ಅಹಾ ಗುರುಗಳೇ ನನಗೆ ಈ ಮೆಂಟಲ್ ಎಬಿಲ್ಟಿ ಅಂದ್ರೆ ಭಾಳ ಭಯ ಆಗಿತ್ತು ಸರ್ ಆದ್ರೆ ನಿಮ್ಮ ಕ್ಲಾಸ್ ಕೇಳಿದ ಮೇಲೆ ಅಬ್ಬ ಈವಾಗ ಈ ತರ ಪ್ರಶ್ನೆ ಮೇಲೆ ಯಂತ ಟಾಪ್ ಕ್ವೆಸ್ಷನ್ ಕೇಳಿದ್ರು ನಾನು ಅನ್ಸ್ವರ್ ಮಾಡ್ತೀನಿ ಸರ್
ಗಣಿತ ಅಂದ್ರೆ ಭಯ.. ಯಾಕೆ ಅಂದ್ರೆ ಸ್ಕೂಲ್ ಅಲ್ಲಿ ಏನಾದ್ರು doubt ಕೇಳಿದ್ರೆ ಬೈಯೋದು, ಎಷ್ಟ್ ಸರಿ ಹೇಳೋದು ಒಂದ್ ಸರಿ ಹೆಳ್ದ್ರೆ ಅರ್ಥ ಮಾಡ್ಕೋಬೇಕು ಅಂತ.. ಅವತ್ತಿಂದ ಇವತ್ತಿನವರೆಗೂ ನನಗೆ maths ಅಂದ್ರೇನೆ ಬೇಜಾರು.. bt ಮಂಜುನಾಥ್ ಸರ್ ಕ್ಲಾಸ್ ಕೇಳಿದ್ಮೇಲೆ maths ಕಲಿಬೇಕು ಅನ್ನಿಸ್ತಿದೆ.. easy ಆಗಿ ಅರ್ಥ ಆಗುತ್ತೆ ಸರ್ ನಿಮ್ ಎಲ್ಲ ಕ್ಲಾಸ್.. ತುಂಬಾ ಧನ್ಯವಾದಗಳು ಸರ್.. ನನಗೆ maths ಅಂದ್ರೇನೆ ಅಲರ್ಜಿ ಆಗಿತ್ತು
ನನಗೆ ನೀವು ಹೇಳಿಕೊಡುವ ರೀತಿನೆ ನನಗೆ ತುಂಬಾ ಇಷ್ಟ.ಈ ಕ್ಲಾಸ್ ನನಗೆ ಇದ್ದ ಲೆಕ್ಕ ದಲ್ಲಿನ ಸಮಸ್ಯೆ ಯನ್ನು ಬಗೆ ಹರಿಸಿದೆ...ನಿಮಗೂ ಮತ್ತು ನಿಮ್ಮ್ ಸಾಧನಾ ಅಕ್ಯಾಡೆಮಿ ಗೂ ನಾನು ಚಿರಋಣಿ...ತಮ್ಮ್ ಈ ಕೊಡುಗೆಗೆ ಧನ್ಯವಾದಗಳು .all the best sir. .... ಇಂತಿ ನಿಮ್ಮ್ ವಿದ್ಯಾರ್ಥಿ.ರವಿ.
sir nimantha social servicer inellu sigalla sir nanu yesto tutorials nodidene avarela savirarupaee lotee maddthare tumba fess togonthare adre nim thara avaryaru hellkodala sir . we are all blessed ones to have u sir Thank u so much sir hege video akthairi sir👌👌👌👌👌👌👌👌👌👌👌👌👌
Sir ur great in all subjects why because last time I heard ur science and tech class in dharawad I selected KAS interview but unfortunately not select in final list sir
ಸರ್, ನಿಮ್ಮ target ವಾರಕ್ಕೆ 2 class , ನನ್ನ ಪಾಲಿಗೆ ದೊಡ್ಡ ವರದಾನ. ನಿಮ್ಮಿಂದ ಕಲಿಯೋ ಪ್ರತಿ concepts temporary memory ಅಲ್ಲಿ Storage ಆಗ್ಬಿಡತ್ತೆ ಸರ್. ನಿಮ್ಮ ಸರಳವಾದ ಕಲಿಸುವಿಕೆಗೆ ನಾನು ಚಿರಋಣಿ. ಸರ್ God bless u richly.
it is very easy method for mind calculation for ex prblm no 2 15*2=30 30 is 10 3za 15 2za so 3and 2 add=5 and devide the 30 by 5 total 6 days ,,,, you cannot take only 30 the big number 2za 3za so on it is able to devide without fractions
ಕೆಲಸವೊಂದನ್ನು A ಯು 15 ದಿನಗಳಲ್ಲಿ ಮತ್ತು B ಯು 20 ದಿನಗಳಲ್ಲಿ ಮಾಡಬಲ್ಲರಾಗಿದ್ದರೆ. ಇವರಿಬ್ಬರು ಸೇರಿ 4 ದಿನಗಳಲ್ಲಿ ಕೆಲಸಮಾಡಿದ್ದಲ್ಲಿ ಉಳಿಯುವ ಕೆಲಸದ ಅಪೂರ್ಣಾಂಕವು? A) 1/4 B)1/10 C)8/15 D)7/15 (Pls ans sir)
A+B = 1/15 +1/20. = 4+3/60. =7/60. This means they can finish 7 work in 60 days but we calculate for 4. Than 7×4/60 = 7/15. Sorry I missed one step 7/15 is the work done by A+B Remaining work is 1work -7/15 1-7/15. = 15-7/15. = 8/15 8/15 is answer
Nimma teaching thumba chenagide sir nan nimma yella teaching videos na nodde direct agi heg teach madudre est arta agutto adakinta chenagi arta agtidde sir tqsm sir ❤️
Hello sir , I never attempted such aptitude questions... But after watching Ur video's .. feeling it's easy... M following all Ur M A video tq sir Ur explanation very clear n cool.. understanding
ಪ್ರೀತಿಯ ಮಂಜುನಾಥ್ ಸರ್ ಗೆ, ನನ್ನ ಕೋರಿಕೆಯಂತೆ mental ability ಬಗ್ಗೆ ನೀವು ಆರಂಭಿಸಿದ ಸರಣಿಗಾಗಿ ನನ್ನ ಕೋಟಿ ಕೋಟಿ ಧನ್ಯವಾದಗಳು. ಸರ್, ನೀವು ಹೇಗೆ update ಮಾಡ್ಕೋಬೇಕು ತಿಳ್ಸಿ ಅಂತ ಕೇಳಿದಕ್ಕೆ ನನ್ನ ಸಲಹೆ: ಸರ್ ನಿಮ್ಮ teaching ಸ್ವಲ್ಪ speed ಇರ್ಲಿ ಸರ್, ನಿಮ್ಮಿಂದ basics ಕಲಿತ ನಾನೇ (was vary poor in the mathematics) ಈಗ update ಆಗಿದ್ದೇನೆ, ಅಂದ್ರೆ, ನಿಮ್ಮಿಂದ basics ವಿಷ್ಯಗಳನ್ನ ಕಲಿತ ಯಾರೇ ಆದ್ರೂ slow ಇರಲ್ಲ ಸರ್. So, ನನ್ನ request ನನ್ನ ಗುರುಗಳೂ ಕೂಡ ಸ್ವಲ್ಪ speed ಆಗ್ಬೇಕು. So that, ನೀವು ಅತಂತ್ಯ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಕೂಡಾ ಹೆಗ್ solve ಮಾಡ್ಬಹುದು ಅನೋದನ್ನ ತಿಳ್ಸ್ತೀರಿ. ಇದು ಬಿಟ್ರೆ ನೀವು best of best ಮಂಜುನಾಥ್ ಸರ್. ವಾರಕ್ಕೆರಡು ದಿನ ನಿಮ್ಮಿಂದ ಕಲಿಯೋಕೆ ನಾನು ಕಾಯ್ತಾ ಇರ್ತೇನೆ ಸರ್.
3 boys 7 ladies seri ondh kelsana 10 days nalli mugisthare 4 boys 6 ladies seri adhe kelasavanna 8 days nalli mugisthare hagadhare 10 ladies estu dinadalli mugisthare. ? Pls ans madi sir wattsappnallu kalsiddhe ans barlilla Formulanadru kalsi exam idhe 16-06-2019 kke
Very nice sir. Anybody can understand your class such a simple and easy method and you explained it very nicely. Impressive sir...!! Waiting for your next class....!!!!
Sir formulas you have given are very simple and useful. Pls cover all the types of problems in the same video... Don't cover many problems of same type..
Hdhgtvsihvrvshuehdhtd Jodhbfjjrorbbjdjeidhbybidoirhbfjditiybbxhsknxgbybodjrbybbdbcb jruithtbybithybubuhihhthrjjdbuvhdhchhhghfjjxjjcjfkbcnzm b bc h idkokensnfjeitjrhdvkfktorprjjqoqowpeojtnfhjtiitpwjtjndndjxoosjzknchthdmmchtoxlnmxnczkgkxknxnbxcnxnndn, ngbjgjkkgnfnfnnzksf
Mental ability Andre thumba kasta ankondide ...bt nim cls Keli estond easy anta anistaide sir ....suprrr sir Ur inspiration in my lyf sir....thank so much sir
Super sir ... Tumba sipmle aagi maadideera ... Tq so much sir ..... Idu ishtu easy antha tilisikottiri tq sir ... Nimma idea nodi neevu answer madoke munche pause maadi naanu check maadi nodide sir... Tumba help agutte sir ... Tq so much sir .... I subscribed Ur RUclips I'd sir .. Tumba danyavaadagalu sir
Ur teaching skill is very very good sir.. and ur class is very impressive.. your classes are very useful for everyone.. thank u sir... good job. God bless you and ur family..
ಸರ್ ನಿಮ್ಮ ಉಪನ್ಯಾಸಕ್ಕೆ ನಮ್ಮ ಪ್ರತಿಕ್ರಿಯೆ ಮುಗುಳ್ನಗೆ 😊 ಅರ್ಥಪೂರ್ಣ ಉಪನ್ಯಾಸ 🙏
ಅಹಾ ಗುರುಗಳೇ ನನಗೆ ಈ ಮೆಂಟಲ್ ಎಬಿಲ್ಟಿ ಅಂದ್ರೆ ಭಾಳ ಭಯ ಆಗಿತ್ತು ಸರ್ ಆದ್ರೆ ನಿಮ್ಮ ಕ್ಲಾಸ್ ಕೇಳಿದ ಮೇಲೆ ಅಬ್ಬ ಈವಾಗ ಈ ತರ ಪ್ರಶ್ನೆ ಮೇಲೆ ಯಂತ ಟಾಪ್ ಕ್ವೆಸ್ಷನ್ ಕೇಳಿದ್ರು ನಾನು ಅನ್ಸ್ವರ್ ಮಾಡ್ತೀನಿ ಸರ್
ಗಣಿತ ಅಂದ್ರೆ ಭಯ...ಆದ್ರೆ ನಿಮ್ಮಿಂದ ಅನ್ನಿಸ್ತು ಸುಲಭ ಅಂತ .....ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್✌👌
Olleya maatu ri
Same 2 U
Same
Sir please take one class for relationship questions
ಗಣಿತ ಅಂದ್ರೆ ಭಯ.. ಯಾಕೆ ಅಂದ್ರೆ ಸ್ಕೂಲ್ ಅಲ್ಲಿ ಏನಾದ್ರು doubt ಕೇಳಿದ್ರೆ ಬೈಯೋದು, ಎಷ್ಟ್ ಸರಿ ಹೇಳೋದು ಒಂದ್ ಸರಿ ಹೆಳ್ದ್ರೆ ಅರ್ಥ ಮಾಡ್ಕೋಬೇಕು ಅಂತ.. ಅವತ್ತಿಂದ ಇವತ್ತಿನವರೆಗೂ ನನಗೆ maths ಅಂದ್ರೇನೆ ಬೇಜಾರು.. bt ಮಂಜುನಾಥ್ ಸರ್ ಕ್ಲಾಸ್ ಕೇಳಿದ್ಮೇಲೆ maths ಕಲಿಬೇಕು ಅನ್ನಿಸ್ತಿದೆ.. easy ಆಗಿ ಅರ್ಥ ಆಗುತ್ತೆ ಸರ್ ನಿಮ್ ಎಲ್ಲ ಕ್ಲಾಸ್.. ತುಂಬಾ ಧನ್ಯವಾದಗಳು ಸರ್.. ನನಗೆ maths ಅಂದ್ರೇನೆ ಅಲರ್ಜಿ ಆಗಿತ್ತು
ನನಗೆ ನೀವು ಹೇಳಿಕೊಡುವ ರೀತಿನೆ ನನಗೆ ತುಂಬಾ ಇಷ್ಟ.ಈ ಕ್ಲಾಸ್ ನನಗೆ ಇದ್ದ ಲೆಕ್ಕ ದಲ್ಲಿನ ಸಮಸ್ಯೆ ಯನ್ನು ಬಗೆ ಹರಿಸಿದೆ...ನಿಮಗೂ ಮತ್ತು ನಿಮ್ಮ್ ಸಾಧನಾ ಅಕ್ಯಾಡೆಮಿ ಗೂ ನಾನು ಚಿರಋಣಿ...ತಮ್ಮ್ ಈ ಕೊಡುಗೆಗೆ ಧನ್ಯವಾದಗಳು .all the best sir. .... ಇಂತಿ ನಿಮ್ಮ್ ವಿದ್ಯಾರ್ಥಿ.ರವಿ.
sir nimantha social servicer inellu sigalla sir nanu yesto tutorials nodidene avarela savirarupaee lotee maddthare tumba fess togonthare adre nim thara avaryaru hellkodala sir . we are all blessed ones to have u sir Thank u so much sir hege video akthairi sir👌👌👌👌👌👌👌👌👌👌👌👌👌
Sir ur great in all subjects why because last time I heard ur science and tech class in dharawad I selected KAS interview but unfortunately not select in final list sir
ಸರ್, ನಿಮ್ಮ target ವಾರಕ್ಕೆ 2 class , ನನ್ನ ಪಾಲಿಗೆ ದೊಡ್ಡ ವರದಾನ.
ನಿಮ್ಮಿಂದ ಕಲಿಯೋ ಪ್ರತಿ concepts temporary memory ಅಲ್ಲಿ Storage ಆಗ್ಬಿಡತ್ತೆ ಸರ್.
ನಿಮ್ಮ ಸರಳವಾದ ಕಲಿಸುವಿಕೆಗೆ ನಾನು ಚಿರಋಣಿ.
ಸರ್ God bless u richly.
such an wonderful teaching sir...thanks a lot
Hello
Hi
it is very easy method for mind calculation for ex prblm no 2 15*2=30 30 is 10 3za 15 2za so 3and 2 add=5 and devide the 30 by 5 total 6 days ,,,, you cannot take only 30 the big number 2za 3za so on it is able to devide without fractions
ಸೂಪರ್ ಸರ್... ಇನ್ನು ಟಫ್ ಪ್ರಾಬ್ಲಮ್ಗಳು solve ಮಾಡಿದ್ರೆ better ಅನ್ನಿಸುತ್ತೆ..
ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಲೆಕ್ಕಗಳನ್ನು ಬಿಡಿಸುತ್ತಿರಾ ಸರ್..... ಹೃದಯ ಪೂರ್ವಕ ಧನ್ಯವಾದಗಳು ಸರ್..🙏👌👌✌🏾
ಕೆಲಸವೊಂದನ್ನು A ಯು 15 ದಿನಗಳಲ್ಲಿ ಮತ್ತು B ಯು 20 ದಿನಗಳಲ್ಲಿ ಮಾಡಬಲ್ಲರಾಗಿದ್ದರೆ. ಇವರಿಬ್ಬರು ಸೇರಿ 4 ದಿನಗಳಲ್ಲಿ ಕೆಲಸಮಾಡಿದ್ದಲ್ಲಿ ಉಳಿಯುವ ಕೆಲಸದ ಅಪೂರ್ಣಾಂಕವು?
A) 1/4 B)1/10
C)8/15 D)7/15
(Pls ans sir)
1/4 Or Quastion wrong
A+B = 1/15 +1/20. = 4+3/60. =7/60. This means they can finish 7 work in 60 days but we calculate for 4. Than 7×4/60 = 7/15. Sorry I missed one step
7/15 is the work done by A+B
Remaining work is 1work -7/15
1-7/15. = 15-7/15. = 8/15
8/15 is answer
@@santhoshkumar-fi2wg anna artha aglilla🙄🤔🤔
@@shiva_Astrolog without explaination this is difficult to understand I try upload mental ability vedios
@@santhoshkumar-fi2wg yadralli haktira vidios
ಅತ್ಯುತ್ತಮ ಮಾನಸಿಕ ಸಾಮರ್ಥ್ಯದ ವೀಡಿಯೊಗಳನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್
Nimma teaching thumba chenagide sir nan nimma yella teaching videos na nodde direct agi heg teach madudre est arta agutto adakinta chenagi arta agtidde sir tqsm sir ❤️
Hello sir , I never attempted such aptitude questions... But after watching Ur video's .. feeling it's easy... M following all Ur M A video tq sir Ur explanation very clear n cool.. understanding
ಗುರುವೆ ನಿನ್ನ ಅಡಿಗಳಲ್ಲಿ ಎನ್ನ ಶತಪ್ರಣಾಮಗಳು🙏
Superb class sir.... thank u so much...ನಿಮಗೆ ನನ್ನ ನಮನಗಳು....
Sir plz solve toughest questions on time and work...
ಕಲಾ ವಿಭಾಗದ ವಿದ್ಯಾರ್ಥಿಗಳಿಗೆ maths ಸರಳವಾಗಿ ತಿಳಿಯುವಂತೆ ಹೇಳಲು ಪ್ರಯತ್ನಿಸುತ್ತಿರುವ ನಿಮಗೆ ಧನ್ಯವಾದಗಳು. sir RRB Exam ಗೆ ಹೆಚ್ಚು ಅನ್ವಯವಾಗುವ ಗಣಿತವನ್ನು ತಿಳಿಸಿ
ತುಂಬಾ ಅಂದ್ರೆ ತುಂಬಾನೇ ಉಪಯುಕ್ತವಾದ ಮಾಹಿತಿಯುಳ್ಳ ವಿಡಿಯೋ. ಧನ್ಯವಾದಗಳು ಸರ್ ನಿಮಗೆ.
Nim e vdo thumbhane hepl madidde sir ...
Luv u sadhana academy ...🖤
Hage mundvarida eri ...
Mental ability problems mele vdo madta eri ...
Sir ...
Thank u sir...
ಲೆಕ್ಕದಲ್ಲಿ ಪಕ್ಕ ಅಲ್ಲದ ನನಗೆ ಪಕ್ಕ ಲೆಕ್ಕಾಚಾರ ಹೆಲಿದ್ದೀರ...
Heege mentel ability solve madodna helkodi sir we wit ur next clas
ಪ್ರೀತಿಯ ಮಂಜುನಾಥ್ ಸರ್ ಗೆ, ನನ್ನ ಕೋರಿಕೆಯಂತೆ mental ability ಬಗ್ಗೆ ನೀವು ಆರಂಭಿಸಿದ ಸರಣಿಗಾಗಿ ನನ್ನ ಕೋಟಿ ಕೋಟಿ ಧನ್ಯವಾದಗಳು.
ಸರ್, ನೀವು ಹೇಗೆ update ಮಾಡ್ಕೋಬೇಕು ತಿಳ್ಸಿ ಅಂತ ಕೇಳಿದಕ್ಕೆ ನನ್ನ ಸಲಹೆ:
ಸರ್ ನಿಮ್ಮ teaching ಸ್ವಲ್ಪ speed ಇರ್ಲಿ ಸರ್, ನಿಮ್ಮಿಂದ basics ಕಲಿತ ನಾನೇ (was vary poor in the mathematics) ಈಗ update ಆಗಿದ್ದೇನೆ, ಅಂದ್ರೆ, ನಿಮ್ಮಿಂದ basics ವಿಷ್ಯಗಳನ್ನ ಕಲಿತ ಯಾರೇ ಆದ್ರೂ slow ಇರಲ್ಲ ಸರ್.
So, ನನ್ನ request ನನ್ನ ಗುರುಗಳೂ ಕೂಡ ಸ್ವಲ್ಪ speed ಆಗ್ಬೇಕು. So that, ನೀವು ಅತಂತ್ಯ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಕೂಡಾ ಹೆಗ್ solve ಮಾಡ್ಬಹುದು ಅನೋದನ್ನ ತಿಳ್ಸ್ತೀರಿ.
ಇದು ಬಿಟ್ರೆ ನೀವು best of best ಮಂಜುನಾಥ್ ಸರ್.
ವಾರಕ್ಕೆರಡು ದಿನ ನಿಮ್ಮಿಂದ ಕಲಿಯೋಕೆ ನಾನು ಕಾಯ್ತಾ ಇರ್ತೇನೆ ಸರ್.
Sir idu tumba sulabhavaagi maadiddira sir...naanu tumba hedarkonta.idde..mental ability Andre...tq...very much sir....
😃😃😃😃😃 that is munju sir
Super sir. nim class arta agute sir hige continue madi. Tq sir 🙏💐
Thanks a lotttttttttttttt Sir...... Tumbaaaaaa tumbaaaaaa tumbaaaaaa saralavaagi yentha dull student kooda kalibahudu ashtu sulabhavaagi explain madidira. .tumbaa help aytu Sir... 🙏🙏🙏💐💐💐😊😊😊
Super sir no change
Sir u r a exalent teacher Sir
Sir that's excellent teacher sir.
Sir dayavittu mental ability class kodi Train problem
Dikkugala samasye
Time and work
Age problem
Profit and loss class kodi sir plzz
Nanu e tipy questions odhi hege madodu anth gotagade summanagutide . Thank you sir .tumba easy method helidira.
ಮಾನಸಿಕ ಸಾಮಾರ್ತೆ ಗಣಿತ ಅಂದರೆ ಕಷ್ಟ ಅಂತ ಗೊತ್ತಿತ್ತು ನಿಮ್ಮಿಂದ ಗೊತ್ತಾಯಿತು ಗಣಿತ ಅಂದರೆ ಸುಲಭ ಅಂತ ದನ್ಯವಾದಗಳು ಸರ್...
Thank you sir... Your teaching skill are very good. N we r easily understood sir😍
One of the best teaching good work manjunatha sir. there is no doubts about your teaching skills.. excellent 🙏🏻
Thanku.sir.
𝙃𝙡𝙤
Tq soo much sir . Nim e class namge hagu tumba janarige kaliyodake bahal help agtide . Once again tq so much sir
Your reading mind is full clearence.
Thank u sir I'm understanding evry easily
ಸರಳೆತೆಯ ಸಾಹುಕಾರ ❤️
3 boys 7 ladies seri ondh kelsana 10 days nalli mugisthare
4 boys 6 ladies seri adhe kelasavanna 8 days nalli mugisthare hagadhare 10 ladies estu dinadalli mugisthare. ?
Pls ans madi sir wattsappnallu kalsiddhe ans barlilla
Formulanadru kalsi exam idhe 16-06-2019 kke
Plz tell me sir how to solve this question
@@divyakeerthan9328 bb bb !hb
40 days
5.5 days
@@raghuclkraghu4817formula please
ಸರ್ ನನಗೆ ಈ ಪ್ರಶ್ನೆಗಳು ತುಂಬಾ ಕಷ್ಟ ಅನಿಸುತ್ತಿದ್ದವು ನೀವು ಹೇಳಿದ್ದು ನೋಡಿ ಇಷ್ಟು ಸುಲಭ ಅಂತ ಅನ್ನಿಸ್ತಾ ಇದೆ thanks sir
Channagi understand agutte sir nim class..tq sir 🙏
Sir innu swalpa complicated questions na solve madi
Luyyk"ff|87450rgn0nkGB DC in MN Yb TVfgklmMNhgtk. Hkllngkllh ' goghhigfFC UK
Very nice sir. Anybody can understand your class such a simple and easy method and you explained it very nicely. Impressive sir...!! Waiting for your next class....!!!!
Sir formulas you have given are very simple and useful.
Pls cover all the types of problems in the same video...
Don't cover many problems of same type..
We accept your advice dear Dheeraj Sir
We will try
Well explained, superb sir. Yest simple ag helhak sadhyano ashtuu simple agi arta madsidira.
Thank you sir your vidios are more helping for me ....tq so much ....
Sir really I am happy because ನನಗೆ ಅತಿ ಕಠಿಣವಾದ ಕೆಲಸ ಮತ್ತು ಸಮಯ ದ ಲೆಕ್ಕಗಳನ್ನು ....ಕಲಿತಿದ್ದೇನೆ......Thank you sir hatsuff sir
Super Sir PSI 1st Paper hege score madodu heli please namage translate madudu kshta agathide.. Please help me Sir 9-12-2018 exam ede sir
Sure
Next month 2nd week very short time sir pleas do it as soon erly
@RAVI reddy's officially not announced it was gathered information that's all
Psi 1st paper na hege solve madodu anta heli sir.
ಇಷ್ಟು ಸುಲಭ ಇದೆ ಅಂತ ತಿಳಿದುಕೊಂಡಿರಲಿಲ್ಲ ಸರ್.ತಿಳಿಸಿಕೊಟ್ಟ ನಿಮಗೆ ಬಹಳ ಬಹಳ ಧನ್ಯವಾದಗಳು.
ಇನ್ನು ನಿಮ್ಮಿಂದ ಇಂತ ಪಾಠಗಳನ್ನು ನಿರೀಕ್ಷಿಸುತ್ತೇನೆ.💐💐💐
ruclips.net/video/BXml_L0yoIM/видео.html
ಸಿದ್ದೇಶ್ HG
Super explosion mind blowing teaching
Tqu so much sir
Very good sir 👍👍👍 and thank you so much sir
ನೀವು ನಮಗೆ ಸರಳ ರೀತಿಯಲ್ಲಿ ತಿಳಿಯುವ ಹಾಗೆ ಹೇಳುತ್ತಿದ್ದಿರಿ ಧನ್ಯವಾದಗಳು
Tnk u Sir next pc exam ge baro yella Method mentel Ebility bidsi. ..nange tumbaa help agta ede .. good speech Sir. .tnk uuu
Best ❤️
ನಿಜವಾದ ಜ್ಞಾನ ಮಿತ್ರರು...🙏🙏🙏🙏
ಇಂತಹ ವೀಡಿಯೋವನ್ನು unlike ಮಾಡುವವರು ನಿಜವಾದ ಅಜ್ಞಾನಿಗಳು
Thumba easy agi understand madsidira sir ... Thank you so much hige munduvaresi .. ....
Nambikege innond amsha sir nivu, nim class tumba usefull eve sir thank u
ತುಂಬಾ ಹೃದಯದ ಧನ್ಯವಾದಗಳು ಸರ್ ಆದ್ರೆ ಇತಿಹಾಸ ಸರಣಿಗಳನ್ನು ತುಂಬಾ ನಿದಾನವಾಗಿ ತಿಳಿಸಿಕೊಡಿ
ಅಬ್ಬಾ ಸೂಪರ್ ಸರ್,! ನಮಗೆ ಆತ್ಮವಿಶ್ವಾಸ ಬಂದಿದೆ ಈಗ. ಧನ್ಯವಾದಗಳು ಸರ್
Sir niv madiro 6th question 2019fda nalli bandide. Thank you
Hdhgtvsihvrvshuehdhtd Jodhbfjjrorbbjdjeidhbybidoirhbfjditiybbxhsknxgbybodjrbybbdbcb jruithtbybithybubuhihhthrjjdbuvhdhchhhghfjjxjjcjfkbcnzm b bc h idkokensnfjeitjrhdvkfktorprjjqoqowpeojtnfhjtiitpwjtjndndjxoosjzknchthdmmchtoxlnmxnczkgkxknxnbxcnxnndn, ngbjgjkkgnfnfnnzksf
Mental ability Andre thumba kasta ankondide ...bt nim cls Keli estond easy anta anistaide sir ....suprrr sir Ur inspiration in my lyf sir....thank so much sir
Super sir ... Tumba sipmle aagi maadideera ... Tq so much sir ..... Idu ishtu easy antha tilisikottiri tq sir ...
Nimma idea nodi neevu answer madoke munche pause maadi naanu check maadi nodide sir...
Tumba help agutte sir ...
Tq so much sir ....
I subscribed Ur RUclips I'd sir ..
Tumba danyavaadagalu sir
ನಿಮ್ಮ ಮತ್ತು ರಮೇಶ್ ಸರ್ ದೊಡ್ಡ ಅಭಿಮಾನಿ ಸರ್ ನಾನು...
love u sir...💕💕
Super sir
Thanks sir
Different types of questions..
Ur teaching skill is very very good sir.. and ur class is very impressive.. your classes are very useful for everyone.. thank u sir... good job. God bless you and ur family..
Really im so happy for u sir🙏🙏🙏🙏😍
Ela sir ri 👌👌👌 class na super agi heliri sir
Sir please solve SDA 2019 mental ability questions with complete solutions please please sir please
Nimmanth sir idre yava students aadru success aagodu guarantee sir
Thank u soo much sirrr tumba chanagi artha agutte sirr niv class madadu
Very helpful vido sir tq sm sir tumba esy agi heli kotri na video nodtane books ali madta ode schol ali kaltila eli kalte sir tq🙏
You are really wonderful sir...
VERY NICE SIR THANKS FOR YOUR CLASS ....!!
Super sir .full is in mental ability 🙏 tq sir
Thank you so much sir because your teaching is very important and helpful
Thank you so much,,, in very easy way we have to solve by using these formulas
Tqu sir tumba easy method nalli problems solve madidira
Super sir tq so much sir thumba chanagi helkodthira 🙏🙏
Super sir class thumba chanagi madtira
ತುಂಬಾ ಚನ್ನಾಗಿ ಅರ್ಥ ಆಗ್ತಿದೆ ಸರ್... ಧನ್ಯವಾದಗಳು
Mathematics na tumba easy agi artha agothara class madtira sir thank u soo much .
Sir.......... class ತುಂಬಾ ಚೆನಾಗಿತ್ತು
Thank u and ur teaching is good
Class tumba easy ettu sir chanagi arth ayitu tq u sir tq u si much 🙏🙏🙏
Nimma taragati inda bahalastu samassegalu isy yagi kanuttive sir🙏
Sir it's amazing sir
Sir bahal saral method 😊
Tq u sir for giving that formula
Really Thank you Sir for best and easy understanding Mental ability
Extremely good explanation sir tq soo much sir
Sir nija tumba chanagittu class's ❤️
After listening ur class iam ur big fan
Tq sir
Is very helpfull
Awesome superb ur teaching 👌👌
I am happy sir ofter long time I learn mathematics how solve problems..
Excellent teaching sir
Super teaching sir 😍👍
💐💐Tq so much sir my usefulness sir🙏🙏🙏🙏🙏🙏🙏🙏🙏🙏🌺
Super..reee..Sir...
ತುಂಬು ಹೃದಯದ ಧನ್ಯವಾದಗಳು ಸರ್
Tq gurugale 🙏💐
Tq sir giving class sir