍😍😍😍

    • @RK-sc7tu
      @RK-sc7tu Год назад +1

      ಇದು, ಇದೂ Actually ಚನಾಗಿರೋದು 👏🏻👏🏻👍🏻

    • @ManteshSude-qr7mj
      @ManteshSude-qr7mj Год назад

      ❤❤❤❤❤❤❤

  • @ashokakvkunkanadu2913
    @ashokakvkunkanadu2913 3 года назад +30

    ಈ ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿಲೀಸ್ ಮಾಡಿದರೆ ಕನ್ನಡಿಗರು ಮತ್ತೆ ನೋಡುತ್ತಾರೆ.

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 💫

  • @shivanandhalegoudar8095
    @shivanandhalegoudar8095 4 года назад +42

    ಗುರು ದಿನಾ ಒಂದ ಬಾರಿ ಆದ್ರು ಕೇಳೇ ಕೇಳುತೇನಿ ಸೂಪರ್ ಸಾಂಗ್

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @kirankumargadwal4678
    @kirankumargadwal4678 Год назад +29

    No songs will come like this in the future..... After 100 years it also gives fresh feeling....

  • @housefullkannada8299
    @housefullkannada8299 Год назад +4

    ಅದ್ಬುತವಾದ ಸಾಹಿತ್ಯ ಒಂದ್ ಒಂದು ಪದವು ಹೃದಯವನ್ನು ಮುಟ್ಟುತ್ತದೆ, ಇಂತಹ ಸಾಲುಗಳನ್ನು ಬರೆದ ಪ್ರೇಮ ಕವಿ ಕೆ ಕಲ್ಯಾಣ ಅವರಿಗೆ ಹೃದಯಪೂರ್ವಕ ನಮನಗಳು..❤
    ನಿಮ್ಮ ಶಿಷ್ಯ.... 🙏

  • @tejssr10
    @tejssr10 2 года назад +75

    Amruthavarshini is easily a top 5 album in KFI's history.
    Shatha koti pranama to Shri K Kalyan and Shri Deva

    • @i_amrcb366
      @i_amrcb366 2 года назад +7

      Yesss
      Mungaru male
      Amruthavarshini
      Premaloka
      My top 3 albums in kfi history
      Above all amruthavarshini sounding is literally so good man like it will be fresh to hear even aftr 100 years its all time classic for me

    • @higgsboson67
      @higgsboson67 Год назад +2

      Amrutavarahini tops among all abums.... Pure classic ❤️ ❤️

    • @kirankumargadwal4678
      @kirankumargadwal4678 Год назад +1

      Comes in no.1 position.....even after 100years....

  • @anithanm8410
    @anithanm8410 2 года назад +5

    ನಮ್ಮ ಕನ್ನಡ. ನಮ್ಮ ಹೆಮ್ಮೆ. ಎಷ್ಟು ಹೊಗಳಿದರು ಸಾಲದು 🥰.. ಧನ್ಯವಾದಗಳು

  • @DhanyaGowda-ss6lv
    @DhanyaGowda-ss6lv 9 месяцев назад +320

    Anyone in 2024❤

  • @basavarajshivashimpi1588
    @basavarajshivashimpi1588 Год назад +10

    SPB sir + Ramesh sir if they both work together this song is the result🔥🔥🔥❤❤🙏
    .
    And also special thanks to T-series kannada team to upload this master piece song

  • @thippugangadhar8518
    @thippugangadhar8518 2 года назад +28

    No song can match this song in lyrics music and the voice of legendary SPB sir lot of respect for him

  • @lionroyals8486
    @lionroyals8486 2 года назад +38

    K Kalyan ji, thank you for the evergreen lyrics...

  • @kishorekulkarni8258
    @kishorekulkarni8258 3 года назад +37

    Immortal song 🎤🎶🎵👌 & Niveditha jain god bless your soul 🙏🙏🙏

  • @VenkyKaranth-zn5td
    @VenkyKaranth-zn5td 11 месяцев назад +2

    It's DEVA, brilliant composition... this is better than Ilayaraja or Rahman...DEVA sir full respect

  • @mralp2296
    @mralp2296 2 года назад +34

    SPB sir voice mind-blowing, ಕನ್ನಡ ಸಾಹಿತ್ಯ ' ಸ್ವರ್ಗ .

  • @sriram78
    @sriram78 Год назад +58

    No English words
    Only pure Kannada legendary lyricist k kalyan sir

  • @JAIKRISHNANVM
    @JAIKRISHNANVM 3 года назад +51

    ❤️Love from Kerala... What a beautiful and Evergreen song... ❤️

    • @sri1105
      @sri1105 2 года назад +1

      Ààààqq1q

    • @sri1105
      @sri1105 2 года назад +1

      We33ee3e3ee

  • @madangowda3614
    @madangowda3614 3 года назад +36

    Yn Song guru Superb
    Lyrics+SPB Voice+ music= Heaven ❤️

  • @shivakumarimanjunath
    @shivakumarimanjunath 2 года назад +7

    How much films na songs comes in d industry ,amruthavarshini stands always top for all laungage 🙏🙏🙏

  • @bhimprabhagandhi
    @bhimprabhagandhi Год назад +11

    I'm Tamil. I love this Kannada song for two reasons: 1.SPB sir Voice 2.Deva sir Music ❤

  • @amaresh64
    @amaresh64 5 лет назад +238

    SPB great sir nim voice ge nannu hucha hagbidthini E song daily 15 times kelthini

  • @ondergapp
    @ondergapp 2 года назад

    Naanu kannadiga, yenu sahithya nijavaglu I.kalyan avarige inta ondu anubhava aditya......... thanks to tseries for nanna ondu nenapige

  • @chandrashekarschoolbadagi2695
    @chandrashekarschoolbadagi2695 Год назад +25

    No one can replace SPB..He is magician ❤his voice is magic ✨ we guys were lucky to have you gem 💎

  • @sbnatekar4708
    @sbnatekar4708 5 лет назад +15

    ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಆಡು

    • @shivanna126
      @shivanna126 3 года назад +6

      ಆಡು ಅಲ್ಲ.. ಹಾಡು 😀🙏

    • @sudhabalu8350
      @sudhabalu8350 2 года назад

      😀😀😀😀

  • @jeetheshjeethu4354
    @jeetheshjeethu4354 10 месяцев назад

    I have no idea how much time i listened to this in few months❤ btw im not from Karnataka....im from kasaragod❤ we love kannada 😊when i was in kid i used to listen to this evergreen songs....my father used to play Radio....now im 25 its been nearly 25 golden years for me❤ it was a just song that time....now all these kannada songs are my favourite and emotion✨

  • @anandcnan
    @anandcnan 3 года назад +16

    Hats off Deva sir. unbileve music

  • @chetands8161
    @chetands8161 Год назад +4

    Super. I want the film to be released once again. It will make money and our new generation youth will come to know the real flavor of our kannada language.

  • @masthmanoj
    @masthmanoj Год назад +11

    The Lyrics Was Next Level At The Same Time SPB Sir Voice Also Extraordinary ❤❤🎉🎉

  • @cheenublr
    @cheenublr 7 месяцев назад +5

    Anyone 2Q'24 mid Of year. Infact not just this year rest of This era!!! Mark your presence All ❤ Loved ones mark your vibes for lyrics, singing And performance... And what not.. 🎉🎉🎉

  • @susheelag5923
    @susheelag5923 2 года назад +10

    Really you r great sir no one can replace your voice so no doubt you r legend no words r found

  • @abhishekhiremath7465
    @abhishekhiremath7465 3 года назад +5

    One of the finest song to listen❤❤❤..Sartaka aytu huttidakke karnatakadalli nanu intaha adbhuta pratibheya hadu keli..SPB sir you are always in my heart😍

  • @krishnabvb
    @krishnabvb 3 года назад +51

    Goosebumps from 3:14 onwards just touches the heart ❤💕💖

  • @Shetty3357
    @Shetty3357 Год назад +2

    2023❤❤❤spb mis u sir.
    Legend ಕಲ್ಯಾಣ್ ಸರ್.❤❤

  • @VijayKumar-oi4sh
    @VijayKumar-oi4sh 3 года назад +11

    அருமையான பாடல்

  • @ravirajanaik7834
    @ravirajanaik7834 5 лет назад +22

    This song has life in it😍😍😍😍😍

  • @mallikarjunchikkeri3686
    @mallikarjunchikkeri3686 3 года назад +2

    Kannada bashege merugu taruvanta songs...

  • @jayaramapk8467
    @jayaramapk8467 2 года назад +1

    Ravi kanadannu kavi Kanda.....exlent ....Mana midiyuva haadu

  • @shrinivasaluseenu8235
    @shrinivasaluseenu8235 3 года назад +14

    One of the beautiful melody song for every one it give relief

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @varshapoojary2385
    @varshapoojary2385 5 лет назад +47

    Actress niveditha Jain Natural beauty
    Looks pretty without makeup also
    perfect match for this song

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @paddupadma9131
    @paddupadma9131 2 года назад +11

    Al time favorites, blessed to here and enjoy this kind of songs, never before never after, ❤❤❤

  • @prabhaskommareddy
    @prabhaskommareddy Год назад +1

    Watching this from Sri Lanka. The music creates benchmark

  • @thejusvipin5271
    @thejusvipin5271 3 года назад +33

    Miracle voice ❤️👌SPB SIR❤️

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @ChetanSK144
    @ChetanSK144 Год назад

    ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ .....✨❤

  • @kavyakavya2884
    @kavyakavya2884 2 года назад +2

    ಮೈ ಆಲ್ ಟೈಮ್ ಫೇವರೆಟ್ ಸಾಂಗ್ 👌👌👌👌👌👌👌👌👌👌👌👌👌👌

  • @manasag8494
    @manasag8494 2 года назад +7

    Such a great song! Great actors! Niveditha was so cute !

  • @kirankumarkalal2147
    @kirankumarkalal2147 3 года назад +22

    For ever favourite once....❤️👌✨

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 💫

  • @lakshmishreeg9350
    @lakshmishreeg9350 2 года назад +11

    Ever Green Song !!!
    Love it !

  • @kasimarakeri2903
    @kasimarakeri2903 2 года назад +14

    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
    ನಿನ್ನ ಕಂಗಳ ಕಾಂತಿಗಳಿಂದಾನೆ
    ತಾನೆನೆ ಊರೆಲ್ಲ ಹೊಂಬೆಳಕು
    ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
    ಕಾಲಡಿ ಹೂವಾಗಿ ಬರಬೇಕು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ---
    ತಂಪು ತಂಗಾಳಿಯು ತಂದಾನ ಹಾಡಿತು
    ಕೇಳೋಕೆ ನಾ ಹೋದರೇ
    ನಿನ್ನಾ ಈ ಸರಿಗಮ ಕೇಳಿತು
    ಸಮ ಸಮ ಹಂಚಿತು
    ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು
    ನೋಡೊಕೆ ನಾ ಬಂದರೆ
    ನಿನ್ನದೇ ತಕ ತೈ ಕಂಡಿತು
    ತಕ ಧಿಮಿ ಹೆಚ್ಚಿತೂ
    ಅಲ್ಲೊಂದು ಸುಂದರ ತೋಟವಿದೆ
    ಅಲ್ಲಿ ನೂರಾರು ಹೂಗಳ ರಾಶಿಯಿದೆ
    ಇಲ್ಲೊಂದು ಪ್ರೀತಿಯ ಹಾಡು ಇದೆ
    ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
    ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
    ಉತ್ತರಾ ಇಲ್ಲದಾ ಸಿಹಿ ಒಗಟು
    ನಿನ್ನಂದ ನಿನ್ನಂದ ನಿನ್ನಂದವೆ
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ಕು ಕೂ ಕು ಕು ಕೂ ಕು
    ಅ ಅ ಅ ಅ ಅ
    ಅತ್ತ ಕಾಳಿದಾಸ ಇತ್ತ ರವಿವರ್ಮ
    ನಿನ್ನ ಹಿಂದೆ ಬಂದರೂ
    ಅಂದವಾ ಹೊಗಳಲು ಸಾದ್ಯವೆ
    ನಿನ್ನ ಮುಂದೆ ಮೌನವೆ
    ಅತ್ತ ಉರ್ವಶಿಯು ಇತ್ತ
    ಮೇನಕೆಯು ನಿನ್ನ ನಡೆ ಕಂಡರೇ
    ನಡುವೇ ಉಳುಕುತೆ ಅಲ್ಲವೆ
    ನಿನ್ನ ಬಿಟ್ಟರಿಲ್ಲವೇ
    ಅಲ್ಲೊಂದು ರಾಜರ ಬೀದಿ ಇದೆ
    ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
    ಇಲ್ಲೊಂದು ಹೃದಯ ಕೋಟೆ ಇದೆ
    ಇಲ್ಲಿ ಎಂತಹ ಕನಸು ಕಾವಲಿದೆ
    ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
    ಹತ್ತಿರ ಇದ್ದರೂ ಭಲು ಎತ್ತರ
    ಎತ್ತರ ನಿನ್ನಂದ ನಿನ್ನಂದವೆ
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
    ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
    ನಿನ್ನ ಕಂಗಳ ಕಾಂತಿಗಳಿಂದಾ ನೆ
    ತಾನೆನೆ ಊರೆಲ್ಲ ಹೊಂಬೆಳಕು
    ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
    ಕಾಲಡಿ ಹೂವಾಗಿ ಬರಬೇಕು
    ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
    ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

  • @aum9270
    @aum9270 2 года назад +6

    Favorite movie.. actors and brilliant songs..❤️

  • @RR-iv5fw
    @RR-iv5fw 2 года назад +8

    I lost my love.. But one thing.. You will be alive till i die in my heart. Because of certain circumstances we got separated..
    This is my favourite kannada song.. Hope you will come here and read this...
    I need you also i need my native.. But any one cant possible.. 😭😭
    By RR... ❤️
    P@ru

    • @RR-iv5fw
      @RR-iv5fw 2 года назад

      You came here? 😞

    • @Buddy123.
      @Buddy123. Год назад

      Don't feel sad. She will definitely come into ur life. U both will be happy forever 😊

  • @hanumanthuhanumanthu3793
    @hanumanthuhanumanthu3793 3 года назад +71

    Never forget this song in kannada industry

  • @rahuljanakgaikwad5997
    @rahuljanakgaikwad5997 Год назад +4

    This song takes you another planet

  • @radhanair1456
    @radhanair1456 2 года назад +1

    Sundara vada sogasada pentastic hadu super duper beautiful❤❤❤👌👌👌

  • @nareshpalan8483
    @nareshpalan8483 6 месяцев назад +1

    SPB voice 👌 He was a legend.

  • @nirooprohith2336
    @nirooprohith2336 Год назад +1

    Mesmerizing lyrics...how can someone think of such sentences?? Wow

  • @hemanthms0743
    @hemanthms0743 Месяц назад +4

    Anyone in 2025♥️

  • @rangu2356
    @rangu2356 25 дней назад +4

    Anyone in 2025

  • @bhagyabhagya7276
    @bhagyabhagya7276 3 года назад +10

    Ever Green Song..I movie all song...My Fvrt song❤❤❤❤❤❤❤❤❤❤❤❤❤❤

  • @Yogesh_411
    @Yogesh_411 2 года назад +2

    We miss you ನಿವೇದಿತಾ ಜೈನ್...

  • @NagarajNagaraj-oe9hy
    @NagarajNagaraj-oe9hy 2 месяца назад

    GANTASALA,MAHAMED,RAFI
    SPBALU,,,,PSUSHEELA,JIKKI
    Are singers,godgift,wonderful
    Singers,nice voice,God bless you,,,,,,everyperson remember
    Gaanagandhava,,,,,names
    Of,,,oldfilmHITS

  • @beereshsunkapur2601
    @beereshsunkapur2601 3 года назад +18

    Evergreen and melodious song, thank you so much SPB sir.

  • @pavithrapavithra302
    @pavithrapavithra302 4 года назад +7

    Super song SPB sir vioce osm😍😍 we miss you sir 😔😔😔😔

  • @mouneshpattar4401
    @mouneshpattar4401 Год назад +2

    Amazing word combinations along with melodious singing…

  • @kanasuadi8794
    @kanasuadi8794 3 года назад +3

    *ಅದ್ಭುತ ಸಾಹಿತ್ಯದ ದೇಹಕ್ಕೆ ಸಾವೇ ಇಲ್ಲದ ಹಾಡು ಇದು*

  • @shyamsunderterwai8615
    @shyamsunderterwai8615 2 года назад +11

    What I like abt this song is the lyrics itself. Wow hats off to K. Kalyan.
    Music and Singing are out of world feeling

  • @soumyagaikwad7574
    @soumyagaikwad7574 2 года назад +3

    What a song yar........ Superb song forever
    SPB sir🙏❤evergreen song

  • @shyamsunderterwai8615
    @shyamsunderterwai8615 Год назад +1

    Ramesh looks are awesome and so as SPB voice l, Offcousrse K Klayan making cherry on top

  • @mokshathachandrashekar1611
    @mokshathachandrashekar1611 2 месяца назад

    Lyrics is so beautiful release of amurthavarshini .madly addicted.

  • @swapnamanu2063
    @swapnamanu2063 5 лет назад +179

    my dad's fav song.....

  • @rajgopalraj5664
    @rajgopalraj5664 3 года назад +7

    I love this song.. Now I listing this song one second my heart stop. What a song. Wow wonderful and sweet voice.. Spb miss u sir.. Your legend person.. Hats of yo sir...

  • @supreethashetty5854
    @supreethashetty5854 4 года назад +5

    Nice song.....
    My mother fev song 😍😍😍😍😍😍😍

  • @geethahs5636
    @geethahs5636 2 года назад +3

    Spb sir.... great sir...no one can replace spb sir place and voice

  • @Bhagya_123-sa
    @Bhagya_123-sa Месяц назад +9

    Anyone in 12 / 2024 🤔

  • @venki0000100
    @venki0000100 Год назад +2

    My all time favorite song . Just a master piece no words .

  • @vineethvishwanath6004
    @vineethvishwanath6004 3 года назад +23

    God given gift to kannadigas.

  • @gowrammajs3699
    @gowrammajs3699 Год назад +1

    Thiss one❤
    Ultimate🎉

  • @nagarajuc4182
    @nagarajuc4182 8 месяцев назад +1

    Who are still watching in 2024 ............feeling the vibe of this song and remembering you are patner

  • @nagarajacm4384
    @nagarajacm4384 2 месяца назад +1

    Singer SPB sir voice is great 👌

  • @shreyasshreyas3334
    @shreyasshreyas3334 2 года назад +1

    Amazing song wonderfull song all time any time wonderfull music Hats of hamsalekha sir

  • @namithaprakash1508
    @namithaprakash1508 Год назад

    Always my fvrt song.intha hadugalu innendhu baralu sadhyavilla

  • @Noneeeeeee18
    @Noneeeeeee18 5 месяцев назад +1

    Amazing❤

  • @madhurakrishna103
    @madhurakrishna103 3 года назад +4

    Beautifully song! Whatta voice!! Enthralling!!

  • @keerthi4559
    @keerthi4559 4 года назад +16

    Miss u SPB sir 😢😢😭😭

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @sushmithas1684
    @sushmithas1684 Год назад +14

    Who were watching in 2023.👍

  • @harinathaharinatha7631
    @harinathaharinatha7631 Год назад +1

    ದೇವ ದೇವ, ಏನ್ ಹಾಡು.

  • @RaviKumar-qb9hr
    @RaviKumar-qb9hr 3 года назад +16

    Super lyrics
    Excellent music
    Great voice

    • @officialsandeepds
      @officialsandeepds 3 года назад

      ruclips.net/video/rCerxFCk-7g/видео.html 👐

  • @yoocomefeelme
    @yoocomefeelme 2 года назад

    No words lyrics, singing and acting 🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️.

  • @radhanair1456
    @radhanair1456 2 года назад +1

    Sp sir evergreen gayaka👌👌👌❤❤❤

  • @nandishmk3322
    @nandishmk3322 3 года назад +2

    Niveditha Jain ge Helimadsid song.... Ega iddidre Esta jana Boys Pagal agtha idro eno..... Anyhow am one of them 🥰🥰🥰🥰🥰

  • @anushinge1022
    @anushinge1022 Год назад +2

    2:40 line best

  • @narasimhamurthy7108
    @narasimhamurthy7108 8 месяцев назад

    In this movie all songs super ❤

  • @Onemoreyoutubers
    @Onemoreyoutubers 5 месяцев назад

    Only ramesh can own these kind of songs💤🤎🤎🤎🤎🤎